BIDAR Update Profile Banner
BIDAR Update Profile
BIDAR Update

@bidarupdates

3,612
Followers
1
Following
3,403
Media
33,413
Statuses

ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಯಾವುದೇ ಸಂಬಂಧವಿಲ್ಲ ,ಇದರ ಪ್ರತಿನಿಧಿ‌ ಇಲ್ಲ, ಇದು ರಾಜಕೀಯ ರಹಿತವಾದ ಖಾತೆ. ಫೋಟೋ,ವೀಡಿಯೊ, ವಿವರಣೆ ನಮ್ಮದಲ್ಲ.ಕಾಪಿರೈಟ್ ಅದರ ಮಾಲೀಕರಿಗೆ ಹೋಗುತ್ತದೆ.

Bidar, India
Joined April 2013
Don't wanna be here? Send us removal request.
@bidarupdates
BIDAR Update
2 years
This is what the people of the hardworking class from Bidar, Yadgir, Shadam, and Raichur in Kalyan Karnataka, who travel to Bengaluru to earn wages are like—literally, like animals. The governments are discussing bullet trains,Vande Bharat. Please help by providing extra Train's
139
557
2K
@bidarupdates
BIDAR Update
3 years
ಇವರಿಗೆಕೆ ಪದ್ಮಶ್ರೀ ಕೊಡಬಾರದು????? ರಂಗಭೂಮಿ ಕಲಾವಿದ, ಸಿನಿಮಾ ನಟ, ಸರಳ ಜೀವಿ ಶ್ರೀ ವೈಜಿನಾಥ ಬಿರಾದಾರ್ ರವರಿಗೆ #ಪದ್ಮಶ್ರೀ ಸಿಗಲಿ. #padmasreefor_biradar #PadmaSree #bidarupdates #kamalanagar #aurad #bhalki #bidarupdates_always_with_you #gadag #koppal #kotturu #vijayapura #haveri #shivamoga
Tweet media one
4
36
163
@bidarupdates
BIDAR Update
2 years
The workers from Bidar, Bhalki and Kamalnagar, in Karnataka and the border region of Maharashtra who go to Mumbai and Pune to make a living are literally like animals in this regard. The railway department are debating Vande Bharat Please make more trains available to assist.
21
44
152
@bidarupdates
BIDAR Update
25 days
ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಸಚಿವ ಈಶ್ವರ್ ಖಂಡ್ರೆ ಆಯಾತಪ್ಪಿ ಮುಗ್ಗರಿಸಿ ಸ್ವಲ್ಪದರಲ್ಲೇ ಜಲಾಶಯಕ್ಕೆ ಬಿಳುವುದರಲ್ಲಿ ಬಚಾವ್ ಆಗಿದ್ದಾರೆ
3
6
143
@bidarupdates
BIDAR Update
1 year
ಎರಡನೇ ಬಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆಯವರಿಗೆ ತುಂಬು ಹೃದಯದ ಅಭಿನಂದನೆಗಳು ಬೀದರ್ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಿಸಲಿ @eshwar_khandre (ಈಶ್ವರ ಖಂಡ್ರೆ)
Tweet media one
Tweet media two
Tweet media three
Tweet media four
2
12
133
@bidarupdates
BIDAR Update
2 years
ಯಾರಿಗೇ ಆದರೂ ತಮ್ಮ ನೆಲದ ಬಗ್ಗೆ ಮಣ್ಣಿನ ಬಗ್ಗೆ ಒಂದು ಪ್ರೀತಿ, ಅಭಿಮಾನ ಇದ್ದೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ ದೇಶದ ಜೊತೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಮಾನ ಮತ್ತು ಹೆಮ್ಮೆ ಇರುತ್ತದೆ.
@htTweets
Hindustan Times
2 years
An Indian student from City University of London unfurled the Karnataka flag during the convocation while receiving his degree
83
128
1K
3
11
125
@bidarupdates
BIDAR Update
1 year
ಪ್ರಸಕ್ತ ಸಾಲಿನಲ್ಲಿ ರಾಷ್ಟ್ರಪತಿ ಅತ್ಯುತ್ತಮ ಸೇವೆ ಪದಕ ಪುರಸ್ಕೃತರಾದ ಬೀದರ್ ಜಿಲ್ಲೆಯ ಹೆಮ್ಮೆಯ ಸುಪುತ್ರ ಸನ್ಮಾನ್ಯ ಶ್ರೀ ಸಂದೀಪ್ ಪಾಟೀಲ್ ಐಪಿಎಸ್, ಸರ್ ಅವರಿಗೆ ಅಭಿನಂದನೆ 💐💐💐
Tweet media one
8
17
127
@bidarupdates
BIDAR Update
1 year
Bidar Girl! Indian Idol S14 | Ep 2 | Auditions: ಸೋನಿ ಟಿವಿಯಲ್ಲಿ 'ಇಂಡಿಯನ್ ಐಡಲ್ 14' ರಿಯಾಲಿಟಿ ಶೋಶಿವಾನಿ ಸ್ವಾಮಿ #Bidarupdates #Bidarupdate #Bidar #Humnabad #Bhalki #Aurad #Hulsoor #CHITAGUPPA #Kamalnagar #Bidarupdates #Basavakalyan #DABKA
3
16
115
@bidarupdates
BIDAR Update
2 years
ತಲವಾರ್ ತೆಗೆದುಕೊಂಡು ರಸ್ತೆಯಲ್ಲಿ ಬೇಕಾವಿಟ್ಟಿ ವಾಹನ ಚಲಾವಣೆ ಮಾಡುತ್ತಿದ್ದ ಸಿಖ್ ಧರ್ಮದ ಯುವಕರನ್ನು ಪ್ರಶ್ನೆ ಮಾಡಿದಕ್ಕೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಬೀದರ್ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ ತಲವಾರ್ ಬಿಸಾಡುವಾಗ ಓರ್ವವ್ಯಕ್ತಿಯ ಕೈಗೆ ತಾಗಿ ಚಿಕ್ಕಗಾಯವಾಗಿದೆ ಪುಂಡಾಟ ತೋರಿಸಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ
10
27
114
@bidarupdates
BIDAR Update
1 year
#ಬೀದರ್-#ಯಶವಂತಪುರ,#ಯಶವಂತಪುರ- #ಬೀದರ್ ರೈಲು ಸಂಚಾರ ಆಮೆ ವೇಗ ಪ್ರಯಾಣಿಕರ ಆಕ್ರೋಶ ಹೆಸರಿಗಷ್ಟೇ ಎಕ್ಸ್‌ಪ್ರೆಸ್ ನಿತ್ಯವೂ ಲೇಟ್ ಲತೀಫ್ ! @buranpur @bhagwantkhuba @eshwar_khandre @AshwiniVaishnaw @drmsbc @SWRRLY @SCRailwayIndia
Tweet media one
8
30
112
@bidarupdates
BIDAR Update
3 years
#CabinetReshuffle | Bhagwant Khuba ( @bhagwantkhuba ) take oath
Tweet media one
Tweet media two
Tweet media three
Tweet media four
4
8
99
@bidarupdates
BIDAR Update
1 year
On July 23, 2023, 175 passengers boarded a #Yeshwantpur to #Bidar train at #Dharmavaram_Junction . The S7 coach and other seats were booked in advance. However,the SLeeper class coaches were locked and 300 workers filled the coaches @drmsbc @SWRRLY @bhagwantkhuba @AshwiniVaishnaw
21
31
94
@bidarupdates
BIDAR Update
3 months
ಬೀದರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶರ್ಮಾ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ನೂತನ ಜಿಲ್ಲಾಧಿಕಾರಿಗೆ ಹೂ- ಗುಚ್ಚ ನೀಡಿ ಬರಮಾಡಿಕೊಂಡರು.
3
7
98
@bidarupdates
BIDAR Update
1 year
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1160 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @SBeldale ಅವರಿಗೆ ಅಭಿನಂದನೆಗಳು.
Tweet media one
5
11
91
@bidarupdates
BIDAR Update
1 year
Dear @KKRTC_Journeys Kindly Run the EV Power plus Bus's 🚌🚌 between Bidar- Kalaburagi -Bidar @KSRTC_Journeys @CMofKarnataka
3
16
89
@bidarupdates
BIDAR Update
8 months
ನಿಷ್ಠಾವಂತ ಪೊಲೀಸ್ ಅಧಿಕಾರಿ ಬೀದರ್ ಜಿಲ್ಲೆಯ ಎಸ್ ಪಿ ಚನ್ನಬಸವಣ್ಣ ಲಂಗೋಟಿ @spbidar @DgpKarnataka
2
12
83
@bidarupdates
BIDAR Update
2 years
Following film actors have agreed to participate in Bidar utsav.Ex-mla @iamashokkheny has sponsored/arranging these actors. Heroines are being finalised by Ex-mla.we intimate you once they are finalised. 1) @DrShivarajkumar 2) @KicchaSudeep 3) @Dhananjayaka -DC BIDAR
Tweet media one
Tweet media two
Tweet media three
Tweet media four
5
19
79
@bidarupdates
BIDAR Update
2 years
ಕಲ್ಯಾಣ ಕರ್ನಾಟಕ ಉತ್ಸವ: ಬೀದರ್ ನಲ್ಲಿ ಆಕ್ಷೇಪ ಪ್ರತಿ ಬಾರಿ ಬಿದರ್ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ, ಉತ್ಸವ ಕೇವಲ ಕಲ್ಬುರ್ಗಿ ಜಿಲ್ಲೆ ಸೀಮಿತ ಬೇಡ, ಮುಖ್ಯಮಂತ್ರಿ ಎಲ್ಲ ಜಿಲ್ಲೆಗೂ ಬರಲಿ @CMofKarnataka @BSBommai @eshwar_khandre @AnandSinghBS @grahakara @rlyhydka @bhagwantkhuba @SangannaKaradi @sriramulubjp
Tweet media one
3
17
75
@bidarupdates
BIDAR Update
11 months
ELON MUSK HAS CHANGED THE LIKE BUTTON TO CELEBRATE INDIA 🇮🇳 VICTORY 🔥 Tap 🤍 to check it ... It's working 🔥
Tweet media one
1
2
78
@bidarupdates
BIDAR Update
2 months
Bhajan_in_Session_Premises__ಸದನದಲ್ಲಿ_ಬಿಜೆಪಿ_ಅಹೋರಾತ್ರಿ_ಧರಣಿ..ಸದನದ_ಆವರಣದಲ್ಲಿ_ಬಿಜೆಪಿ_ವಿಠ್ಠಲ_ಭಜನೆ
2
6
77
@bidarupdates
BIDAR Update
6 months
Bidar to Yeshwanthpur 🚂 train rush. #it 's can't imagine in Dream. Kindly Run BIDAR- BANGALORE SPECIAL EXPRESS. The demand is clear – we need this daily as well as additional service to #Bengaluru . Let's enhance connectivity!
4
44
75
@bidarupdates
BIDAR Update
2 years
Vinay kumar gadge Bidar pass UPSC from Bidar, who 151th rank in UPSC Congratulations 👏🎉👏🎉
Tweet media one
Tweet media two
7
9
74
@bidarupdates
BIDAR Update
2 years
ನನ್ನ ಸತತ ಪರಿಶ್ರಮದ ಫಲವಾಗಿ, ನಾಳೆ ನಮ್ಮ ಜಿಲ್ಲೆಯ ಹೆದ್ದಾರಿಗಳ ಇತಿಹಾಸದ ಪುಟಗಳಿಗೆ ಸಾಕ್ಷಿಯಾಗಲಿದೆ, ₹ 94.63 ಕೋಟಿ ಅನುದಾನದಡಿ ನಿರ್ಮಾಣಗೊಂಡಿರುವ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ ಕಿ.ಮೀ.66.90ರಲ್ಲಿ ಚತುಷ್ಪಥ ರೈಲ್ವೆ ಮೇಲ್ಸೇತುವೆ. ನಾಳೆ ಸಾಯಂಕಾಲ 4.ಗಂಟೆಗೆ, ನೌಬಾದ್ ಬೈಪಾಸ್ ಹತ್ತಿರ ಸದರಿ ಫ್ಲೈ ಓವರ್ ಲೋಕಾರ್ಪಣೆಗೊಳಿಸಲಿದ್ದೇನೆ
Tweet media one
Tweet media two
Tweet media three
Tweet media four
3
8
75
@bidarupdates
BIDAR Update
1 year
@KKRTC_Journeys Operated Longest Route ✨ Route : #Aurad - #Bangalore Via :Santhpur,Janwada,Bidar,Humnabad,Kalaburgi,Jewargi,Shahapur,Lingasuguru,Sindhanuru,Siruguppa,Ballari,Challekere,Hiriyuru,Sira,Tumkur Number: KA 38 F 1277 Depot : Aurad | Bidar Division
Tweet media one
4
10
73
@bidarupdates
BIDAR Update
1 year
#PadmaShri award first time in Kalyana Karnataka region in the past 74 years
3
13
68
@bidarupdates
BIDAR Update
2 years
This is Aurad - Bidar road The bus got stuck up due to improper road, source Instagram
Tweet media one
Tweet media two
Tweet media three
10
17
64
@bidarupdates
BIDAR Update
2 years
Bidar Fort
Tweet media one
Tweet media two
Tweet media three
Tweet media four
1
12
65
@bidarupdates
BIDAR Update
1 year
Everywhere Dasara Special Trains are running, which is reserved & unreserved to clear the extra rush of passengers, Kindly look at the public Rush in our #Yeshwantpur #Bidar ,Run a special train @RailMinIndia @drmgtl @SCRailwayIndia @drmsbc @DrmSolapur @SWRRLY @Central_Railway
8
31
67
@bidarupdates
BIDAR Update
1 year
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 27432 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @eshwar_khandre ಅವರಿಗೆ ಅಭಿನಂದನೆಗಳು
Tweet media one
2
9
65
@bidarupdates
BIDAR Update
1 year
ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10659 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @RahimKhan_MLA ಅವರಿಗೆ ಅಭಿನಂದನೆಗಳು.
Tweet media one
2
6
67
@bidarupdates
BIDAR Update
2 years
ಐತಿಹಾಸಿಕ ಬೀದರ್ ಕೋಟೆಯಲ್ಲಿ ಸಾರ್ವಜನಿಕರಿಗೆ ಆಯೋಜಿಸಿದ ಏರ್ ಶೋ ಚಿತ್ರಗಳನ್ನು ವಿಜಯವಾಣಿ ದಿನಪತ್ರಿಕೆಯ ಕ್ಯಾಮೆರಾ ಮ್ಯಾನ್ ಶ್ರೀ ಶ್ರವಣ್ ಕುಮಾರ್ ಮೇತ್ರೆ ಅವರ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರಗಳು. #AzadiKaAmritMahotsav #BidarFort #AirShow
Tweet media one
Tweet media two
Tweet media three
Tweet media four
1
7
65
@bidarupdates
BIDAR Update
2 years
ಮಾನ್ಯ @CMofKarnataka @BSBommai ಹಾಗೂ @bcpatilkourava ಅವರೇ ಬೀದರ್ ಜಿಲ್ಲೆಗೆ ಕೃಷಿ ಕಾಲೇಜು ತುಂಬಾ ಅವಶ್ಯಕವಾಗಿದ್ದು ದಯವಿಟ್ಟು ಅನುಮೋದನೆ ನೀಡಿ.ದಶಕಗಳ ಹೋರಾಟಕ್ಕೆ ಅಂತ್ಯ ಹಾಡಿ.ಮಾನ್ಯ @bhagwantkhuba @eshwar_khandre @PrabhuChavanBJP @kashempur @mlarbpatil @salagar_sharanu ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಿ
Tweet media one
0
22
64
@bidarupdates
BIDAR Update
10 months
Leopard spotted at Bidar Honnikeri Reserve forest.. Requesting public not to enter inside forest to avoid conflict..
Tweet media one
1
8
60
@bidarupdates
BIDAR Update
2 years
ಬೀದರ್ ಕಲ್ಬುರ್ಗಿ ಬೆಂಗಳೂರು ಮಾರ್ಗ ನಡುವೆ ಹೊಸ ರೈಲು ಘೋಷಣೆ ಆಗುವ ಸಾಧ್ಯತೆ @bhagwantkhuba @UmeshJadhav_BJP
Tweet media one
7
7
61
@bidarupdates
BIDAR Update
2 years
ತಾಕತ್ ಧಮ್ ಇದ್ರೆ ಯಾರ ಅವಧಿಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ನಡೆದಿದೆ ಅನ್ನೋದನ್ನ ತನಿಖೆ ಮಾಡಲಿ ಅಂತ ಸವಾಲ್ @mlarbpatil
2
11
59
@bidarupdates
BIDAR Update
2 years
#ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘಾಟಿಬೋರಾಡ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಲಕ್ಷ್ಮೀಮೇತ್ರೆ ಅವರಿಗೂ ನೈಂಟಿಗೇಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ವರದಿ ಮಾಡಲಾಗಿದೆ.
1
11
59
@bidarupdates
BIDAR Update
1 year
Cow slaughter: ಗೋಹತ್ಯೆ ತಡೆಯಲು ಬಂದ ಶಾಸಕರನ್ನೇ ತಡೆದು ವಾಗ್ವಾದಕ್ಕಿಳಿದ ಗುಂಪು; ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋಹತ್ಯೆ ನಡೆಯುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರನ್ನೇ ತಡೆದ ಗುಂಪು ಅವರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಬೀದರ್ ನ ಬಸವಕಲ್ಯಾಣದಲ್ಲಿ ನಡೆದಿದೆ. @salagar_sharanu
3
16
58
@bidarupdates
BIDAR Update
2 years
358 ಕೆಜಿ ಗಾಂಜಾ ಪತ್ತೆ-7 ಆರೋಪಿತರ ಸೆರೆ |ಖಚಿತ ಮಾಹಿತಿ ಮೇರೆಗೆ ದಾಳಿ | ಎಎಸ್‌ಪಿ ಶಿವಾಂಶು ರಜಪೂತ್‌ಗೆ 1ಲಕ್ಷ ಬಹುಮಾನ ವಿತರಿಸಿದ ಎಸ್‌ಪಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ @alokkumar6994 @DgpKarnataka @kishorebabu2013
Tweet media one
Tweet media two
Tweet media three
Tweet media four
@kishorebabu2013
Kishore Babu IPS
2 years
360 kg ganja seized by humnabad police.
Tweet media one
Tweet media two
8
14
108
3
9
57
@bidarupdates
BIDAR Update
2 years
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ ' ಪೀರ್ ಪಾಷಾ ಬಂಗಲೆ ' ಇದೆ . ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್‌ಪಾಷಾ ಬಂಗಲೆಯಾಗಿ ಪರಿವರ್ತನೆ ಮಾಡಲಾಗಿದೆ . ಅದನ್ನು ಮತ್ತೆ ಅನುಭವ ಮಂಟಪ ಆಗಿಸಬೇಕೆಂಬ ಕೂಗೆದ್ದಿದ್ದು , ಅದಕ್ಕಾಗಿ ಜೂ . 12 ರಂದು ಬಸವಕಲ್ಯಾಣ ಚಲೋ ನಡೆಯಲಿದೆ
2
22
54
@bidarupdates
BIDAR Update
1 year
ಜಿಲ್ಲೆಯ ವೀರಪುತ್ರ, ಭಾಲ್ಕಿ ತಾಲೂಕಿನ ಮೇಥಿಮೇಳಕುಂದಾ ಗ್ರಮದ ಸುಧಾಕರ ಮೊರೆಯವರು, ಇಂದು ದೇಶ ಸೇವೆಯಲ್ಲಿ ನಿರತರಾಗಿರುವಾಗಲೇ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿರುವ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ತಡೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.
Tweet media one
6
7
57
@bidarupdates
BIDAR Update
11 months
ಬೆಂಗಳೂರಿನ ಇಸ್ರೋ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಂದು ನವೆಂಬರ್ 25 ಮತ್ತು 26 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆಯಲಿರುವ 44 ನೆಯ ಶರಣ ಕಮ್ಮಟ್ಟ ಮತ್ತು ಅನುಭವ ಮಂಟಪ ಉತ್ಸವ ಸಮಾರಂಭಕ್ಕೆ ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೋ)ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಸನ್ಮಾನ ಶ್ರೀ ಎಸ್. ಸೋಮನಾಥ ಸರ್
Tweet media one
1
3
55
@bidarupdates
BIDAR Update
1 year
Shivani_Swami_Bidar_Theatre_Round_New_Promo___Shivani_Swami_Indian_Idol_14___Indian_Idol_14_Theatre_Round
0
6
54
@bidarupdates
BIDAR Update
2 years
#ಕಮಲನಗರ ದಿಂದ #ಭಾಲ್ಕಿ - #ಬೀದರ್ - #ಹುಮನಾಬಾದ #ಕಲಬುರಗಿ ಮಾರ್ಗ #ಬೆಂಗಳೂರಿಗೆ, ಡಾ|| ಚನ್ನಬಸವ ಪಟ್ಟದೇವರು ಎಕ್ಸಪ್ರೇಸ್ ರೈಲು ಪ್ರಾರಂಭಿಸಿ #ಗುರುನಾಥವಡ್ಡೆ @bhagwantkhuba @SWRRLY @narendramodi @BSBommai @CMofKarnataka @PMOIndia @AshwiniVaishnaw @rlyhydka @PrabhuChavanBJP @eshwar_khandre @mlarbpatil
Tweet media one
2
15
52
@bidarupdates
BIDAR Update
2 years
ಕಣ್ಮನ ಸೆಳೆಯುವ, ಅತಿ ಸುಂದರವಾಗಿ ನಿರ್ಮಿತಗೊಂಡಿರುವ ನೌಬಾದ್ ಹತ್ತಿರದ ಬೈಪಾಸ್ ಹೆದ್ದಾರಿ ರಸ್ತೆಯ (ರೈಲ್ವೆ ಮೇಲ್ಸೇತುವೆ) @bhagwantkhuba
2
9
52
@bidarupdates
BIDAR Update
1 year
Karanja dam Bidar
Tweet media one
0
8
51
@bidarupdates
BIDAR Update
1 year
Tweet media one
1
5
52
@bidarupdates
BIDAR Update
1 year
Outflow from karanja dam will be increased shortly to 7000 cusecs in view of increasing inflow to karanja.present inflow is 5500 cusecs tugave,kanaji,dawargaov and lakhangaiv bridges over karanja river are closed due to 7000 cusecs of outflow from karanja dam.
0
12
51
@bidarupdates
BIDAR Update
2 years
Introducing new train Service between #Kalaburgi and #Bidar
Tweet media one
2
8
50
@bidarupdates
BIDAR Update
1 year
ಹುಮನಾಬಾದ ವಿಧಾನಸಭಾ ಕ್ಷೇತ್ರದಲ್ಲಿ 1460 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @DSP4BJP ಅವರಿಗೆ ಅಭಿನಂದನೆಗಳು.
Tweet media one
2
4
51
@bidarupdates
BIDAR Update
2 years
ಬೀದರ್ ಉತ್ಸವ ನಿಮಿತ್ಯ ಬೋಟಿಂಗ್ ಸಂಚಾರ ಉತ್ಸವಕ್ಕೆ ಚಾಲನೆ @BidarUtsav2023
Tweet media one
Tweet media two
Tweet media three
Tweet media four
1
6
49
@bidarupdates
BIDAR Update
11 months
ನಮ್ಮೆಲ್ಲರ ಮನೆ-ಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಮ್ಮೆಲ್ಲರ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ.ಆಯಿ ತುಳಜಾ ಭವಾನಿ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಲೆಸಲಿ ರೈತಾಪಿ ವರ್ಗ ಬರಗಾಲದ ಸಂಕಷ್ಟದಿಂದ ಪಾರಾಗಲಿ.ಉತ್ತಮ ಮಳೆಯಾಗಲಿ ಹಿಂಗಾರು ಬೆಳೆ ರಬಿ ಒಳ್ಳೆಯ ಇಳುವರಿ ಕೊಡಲಿ ಎಂದು ಶುಭ ಹಾರೈಸುತ್ತೇವೆ 🙏🙏🙏🙏
Tweet media one
1
2
49
@bidarupdates
BIDAR Update
2 years
Hon'ble Minister Shri @bhagwantkhuba ji will flag off New DEMU train b/w #Kalaburagi - #Bidar at #Bidar Railway station on 4th March 2023 at 10:00AM. Thank you @AshwiniVaishnaw Sir @RailMinIndia @UmeshJadhav_BJP also request to start New #Bidar / #Kalaburagi - #Bengaluru Train soon
Tweet media one
Tweet media two
Tweet media three
Tweet media four
2
10
46
@bidarupdates
BIDAR Update
2 years
It has been done at Aurad and Humnabad. Now Bidar city needs it. requesting that our district administration and CMC change the streetlights in order to improve the beauty of Bidar city.  @bhagwantkhuba
Tweet media one
2
7
47
@bidarupdates
BIDAR Update
1 year
Thank you, Shri @bhagwantkhuba ji #Bidar MP, for taking approval of the #New weekly exp B/W #Yeshwantpur to #Bidar via #Kalaburagi , #Yadgir , #Raichur and requesting to propose to run it daily and @SCRailwayIndia @drmsecunderabad to provide clearance for this train.
Tweet media one
3
17
47
@bidarupdates
BIDAR Update
2 years
This should be appreciated for the @UmeshJadhav_BJP request letter. Within months, @AshwiniVaishnaw responded positively.Why are we not considering our @bhagwantkhuba request past 2-3 years for providing all train stoppage in Kamalnagar and running the new train Bangalore & Hubli
Tweet media one
4
7
46
@bidarupdates
BIDAR Update
3 years
ನಾಲ್ಕು ವರ್ಷದ ಬಳಿಕ ಉಗ್ರನರಸಿಂಹನ ದರ್ಶನಕ್ಕೆ ಅವಕಾಶ; ಎದೆ ಎತ್ತರದ ನೀರಿನಲ್ಲೂ 200 ಮೀಟರ್ ಸಾಗಿ ಬಂದ ಭಕ್ತರು ಗುಹೆಯಲ್ಲಿ ನೀರಿನ ಸಮಸ್ಯೆ, ಆಕ್ಸಿಜನ್ ಸಮಸ್ಯೆಯಿಂದ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಸದ್ಯ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ ಏಳು ಗಂಟೆಯಿಂದ ಮುಂಜಾನೆ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
Tweet media one
Tweet media two
1
12
45
@bidarupdates
BIDAR Update
1 year
ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕ್ರೀಡಾಂಗಣವಿಲ್ಲದೆ ಯುವ ಕ್ರೀಡಾ ಪುಟಗಳು ತೊಂದರೆ ಅನುಭವಿಸುವಂತಾಗಿದೆ ಹೀಗಾಗಿ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದೆ ಈ ಕುರಿತು ಉತ್ತರಿಸಿದ ಸಚಿವರಾದ ಬಿ. ನಾಗೇಂದ್ರ ಅವರು ಕ್ರೀಡಾಂಗಣ ನಿರ್ಮಾಣ ಮಾಡುವ ಭರವಸೆ ನೀಡಿದರು. @SBeldale
1
4
44
@bidarupdates
BIDAR Update
1 year
ಬಸವಕಲ್ಯಾಣ ಕ್ಷೇತ್ರದ ಶಾಸಕರು, ಆತ್ಮೀಯರು ಶ್ರೀ @salagar_sharanu ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ವಿಶ್ವಗುರು ಬಸವಣ್ಣ ಹೆಚ್ಚಿನ ಶಕ್ತಿ ನೀಡಿ, ಸಮಾಜದಲ್ಲಿ ತಮ್ಮಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಲಿ ಎಂದು ಶುಭ ಹಾರೈಸುತೇವೆ.
Tweet media one
2
4
42
@bidarupdates
BIDAR Update
3 years
ಜಿಲ್ಲೆಯ ಭಾಲ್ಕಿ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಸಚಿವರು, ಕೆಪಿಸಿಸಿ ���ಾರ್ಯಾಧ್ಯಕ್ಷರು ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ನಾಯಕರುಗಳಲ್ಲಿ ಒಬ್ಬರಾದ ಸನ್ಮಾನ್ಯ ಶ್ರೀ @eshwar_khandre ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. _bidarupdates_ Follow @bidarupdates #bidar #kamalanagar #Bidar #Humnabad #Bhalki
Tweet media one
4
6
43
@bidarupdates
BIDAR Update
11 months
Congratulations to Mr. MD ASIM MUJTEBA of Bidar for passing the UPSC exam and ranking 79th overall in India.
Tweet media one
Tweet media two
Tweet media three
1
6
42
@bidarupdates
BIDAR Update
1 year
Literally 1hour traffic to cross the gate request from Bidar people to make subway to pass vehicle @SWRRLY @RailMinIndia @NWRailways @drmsbc
1
13
42
@bidarupdates
BIDAR Update
1 year
#Bidar #Kalaburagi #Yadgir #Raichur ಜನರು #ಬೆಂಗಳೂರಿಗೆ ಬರಲು ಯಾತನೆ ಅನುಭವಿಸುತ್ತಿದ್ದಾರೆ ಸಮಸ್ಯೆ ಆಲಿಸದೆ ಇದ್ದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಇದರ ಬೆಲೆ ತೆರಬೇಕಾಗಬಹುದು ಎಂದು ಮಾತನಾಡುತ್ತಿದ್ದಾರೆ @RailMinIndia @AshwiniVaishnaw @DarshanaJardosh @narendramodi @bhagwantkhuba @UmeshJadhav_BJP @kharge
5
26
42
@bidarupdates
BIDAR Update
2 years
@SWRRLY @rlyhydka @KARailway @bhagwantkhuba @AshwiniVaishnaw please run the special trains to clear the rush of deepawali festival from Bidar to Bangalore
Tweet media one
Tweet media two
Tweet media three
Tweet media four
5
11
42
@bidarupdates
BIDAR Update
1 year
Bidar to Tirupati! ✈️ Embark on a seamless journey that connects history and spirituality. With 5 weekly flights, explore the vibrant city of Bidar and experience the divine allure of Tirupati
Tweet media one
0
5
40
@bidarupdates
BIDAR Update
3 years
#DEMU #Bidar - #Kalaburagi train, @SCRailwayIndia is charging Express fare.They are feeling this is Express train or what? Or is it the #COVID19Tax . Earlier charge Rs30 now its 60 rupee fare @AshwiniVaishnaw @bhagwantkhuba @SWRRLY @IRCTCofficial @KARailway @PMOIndia @narendramodi
Tweet media one
Tweet media two
5
6
40
@bidarupdates
BIDAR Update
2 years
ಭಾಲ್ಕಿ ಪಟ್ಟಣದಲ್ಲಿ ಲಿಂಗಾಯತ ಬಾಂಧವರಿಗೆ ಸ್ಮಶಾನ ಭೂಮಿ ಲಭ್ಯವಿಲ್ಲದೆ ಸಾಕಷ್ಟು ತೊಂದರೆ ಆಗುತ್ತಿರುವುದನ್ನು ಗಮನಿಸಿದ ಶ್ರೀ @eshwar_khandre ಸ್ವಂತ ಖರ್ಚಿನಲ್ಲಿ 6.20 ಎಕರೆ ಭೂಮಿ ಖರೀದಿ ಮಾಡಿ "ವೀರಶೈವ ಲಿಂಗಾಯತ" ರುದ್ರ ಭೂಮಿಯನ್ನಾಗಿ ನೋಂದಾಯಿಸಿದ್ದಾರೆ ಹಾಗೂ ಸುತ್ತುಗೋಡೆ ನಿರ್ಮಿಸಲು ಪುರಸಭೆಯಲ್ಲಿ 60ಲಕ್ಷ ಬಿಡುಗಡೆ ಮಾಡಿಸಿದ್ದು.
Tweet media one
2
9
39
@bidarupdates
BIDAR Update
2 years
ಬಸವನ ಹುಳು ಕಾಟದಿಂದ ಮುಂಗಾರು ಬಿತ್ತನೆಯ ಬೆಳೆಗಳು ಸಂಪೂರ್ಣ ನಾಶವಾಗಿ, ಬಹಳ ಸಂಕಷ್ಟದಲ್ಲಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಕ್ಟರ್ ಗೆ ಕನಿಷ್ಠ 50,000 ರೂ ಪರಿಹಾರ ನೀಡಬೇಕೆಂದು @CMofKarnataka ಶ್ರೀ @BSBommai ಅವರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಶ್ರೀ @eshwar_khandre ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ @mlarbpatil
Tweet media one
Tweet media two
Tweet media three
Tweet media four
1
8
38
@bidarupdates
BIDAR Update
1 year
Bidar - Yeshwantpur arrived on time Yeshwantpur only 2 times in May and only once in June. It has average delay of 1 hour+ @Karanja_Express @bhagwantkhuba @SWRRLY @RailMinIndia @AshwiniVaishnaw @drmsbc @RailwaySeva @eshwar_khandre @Central_Railway
Tweet media one
Tweet media two
4
11
39
@bidarupdates
BIDAR Update
2 years
#Bidarairforce station will do #BIDARAIRSHOW on eve of #AzadiKaAmritMahotsav CELEBRATIONS over #BidarFort on 2nd september friday at 4.30pm for school/college students.3rd september saturday at 4.30pm for general public.students and public should be in Bidar fort before 4.30pm to
Tweet media one
0
14
37
@bidarupdates
BIDAR Update
1 year
#ಬೀದರ್-#ಹೈದರಾಬಾದ್-#ಬೆಂಗಳೂರು ರಸ್ತೆ ಮಾರ್ಗ ಪ್ರಯಾಣ ಬಲು ಪ್ರಯಾಸಕರ ಅಮೂಲ್ಯ ಸಮಯ ಪೋಲು ಬೀದರ್-ಬೆಂಗಳೂರು ವಿಮಾನ ಸೇವೆಯ ಸಮಯ ಇನ್ನು ಕೂಡ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ ರೈಲಿನಲ್ಲಿಸೀಟ್ ರಿಸರ್ವೇಷನ್ ಸಿಕ್ಕದು ನಾಂದೇಡ್-ಬೆಂಗಳೂರು ಟೇನ್ ಕೂಡ ಇಲ್ಲಿಯ ಜನರಿಗೆ ಅನುಕೂಲಕರವಾಗಿಲ್ಲ ಬೀದರ್-ಬೆಂಗಳೂರು @KKRTC_Journeys ಬಸ್ಸುಗಳು ಕಮ್ಮಿ
Tweet media one
3
18
37
@bidarupdates
BIDAR Update
3 years
ಔರಾದ ತಾಲೂಕಿನ ಹೆಡಗಾಪುರ ಮತ್ತು ರಕ್ಷಾಳ ಗ್ರಾಮದ ಮಿಸಲು ಅರಣ್ಯ ಪ್ರದೇಶದಲ್ಲಿ ಅಪರೂಪದ ಭಾರತೀಯ ನರಿ ಎಂದೂ ಕರೆಯಲ್ಪಡುವ ಬೆಂಗಾಲ್ ನರಿ (ವೆಲ್ಪೆಸ್ ಬೆಂಗಾಲೆನ್ಸಸ್) ನರಿ ಪತ್ತೆಯಾಗಿವೆ. @SivasankarIFS @Vivek97970977 @aranya_kfd #Vulpes #Bengalensis #vulpesbengalensis #bidar #bidarupdates
2
4
38
@bidarupdates
BIDAR Update
4 years
#ಬೀದರ್ ಜಿಲ್ಲೆಯ ಅಭಿವೃದ್ಧಿ ಹರಿಕಾರ, ಯುವಕರ ಮಾರ್ಗದರ್ಶಕರು,ಜನಪ್ರಿಯ ಜನನಾಯಕರು,ವಿಧಾನ ಪರಿಷತ್ ಸದಸ್ಯರು ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಟಿಕೆಟ್ ಆಕಾಂಕ್ಷಿ @MLCvijaysingh ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
Tweet media one
Tweet media two
Tweet media three
Tweet media four
2
9
37
@bidarupdates
BIDAR Update
1 year
ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 9348 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @PrabhuChavanBJP ಅವರಿಗೆ ಅಭಿನಂದನೆಗಳು.
Tweet media one
2
3
38
@bidarupdates
BIDAR Update
1 year
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರನ್ನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ @eshwar_khandre
Tweet media one
0
8
37
@bidarupdates
BIDAR Update
3 years
ಹೆಮ್ಮೆಯಿಂದ ಕಾಮೆಂಟ್ ಮಾಡಿ ಪೇಜ್ ಲೈಕ್ ಮಾಡಿ.ನೋಡೊಣ ಯಾವ ತಾಲ್ಲೂಕಿನಿಂದ ಹೆಚ್ಚು ಲೈಕ್ಸ್ ಬರುತ್ತೆ ಅಂತ ☝☝ ಶುರು ಮಾಡಿ ಫ್ರೆಂಡ್ಸ್.👌👌
Tweet media one
6
3
35
@bidarupdates
BIDAR Update
1 year
ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು 🙏 ಈ ಪವಿತ್ರ ಏಕಾದಶಿ ದಿನದಂದು ಎಲ್ಲರಿಗೂ ಒಳಿತಾಗಲಿ ಎಂದು ಪಂಡರಾಪುರದ ಪಾಂಡುರಂಗನಲ್ಲಿ ಪ್ರಾರ್ಥಿಸೋಣ. ಜಯ ಜಯ ವಿಠಲ ಪಾಂಡುರಂಗ 🚩
0
6
37
@bidarupdates
BIDAR Update
2 years
Thank you @bhagwantkhuba ji, For Special trains between #Hyderabad - #Bidar - #Pandharpur - #Bidar during the  #KartikaEkadashi On 03.11.22,04.11.22 #Train07517 #BIDR - #PVR ,On 04.11.22, #Train07518 #PVR - #BIDR , #Train07515 On 05.11.22 #PVR - #BIDR ,This special train will be fully reserved.
Tweet media one
Tweet media two
Tweet media three
2
8
35
@bidarupdates
BIDAR Update
2 years
Announcement @OfficialStarAir ಜೂನ್ 15 ರಿಂದ ಬೀದರ್ ಬೆಂಗಳೂರು ಬೀದರ್ ನಡುವೆ ಹಾರಾಟ ನಡೆಸುತ್ತಿದೆ.... @SBeldale @bhagwantkhuba
Tweet media one
Tweet media two
Tweet media three
Tweet media four
2
9
35
@bidarupdates
BIDAR Update
1 year
ಕಳೆದ 24 ಗಂಟೆಗಳಲ್ಲಿ ಬೀದರ್ ಜಿಲ್ಲೆಯಲ್ಲಿ 35 ಮಿ.ಮೀ ಮಳೆಯಾದರೆ, ಬೀದರ್ ತಾಲ್ಲೂಕಿನಲ್ಲಿ 82 ಮಿ.ಮೀ ವರ್ಷಧಾರೆ ದಾಖಲಾಗಿದೆ. ಚಿಟಗುಪ್ಪ ತಾಲ್ಲೂಕಿನಲ್ಲಿ 65 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಭಾನುವಾರ ಕೂಡ ಮಳೆಯಾಗಿತ್ತು.
Tweet media one
0
3
37
@bidarupdates
BIDAR Update
1 year
0
3
36
@bidarupdates
BIDAR Update
7 months
first_rain_🌧️☔_in_Bidar_Karnataka
0
5
36
@bidarupdates
BIDAR Update
3 years
ಲಿಂ.ಡಾ.ಚನ್ನಬಸವ ಪಟ್ಟದ್ದೇವರ 132ನೇ ಜಯಂತ್ಯುತ್ಸವದ ಹಾರ್ದಿಕ ಶುಭಾಶಯಗಳು
Tweet media one
0
10
34
@bidarupdates
BIDAR Update
1 year
ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ರಹೀಂ ಖಾನ್ ಯವರಿಗೆ ತುಂಬು ಹೃದಯದ ಅಭಿನಂದನೆಗಳು ಬೀದರ್ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಿಸಲಿ @RahimKhan_MLA
2
4
36
@bidarupdates
BIDAR Update
2 years
ಕನ್ನಡ ರಾಜ್ಯೋತ್ಸವ
1
3
36
@bidarupdates
BIDAR Update
3 years
ಇಂದು ಔರಾದ ಪೊಲೀಸ್ ಠಾಣೆ ವತಿಯಿಂದ ಔರದನಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುವ ಮೂಲಕ ಚಾಲಕರಿಗೆ ಚಾಲನೆ ಬಗ್ಗೆ ಜಾಗೃತಿ ಮೂಡಿಸಿದರು. @kishorebabu2013 @IgpNer
0
8
33
@bidarupdates
BIDAR Update
1 year
BIDAR/BENGALURU | ಪ್ರಮಾಣ ವಚನ ಸ್ವೀಕರಿಸಿದ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದೇನು? ವಿಧಾನಸಭೆಯ ದ್ವಾರಗಳಿಗೆ ನಮಸ್ಕರಿಸಿ ಪ್ರವೇಶಿಸಿದ ನೂತನ ಶಾಸಕ @SBeldale
2
3
35
@bidarupdates
BIDAR Update
2 years
Tweet media one
0
5
33
@bidarupdates
BIDAR Update
2 years
Bidar-Bengaluru is approximately 700 km and by road,rail,it takes around 12 hours. Now,people can reach Bengaluru in just an hour by the Brazilian–manufactured Embraer ERJ145 aircraft.The flight will have a seating capacity of 50 passengers.And,Ticket has been priced at ₹1,999
Tweet media one
3
6
34
@bidarupdates
BIDAR Update
1 year
ಅರಣ್ಯ ಇಲಾಖೆ ಸಚಿವನಾಗಿ ಇಂದು ಅಧಿಕಾರ ವಹಿಸಿಕೊಂಡ ಮೇಲೆ ಪ್ರಥಮವಾಗಿ ಅರಣ್ಯ ಭವನಕ್ಕೆ ಭೇಟಿ ನೀಡಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ರಾಜ್ಯದಲ್ಲಿನ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅರಣ್ಯ ಪ್ರದೇಶ ಅಭಿವೃದ್ಧಿ ಮತ್ತು ವನ್ಯಜೀವಿಗಳ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ
Tweet media one
Tweet media two
Tweet media three
Tweet media four
2
4
34
@bidarupdates
BIDAR Update
4 months
Tweet media one
2
3
34
@bidarupdates
BIDAR Update
2 years
ಪಾಕ್ ಪರವಾಗಿದ್ದ ಹೈದರಾಬಾದ್ ರಝಾಕರ ವಿರುದ್ಧ ತೊಡೆತಟ್ಟಿ ಸೆಣಸಾಡಿ ಭಾರತದ ಏಕೀಕರಣಕ್ಕಾಗಿ ಭಾರತಮಾತೆಗೆ ಜೈಕಾರ ಹಾಕುತ್ತಲೇ ಬಲಿದಾನಗೈದ ಗೊರಟಾ ಗ್ರಾಮದ ವೀರ ಹುತಾತ್ಮರ ಸ್ಮಾರಕ.
Tweet media one
Tweet media two
Tweet media three
Tweet media four
1
6
31
@bidarupdates
BIDAR Update
10 months
ಬೀದರ್ ಪೋಲಿಸ್ 24 ಗಂಟೆಯೊಳಗೆ ₹2.62 ಕೋಟಿ ನಗದು ಜಪ್ತಿ ಮಾಡಿ ಆರೋಪಿಗಳಾದ ಗುಂಡುರೆಡ್ಡಿ, ವಿಜಯಕುಮಾರ ರೆಡ್ಡಿ ಮತ್ತು ಸಂಜಯ ರೆಡ್ಡಿ ಬಂಧಿಸಿ ದರೋಡೆ ಪ್ರಕರಣ ಭೇದಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ @spbidar
Tweet media one
Tweet media two
1
5
34
@bidarupdates
BIDAR Update
3 years
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಧಿಸೊ ರಾಜರತ್ನನು ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ #PuneethRajkumar @PuneethRajkumar
Tweet media one
3
3
33