Urban Chanakya Profile
Urban Chanakya

@Urban_Chanakya

5,650
Followers
266
Following
3,970
Media
47,003
Statuses

I see. I tell. History| politics| Science|

India
Joined March 2019
Don't wanna be here? Send us removal request.
Pinned Tweet
@Urban_Chanakya
Urban Chanakya
4 years
ಮುಟ್ಟಿನ ಜೊತೆಗೆ ಅಂಟಿದ ಕೆಲವು ಮಿಥ್ಯ ಗಳ ಬಗ್ಗೆ ಹೇಳಲು ಇಷ್ಟ ಪಡುತ್ತೇನೆ. 1. ಮುಟ್ಟಾದರೆ ಅವಳು ಹೊರಗಿರಬೇಕು - ಅಶುದ್ಧ! ನಿಜವಾಗ್ಲೂ ಇದು ಹೆಣ್ಣಿನ ವಿಶ್ರಾಂತಿಗಾಗಿ ಮಾಡಿದ ನಿಯಮ. ಎಷ್ಟೇ ಹುಷಾರಿಲ್ಲ ಅಂದ್ರೂ ಹೆಣ್ಣು ಕೆಲ್ಸ ಮಾಡೋದು ಕಮ್ಮಿ ಮಾಡಲ್ಲ! ಏನಾದ್ರೂ ಹುಡುಕಿ ಮಾಡ್ತಾಳೆ 🤦🏻‍♀️ ಅವಳಿಗೆ ಸ್ವಲ್ಪ ರೆಸ್ಟ್ ಸಿಗಲಿ ಅಂತ ಇದನ್ನ
45
108
473
@Urban_Chanakya
Urban Chanakya
3 years
@TheRoyalButler Ladies and gentlemen, remember we always take bath twice a day, maintain proper hygeine and hence use our hands or fingers to eat rice.. We have seen the state of those using only fork n knives begging for vaccines from the country using hands and fingers 🙏🙏 Take care!
9
217
1K
@Urban_Chanakya
Urban Chanakya
4 years
BREAKING NEWS! 2 pregnant Men hide their travel history to Thailand and say they went to Bengaluru. They are ashamed that they could not get their abortions done in Bangkok due to Corona pandemic #COVIDIOTS #IndiaFightCorona #FAKenews
Tweet media one
Tweet media two
102
195
964
@Urban_Chanakya
Urban Chanakya
2 years
Finally happening. All masks falling off.. Look at the PPL supporting the antiindia propagandist RANA Ayyub.. The connection is very clear... Open Society members... All at the bidding of SOROS!! #RanaAyyub
Tweet media one
Tweet media two
14
317
884
@Urban_Chanakya
Urban Chanakya
5 months
2 people I genuinely hope are not in probable list of MP candidates from BJP for up-coming elections... Please listen to the BJP voters @BJP4Karnataka @BJP4India
Tweet media one
Tweet media two
98
154
885
@Urban_Chanakya
Urban Chanakya
5 months
NALIN ಅಣ್ಣ ಬೇಕು, ಶೋಭಕ್ಕ ಬೇಕು.. ಆದ್ರೆ ಪ್ರತಾಪ್ ಸಿಂಹ ಬೇಡ... ಏನಾಗಿದೆ ನಮ್ಮ ರಾಜ್ಯದ ಬಿಜೆಪಿ ಗೆ?? ಮೋದಿ ಹೆಸರಲ್ಲಿ ತಗಡು ಗಳನ್ನ ಗೆಲ್ಲಿಸಿ ಅಂತ ಕೇಳೋಕೆ ನಾಚ್ಕೆ ಆಗಲ್ವಾ??? @BJP4Karnataka #bjp #Karnataka
Tweet media one
60
200
884
@Urban_Chanakya
Urban Chanakya
11 months
My Kannadiga idol vs Your Kannadiga idol... We're not the same bro... #VenkateshPrasad
Tweet media one
Tweet media two
30
141
827
@Urban_Chanakya
Urban Chanakya
3 months
Compare his speech to Sagar ಖಂಡ್ರೆ, ಗೀತಾ ಶಿವಣ್ಣ, 😭😭😭 ಹೆಂಗೆ ತಡಕೊಳ್ಳೋದು ಜೀವ
6
91
660
@Urban_Chanakya
Urban Chanakya
3 months
Thank you CONGIS for confirming EVMs are working fine. Don't do RR on June 4th ok
@DrSanjay277
Dr.Sanjay MD
3 months
BJP can be defeated ! #CongressLaoSamvidhanBachao
938
83
530
8
97
588
@Urban_Chanakya
Urban Chanakya
1 year
No more NANDINI vs AMUL No more HINDI vs KANNADA No more Hindi Signboards issue No more Hindi speaking bank employees giving problems to Kannada people. . .. . .. . . . . Till NEXT ELECTIONs... #KarnatakaElections #Olaatagaara
46
134
564
@Urban_Chanakya
Urban Chanakya
1 month
ಈ ಟೀಕಾ ಗಾಂಚಾಲಿ ನ ಶಿವಾಜಿನಗರದಲ್ಲಿ ತೋರಿಸಕ್ಕೆ ಆಗಲ್ಲ... ಬರೀ ಹಿಂದೂಗಳ ಏರಿಯಾದಲ್ಲಿ ಮಾತ್ರ 😂
@IceCandyGopalaa
Ice Candy ಗೋಪಾಲ
1 month
ನಮ್ಮ ಅಗ್ರಹಾರದ ಸಂಸ್ಕೃತ ಪ್ರೇಮಿ ಯುವಕ @Tejasvi_Surya ಅವರ ಜಯನಗರದಲ್ಲಿ ಕಂಡು ಬಂದ ದೃಶ್ಯ 😍 ಅದೆಷ್ಟು ಜನಕ್ಕೆ ಬೆಂಕಿ ಇಟ್ಟಂಗೆ ಆಗಿರುತ್ತೋ 🥰🥹
Tweet media one
63
69
743
33
77
560
@Urban_Chanakya
Urban Chanakya
11 months
ದುಷ್ಮನ್ ಕಹಾ ಹೈ ಅಂದ್ರೆ.. ದೇಶ್ ಕೆ ಅಂದರ್ ಹೈ ಅಂತೆ... ಒಂದೇ ಟ್ವೀಟ್ ಇಂದ ದೇಶದ ದುಷ್ಮನ್ ಗಳನ್ನ ತೋರಿಸಿಕೊಟ್ಟ ನಮ್ಮ ಹೆಮ್ಮೆಯ ಕನ್ನಡಿಗ ವೆಂಕಿ ಸರ್ ಗೆ ಒಂದು ದೊಡ್ಡ ನಮನ 🙏🙏 #VenkateshPrasad
Tweet media one
7
72
549
@Urban_Chanakya
Urban Chanakya
3 months
Annamalai ಅವ್ರ ಶಾ*ಕ್ಕೂ ಸಮ ಇಲ್ದಿರೋ 3rd ಕ್ಲಾಸ್ politician ಇಂದ ಬೇರೇನೂ expect ಮಾಡಕ್ಕೆ ಸಾಧ್ಯ ಇಲ್ಲ
48
84
535
@Urban_Chanakya
Urban Chanakya
1 year
ಎಂಥಾ ಕಾಲ ಬಂತಪ್ಪ ಯಾರಿಗೆ ವೋಟ್ ಹಾಕಬೇಕು ಅಂತಾನೆ ಗೊತ್ತಾಗ್ತಾ ಇಲ್ಲ.. 1. ಮೋದಿ ಮುಖ ನೋಡ್ಕೊಂಡ್ ಬಿಜೆಪಿ ಗೆ ವೋಟ್ ಹಾಕೋಣ ಅಂದ್ರೆ - ಬರೀ ವೇಸ್ಟ್ ಕ್ಯಾಂಡಿಡೆಟ್ಗಳು ತುಂಬಿದ್ದಾರೆ. 2. ಕಾಂಗ್ರೆಸ್ - ಭ್ರಷ್ಟರು + ಹಿಂದೂ ದ್ವೇಷಿ ಸಿದ್ದಣ್ಣ 3. ಜಡಸ - ಡಬ್ಬಲ್ ಗೆಮಿಸ್ಟ ಕುಮ್ಮಿ 4. ಆಪ - ದೇಶವಿರೋಧಿ ಪಾಪಿಗಳು.. #election
57
54
485
@Urban_Chanakya
Urban Chanakya
4 years
Thank you - dakshina Kannada Health officials.. No patients from Kerala will be admitted to hospitals in DK #savekarnataka #SaveKarnatakaFromPinarayI
Tweet media one
21
149
445
@Urban_Chanakya
Urban Chanakya
7 months
1 lady has triggered all Payment ಹೋರಾಟಗಾರರು - OLAATAGAARA ರು... All with just one video 👏❤️👌
@SoumyaHegde31
Soumya Krishna Hegde
7 months
Did you know this? 😇
408
279
2K
17
64
474
@Urban_Chanakya
Urban Chanakya
5 years
ಬಕೆಟ್ ಟಿವಿ ರಾಧಾ: ಬಿಬಿಎಂಪಿ ಅಧಿಕಾರಿಗಳು ದಷ್ಟ ಪುಷ್ಟವಾಗಿ ಬೆಳೆದು ಇದ್ದಾರೆ. ಮೈ ಬಗ್ಗಿಸಲು ಆಗಲ್ಲ... ಇವಳು ಭಾರಿ size zero figure😅😅 #btv
19
33
449
@Urban_Chanakya
Urban Chanakya
1 year
ಹೌದು.. ಆದ್ರೆ ಐಐಟಿ, ಐಐಎಂ, ಇಸ್ರೋ, IISC ಎಲ್ಲಾ ನಿಮ್ಮ ನೆಹ್ರೂ ಅವ್ರ ಅಪ್ಪನ ಮನೆಯಿಂದ ತಂದಿದ್ದಾ?? ಅದನ್ನೂ ಹೇಳಿಬಿಡಿ @INCKarnataka @Bhavyanmurthy
Tweet media one
47
55
450
@Urban_Chanakya
Urban Chanakya
4 years
@sagarikaghose MADAM ask your friend CM PINARAAYI VIJAYAN to look after them with the 20000 crores! 🙏🙏🙏 #librandu #commie #Kerala
16
47
400
@Urban_Chanakya
Urban Chanakya
1 year
ಇನ್ನು ಮುಂದೆ ಕರ್ನಾಟಕದಲ್ಲಿ ಎಲ್ಲೂ ಹಿಂದೀ ಬೋರ್ಡ್ ಕಾಣಲ್ಲ ಎಲ್ಲೂ ನಂದಿನಿ ಹಾಲು ಸಿಗದೆ ಇರಲ್ಲ ಕನ್ನಡ ರಾರಾಜಿಸುತ್ತೆ ಬ್ಯಾಂಕ್ ನಲ್ಲಿ ಯಾವುದೇ ಜನರಿಗೆ ಹಿಂದಿ ಭಾಷಿಕರಿಂದ ತೊಂದರ�� ಆಗಲ್ಲ ಯಾವುದೇ ರೀತಿ ಭ್ರಷ್ಟಾಚಾರ ಇರಲ್ಲ ಗೂಂಡಾಗಿರಿ ಅಂತೂ ಇಲ್ವೇ ಇಲ್ಲ - ಯಾಕಂದ್ರೆ ಕಾಂಗ್ರೆಸ್ ಪಕ್ಷ ಬಂದಿದೆ! #KarnatakaElectionResults
41
87
434
@Urban_Chanakya
Urban Chanakya
11 months
ಕನ್ನಡದ "ಜಾವಗಲ್ಲು" ಕಾಣಿಸುತ್ತಿಲ್ಲ. ಇಂಗ್ಲೀಷ್ ನ "ಜಾವಗಲ್" ಕಾಣಿಸುತ್ತಿದೆ!
Tweet media one
24
43
438
@Urban_Chanakya
Urban Chanakya
1 year
OLAATAGAARA logic Dr K Sudhakar is a Reddy, Andhrite.. Sowmya Reddy is Kannadiga... #Olaatagaara
16
73
430
@Urban_Chanakya
Urban Chanakya
1 year
ಅಮುಲ್ ಗುಜರಾತ್ ಕಡೆದು ಅಂತ ಹೇಳ್ಕೊಂಡು ಇಷ್ಟು ದಿನ ಪುಂಗ್ತಾ ಇದ್ದ OLAATAGAARA ರೂ ಎಲ್ಲಿ?? ಸೂರತ್ ಕಡೆಯಿಂದ 50000 ಸೀರೆ ಖರೀದಿ ಮಾಡಿದ್ದಾನೆ ಅಂತೆ ಇವ್ನು!!! ನಮ್ಮ ಕರ್ನಾಟಕದ - ಇಳಕಲ್, ಪಟ್ಟೆದ ಅಂಚಿನ ಸೀರೆ, ಮೊಳಕಾಲ್ಮೂರು ಸೀರೆ, ಉಡುಪಿ ಕಡೆಯ ನೆಯ್ಕಾರರು ಬದುಕಬಾರದಾ?? ಇದು ಯಾವನಿಗೂ ಕಾಣಲ್ವಾ? #karnataka #olaata
@NewsFirstKan
NewsFirst Kannada
1 year
ನಾನು ಸೂರತ್‌ಗೆ ಹೋಗಿ 50 ಸಾವಿರ ಸ್ಯಾರಿ ಬುಕ್ ಮಾಡಿ ಬಂದಿದ್ದೇನೆ ಅಂತಾ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. #Newsfirstlive #Pradeepeshwar #Chikkaballapura @PradeepEshwar @DrSudhakar_ @INCKarnataka @BJP4Karnataka #KannadaNews
122
37
335
29
144
423
@Urban_Chanakya
Urban Chanakya
5 months
The smile Continues ❤️ - Bangalore North #BjpCandidateList #Karnataka #Bengaluru
Tweet media one
Tweet media two
40
22
417
@Urban_Chanakya
Urban Chanakya
1 year
ಕಾಂಗ್ರೆಸ್ ಸಿಎಂ ಯಾರು ಅಂತ ಕನ್ನಡಿಗರಾದ ಸುರ್ಜೇವಲ, ರಾಹುಲ್ ಗಾಂಧಿ ಹಾಗೂ ಸೋನಿಯಾ ನಿರ್ಧಾರ ಮಾಡ್ತಾರೆ ಅಂತೆ!! Olaatagaara ರಿಗೇ ತುಂಬಾ ಖುಷಿ ಆಗಿದೆ ಇದನ್ನ ನೋಡಿ 😍 #KarnatakaResults
20
78
414
@Urban_Chanakya
Urban Chanakya
4 months
Whom will OLAATAGAARAs support Kannadiga Surya Or Reddy?? #Bengaluru
67
59
418
@Urban_Chanakya
Urban Chanakya
2 months
That's OLAATAGAARAs for you...
Tweet media one
8
38
396
@Urban_Chanakya
Urban Chanakya
4 years
Life of a North Indian techie in Bengaluru! - birth - move to Bengaluru - KANNAD GOTTILLA - death #techie #Bengaluru #kannad_Gottilla
19
53
380
@Urban_Chanakya
Urban Chanakya
2 months
Wah wah OLAATAGAARAs ಒಳ್ಳೆ ಸಿನಿಮಾ ಮಾಡ್ಲಿ ಅಂತ ಹೇಳಲ್ಲ.. ಮಾಡೋದು ಥರ್ಡ್ ಕ್ಲಾಸ್ ರೌಡಿಸಂ ಫಿಲಂಸ್ ಬೆಳೆಸಬೇಕು ಅಂತೆ
@umesh_anush
ಉಮೇಶ್ ಶಿವರಾಜು |Umesh Shivaraju
2 months
KFI lost Punith rajkumar then, KFI lost Darshan now, for whatever reasons. There is vacuum & lesser number of superstars. It is time to grow few more. Dolly is the most eligible one to be a superstar in KFI. Let us encourage him by watching his films.
Tweet media one
241
94
1K
21
29
373
@Urban_Chanakya
Urban Chanakya
1 year
ಹೆಸರು Akshatha Ravikumar Bio - Congress spokesperson Work - Fake news spreading @INCKarnataka @siddaramaiah When will you take action against your party member for spreading this doctored image of our PM
Tweet media one
42
164
362
@Urban_Chanakya
Urban Chanakya
3 years
Tweet media one
2
4
303
@Urban_Chanakya
Urban Chanakya
5 years
ಹುಷಾರಿಲ್ಲದ ರಾಜಾಕಾರಣಿಗಳೆ.... ವ್ಯತ್ಯಾಸ ಇಷ್ಟೇ... ಕೊನೆ ಉಸಿರ ತನಕ ಜನರಿಗಾಗಿ ದುಡಿದ ವರು ಇವರಾದರೆ ಶೀತ ಜ್ವರ ಅಂತ ರಗ್ಗು ಹೊಡ್ಕೊಂಡ್ ಇರೋರು ಇನ್ನೊಂದು ಟೈಪ್....
Tweet media one
10
65
345
@Urban_Chanakya
Urban Chanakya
5 months
Zubair will not share his 12lakh rupees donor But wants names of all those funding BJP
5
69
361
@Urban_Chanakya
Urban Chanakya
3 months
ಇಸ್ಲಾಮಿಕ್ ರಿಪಬ್ಲಿಕ್ ಅಲ್ಲಿ ವೋಟ್ ಕೇಳ್ತಾ ಇದ್ದಾರ?? ಎಲ್ಲಿ OLAATAGAARAs ಬುರ್ಕಾ ಒಳಗಡೆ ಇಂದ ಸ್ವಲ್ಪ ಹೊರಗಡೆ ಬಂದು ಮಾತಾಡಿ.. #ಬೆಂಗಳೂರು
Tweet media one
19
109
351
@Urban_Chanakya
Urban Chanakya
5 months
Voters of Dakshina Kannada will definitely vote for Modiji in this elections.. But if you expect us to vote for NALIN KATEEL after NO Development in DK Death of BJP karyakartas Delay in road construction No railway connectivity Etc etc.. It hurts!!! @BJP4Karnataka @JPNadda
Tweet media one
39
103
350
@Urban_Chanakya
Urban Chanakya
2 years
@askshrey Bangalore is a beautiful City. Some Northies come with a "I'm a Princess" attitude and expect everyone to talk to them in Hindi. Leave ur entitlement and be like a commoner. While in Bengaluru, learn Kannada!
9
26
328
@Urban_Chanakya
Urban Chanakya
1 year
ಕೆಲವರದ್ದು ಹೆಸರಿಗೆ "ಕನ್ನಡ activism" Tweets nodidre ಅಲ್ಲಿ ಬರೀ ಬಿಜೆಪಿ ದ್ವೇಷ, ಮೋದಿ ದ್ವೇಷ ಬ್ರಾಹ್ಮಣರ ಮೇಲೆ ಕಮೆಂಟ್ಸ್ - ತಟ್ಟೆ ಕಾಸು ಅನ್ನೋದು ಜೊತೆಗೆ ಜಡಸ + ಕಾಂಗ್ರೆಸ್ ಸಮರ್ಥನೆ ಇಷ್ಟೇ ಇವರ activism 😂 #Karnataka
19
58
324
@Urban_Chanakya
Urban Chanakya
4 years
ದೇಶ ಮೊದಲು...🙏 ನಂತ್ರ ಬೇರೆ ಎಲ್ಲ! Thank you Modi'ji 🙏🙏🙏 #Diya #DiyaJalaoBharatJodo #IndiaBattlesCoronavirus #Modiji
Tweet media one
18
18
312
@Urban_Chanakya
Urban Chanakya
5 years
ದುಡ್ಡಿದ್ರೆ ಅನೈತಿಕ 😍😉😉 ಇಲ್ದಿದ್ರೆ ಬರೀ "ಅನಿತಕ್ಕಾ" !!!😭😭😭 🙈🙈🙈
14
26
305
@Urban_Chanakya
Urban Chanakya
5 years
23 number ವಿಶೇಷ... 23 May 2018 - ದೋಸ್ತಿ ಶುರು 23 ಜುಲೈ 2019 - ಪತನ.. 2 - ಅವರು ಕಟ್ಕೊಂಡಿರೋದು 🙈 3 - ಬಿಟ್ಟಿರೋದು 😭😭😭 #KarnatakaTrustVote #23number #Karnataka
16
51
300
@Urban_Chanakya
Urban Chanakya
7 months
ಶಿವಾಜಿನಗರ ದಲ್ಲಿ ಏನಾದ್ರೂ ಕಿತ್ತು ಹಾಕಿದ್ರಾ ಅಥವಾ OLAATA ಬರೀ ಹಿಂದೂಗಳ ವಿರುದ್ಧ ಮಾತ್ರ ನಾ?? ಕ್ಯಾ ಹುವಾ ಬಾ?? #Karnataka
22
37
305
@Urban_Chanakya
Urban Chanakya
5 months
ಎಲ್ಲೋದ್ರಿ NANDINI vs AMUL ಅಂತ ದಿನಾ ಟ್ವೀಟ್ ಮಾಡ್ತಾ ಇದ್ದೊರೆಲ್ಲ.. ಕಾಂಗ್ರೆಸ್ ಎಲ್ಲಾ ಸಮಸ್ಯೆ ಪರಿಹಾರ ಅಂತ ಹೇಳ್ಕೊಂಡು ಇದ್ದೊರೆಲ್ಲ... ಈಗ ನೀರಿಲ್ಲ ಅಂತ ಆದಾಗ ಎಲ್ಲಿ ಅವಿಸಿಕೊಂಡ್ ಇದ್ದಾರೆ??
24
43
302
@Urban_Chanakya
Urban Chanakya
5 years
ಮೊದಲು ಹಿಂದಿ ಬೇಡ, ನಮ್ಗೆ ಕನ್ನಡ ಬೇಕು ಅಂತ ಹೇಳುವ ಎಲ್ಲಾ ಜನ ಸರಿಯಾಗಿ ಕನ್ನಡ ಕಲಿತುಕೊಳ್ಳಿ.. ಇರೋ ಇಷ್ಟು ಚಂದದ ಭಾಷೆಯನ್ನು 'modern linguist' ಅಂತೆಲ್ಲ ಹೇಳಿಕೊಂಡು ಅಸಹ್ಯ ಮಾಡ್ಬೇಡಿ.. ಹಾಗೇ 'ಅ/ಹ' ' ಳ/ಲ' 'ಷ/ಸ' ವ್ಯತ್ಯಾಸ ತಿಳ್ಕೊಳ್ಳಿ ನಮ್ ಚಡ್ಡಿಯಲ್ಲಿ ಇಷ್ಟು ತೂತು ಇರುವಾಗ ಬೇರೆದನ್ನ ತೋರಿಸೋದು ಬೇಡ!
29
46
286
@Urban_Chanakya
Urban Chanakya
3 months
3 ಹೊತ್ತು ಅಂಬಾನಿ ಅದಾನಿ ವಿರುದ್ಧ ಪೋಸ್ಟ್ ಮಾಡೋದು... ರಾತ್ರಿ ಆದಾಗ - jio ಹೆಸರಲ್ಲಿ ಆರ್ತನಾದ ಮಾಡೋದು 😂😂😂 OLAATA 420
@umesh_anush
ಉಮೇಶ್ ಶಿವರಾಜು |Umesh Shivaraju
3 months
Hi @JioCinema @jiocinemacare I was watching an IPL match today. I had selected Kannada language by default. Lot of Hindi Ads appeared & more than 80% were in Hindi. Why? This is disgusting! We understand Kannada Ads only. Rectify pls. @akashAmbani
106
60
331
5
51
303
@Urban_Chanakya
Urban Chanakya
5 years
#ಮೋದಿ ಭಾಷಣ - ಹೆದ್ರಿಕೆ ಆಗ್ತಿದೆ. ತ್ರಿವಳಿ ತಲಾಖ್ ರದ್ದು. 370 ರದ್ದು. ಎರಡನೇ ಮದುವೆ ರದ್ದು ಅಂದ್ರೆ ನಾ ಎಲ್ಲಿಗೆ ಹೋಗ್ಲಿ😭😭😭😭😭 ಅಯ್ಯಯ್ಯೋ. #Modi
17
11
270
@Urban_Chanakya
Urban Chanakya
2 months
OLAATAGAARA after getting 5kg "ಹಕ್ಕಿ" from govt
24
38
285
@Urban_Chanakya
Urban Chanakya
3 years
Mughlai ಬಿರ್ಯಾನಿ ಓಕೇ... ಆದ್ರೆ "ಬ್ರಾಹ್ಮಿನ್ ತಟ್ಟೆ ಇಡ್ಲಿ" ನೋಡಿದ್ರೆ ಉರಿ ಯಾಕೆ?.. #selfhate
11
24
276
@Urban_Chanakya
Urban Chanakya
3 years
The reason I never mentioned my Name or city or Workplace : I did not want Librandus, Woke Hindus and PEACEFULS to write to my bosses to remove me from Job cz I'm a proud HINDU. I don't want any Hindu to face the state what RASHMI SAMANT @Rashmidvs is going through.
4
69
262
@Urban_Chanakya
Urban Chanakya
3 months
ಎತ್ತಿನ ಹೊಳೆ ಪ್ರಾಜೆಕ್ಟ್ ಆದಾಗ ಅಕ್ಕ deep sleep ಅಲ್ಲಿ ಇದ್ರು.. ಈಗ ಬಿಜೆಪಿ ಜನರ ಉದ್ಧಾರ ಮಾಡೋಕೆ ಅಂತಾ ಹೊರಟಾಗ ಅಕ್ಕ ವೈಲೆಂಟ್ ಆಗವ್ರೆ.. ಲೋಕಲ್ GRETA Thunberg ತರಹ olaata ಶುರು ಹಚ್ಕೊಂಡವ್ರೆ.. ಅಮುಲ್ vs Nandini ಮಾಡಿದ್ದು ಸಾಲಿಲ್ಲ ಅಂತ ಇದು ಬೇರೆ.. 😂😂
@malnadkoos
ಕಾಫಿಹಂಡೆ
3 months
ಶಿವಮೊಗ್ಗ ತಂಟೆಗೆ ಬಂದರೆ ನೆಟ್ಟಗಿರಲ್ಲ ತಿಳ್ಕೊಳಿ @nitin_gadkari dont you dare touch our western ghats. If you do, you will see the wrath of kannadigas. We have seen enough of your development in other parts of the country. Keep your development to yourself. We shall keep our forests.
194
96
345
16
41
277
@Urban_Chanakya
Urban Chanakya
1 year
ಮಿತ್ರರೇ, ಗುಜ್ಜೂಗಳ ದರ್ಪ ಇನ್ನು ನಡೆಯಲ್ಲ. ಅಪ್ಪಟ ಕನ್ನಡಿಗರ ಪಕ್ಷ - ಕಾಂಗ್ರೆಸ್ ಗೆದ್ದಿದೆ. ಯಾರು ಸಿಎಂ ಎಂದು ಸ್ವಾಭಿಮಾನಿ ಕನ್ನಡಿಗರೇ ನಿರ್ಧಾರ ಮಾಡ್ತಾರೆ. . . . . . . . . . . . . . . . . . . . . . . ಅದಕ್ಕೂ ಮೊದಲು ಒಮ್ಮೆ ದೆಹಲಿ ಕಡೆ ಹೋಗಿ SONIA, RAHUL ಜಿ ಮತ್ತು PRIYANKA ji ಹತ್ರ ಪರ್ಮಿಷನ್ ಕೇಳಿ ಬರ್ತಾರೆ!
14
47
275
@Urban_Chanakya
Urban Chanakya
1 year
ಮನೆಯಲ್ಲಿ ನಾಲ್ಕು ಹೆಂಡತಿ ಇರೋರಿಗೆ.. ಕಾಂಗ್ರೆಸ್ ತಿಂಗಳ 2000 ಅಂತ ಒಟ್ಟು 8000 ಸಿಗುತ್ತಾ??? #KarnatakaResults @INCKarnataka #Hindus #muslims
35
33
265
@Urban_Chanakya
Urban Chanakya
3 months
ಆದ್ರೆ OLAATAGAARA ರ ಪ್ರಕಾರ ಉರ್ದು ಕನ್ನಡದ ತಂದೆ!!! ಅಷ್ಟೇ
Tweet media one
20
32
270
@Urban_Chanakya
Urban Chanakya
1 year
Shameful tweet coming from you bala @erbmjha Without verifying the incident painting the whole state of Karnataka as racist and xenophobic is not okay. We are one of the most tolerant people in the whole country.
@erbmjha
BALA
1 year
Shameful incident of racism coming out from Karnataka. Man of Bihar exposing the xenophobia of locals. Such mentality must not be accepted in 21st century India. All of India is for all Indians. Very heartbreaking to see such videos.
5K
11K
31K
19
32
262
@Urban_Chanakya
Urban Chanakya
3 months
Santosh ಲಾಡ್ ಏನು ಮಾಡ್ತಾ ಇದ್ದಾನೆ ಲಾಡು ತಿಂತಾ ಇದ್ದಾನಾ?? ಎಲ್ಲಪ್ಪ ಲಾಡಪ್ಪ????
39
48
262
@Urban_Chanakya
Urban Chanakya
5 years
ಎಷ್ಟು ಜನ ಭೈರಪ್ಪ ನವರ "ಆವರಣ" ಓದಿದ್ದೀರಾ? ಓದುತ್ತಾ ಇದ್ದರೆ - ಸಂಕಟ, ಸಿಟ್ಟು ಎಲ್ಲಾ ಒಟ್ಟಿಗೆ ಬರುತ್ತೆ
37
22
250
@Urban_Chanakya
Urban Chanakya
4 years
18 years old #AmulyaLeona travels in flight everywhere. Who is sponsoring her travels?? Who is behind this antinational element? #librandu #left #antinational
9
65
247
@Urban_Chanakya
Urban Chanakya
3 months
The only F this account does is spreading doctored and cropped videos. AMUL vs Nandini ಆದ್ಮೇಲೆ North vs South ಮಾಡೋದು ಇಷ್ಟೇ ಆಯ್ತು.. ಮೂರು ಹೊತ್ತೂ olaata ಮಾಡೋದು..
@malnadkoos
ಕಾಫಿಹಂಡೆ
3 months
Hi @narendramodi What the F do you mean by “yeh karnataka walon ne jo paap kiya hai”
308
167
729
5
55
263
@Urban_Chanakya
Urban Chanakya
5 years
#Reserved #ಚುಟುಕ ಶಾಲೆಯಿಂದ ಕೆಲಸ ಸಿಗೋವರೆಗೆ "ನಾನು ದಲಿತ, ದಲಿತ, ದಲಿತ" ಸರ್ಕಾರಿ ಕೆಲ್ಸ ಸಿಕ್ಕ ಮೇಲೆ ದಲಿತನೆಂದರೆ ಕರೆದವಂಗೆ 'ಥಳಿತ, ಥಳಿತ, ಥಳಿತ' ! #sayNoToReservation
8
26
245
@Urban_Chanakya
Urban Chanakya
2 months
LOADING in 3 hours..... #Karnataka #electionresults
Tweet media one
5
27
262
@Urban_Chanakya
Urban Chanakya
4 years
Not everyone is gifted a 2 BHK apartment Some women need to work hard for that
@rohini_sgh
Rohini Singh
4 years
New India shames us more with every passing day. Government twitter handles even more so.
2K
2K
8K
5
38
215
@Urban_Chanakya
Urban Chanakya
5 years
Nodrappa ಬಾದೂಟ ಗುಲಾಮರೇ.. ಇಂತಹ ಕೀಳು ಪ್ರತಿಭಟನೆ ಮಾಡ್ಬೇಡಿ
Tweet media one
4
31
234
@Urban_Chanakya
Urban Chanakya
8 months
RESERVATION ಇಂದನೇ ಬದುಕೊರಿಗೆ ಬೇರೆಯವರು ಖುಷಿ ಇಂದ ತಿನ್ನೋದನ್ನ ನೋಡಿದ್ರೆ ಹೊಟ್ಟೆಲ್ಲಿ ಉರಿ ಆಗುತ್ತೆ..
13
20
242
@Urban_Chanakya
Urban Chanakya
3 months
ಇದನ್ನ ಒಂದು fact check ಮಾಡಿಸಬಹುದ @PriyankKharge @zoo_bear
Tweet media one
27
65
243
@Urban_Chanakya
Urban Chanakya
1 month
Krishna Bhyre Gowda getting ready to make PPT presentation on 3 rs Fuel price hike by govt #petrol #Congress
3
39
241
@Urban_Chanakya
Urban Chanakya
7 months
Laavanya BJ Before vs after pics!!!
Tweet media one
Tweet media two
16
30
237
@Urban_Chanakya
Urban Chanakya
5 years
ಹಿಂದೂಗಳೇ ಇದು ತಿಳಿದಿರಲಿ.. ಕ್ರಿಶ್ಚಿಯನ್ ಬಾಂಧವರು ಎಷ್ಟೇ #intellectual ಹಾಗೂ ಸಿರಿವಂತ ಆಗಿದ್ದರೂ ಆದಿತ್ಯವಾರ ಚರ್ಚ್ ಗೆ ಮಕ್ಕಳ ಜೊತೆಗೆ ಹೋಗೋದು ಬಿಡಲ್ಲ ಮುಸ್ಲಿಂ ಬಾಂಧವರು ಕೂಡಾ ಇದೇ ರೀತಿ ಮಸೀದಿ ಗೆ ಮಕ್ಕಳನ್ನು ಕರೆದುಕೊಂಡು ಹೋಗ್ತಾರೆ ಮಹಿಳೆ, ಹುಡುಗಿಯರು ಮನೆಯಲ್ಲೇ 3 ಹೊತ್ತು ನಮಾಜ್ ಮಾಡ್ತಾರೆ ನಾವು? ನಮ್ಮ ಮಕ್ಕಳು?? 😇
13
43
222
@Urban_Chanakya
Urban Chanakya
5 years
ಮೋದಿ ಹೆಸರಿನಲ್ಲಿ ಗೆದ್ದ ಕರ್ನಾಟಕ ಬಿಜೆಪಿ ಸಂಸದರು ಅವ್ರ ಹೆಸರು ಉಳಿಸಲು ಕೆಲಸ ಮಾಡಬೇಕಿದೆ! ಒಳ್ಳೆ ಕೆಲ್ಸ ಮಾಡಿ ನಿಮ್ಮ ಹೆಸರನ್ನು ಗಳಿಸಬೇಕಿದೆ. ಯಾಕಂದ್ರೆ ನಾವಂತೂ ಮುಂದಿನ ಸಲ ತನಕ ಕಾಯಲ್ಲ... ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಆದ ಗತಿಯೇ ನಿಮಗೂ ಬರಬಹುದು - ಜಾಗ್ರತೆ ವಹಿಸಿ - ನಿಮ್ಮ ನೊಂದ ಕರ್ನಾಟಕ ಜನತೆ
10
46
230
@Urban_Chanakya
Urban Chanakya
2 months
ಮಾರ್ವಾಡಿ, ನಾರ್ಥಿ jio ಕಂಪೆನಿ ಗೆ ಹಣ ಮಾಡಿ ಕೊಡೋ ಫಿಲಂ ನ ನಾವು ನೋಡ್ಬೇಕ?? ಅಂಬಾನಿ ಮಕ್ಕಳು ಬೇಳಿಬೇಕ?? 😭😭😭
Tweet media one
30
36
242
@Urban_Chanakya
Urban Chanakya
3 months
ದಿನ ಬೆಳಗಾದರೆ Amul vs Nandini ಸಂಸ್ಕೃತ vs Kannada North vs South Cropped videos of BJP ಹಿಂಗೆಲ್ಲಾ ಹೇಳ್ಕೊಂಡು ಹಿಂದೂಗಳನ್ನು divide ಮಾಡೋ ಮೂರೂ ಬಿಟ್ಟ OLAATAGAARAs ಇದ್ದಾರೆ . ಜಿಹಾದ್ ಬ್ಲಾಸ್ಟ್ ನಾ 'ವ್ಯವಹಾರಿಕ ದ್ವೇಷ ' ಅಂತ whitewash ಮಾಡಕ್ಕು ಹೇಸಲ್ಲ ಇವು. ಹಿಂದೂಗಳೇ ಸ್ವಲ್ಪ ಹುಷಾರಾಗಿರಿ... #olaata
6
65
237
@Urban_Chanakya
Urban Chanakya
5 years
ಡಿಕೆಶಿ ಗೆ 317 account ಇರಬಹುದು.. ಆದ್ರೆ ನನ್ ಗಂಡನಿಗೆ ಇರೋದು ಬರೀ 2 ಅಕೌಂಟ್ ಒಂದು ರಾಮನಗರ ಇನ್ನೊಂದು ಕರಾವಳಿ! 😘😘😘 @SuitecaseSwamy @BlackBallBoy1 @dove_family
13
13
227
@Urban_Chanakya
Urban Chanakya
4 years
Bofors scandal - 60cr Coalgate scam -186000 cr Satyam scam -7855cr 2G scam -170000cr NhRM scam -10000cr CWG scam -70000cr PNB scam -14,356 cr Total - 458271 crores CoVid test cost 5000rupees How many tests could be done? 916542000 - 91 crores approx! So STFU #librandu
@srivatsayb
Srivatsa
4 years
Cost of Statue of Unity: ₹3,000 crores Cost of one CoVid Test: ₹5,000 CoVid Tests in statue money: 60,00,000 CoVid Tests done in India(Total): 16,911 India could have tested all international arrivals &everyone with symptoms. We will now pay a big price for not Testing enough
346
2K
6K
17
82
222
@Urban_Chanakya
Urban Chanakya
5 years
50000 ಜನರಿಗೆ ಕೆಲ್ಸ ಕೊಟ್ಟಿರೋ ಪುಣ್ಯತ್ಮನನ್ನ ಮೇಲೆ ಕರೆಸಿಕೊಳ್ಳದೇ.. 3 ಜಿಲ್ಲೇನೆ ಹಾಳು ಮಾಡಿದ ನನ್ನ ಮಾವನ್ನ ಆದ್ರೂ ಮೇಲಕ್ಕೆ ಕರೆಸಿಕೊಳ್ಳಬಾರದಿತ್ತೇ...... 😭😭😭 ಕ್ರೂರ ವಿಧಿಯೇ.... #Siddhartha #coffeeday
14
10
218
@Urban_Chanakya
Urban Chanakya
5 years
ಕನ್ನಡ, ಹಿಂದಿ, ತಮಿಳು, ತೆಲುಗು,ಮಲಯಾಳಂ ಅಂತ ಜಗಳ ಮಾಡ್ತಾ ಇದ್ದೀವಿ.. ಆದ್ರೆ ಅದೆಲ್ಲದಕ್ಕಿಂತ ಮುಖ್ಯವಾಗಿ - ಮಳೆ ಆಗ್ತಾ ಇಲ್ಲ, ಬಿಸಿ ಜಾಸ್ತಿ ಆಗಿದೆ, ಮರ ಕಮ್ಮಿ ಆಗಿದೆ.. ಎಲ್ಲಾ ಸೇರಿ ಸ್ವಲ್ಪ ಮರಗಿಡ ನೆಟ್ಟು ಬೆಳೆಸೋಣ.. ಇಲ್ಲಾಂದ್ರೆ ಜಗಳ ಆಡೋಕೆ ನಾವೇ ಇಲ್ಲದಂತೆ ಆಗುತ್ತೆ ಇನ್ನೊಂದು 10 ವರ್ಷದಲ್ಲಿ!
13
45
218
@Urban_Chanakya
Urban Chanakya
4 years
For the last time... It's not ಮಂಗಳೂರು ಬೋಂಡಾ, ಮಂಗಳೂರು ಬಜ್ಜಿ..😡😡😡 It's ಗೋಳಿಬಜೆ 😍😍😍 (Pic - internet) #Mangalore #ಗೋಳಿಬಜೆ
Tweet media one
25
15
223
@Urban_Chanakya
Urban Chanakya
3 months
ಹೆಲ್ಲರ ಕನ್ನಡ activists waiting in line for 5 kg "ಹಕ್ಕಿ"
Tweet media one
13
26
232
@Urban_Chanakya
Urban Chanakya
5 months
OLAATAGAARAs asking Is it IED... Even after confirmation.. ಇನ್ನೂ ಎಷ್ಟು ಕಾಂಗ್ರೆಸ್ ನ ನೆಕ್ಕತಿರೋ??? ಥೂ #Blast #Congress #Bengaluru #bombblast #Rameshwaram
6
29
232
@Urban_Chanakya
Urban Chanakya
5 years
ಮೂರೂ ಬಿಟ್ಟಿರೋನ ಹೆಂಡ್ತಿಗೆ ಇವತ್ತು 3000 ಫಾಲೋವರ್ಸ್... ತುಂಬಾ ಧನ್ಯವಾದಗಳು... ಹಿಂಗೇ ನಮ್ ಫ್ಯಾಮಿಲಿಗೆ ಕಲ್ಲು ಹಾಕ್ತಾ ಇರಿ... @SuitecaseSwamy @BlackBallBoy1 @dove_family @akhiill_
22
5
217
@Urban_Chanakya
Urban Chanakya
4 months
As per Lavanya BJ, Rahul Baba's address is Thailand Road, Thailand 😏 #LavanyaBJ
7
47
226
@Urban_Chanakya
Urban Chanakya
5 years
ಇನ್ನಾದರೂ ಅರ್ಥ ಆದ್ರೆ ಒಳ್ಳೇದು
Tweet media one
7
43
208
@Urban_Chanakya
Urban Chanakya
4 years
Is it just for me or does "Drone Prathap" look bit like "Dhruv Rathee" Cc: @dhruv_rathee #DronePrathap #dhruvrathee
Tweet media one
Tweet media two
Tweet media three
12
12
202
@Urban_Chanakya
Urban Chanakya
3 months
ಕನ್ನಡ ಚಿತ್ರ ಮೇರುನಟ ಹೆಂಗೆ ಒಂದು ಹಿಂದಿಯನ್ ಪಕ್ಷದ ನಾಯಕನಿಗೆ ಹೀಂಗೆ ಬಕೆಟ್ ಹಿಡಿಯೋದು ನೋಡಕ್ಕೆ ಆಗ್ತಾ ಇಲ್ಲ 😭😭😭
56
56
225
@Urban_Chanakya
Urban Chanakya
5 years
If Modi wins on 23rd, treat from my side in Ideal Cafe, Mangaluru. Do join.. ಮೋದಿ ಗೆದ್ದರೆ, ನನ್ ಕಡೆಯಿಂದ 23 ne ತಾರೀಖು ಕುಡ್ಲದ "ideal cafe" ಯಲ್ಲಿ ಪಾರ್ಟಿ! 😇
30
12
206
@Urban_Chanakya
Urban Chanakya
4 years
With over 175+ cases in Kerala, a staggering 82+ in Kasaragod, It's CM wants Karnataka borders to be open so that the careless ppl spread it to Dakshina Kannada, Kodagu & Karnataka. Pls share this as much as possible so they won't strong arm our govt. #savekarnataka
Tweet media one
Tweet media two
Tweet media three
Tweet media four
26
144
199
@Urban_Chanakya
Urban Chanakya
4 years
ಅದು ಸರಿ ಆದ್ರೆ ಇದು ಕೂಡಾ ಯಾಕೆ ಸರಿ ಮಾಡಲ್ಲ? #ಹಿಂದೂ #ಬ್ರಾಹ್ಮಣ #ಮನು #Brahmin #hinduphobia #Islamophobia
Tweet media one
13
52
209
@Urban_Chanakya
Urban Chanakya
5 years
Something is really bothering me.. @TwitterIndia suspends @BlackBallBoy1 @AkshayVandure1 accounts.. 1. One was parody - if u suspend all parody accounts - it means #Twitter is curbing creative freedom. Our freedom of speech and expression is being oppressed! (1/n)
9
70
201
@Urban_Chanakya
Urban Chanakya
4 years
How many interested in history of India and archaeology n science. ???
33
13
206
@Urban_Chanakya
Urban Chanakya
4 years
Asking all my followers on Twitter to help the kind people of Dakshina Kannada CM of Kerala piNarAAYI Vijayan is forcing us to open borders for Corona Patients from Kerala. If they enter - it'll affect our whole state. Please help #savekarnataka #SaveKarnatakaFromPinarayI
13
114
194
@Urban_Chanakya
Urban Chanakya
4 years
ನಿನ್ನೆ ನಾನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೊಟ್ಟ ಈ ಓದಲೇಬೇಕಾದ ಪುಸ್ತಕಗಳ ಪಟ್ಟಿ ಮಾಡಿದ್ದೇನೆ ಧನ್ಯವಾದ #ಪುಸ್ತಕ #ಕನ್ನಡ 1. ಭೈರಪ್ಪನವರ - ಆವರಣ, ಧರ್ಮಶ್ರೀ, ತಂತು, ಪರ್ವ 2. ದುರ್ಗಾಸ್ತಮಾನ 3.ದೇವುಡು -ಮಹಾ series 4. ಮಂಕುತಿಮ್ಮನ ಕಗ್ಗ 5. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ 6. ಕರ್ವಾಲೋ 7. ಧರ್ಮ ಶಾಸ್ತ್ರದ ಇತಿಹಾಸ
24
32
203
@Urban_Chanakya
Urban Chanakya
4 years
@icedtea28 @sardesairajdeep @sambitswaraj The only hand he received was across his face during his USA tour.. Needs to be reminded of it every now and then
9
8
190
@Urban_Chanakya
Urban Chanakya
4 years
ಇಲ್ಲಾ ನಾನು ಮದುವೆಗೆ ಹೋಗಿಲ್ಲ.... Social distancing! #StayHomeStaySafe
30
2
204
@Urban_Chanakya
Urban Chanakya
4 years
Naakane Vatsa will now say Pakistan was also part of India. She has not studied recent History as Modi'ji and RSS has modified the history Textbooks. Jai Pakistan Jai Congress Jai Italian Amma! #congress #Pakistan #ArshiKhan #Antonia
Tweet media one
9
63
179
@Urban_Chanakya
Urban Chanakya
5 years
@hd_kumaraswamy ಏನೂಂದ್ರೆ... ಬೇಗ ಹುಷಾರಾಗಿ ಬನ್ನಿ😪😪😪
Tweet media one
Tweet media two
12
5
189
@Urban_Chanakya
Urban Chanakya
4 years
ಈ ಟನೆಲ್ ಒಳಗಡೆ ಹೋಗಿ ಬರುವ ಜನರಿಗೆ ಏನೂಂತ ಹೆಸರಿಡಬೇಕು? 😬 #tunnel #cave
Tweet media one
51
14
191
@Urban_Chanakya
Urban Chanakya
4 years
1947 ಮೊದ್ಲು ಹುಟ್ಟಿದೊರೆಲ್ಲ ಸ್ವಾತಂತ್ರ ಹೋರಾಟಗಾರ ಆಗಲ್ಲ ಬಾಲಕ್ಕೆ ಬೆಂಕಿ ಹಚ್ಚೋರೆಲ್ಲ ಹನುಮಂತ ಆಗಲ್ಲ #doorswamy
8
22
196
@Urban_Chanakya
Urban Chanakya
5 years
ರಾಮ ಮಂದಿರ ಕಟ್ಟಿದರೆ ಮಾತ್ರ ಸಾಲದು ನಮ್ಮಲಿರೋ ಸೀತೆ'ಯರಿಗೆ ಗೌರವ ಹಾಗೂ ರಕ್ಷಣೆ ಕಲ್ಪಿಸುವುದು ಅಗತ್ಯ! #women_safety
3
12
200
@Urban_Chanakya
Urban Chanakya
5 years
@hd_kumaraswamy @DKShivakumar ಹಣ ತಿನ್ನೋವಾಗ ಗಣೇಶ ಹಬ್ಬದ ದಿನದಂದು ಬಿಟ್ಟು ತಿನ್ನುತ್ತರಾ 😂😂😂
4
13
194
@Urban_Chanakya
Urban Chanakya
5 years
ಇಲ್ಲಿರೋ ಎಲ್ಲಾ ಹುಡುಗಿಯರಿಗೂ/ಮಹಿಳೆಯರಿಗೂ ಒಂದು ವಿನಂತಿ! ಈ ಸಮಾಜ ಸುರಕ್ಷಿತವಲ್ಲ! 😭😭😭 ಯಾವ ಗಂಡಸನ್ನು ಧೈರ್ಯವಾಗಿ ನಂಬುವಂತಿಲ್ಲ. ನಮ್ಮ ಜೀವದ ರಕ್ಷಣೆ ಕೇವಲ ನಮ್ಮ ಹೊಣೆ. ಹಾಗಾಗಿ 1. ಅಪರಿಚಿತರನ್ನು ನಂಬಬೇಡಿ 2. ಕತ್ತಲಾದ ಮೇಲೆ ಒಬ್ಬೊಂಟಿಯಾಗಿ ಹೋಗಬೇಡಿ 3. ಯಾವುದಾದರೂ ಆಯುಧ ಯಾವಾಗಲೂ ನಿಮ್ಮೊಡನೆ ಇರಲಿ
11
23
193
@Urban_Chanakya
Urban Chanakya
3 years
HALAL is not an issue... But "BRAHMIN" name is #brahminophobia #brahmins
@Navayan
Dr.B.Karthik Navayan
3 years
Casteism does not go away because you pretend it does not exist.
Tweet media one
2K
1K
7K
10
60
179
@Urban_Chanakya
Urban Chanakya
4 years
I am a South Indian. I know how to read and write Hindi ಕನ್ನಡದಲ್ಲಿ ಓದು, ಬರಹ ಹಾಗೂ ಮಾತಾಡಲೂ ಗೊತ್ತು. ಹಿಂದಿ ಪುಸ್ತಕಕ್ಕೆ "ಬೆಂಕಿ" ಕೊಟ್ಟು ನನ್ನ ಭಾಷಾ ಪ್ರೇಮ ತೋರ್ಪಡಿಸುವ ಅಗತ್ಯವಿಲ್ಲ. ನಾನು ಕನ್ನಡಿಗ. We exist. We are Real Kannadigas! #Kannada #hindi #coexistence
4
36
193
@Urban_Chanakya
Urban Chanakya
4 months
Hi ಪ್ರೆಂಡ್ಸ್, My address Udupi road, Udupi... @LavanyaBallal in case you need to complain
17
23
194