𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ Profile Banner
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ Profile
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ

@Skill_Karnataka

5,965
Followers
63
Following
706
Media
1,161
Statuses

Official handle of Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಖಾತೆ.

Bengaluru, India
Joined October 2018
Don't wanna be here? Send us removal request.
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ದಿನಾಂಕ 03-09-2021 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಹಲವು ಪ್ರಮುಖ ಕ‌ಂಪೆನಿಗಳ ಉದ್ಯೋಗದಾತರು ಈ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಲಿದ್ದು, ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಭಾಗಿಯಾಗಿ. @drashwathcn @CMofKarnataka #KSDC #skill #karnataka #Malleshwaram
Tweet media one
4
47
201
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
Sansera Engineering Ltd , a bangalore based automotive manufacturer has become the first manufacturer industry in Karnataka to get affiliated with KSDC as a training partner to train candidates under CMKKY scheme. @BSBommai @drashwathcn @SanseraPvt
4
26
192
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಇಂದು ಮಲ್ಲೇಶ್ವರಂನ ಕೌಶಲ್ಯ ಕೇಂದ್ರದಲ್ಲಿ ನಡೆದ ಉದ್ಯೋಗಮೇಳದಲ್ಲಿ 42 ಕಂಪೆನಿಗಳು ಪಾಲ್ಗೊಂಡಿದ್ದು, 1,300 ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾನ್ಯ ಸಚಿವರಾದ @drashwathcn , ಕೌಶಲ್ಯಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಗೌಡ, ಜಿಲ್ಲಾ ಕೌಶಲ್ಯಾಧಿಕಾರಿ ಕೃಷ್ಣಮೂರ್ತಿ ಹಾಜರಿದ್ದರು.
Tweet media one
Tweet media two
Tweet media three
2
10
141
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೌಶಲ್ಯ ಮಾಸಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಒಂದು ತಿಂಗಳ ವರ್ಚುಯಲ್ ಉದ್ಯೋಗ ಮೇಳ. ಉದ್ಯೋಗಾಕಾಂಕ್ಷಿಗಳು ಈಗಲೇ ನೋಂದಾಯಿಸಿಕೊಳ್ಳಿ. @drashwathcn #KSDC #virtualjobfair #jobfair #job #youth #Karnataka #employment
Tweet media one
5
26
132
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು 'ಮೆಗಾ ವರ್ಚುಯಲ್ ಉದ್ಯೋಗ ಮೇಳ'ವನ್ನು ಆಯೋಜಿಸುತ್ತಿದೆ. ದಿನಾಂಕ :23/07/2021 ಸಮಯ : ಮಧ್ಯಾಹ್ನ 12:30 ಕ್ಕೆ. ಕೆಳಗಿರುವ ಲಿಂಕ್ ಮೂಲಕ ಈಗಲೇ ನೋಂದಾಯಿಕೊಳ್ಳಿ : @drashwathcn
Tweet media one
9
23
133
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
7 months
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. @siddaramaiah @DKShivakumar @S_PrakashPatil @KarnatakaVarthe @CMofKarnataka
1
22
124
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕರ್ನಾಟಕ ಕೌಶಲ್ಯ ಅಭಿವೃದ್ಧಿ‌ ನಿಗಮ ಮತ್ತು @bbhotelsassn ವತಿಯಿಂದ ದಿನಾಂಕ 15 ಜೂನ್ 2023 ರಂದು ಕೆಎಸ್‌ಡಿ‌ಸಿ, ಕೌಶಲ್ಯ ಭವನ, ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ವಿವಿಧ ಉದ್ಯೋಗಗಳ ಉದ್ಯೋಗ ಮೇಳ ನಡೆಯಲಿದೆ. ಆಸಕ್ತರು ನೋಂದಾಯಿಸಿಕೊಂಡು ಅಗತ್ಯ ದಾಖಲಾತಿಯೊಂದಿಗೆ ನೇರವಾಗಿ ಭಾಗಿಯಾಗಬಹುದು. @S_PrakashPatil
Tweet media one
0
17
113
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
Departmental review meeting chaired by Hon'ble Minister @S_PrakashPatil along with Principal Secretary, SDEL Department, Dr S Selvakumar.
Tweet media one
Tweet media two
Tweet media three
Tweet media four
3
7
111
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ನ ಸಹಯೋಗದೊಂದಿಗೆ 3ಡಿ ವರ್ಚುಯಲ್ ಉದ್ಯೋಗಮೇಳಗಳನ್ನು ದಿನಾಂಕ 16-11-2021 ರಂದು ಆಯೋಜಿಸುತ್ತಿದೆ. ಈ ವರ್ಚುಯಲ್ ಉದ್ಯೋಗಮೇಳದಲ್ಲಿ ಭಾಗಿಯಾಗಲು ಆಸಕ್ತರಿರುವವರು ಮೂಲಕ ಈ ಕೂಡಲೇ ನೋಂದಾಯಿಸಿಕೊಳ್ಳಿ. #KSDC #virtualjobfair #monsteraspire
Tweet media one
2
19
109
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಮೆಗಾ ವರ್ಚುಯಲ್ ಉದ್ಯೋಗಮೇಳ ದಿನಾಂಕ 11-08-2021 ರಿಂದ 20-08-2021ರವರೆಗೆ ನಡೆಯಲಿದ್ದು ಭಾರತದ ಬಹುದೊಡ್ಡ ಮಾನ್ಯುಫ್ಯಾಕ್ಚರಿಂಗ್ ಕಂಪೆನಿಗಳ ವಿವಿಧ ಹುದ್ದೆಗಳಿಗೆ ವರ್ಚುಯಲ್ ಸಂದರ್ಶನವನ್ನು ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಿ
Tweet media one
3
18
107
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
9 months
Embrace the amazing opportunity work for a premier car manufacturing plant in Slovakia, Europe. We're on the lookout for over 2500 skilled assembly line operators. Start your career journey with Karnataka Skill Development Corporation!"
Tweet media one
7
36
104
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮಲ್ಲೇಶ್ವರಂನ ಕೌಶಲ್ಯ ಕೇಂದ್ರದಲ್ಲಿ ದಿನಾಂಕ 03-09-2021 ಹಾಗೂ 04-09-2021 ರಂದು ಆಯೋಜಿಸಿದ್ದ ಉದ್ಯೋಗ ಮೇಳದ ವಿವರ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ನೋಂದಾಯಿಸಿಕೊಂಡ ಅಭ್ಯರ್ಥಿಗಳ ಸಂಖ್ಯೆ-2050 ಉದ್ಯೋಗ ಮೇಳದಲ್ಲಿ ಭಾಗಿಯಾದ ಅಭ್ಯರ್ಥಿಗಳ ಸಂಖ್ಯೆ-1510 ಆಯ್ಕೆಯಾದ/ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳ ಸಂಖ್ಯೆ-351 #KSDC #skillkarnataka
Tweet media one
1
4
92
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ದಿನಾಂಕ 10-08-2021 ರಂದು ಬೆಳಗಾವಿಯಲ್ಲಿ ನಡೆದ ಉದ್ಯೋಗಮೇಳದಲ್ಲಿ 300 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, 14 ಪ್ರಮುಖ ಕಂಪೆನಿಗಳು ಭಾಗಿಯಾಗಿವೆ.
Tweet media one
2
5
92
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
5 months
ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಬೆಂಗಳೂರಿನ ವಿವಿಧ ಪ್ರಮುಖ ನಿಲ್ದಾಣಗಳಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ಕುರಿತ ವಿವರ.
Tweet media one
0
16
93
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
7 months
ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ಸುವರ್ಣಾವಕಾಶ ನಿಮ್ಮ ಕನಸಿನ ಕೆಲಸ ಮತ್ತು ಉತ್ತಮ ಸಂಬಳವನ್ನು ಪಡೆದುಕೊಳ್ಳಲು ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ.
Tweet media one
0
12
90
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೆ.ಆರ್ ಪೇಟೆಯ ಸಹಯೋಗದೊಂದಿಗೆ ದಿನಾಂಕ 13-08-2021 ರಂದು ಆನ್ಲೈನ್ ಉದ್ಯೋಗಮೇಳವನ್ನು ಆಯೋಜಿಸಿದ್ದು 16 ಕಂಪೆನಿಗಳು ಈ ಮಿನಿ ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ.
Tweet media one
0
5
83
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ದಿನಾಂಕ 29-10-2021 ಹಾಗೂ 30-10-2021 ರಂದು ಸ್ವಚ್ಛತಾ ಆಂದೋಲನ, ಸ್ವಚ್ಛತಾ ಜಾಥಾ, ಸ್ವಚ್ಛ ಭಾರತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. #CleanIndia #AzadiKaAmritMahotsav @drashwathcn
0
10
75
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮಿನಿ ಉದ್ಯೋಗಮೇಳ; ಚಿಕ್ಕಬಳ್ಳಾಪುರ-2021 ದಿನಾಂಕ 29-08-2021 ರಂದು ಚಿಕ್ಕಬಳ್ಳಾಪುರದಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದ್ದು, ಈ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಕಂಪೆನಿಗಳು ಪಾಲ್ಗೊಳ್ಳಲಿದ್ದು ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಈ ಮಿನಿ ಉದ್ಯೋಗಮೇಳದಲ್ಲಿ ಭಾಗಿಯಾಗಿ. #KSDC #JobFair
Tweet media one
4
14
79
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
8 months
Exciting Job Opportunities in Hungary, Europe! Join a leading metal part manufacturing company as a CNC Programmer. Don't miss this chance! Apply now. Registration link : #IMCK #KSDC #SkillKarnataka #JobOpportunity #CNCProgrammer #HungaryJobs
Tweet media one
2
17
80
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ @monster_india ಜೊತೆಗೆ ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಿಳುವಳಿಕೆಯ ಕರಾರಿಗೆ (ಎಂಒಯು) ಸಹಿ ಹಾಕಿತು. ಈ ಸಹಯೋಗದಿಂದಾಗಿ ರಾಜ್ಯದ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಹಾಗೂ ವೃತ್ತಿಪರ ಮಾರ್ಗದರ್ಶನ ದೊರಕಲಿದೆ. @drashwathcn @CMofKarnataka
Tweet media one
Tweet media two
0
7
75
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮೆಗಾ ವರ್ಚುಯಲ್ ಉದ್ಯೋಗಮೇಳ (ದಿನ-9) #KSDC #jobfair #virtualjobfair #Karnataka #kolar #phone #manufacturing
Tweet media one
1
15
71
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ರಾಮನಗರ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ನೇರ ಸಂದರ್ಶನಕ್ಕೆ ಅನುಕೂಲವಾಗುವಂತೆ ದಿನಾಂಕ 13-08-2021 ರಂದು ಮಿನಿ ಉದ್ಯೋಗ‌ಮೇಳವನ್ನು ಏರ್ಪಡಿಸಲಾಗಿದೆ. #KSDC #jobfair #Ramanagar #youth #karnatakagovernment
Tweet media one
2
10
75
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೌಶಲ್ಯ, ಉದ್ಯೋಗ ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕ ಸೇವೆಗಾಗಿ ಒಂದೇ ಸೂರಿನಡಿ ಇರುವ "ಕೌಶಲ್ಯ ಕೇಂದ್ರ- SKILL HUB" ರಾಮನಗರದಲ್ಲಿ ನಾಳೆ ಲೋಕಾರ್ಪಣೆಯಾಗಲಿದೆ. @BSBommai @drashwathcn #KSDC #KarnatakaGovernment #Ramanagara #skillhub
Tweet media one
5
9
72
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೌಶಲ್ಯ, ಉದ್ಯೋಗ ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕ ಸೇವೆಗಾಗಿ ಒಂದೇ ಸೂರಿನಡಿ ಇರುವ "ಕೌಶಲ್ಯ ಕೇಂದ್ರ- SKILL HUB" ಅನ್ನು ರಾಮನಗರದಲ್ಲಿ ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ವರ್ಚುಯಲ್ ಆಗಿ ಉದ್ಘಾಟಿಸಿದರು. @BSBommai @drashwathcn @KarnatakaVarthe
Tweet media one
Tweet media two
0
6
72
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮಾನ್ಯ ಕೌಶಲ್ಯ ಅಭಿವೃದ್ಧಿ ಸಚಿವರಾದ @drashwathcn ಅವರು ನೀಡಿದ ದೀಪ ಸಂಜೀವಿನಿ ಹಣತೆಗಳನ್ನು ಕೊಂಡು ತಂದು ಬೆಳಗುವ ಚಾಲೆಂಜನ್ನು ಸ್ವೀಕರಿಸಿ, ದೀಪ ಬೆಳಗಿದ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿಯವರಾದ, ಡಾ.ಸೆಲ್ವಕುಮಾರ್.
1
4
70
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕಿರು ಉದ್ಯೋಗಮೇಳ; ಗದಗ-2021 ಗದಗ ಜಿಲ್ಲೆಯಲ್ಲಿ ದಿನಾಂಕ 18-08-2021 ರಂದು ಮಿನಿ ಉದ್ಯೋಗಮೇಳ ನಡೆಯಲಿದ್ದು ಇದರಲ್ಲಿ ಖಾಸಗಿ ಕಂಪೆನಿಗಳು ಭಾಗಿಯಾಗಲಿದ್ದು ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. #KSDC #jobfair #employment #company #karnatakagovernment #ಗದಗ
Tweet media one
0
12
68
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿನಿ ಇಡೀ ದಿನ ಜಿಲ್ಲಾಧಿಕಾರಿಗಳ ಜೊತೆಗೆ ಆಡಳಿತ ಕಾರ್ಯವೈಖರಿ ಪರಿವೀಕ್ಷಣೆ ನಡೆಸಿದ ಕುರಿತು ಮಾಧ್ಯಮ ಪ್ರಕಟಿತ ವರದಿ.
Tweet media one
Tweet media two
2
9
66
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕನ್ನಡರಾಜ್ಯೋತ್ಸವ
Tweet media one
3
5
65
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಅನ್ ಲೈನ್ ಉದ್ಯೋಮೇಳ; ಉತ್ತರ ಕನ್ನಡ-2021 ಈ ಉದ್ಯೋಗಮೇಳದಲ್ಲಿ 15 ಪ್ರಮುಖ ಕಂಪೆನಿಗಳು ಭಾಗಿಯಾಗಲಿದ್ದು 1000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿರುತ್ತದೆ. ಉದ್ಯೋಗಾಕಾಂಕ್ಷಿಗಳು ಕೂಡಲೇ ನೋಂದಾಯಿಸಿಕೊಳ್ಳುವ ಮೂಲಕ ಈ ಉದ್ಯೋಗಮೇಳದಲ್ಲಿ ಭಾಗಿಯಾಗಿ. #KSDC #jobfair #virtualjobfair #employment #uttarakannada
Tweet media one
0
11
63
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿ @drashwathcn ಅವರ ನೇತೃತ್ವದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು. @CMofKarnataka #Skill #Karnataka #PMYK #CMYK #KSDC #WorldYouthSkillsDay
Tweet media one
Tweet media two
Tweet media three
1
6
64
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗ‌ ಕಳೆದುಕೊಂಡಿರುವವರಿಗಾಗಿ "ಉದ್ಯೋಗಕ್ಕಾಗಿ ಕೌಶಲ್ಯ‌ ಕಾರ್ಯಕ್ರಮ"ದ ಮೂಲಕ ಹೊಸ ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿಯನ್ನು #KSDC ನೀಡಲಿದ್ದು ಅಸಕ್ತರು ತಮ್ಮ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿ. ವೈಬ್‌ಸೈಟ್‌: @CMofKarnataka @drashwathcn
0
11
63
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಇಂಡಸ್ಟ್ರಿ ಲಿಂಕೆಜ್ ಸೆಲ್ ವತಿಯಿಂದ 'Industry Connect Conclave' ಅನ್ನು ಇಂದು ಎಲೆಕ್ಟ್ರಾನಿಕ್ ಸಿಟಿ ಅಸೋಸಿಯೇಶನ್ (ELCIA) ನಲ್ಲಿ ಹಮ್ಮಿಕೊಳ್ಳಲಾಯಿತು. @drashwathcn @CMofKarnataka @ELCIA_IN @MSDESkillIndia @EssciIndia
Tweet media one
Tweet media two
Tweet media three
1
7
62
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
Congratulations to all the Winners from Karnataka. Karnataka has won 27 medals at India Skills-2021 Regionals and qualified to National levels. #KSDC #SkillIndia #KarnatakaGovernment #IndiaSkills2021 #IndiaKeSkillStars #SkillStars
Tweet media one
0
7
62
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮೈಕ್ರೋಸಾಫ್ಟ್, ಎನ್.ಎಸ್.ಡಿ.ಸಿ ಹಾಗೂ ಕೆ.ಎಸ್.ಡಿ.ಸಿ ಸಹಭಾಗಿತ್ವದಲ್ಲಿ 'ಮೈಕ್ರೋಸಾಫ್ಟ್ ವಿವಿಧ ಕೌಶಲ್ಯ ಪ್ರವರ್ತನ' ದ ಮೂಲಕ ತಾಂತ್ರಿಕ ಕೌಶಲ್ಯ ಹಾಗೂ ಜ್ಞಾನದ ಕೊರತೆ ಇರುವ ಮಹಿಳೆಯರಿಗೆ 4 ವಿಭಾಗದ ಕೋರ್ಸ್ ಗಳನ್ನು ಉಚಿತವಾಗಿ ಆನ್ಲೈನ್ ಮೂಲಕ ತರಬೇತಿ ನೀಡಲಿದೆ. ಆಸಕ್ತರು ಮೂಲಕ ಕೂಡಲೇ ನೋಂದಾಯಿಸಿಕೊಳ್ಳಿ.
Tweet media one
1
11
55
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ರಾಷ್ಟ್ರೀಯ ಅಭಿಯಂತರರ ದಿನದ ಶುಭಾಶಯಗಳು. #EngineersDay2021
Tweet media one
1
1
64
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕುವೈಟ್‌‌ನಲ್ಲಿ ಹೌಸ್ ಮೇಡ್ ಉದ್ಯೋಗಾವಕಾಶಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಅಂತರಾಷ್ಟ್ರೀಯ ವಲಸೆ ಕೇಂದ್ರ- ಕರ್ನಾಟಕ (IMC-K) ಯನ್ನು ಸಂಪರ್ಕಿಸಬಹುದು. @siddaramaiah @S_PrakashPatil
Tweet media one
2
13
62
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ‌ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಸಹಯೋಗದೊಂದಿಗೆ ಉತ್ಸಾಹಿ ಕೃಷಿಕರಿಗೆ ಹೈನುಗಾರಿಕೆ ಕುರಿತಂತೆ ಉಚಿತ ತರಬೇತಿಯನ್ನು ನೀಡಲಾಗುವುದು. ತರಬೇತಿ‌ ಪಡೆಯಲಿಚ್ಚಿಸುವ ಆಸಕ್ತರು ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ.
Tweet media one
3
16
60
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಫೆಬ್ರವರಿ 12 ರಂದು 'ಬೃಹತ್‌ ಉದ್ಯೋಗ ಮೇಳ'ವನ್ನು ಆಯೋಜಿಸಲಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಕಲಬುರಗಿ ಉದ್ಯೋಗಮೇಳದಲ್ಲಿ ಭಾಗವಹಿಸಲು ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ.
Tweet media one
1
19
60
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಸ್ವಿಜರ್ಲ್ಯಾಂಡಿನ ಬೆರ್ನ್‌ನಲ್ಲಿ ನಡೆಯುತ್ತಿರುವ ವಿಶ್ವ ಕೌಶಲ್ಯ ಸ್ಪರ್ಧೆ-2022 ರಲ್ಲಿ ಪ್ರೋಟೋಟೈಪ್ ಮಾಡೆಲಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಲಿಖಿತ್ ಕುಮಾರ್ ಅವರು ಸ್ಪರ್ಧಿಗಳ ಪರವಾಗಿ ಕನ್ನಡದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಕನ್ನಡಿಗರು ಹಾಗೂ ಭಾರತಕ್ಕೆ ಹೆಮ್ಮೆಯ ಕ್ಷಣವಿದು. #worldskills2022
1
17
58
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಸಹಯೋಗದೊಂದಿಗೆ ಉತ್ಸಾಹಿ ಕೃಷಿಕರಿಗೆ ಬಿದಿರು ಬೇಸಾಯದ ಕುರಿತು ಉಚಿತ ತರಬೇತಿಯನ್ನು ನೀಡಲಾಗುವುದು. ಆಸಕ್ತರು ಈ ವೆಬ್ಸೈಟ್ ಲಿಂಕ್ ಮೂಲಕ ಕೂಡಲೇ ನೋಂದಾಯಿಸಿಕೊಳ್ಳಿ.
Tweet media one
0
6
57
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಏಪ್ರಿಲ್ 22 ರಿಂದ ರಾಜ್ಯ��ದ್ಯಂತ ಸಂಚರಿಸಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಲು ಸಿದ್ದವಾಗಿದೆ ನಮ್ಮ ಕೌಶಲ್ಯ ರಥ. @BSBommai @drashwathcn #KSDC #ಕೌಶಲ್ಯರಥ
Tweet media one
1
8
59
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ದಿನಾಂಕ 06-01-2023 ರಂದು ರಾಮನಗರದ ಬಿ.ಜಿ.ಎಸ್ ವರ್ಲ್ಡ್ ಸ್ಕೂಲ್‌ ಆವರಣದಲ್ಲಿ "ಸರ್ವರಿಗೂ ಉದ್ಯೋಗ" ಯೋಜನೆಯ ಮೂಲಕ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಆಯ್ಕೆಯ ಉದ್ಯೋಗದಾತ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಉದ್ಯೋಗಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ.
Tweet media one
2
15
59
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
Various Job opportunities in Romania, Dubai, United Kingdom and Japan. For more details visit : 🌐 Call +91 8310100754, 080-29753007, E-mail: kvtsdcora @karnataka .gov.in
Tweet media one
Tweet media two
Tweet media three
Tweet media four
1
14
56
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಘಟಕದ ಸಹಭಾಗಿತ್ವದಲ್ಲಿ ಬೇಕರಿ ಉದ್ಯಮಿಯಾಗಬಯಸುವವರಿಗಾಗಿ ಉಚಿತ ತರಬೇತಿಯನ್ನು ಒದಗಿಸುತ್ತಿದೆ. ಆಸಕ್ತರು ಈ ಕೆಳಗಿನ ವೆಬ್ಸೈಟ್ ಲಿಂಕ್ ಮೂಲಕ ಕೂಡಲೇ ನೋಂದಾಯಿಸಿಕೊಳ್ಳಿ.
Tweet media one
3
10
57
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
Tweet media one
2
4
58
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮೆಗಾ ವರ್ಚುಯಲ್ ಉದ್ಯೋಗ ಮೇಳ (9ನೇ ದಿನ) #KSDC #virtualjobfair #youth #employment #Karnataka #august #CMofkarnataka #PMYK #CMYK #JOBS
Tweet media one
1
4
56
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
5 months
ಬೃಹತ್ ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿ. Guide to Udyoga Mela process on Udyoga Mela Day.
0
9
57
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕಿರು ಉದ್ಯೋಗಮೇಳ; ದಾವಣಗೆರೆ-2021 ಈ ಉದ್ಯೋಗಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗಿಯಾಗಲಿದ್ದು ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು ಕೂಡಲೇ ನೋಂದಾಯಿಸಿಕೊಳ್ಳುವ ಮೂಲಕ ಈ ಉದ್ಯೋಗಮೇಳದಲ್ಲಿ ಭಾಗಿಯಾಗಿ. #KSDC #jobfair #employment #company #karnatakagovernment #ದಾವಣಗೆರೆ
Tweet media one
0
5
55
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಮೆಗಾ ವರ್ಚುಯಲ್ ಉದ್ಯೋಗ ಮೇಳ (ದಿನ-10) #KSDC #jobfair #virtualjobfair #Karnataka #youth #skill #employment #JOB #mobile #manufacturing
Tweet media one
0
5
56
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಯಾದಗಿರಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಇಂದು ನಡೆದ ಅಂತರಾಷ್ಟ್ರೀಯ ವಲಸೆ ಕೇಂದ್ರದ ಸೌಲಭ್ಯಗಳ ಕುರಿತು ಒಂದು ದಿನದ ಕಾರ್ಯಾಗಾರ ಹಾಗೂ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ.
Tweet media one
Tweet media two
Tweet media three
Tweet media four
1
5
55
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೊಪ್ಪಳ ಜಿಲ್ಲಾ ಕೌಶಲ್ಯ ಮಿಷನ್ ಸಹಯೋಗದೊಂದಿಗೆ ಗಂಗಾವತಿಯಲ್ಲಿ ಮೇದಾರ ಸಮುದಾಯದ ಯುವಕ ಯುವತಿಯರಿಗೆ ಬಿದಿರು ಉತ್ಪನ್ನಗಳ ತಯಾರಿಕಾ ತರಬೇತಿಯನ್ನು ನೀಡಲಾಗುತ್ತಿದ್ದು, 30 ದಿನಗಳ ತರಬೇತಿ ಅವಧಿಯು ಇಂದು ಸಮರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು. @BSBommai @drashwathcn
Tweet media one
Tweet media two
Tweet media three
Tweet media four
1
6
52
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ, ರಾಯಚೂರು ಸಹಯೋಗದೊಂದಿಗೆ ಉತ್ಸಾಹಿ ಕೃಷಿಕರಿಗೆ ತರಕಾರಿಗಳನ್ನು ಬೆಳೆಯುವ ಕುರಿತು ಉಚಿತ ತರಬೇತಿಯನ್ನು ನೀಡಲಾಗುವುದು. ಆಸಕ್ತರು ಈ ಲಿಂಕ್ ಮೂಲಕ ��ಗಲೇ ನೋಂದಾಯಿಸಿಕೊಳ್ಳಿ. #KSDC #training #vegitablegrower #raichur
Tweet media one
1
15
53
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ(CMKKY) ಅಡಿಯಲ್ಲಿ ಪ್ರಿಯದರ್ಶಿನಿ ಸಂಸ್ಥೆಯು ಹಾಸನ ಜಿಲ್ಲೆಯಲ್ಲಿ ಹೈನುಗಾರಿಕೆ ಕುರಿತು ಉಚಿತ ತರಬೇತಿಯನ್ನು ನೀಡಿದ್ದು ಇದರಿಂದ ಹೈನುಗಾರಿಕೆಯ ಬಗ್ಗೆ ರೈತರಲ್ಲಿ ಉಂಟಾದ ಧನಾತ್ಮಕ ಬದಲಾವಣೆ ಕುರಿತ ವರದಿ.
Tweet media one
0
9
53
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕೆ.ಎಸ್.ಡಿ.ಸಿ ನಿಗಮದ ವತಿಯಿಂದ ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿದ್ದ ಕರ್ನಾಟಕದ ಅಭ್ಯರ್ಥಿಗಳು ಇಂಡಿಯಾ ಸ್ಕಿಲ್ಸ್-2021 ಸ್ಪರ್ಧೆಯಲ್ಲಿ ಅಮೋಘವಾದ ಸಾಧನೆ ತೋರಿದ್ದಾರೆ. #KSDC #IndiaSkills2021 #SkillStar #KarnatakaGovernment
Tweet media one
1
3
51
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
5 months
ಬೃಹತ್ ಉದ್ಯೋಗ ಮೇಳದಲ್ಲಿ ಸಾಗರೋತ್ತರ ಉದ್ಯೋಗಾವಕಾಶಗಳು ಲಭ್ಯ! ವಿದೇಶಗಳಲ್ಲಿ ಉದ್ಯೋಗ ಮಾಡಲು ಬಯಸುವಿರಾ? ಸ್ಲೋವಾಕಿಯಾ, ಯು.ಕೆ ಸೇರಿದಂತೆ ವಿವಿದ ದೇಶಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮ ಸಹಾಯವಾಣಿ ಸಂಖ್ಯೆ 1800 599 9918 ಗೆ ಕರೆಮಾಡಿ.
Tweet media one
Tweet media two
0
19
53
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
KSDC-Flipkart collaboration in skill training with Flipkart supply chain operation academy. Updates: •442+ registrations of youth with 124+ completion of digital training and currently under OJT. @BSBommai @drashwathcn @Flipkart
Tweet media one
3
13
52
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕಲಬುರಗಿಯಲ್ಲಿ ನಡೆದ 'ಬೃಹತ್‌ ಉದ್ಯೋಗ ಮೇಳ'ದ ಮೊದಲ ದಿನ 90 ಅಭ್ಯರ್ಥಿಗಳಿಗೆ ಟೊಯೊಟಾ ಕಿರ್ಲೊಸ್ಕರ್‌ ಕಂಪನಿಯಲ್ಲಿ ಉದ್ಯೋಗ ದೊರಕಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. #KSDC #Kalaburagi #jobfair2022
Tweet media one
0
4
51
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕದ ಯುವ ಜನತೆಗೆ ಒಂದು ಸುವರ್ಣಾವಕಾಶ!!! ನಿಮ್ಮ ವೃತ್ತಿ ಜೀವನವನ್ನು ವಿಮಾನ ನಿಲ್ದಾಣ, ವಿಮಾನ ಯಾನ ಮತ್ತು ಕೈಗಾರಿಕಾ ಭದ್ರತೆ ಕ್ಷೇತ್ರದಲ್ಲಿ ರೂಪಿಸಿಕೊಳ್ಳಿ.
Tweet media one
2
9
49
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಇಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಇಂಡಸ್ಟ್ರಿ ಲಿಂಕೇಜ್ ಸೆಲ್ ವತಿಯಿಂದ ಕೃಷಿ ವಲಯದ 'ಇಂಡಸ್ಟ್ರಿ ಕನೆಕ್ಟ್ ಕಾನ್ಕ್ಲೇವ್' ಅನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಕುವೆಂಪು ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.
Tweet media one
Tweet media two
Tweet media three
Tweet media four
1
7
49
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ದಿನಾಂಕ 29-06-2022 ರಂದು ಉಡುಪಿ ಜಿಲ್ಲೆಯ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರದಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಆಯ್ಕೆಯ ಉದ್ಯೋಗದಾತ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಉದ್ಯೋಗಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ.
Tweet media one
1
12
47
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ‌ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ 'ಕೌಶಲ್ಯ ಸ್ಪೂರ್ತಿ' ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ 'ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ' ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಅವರ ಕಚೇರಿ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಇಂದು ಆಯೋಜಿಸಲಾಯಿತು.
Tweet media one
Tweet media two
Tweet media three
Tweet media four
1
4
46
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿ ಡಾ ಎಸ್ ಸೆಲ್ವಕುಮಾರ್ ಅವರೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. @siddaramaiah @S_PrakashPatil
Tweet media one
2
5
46
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಮೆಗಾ ವರ್ಚುಯಲ್ ಉದ್ಯೋಗಮೇಳ ದಿನಾಂಕ 16-08-2021 ರಂದು ನಡೆಯಲಿದ್ದು ವಿವಿಧ ಕಂಪೆನಿಗಳ 2,000 ಕ್ಕೂ ಹೆಚ್ಚು ಹುದ್ದೆಗಳಿಗೆ ಆನ್ಲೈನ್ ಸಂದರ್ಶನವನ್ನು ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಲಿಂಕ್ ಮುಖಾಂತರ ಈ‌ ಕೂಡಲೇ ನೋಂದಾಯಿಸಿಕೊಳ್ಳಿ.
Tweet media one
2
8
45
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಮುಖ್ಯಮಂತ್ರಿಗಳ‌ ಕೌಶಲ್ಯ ಕರ್ನಾಟಕ ಯೋಜನೆಯ ಫಲಾನುಭವಿ ರಾಮನಗರ ಜಿಲ್ಲೆಯ ಕನಕಪುರದ ಕೈಲಾಶ್ ಅವರ ಸ್ಪೂರ್ತಿದಾಯಕವಾದ ಮಾತುಗಳು. @BSBommai @drashwathcn
2
7
47
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ರಾಜ್ಯದ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಯುವ ಜನತೆಗೆ ಕೌಶಲ್ಯ ತರಬೇತಿಯನ್ನು ‌ನೀಡುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ "ಕೌಶಲ್ಯ ರಥ" ತರಬೇತಿ ವಾಹನವು ರಾಯಚೂರಿನ ಮಸ್ಕಿಯ ಗ್ರಾಮೀಣ ಭಾಗಗಳಲ್ಲಿ ಯುವ ಜನತೆಗೆ ಒಂದು ತಿಂಗಳ ಅವಧಿಯ 'ಎಲೆಕ್ಟ್ರಿಕಲ್ ಟೆಕ್ನಿಷಿಯನ್' ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ.
Tweet media one
Tweet media two
Tweet media three
0
9
47
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
Congratulations Team India for winning at BRICS Skill Competition-2022.
Tweet media one
2
5
45
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ವಿಶ್ವಕರ್ಮ ಸಮುದಾಯದ ಪರಂಪರಾಗತ ವೃತ್ತಿಗಳಾದ ಬಂಗಾರ ಮತ್ತು ಬೆಳ್ಳಿ ತಯಾರಿಕೆ, ಮರಗೆಲಸ ಮತ್ತು ಶಿಲ್ಪಕಲೆಗಳಿಗೆ ಸಂಬಂಧಿಸಿದಂತೆ ವಿಶ್ವಕರ್ಮ ಸಮುದಾಯದ ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಲು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದೊಂದಿಗೆ ಇಂದು ಕಲಬುರಗಿಯಲ್ಲಿ ಒಡಂಬಡಿಕೆ ಮಾಡಿಕೊಂಡಿತು.
Tweet media one
Tweet media two
1
9
45
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು. #ಕನ್ನಡರಾಜ್ಯೋತ್ಸವ
Tweet media one
0
4
46
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕುವೈತ್ ನಲ್ಲಿ ಹೌಸ್ ಮೇಡ್ ಆಗಿ ಕಾರ್ಯ ನಿರ್ವಹಿಸಲಿರುವ 9 ಮಂದಿ ಮಹಿಳೆಯರಿಗೆ ನಿರ್ಗಮನಪೂರ್ವ ಮಾರ್ಗದರ್ಶನವನ್ನು ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕದ ಕಚೇರಿಯಲ್ಲಿ ನೀಡಲಾಯಿತು. IMCK has conducted PDOT for total 9 candidates who are traveling to Kuwait for the Job role of House Maid.
Tweet media one
Tweet media two
Tweet media three
Tweet media four
1
6
44
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
25 ಸಾವಿರ ಉದ್ಯೋಗ ಸೃಷ್ಟಿಯ ಸಾಮರ್ಥ್ಯವಿರುವ ಕೊಪ್ಪಳದ ಬಾನಪುರದ 'ಟಾಯ್ ಕ್ಲಸ್ಟರ್' ಸ್ಥಾಪನೆಗೆ ಪೂರಕವಾಗಿ ಸ್ಥಳೀಯರಿಗೆ ತರಬೇತಿ ನೀಡಲು @AequsPvtLtd ಸಂಸ್ಥೆಯೊಂದಿಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮಾನ್ಯ ಸಚಿವರಾದ @drashwathcn ಅವರ ಸಮ್ಮುಖದಲ್ಲಿ ಇಂದು ಕಲಬುರಗಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು.
Tweet media one
Tweet media two
0
7
45
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
KSDC becomes an NCVET-accredited Awarding Body! KSDC can now award certificates with national validity to trainees for approved qualifications.
Tweet media one
1
7
44
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಸಹಯೋಗದೊಂದಿಗೆ ಉತ್ಸಾಹಿ ಮೀನು ಕೃಷಿಕರಿಗೆ ಮೀನು ಮರಿಗಳ ಉತ್ಪಾದನೆ ಹಾಗೂ ನಿರ್ವಹಣೆ ಮಾಡುವ‌ ಕುರಿತಂತೆ ಉಚಿತ ತರಬೇತಿಯನ್ನು ನೀಡಲಾಗುವುದು. ತರಬೇತಿಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ
Tweet media one
1
9
43
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ 'ಸಂಕಲ್ಪ' ಯೋಜನೆ ಅಡಿಯಲ್ಲಿ ಪ್ರತಿಭಾನ್ವಿತ ಕಿರು ಉದ್ಯಮಿಗಳಿಗೆ ಉತ್ತೇಜನ ಹಾಗೂ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮ. #KSDC #ಸಂಕಲ್ಪ
Tweet media one
1
10
43
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯ ಮೆರವಣಿಗೆಯ ಪಥಸಂಚಲನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೌಶಲ್ಯ ಅಭಿವೃದ್ಧಿ ನಿಗಮ, ಜಿಟಿಟಿಸಿ ಮತ್ತು ಐಟಿಐಗಳ ಆಕರ್ಷಕ ಸ್ಥಬ್ದಚಿತ್ರ ಪ್ರದರ್ಶನಗೊಂಡಿದೆ. @BSBommai @drashwathcn @kaushalyakarna1 @KarnatakaGttc @ItiKarnataka
Tweet media one
2
6
43
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
KSDC is collaborating with leading recruitment service provider and World's first online job portal '' to offer jobs to youth of Karnataka.
Tweet media one
3
13
44
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
"ಸರ್ವರಿಗೂ ಉದ್ಯೋಗ" ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಬೆಳಗಾವಿ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭ ಇಂದು ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. @BSBommai @drashwathcn @KarnatakaVarthe @MangalSAngadi #KSDC #JobsForAll #jobfair2021 #Belagavi #KarnatakaGovernment
Tweet media one
2
3
42
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕಿರು ಉದ್ಯಮಶೀಲತೆ ಕಾರ್ಯಕ್ರಮವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರದ "ಸಂಕಲ್ಪ" ಯೋಜನೆ ಅಡಿಯಲ್ಲಿ ಪ್ರತಿಭಾನ್ವಿತರಿಂದ ಕಿರು ಉದ್ಯಮ ಪ್ರಾರಂಭಿಸಲು ಬೇಕಾಗುವ ಉತ್ತೇಜನ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಲು ಗೆ ಭೇಟಿ ನೀಡಿ
Tweet media one
1
10
40
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಮೈಸೂರಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿ��ಯದ ಸಹಯೋಗದೊಂದಿಗೆ ಆಯೋಜಿಸಲಾಗಿರುವ 'ಬೃಹತ್‌ ಉದ್ಯೋಗ ಮೇಳ'ವನ್ನು ಇಂದು ಉದ್ಘಾಟಿಸಲಾಯಿತು. 5000 ಕ್ಕೂ ಹೆಚ್ಚು ಯುವ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.
Tweet media one
Tweet media two
0
8
44
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿಯಲ್ಲಿ ಖಾಸಗಿ ಸಂಸ್ಥೆ ಅಮೇಜಾನ್ ಕಂಪೆನಿಯ ಡೆಲಿವರಿ ಬಾಯ್ ಪೋಸ್ಟ್ ಗಳಿಗೆ ವಾಕ್ ಇನ್ ಇಂಟರ್‌ವ್ಯೂ ಅನ್ನು ಆಯೋಜಿಸಲಾಗಿತ್ತು. ನೂರಾರು ಯುವಕರು ಉತ್ಸಾಹದಿಂದ‌ ಈ ವಾಕ್ ಇನ್ ಇಂಟರ್‌ವ್ಯೂನಲ್ಲಿ ಭಾಗಿಯಾದರು. #KSDC #Amazon #job #deliveryboys #mangalore
Tweet media one
Tweet media two
Tweet media three
2
4
43
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಸಹಯೋಗದೊಂದಿಗೆ ಉದ್ಯಾನ ಪಾಲಕ ಹಾಗೂ ನರ್ಸರಿ ಗಿಡಗಳ ಪೋಷಣೆ ಕುರಿತಂತೆ ಉಚಿತ ತರಬೇತಿಯನ್ನು ನೀಡಲಾಗುವುದು. ತರಬೇತಿ‌ ಪಡೆಯಲಿಚ್ಚಿಸುವ ಆಸಕ್ತ ಅಭ್ಯರ್ಥಿಗಳು ಈಗಲೇ ನೋಂದಾಯಿಸಿಕೊಳ್ಳಿ.
Tweet media one
1
9
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
Karnataka Skill Development Corporation is organising "INDUSTRY CONNECT CONCLAVE" on 25/11/2021, in association with ELCIA and ESSC. #KSDC #industryconnect #ElectronicSector
Tweet media one
1
9
42
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯಮಂತ್ರಿಗಳ ಕೌಶಲ್ಯ ‌ಕರ್ನಾಟಕ ಯೋಜನೆಯಡಿ ಉಚಿತ ಚಾಲನಾ ತರಬೇತಿಯನ್ನು ಪಡೆದು ಗ್ರಾಮ ಪಂಚಾಯತಿಯ ಸ್ವಚ್ಚತಾ ವಾಹಿನಿಯಲ್ಲಿ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆಯ ಜ್ಯೋತಿ ಅವರ ಮಾತುಗಳು. @BSBommai @drashwathcn
1
5
42
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಮಿನಿ ಉದ್ಯೋಗಮೇಳವನ್ನು ಸಚಿವರಾದ @mla_sudhakar ಅವರು ಉದ್ಘಾಟಿಸಿದ್ದು, ಸದರಿ ಉದ್ಯೋಗಮೇಳದಲ್ಲಿ ಒಟ್ಟು 25 ಕಂಪೆನಿಗಳ ಉದ್ಯೋಗದಾತರು ‌ಪಾಲ್ಗೊಂಡಿದ್ದು, 3,351 ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. 890 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 150‌ ಅಭ್ಯರ್ಥಿಗಳು ಮುಂದಿನ ಹಂತ��� ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
Tweet media one
Tweet media two
Tweet media three
Tweet media four
0
1
42
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
'ಸಂಕಲ್ಪ' ಯೋಜನೆಯಡಿ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ದಿನಾಂಕ 18-06-2022 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಯೊಂದಿಗೆ ಈ ಉದ್ಯೋಗ ಮೇಳದಲ್ಲಿ ‌ಭಾಗಿಯಾಗುವ ಮೂಲಕ ಉದ್ಯೋಗಮೇಳವನ್ನು ಸದುಪಯೋಗಪಡಿಸಿಕೊಳ್ಳಿ.
Tweet media one
0
7
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕರ್ನಾಟಕ‌ ಕೌಶಲ್ಯ ಅಭಿವೃದ್ಧಿ ನಿಗಮದ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಮೂಲಕ ಒಂದೇ ಸೂರಿನಡಿ ಉದ್ಯೋಗಾವಕಾಶಗಳು, ಕೌಶಲ್ಯ ತರಬೇತಿ, ವೃತ್ತಿ ಮಾರ್ಗದರ್ಶನ ಮುಂತಾದ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ. 🌐 #KSDC #KarnatakaSkillConnectPortal
Tweet media one
0
7
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ಇಲಾಖೆಯ ವತಿಯಿಂದ ವಿಶ್ವ ಬ್ಯಾಂಕ್ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ��ಹಯೋಗದೊಂದಿಗೆ ಸಂಕಲ್ಪ ಯೋಜನೆಯಡಿ ಪಠ್ಯ ಭಾಷಾಂತರ, ಸ್ಕಿಲ್ ಗ್ಯಾಪ್ ವರದಿಗಳು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಕೌಶಲ್ಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
Tweet media one
Tweet media two
Tweet media three
Tweet media four
0
10
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
6 months
ಕರ್ನಾಟಕ ರಾಜ್ಯ ಸರ್ಕಾರವು ಕೆ.ಎಸ್.ಡಿ.ಸಿ ವತಿಯಿಂದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ- 2024 "ಯುವ ಸಮೃದ್ಧಿ ಸಮ್ಮೇಳನ"ವನ್ನು ದಿನಾಂಕ 26 ಮತ್ತು 27 ಫೆಬ್ರವರಿ 2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸುತ್ತಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಇಲ್ಲಿರುವ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ.
Tweet media one
2
8
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
5 months
ಸಾವಿರಾರು ಉದ್ಯೋಗಾವಕಾಶಗಳೊಂದಿಗೆ ಬರಲಿವೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಲವಾರು ಕಂಪೆನಿಗಳು! ರಾಜ್ಯದ ಎಲ್ಲಾ ಜಿಲ್ಲೆಗಳ ಅಸಕ್ತ ಉದ್ಯೋಗಾಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ ‌ನೋಂದಾಯಿಸಿಕೊಂಡು ಭಾಗಿಯಾಗಬಹುದಾಗಿದೆ.
Tweet media one
0
7
40
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
Karnataka Skill Development Corporation is glad to announce the list of District level Essay Competition winners who got the opportunity to District Collector shadowing for a day.
Tweet media one
2
8
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ದಿನಾಂಕ 03-03-2023 ರಂದು ಉತ್ತರ ಕನ್ನಡ ಜಿಲ್ಲೆಯ ಎಂ.ಇ.ಎಸ್.ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್/ಖಾಸಗಿ ಐಟಿಐ ವಿದ್ಯನಗರ, ಶಿರಸಿಯಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಆಯ್ಕೆಯ ಉದ್ಯೋಗದಾತ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಉದ್ಯೋಗಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ.
Tweet media one
7
9
40
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಜಯಪುರದ ಸಹಯೋಗದೊಂದಿಗೆ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿಯಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ನೂರಾರು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
Tweet media one
Tweet media two
Tweet media three
Tweet media four
1
5
39
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
5 months
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶ್ರೀಮತಿ ಕಾಂತಾ ನಾಯಕ ಅವರು ನಿಗಮದ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. #KSDC #KarnatakaGovernment
Tweet media one
Tweet media two
Tweet media three
Tweet media four
3
3
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕರ್ನಾಟಕ ಕೌಶಲ್ಯ ಅಭಿವೃದ್ಧಿ ‌ನಿಗಮದ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆಯ ಅಂಗವಾಗಿ ಕೌಶಲ್ಯದ ಅವಶ್ಯಕತೆ ಹಾಗೂ ಪ್ರಾಮುಖ್ಯತೆ ಕುರಿತು ಜಾಗೃತಿ‌ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಆಗಸ್ಟ್ 10 ರಂದು ಪ್ರಕಟಿಸಲಾಗುವುದು. #KSDC #ಪ್ರಬಂಧಸ್ಪರ್ಧೆ
Tweet media one
4
5
39
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು #WorldTourismDay2021
Tweet media one
0
1
38
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
Are you a fresh graduate looking for support to build a successful career? Look no further - Karnataka Skill Connect Portal is a one-start (not stop) portal for you to build the skills necessary to be industry ready, get mentored by industry experts- (2/1)
Tweet media one
4
11
41
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಹಾಸನದ ಯುವ ಜನತೆಗೆ ಉದ್ಯೋಗ ಕಲ್ಪಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ದಿನಾಂಕ 26-04-2022 ರಂದು ಹಾಸನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗಿಯಾಗಲು ವೆಬ್ಸೈಟ್ ಲಿಂಕ್ ಮೂಲಕ ಈಗಲೇ ನೋಂದಾಯಿಸಿಕೊಳ್ಳಿ.
Tweet media one
0
6
38
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
2 years
ಕಲಬುರಗಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿರುವ 'ಬೃಹತ್‌ ಉದ್ಯೋಗ ಮೇಳ'ವನ್ನು ಮಾನ್ಯ ಸಚಿವರಾದ @drashwathcn ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ @UmeshJadhav_BJP , ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
0
5
39
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ದಿನಾಂಕ 11-02-2023 ರಂದು ಮಲ್ಲೇಶ್ವರಂನ ಸರ್ಕಾರಿ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜು ಆವರಣದಲ್ಲಿ "ಸರ್ವರಿಗೂ ಉದ್ಯೋಗ" ಯೋಜನೆಯ ಮೂಲಕ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಆಯ್ಕೆಯ ಉದ್ಯೋಗದಾತ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಉದ್ಯೋಗಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ.
Tweet media one
5
13
36
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
1 year
ಕೆ.ಎಸ್.ಡಿ.ಸಿ.ಯ ಅಂತರರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ (IMC-K) ಮೂಲಕ ವಿದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರದ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಹಂಗೇರಿ (ಯೂರೋಪ್) ದೇಶಕ್ಕೆ ಕರ್ನಾಟಕದ 41 ಭಾರೀ ಟ್ರೈಲರ್ ಟ್ರಕ್ ಚಾಲಕರು ಆಯ್ಕೆಯಾಗಿದ್ದಾರೆ.
0
3
37
@Skill_Karnataka
𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
3 years
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಪ್ರಯುಕ್ತ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ @drashwathcn ಅವರು ಇಂದು ಚರ್ಚೆ ನಡೆಸಿದರು. #Skill #Karnataka #KSDC
1
6
39