ಉಮೇಶ್ ಶಿವರಾಜು |Umesh Shivaraju Profile Banner
ಉಮೇಶ್ ಶಿವರಾಜು |Umesh Shivaraju Profile
ಉಮೇಶ್ ಶಿವರಾಜು |Umesh Shivaraju

@umesh_anush

1,581
Followers
92
Following
1,693
Media
13,839
Statuses

ಕನ್ನಡಿಗ. ಯೋಗ ಉತ್ಸಾಹಿ. ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

Bengaluru South, India
Joined February 2010
Don't wanna be here? Send us removal request.
@umesh_anush
ಉಮೇಶ್ ಶಿವರಾಜು |Umesh Shivaraju
2 months
ವಾವ್, ಏನು ಗುರು ಇದು? !!😳 ಒಬ್ಬ ಸಾಮಾನ್ಯ ಕನ್ನಡಿಗ ಹೇಗೆ ಬದಲಾಗಿದ್ದಾನೆ ನೋಡಿ. ಈ ಮಟ್ಟದಲ್ಲಿ ಅವನಿಗೆ ಕನ್ನಡತನ ಅರಿವಾಗಿರೋದು ಕನ್ನಡನಾಡಿಗೆ ಚೇತೋಹಾರಿ ಸಂಗತಿ. #jobsforkannadigas #2languagePolicy #boycotphonepay Let us reclaim our place to its fullness.
32
490
3K
@umesh_anush
ಉಮೇಶ್ ಶಿವರಾಜು |Umesh Shivaraju
3 months
I am truly amazed by Karnataka police in #Darshan case. In just 24 hrs, they have picked up electronic evidences & strongly built the case, in 48 hrs nabbed 13 accused including A1 & A2,acquired props used for crime. Bypassed political pressure too nicely. Bravo @KarnatakaCops !
Tweet media one
51
227
2K
@umesh_anush
ಉಮೇಶ್ ಶಿವರಾಜು |Umesh Shivaraju
2 months
ವಲಸಿಗರು ಕನ್ನಡ ಕಲಿಯಲೇಬೇಕು, #ದ್ವಿಭಾಷೆನೀತಿ ತರಬೇಕು ಎಂದಾಗ ದೇಶಮೊದಲು ಗಿರಾಕಿಗಳು "ಇದು ಇಂಡಿಯಾ, ಕನ್ನಡ ಕಲಿಯಲ್ಲ, ಏನಿವಾಗ? ಕಲಿಯದಿರುವುದು ವಲಸಿಗನ ಹಕ್ಕು, ಲೊಟ್ಟೆ ಲೊಸುಕು, ಸಂವಿಧಾನ" ಎನ್ನುವ ಕನ್ನಡ ನಾಡದ್ರೋಹಿ ದರಿದ್ರಗಳು ಈ ವಿಡಿಯೋ ಸಂದೇಶ ಕೇಳಲಿ. @BJP4Karnataka @RSSorg @RAshokaBJP #ಕನ್ನಡಿಗರಿಗೆಮೀಸಲಾತಿ .
34
385
2K
@umesh_anush
ಉಮೇಶ್ ಶಿವರಾಜು |Umesh Shivaraju
18 days
In Karnataka, Doctors started writing their prescriptions in Kannada. Doctors have responded to the call by people & institutions like @kdabengaluru , to fulfill this basic need to write in people's language. Have a look. 👇👇
Tweet media one
Tweet media two
810
235
2K
@umesh_anush
ಉಮೇಶ್ ಶಿವರಾಜು |Umesh Shivaraju
8 months
Guys, you might have observed that BJP MPs from K'taka are speaking against the interest of K'taka for the last 7 days. They are speaking for the lazy, non performing northies. Pls ask MPs to go & contest in U.P, BIHAR & become MPs. #SouthTaxMovement #hindiimposition @BJP4India
Tweet media one
Tweet media two
Tweet media three
253
384
1K
@umesh_anush
ಉಮೇಶ್ ಶಿವರಾಜು |Umesh Shivaraju
10 days
It's hot now🔥 @CMofKarnataka is speaking out what Kannadigas on street r doing. "This is K'taka, Only Kannada, If you want, u can translate" This is superb & we appreciate! But,why CM is still ok with Hindi in schools? He must say "NO Hindi, This is k'taka" #2languageformula
220
175
1K
@umesh_anush
ಉಮೇಶ್ ಶಿವರಾಜು |Umesh Shivaraju
2 months
First success to #jobs_for_Kannadigas bill by @CMofKarnataka ✌️✌️✌️💐💐💐 Infosys, a giant employer with 3.2 lakh workers agreed! “Infosys will adhere to local hiring regulations"- Says CEO of Infosys Mr.Salil Parekh [18-July-2024] When Infosys can do it, every company can do.👍
Tweet media one
170
284
1K
@umesh_anush
ಉಮೇಶ್ ಶಿವರಾಜು |Umesh Shivaraju
2 years
This guy is Mr.Salman born in Bengaluru. His father is born in Bengaluru Studied 4 years engg in Karnataka He is 33 yrs old Still can not speak #KANNADA 😳 He says Blru is HIS CITY 😊 He wanted all services in Hindi in Kannada land!😃 @SalmanYKhan #LearnKannadatoliveinKarnataka
433
265
1K
@umesh_anush
ಉಮೇಶ್ ಶಿವರಾಜು |Umesh Shivaraju
1 year
HI Yash, @TheNameIsYash Hi Sudeep @KicchaSudeep HI Darshan @dasadarshan Hi Shivanna @NimmaShivanna Hi Dhruva Sarja @DhruvaSarja Hi Dhananjaya @Dhananjayaka Are you guys not able to feel for #Nandini ? Did u think of #saveNandini for 10 Secs? If yes, open up & shout.
Tweet media one
90
315
1K
@umesh_anush
ಉಮೇಶ್ ಶಿವರಾಜು |Umesh Shivaraju
4 months
KFI lost Punith rajkumar then, KFI lost Darshan now, for whatever reasons. There is vacuum & lesser number of superstars. It is time to grow few more. Dolly is the most eligible one to be a superstar in KFI. Let us encourage him by watching his films.
Tweet media one
236
92
1K
@umesh_anush
ಉಮೇಶ್ ಶಿವರಾಜು |Umesh Shivaraju
2 years
ನಿರ್ದೇಶಕ ರಾಜಮೌಳಿ ತೆಲುಗಲ್ಲೇ ದೊಡ್ಡ ಸಿನಿಮಾ ಮಾಡುತ್ತಾರೆ. ತೆಲುಗು ಹೀರೋಗಳ ಜೊತೆಯೇ ಮಾಡುತ್ತಾರೆ. ಅದನ್ನೇ ದೇಶಾದ್ಯಂತ ಮೆರೆಸುತ್ತಾರೆ. ಕನ್ನಡದ @prashanth_neel 3 ಚಿತ್ರ ಇಲ್ಲಿ ಮಾಡಿ ತೆಲುಗಿಗೆ ಓಡಿ ಹೋಗಿದ್ದಾರೆ. ನಮ್ ಹೀರೋಗಳು ತೆಲುಗಲ್ಲಿ ಸೈಡ್ ಆಕ್ಟಿಂಗ್ ಗೆ ಕಾಯ್ತಾ ಇರ್ತಾರೆ. @nimmaupendra @KicchaSudeep ಏಕೆ ಹೀಗೆ?
104
193
1K
@umesh_anush
ಉಮೇಶ್ ಶಿವರಾಜು |Umesh Shivaraju
1 year
ಕಿಚ್ಚ: ಮಾಮ,ನನ್ ಬಾಕಿ ಪೇಮೆಂಟ್ ಬಂದಿಲ್ಲ ಮಾಮ : ಎಲ್ಲ ಕಡೆ ಸೋತೆವಲ್ಲ? ನೀನ್ಯಾವ ಸ್ಟಾರೋ ಮಾರಾಯ? ಕಿಚ್ಚ: ನಿಮ್ಮ ಮೋದಿ ಕೂಡ ಬಂದರು.ಏನಾಯ್ತು? ಮಾಮ : 100 ಸೀಟ್ ಗೆದ್ದಿದ್ರೆ ಬಾಕಿ ಕೊಡ್ತಾ ಇದ್ದೆ ಕಿಚ್ಚ: ನಾನೇನು ಮಾಡಲಿ?ನಿಮ್ಮ ಸರ್ಕಾರ ನೆಟ್ಟಗಿದ್ದಿದ್ರೆ ಗೆಲ್ತಿದ್ರಿ ಮಾಮ: ಸರ್ಕಾರ ಸರಿ ಇದ್ದಿದ್ರೆ ನೀನ್ಯಾಕೆ ಬೇಕಿತ್ತು ನಮ್ಗೆ? 😆
Tweet media one
74
181
1K
@umesh_anush
ಉಮೇಶ್ ಶಿವರಾಜು |Umesh Shivaraju
1 year
ನಟ ದರ್ಶನ್ ಬಿಜೆಪಿಯ ಮುನಿರತ್ನ ನಾಯ್ಡುಗೆ ಸುದೀಪ್ ಬೊಮ್ಮಾಯಿ + ಬಿಜೆಪಿಗೆ ಯಶ್ + ದರ್ಶನ್ ಸುಮಲತಾಗೆ ನಿಂತರು. ಆದರೆ ಕನ್ನಡ, ಕನ್ನಡಿಗನ ಹಕ್ಕು, ಕನ್ನಡ ಕಡ್ಡಾಯ, ಕನ್ನಡಿಗನ ಉದ್ಯೋಗದಲ್ಲಿ ತಾರತಮ್ಯ, ಅನಗತ್ಯ ಹಿಂದಿ ಹೇರಿಕೆ ಬಗ್ಗೆ ಒಬ್ಬ ನಟನಾದ್ರೂ ಬೀದಿಗೆ ಬಂದು ದನಿ ಎತ್ತಿದ್ದಾನೆಯೇ? ಹೇಡಿಗಳು,ಸ್ವಾರ್ಥಿಗಳು. @KicchaSudeep
113
185
1K
@umesh_anush
ಉಮೇಶ್ ಶಿವರಾಜು |Umesh Shivaraju
9 months
ಇಂಗ್ಲಿಷ್ ಟಿವಿ ಮಾಧ್ಯಮಗಳ ಕನ್ನಡ ವಿರೋಧಿ ಮಾತುಗಳ ವಿರುದ್ಧ ನಾನೇ ಚಳುವಳಿ ಮಾಡ್ತೇನೆ.... - ರಂಗನಾಥ್ 🔥✌️ 🔥 @publictvnews
17
162
946
@umesh_anush
ಉಮೇಶ್ ಶಿವರಾಜು |Umesh Shivaraju
9 months
ನಾನು ಸಿನಿಮಾ ಮಾಡೋದೇ ಕನ್ನಡಿಗರಿಗೆ, ನಮ್ಮ ಇಂಡಸ್ಟ್ರಿಗೆ, ನಮ್ಮ ಜನಕ್ಕೆ. ಈ ನೆಲದ ಕತೇನೇ ಹೇಳೋದು. ಇಲ್ಲಿಂದ ಮುಂದೆ ಹೋದ್ರೆ ಹೋಗಲಿ. ನಾನ್ಯಾಕೆ ಬೇರೆ ಇಂಡಸ್ಟ್ರಿ ಬಗ್ಗೆ ತಲೆಕೆಡಿಸಿಕೊಳ್ಳಲಿ? -ನಟ ದರ್ಶನ್, DEC 2023 ಇಂದು ಇದು ಚಿತ್ರರಂಗಕ್ಕೆ ಬೇಕಿದೆ. @shetty_rishab ಹಾಗೂ @rakshitshetty ಕೂಡ ಇದೇ ಮಾತನ್ನಾಡುತ್ತಿರುವರು.👌👌
Tweet media one
13
156
922
@umesh_anush
ಉಮೇಶ್ ಶಿವರಾಜು |Umesh Shivaraju
2 months
ರೀ ಮೋಹನ್ ದಾಸ್ ಪೈ ಅವರೇ, @TVMohandasPai ಕಿರಣ್ ಷ ಅವರೇ, @kiranshaw ಇನ್ಯಾರ್ಯಾರು ಇದ್ದೀರಾ ಕೇಳಿ. ಯಾರೂ ಎಲ್ಲೂ ಓಡಿ ಹೋಗ್ತಿಲ್ಲ. ನೀವು ಓಡಿ ಹೋಗುವಂತಿದ್ದರೆ ಇಂದೇ ತೊಲಗಿ. ಇನ್ಫೋಸಿಸ್ ಸಂಸ್ಥೆ 'ಕನ್ನಡಿಗರ ಉದ್ಯೋಗ ವಿಧೇಯಕ'ಕ್ಕೆ ಒಪ್ಪಿದೆ. ಬೇಕಿದ್ದರೆ ಚರ್ಚೆಗೂ ಸಿದ್ಧವಿದೆ. Thanks @Infosys 🙏🙏 @CMofKarnataka
Tweet media one
25
168
881
@umesh_anush
ಉಮೇಶ್ ಶಿವರಾಜು |Umesh Shivaraju
4 months
This is Mr.Girish nayak, a strict police officer. He was the IO of murder case of #RenukaSwamy . He is removed by K'taka govt. Why? What was the need? The case has come this far due to this honest officer. Pls restore him & offer free hand to IO. @CPBlr @CMofKarnataka #Darshan
Tweet media one
40
202
873
@umesh_anush
ಉಮೇಶ್ ಶಿವರಾಜು |Umesh Shivaraju
7 months
#ರಾಮೇಶ್ವರಂಕೆಫೆ ಎಲ್ಲಿಂದಲೋ ಬಂದಿಲ್ಲ. ನಮ್ಮ ನೆಲದ ಹೋಟೆಲ್ ಅದು. ಕನ್ನಡಿಗರು #ರಾಮೇಶ್ವರಂಕೆಫೆ ಪರ ಇದ್ದೇವೆ. ಹೋಟೆಲ್ ಮೇಲೆ ಹೊರನಾಡಿನ ಹೋಟೆಲ್ ವ್ಯಾಪಾರಸ್ಥರ ಕಣ್ಣು ಬಿದ್ದದ್ದು ಗೊತ್ತೇ ಇತ್ತು. ಕನ್ನಡ ಮಕ್ಕಳು ಕಟ್ಟಿದ ಈ ಹೋಟೆಲ್ಲನ್ನು ಮುಗಿಸುವ ಸಂಚನ್ನು ಸರ್ಕಾರ ಕೂಡಲೇ ಭೇದಿಸಿ ಕನ್ನಡ ಉದ್ದಿಮೆಗಳ ಕಾಪಾಡಬೇಕು @CMofKarnataka
Tweet media one
133
100
842
@umesh_anush
ಉಮೇಶ್ ಶಿವರಾಜು |Umesh Shivaraju
9 months
North Indians in Karnataka are giving a funny statement. " We are working hard here. We are paying taxes to K'taka. If we go away, you localities will go poor & hungry." But even more funny is that they do not say why they chose K'taka to work hard & pay their taxes! 😀 #Kannada
200
139
825
@umesh_anush
ಉಮೇಶ್ ಶಿವರಾಜು |Umesh Shivaraju
3 years
"ರಾಜಮೌಳಿಗೇನು 2 ಕೊಂಬೈತಾ?"ಅಂತ ದರ್ಶನ್ ಕೇಳಿದ್ದರು. ದಮ್ಮಿರೋ ಕನ್ನಡಿಗ ಮಾತಾಡೋದು ಅಂದ್ರೆ ಇದು. ತೆಲುಗು ಚಿತ್ರರಂಗದವರ ಬಕೆಟ್ ಹಿಡಿಯದ ನಟರು ಅಂದರೆ @dasadarshan ಮತ್ತು @TheNameIsYash ದರ್ಶನ್,ಯಶ್ ಅವರೇ, ನಿಮಗೆ ಈ ಮಟ್ಟದ ಕನ್ನಡ ಕಡಗಣನೆಯಿಂದ ಕೋಪವಿಲ್ಲವೇ? #RRR ತೆಲುಗಿನ ಪ್ರದರ್ಶನ ನಿಲ್ಲಿಸಿ. ಕನ್ನಡದಲ್ಲಿ ಬರುವಂತೆ ಮಾಡಿ
Tweet media one
60
151
823
@umesh_anush
ಉಮೇಶ್ ಶಿವರಾಜು |Umesh Shivaraju
6 months
She is a heinous lady spreading all the bad about K'taka though K'taka gave her MP seat. She was 2nd time shameless in 2022 to seek votes from K'taka! She discriminated K'taka again in interim bdgt 2024. Instead of saving the state from evils,she has become an evil for the state.
142
246
812
@umesh_anush
ಉಮೇಶ್ ಶಿವರಾಜು |Umesh Shivaraju
11 months
RSS ಮೂಲ ಮರಾಠ RSS ಸ್ಥಾಪಕ ಮರಾಠಿ RSS ಬಳಸೋ ಬಣ್ಣ ಮರಾಠಿ RSS ಹೊಗಳೋ ರಾಜ ಶಿವಾಜಿ ಮರಾಠಿ RSS ಮೆರೆಸೋ ಸಾವರ್ಕರ್, ಗೋಡ್ಸೆ ಮರಾಠಿ RSS ಸಂಸ್ಕೃತಿ ಮರಾಠಿ ಕನ್ನಡಿಗರೇ ನಿಮಗೆ ನಿಮ್ಮದೇ ಆದ ಸಂಸ್ಕೃತಿ,ಹೆಮ್ಮೆ, ಅಭಿಮಾನ ಇಲ್ಲವೇ? ತಿರಸ್ಕರಿಸಿ ಇವರ ಮರಾಠಿ ಸಂಸ್ಕೃತಿಯನ್ನು. ಮೆರೆಸಿ,ಬೆಳಗಿಸಿ ನಿಮ್ಮ ಕನ್ನಡತನವ.
Tweet media one
90
181
764
@umesh_anush
ಉಮೇಶ್ ಶಿವರಾಜು |Umesh Shivaraju
9 months
ಬಂತು ಸುದ್ದಿ. ಎಲ್ಲ ಕಡೆಯಿಂದ ಕೇಳಿ ತಿಳಿದುಕೊಂಡಿರುವೆ. ಕನ್ನಡದ #ಕಾಟೇರ ಸಿನಿಮಾ "ಸೂಪರ್ ಹಿಟ್" ಆಗಿದೆ.👌 ನಿರ್ದೇಶನ, ನಟನೆ, ಸಂಭಾಷಣೆ , ರೀ ರೆಕಾರ್ಡಿಂಗ್, ಪ್ರತಿ ಪಾತ್ರಗಳು, ಚಿತ್ರದ ಭಾವುಕತೆ, ಗಟ್ಟಿ ಕಥೆ ಎಲ್ಲದರ ಬಗ್ಗೆ ಮ���ಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. 🔥 @dasadarshan ಅಭಿನಂದನೆಗಳು ನಮ್ಮ ಕನ್ನಡ ಚಿತ್ರಗಳ ಮೆರೆಸೋಣ🌹
Tweet media one
9
161
732
@umesh_anush
ಉಮೇಶ್ ಶಿವರಾಜು |Umesh Shivaraju
2 months
ಕನ್ನಡ ಮಕ್ಕಳೇ, ಕಷ್ಟದಲ್ಲಿದ್ದಾಗ ಬರೋನೆ ನಮ್ಮವ. ಮಾರವಾಡಿಗಳಿಗೆ, ಗುಜ್ಜುಗಳಿಗೆ ತೊಂದರೆ ಆದ್ರೆ ಓಡಿ ಬಂದು ಬಿಡ್ತಾನೆ ಈ ದರಿದ್ರ. ಕನ್ನಡಿಗರಿಗೆ ಕಷ್ಟದಲ್ಲಿರೋ ಈ ಕಾಲದಲ್ಲಿ ಒಂದೂ ಮಾತಾಡಿಲ್ಲ. @Tejasvi_Surya ನೀವೇ ಯೋಚಿಸಿ ತಿಳಿಯಿರಿ ಯಾರು ನಿಮ್ಮ ಪರ ಅಂತ. #jobsforkannadigas @BJP4Karnataka
Tweet media one
62
171
748
@umesh_anush
ಉಮೇಶ್ ಶಿವರಾಜು |Umesh Shivaraju
2 months
ಕನ್ನಡ, ಕನ್ನಡಿಗರ ವಿಷಯಕ್ಕೆ ಬಂದಾಗ ಪಬ್ಲಿಕ್ ಟಿವಿ ರಂಗನಾಥ್ ಒಂದು ಕೈ ಮುಂದೆಯೇ. @publictvnews ಇದು #ಕನ್ನಡನಾಮಫಲಕ ವಿಷಯದಲ್ಲಿ ಅವರ ಬೆಂಬಲ ಸಿಕ್ಕಾಪಟ್ಟೆ ಹರಿದು ಬಂದಿತ್ತು. ನನ್ನಂತಹ ಕನ್ನಡಿಗನಿಂದ ಬರುವ ಕೆಲ ಮಾತುಗಳು ಅವರೇ ಆಡಿದ್ದಾರೆ, ಕೇಳಿ. #ಕನ್ನಡಿಗರಿಗೆಉದ್ಯೋಗ @CMofKarnataka @mbpatil @DKShivakumar @BJP4Karnataka
17
159
697
@umesh_anush
ಉಮೇಶ್ ಶಿವರಾಜು |Umesh Shivaraju
3 years
ಶಿವಣ್ಣ ಅವರು ವೇದಿಕೆ ಮೇಲೆ "ರಾಜಮೌಳಿ ಪಿಚ್ಚರ್ ಫಸ್ಟ್ ಡೇ ಫಸ್ಟ್ ಶೋ ನೋಡ್ತೇನೆ. ನಟ ತಾರಕ್,ರಾಮ್ ಚರಣ್, ಸಿನಿಮಾ ಹಣ ಕೊಟ್ಟು ಹೆಮ್ಮೆಯಿಂದ ನೋಡ್ತೇನೆ" ಅಂದರು. ಶಿವಣ್ಣನ ಸಿನಿಮಾನ ಒಂದನ್ನಾದರೂ ನಾವು ನೋಡಿದ್ದೇವೆ ಅನ್ನಲಿಲ್ಲ ಅವರುಗಳು. ಈ ನಡೆಯೇ ನಮ್ಮನ್ನು ಗುಲಾಮರ���್ನಾಗಿ ಮಾಡುತ್ತಿದೆ ಶಿವಣ್ಣ ಇದೆಲ್ಲ ಬೇಕಾ ಶಿವಣ್ಣ? @NimmaShivanna
Tweet media one
24
158
654
@umesh_anush
ಉಮೇಶ್ ಶಿವರಾಜು |Umesh Shivaraju
10 months
RCB ೧೨ ವರ್ಷ ಆದ್ರೂ ಕಪ್ ಗೆಲ್ಲದಿದ್ದರೂ ಇಂದಿಗೂ ಅವಿಚ್ಛಿನ್ನವಾಗಿ ಹೃದಯಪೂರಕ ಬೆಂಬಲ ನೀಡುತ್ತಿದ್ದಾನೆ ಕನ್ನಡಿಗ. ಆದರೆ ಒಂದು ದಿನಕ್ಕೂ ಇಂತದ್ದು ಕನ್ನಡಪರ ಒಂದು ಪೋಸ್ಟರ್ ಹಾಕಿಲ್ಲ ಮುಂಡೇವು. @RCBTweets 'Jai Bengaluru Bulls'
@BengaluruBulls
Bengaluru Bulls
10 months
ನೌಕಾ ದಿನದಂದು, "ಕರ್ಣಾಟ ಬಲ ಅಜೇಯಂ" ಎಂದು ಸಾರಿದ ಚಾಲುಕ್ಯ ಸಾಮ್ರಾಟ ಇಮ್ಮಡಿ ಪುಲಕೇಶಿಯನ್ನು ನೆನೆಯುತ್ತೇವೆ🙏⚡❤️‍🔥 #BengaluruBulls #FullChargeMaadi #GooliKano
Tweet media one
66
916
5K
4
62
669
@umesh_anush
ಉಮೇಶ್ ಶಿವರಾಜು |Umesh Shivaraju
2 months
#Kannada identity is always well respected by foreign companies in K'taka. They know that K'taka is a linguistic state & understand the sentiments of K'taka well. But BIMARU owned Indian companies & GOI neglect us. This is an Ad hoarding by @Apple in Blru. Thanks @apple .🙏
Tweet media one
28
118
663
@umesh_anush
ಉಮೇಶ್ ಶಿವರಾಜು |Umesh Shivaraju
3 years
ಮುರಳಿ ರಿಷಬ್ ಶೆಟ್ಟಿ ದರ್ಶನ್ ಶ್ರೀನಗರ ಕಿಟ್ಟಿ ದುನಿಯಾ ವಿಜಯ್ ಸತೀಶ್ ನೀನಾಸಂ #BanMES ಬೆಂಬಲಿಸಿದರು. ಶಿವಣ್ಣ ಒಂದು ಹೆಜ್ಜೆ ಮುಂದೆ- "ಕನ್ನಡ ನನ್ನ ತಾಯಿ,ನನ್ನ ಜೀವ ಹೋದರೂ ಹೋಗಲಿ ಕನ್ನಡಕ್ಕೆ" ಅಂದರು @TheNameIsYash @KicchaSudeep +ಇತರರು ಮಾತ್ರ ಸೊಲ್ಲೆತ್ತಿಲ್ಲ. ನಾಡು,ನುಡಿಯಿಂದ ಸಿಕ್ಕಿರೋದು ಈ ಯಶಸ್ಸು. ಇವರುಗಳು ಮರೆತಂತಿದೆ.
Tweet media one
77
123
618
@umesh_anush
ಉಮೇಶ್ ಶಿವರಾಜು |Umesh Shivaraju
1 year
ಅಸೀಫ್ ಸೇಠ್ (ಬೆಳಗಾವಿ ಜಿಲ್ಲೆ) ಖನೀಜ್ ಫಾತಿಮಾ (ಕಲ್ಬುರ್ಗಿ) ಜಮೀರ ಅಹ್ಮದ್ ಖಾನ್ (ಬೆಂಗಳೂರು) ಯಾರಿವರು? ಇವರು ಶಾಲೆ ಸೌಲಭ್ಯದಿಂದ, ಓದಿನಿಂದ ವಂಚಿತರಾದ ನಿರ್ಗತಿಕರಲ್ಲ. ಕನ್ನಡ ಬಾರದ ಕನ್ನಡ ನಾಡಿನ ಶಾಸಕರು. ಇವರು ಕನ್ನಡಿಗರ ಪ್ರತಿನಿಧಿ ಹೇಗಾಗಬಲ್ಲರು? @CMofKarnataka ಕನ್ನಡ ಕಡ್ಡಾಯ ಕಲಿಕೆ ಬಗ್ಗೆ ಏನು ಕ್ರಮ ಕೈಗೂಳ್ಳುವಿರಿ?
Tweet media one
Tweet media two
Tweet media three
36
210
637
@umesh_anush
ಉಮೇಶ್ ಶಿವರಾಜು |Umesh Shivaraju
3 years
ಕನ್ನಡದ ಸಾಧಕರು ನಮ್ಮ ಹೆಮ್ಮೆ. ಅದರಲ್ಲಿ ಚಿತ್ರರಂಗದ ಜನ ಎದ್ದು ಕಾಣುವರು ಹೆಚ್ಚು ಬೆಳಕು,ಸುದ್ದಿ ಬೀಳೋದ್ರಿಂದ. ಎಲ್ಲ ಗಲಾಟೆಗಳನ್ನು ನಿಲ್ಲಿಸಿ. ನಿಮಗೆ ನಮಗೆ ಭಗವಂತನ 'ಕಡೆಯ ಕರೆ' ಯಾವಾಗ ಬರುತ್ತೆ ಗೊತ್ತಿಲ್ಲ. ಸ್ನೇಹ ಮಾಡಿ,ಬೆಳೆಸಿ. ಕನ್ನಡ ಮಕ್ಕಳು ಹಲ್ಕಾ ಮಾತಾಡಿ ಫ್ಯಾನ್ ವಾರ್ ಮಾಡೋದೆಲ್ಲ ಬಿಡಿ. @KicchaSudeep @dasadarshan
Tweet media one
3
122
615
@umesh_anush
ಉಮೇಶ್ ಶಿವರಾಜು |Umesh Shivaraju
2 months
When Trump govt made mandatory local hirings, Infosys, Wipro, TCS hired tens of thousands of US citizens as employees. Then they did not call US govt fascist! When H1B, L1 VISA rules were made stringent, No fascism statement! When K'taka made local hiring mandatory, its fascism.
Tweet media one
406
155
621
@umesh_anush
ಉಮೇಶ್ ಶಿವರಾಜು |Umesh Shivaraju
1 year
ನೆನ್ನೆ ಬೆಂಗಳೂರಿನ JP ನಗರದ ಸ್ಟಾರ್ ಬಕ್ಸ್ ನಲ್ಲಿ ಭೇಟಿ ಇತ್ತು. ಎಂದಿನಂತೆ ನಾವು ಕನ್ನಡದಲ್ಲಿ ಮಾತಾಡಿದೆವು. ಬಿಲ್ + ಸರ್ವ್ ಮಾಡಿದವರು ಎಲ್ಲರೂ ಕನ್ನಡಲ್ಲೇ ಬೊಂಬಾಟಾಗಿ ಮಾತಾಡಿದರು. ಕನ್ನಡಿಗರು ಕನ್ನಡವನ್ನು ಎದೆ ಎತ್ತಿ ಹಿಂಜರಿತವಿಲ್ಲದೆ ಮಾತಾಡಬೇಕು.ಹಿಂಜರಿತವಾಗುತ್ತಿದೆ ಎಂದರೆ ಅದು ನಿಮ್ಮ ಅಳಿವಿನ ಸೂಚನೆ. @StarbucksIndia
Tweet media one
12
69
620
@umesh_anush
ಉಮೇಶ್ ಶಿವರಾಜು |Umesh Shivaraju
1 year
HI @Paytm @Paytmcare @vijayshekhar Why are you insulting the sentiments of Kannadigas? Why r u ignoring the linguistic rights of Karnataka? Why r you bulldozing an outsider's language like Hindi (in English) on us? When do u replace Hindi by Kannada in Bengaluru? @kdabengaluru
Tweet media one
67
186
609
@umesh_anush
ಉಮೇಶ್ ಶಿವರಾಜು |Umesh Shivaraju
2 months
God! TV journalist Ranganath is on fire. 🔥 Never seen him like this. @publictvnews #LiguisticStates #Constitution #ಕನ್ನಡಿಗರಿಗೆಉದ್ಯೋಗ @Rssorg @BJP4Karnataka
7
120
619
@umesh_anush
ಉಮೇಶ್ ಶಿವರಾಜು |Umesh Shivaraju
2 years
ಈತ ತ್ರಿಪುರದಿಂದ ಬೆಂಗಳೂರಿಗೆ ಬಂದು 4 ವರ್ಷವಾಗಿದೆ. ಹೆಸರು ಅಲೋಕ್. "UNLIMITED" ಬಟ್ಟೆ ಅಂಗಡಿಯಲ್ಲಿ ಅರೆಕಾಲಿಕ ಕೆಲಸ . ಏನು ಸಕತ್ ಕನ್ನಡ ಮಾತಾಡ್ತಾನೆ ಅಂತೀರಾ? ಸೂಪರ್ 👌. ಯಾವುದೇ ಕಾರಣಕ್ಕೂ "ಹೊರಗಿನವ" ಎಂದು ಹೇಳಲು ಸಾಧ್ಯವೇ ಇಲ್ಲ. ಇಲ್ಲೇ ನರ್ಸಿಂಗ್ ಓದುತ್ತಿರುವೆ. ಇಲ್ಲೇ ಉದ್ಯೋಗ ಮಾಡುವೆ ಎಂದ. #ಕನ್ನಡಿಗರು
Tweet media one
8
36
613
@umesh_anush
ಉಮೇಶ್ ಶಿವರಾಜು |Umesh Shivaraju
1 year
ಕಮಿಷನರ್ ಸಾಹೇಬ್ರೆ, @CpBlr ಈ ಬಿಹಾರಿಯನ್ನು ದಸ್ತಗಿರಿ ಮಾಡಿದಿರಾ? ನಾವು ಕಾಯುತ್ತಿದ್ದೇವೆ. ಈತ 6.5 ಕೋಟಿ ಕನ್ನಡಿಗರನ್ನು ತುಂಬಾ ಅವಾಚ್ಯ ಶಬ್ದದಲ್ಲಿ ನಿಂದಿಸಿದ್ದಾನೆ. ಅದು ಕಾನೂನು ಪ್ರಕಾರ ಅಪರಾಧವೇ! ಏಕೆ ನೀವು ಮೀನ ಮೇಷ ಎಣಿಸುತ್ತಿದ್ದೀರಿ? ತಮಗೆ ನೀಡಿರುವ ಸೌಲಭ್ಯ,ಸವಲತ್ತು ಈತನ ಹಿಡಿಯಲು ಕೂಡ ಸಾಲದೇ? @BlrCityPolice
Tweet media one
22
160
591
@umesh_anush
ಉಮೇಶ್ ಶಿವರಾಜು |Umesh Shivaraju
10 months
Darshan is a perfect Kannada man. He believes in Kannada, Karnataka. He fights. The problem is he does not think much. He is not aware of the 360-degree problems of Kannada, KFI as a whole. He must understand issues wider and deeper. @DTEAM7999 @dinakar219 Then he can lead.
@filmycorner9
Filmy Corner ꭗ
10 months
" #ಕಾಟೇರ ಅಪ್ಪಟ ಕನ್ನಡ ಸಿನಿಮಾ " - @dasadarshan #Dboss #D56
17
248
1K
10
160
576
@umesh_anush
ಉಮೇಶ್ ಶಿವರಾಜು |Umesh Shivaraju
3 months
ಒಂದು ಪಕ್ಷಕ್ಕೇ ಬಾಲ ಅಲ್ಲಾಡಿಸೋ ನಾಯಿ ತಾನು ಅಂತ @publictvnews ರಂಗನಾಥ್ ತೋರಿಸಿದ್ದುಈ ವಿಡಿಯೋದಲ್ಲಿದೆ. ಕರ್ನಾಟಕ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿದರೂ, ಮೋದಿ ಸರ್ಕಾರ ಏರಿಸಿದರೂ ಖಂಡಿಸಬೇಕಾದ್ದೇ! ಆದ್ರೆ ರಂಗ ಹೇಳೋದು "ಮೋದಿ ಸರ್ಕಾರಕ್ಕೆ ಏರಿಸಲು ಅಧಿಕಾರವಿದೆ.ರಾಜ್ಯ ಸರ್ಕಾರಕ್ಕಿಲ್ಲ" ಅಂತ. 😂🥲 ಇಷ್ಟು ಚೀಪಾ ಮಾಧ್ಯಮ ಅಂದ್ರೆ! ಥೂ!
94
141
591
@umesh_anush
ಉಮೇಶ್ ಶಿವರಾಜು |Umesh Shivaraju
3 years
Hi @alluarjun Are you not sensitive enough to understand that Kannada is the holy soul of Karnataka? How can you expect us to watch your stuff in Telugu? Or are you dare enough to challenge us on our land? Take back all of your TELUGU shows & release only in Kannada.
Tweet media one
36
210
570
@umesh_anush
ಉಮೇಶ್ ಶಿವರಾಜು |Umesh Shivaraju
2 years
ಕನ್ನಡಮ್ಮ ಬೊಮ್ಮಾಯಿಯಂತಹ ಹೇಡಿಗಳಿಗೆ ಜನ್ಮ ನೀಡಿದಳೇಕೆ? ಆಕೆಯದೇ ತಪ್ಪೇ? ಕನ್ನಡ ಸಿನಿಮಾನಟರು ಅಂಡು ದಪ್ಪ ಮಾಡಿಕೊಂಡು ಎಲ್ಲ ಪಕ್ಷದ ರಾಜಕಾರಿಣಿಗಳ ಜೊತೆ ಓಡಾಡಿಕೊಂಡು ಕನ್ನಡಕ್ಕೆ ಆಗುತ್ತಿರೋ ಅನ್ಯಾಯಗಳ ವಿರುದ್ಧ ಮಾತೇ ಆಡಲ್ಲ. ಇವರ ಯೋಗ್ಯತೆಗೆ ಬೆಂಕಿ ಬೀಳಲಿ. @KicchaSudeep @dasadarshan @NimmaShivanna @TheNameIsYash
Tweet media one
Tweet media two
Tweet media three
Tweet media four
39
61
575
@umesh_anush
ಉಮೇಶ್ ಶಿವರಾಜು |Umesh Shivaraju
3 years
ದರ್ಶನ್, @dasadarshan @TheNameIsYash ಯಶ್ ಅವರೇ, ನಿಮಗೆ ಕನ್ನಡದ ಕೆಚ್ಚಿಲ್ಲವೇ? ಹೆಮ್ಮೆಯ ಕನ್ನಡಿಗರಲ್ಲವೇ ನೀವು? ಈ ತೆಲುಗರ ಸಾಂಸ್ಕೃತಿಕ ದಬ್ಬಾಳಿಕೆ, ಗುಲಮಗಿರಿಯನ್ನು ಏಕೆ ಸಹಿಸಿದ್ದೀರಿ? ಇಲ್ಲಿ #ಕನ್ನಡ_ದ್ರೋಹಿ_ವಿತರಕರು ಇದ್ದಾರೆ. ಇವರಿಗೆ ಭಯ ಪಡುವಿರಾ? ನಿಮ್ಮೊಡನೆ 6 ಕೋಟಿ ಕನ್ನಡಿಗರಿದ್ದಾರೆ. #RRR ತೆಲುಗನ್ನು ತಡೆಯಿರಿ.
51
129
562
@umesh_anush
ಉಮೇಶ್ ಶಿವರಾಜು |Umesh Shivaraju
8 months
೧. ಯಡಿಯೂರಪ್ಪನ ಮಗ ವಿಜಯೇಂದ್ರನಿಗೆ ೮೦ ಕೋಟಿ ಲಂಚ ೨. ಹಿಂದಿನ ಬಿಜೆಪಿ ಸರ್ಕಾರಡಾ ಭ್ರಷ್ಟತೆ ಮೇಲೆ ಬೆಳಕು ೩. ಪ್ರಾಣ ಹೋದರೂ ಹೋರಾಟದಿಂದ ಹಿಂದೆ ಸರಿಯೋಲ್ಲ ೪. ನಾನು ಸಹ ದೂರು ನೀಡಿದ್ದೇನೆ ೫. ಏಕೆ ಇನ್ನೂ ನೇಮಕಾತಿ ಮಾಡುತ್ತಿಲ್ಲ? ೬. ಒಂದು ಹುದ್ದೆಗೆ ೫0 ಲಕ್ಷ ಆರೋಪ @CMofKarnataka ಮುಖ್ಯಮಂತ್ರಿಗಳೇ, ನಿಮಗೆ ನಾಲಿಗೆ ಇಲ್ಲವೇ?
24
184
576
@umesh_anush
ಉಮೇಶ್ ಶಿವರಾಜು |Umesh Shivaraju
3 years
ಸುದೀಪ್ ಭಕ್ತರೇ, ದರ್ಶನ್ ಡಿ ಬಾಸ್, ನಮ್ಮಣ್ಣ ಯಶ್ ನಮ್ಮ ಜೀವ ಬಾಸ್ ಎನ್ನುವ ಕನ್ನಡ ಮಕ್ಕಳೇ! ಇನ್ನು 2 ವರ್ಶದಲ್ಲಿ ನಿಮ್ ಬಾಸ್ ಸಿನಿಮಾಗೆ ಕರ್ನಾಟಕದಲ್ಲಿ 10 ತಿಯೇಟರ್ ಕೂಡ ಸಿಗೊಲ್ಲ. ತೆಲುಗು,ತಮಿಳು ಸಿನಿಮಾ ಹಂಚಿಕೆ ಯಗ್ಗ ಮುಗ್ಗಾ ಮಾಡಿ ಕನ್ನಡ ಬಾಶೆ ಮಾರ್ಕೆಟ್ ಕುಗ್ಗಿಸಲಾಗುತ್ತಿದೆ. #ShameOnYouKFIChamber #ಕನ್ನಡ_ದ್ರೋಹಿ_ವಿತರಕರು
36
153
549
@umesh_anush
ಉಮೇಶ್ ಶಿವರಾಜು |Umesh Shivaraju
9 months
ಇದಪ್ಪ👌 ಕನ್ನಡ ಅರಿವು ಮನೆ ಮನೆಗೆ ಮುಟ್ಟಿಸುತ್ತಿದ್ದಾರೆ ಕನ್ನಡಿಗರು. ಇದು @ZeeKannada ಧಾರಾವಾಹಿ. ನಾವು ಮಾಡೋ ಪ್ರತಿ ಟ್ವೀಟ್, ಪ್ರತಿ ನಡೆ, ಆಡೋ ಪ್ರತಿ ಕನ್ನಡಪರ ಮಾತು ಎಲ್ಲೆಲ್ಲೋ ಮುಟ್ಟುತ್ತೆ. ಇದು ಧಾರಾವಾಹಿ ತೆಗೆಯುವರ ಮನಸಿಗೂ ಮುಟ್ಟಿದೆ. 'ದೇಶ ಮೊದಲು' ಪೆದ್ದರಿಗೆ ಹೆಚ್ಚಿನ ಅರಿವು ಮೂಡಲಿ. @ColorsKannada @UdayaTV
12
167
571
@umesh_anush
ಉಮೇಶ್ ಶಿವರಾಜು |Umesh Shivaraju
2 years
Make #Kannada compulsory in all schools, colleges & curriculum in Karnataka. What is the point of allowing a North Indian in Karnataka to learn German or other language without learning #Kannada in Karnataka? Make required amendments @CMofKarnataka . 👍 @KicchaSudeep 👍
14
99
546
@umesh_anush
ಉಮೇಶ್ ಶಿವರಾಜು |Umesh Shivaraju
2 years
ಹಿಂದಿ ಸೂಪರ್ ಸ್ಟಾರ್ @SrBachchan ಕನ್ನಡ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಇದು @KicchaSudeep ರ ಶ್ರಮ,ವರ್ಚಸ್ಸಿನ ಫಲ. 👍 #VikrantRonaJuly28
@SrBachchan
Amitabh Bachchan
2 years
T 4331 - Kannada star SUDEEP .. a pan india film VIKRANT RONA in 3 D .. releasing in 5 languages on July 28 th
486
3K
13K
7
126
534
@umesh_anush
ಉಮೇಶ್ ಶಿವರಾಜು |Umesh Shivaraju
9 months
ತಮಿಳು ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗದೇ ಬಿಡುಗಡೆ ಆಗಿ ಪರಭಾಷೆ ಹೇರಿದರೂ ಸರಿ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗದೇ ಇದ್ದರೂ ಸರಿ, ಯಾವುದನ್ನೂ ವಿರೋಧಿಸದೆ ಪೆದ್ದು ಪೆದ್ದಾಗಿ ಈ @NimmaShivanna ಆಡೋದು ನೋಡಿ. ಥೂ ಇವರ ಯೋಗ್ಯತೆಗೆ! ಕನ್ನಡ ಚಿತ್ರರಂಗವನ್ನು ಹಳ್ಳ ಹಿಡಿಸೋಕೆ ಈತನೊಬ್ಬ ಸಾಕು. FDFS ಬಗ್ಗೆ ಒಂದು ಬಿಟ್. @shivuaDDa
@kaatera_Boss
ನಾನು 🍁 ᵈᵉᵛⁱˡ😈
9 months
Thuu Ee karama na ina nodbeka nam big big star's ge theaters problems banga yenu mathadala Evne inge statement kodttavne ina chikka puta hero's katte yenu intavru inda nam Kannada industry ge maraka🤮 #KFI #DBoss #
10
67
143
50
199
536
@umesh_anush
ಉಮೇಶ್ ಶಿವರಾಜು |Umesh Shivaraju
1 year
Bring in #2language policy. Is it not the right time to throw Hindi out of Kannada nadu? Hindi people are demeaning, disrespecting humiliating Kannada. Our accommodative nature is killing Kannada & kannadigas. Let us get rid of Hindi. @CPBlr @CMofKarnataka @karave_KRV
Tweet media one
37
158
529
@umesh_anush
ಉಮೇಶ್ ಶಿವರಾಜು |Umesh Shivaraju
5 months
ಏನ್ ಗುರು ಇದು! ಭಯಂಕರ ಇದೆ. 👍 ಕಾಂಗ್ರೆಸ್ ನ @DKSureshINC ಕನ್ನಡ, ಕನ್ನಡಿಗ, ಕರ್ನಾಟಕದ ಪರ ಈ ವಿಡಿಯೋ ಮಾಡಿದ್ದಾರೆ. ಕನ್ನಡಿಗನಾಗಿ ನನಗಂತೂ ತುಂಬಾ ಮೆಚ್ಚುಗೆಯಾಯಿತು. ವ್ಹಾಟ್ಸಪ್ಪ್ ನಲ್ಲಿ ಹಂಚಿಕೊಳ್ಳಲೂ ಯೋಗ್ಯವಾಗಿದೆ. ಬಿಜೆಪಿಗಳೂ ಹೀಗೆ ಕನ್ನಡ, ಕನ್ನಡಿಗನ ಪರ ನಿಂತರೆ ಕನ್ನಡಿಗರು ಖಂಡಿತ ಬೆಂಬಲಿಸುವರು. @BJP4Karnataka
46
130
532
@umesh_anush
ಉಮೇಶ್ ಶಿವರಾಜು |Umesh Shivaraju
3 years
#KGFChapter2 ಉತ್ತಮ ಚಿತ್ರವಾಗಿ ಬಂದು ದೇಶಾದ್ಯಂತ ಎಲ್ಲ ದಾಖಲೆಗಳ ಮುರಿದು ಮೆಚ್ಚುಗೆ ಗಳಿಸಲಿ. #VikrantRona ಅದನ್ನೂ ಮೀರಿ ಮುನ್ನುಗ್ಗಲಿ. ಏಕೆಂದರೆ ಎರಡೂ ಕನ್ನಡಿಗರ ಚಿತ್ರಗಳು. ನಮ್ಮಲ್ಲೇ ಪೈಪೋಟಿ, ದಾಖಲೆಗಳಿರಲಿ. ಇದನ್ನೇ ಒಬ್ಬ ಕನ್ನಡಿಗ ಆಸೆ ಪಡುವುದು. #ಕನ್ನಡವೇನನ್ನಧರ್ಮ @KSFA_Official
5
107
505
@umesh_anush
ಉಮೇಶ್ ಶಿವರಾಜು |Umesh Shivaraju
2 years
ಡಾಲಿ ಧನಂಜಯರವರು ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿ ಉದಯಿಸಬೇಕಿದೆ. ಕನ್ನಡವನ್ನು,ಕರ್ನಾಟಕ ಇತಿಹಾಸವನ್ನು ಓದಿಕೊಂಡ,ಕನ್ನಡ ಪ್ರಜ್ಞೆ ಇರುವ,ಶ್ರಮವಹಿಸಿ ದುಡಿವ @Dhananjayaka , ಅಂತಹವರು ಅತೀ ದೊಡ್ಡ ಸ್ಟಾರ್ ಆದಲ್ಲಿ ಕನ್ನಡ ಹೋರಾಟಕ್ಕೆ, ಕನ್ನಡ ಸಿನಿರಂಗಕ್ಕೆ,ಕನ್ನಡಿಗನಿಗೆ ಬಲ ಬಂದಂತೆ. ಹೌದೇ? #ಕನ್ನಡ_ಕರುನಾಡು ಹೌದಾದರೆ ಬೆಂಬಲಿಸೋಣ.
10
61
520
@umesh_anush
ಉಮೇಶ್ ಶಿವರಾಜು |Umesh Shivaraju
6 months
Kannadigas are so child like sweeties and can be easily pleased. You just need to speak to them in Kannada. That's it. Check the reaction when Virat kohli spoke Kannada in Chinnaswamy stadium. #RCBChampions
7
56
517
@umesh_anush
ಉಮೇಶ್ ಶಿವರಾಜು |Umesh Shivaraju
9 months
ಕನ್ನಡಿಗರೇ,ಎಚ್ಚರಗೊಳ್ಳಿಿ. "ಕನ್ನಡತನ ಬಿಡು ತೆಲುಗು ಕೇಳು, ಮಾತಾಡು" ಅಂತ ಈ ತೆಲುಗ ಕಟ್ಟಿದ ಆಟ ನೋಡಿ. #TeluguImposition ಕನ್ನಡ ಚಿತ್ರರಂಗದ ವ್ಯಾಪಾರಿ ಜನ (ನಟರೂ ಸೇರಿ) ಹಲ್ಲು ಬಿಟ್ಕೊಂಡ್ ಕೂತಿವೆ. ಈ ಆಟಗಳು ಇನ್ನು ನಡೆಯೋಲ್ಲ. ದರ್ಶನ್,ರಿಷಬ್ ಅಂತಹವರು ಒಮ್ಮೆ ತಡೆದರೆ ಎಲ್ಲ ದಾರಿಗೆ ಬರ್ತಾರೆ #UI @dasadarshan @shetty_rishab
31
94
515
@umesh_anush
ಉಮೇಶ್ ಶಿವರಾಜು |Umesh Shivaraju
10 months
ಈಕೆ ಒಳ್ಳೆ ಕನ್ನಡತಿ ಎಂದು ನಮ್ಮ ನಂಬಿಕೆ. @ZeeKannada ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮದಲ್ಲಿ ಈಕೆಗೆ ಅರ್ಜುನ್ ಜನ್ಯರನ್ನು "ಜನ್ಯ ಜೀ", "ಜನ್ಯ ಜೀ" ಅನ್ನೋ ಕಜ್ಜಿ ರೋಗ ಏಕೆ ಬಂತು? @anushreevj ಜನ್ಯ ಅವರು ಅನ್ನಬಹುದು. ತೆಲುಗಿನವರಾಗಿದ್ದರೆ ಜನ್ಯಗಾರು ಎನ್ನುತ್ತಿದ್ದರು. ಹೆಮ್ಮೆ ಇರಬೇಕು ನಮ್ಮತನದ ಬಗ್ಗೆ. ಗುಲಾಮತನ ಬಿಡಬೇಕು.
Tweet media one
39
78
505
@umesh_anush
ಉಮೇಶ್ ಶಿವರಾಜು |Umesh Shivaraju
5 months
ಈ ಕೊಂಗ ಕನ್ನಡದ ಮುತ್ತುರಾಜನಿಗೆ ಹುಟ್ಟಿದ್ದಾ ಅಂತ ಅನುಮಾನ!🤔 ಹೆಂಡತಿ ಪರ ಪ್ರಚಾರಕ್ಕೆ ಕನ್ನಡನಾಡನ್ನು ತಮಿಳುನಾಡನ್ನಾಗಿ ಮಾರ್ಪಡಿಸಲು ನಿಂತ ಕೊಂಗ ಶಿವಣ್ಣನಿಗೆ ಧಿಕ್ಕಾರ. ಈತ ಕರುನಾಡ ದೊರೆಯಲ್ಲ. ಕರುನಾಡಿಗೆ ದೊಡ್ಡ ಹೊರೆ. @NimmaShivanna ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೆಡ್ ಆಕ್ಟಿಂಗ್ ಮಾಡ್ಕೊಂಡ್ ಬಿದ್ದಿರಲಿ.
111
120
493
@umesh_anush
ಉಮೇಶ್ ಶಿವರಾಜು |Umesh Shivaraju
2 years
Guys, Stand for Kannada. Without #Kannada the world will lose Basavanna, Akka, Kuvempu,Tejaswi, Dr.Raj, Maha Kavyas by Pampa & Ranna, Byrappa, Purandara dasa, Kanaka Dasa, Allama & few 100s more. This is just one facet of the huge disaster. #DubbingInKannada #ಕನ್ನಡಪ್ರಾದೇಶಿಕತೆ
6
102
487
@umesh_anush
ಉಮೇಶ್ ಶಿವರಾಜು |Umesh Shivaraju
2 years
ಪದ್ಮಶ್ರೀ ಅಂತ ಒಂದು ಸಣ್ಣ ಗುರುತಿಸುವಿಕೆ ಡಾ.ವಿಷ್ಣು, ಅನಂತನಾಗ್,ಅಂಬರೀಶ್ ಗೆ ಸಿಗಲಿಲ್ಲ. @ajaydevgn ಗೆ ಸಿಕ್ಕಿದೆ. 😄 ಬಿಜೆಪಿ,ಕಾಂಗ್ರೆಸ್, ಉತ್ತರ ಭಾರತದ ಪಕ್ಷಗಳ ದೃಷ್ಟಿಯಲ್ಲಿ ಹಿಂದಿಯೇತರ ಜನರು 3 ನೆ ದರ್ಜೆ ಜನರು. ಈ ಹುಳುಕು ನೀತಿಗಳು ಈ ದೇಶವನ್ನು ಎಷ್ಟು ದಿನ ಒಟ್ಟಾಗಿ ಇಡಬಲ್ಲುದು? ಯೋಚಿಸಿ. @KicchaSudeep @tv9kannada
13
88
487
@umesh_anush
ಉಮೇಶ್ ಶಿವರಾಜು |Umesh Shivaraju
22 days
In a school in White field, Bengaluru there were preparations going on to celebrate "Hindi divas, 2024". Kannadigas have asked them to stop & the school agreed. Question: Why K'taka must celebrate Hindi, a local language of 4 states? Rather K'taka schools must celebrate Kannada.
@sgowda79
ಕನ್ನಡಿಗ ದೇವರಾಜ್
22 days
ದಿ ಡಿನ್ಸ್ ಅಕಾಡೆಮಿ ಶಾಲೆ ವೈಟ್‌ಫೀಲ್ಡ್ ನ ಹಿಂದಿ ದಿವಸ್ ಆಚರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶಾಲೆಯ ಆಡಳಿತ ಮಂಡಳಿಗೆ ಎಚ್ಚರಿಕೆ 😡😡😡 ಕನ್ನಡ ಕನ್ನಡಿಗ ಕರ್ನಾಟಕ✊✊✊ #stophindidivas #stophindi
107
198
1K
74
79
491
@umesh_anush
ಉಮೇಶ್ ಶಿವರಾಜು |Umesh Shivaraju
6 months
ವಾಟ್ಸಪ್ಪ್ ನಲ್ಲಿ ಬಂದಿದ್ದು. #ಹೊಸತಡುಕು ಹಬ್ಬಮಾಡುವ ಈ ಹಿಂದೂ ಮಾತು ಕೇಳಿ. ಸಕ್ಕತ್ತಾಗಿದೆ. #ನಮ್ಮಹಬ್ಬ_ನಮ್ಮ_ಹೆಮ್ಮೆ ಎನ್ನಿರಿ.
20
94
488
@umesh_anush
ಉಮೇಶ್ ಶಿವರಾಜು |Umesh Shivaraju
2 years
Hi Immigrants to K'taka, We kannadigas became Indians in 1947. But we have been Kannadigas since way before jesus was born. (450 BCE,Halmidi inscription) Should we give up being a Kannadiga for your Hindi in the name of being Indian? Never!🤔🤙 #LearnKannadatoliveinKarnataka
Tweet media one
22
123
465
@umesh_anush
ಉಮೇಶ್ ಶಿವರಾಜು |Umesh Shivaraju
20 days
Kannadigas r losing jobs in K'taka for not speaking in Hindi! A migrant worker is stripping Kannadigas of their livelihood. Evidence is here. Let us see what police do. Unfortunately, @BlrCityPolice is busy taking action against Kannada auto drivers taking sides of migrants.
Tweet media one
91
125
466
@umesh_anush
ಉಮೇಶ್ ಶಿವರಾಜು |Umesh Shivaraju
1 year
ದರ್ಶನ್ ನಂತ ಪೆದ್ದ ನಟನಿಲ್ಲ. ಅದು ನಾಡಿನ ದುರಂತ. #ಡಬ್ಬಿಂಗ್_ಇದು_ಕನ್ನಡಪರ ಅಂತ ಈತನಿಗೆ ಇನ್ನೂ ಗೊತ್ತಿಲ್ಲ. ಅಷ್ಟೇ ಅಲ್ಲದೆ,ಕಾವೇರಿ ಹೋರಾಟಕ್ಕೆ ತಮಿಳರನ್ನೂ ಕರೆಯಿರಿ ಎನ್ನುತ್ತಾನೆ ಈತ. ನನ್ನ ಕಾವೇರಿ, ನನ್ನ ಹೋರಾಟ ಅಂತ ಸ್ವಯಂಪ್ರೇರಿತವಾಗಿ ಮಾಡುವ ಹೋರಾಟ ಅನ್ನೋದೂ ಗೊತ್ತಿಲ್ಲ. #ಕಾವೇರಿನಮ್ಮದು
72
99
453
@umesh_anush
ಉಮೇಶ್ ಶಿವರಾಜು |Umesh Shivaraju
9 months
ಶಿವಣ್ಣ ಕನ್ನಡಪರ ಅಲ್ಲ. ಮಹಾನ್ ಪೆದ್ದು. ಆತನಿಗೆ ಕನ್ನಡಿಗರ ತೊಂದರೆ ಏನು ಅಂತಾನೆ ಗೊತ್ತಿಲ್ಲ. ಶಿವಣ್ಣನ ಬೆಂಬಲಿಸಿದರೆ ಆತ ಪರಭಾಷೆ ಚಿತ್ರಗಳನ್ನು + ಹೀರೋಗಳನ್ನು ನಮ್ಮ ಮೇಲೆ ಹೇರೋದು ಖಂಡಿತ. FDFS ನೋಡಿ ಅನ್ನೋ ಗಬ್ಬು ಸಲಹೆ ನೀಡೋರನ್ನು ಕನ್ನಡಿಗ ಏಕೆ ಬೆಂಬಲಿಸಬೇಕು? @NimmaShivanna ನ ದೂರವಿಟ್ಟರೆ ಕನ್ನಡಕ್ಕೇ ಕ್ಷೇಮ. @shivuaDDa
@Kannadadynasty
ಕನ್ನಡ ಡೈನಾಸ್ಟಿ
9 months
. @nanminiradio ಕನ್ನಡ ದ ಸಿನಿಮಾ ಬಂದಾಗ ಅದು ಕನ್ನಡ ಚಿತ್ರ ರಂಗಕ್ಕೆ ಲಾಭದಾಯಕ, ಶಿವಣ್ಣ ಅವರ ಮಾತುಗಳ ಪರ ವಿರುದ್ದ ಹೇಳಿಕೆ ಅವರ ಅವರ ಅಭಿಪ್ರಾಯ, ನಿಮ್ಮದು ಕೂಡ ನಿಮ್ಮದೇ ಅಭಿಪ್ರಾಯ ಇರಬಹುದು . ತಪ್ಪಿದ್ದರೆ ಅಭಿಪ್ರಾಯ ಹೇಳಿ, ಆದ್ರೆ ರೀತಿ ಸಿನಿಮಾಗಳನ್ನು ಕೂಡ ಪ್ರಚಾರ ಮಾಡಿ. ಪರ ವಿರುದ್ಧ ಮಾತಾಡುವ ಅಧಿಕಾರ ಎಲ್ಲರಿಗೂ ಇದೆ, ಆದರೆ ಅವರು
Tweet media one
24
25
143
107
148
451
@umesh_anush
ಉಮೇಶ್ ಶಿವರಾಜು |Umesh Shivaraju
4 months
ಈಕೆ ಒಂದು ದುಷ್ಟ ಜೀವಿ. ಮಹಾದುರಹಂಕಾರಿ. ಆಕೆ ಕನ್ನಡಿಗಳೂ ಅಲ್ಲ. ಕೊಂಗಿ. ಈಕೆಗೆ ಕರ್ನಾಟಕ ಕೋಟಾದಲ್ಲಿ ಮಂತ್ರಿಗಿರಿ!! 😳ಏನು ಹಣೆಬರಹ ನಮ್ಮದು!? ಈ ಕೆಟ್ಟ ಹೆಂಗಸಿನ ಬದಲಿಗೆ ಡಾ. ಮಂಜುನಾಥ್ ಗೋ ಅಥವಾ ನಾಡಿನ ಹೊಸ ಎಳೆ MP ಗಳಿಗಾದರೂ ಮಂತ್ರಿ ಪದವಿ ಕೊಡಬಹುದಿತ್ತು. @DrCNManjunath @BJP4Karnataka #MytaxMyright
Tweet media one
127
54
462
@umesh_anush
ಉಮೇಶ್ ಶಿವರಾಜು |Umesh Shivaraju
8 days
ಕನ್ನಡನಾಡಲ್ಲಿ ಮಾಹಿತಿ ಪ್ರಸರಣ ಬಿಮಾರು ಹಿಂದಿ/ಉರ್ದು, ಆಂಗ್ಲದಿಂದ ಆಗೋಲ್ಲ. ಅದು ಕನ್ನಡದಲ್ಲೇ ಆಗೋದು. ಇದು ಮೋದಿ,ಅಮಿತ್ ಷ, ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಖಂಡಿತ ಗೊತ್ತು. ಆದರೂ ನಮ್ಮ ಮಕ್ಕಳಿಗೆ ತ್ರಿಭಾಷಾಸೂತ್ರ ಹಾಕಿ ಹಿಂದಿ ಹೇರಲಾಗುತ್ತಿದೆ. ಬೇಕೇ ಬೇಕು #2languageformula ನ್ಯಾಯಾಧೀಶರ ಕೇಳಿ.👇 @cmofkarnataka @RAshokaBJP
4
96
491
@umesh_anush
ಉಮೇಶ್ ಶಿವರಾಜು |Umesh Shivaraju
2 years
ಶಿವಣ್ಣ, ದರ್ಶನ್, ಯಶ್, ಸುದೀಪ್, ಡಾಲಿ, ಧ್ರುವ ಸರ್ಜಾ + ಕನ್ನಡ ಕಲಾವಿದರೇ, ನಿಮಗೆ ಜನರ ಅಭಿಮಾನ, ಪ್ರೀತಿ ಬೇಕಿದ್ದರೆ ಅಣ್ಣಾವ್ರ ಹಾಗೆ ಕನ್ನಡಕ್ಕಾಗಿ ದೊಡ್ಡ ದನಿ ಎತ್ತಿ. ಕನ್ನಡ,ಕನ್ನಡಿಗ,ಕರ್ನಾಟಕದ ಪರ ಸತತ ದನಿಗೂಡಿಸಿ. ಯಾವುದೇ ರಾಜಕಾರಿಣಿ ಪರ ಪ್ರಚಾರ ಮಾಡಿ ಮುಖಭಂಗಕ್ಕೊಳಗಾಗದಿರಿ ಸುಮಲತಾ ಪ್ರಸಂಗ ಒಂದು ದೊಡ್ಡ ಪಾಠವಾಗಲಿ.
Tweet media one
31
65
447
@umesh_anush
ಉಮೇಶ್ ಶಿವರಾಜು |Umesh Shivaraju
3 years
ಏನಪ್ಪಾ ಶೈನ್ ಶೆಟ್ಟಿ, 1.ಬಿಗ್ ಬಾಸ್ ನಲ್ಲಿ ಆಡಿಸಿದ್ದು ನೀವು ಭಾರತೀಯ ಅಂತಲ್ಲ,ಕನ್ನಡಿಗ ಅಂತ. 2.ನಿಮ್ಮನ್ನು ವೋಟ್ ಹಾಕಿ ಗೆಲ್ಲಿಸಿ 50 ಲಕ್ಷ ಬರೋ ಹಾಗೆ ಮಾಡಿದ್ದು ಕನ್ನಡಿಗ ಅಂತ. 3.ಬರೀ ಭಾರತೀಯ ಏಕೆ? ನಾವು ಇಡೀ ವಿಶ್ವದ ಮಕ್ಕಳಲ್ಲವೇ?ಭಾರತದ ಗಡಿಗೇ ಏಕೆ ನಿಲ್ಲಿಸುತ್ತೀರಿ? ರೀ @ShineShetty_ ನಾವು ಕನ್ನಡಿಗರು,ಆಮೇಲೆ ಬೇರೆ ಎಲ್ಲ.
Tweet media one
46
73
436
@umesh_anush
ಉಮೇಶ್ ಶಿವರಾಜು |Umesh Shivaraju
6 months
ಮೋದಿಗಳು, ಶಾ ಗಳು ರಾಜಭಾಷಾ ಅಂತೆಲ್ಲ ಹಿಂದಿ ಚೂ ಬಿಟ್ಟು ಏನೇನೇ ಮಾಡಿದರೂ ನಮ್ಮ ಹೃದಯದಿಂದ, ನಾಲಿಗೆಯಿಂದ ಕನ್ನಡವನ್ನು ತೆಗೆಯಲಾಗದು. ಬೆಂಗ್ಳೂರಲ್ಲಿ, ಕರ್ನಾಟಕದಲ್ಲಿ ಕನ್ನಡ ಮತ್ತಷ್ಟು ಉತ್ತುಂಗಕ್ಕೇರುತ್ತೆ. ಕನ್ನಡಿಗ ಸುದೀಪ್ ಗೆ ನಮ್ಮ ಪ್ರೀತಿಯ ಮೆಚ್ಚುಗೆ. ಸೂಪರ್ @KicchaSudeep ...👌❤️
@RCBTweets
Royal Challengers Bengaluru
6 months
ಇವಾಗ ಎಲ್ಲರಿಗೂ ಅರ್ಥ ಆಯ್ತು @KicchaSudeep ! We thank you wholeheartedly for taking part in this special video. ❤ ನಿಮ್ಮ ಚಿತ್ರಗಳು ಎಲ್ಲಾ ರೆಕಾರ್ಡ್ ಬ್ರೇಕ್ ಮಾಡ್ಲಿ ಅಂತ ಹಾರೈಸ್ತಿವಿ. 💯 #PlayBold #ನಮ್ಮRCB  #KicchaSudeep #RCBUnbox
152
1K
10K
23
93
437
@umesh_anush
ಉಮೇಶ್ ಶಿವರಾಜು |Umesh Shivaraju
5 months
Why so many restaurants in Karnataka are named after Tamil nadu cities?
Tweet media one
Tweet media two
Tweet media three
Tweet media four
397
41
438
@umesh_anush
ಉಮೇಶ್ ಶಿವರಾಜು |Umesh Shivaraju
7 months
ಪ್ರತಾಪ್ ಸಿಂಹನಿಗೆ ಉತ್ತರಪ್ರದೇಶದಲ್ಲಿ ಚುನಾವಣೆ ಟಿಕೇಟ್ ಆರಾಮಾಗಿ ಸಿಗುತ್ತೆ. ೨೨ ಕೋಟಿ ಅಶಿಕ್ಷಿತ ಜನರ ಮಧ್ಯೆ ಓದಿಕೊಂಡ ವ್ಯಕ್ತಿ, ಅದರಲ್ಲೂ ಕರ್ನಾಟಕದಿಂದ ಹೋದರೆ ಬೇಡ ಅಂತಾರ್ಯೇ? ಹೇಳಿ ಕೇಳಿ ಉ.ಪ್ರ ದ ಭಕ್ತ. ಅಣ್ಣಾಮಲೈ T.N ಗೆ ಹೋದಂತೆ ಪ್ರತಾಪ್ ಸಿಂಹ ಉ.ಪ್ರ ಕ್ಕೆ ಹೋಗಿಬಿಡಲಿ. ಸಮಯ ಬಂದಿದೆ. ಅಭಿಮಾನಿಗಳು ಹಾರ ಹಾಕಿ ಕಳಿಸಿಕೊಡಿ,
Tweet media one
108
54
438
@umesh_anush
ಉಮೇಶ್ ಶಿವರಾಜು |Umesh Shivaraju
3 years
#KGFChapter2 ಇಡೀ ಆಂಧ್ರಕ್ಕೆ ಕನ್ನಡ ಬಾಶೆಲಿ 400 ಶೋ, 10 ಶೋ ತೆಲುಗಲ್ಲಿ (ಅದೂ ಹಿಂದಿನ ದಿನ) ಹೇರಿದರೆ ಅದನ್ನು ಏನೆಂದು ಪರಿಗಣಿಸಬೇಕು? ಅದು ಸಾಂಸ್ಕ್ರುತಿಕ ಆಕ್ರಮಣವಲ್ಲವೇ? #RRR ಅದನ್ನೇ ಮಾಡಿದೆ ಕರ್ನಾಟಕಕ್ಕೆ. ಜನರ ಭಾಶೆಯಲ್ಲೇ ಚಿತ್ರ ತಲುಪಿಸುವುದು ಜನರಿಗೆ ನೀಡುವ ಗೌರವ + ಮಾರ್ಕೆಟ್ ಗೆಲ್ಲುವ ವಿಧಾನ. #BoycottRRRinKarnataka
18
95
434
@umesh_anush
ಉಮೇಶ್ ಶಿವರಾಜು |Umesh Shivaraju
7 months
"Pakistan Zindabad" sloganeering during Naser Husaain's win for Rajyasabhe is submitted to Central Forensic labs, Hyderabad. If the result comes out to be " Nasir Sab zindabad", what will be the face of Sanghi channels? @AsianetNewsSN @publictvnews @tv9kannada @KannadaRepublic
Tweet media one
Tweet media two
Tweet media three
229
90
432
@umesh_anush
ಉಮೇಶ್ ಶಿವರಾಜು |Umesh Shivaraju
2 years
ಬೆಂಗಳೂರು ಮಿನಿ ಇಂಡಿಯಾ ಎಂದ @shetty_rishab ಅರ್ಧ ಜನಸಂಖ್ಯೆಗೆ ತೆಲುಗು ಬರುತ್ತೆ ಅಂದಿದ್ದ ದ್ರೋಹಿ @nimmaupendra ತೆಲುಗಿಗೆ,ಹಿಂದಿ ಜನರಿಗೆ ಡಬ್ ಮಾಡಿ ಬೆಂಗ್ಳೂರಲ್ಲಿಯೇ ಶೋ ನೀಡೋ @hombalefilms ಆದರೆ ನಟ ಪೃತ್ವಿರಾಜ್ ಮಲೆಯಾಲಂನ #ಕಾಂತಾರ ಚಿತ್ರವನ್ನೇ ನೋಡಿ ಅಂತಾರೆ. #KFI ದ್ರೋಹಿಗಳು #DubbingInKannada ಬೇಡ ಅಂತ್ತಾರೆ😢
10
81
421
@umesh_anush
ಉಮೇಶ್ ಶಿವರಾಜು |Umesh Shivaraju
1 year
ಸಿನಿಮಾದವರು ತಮ್ಮನ್ನು ತುಂಬ ಪ್ರಭಾವಿ ಅಂದುಕೊಂಡಂತಿದೆ. ತಮ್ಮ ಮಾತನ್ನು ಜನ ಕೇಳಿಬಿಡುವರು ಎಂದುಕೊಂಡಿವೆ ಪೆದ್ದುಗಳು. @KicchaSudeep ಗೆ ಭಾರೀ ಮುಖಭಂಗವಾಗಿರೋದು ನಾಡಿಗೇ ತಿಳಿದ ವಿಷಯ. ಇನ್ನು 5-6 ವರ್ಷಕ್ಕೆ ದೇಶಾದ್ಯಂತ ಅವಸಾನ ಕಾಣುತ್ತಿರೋ ಚಿತ್ರರಂಗವನ್ನು ಉಳಿಸಿಕೊಳ್ಳಲು ಹೋರಾಡಿ. @dasadarshan
30
64
423
@umesh_anush
ಉಮೇಶ್ ಶಿವರಾಜು |Umesh Shivaraju
5 months
ಮುಖ್ಯಮಂತ್ರಿಗಳೇ, ಕುಕ್ಕೆ ಸುಬ್ರಮಣ್ಯ ನಮಗೆಲ್ಲ ಮುಖ್ಯವಾದ ಸ್ಥಳ. ಲಕ್ಷಾಂತರ ಜನ ದರ್ಶನಕ್ಕೆ ಬರುತ್ತಾರೆ. ಹಿಂದೂ ದೇವಾಲಯಗಳ ರೀತಿ ನೀತಿ, ಸಣ್ಣ ಸೂಕ್ಷ್ಮಗಳನ್ನು ಕ್ರಿಶ್ಚಿಯನ್ ಧರ್ಮದವ ಏನು ಬಲ್ಲ? ಆ ಸ್ಥಾನಕ್ಕೆ ಹಿಂದೂ ಸೂಕ್ತ ತಾನೇ? ದ���್ಷ, ಹಿಂದೂ ಕರ್ನಾಟಕ ಪ್ರತಿಭೆಗಳು ಯಾರಿಲ್ಲವೇ?😡 ನೇಮಕಾತಿ ಆದೇಶ ಕೂಡಲೇ ಬದಲಿಸಿ. @CMofKarnataka
Tweet media one
62
124
420
@umesh_anush
ಉಮೇಶ್ ಶಿವರಾಜು |Umesh Shivaraju
1 year
ಈತ ವಲಸಿಗ. ಬೆಂಗಳೂರಲ್ಲಿ ಫುಡ್ ಬ್ಲಾಗರ್. ಕನ್ನಡಿಗರು ಈತನಿಗೆ ಅಪಾರ ಪ್ರೀತಿ ತೋರಿದ್ದಾರೆ. ೨೨ ವರ್ಷ ಬೆಂಗಳೂರಲ್ಲೇ ಇದ್ದರೂ ಇತರೆ ವಲಸಿಗರಂತೆ ಈತ ಕನ್ನಡ ಕಲಿತೂ ಇಲ್ಲ. ಮಾತೂ ಆಡೋಲ್ಲ. ಅಲ್ಲೊಂದಿಲ್ಲೊಂದ್ ಪದ ಹೇಳೋದು. ನಾವುಗಳು ಇದನ್ನು ಸಹಿಸಬೇಕು. ಇನ್ನು ಸಹಿಸಿದ್ದು ಸಾಕು. @kripalamanna
Tweet media one
315
85
421
@umesh_anush
ಉಮೇಶ್ ಶಿವರಾಜು |Umesh Shivaraju
4 months
ಕ್ಯಾಬ್ ಡ್ರೈವರ್ ಅಣ್ಣ ನಾರ್ತಿ ಒಬ್ಬನಿಗೆ ಸರಿಯಾಗಿ ಪಾಠ ಕಲಿಸುತ್ತಿದ್ದಾನೆ. ಎಲ್ಲ ಕನ್ನಡಿಗರೂ ತಮ್ಮ ದಿನಚರಿಯಲ್ಲಿ ಇದೇ ರೀತಿ ನಡೆಯಬೇಕಿದೆ. Small note: @CMofKarnataka ಇಂತಹ ದುರಹಂಕಾರಿಗಳಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕೆಂದರೆ ಕರ್ನಾಟಕದ ಪ್ರತಿ ಶಾಲಾಪಠ್ಯಕ್ರಮದಲ್ಲಿ #ದ್ವಿಭಾಷಾನೀತಿ ಕೂಡಲೇ ಜಾರಿಯಾಗಬೇಕು. ಹಿಂದಿ ಬೇಕಿಲ್ಲ.
45
82
426
@umesh_anush
ಉಮೇಶ್ ಶಿವರಾಜು |Umesh Shivaraju
9 months
ಲೇ ಮಾರವಾಡಿ, ಇದು ಕರ್ನಾಟಕ. ನೀನು ಕರ್ನಾಟಕಕ್ಕೆ ಬಂದಿರೋದು. ನಾವು ನಿಮ್ಮ ರಾಜ್ಯಕ್ಕೆ ಬಂದಿಲ್ಲ. ಇಲ್ಲಿನ ನೆಲಕ್ಕೆ, ಆಚಾರಕ್ಕೆ ಹೊಂದಿಕೊಂಡು ನೀನು ಬದುಕಬೇಕು. ನಾವ್ಯಾಕೆ ನಿನಗೆ ಹೊಂದಿಕೊಬೇಕು? ನಿಮ್ಮ ದರ್ಪ ಏನೇ ಇದ್ರೂ ನಿಮ್ಮ ರಾಜ್ಯಕ್ಕೆ ಹೋಗಿ ತೋರಿಸಿ. ಇಲ್ಲಿ ಕನ್ನಡಾನೇ ಸಾರ್ವಭೌಮ. - ಕರವ�� @karave_KRV 👌👌👌 👇
32
82
412
@umesh_anush
ಉಮೇಶ್ ಶಿವರಾಜು |Umesh Shivaraju
11 months
೨೯ OCT ರಂದು "ಈ ಬಾರಿ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.ಕನ್ನಡ ಬಾವುಟ ಹಾರಿಸೋಲ್ಲ.ಕೇವಲ ಭಾರತದ ಬಾವುಟ ಹಾರಿಸಲಾಗುವುದು" ಎಂದು ಮಂತ್ರಿ ಶ್ರೀ ಶಿವರಾಜ್ ತಂದಡಗಿ ಹೇಳಿದ್ದರು. ಆದರೆ @CMofKarnataka ಬಾವುಟ ಹಾರಿಸಿದ್ದಾರೆ. BSY ಕಾಲದಿಂದ ಕನ್ನಡ ಬಾವುಟ ಹಾರಿಸಿರಲಿಲ್ಲ.ನೆನಪಿದೆಯೇ?(One nation,One flag😡) ಮುಖ್ಯಮಂತ್ರಿಗಳೇ🙏👌👏
Tweet media one
12
70
409
@umesh_anush
ಉಮೇಶ್ ಶಿವರಾಜು |Umesh Shivaraju
27 days
Prakash belavadi is exposing a tip of the iceberg. He is supporting @karave and all other ProKannada organizations. Every Kannadiga must stand up to remove Hindi from schools. Bring in Kannada & English only in all schools with #2languageformula @CMofKarnataka @INCKarnataka
28
91
407
@umesh_anush
ಉಮೇಶ್ ಶಿವರಾಜು |Umesh Shivaraju
9 months
Hi Kannadigas, Raise your voice against this Ads of Hindi in disguise of English. This is clever #Hindiimposition . Do not let it flow. Why this ad in Bengaluru, a capital of Kannada? @CMofKarnataka
Tweet media one
102
85
403
@umesh_anush
ಉಮೇಶ್ ಶಿವರಾಜು |Umesh Shivaraju
2 years
ಕರ್ನಾಟಕದ ಪಿಡುಗುಗಳು ೧. ಶಿವಾಜಿ,ಸಾವರ್ಕರ್ ಹೇರಿಕೆ ೨. ಹಿಂದಿ,ಸಂಸ್ಕೃತ ಹೇರಿಕೆ ೩. ಶಾಲಾ ಶಿಕ್ಷಣದಲ್ಲಿ ಹಿಂದಿ ೪. ಅನಿಯಂತ್ರಿತ ವಲಸೆ ೫. ಬ್ಯಾಂಕು,ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಇಲ್ಲ ೬ . ಕನ್ನಡದಲ್ಲಿಉದ್ಯೋಗ ಪರೀಕ್ಷೆಇಲ್ಲ ೭ . ಕನ್ನಡಕ್ಕೆ ಡಬ್ ಮಾಡದೇ ಹೊರ ಸಿನಿಮಾಗಳ ಬಿಡುಗಡೆ ೮. ಕರ್ನಾಟಕದ ಉದ್ಯೋಗ ಹೊರರಾಜ್ಯದವರಿಗೆ 1/2
12
115
399
@umesh_anush
ಉಮೇಶ್ ಶಿವರಾಜು |Umesh Shivaraju
5 months
ನಟ,ನಿರ್ಮಾಪಕ,ನಿರ್ದೇಶಕ ಬಿ.ಸು [ಸುರೇಶ] ಅವರು "ದೇಶ ಮೊದಲು" ಎಂಬುದು ಎಷ್ಟು ತಿಕ್ಕಲುತನ ಎಂದು ಸುಲಭವಾಗಿ ವಿವರಿಸಿದ್ದಾರೆ. @bsuresha ನೋಡಿ ಕನ್ನಡ ಮಕ್ಕಳೇ! ಯಾವ ಅಳುಕಿಲ್ಲದೇ ಎತ್ತಿ ನಿಮ್ಮ ದನಿ ಕನ್ನಡ, ಕನ್ನಡಿಗ, ಕರ್ನಾಟಕದ ಪರವಾಗಿ. ಸಹಜವಾಗಿಯೇ ಕನ್ನಡಿಗನಿಗೆ ಕರ್ನಾಟಕವೇ ಮೊದಲು. #KarnatakaFirst
102
101
405
@umesh_anush
ಉಮೇಶ್ ಶಿವರಾಜು |Umesh Shivaraju
1 year
ಬೊಮ್ಮಾಯಿ ಸರ್ಕಾರ 40% ಭ್ರಷ್ಟ ಸರ್ಕಾರ. ಕನ್ನಡಿಗರ ರಕ್ಷಿಸದ ಸರ್ಕಾರ. 17000 ಗ್ರಾಮೀಣ ಬ್ಯಾಂಕ್ ಉದ್ಯೋಗಗಳು ಪರರಾಜ್ಯದ ಪಾಲಾಗಿಸಿದ ಸರ್ಕಾರ. ಕನ್ನಡ ಬಾವುಟ ಸುಟ್ಟರೂ ಸುಮ್ಮನಿರೋ ಸರ್ಕಾರ. ನಮ್ಮ ಮೇಲೆ ಶಿವಾಜಿ ಹೇರಿದ ಸರ್ಕಾರ. ಇದೆಲ್ಲದರ ರೂವಾರಿ ಬೊಮ್ಮಾಯಿ+ ಬಿಜೆಪಿಯನ್ನು ಬೆಂಬಲಿಸಲು ನಿಮಗೆ ಸಂಕೋಚ,ನಾಚಿಕೆ ಅಗೋಲ್ಲವೇ @KicchaSudeep ?
Tweet media one
22
93
396
@umesh_anush
ಉಮೇಶ್ ಶಿವರಾಜು |Umesh Shivaraju
9 months
'ದೇಸ ಮೊದಲು' ಎನ್ನೋ ಪೆಕರು ಮೋದಿ ಭಕ್ತರು ಮುಸ್ಲಿಮರ ವಿರುದ್ಧ ಕನ್ನಡಿಗರ ಎತ್ತಿ ಕಟ್ಟೋ ಹುನ್ನಾರದಲ್ಲಿ 'ಹೋಗಿ, ಶಿವಾಜಿ ನಗರದಲ್ಲಿ ಕನ್ನಡ ಕೇಳಿ" ಅಂತ ಪೆದ್ದು ಪೆದ್ದಾಗಿ ಆಡುತ್ತಿದ್ದರು. "ಶಿವಾಜಿನಗರ ಇರೋದು ಕರ್ನಾಟಕದಲ್ಲಿ,ಮುಸ್ಲಿಮರೂ ಕನ್ನಡಿಗರೇ" ಎಂದಿದ್ದೆವು. ಹಾಗಾಗಿ ಎಲ್ಲ ಏರಿಯಾದಂತೆ ಅಲ್ಲೂ ಘೋಷಣ��� ಯಾಗಿದೆ. @karave_KRV
81
84
400
@umesh_anush
ಉಮೇಶ್ ಶಿವರಾಜು |Umesh Shivaraju
1 year
ಮೈಸೂರಿನಲ್ಲಿ ಮಲಯಾಳಿ ಭಾಷೆ ಏಕೆ ಬೇಕು? ಮಲಯಾಳಿಗಳು ಮಲಯಾಳೀಕರಣ ಮಾಡಲು ದೊಡ್ಡ ಸಂಚೇ ನಡೆಸಿರುವಂತಿದೆ. ನಂಜನಗೂಡಿನ ರಸ್ತೆಯಂತೂ ಅದ್ವಾನವಾಗಿದೆ. ಈಗ ನಗರದ ಮುಖ್ಯ ಬಸ್ ಸ್ಟಾಂಡ್ ಎದುರೇ ಮಲಯಾಳಿ ಹೇರಲಾಗಿದೆ. ಮೈಸೂರಿಗರೇ, ಕೂಡಲೇ ಎಚ್ಚೆತ್ತುಕೊಳ್ಳಿ.ತಡ ಮಾಡಬೇಡಿ. @mysurucitycorp
Tweet media one
Tweet media two
33
126
387
@umesh_anush
ಉಮೇಶ್ ಶಿವರಾಜು |Umesh Shivaraju
1 year
ಈಗೇನಾದ್ರೂ #ಮಾಮ ಹೇಳಿದ್ರು ಅಂತ ನಟ ಸುದೀಪ್ ಬಂದು "ನಂದಿನಿ ಇರಲಿ, ಅಮೂಲ್ ಬರಲಿ, ಸ್ಪರ್ಧೆ ಇದ್ರೆ ಒಳ್ಳೇದು ಬಿಡಿ" ಎಂದರೆ ಅವರ ಭಕ್ತರಿಂದಲೇ ಧರ್ಮದೇಟು ಗ್ಯಾರಂಟಿ ಅನಿಸುತ್ತೆ. @KicchaSudeep ಸುದೀಪ್ ಇದುವರೆಗೂ ಒಬ್ಬ ಹೆಮ್ಮೆಯ ಸ್ವಚ್ಛ ಕನ್ನಡಿಗನಾಗಿದ್ದ ನೀವು ಕೆಸರು ಮಾಡಿಕೊಂಡ್ರಿ. #ಮಾಮ ನಿಗೆ ಈಗಲೇ ಕರೆ ಮಾಡಿ ಹೊರಬನ್ನಿ.
Tweet media one
69
52
392
@umesh_anush
ಉಮೇಶ್ ಶಿವರಾಜು |Umesh Shivaraju
5 months
ಸೌಮ್ಯ ರೆಡ್ಡಿ ಅವರೇ, ಯಾವ ಭಾಷೆ ಇದು? ಉರ್ದುವೇ? ಉರ್ದು ಈ ನಾಡಿನ ಭಾಷೆಯಂತೊ ಅಲ್ಲ. ಹೌದೇ? ಉರ್ದು ಸಾಬರ ಭಾಷೆ ಅಂದರೆ ಸಾಬರು ಯಾವ ರಾಜ್ಯದಿಂದ /ದೇಶದಿಂದ ಬಂದರು ಎಂದು ನಿಮ್ಮ ಅನಿಸಿಕೆ? ಕನ್ನಡದಲ್ಲಿ ಈ ಮಾಹಿತಿ ಅವರಿಗೆ ತಲುಪಿಸಲಾಗದೆ? ಹಿಂದುಗಳಿಗೆ ಮಾತ್ರ ಕನ್ನಡವೇ? ಉತ್ತರಿಸಿ.ನೋಡೋಣ @INCKarnataka @Sowmyareddyr @siddaramaiah
Tweet media one
116
103
395
@umesh_anush
ಉಮೇಶ್ ಶಿವರಾಜು |Umesh Shivaraju
1 year
#ಮಾಮ ಹೇಳಿದಂತೆ ಮಾಡುವೆ ಎನ್ನುವಿರಲ್ಲಾ, ನಿಮಗೆ ಜವಾಬ್ದಾರಿ ಇಲ್ಲವೇ? ಕನ್ನಡತಾಯಿ ನಿಮಗೆ ಬುದ್ದಿ ಕೊಟ್ಟಿಲ್ಲವೇ? #ಮಾಮ ಒಬ್ಬ ಭ್ರಷ್ಟನಿಗೋ, ರೇಪಿಸ್ಟ್ ಗೋ ಪ್ರಚಾರ ಮಾಡು ಅಂದರೆ ಮಾಡುವಿರಾ? ಹಿಂದಿಹೇರಿಕೆ,ಕನ್ನಡ ಮಕ್ಕಳ ಉದ್ಯೋಗಕ್ಕೆ ಕುತ್ತು,ಶಿವಾಜಿ ಹೇರಿಕೆ,ಬೆಲೆ ಏರಿಕೆ,ಪಿಎಸ್ಐ ಹಗರಣ,40% ಕಮಿಷನ್,etc ಬೆಂಬಲಿಸುವಿರಾ? @KicchaSudeep
53
79
381
@umesh_anush
ಉಮೇಶ್ ಶಿವರಾಜು |Umesh Shivaraju
7 months
Bimaru is feasting Karnataka bite by bite. Karnataka bank was founded in K'taka in 1924. 100 yrs later, it has become a Hindi bank by the whip of @PMOIndia . This is on Blru-Mys road. Language is Hindi written in English text. Kannadiga, still supporting BIMARU Janata party (BJP)?
Tweet media one
133
70
391
@umesh_anush
ಉಮೇಶ್ ಶಿವರಾಜು |Umesh Shivaraju
2 months
Some say @_sameernigam would realize the sentimental inflict he caused to Karnataka. But pls note that he is a BIMARU man & he would never come out to apologize out of arrogance. The #uninstallphonepe campaign must go on with full swing. @karave_KRV @rajanna_rupesh @ETNOWlive
@CNNnews18
News18
2 months
#BreakingNews : Uninstall PhonePe trends; PhonePe comes under heavy criticism after Founder and CEO Sameer Nigam comments against job for Kannadigas draft bill. @Aksharadm6 with more on this @SakshiLitoriya_ | #Karnataka
84
327
1K
29
97
389
@umesh_anush
ಉಮೇಶ್ ಶಿವರಾಜು |Umesh Shivaraju
4 months
೨೫ ವರ್ಷ ತಂದೆತಾಯಿ ಉತ್ತಮ ಸಂಸ್ಕಾರ ನೀಡಿದರು. ಯಾವುದೇ ಚಟಗಳಿಲ್ಲದೆ ದಯೆ,ಪ್ರೀತಿ ಬೆಳೆಸಿಕೊಂಡ ದರ್ಶನ್ ಹಣ ಕಂಡ ನಂತರ ಫಾರ್ಮ್ ಹೌಸ್ ಸೇರಿಕೊಂಡು, ಮನೆಯವರಿಂದ ದೂರ ಇದ್ದು,ಸುತ್ತ ದುಷ್ಟರ ಸೇರಿಸಿಕೊಂಡು ಕುಡಿಯಲು ಶುರು ಮಾಡಿದರು. ರಾಜಕಾರಿಣಿಗಳ ಸಂಘ ಮಾಡಿ, ೨೫ ವರ್ಷ ಪಡೆದ ಸಂಸ್ಕಾರವನ್ನೇ ಒದ್ದು ಸಮಾಜಕಂಟಕನಾಗಿದ್ದು ಕನ್ನಡನಾಡಿನ ದುರಂತ.😌
Tweet media one
10
44
389
@umesh_anush
ಉಮೇಶ್ ಶಿವರಾಜು |Umesh Shivaraju
1 year
ಇದಪ್ಪ Attitude ಅಂದ್ರೆ! 👍 ಇದು ದೂರಗಾಮಿ ಯೋಜನೆಯುಳ್ಳ ಒಬ್ಬ ರಾಜಕಾರಿಣಿ ತೋರಬೇಕಿರೋ ನಡೆ. ಒಳ್ಳೆದಾಗಲಿ. @Nikhil_Kumar_k ಒಂದು ಕಿವಿ ಮಾತು. ಕನ್ನಡನಾಡಿನ ಇತಿಹಾಸದ ಬಗ್ಗೆ ಮತ್ತಷ್ಟು ನೋಡಿ,ಓದಿ, ಚರ್ಚೆ ಮಾಡಿ ಅರಿತುಕೊಳ್ಳಿ ನಿಖಿಲ್.
4
37
390
@umesh_anush
ಉಮೇಶ್ ಶಿವರಾಜು |Umesh Shivaraju
3 years
1.ಸುದೀಪ್ 2.ಶಿವಣ್ಣ 3.ಉಪೇಂದ್ರ 4.ದುನಿಯವಿಜಿ "ತೆಲುಗು ಹೀರೊ ಕೈಲಿ ಬೈಸಿಕೊಳ್ಳೋದು,ಒದೆ ತಿನ್ನೋದು,ಮಂಡಿಯೂರೋದು ತುಂಬಾ ನಾಚಿಕೆಗೇಡು" ಅಂತಿದ್ದಾರೆ ಅಭಿಮಾನಿಗಳು. @nimmaupendra @KicchaSudeep @NimmaShivanna @OfficialViji ತೆಲುಗರ ಮುಂದೆ ಈ ಕನ್ನಡದ ಸೈಡ್ ಆಕ್ಟಿಂಗ್ ನಿಲ್ಲಿಸಿ. ಅಭಿಮಾನಿಗಳ ಪ್ರೀತಿಗೆ,ಭಾವನೆಗೆ ಬೆಲೆ ನೀಡಿ 💕
Tweet media one
Tweet media two
Tweet media three
Tweet media four
65
91
354
@umesh_anush
ಉಮೇಶ್ ಶಿವರಾಜು |Umesh Shivaraju
10 months
ನಾನು ಗಮನಿಸಿದ್ದು. ಯಾರ್ಯಾರು #NEP ಬೇಡ ಎನ್ನುತ್ತಿದ್ದಾರೋ ಅವರು ಕನ್ನಡಿಗರು. ಅವರಿಗೆ ಕನ್ನಡವೇ ಮೊದಲು. ಯಾರ್ಯಾರು NEP ಬೇಕು ಎನ್ನುತ್ತಿದ್ದಾರೋ ಅವರೆಲ್ಲ ಬ್ರಾಹ್ಮಣ್ಯದ ವ್ಯಸನಿಗಳು. ಮೇಲು-ಕೀಳು ಸಿಕ್ಕಾಪಟ್ಟೆ ಮಾಡುವವರು. ಅವರಿಗೆ ಸಂಸ್ಕೃತ ಮೊದಲು, ಹಿಂದಿ/ಇಂಗ್ಲಿಷ್ ದ್ವಿತೀಯ, ಕನ್ನಡ ಮೂರನೇ ದರ್ಜೆ. @BYVijayendra @BJP4Karnataka
Tweet media one
52
103
375
@umesh_anush
ಉಮೇಶ್ ಶಿವರಾಜು |Umesh Shivaraju
10 months
ಇದೇನು ಗುರುಗಳೇ? ಕನ್ನಡಿಗ ಸಕ್ಕತ್ತಾಗಿ ಬದಲಾಗುತ್ತಿದ್ದಾನೆ. "ಶಿವಾಜಿ ನಮ್ಮವನಲ್ಲ, ದೇಶ ಮೊದಲಲ್ಲವೇ ಅಲ್ಲ" ಎಂದು ಅರಿತಿದ್ದಾನೆ. ಇನ್ನೂ ಬರುತ್ತೆ, ನಾಡೆಲ್ಲ ತುಂಬಿ ಹೋಗುತ್ತೆ. ಎಲ್ಲ ಕಾರ್ಗಳ ಮೇಲೆ ಸ್ಕೂಟರ್ಗಳ ಮೇಲೆ ಹಾಕಿಸೋಣ. ನ್ನಡ ಜನರ ಸೇವೆ ಮಾಡಿದ ರಾಜರ ಮೆರೆಸೋಣ. #Pulikeshi @BJP4Karnataka @BJP4India
Tweet media one
17
70
378
@umesh_anush
ಉಮೇಶ್ ಶಿವರಾಜು |Umesh Shivaraju
3 months
27 - Kannada medium 1 - Samskruta medium. Who is he? @BJP4Karnataka @INCKarnataka
Tweet media one
48
29
379