Dr. Umesh G Jadhav Profile Banner
Dr. Umesh G Jadhav Profile
Dr. Umesh G Jadhav

@UmeshJadhav_BJP

26,327
Followers
193
Following
2,654
Media
5,259
Statuses

Official Twitter of Dr.Umesh Jadhav |Former Member of Parliament Lok Sabha, Kalaburagi Karnataka | National Executive Committee, BJP & Ex MLA Chincholi

Gulbarga, India
Joined January 2018
Don't wanna be here? Send us removal request.
@UmeshJadhav_BJP
Dr. Umesh G Jadhav
1 day
ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. #ValmikiJayanti @BJP4India @BJP4Karnataka @BYVijayendra @JPNadda @narendramodi
Tweet media one
1
3
28
@UmeshJadhav_BJP
Dr. Umesh G Jadhav
6 days
ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.. #HappyDussehra #HappyDussehra2024 @BJP4India @BJP4Karnataka
Tweet media one
2
5
66
Dr. Umesh G Jadhav Retweeted
@narendramodi
Narendra Modi
13 days
In Washim, paid tributes at the Samadhi of Sant Shri Ramrao Bapu Maharaj. His noble teachings give strength to several people. He always worked to remove human suffering and build a compassionate society.
Tweet media one
Tweet media two
216
3K
18K
Dr. Umesh G Jadhav Retweeted
@narendramodi
Narendra Modi
13 days
Banjara Virasat Museum in Poharadevi is a commendable effort to celebrate Banjara culture. Happy to have inaugurated it. I urge all those who are passionate about history and culture to visit the museum.
Tweet media one
Tweet media two
Tweet media three
Tweet media four
390
4K
29K
Dr. Umesh G Jadhav Retweeted
@narendramodi
Narendra Modi
13 days
A memorable visit to Washim, made even more special by visiting various places integral to the Banjara culture.
617
6K
43K
@UmeshJadhav_BJP
Dr. Umesh G Jadhav
27 days
Campaign in Haryana Election, a warm welcome by the @BJP4India workers of Ganaur Assembly Constituency in Sonipat District, Campaigned for Shri Devendra Kaushik, BJP Candidate. @BJP4Karnataka @BYVijayendra @JPNadda @narendramodi @NayabSainiBJP
Tweet media one
Tweet media two
Tweet media three
Tweet media four
0
0
16
@UmeshJadhav_BJP
Dr. Umesh G Jadhav
2 months
ಇಂದು ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರಾ ಸಂಘ ಹಾಗೂ ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದೆ. ಒಳ ಮೀಸಲಾತಿ - ಬಂಜಾರಾ ಸಮಾಜಕ್ಕೆ ಪೂರಕವೇ? - ಬಾಧಕವೇ? ಎಂಬ ವಿಷಯಮೇಲೆ ಒಂದು ಅವಲೋಕನ ನಡೆಸಲಾಯಿತು. #InternalReservation
Tweet media one
Tweet media two
Tweet media three
Tweet media four
1
4
75
@UmeshJadhav_BJP
Dr. Umesh G Jadhav
2 months
ಪ್ರಧಾನಿ ಶ್ರೀ @narendramodi ಜಿ ಚಾಲನೆ ನೀಡಿರುವ ಸಂಘಟನಾ ಪರ್ವ ಸದಸ್ಯತಾ ಅಭಿಯಾನದಲ್ಲಿ ಭಾಗಿಯಾಗಿ @BJP4India ದೊಂದಿಗೆ ನನ್ನ ಪ್ರಾಥಮಿಕ ಸದಸ್ಯತ್ವವನ್ನು ನವೀಕರಿಸಿದ್ದೇನೆ. NaMo ಆ್ಯಪ್ ಡೌನ್‌ಲೋಡ್ ಮಾಡುವ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 8800002024 ಗೆ ಮಿಸ್ಡಕಾಲ್ ನೀಡುವ ಮೂಲಕ ನೀ���ು ಕೂಡ ಇಂದೇ ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿ.
Tweet media one
0
0
18
@UmeshJadhav_BJP
Dr. Umesh G Jadhav
2 months
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸದಸ್ಯತಾ ಅಭಿಯಾನವು ಇಂದು ಸಂಜೆ 5 ಗಂಟೆಗೆ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ. 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ಬಿಜೆಪಿ ಸದಸ್ಯರಾಗಿ. #BJPMembershipDrive #SadasyataAbhiyan2024 @BJP4India @BJP4Karnataka
Tweet media one
0
1
16
@UmeshJadhav_BJP
Dr. Umesh G Jadhav
2 months
"I am proud of my country, India, for having a constitution that enshrines principles of democracy, socialism, and secularism." - BR Ambedkar. Happy Independence Day @BJP4India @BJP4Karnataka @BYVijayendra @JPNadda @narendramodi
Tweet media one
1
3
19
@UmeshJadhav_BJP
Dr. Umesh G Jadhav
3 months
ಕಲ್ಬುರ್ಗಿ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ಜಿಲ್ಲಾ ಘಟಕ ಕಲಬುರ್ಗಿ ರವರು ಏರ್ಪಡಿಸಿದ್ದ 2024ರ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಪತ್ರಿಕೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದವರಿಗೆ ಗೌರವ ಸಮಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ. @BJP4India @BJP4Karnataka @BYVijayendra @JPNadda
Tweet media one
Tweet media two
Tweet media three
Tweet media four
3
4
78
@UmeshJadhav_BJP
Dr. Umesh G Jadhav
3 months
ಇಂದು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಕಲಬುರಗಿ ಮಹಾನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. @BJP4India @BJP4Karnataka @BYVijayendra @JPNadda @CPatilbjp @AppugoudaPatil
Tweet media one
Tweet media two
Tweet media three
Tweet media four
0
3
48
@UmeshJadhav_BJP
Dr. Umesh G Jadhav
3 months
ಕರ್ನಾಟಕ ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾಗಿ ನೇಮಕಗೊಂಡಿರುವ ಶ್ರೀ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #chalavadinarayanswami
Tweet media one
1
2
73
@UmeshJadhav_BJP
Dr. Umesh G Jadhav
3 months
ನಾಡಿನ ಸಮಸ್ತ ಜನತೆಗೆ "ಗುರು ಪೂರ್ಣಿಮೆಯ" ಶುಭಾಶಯಗಳು. #GuruPurnima2024
Tweet media one
0
0
41
@UmeshJadhav_BJP
Dr. Umesh G Jadhav
3 months
ಜೇವರ್ಗಿ ಪಟ್ಟಣದ ಭೂತಪೂರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಮಾಜಿ ಅಧ್ಯಕ್ಷರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ ಬೆಂಗಳೂರು ಅಹಿಂದ್ ನಾಯಕರು, ಸರಳತೆಯ ಧಣಿ, ದಿವಂಗತ ಸನ್ಮಾನ್ಯ ಶ್ರೀ ಧರ್ಮಣ್ಣ ದೊಡ್ಡಮನಿ ರವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗೌರವ ಪೂರಕ ಭಕ್ತಿ ನಮನಗಳು ಸಲ್ಲಿಸಲಾಯಿತು. #dharmannadoddamani
Tweet media one
Tweet media two
Tweet media three
Tweet media four
0
2
35