Olle Hudga Pratham Profile Banner
Olle Hudga Pratham Profile
Olle Hudga Pratham

@OPratham

15,384
Followers
177
Following
1,217
Media
2,305
Statuses

ಒಂದಷ್ಟು ಸಣ್ಣ ಆಸೆಗಳಿವೆ,ಕನ್ನಡ ನನ್ನ ಶಕ್ತಿ,ಇನ್ನೊಬ್ರನ್ನ ಹಣಿಯುವ ಅಸ್ತ್ರವಲ್ಲ! ಜೀವನದಲ್ಲಿ ಪರಿಪೂರ್ಣತೆ,ತೃಪ್ತಿಅನ್ನೋದೆ ಯಾರಿಗೂ ಇಲ್ಲ! ಒಳ್ಳೇದನ್ನಯೋಚಿಸಿ,ಒಳ್ಳೇದನ ಬಯಸಿ.ಒಳ್ಳೇದಾಗುತ್ತೆ

Bengaluru South, India
Joined May 2016
Don't wanna be here? Send us removal request.
Pinned Tweet
@OPratham
Olle Hudga Pratham
6 years
Happy & proud moment... @PuneethRajkumar @PowerStarPunith @PuneethOfficial boss birthday, my small tribute.. Golden venkateshwara...70 kg ಬೆಲೆ ಕಟ್ಟಲಾಗದ ಬಂಗಾರ (ನಮ್ ಅಪ್ಪು ಬಾಸ್) @AppuFc007 ನನ್ನ ಕಡೆಯಿಂದ ಪುಟ್ಟ ನೈವೇಧ್ಯ.. @chitraloka
Tweet media one
85
355
3K
@OPratham
Olle Hudga Pratham
2 years
ಹೆಚ್ಚುಕಮ್ಮಿ3hourಜೊತೇಲೇ ಕೂತಿದ್ದೆ!ಒಟ್ಟಿಗೆ ಊಟ,ಮಜ್ಜಿಗೆ ಎಲ್ಲಾ ಆಯ್ತು!ನೀವಂದುಕೊಂಡಂಗಲ್ಲಪ್ಪ ನಮ್ @dasadarshan sir!ಸಮಾಜದ ಎಲ್ಲಾ ಆಗುಹೋಗುಗಳ ಬಗ್ಗೆ ತುಂಬಾknowledgeಇದೆ! 2hours ಒಬ್ಬರstudiesಗೆhelpಮಾಡೋಕೆ ಶ್ರಮಿಸಿದ್ರು!ಯಾರಿಗೆ ಅನ್ನೋದು ಬೇಡಬಿಡಿ!ಜೊತೆಯಲ್ಲಿರೋರು ನಂಬಿಕೆ ಉಳಿಸಿಕೊಂಡ್ರೆ ಈಯಪ್ಪ ಏನ್ಬೇಕಾದ್ರು ಮಾಡ್ತಾರಪ್ಪ
Tweet media one
105
966
6K
@OPratham
Olle Hudga Pratham
1 year
HBD @dasadarshan sir!2ಮಾತು ಹೇಳ್ತೀನಿ!ದಯವಿಟ್ಟು ಸ್ವೀಕರಿಸಿ!ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡmassಹೀರೋ ನೀವು! ಭಗವಂತ ಎಲ್ಲಾ ಕೊಟ್ಟಿದ್ದಾನೆ ನಿಮ್ಗೆ,ಎಷ್ಟುfans ಇದಾರೆ ನೋಡಿ?ಇಷ್ಟಿದ್ಮೇಲೆ ಕೂಲಾಗಿರಿ!ಆರಾಮಾಗಿರಿ! 2-ನಿಮ್ಮ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ!ನೀವು-mediaಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ🙏
Tweet media one
103
467
5K
@OPratham
Olle Hudga Pratham
1 month
ಜೀವನ ದೊಡ್ಡದು;ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ; ನಾನು ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದಅಳಿಯ ತಂಡದoffice noಗೆ ಬೆದರಿಕೆ ಹಾಕುತಿದ್ದೀರಾ; ಇನ್ಮೇಲೆ ನನಗೆ ಬರೋ ಕಾಲ್ msg,social media warningಎಲ್ಲವೂ ಪೋಲೀಸರು ನೋಡಿಕೊಳ್ತಾರೆ; ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ
Tweet media one
216
478
4K
@OPratham
Olle Hudga Pratham
3 years
ನಿಮ್ದುbirthdayದುcommon Dpಚೆನ್ನಾಗಿದೆ‌‌‌!good.very good.ನನಗೆpersonallyಇಷ್ಟ ಆಯ್ತು. @dasadarshan Sir.ಒಳ್ಳೇದಾಗ್ಲಿ ನಿಮ್ಗೆ.ಒಟ್ನಲ್ಲಿ ಚೆನ್ನಾಗಿರಿ.ಅಷ್ಟೇ ನಾನು ಮನಸ್ಸಿನಿಂದ ಹಾರೈಸೋದು! Historical film #ರಾಜವೀರಮದಕರಿನಾಯಕ ಶುರು ಮಾಡ್ಬಿಡಿ ಆಯ್ತಾ?ನಿಮ್ಗೆsuitಆಗುತ್ತೆ.ಬೇಗshootಶುರು ಮಾಡಿ!ಮತ್ತೊಮ್ಮೆhappybirthday!
Tweet media one
20
814
4K
@OPratham
Olle Hudga Pratham
2 years
#ಅಲ್ಲಾಹುಅಕ್ಬರ್ ಕೂಗಿದ್ರೆ 5 ಲಕ್ಷ ಕೊಡ್ತಾರಂತೆ! ನನ್ನ ಹತ್ತಿರ ಅಷ್ಟೆಲ್ಲಾ ದುಡ್ಡಿಲ್ಲ! #ನಟಭಯಂಕರ ಸಿನಿಮಾದಿಂದ ಸಾಲದಲ್ಲಿದ್ದೀನಿ! ಸಧ್ಯಕ್ಕೆ #25 ಸಾವಿರ ಕೊಡೋಕಷ್ಟೇ ಸಾಧ್ಯ! ನನ್ನ ಹತ್ತಿರ ದುಡ್ಡಿದ್ದಿದ್ರೆ ಖಂಡಿತಾ ಇನ್ನಷ್ಟು ಪ್ರಯತ್ನ ಮಾಡ್ತಿದ್ದೆ! ದಯವಿಟ್ಟು ನೀವೆಲ್ಲರೂ ಕೈಲಾದಷ್ಟು ಸಹಾಯ ಮಾಡಿ #ಹರ್ಷ ರ ಕುಟುಂಬಕ್ಕೆ!my request🙏
Tweet media one
86
549
4K
@OPratham
Olle Hudga Pratham
5 months
ಹುಟ್ಟುಹಬ್ಬದ ಶುಭಾಶಯಗಳು @dasadarshan sir; ನಿಮ್ಗೆ ಒಳ್ಳೇದಾಗ್ಲಿ.ಚೆನ್ನಾಗಿರಿ.
Tweet media one
13
361
4K
@OPratham
Olle Hudga Pratham
4 years
ಹುಟ್ಟುಹಬ್ಬದ ಶುಭಾಶಯ @KicchaSudeep ಸರ್! ಒಳ್ಳೇದಾಗ್ಲಿ ನಿಮ್ಗೆ!ಬರೀ Instagram ,twitter ಲಿ ನೋಡೋದಾಯ್ತು...ಆದಷ್ಟು ಬೇಗ ಸಿನಿಮಾ ಮೂಲಕ ದರ್ಶನ ಕೊಡಿ...! ದರ್ಶನ ಅಂದ್ರೆ ದರ್ಶನ ಅಷ್ಟೇ!film release ಆಗೋ ಮೂಲಕ ಅಭಿಮಾನಿಗಳನ್ನು ರಂಜಿಸಿ..I mean ದರ್ಶನ ಕೊಡಿ ಸರ್! ❤
Tweet media one
32
679
3K
@OPratham
Olle Hudga Pratham
1 year
ಇದು ಸುಳ್ಳು ಸುದ್ದಿ.ನಾನು ಪೂಜೆ ಮಾಡೋ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕೂ ನನಗೂ ಸಂಬಂಧವಿಲ್ಲ.& most important,ನಮ್ಮ film ಅಷ್ಟು collection ಮಾಡಿಲ್ಲ...! @dasadarshan sirದೊಡ್ಡವರು!ಸುಮ್ಮನೆ ಸುಳ್ಳುcomparisonಬೇಡ!ಚೆನ್ನಾಗಾಗ್ತಾ ಇದೆ ಸಂತೋಷ!butಈಶ್ವರನ ಸಾಕ್ಷಿಯಾಗಿ ಇದು ಸುಳ್ಳು!ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ!stop plz
Tweet media one
235
372
3K
@OPratham
Olle Hudga Pratham
2 years
ನೆನ್ನೆ ಹೊಸಪೇಟೆ ಘಟನೆ ದುರಾದೃಷ್ಟಕರ! @dasadarshan ಸರ್ ಗೆ ಒಂದು ಮಾತು.ಕ್ಷಮಿಸಿಬಿಡಿ ಅವನನ್ನ,ನಿಮ್ಮ ಕ್ಷಮೆಯೇ ಅವನಿಗೆ ನಿಜವಾದ ಶಿಕ್ಷೆ! #ದೇಶದ್ರೋಹ ಮಾಡೋರಿಗೆ,ವಂಚಕರಿಗೆ ಈರೀತಿ ಮಾಡೋದು ಕೇಳಿದ್ದೆ!ಇದೇನಪ್ಪ ಕಲಾವಿದರ ಗ್ರಹಚಾರ? ಇನ್ಮೇಲೆ ಯಾವೊಬ್ಬ ಕಲಾವಿದರ ಮೇಲೆ ಈರೀತಿ ಘಟನೆ ನಡೆಯದಿರಲಿ!ಕಲಾವಿದರನ್ನ ಗೌರವಿಸಿ! @NimmaShivanna
22
503
3K
@OPratham
Olle Hudga Pratham
2 years
ಖುಷಿ ಏನಂದ್ರೆ ನಿಮ್ಮ retweet ಗಳಲ್ಲಿಯೂ ಅಪ್ಪುಗೆ (ಅಪ್ಪು)ಇದ್ದಾರೆ!!ನಿಮ್ಮ ಮುಂದಿನ ದಾರಿ ಸುಗಮವಾಗಿರಲಿ!and Thank u.ಇನ್ಮೇಲೆ ನಿಮ್ಮ body guards ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು!ನೀವು ಎಚ್ಚರವಹಿಸಿ @dasadarshan sir!❤🤗🙏
@dasadarshan
Darshan Thoogudeepa
2 years
ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಧನ್ಯವಾದಗಳು 🙂
6
666
4K
52
402
3K
@OPratham
Olle Hudga Pratham
4 years
Happy birthday ಆರು ಕಾಲು ಅಡಿ cutout sir!!! ಈ ವಿಶೇಷವಾದ Powerful ಗಣೇಶ,ನಿಮ್ಮನ್ನ ಮತ್ತಷ್ಟು ಎತ್ತರಕ್ಕೆ ತಗೊಂಡು ಹೋಗ್ಲಿ!ಕನ್ನಡಿಗರ ಹಾರೈಕೆ ದೆವರ ಆಶೀರ್ವಾದ ಯಾವಾಗ್ಲೂ ನಿಮ್ಮ & ನಿಮ್ ಕುಟುಂಬದ ಮೇಲಿರಲಿ! @dasadarshan !
10
353
3K
@OPratham
Olle Hudga Pratham
5 years
#ಒಡೆಯ!ಸಿನಿಮಾgood.ತನ್ನ ಹೆಸರಿನcraze ಇಂದtheatreಗೆ ಜನರನ್ನ ಕರೆಸೋ ತಾಕತ್ ಇರೋದು ರಜನಿಕಾಂತ್ ಬಿಟ್ರೆ ಇವ್ರಿಗೆ! @dasadarshan sirಸಿನಿಮಾಲಿlaunchಆದ @deepasannidhi @RachitaRamOffl ರಂತೆ @sanahthimmayyah ಇನ್ನೂ ಹೆಸರುಮಾಡಿ.ದಾಡಿ ಬಿಟ್ಟಾಗ ಚೆನ್ನಾಗಿ ಕಾಣ್ತಿದ್ರಿ,ದಾಡಿ ತಗೆದ್ಮೇಲೆ ಇನ್ನೂ ಚೆನ್ನಾಗಿ ಕಾಣ್ತೀರ,favourite
Tweet media one
54
332
3K
@OPratham
Olle Hudga Pratham
1 year
ಜೈ ಕರ್ನಾಟಕ ಪೋಲೀಸ್; @dasadarshan sirಗೆ ಚಪ್ಪಲಿ ಎಸೆದವನ ಹಿಡಿಯೋಕಾಗಿಲ್ಲ, ಕೋಟ್ಯಾಂತರ ತೆರಿಗೆ ದೋಚೋ ಕಳ್ಳರ ಹಿಡಿಯಲ್ಲ, ರೀಲ್ಸ್ ಮಾಡೋ ಪೆದ್ದ #ದೀಪಕ್ ಅನ್ನೋ ಹುಡುಗನ್ನ ಅರೆಸ್ಟ್ ಮಾಡಿದ್ ಕೇಳಿ ನಗು ಬಂತು! ಹೆಲ್ಮೇಟ್ ಹಾಕದವರನ್ನ terroristಥರ ಓಡಿಸಿ ಹಿಡಿತೀರಾ, ದೀಪಕ್ ಗಿಂತಲೂ ದೊಡ್ಡ ತಪ್ಪು ಮಾಡಿದವರಿದ್ದಾರೆ.ಮೊದ್ಲು ಹಿಡಿಯಿರಿ;
147
269
3K
@OPratham
Olle Hudga Pratham
2 years
Happy birthday @dasadarshan Sir!ಊಟ,ತಿಂಡಿ,ನಿದ್ದೆ ಚೆನ್ನಾಗಿ ಮಾಡ್ಕೊಂಡು ಆರಾಮಾಗಿರಿ!ಒಟ್ನಲ್ಲಿ ಚೆನ್ನಾಗಿರಿ!!!ಅಷ್ಟೇ ನಾವ್ ಕೇಳೋದು!!
6
502
2K
@OPratham
Olle Hudga Pratham
11 months
ನನ್ನಿಷ್ಟದ ಖಳನಟ ತೂಗದೀಪರ ಮಗ 26ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ‌.ಅಭಿನಂದನೆಗಳು @dasadarshan sir; ಅಣ್ಣಾವ್ರ ನಂತರ #ಪೌರಾಣಿಕ ಪಾತ್ರದಲ್ಲಿ ಕನ್ನಡಿಗರನ್ನು ಗೆದ್ದಿದ್ದೀರಿ; ನನ್ನ ದುರಾದೃಷ್ಟ ನಾನೇನೇ ಹೇಳಿದ್ರೂ ಟಾಂಗ್ ಅಂದುಕೊಳ್ತಾರೆ.ಪ್ರಾಮಾಣಿಕವಾಗಿ ನಿಮ್ಮ‌ಸಾಧನೆ ಬಗ್ಗೆ ಹೆಮ್ಮೆ ಇದೆ.ಒಟ್ನಲ್ಲಿ ಚೆನ್ನಾಗಿರಿ.ಈ 26 ಮುಂದೆ 76ಆಗಲಿ;
Tweet media one
76
190
2K
@OPratham
Olle Hudga Pratham
2 years
ಸತೀಶ್ ಜಾರಕಿಹೊಳ್ಳಿ ಅವ್ರೆ,ನೀವು ಹಿಂದು ಅಂದ್ರೆ #ಅಶ್ಲೀಲ ಅಂದಿದ್ದೀರಾ ನಾನು ನಿಮ್ಗೆ ಕನ್ನಡದಲ್ಲಿ ತಿಳಿಸಿಕೊಡ್ತೀನಿ,ಅಶ್ಲೀಲ ಅಂದ್ರೆ ಹೋದ ವರ್ಷ CD ಬಂತಲ್ಲ?ಅದೇ ಎಗರಿ ಎಗರಿ ಬೀಳ್ತಿದ್ರಲ್ಲಾ?ಅದು ಅಶ್ಮೀಲ! #ಹಿಂದು ಅನ್ನೋದಲ್ಲ! ನನ್ನ ಸಿನಿಮಾ‌ಸೋತರೂ ನಾನು ಹಿಂದು!next time light ofಮಾಡಿಕೊಂಡು ಎಗರೋಕೆ ಹೇಳಿ!ಅಶ್ಲೀಲತೆ ಕಮ್ಮಿ ಆಗತ್ತೆ
148
296
2K
@OPratham
Olle Hudga Pratham
3 years
ಅಪ್ಪು ಸರ್ ಸತ್ತ 3ನೇ ದಿನ ಮಣ್ಣಾದ್ರು! ತಮಿಳಿನ ಕಲಾವಿದರು ಅಂತಿಮದರ್ಶನಕ್ಕೆ ಬಂದ್ರಾ? @rajinikanth ಗೆ ಹುಶಾರಿಲ್ಲ OK,ಮಿಕ್ಕವರು ಏನ್ ಕಿತ್ತಾಕ್ತಿದ್ರಿ? @actorvijay @Suriya_offl @ikamalhaasan , #ರಾಘವಲಾರೆನ್ಸ್? #ಅಜಿತ್? ನಮ್ಮವರಿಗೆ ಸ್ವಾಭಿಮಾನ ಇದ್ರೆ ಅವ್ರ ಸಿನಿಮಾ ನೋಡ್ಬೇಡಿ!ಹಾಗೇ ಕರ್ನಾಟಕದಲ್ಲಿ release ಮಾಡ್ಬೇಡಿ!😡
228
382
2K
@OPratham
Olle Hudga Pratham
1 year
27 ವರ್ಷಗಳ ರೋಚಕ journey! ಇದು ಇಮ್ಮಡಿಯಾಗಲಿ,ಮುಮ್ಮಡಿಯಾಗಲಿ! ಅದರಲ್ಲಿ ನಿಮ್ಮಜೊತೆ ನಾಲ್ಕು ತಿಂಗಳ ರೋಚಕ ಜರ್ನಿ!ಬಹಳಷ್ಟು ಕಲಿತಿದ್ದೀನಿ!ಕೆಲವೊಂದಷ್ಟು ಪಡೆದುಕೊಂಡಿದ್ದೀನಿ!27ವರ್ಷಗಳ ಸಿನಿ ಜೀವನದಲ್ಲಿ ಗಳಿಸಿದ ಎಲ್ಲಾ ಸ್ನೇಹವನ್ನು ಸೇರಿಸಿ KCC ಮಾಡ್ತಿದ್ದೀರಾ!ಶುಭವಾಗಲಿ!ಗೆಲುವಾಗಲಿ!27 ಮುಂದೆ 77ಆಗಲಿ! @KicchaSudeep sir!🤗
Tweet media one
18
397
2K
@OPratham
Olle Hudga Pratham
3 years
ಬರೀ ಸಿನಿಮಾದಲ್ಲಷ್ಟೇhero ಅಲ್ಲ.ನಿಜಜೀವನದಲ್ಲೂhero @dasadarshan sir! ಅವ್ರು ಹೋರಾಡ್ತಿರೋದು ಅವ್ರಿಗಾಗಿ ಅಲ್ಲ,ನಮ್ಮಂತ ಹೊಸಬರ ಹೊಟ್ಟೆಗೆ ಹಿಟ್ಟು ಸಿಗಲಿ ಅಂತ!ಬೇರೆ ಭಾಷಿಕರನ್ನredcarpetಹಾಕಿ ಬಿರ್ಯಾನಿ ಕೊಡೋ ಬದಲು ನಮ್ಮವರಿಗೆ ಚಿತ್ರಾನ್ನ ಕೊಡಿ.ನೆನೆಸಿಕೊಳ್ತಾರೆ.ಈಗಲಾದ್ರೂ ಪರಭಾಷಿಕರನ್ನ ಮೆರೆಸೋದುನಿಲ್ಲಿಸಿ.ಕನ್ನಡಕ್ಕೆ ಕೈಜೋಡಿಸಿ!
49
506
2K
@OPratham
Olle Hudga Pratham
2 years
KGF2ಗೆ dialogues ಯಾರ್ದೋ ಗೊತ್ತಿಲ್ಲ! But starting ಹೇಳುವ #nepotism dailogue ದೇವ್ರಾಣೆ @TheNameIsYash ಅವ್ರೇ ಬರೆದಿರೋದು doubtಏ ಇಲ್ಲ😅 Film ಈrangeಗೆ hitಆದ್ಮೇಲೆ ಯಾರ್ಯಾರ ಹೊಟ್ಟೆಗೆ ಬೆಂಕಿ ಬಿದ್ದಿದ್ಯೋ ಗೊತ್ತಿಲ್ಲ.ಅದಕ್ಕೆ #ವರುಣದೇವ ಮುಂಜಾಗ್ರತೆಯಿಂದ 2days full ಮಳೆ!😅 But I like yash &I hate violence🤗
35
298
2K
@OPratham
Olle Hudga Pratham
2 years
ಕನ್ನಡದ ಕ್ರಾಂತಿಗೆ ಗೆಲುವಾಗಲಿ!ಎಲ್ಲಾ ಕನ್ನಡಿಗರು ನೋಡಿ!ಹಾರೈಸಿ!all the best to @dasadarshan sir!ನಿಮ್ದು #ಕ್ರಾಂತಿ ಮುಗಿದು ಶಾಂತವಾದ ಮೇಲೆ ನಮ್ಮ ಸಿನಿಮಾ #ನಟಭಯಂಕರ ಬರುತ್ತೆ!ಅದನ್ನೂ ನೋಡಿ!February 3rd!ಅಂದಹಾಗೆ ಇದು ಕ್ರಾಂತಿ setಲಿ ಕ್ಯಾರವಾನ್ ಲಿ ಊಟಮಾಡುವಾಗ ತಗೆದ ಫೋಟೋ!ಒಳ್ಳೇದಾಗ್ಲಿ! ಈಗtheatreಕಡೆ ನಡೀರಿ!ಜೈಕ್ರಾಂತಿ🤗
Tweet media one
50
252
2K
@OPratham
Olle Hudga Pratham
2 years
ಕನ್ನಡದ ದೊಡ್ಡsuperstarಒಬ್ರು ಮಧ್ಯಾರಾತ್ರಿ phone ಮಾಡಿದ್ರು! super work pratham,ಮೃತ ಹರ್ಷ ಮನೆಗೆ ಹೋಗೋ ಮುಂಚೆ ನಮ್ಮ‌ಮನೆಗೆ ಬಂದುcheque collect ಮಾಡಿಕೊಳ್ಳಿ,But ನಾನು ಕೊಟ್ಟಿರೋದನ್ನ ಹೊರಗಡೆ ಹೇಳ್ಬೇಡಿ ಅಂದ್ರು! ನಾಳೆcheque collectಮಾಡುವಾಗ ಅವ್ರನ್ನ convinceಮಾಡಿ ಯಾರು ಅಂತ ಅವ್ರಿಂದಲೇ ಹೇಳ್ತೀನಿ!keep guessing!🤔❤
163
183
2K
@OPratham
Olle Hudga Pratham
3 years
#ರಾಬರ್ಟ್ ಸಿನಿಮಾ ಚೆನ್ನಾಗಿದೆ.ನನಗಿಷ್ಟ ಆಯ್ತು.ಇನ್ಮೇಲೆ ಇದೇ ಥರ ಸಿನಿಮಾ ಮಾಡಿ @dasadarshan sir! ನಿರ್ಮಾಪಕರಾದ ಉಮಾಪತಿ #ಕರೋಡ್_ಪತಿ ಆಗ್ಲಿ! @TharunSudhir ಅವ್ರ ಶ್ರಮneatಆಗಿ ಕಾಣಿಸ್ತಿದೆ! @StarAshaBhat ,#ಸೋನಲ್ ಇನ್ನಷ್ಟು ಕನ್ನಡ ಸಿನಿಮಾ ಮಾಡ್ತಾರೆ! ಒಟ್ನಲ್ಲಿteamಗೆ ಒಳ್ಳೇದಾಗ್ಲಿ,ಚೆನ್ನಾಗಿರ್ರಪ್ಪ ಅಷ್ಟೇ!ಎಲ್ರೂ ನೋಡಿ!
Tweet media one
9
355
2K
@OPratham
Olle Hudga Pratham
5 years
#PAILWAN ,1word thatis #inspirational for all! 1ಮನವಿ, @KicchaSudeep sirಗೆ climaxಲಿ ವಿಲನ್ ಕೈಲಿ ಜಾಸ್ತಿ ಹೊಡ್ಸಿದ್ದಾರೆ @krisshdop 😅 ಹೀರೋಗೆ ಹೊಡಿತಿದ್ರೆ ಕೂತಿರೋseatಚುಚ್ಚುತ್ತೆ ಬಾಸ್!part2ಲಿ ಹೀರೋ ರುಬ್ಬಲಿ,ಇದುಬರೀ ಪೈಲ್ವಾನ್ ಅಲ್ಲ.boxoffice Pailwan!ಯಾರ ಅಭಿಮಾನಿಯಾಗಿದ್ರೂ ಇಂತfilmಗೆಲ್ಲಿಸಿ film toogood
Tweet media one
14
236
2K
@OPratham
Olle Hudga Pratham
1 year
ದೊಡ್ಡ ಸಿನಿಮಾಗೆmain theatreಸಂತೋಷ್ ಸಿಗಲ್ಲ! ವಜ್ರಮುನಿ,ತೂಗದೀಪ ರಿಗೆ ಅರ್ಪಿಸಿರೋ ನಮ್ಮ flmಗೆಕರ್ನಾಟಕದ ಹೆಮ್ಮೆಯ,ಗಾಂಧಿನಗರದ ದೊಡ್ಡ ಥಿಯೇಟರ್ #ಸಂತೋಷ್ ಕೊಟ್ಟಿದ್ದಾರೆ!ಇದಲ್ಲವೇ ನಿಜವಾದsuccess? ಎಲ್ಲಕ್ಕೂ ಅಣ್ಣಾವ್ರ ಕುಟುಂಬದ ಹಾರೈಕೆ @dasadarshan sirಸಹಿತ ಎಲ್ಲಾ ಕಲಾವಿದರ ಪ್ರೀತಿ ಕಾರಣ!ಮೊದ್ಲು #ನಟಭಯಂಕರ trailerನೋಡಿ,share
Tweet media one
98
154
2K
@OPratham
Olle Hudga Pratham
2 months
ನಮ್ಮನ್ನ,ಚಿತ್ರರಂಗವನ್ನ ಅನಾಥರನ್ನಾಗಿ ಮಾಡ್ಬಿಟ್ರಿ ಪುನೀತ್ ಸರ್;ಇದನ್ನ ನೋಡಿದಾಗಲೆಲ್ಲಾ ನೋವು ಅನುಭವಿಸಬೇಕು ಕನ್ನಡಿಗರು ಅಂತ ಶಿಕ್ಷೆಕೊಟ್ಟು ಹೋಗಿದ್ದೀರಾ;
61
375
2K
@OPratham
Olle Hudga Pratham
1 year
Watching #kabzaa special show.. ಒಂದಂತೂ ಹೇಳಲೇಬೇಕು;a divine tribute to @PuneethRajkumar sir in #kabzaa title card; ನಿಜಕ್ಕೂ @rchandru_movies ಅದ್ಭುತವಾಗಿ ಅಪ್ಪು ಸರ್ ನ ಸ್ಮರಿಸಿದ್ದಾರೆ; @nimmaupendra ವಜ್ರ🙏❤🤗 @KicchaSudeep sir and @NimmaShivanna ಸರ್ surpriseನ theatre ಲೇ ಅನುಭವಿಸಿ;#ಕಬ್ಜ❤
Tweet media one
19
218
2K
@OPratham
Olle Hudga Pratham
1 year
Super; @dasadarshan sirಪ್ರಾಮಾಣಿಕವಾಗಿ ತಮ್ಮ ಮಾತನ್ನು ಹೇಳಿದ್ದಾರೆ.ಎಲ್ಲಾ ಕನ್ನಡಾಭಿಮಾನಿಗಳು ಬೆಂಬಲಿಸಿ; ಬದುಕು ಸುಂದರವಾದದ್ದು,ಯಾರನ್ನೋ ದ್ವೇಷಿಸಿ,ವಿರೋಧಿಸಿ ಲಾಭಾವಿಲ್ಲ‌;ಈ ಕ್ಷಣಕ್ಕಾಗಿ ಕಾಯ್ತಿದ್ದೆ;ಏನೋ ವೈಮನಸ್ಸು ಆಗಿತ್ತು,ಈಗ ದರ್ಶನ್sirಉತ್ತರಿಸಿದ್ದಾರೆ,ಮಾಧ್ಯಮದವರು,ಎಲ್ಲಾ ಕನ್ನಡಾಭಿಮಾನಿಗಳು ದರ್ಶನ್sirಬೆಂಗಾವಲಾಗಿ ನಿಲ್ಲಿ
Tweet media one
123
163
2K
@OPratham
Olle Hudga Pratham
6 years
ನನಗೆ ಬಿಗ್ಬಾಸ್ ಹೋಗೋ ಆಸೆ ಇದ್ದಿದ್ದು ನಿಜ! @KicchaSudeep ಸರ್ ನ ಕೇಳೋಣ ಅಂದ್ರೆ ಅವ್ರಿಗೂ ಇದಕ್ಕೂ ಸಂಭಂಧನೇ ಇಲ್ಲ!Task plan,ನಮ್ಮ entry,ಎಲ್ಲವೂ taskನ ಅಗತ್ಯತೆ,ನಿಯಮದ ಪ್ರಕಾರವೇ!ಆದ್ರೂ ನನ್ನ ಪ್ರೀತಿ,ಅಭಿಮಾನ ತೋರಿಸೋ ಸಮಯ! ಧನ್ಯವಾದಗಳು ಸರ್!ಮತ್ತೊಮ್ಮೆ ಬಿಗ್ಬಾಸ್ ಮನೆಗೆ ಹೋಗಿ ಅಲ್ಲಿನ ನೆನಪನ್ನ ಮೆಲುಕು ಹಾಕೋ ಅವಕಾಶ ಕೊಟ್ರಿ🙏
Tweet media one
22
134
2K
@OPratham
Olle Hudga Pratham
2 years
ಯಶಸ್ಸಿನ ನಾಗಾಲೋಟದಲ್ಲಿರುವ ಹೆಮ್ಮೆಯ #KGFChapter2 team ತಮಿಳುನಾಡಲ್ಲಿ pressmeet ಮಾಡಿದಾಗ ಅಲ್ಲಿನ ಮಾಧ್ಯಮಗಳು ತೀರಾ ವೈಯುಕ್ತಿಕವಾಗಿtargetಮಾಡಿದಂತಿತ್ತು! ಅವ್ರ ನಾಯಕನ flm #beast ಗೆ ರಕ್ಷಣೆಗೆ ನಿಂತಿದ್ರು! ಚಿಂತೆಯಿಲ್ಲ!ನಾವು ನಮ್ಮಮಣ್ಣಿನ flm KGF ಬೆಂಬಲಿಸೋ ಮೂಲಕ ಅವ್ರಿಗೆಉತ್ತರ ಕೊಡೋಣ.ಕನ್ನಡಿಗರ ಆಧ್ಯತೆ #KGF2 ಆಗಿರಲಿ🤗
22
252
2K
@OPratham
Olle Hudga Pratham
5 years
Team @ನಟಭಯಂಕರ wishes Happy happy birthday to D boss @dasadarshan sir.ಗಡ್ಡಬಿಟ್ಕೊಂಡು ಒಂಥರಾ ಸೂಪರಾಗಿದೀರಾ ಬಾಸ್! ಯಜಮಾನನ ಜೊತೆ ದಿವಾನ! Challenging star ಜೊತೆ ‍ಚಾಲಾಕಿ star! ಗಜನ ಜೊತೆ ಭುಜ!! ಬಲಭುಜ...ನೀವ್ ಇಂದ್ರನ ಜೊತೆ ಸುಂದ್ರಾ!!!ಬಾಸ್ ನೀವ್ ಚನ್ನಾಗಿರಿ...happy birthday.ನವಗ್ರಹ ಜೊತೆ ಶನಿಗ್ರಹ ಅಂದ್ರೆ ನಾನೇ
Tweet media one
16
173
2K
@OPratham
Olle Hudga Pratham
1 month
Kindly share.ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ.ನಮ್ಮ phn police ವಶಪಡಿಸಿಕೊಂಡು ಎಲ್ಲಾ comments,msgsನ ಗಮನಿಸುತ್ತಿದ್ದಾರೆ.ಯಾರಿಗೋಸ್ಕರವೋ ದಯವಿಟ್ಟು ನಿಮ್ಮ‌lifeನ ಹಾಳುಮಾಡಿಕೊಳ್ಳಬೇಡಿ;ಕನ್ನಡಕ್ಕಾಗಿ,ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ.#ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ.ನನ್ನ ಬಗ್ಗೆ ಮಾತಾಡುವಾಗಎಚ್ಚರಿಕೆ
116
381
2K
@OPratham
Olle Hudga Pratham
4 years
ನಾನ್ ಯಾವಾಗ್ಲೂ ನನ್ನ ಸ್ನೇಹಿತರೊಟ್ಟಿಗೆ ಹೇಳ್ತಿರ್ತೀನಿ,internetಬಂದ್ಮೇಲೆ ಓದೋ ಸಂಸ್ಕೃತಿನೇ ಹೊರಟುಹೋಯ್ತು ಅಂತ. ಖುಷಿಏನಂದ್ರೆ #ಕನ್ನಡದಮಾಣಿಕ್ಯಕಿಚ್ಚ ಪುಸ್ತಕ ಮೊದಲಸಂಚಿಕೆ ದಾಖಲೆಯ ವೇಗದಲ್ಲಿsaleಆಗಿ2nd editionಆಗ್ತಿರೋದು.ಕರ್ತೃ @sharanuhullur1 sir!👏 ಪುಸ್ತಕದಆತ್ಮ @KicchaSudeep sir special congrats! @MVeerakaputra
Tweet media one
10
282
2K
@OPratham
Olle Hudga Pratham
5 years
2years backಒಂದು ಪ್ರಮುಖ ವಿಷಯಕ್ಕೆ ನಿಮ್ಮ ಮನೆಗೆ ಬಂದಾಗtwitter ಬಗ್ಗೆ ಸೂರಪ್ಪಬಾಬು ಅವ್ರಿಗೆ explainಮಾಡ್ತಿದ್ರಿ,7ಲಕ್ಷ followersಆಗಿದ್ದಾರೆ ಅಂತ‌.just 2yearsಲಿtwitterನಲ್ಲಿ23ಲಕ್ಷದಾಟಿದೆ.twitterಲಿ 23lakhs followersಪಡೆಯೋದುother social sitesಲಿ 2.3crores followersಪಡೆದಷ್ಟೇ ಸಮ.congrats @KicchaSudeep sir
Tweet media one
16
191
2K
@OPratham
Olle Hudga Pratham
7 months
ಜೀವನದಲ್ಲಿ ಅತೀಹೆಚ್ಚು challenges face ಮಾಡಿದ್ದು ಯಾರು? ನೆನ್ನೆಯ episodeಯಾರೆಲ್ಲಾ ನೋಡಿದ್ರಿ?🤔🤗 Special dedicated to @dasadarshan sir..🤗 ಶುಭವಾಗಲಿ
8
331
2K
@OPratham
Olle Hudga Pratham
1 year
ಒಂದು ಸುಂದರ ಕ್ಷಣ.Engagementಆಯ್ತು; ಯಾವ ಆಡಂಬರವಿಲ್ಲದೆ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ;ನಾನು ತುಂಬಾ ಸರಳವಾಗಿಯೇ ಬದುಕಿದವನು;ಹಾಗಿರೋಕೆ ಇಷ್ಟ; ಮದುವೆ ಎಷ್ಟು ಅದ್ಧೂರಿ ಅನ್ನೋಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ🙏 ನನಗೆ ಹಾಗಿರೋಕೆ ಇಷ್ಟ;ಹಾಗೇ ಇರ್ತೀನಿ;ಹರಸುವವರು ಅಲ್ಲಿಂದಲೇ ಹರಸಿ🙏
Tweet media one
119
73
2K
@OPratham
Olle Hudga Pratham
2 years
ನನಗೆ @dasadarshan sirತಾಯಿಯ ಋಣವಿದೆ! ಮೂರನೇ ಮಗ #ಪ್ರಥಮ್ ಅಂತ ಹೇಳಿದ ತಾಯಿನ ಹೇಗೆ ಮರೆಯಲಿ? #ನಟಭಯಂಕರ flm #ವಜ್ರಮುನಿ,ಸುಧೀರ್, #ತೂಗದೀಪಶ್ರೀನಿವಾಸ್ ರವರಿಗೆ ಅರ್ಪಣೆ!ಜಗಳ,ವೈಮನಸ್ಸು ಜೀವನದಲ್ಲಿ ಸರ್ವೇಸಾಮಾನ್ಯ!ಎಲ್ಲವೂ ಸರಿಹೋಗಲಿದೆ!ದರ್ಶನ್ sirತಾಯಿಯ ಋಣಕ್ಕಾಗಿ,ಹೃದಯದಿಂದ ಬೆಂಬಲಿಸಲಿದ್ದೇನೆ! I stand wit #kranthifilm 🙏
16
377
2K
@OPratham
Olle Hudga Pratham
1 year
ನಮ್ಮ @RRK_Official_ ರ ತಾಳ್ಮೆ, @NimmaShivanna ರವರenergy, @PuneethRajkumar ರವರು ಗಳಿಸಿರೋ ಅಭಿಮಾನ ಎಲ್ಲವೂ ನಿಮ್ಮದಾಗಲಿ,ಕನ್ನಡಿಗರ ಹಾರೈಕೆ,ಅಣ್ಣಾವ್ರ ಆಶೀರ್ವಾದದೊಂದಿಗೆ @yuva_rajkumar ದೊಡ್ಡಮಟ್ಟದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆಯಲಿ! ಈ #ಯುವ ಇನ್ಮೇಲೆ ನಿಮ್ಮವರು!ಎಲ್ಲಾ ಕನ್ನಡಾಭಿಮಾನಿಗಳು ಹೃದಯದಿಂದ ಆಶೀರ್ವದಿಸಿ!🤗🙏
Tweet media one
29
265
2K
@OPratham
Olle Hudga Pratham
5 years
ನಿಮ್ ಉಪದೇಶ 👌ಸರ್. ನಾವೆಲ್ಲ ಈತಪ್ಪು ಮಾಡ್ತಿರ್ತೀವಿ.ನಿಜ್ವಾಗ್ಲು ಗೊತ್ತೇ ಇರಲ್ಲ.ಈ videoನೋಡಿದ್ಮೇಲೆ ಹೌದಲ್ವಾ ಅನ್ನಿಸ್ತು.ಇದು ನಿಮ್ಮಮನಸಿನ ಮಾತು‌.ನೀವ್ ಸಿಕ್ಕಾಗ ತಗೊಳೋ selfieಗಿಂತ ಮಹತ್ವ.whatsappನೋಡಿದ್ರೆ ತುಂಬಾಜನ ನಿಮ್videosನ status ಹಾಕಿರ್ತಾರೆ.ಇನ್ನಷ್ಟು ಉಪಯುಕ್ತವಾದದನ್ನ ನಮ್ಮಂಥವರಿಗೆ ಹೇಳಿಕೊಡಿ @KicchaSudeep sir
42
212
1K
@OPratham
Olle Hudga Pratham
2 years
Happy birthday to the pride of karnataka @TheNameIsYash sir!nim energy &attitude really superb..Rocking star always rocks..!wishes from #natabhayankara
Tweet media one
7
330
2K
@OPratham
Olle Hudga Pratham
4 years
Doctorsಗೆ ಗೌರವ ತೋರಿಸೋದಷ್ಟೇ ವಿಷಯ!ಅತೀ ಬುದ್ಧಿವಂತಿಕೆಯಿಂದ ಮೋದಿಗೆ ಟಾಂಗ್ ಕೊಡೋ ಅಗತ್ಯವಿರಲಿಲ್ಲ @ChetanAhimsa .ಗೊತ್ತು ನೀವ್overtalentedಅಂತ!ಹೇಗೆscientificಆಗಿ ಹೋರಾಡೋದು ಅಂತ ಹೇಳೋದು ತಾನೇ? 23ವರ್ಷದಿಂದ ಎಲ್ಲಾಥರ ಏಳುಬೀಳು ನೋಡಿರೋ @KicchaSudeep sirಗೆ ಯಾವುದು ಮಾಡ್ಬೇಕು ಮಾಡ್ಬಾರ್ದು ಅಂತ ಹೇಳುವಷ್ಟು ಜ್ಞಾನಿನಾ ನೀವು?
@ChetanAhimsa
Chetan Kumar Ahimsa / ಚೇತನ್ ಅಹಿಂಸಾ
4 years
Sudeep Sir-- I respect your work in our industry As son of 2 doctors, i agree our medical personnel must be appreciated But not by spreading such unscientific 'energy medicine' theories, which lead us down a path of superstition & misinformation Let's fight #corona w/ science
269
212
1K
165
338
1K
@OPratham
Olle Hudga Pratham
5 years
Happy happy birthday one of my inspiration. an actor,cricketer,producer,director...anchor more than a good human being‌ @KicchaSudeep sir!!! ಮರಿಹುಲಿ wishes ಹೆಬ್ಬುಲಿ!ರನ್ನ ನ ಜೊತೆ ಚಿನ್ನ!once again happy birthday sir!ನೂರು ವರ್ಷ (actually ಕಮ್ಮಿ ಆಯ್ತು) ಚೆನ್ನಾಗಿರಿ!
Tweet media one
10
255
1K
@OPratham
Olle Hudga Pratham
5 years
#ಗೀತಾಕನ್ನಡಿಗರ ಸ್ವಾಭಿಮಾನದ ಬಗ್ಗೆ ಬೆಳಕು ಚೆಲ್ಲೋ ಸಿನಿಮಾ!6daysಅಂತರದಲ್ಲಿ ಪರಭಾಷಾ ಸಿನಿಮಾಬರ್ತಿದೆ! @Official_Ganesh sir ಈ ಹಿಂದೆ ಇಂತ ಸಿನಿಮಾ ಮಾಡಿಲ್ಲ!ಸಿನಿಮಾದಲ್ಲಿ ಸ್ವಾಭಿಮಾನ ಇದ್ರೆ ಸಾಲದು,ಕನ್ನಡ ಗೆಲ್ಲಿಸೋ ಕಡೆ ಇರ್ಬೇಕು.ಗೀತಾreleaseಆಗೋ ಕಡೆ ಪರಭಾಷಾಸಿನಿಮಾದ ನೆರಳಿದೆ.ಗೀತಾ ಗೆಲ್ಲಿಸೋ ಮೂಲಕ ದೊಡ್ಡ ಮಟ್ಟದ ಉತ್ತರ ಕೊಡೋಣ
Tweet media one
14
65
1K
@OPratham
Olle Hudga Pratham
1 year
ನೋಡಿ... @dasadarshan sir fansಮಾಡೋ ಕೆಲಸನಾ...?ಏನ್ ಹೇಳೋಣ ಇಂತವರಿಗೆ?? 100 ರೂಪಾಯಿ ticket ಗೆ 500 ರೂಪಾಯಿ ಕೊಡ್ತೀನಿ ಪ್ರಥಮಣ್ಣ... ನಾವು ದರ್ಶನ್ ರವರ fans...ನನಗೆ ನೀವಿಷ್ಟ ಅಂತಾರೆ...❤🙏🤗 ಧನ್ಯೋಸ್ಮಿ..🙏🤗❤ ಬನ್ನಿ...ಮಧ್ಯಾಹ್ನ 1 ಗಂಟೆ showಗೆ #ವೀರೇಶ್ theatre ಲಿ ನಿಮ್ಮ ಜೊತೆ ಒಟ್ಟಿಗೆ ಸಿನಿಮಾ ನೋಡ್ತೀವಿ!
29
120
2K
@OPratham
Olle Hudga Pratham
2 years
25 ವರ್ಷ ಆಗೋಯ್ತಾ @dasadarshan Sir industry ಗೆ ಬಂದು🤔?very good!ಒಳ್ಳೇದಾಗ್ಲಿ...ಚೆನ್ನಾಗಿರಿ!🙏 ಯೋಗ್ಯರನ್ನಷ್ಟೇ ಜೊತೆಯಲ್ಲಿ ಇಟ್ಕೊಳ್ಳಿ!ಇನ್ನೂ ಚೆನ್ನಾಗಿರ್ತೀರಾ!🤗 #ನಟಭಯಂಕರ flm #ದರ್ಶನ್ sirಅಪ್ಪ, #ವಜ್ರಮುನಿ ಸರ್ & ಸುಧೀರ್ ರವರಿಗೆ ಸಮರ್ಪಣೆ!september release!ಅಲ್ಲಿತನಕ ಇದನ್ನ ನೋಡಿ!❤
9
415
1K
@OPratham
Olle Hudga Pratham
3 years
ಮುಂದುವರೆಯಲಿ ನಿಮ್ಮ ಸಿನಿಮಾ‌ಕ್ರಾಂತಿ... ಶೀಘ್ರವೇ ಶುರುವಾಗಲಿ #shooing ಕ್ರಾಂತಿ All the best to @dasadarshan sir Specially @shylajanag ma'am!❤
@dasadarshan
Darshan Thoogudeepa
3 years
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಮುಂದಿನ ಚಿತ್ರಕ್ಕೆ 'ಕ್ರಾಂತಿ' ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ. #KrantiBegins #Kranti #D55 #ಕ್ರಾಂತಿ
Tweet media one
20K
11K
26K
16
478
1K
@OPratham
Olle Hudga Pratham
1 month
ಜನ ಕರೆಸೋದಲ್ಲ; ಜನ ಗಳಿಸೋದು;😊❤🙏 ದುಡ್ಡುಕೊಟ್ಟು ಜನರನ್ನ ಕರೆಸಿ ಜೈ ಅನ್ನಿಸಿಕೊಳ್ಳೋದಕ್ಕಿಂತ ಪ್ರಾಮಾಣಿಕವಾಗಿ ನಮ್ಮ ಜನರಲ್ಲೊಬ್ಬನಾಗುವುದೇ ನಿಜವಾದ ಹೆಮ್ಮೆ;🙏😊❤ Watch #natabhayankara on @PrimeVideoIN and @bookmyshow ❤😊🙏
93
252
1K
@OPratham
Olle Hudga Pratham
3 years
ನನ್ನ ಸಲಹೆ @dasadarshan sirಗೆ ಏನಂದ್ರೆ ಮೊದ್ಲು ಕಬ್ಬಾಳು ದೇವಸ್ಥಾನದಲ್ಲಿ ಪೂಜೆ ಮಾಡಿಸಿ.callಮಾಡಿದ್ದೆ.connectಆಗ್ಲಿಲ್ಲ ನಿಮ್ಗೆ.soಇಲ್ಲೇ ಹೇಳ್ತಿದೀನಿ🤗!ಚನ್ನಪಟ್ಟಣದ #ಕಬ್ಬಾಳಮ್ಮ ಸಕ್ಕತ್ powerful.ನೀವು ಪೂಜೆ ಮಾಡ್ಸಿ,ಹರಕೆ ಕಟ್ಟಿಕೊಂಡು ತಡೆ ಹೊಡ್ಸಿ.ಎಲ್ಲಾ ಸರಿ ಹೋಗುತ್ತೆ!ಮನಶಾಂತಿ ಸಿಗುತ್ತೆ! ಯಾರಾದ್ರು ತಲುಪಿಸ್ರಪ್ಪ🤗❤
38
205
1K
@OPratham
Olle Hudga Pratham
4 months
ಅದ್ಭುತ ವ್ಯಕ್ತಿತ್ವದ @Ashwini_PRK ಗೆ ನಮ್ಮ ಬೆಂಬಲ; ನೀವೇ ನಿಮ್ಮ ಶಕ್ತಿ; identityಇಲ್ಲದೋರು ನಿಮ್ಮ ವ್ಯಕ್ತಿತ್ವವನ್ನ ಅವಮಾನಿಸಿದರೆ ಯಾರನ್ನ ಕೇಳೋದು? social mediaಲಿ ಅಸಭ್ಯವಾಗಿ ಮಾತಾಡಿದ್ರೂ ಏನೂ ಮಾಡದ ಕಾನೂನು ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ; ಎಲ್ಲರೂ ಅಶ್ವಿನಿ mamಫೋಟೋ ಹಾಕಿ ಬೆಂಬಲಿಸೋಣ We stands ವಿಥ ashwini ma'am
Tweet media one
78
323
1K
@OPratham
Olle Hudga Pratham
2 months
ಅದ್ಭುತವಾಗಿ ಹೇಳಿದ್ದೀರಾ,ಅ��್ಟೇ ಮನಸ್ಸು ಮುಟ್ಟೋಥರ ಯಾರಿಗೂ ನೋವಾಗದಂತೆ ಹೇಳಿದ್ದೀರಾ @KicchaSudeep sir;ನಮ್ಮದು ಅಖಂಡ ಕರ್ನಾಟಕ;!thank u...🙏❤😊😅
@Insulter3730010
Insulter
2 months
He is that doctor who gives an injection which doesn't hurt
17
311
1K
29
336
1K
@OPratham
Olle Hudga Pratham
5 years
Newಲುಕ್,makingಇಂದ ಗಮನ ಸೆಳಿತಿರೋ #ರಾಬರ್ಟ್!ಸಕ್ಕತ್raw. @dasadarshan sir normalಸಿನಿಮಾ ಮಾಡಿದಾಗ್ಲೆsensation,ಇನ್ನು experimentಮಾಡಿದ್ರೆ ಥ್ರಿಲ್ ಗ್ಯಾರಂಟಿ! @TharunSudhir ಅಣ್ಣ ಶ್ರಮಿಸಿರೋದು ಸ್ಪಷ್ಟ!ದುಡ್ಡಾಕಿರೋ @umap30071 sirನಿಜಕ್ಕೂ ಸಕ್ಕತ್passionate! @StarAshaBhat eagerly waiting to see in big screen
Tweet media one
14
214
1K
@OPratham
Olle Hudga Pratham
4 months
ಅಪ್ಪು sir ಸಹಾಯ ತಗೊಂಡು ಬೆಳೆದ ಬಹಳಷ್ಟು ಪುಣ್ಯಾತ್ಮರು ಇವತ್ತು ಜಾಣಕಿವುಡರಾಗಿದ್ದಾರೆ; @Ashwini_PRK maamರನ್ನ ಕರೆಸಿ ತಮ್ಮ ಸಿನಿಮಾ ಪ್ರಚಾರ ಮಾಡಿದವರು ಇವತ್ತು ಮೂಕರಾಗಿದ್ದರೆ.ನಾಚಿಕೆ ಆಗ್ಬೇಕು ನಿಮ್ಗೆಲ್ಲಾ;ಆತ್ಮಾವಲೋಕನ ಮಾಡಿಕೊಳ್ಳೋ ಸಮಯವಿದು;ಅವ್ರ ಬಗ್ಗೆ ನಮ್ಮ ಅಷ್ಟೇ ನಮ್ಮ ಮೌನ ಪ್ರತಿಭಟನೆ We stands wit ashwini ma'am🤗❤🙏
61
309
1K
@OPratham
Olle Hudga Pratham
4 years
ನನಗೆ ಅಣ್ಣ ಇಲ್ಲ...! But ಯಾವುದರಲ್ಲೂ ಅಣ್ಣನಿಗೆ ಕಮ್ಮಿ‌ಇರ್ಲಿಲ್ಲ. ಇವತ್ತಿಗೆ ಪ್ರಥಮ್ ಅರ್ಧ ಸೋತಂತೆ 😭
Tweet media one
9
62
1K
@OPratham
Olle Hudga Pratham
2 years
ಧನ್ಯವಾದಗಳು @KicchaSudeep sir! ಮನುಷ್ಯ ಸತ್ತಮೇಲೆ ಬಹಳಷ್ಟು ಜನ ಮರೆಯೋರೇ ಜಾಸ್ತಿ!! ಗೆಳೆಯ ಸಂಚಾರಿವಿಜಯ್ ಗೆ accident ಆದಾಗ ಮೊದಲು ಸ್ಪಂದಿಸಿದ್ದು ನೀವೇ!ಈಗ ವಿಜಯ್ ರ ಕೊನೆಯ ಚಿತ್ರ #ಮೇಲೊಬ್ಬಮಾಯಾವಿ ಜೊತೆನಿಂತಿದ್ದು ನೀವೇ!! ಶುಭವಾಗಲಿ ಸರ್!ಬಹಳ ಒಳ್ಳೆಯ ಬರಹಗಾರರು,ಪತ್ರಕರ್ತರಾರ ನಿರ್ದೇಶಕ ನವೀನ್ ಕೃಷ್ಣರಿಗೂ ಶುಭವಾಗಲಿ!
16
336
1K
@OPratham
Olle Hudga Pratham
2 years
#ವಿಕ್ರಾಂತ್_ರೋಣ trailer ಚೆನ್ನಾಗಿದೆ! @KicchaSudeep sir ನಿಮ್ಗೆ ಒಳ್ಳೇದಾಗ್ಲಿ! ಮಧ್ಯಾಹ್ನ ಮಲ್ಗಿದ್ದೆ! ಇವಾಗ ನೋಡಿದೆ! #ಅನೂಪ್_ಭಂಡಾರಿ ಅವ್ರ ತಮ್ಮ @nirupbhandari ಗೆ heroineಕೊಟ್ಟವ್ರೆ!ನಿಮ್ಗೊಂದುheroine ಕೊಡ್ಬೇಕಿತ್ತು ಅನ್ನಿಸ್ತು😂 ಹೋಗ್ಲಿ ಬಿಡಿ ರಾರಾರಕ್ಕಮ್ಮ ನೋಡ್ಕೊಂಡು ಮಲ್ಕೊಳ್ತೀನಿ🤗
5
394
1K
@OPratham
Olle Hudga Pratham
4 years
ಒಂದು ವರೆ ಮುದ್ದೆ,ಹಲಸಂದೆ ಕಾಳು ಉಪ್ಪ್ಸಾರು,ಹಸಿ ಮೆಣಸಿನ ಖಾರ,ರುಚಿಗೆ,ಬೆಳ್ಳುಳ್ಳಿ ಹುಣಸೇ..ಊಟ ಆದ್ಮೇಲೆ ಎರಡು glass ಮಜ್ಜಿಗೆ,ಒಂದು glass lemon juice.... ಇದೇ time table ಇನ್ನಷ್ಟು ದಿನ.!industry open ಆಗೋ ತನಕ ಹಾಲು ಕರೆಯೋದು,ಕುರಿ ಮೇಯಿಸುವುದು.ಇಷ್ಟದ ಪುಸ್ತಕ ಓದೋದು.ನನ್ನ season biggboss ನೋಡೋದು..ಇಷ್ಟೇ!😃😅
Tweet media one
30
46
1K
@OPratham
Olle Hudga Pratham
5 months
ಕನಮ್ಮ #ಕರ್ನಾಟಕದ_ಅಳಿಯ ಚಿತ್ರತಂಡದಿಂದ ಮತ್ತೊಮ್ಮೆ ಮಗದೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು @dasadarshan sir;ಚೆನ್ನಾಗಿರಿ.ಒಳ್ಳೇದಾಗ್ಲಿ.
Tweet media one
7
124
1K
@OPratham
Olle Hudga Pratham
4 years
ಪ್ರತಿದಿನ ಕುರಿ ಮೇಯಿಸೋದು... Night ಮುದ್ದೆ..!ಎರಡು different ಸೊಪ್ಪುಗಳು...ಹಸಿಮೆಣಸಿನ ಕಾಯಿ ,ಹುಣಸೇ ಖಾರ...😄😅rice ಅಂತು ಇಲ್ಲವೇ ಇಲ್ಲ 😄 ಇಷ್ಟೇ ಜೀವನ...!!theatre open ಆಗೋ ತನಕ ಪ್ರತಿದಿನ ಕುರಿಕಾಯೋದೇ ಜೀವನ‌... ಶೀಘ್ರದಲ್ಲೇ ಇನ್ನಷ್ಟು ಕುರಿಗಳನ್ನ ಖರೀದಿಸಿ farm ಮಾಡಲಿದ್ದೇನೆ...!ಮದುವೆಗೆ ಗೆ ಹೆಣ್ಣು ಕೊಡ್ಬೇಕಲ್ವಾ?😅
Tweet media one
20
45
1K
@OPratham
Olle Hudga Pratham
3 years
Helmetವಿಚಾರಕ್ಕೆ,trafficಲಿ 2ನಿಮಿಷ ತಡವಾದ್ರೆpoliceಜೊತೆ ಜಗಳಮಾಡಿ ಸಣ್ಣಪುಟ್ಟದ್ದನ್ನೂvideoಮಾಡಿsocial mediaಗೆ ಹಾಕ್ತಿದ್ರಲ್ಲಾ,ಸತತ48ಗಂಟೆಯಿಂದ ಒಬ್ಬ ಪೋಲೀಸ್ ಮಲಗಿಲ್ಲ. #ಅಪ್ಪುsir #ಚಿರನಿದ್ರೆಗೆ ತೊಂದರೆಯಾಗದಂತೆ ಹಗಲಿರುಳು ದುಡಿದ ನಮ್ಮ @BlrCityPolice ಗೆ ಗೌರವನಮನ! ಇನ್ಮೇಲಾದ್ರೂ ನಮ್ಮಪೋಲೀಸರನ್ನ ಗೌರವಿಸೋಣ!respectpolice
17
159
1K
@OPratham
Olle Hudga Pratham
7 months
#ಕಾಟೇರಾ ಗೆ ಯಾವುದೇ #ಕಾಟವಾಗದೇ,ಬೇರೆ ಭಾಷೆ ಸಿನಿಮಾಗಳಿಗೆ #ಗೂಟ ಹೊಡೆದು ವಿಜೃಂಭಿಸಲಿ ಎಂದು ಹಾರೈಸುವ #ಕರ್ನಾಟಕದ_ಅಳಿಯ ಸಿನಿಮಾ ತಂಡ...🤗❤ 🙏 ನಮ್ಮ support ಅಂತು ಕನ್ನಡದ ಸಿನಿಮಾಗೆ ಗುರು...🤗🙏❤ all the very best @dasadarshan sir...🤗ಮೊದ್ಲು trailer ನೋಡಿ...🤗
8
298
1K
@OPratham
Olle Hudga Pratham
5 months
ನನ್ನ ಮನದಾಳದ ಮಾತು...ಮತ್ತೊಮ್ಮೆ ನಿಮ್ಮ 25 ನೇ ವರ್ಷದ ಸಂಭ್ರಮದ ಶುಭಾಶಯಗಳು @dasadarshan sir;ಒಳ್ಳೇದಾಗ್ಲಿ ನಿಮ್ಗೆ...
9
184
1K
@OPratham
Olle Hudga Pratham
4 years
ನಿಮ್ಮ ಲಕ್ಷ ಅಭಿಮಾನಿಗಳ ಮಧ್ಯೆ ಈತ ಬಹಳವಿಶೇಷ @KicchaSudeep !sirನಿಮ್ಮfilmreleaseಆದ್ರೆ ಕೈಯಿಂದ ದುಡ್ಡು ಹಾಕಿfanshowಮಾಡ್ತಾರೆ.ನಾನೇ jackಮಂಜಣ್ಣರಿಗೆ ಹೇಳಿ ಕೊಡ್ಸಿದ್ದುಂಟು!ಇಂತ ಸಚಿನ್ ಮೊನ್ನೆ ಹೊಸ ಬಟ್ಟೆಅಂಗಡಿ openಮಾಡಿದ್ರು.ನಿಮ್ ಹಾರೈಕೆ ಇರಲಿ.ನೀವ್busyಇರ್ತೀರಾ,ಅಲ್ಲಿಂದಲೇ ಹಾರೈಸಿsir.ನಿಮ್wishesಮುಖ್ಯವಾಗುತ್ತೆ ಇವ್ರಿಗೆ
Tweet media one
29
153
1K
@OPratham
Olle Hudga Pratham
5 years
ಇದೊಂದು ಆರೋಗ್ಯಕರ ಬೆಳವಣಿಗೆ,ಚಿತ್ರರಂಗ ಚೆನ್ನಾಗೇ ಇದೆ‌.ಗೆಳೆಯರು ಆಪ್ತ ಮಾರ್ಗದರ್ಶಕರಾದ @DhruvaSarja ರವರ ಅಪಘಾತದ ವಿಚಾರ ಎಷ್ಟೋ ಬೇಸರ ಆಯ್ತೋ ಈtweetನೋಡಿ ಎರಡರಷ್ಟು ಸಮಾಧಾನ ಆಯ್ತು! @KicchaSudeep sir,ನಿಮ್ಮ ಸಿನಿಮಾಗಳ ಹೊರತಾಗಿಯೂ ಈ ಕಾರಣಕ್ಕೆ ಇನ್ನೂ ಹೆಚ್ಚು ಇಷ್ಟವಾಗ್ತೀರಿ.this is not starwar!This is #friendcare ❤👌
@KicchaSudeep
Kichcha Sudeepa
5 years
Glad to hear n also see tat u r fine @DhruvaSarja ... Knowing tat its ur fav car,,, it did do good to u I must say.. Stay safe n stay blessed.. Prayers always.. 🤗✨
92
794
6K
16
150
1K
@OPratham
Olle Hudga Pratham
3 years
ನೀವು ನಮ್ಮನ್ನ ಗೌರವಿಸ್ತೀರಾ,ನಾವು ನಿಮ್ಮನ್ನ ಪ್ರೀತಿಸ್ತೀವಿ! ಯಾರಿಗೆ ಏನ್ ಗೌರವ ಕೊಡ್ಬೇಕು ಅನ್ನೋದು,ಬೆನ್ನ ಹಿಂದೆ ಮಾತಾಡಬಾರ್ದು ಅನ್ನೋದು ನಿಮ್ಮನ್ನ ನೋಡಿ ಕಲಿತಿದ್ದೀನಿ! ಎಲ್ಲಾsuccessನೋಡಿರೋ ನಿಮ್ಗೆ ಏನಂತ ಹಾರೈಸಲಿ? ಆರೋಗ್ಯವಂತರಾಗಿರಿ! ಚೆನ್ನಾಗಿರಿ! ಇಷ್ಟು ಬೆಳೆದಿದ್ರೂ ಪ್ರೀತ್ಸೋ ನಿಮ್ಮ ಗುಣ ❤ @TheNameIsYash Happybrthday
Tweet media one
8
255
1K
@OPratham
Olle Hudga Pratham
1 year
ಎಲ್ಲರೂ 77 ನೇ ಸ್ವಾತಂತ್ರ್ಯ ದಿನ ಅಂತ ಹಾಕ್ತಾ ಇದಾರೆ.ನಾನು 76 ವರ್ಷ ಅಂತ ಅಂದುಕೊಂಡಿದ್ದೆ;last year ಅಮೃತಮಹೋತ್ಸವ ಆಯ್ತಲ್ವಾ ಈ ಸಲ 76 ವರ್ಷ ಅಂತ ಲೆಕ್ಕ ಹಾಕ್ತಿದ್ದೆ;ಹೋಗ್ಲಿ ಬಿಡಿ...ಸ್ವಾತಂತ್ಯ ದಿನದ ಶುಭಾಶಯಗಳು;ನಿಮ್ಮ ಪ್ರಾಣಿ ಪ್ರೀತಿ, #ಕಾಟೇರ ಸಿನಿಮಾ ಎರಡಕ್ಕೂ ಒಳ್ಳೇದಾಗ್ಲಿ @dasadarshan sir;
@dasadarshan
Darshan Thoogudeepa
1 year
ಸಮಸ್ತ ನಾಡಿನ ಜನತೆಗೆ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಮಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮನೋಭಾವವು ಸದಾ ನಮ್ಮ ಹೃದಯದಲ್ಲಿರಲಿ. ನಮ್ಮ ದೇಶ ನಮ್ಮ ಹೆಮ್ಮೆ.
Tweet media one
235
2K
8K
204
114
1K
@OPratham
Olle Hudga Pratham
4 years
ನಿಮ್ ಅಭಿಮಾನಿಗಳಿಗೆ #ಕರೋನಾ ಬರದೇ ಇರ್ಲಿ.ನಿಮ್ಗೆ ಮಾತ್ರ #ಕರೀನಾ ಸಿಗೋ ಥರಾ ಆಗ್ಲಿ(I mean next filmಲಿ ಕರೀನಾheroineಆಗಿರಲಿ ಅಂತ😅ಅಷ್ಟೇ!)ಈ #ಕರೀನಾ,#ರವೀನಾ #ಮಡೋನಾ,ಎಲ್ಲವೂ 7ಜನ್ಮಕ್ಕೂ ನಮ್ #ಅಶ್ವಿನಿmamಆಗಿರ್ಲಿ😄❤)ಒಟ್ನಲ್ಲಿ ನೀವು ಚೆನ್ನಾಗಿರಬೇಕು ದೇವ್ರು.ಅಷ್ಟೇmateru!HBD boss!❤️ @PuneethRajkumar & @NimmaShivanna
Tweet media one
9
102
1K
@OPratham
Olle Hudga Pratham
5 years
Avengers ಸಿನಿಮಾ ನೋಡಿದೆ ಇವತ್ತು!! Iron man-spiderman climax ಲಿ ಒಬ್ಬರಿಗೊಬ್ಬರು ಜೊತೆಯಾಗಿ ತಬ್ಬಿಕೊಂಡ್ರು.! ಈಗ @KicchaSudeep ಅವ್ರು @dasadarshan ಅದೇ ಥರಾ ತಬ್ಬಿಕೊಳ್ಳೋದು ಯಾವಾಗ ಗುರು?ಎಲ್ಲರಿಗೂ ಈಆಸೆ ಮನಸಲ್ಲಿ ಇದೆ!ಯಾರು ಕೇಳ್ತಿಲ್ಲ ನಾನ್ ಧೈರ್ಯ ಮಾಡಿ ಕೇಳ್ದೆ.those who agree for this,ಇಬ್ಬರಿಗೂ ತಲುಪಿಸಿ.Wetoo!
85
271
1K
@OPratham
Olle Hudga Pratham
3 years
ಇವ್ರೆಲ್ಲಾ flmನೋಡಿ ಹೋಗ್ತಿಲ್ಲ!Show cancelಅಂತ ಬೇಸರದಲ್ಲಿ ಹೋರಟವರು. #Kotigobba3 ಬಹಳಷ್ಟು ಕಡೆmorningshowಕ್ಯಾನ್ಸಲ್! ನಮ್ಮೆಲ್ಲfrnds book ಮಾಡಿದ್ರು.ಎಲ್ಲರಿಗೂ ನಿರಾಸೆ! ಸ್ವಲ್ಪ ಎಚ್ಚರವಹಿಸಿ @KicchaSudeep sir! ನಿಮ್ಮ ಮುಂದಿನfilm pan indiaಗುರಿ ಇರುವಾಗlocalಷಡ್ಯಂತ್ರಗಳನ್ನ ಭೇದಿಸಿ ಮುನ್ನುಗ್ಗಿ.ಶುಭವಾಗಲಿ ನಿಮ್ಗೆ!
Tweet media one
15
288
1K
@OPratham
Olle Hudga Pratham
26 days
ಅಂಧಾಭಿಮಾನಿಗಳೇ;ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆpolice noticeಬಂದಮೇಲೆ stationಗೆ ಬಂದಾಗ ನಾವು ಪ್ರಥಮ್ fan,ಯಾರೋfake profile ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ; Social mediaದಲ್ಲಿ ಹಾರಾಡುವಾಗ ಇದ್ದ ಪೌರುಷpolice stationಗೆ ಬಂದಾಗ ಯಾಕಿಲ್ಲ?ನೀವು ಬುದ್ಧಿ ಕಲಿಯಲ್ಲ;ಇನ್ಮೇಲೆ legal ಆಗಿಹೋಗ್ತೀನಿ
Tweet media one
127
202
1K
@OPratham
Olle Hudga Pratham
3 years
#ಬಬ್ರುವಾಹನ ಸಿನಿಮಾ ನೋಡಿದ್ದೀರಾ ಅಲ್ವಾ? ಅಣ್ಣಾವ್ರುclimaxಲಿ ಒಂದು ಮಾತು ಕೃಷ್ಣನಿಗೆ ಹೇಳ್ತಾರೆ.ಮಗ ತಂದೆಯನ್ನ ಮೀರಿಸಬೇಕು ಆಗ ತಂದೆ ಅನ್ನೋ ಸ್ಥಾನಕ್ಕೆ ಗೌರವ ಅಂತ! ಅಣ್ಣಾವ್ರ ಅಂತಿಮ ದರ್ಶನಕ್ಕೆ ಬಂದ ಜನರಿಗಿಂತ ಅಪ್ಪುಸರ್ ದರ್ಶನಕ್ಕೆ ಹೆಚ್ಚು ಜನರು ಬಂದಿದ್ರು ಅಂತ ಸಮೀಕ್ಷೆ ಹೇಳ್ತಾ ಇದೆ! ಇದಲ್ಲವೇ ಸಾರ್ಥಕತೆ?? ಈಶ್ವರ ಮುಕ್ತಿನೀಡು❤🙏
5
148
1K
@OPratham
Olle Hudga Pratham
1 year
ಇವತ್ತು ಅಪ್ಪು ಪುಣ್ಯಭೂಮಿಯಲ್ಲಿ ಒಂದು ಕ್ಷಣ ನಾನೇ surprise ಆದ ಅಪರೂಪದ ಫೋಟೋ;;happy birthday @PuneethRajkumar sir;;ಇದಕ್ಕೂ ಅಪ್ಪು ಸರ್ ರನ್ನೇ ನೋಡಿದಂತಾಯ್ತು;
Tweet media one
58
178
1K
@OPratham
Olle Hudga Pratham
2 years
ಇದು ರಾಜಸ್ಥಾನವೋ #ಅಫ಼್ಘಾನ್ ಉಗ್ರರ ನೆಲೆಯಾದ ಪಾಪಿಸ್ಥಾನವೋ? ಕಲ್ಲಂಗಡಿಯಿಂದಾದ ಅಷ್ಟು lossನಾನು ಕೊಡ್ತೀನಿ,ಹುತಾತ್ಮ #ಕನ್ನಯ್ಯ ಅವ್ರ ಪ್ರಾಣ ವಾಪಸ್ ಕೊಡಿ ನೋಡೋಣ🤔😡 ನಾನೀಗfacebook,twitter ಲಿ ಕನ್ನಯ್ಯ ಅವ್ರprofile photo ಹಾಕ್ತೀನಿ! ನಾಗರಭಾವಿ ನನ್ನ #ನಟಭಯಂಕರ film office! ಉಗ್ರ ನಾಯಿಗಳು ಅದೇನ್ ಕಿಸಿತಾವೋ ನೋಡ್ತೀನಿ!😡
26
162
1K
@OPratham
Olle Hudga Pratham
3 years
ನೀವು ಕರ್ನಾಟಕದ ಹೆಮ್ಮೆ!! ನಿಮ್ಮನ್ನ ಈ ರೀತಿ ನೋಡೋದೇ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆ!! #James ಆಗಲಿ ಕರ್ನಾಟಕದ ಗರಿಮೆ!!!
Tweet media one
2
207
1K
@OPratham
Olle Hudga Pratham
2 years
ನಮ್ @dasadarshan sir fansಗಮನ ಇಟ್ಟು ಕೇಳಿ!ದರ್ಶನ್sirಗೂ #ನಟಭಯಂಕರ ಕ್ಕೂ ಏನ್ linkಅಂದ್ರಾ? ಮೊನ್ನೆ ಅವ್ರನ್ನflmನೋಡೋಕೆinviteಮಾಡಿದೆ! ಒಂದೇಮಾತು ಹೇಳಿದ್ದು! ಪ್ರಥಮ್ ನಾನ್ ನೋಡ್ಬೇಕಂದ್ರೆ ಮೊದ್ಲು ಜನ ಒಪ್ಪಬೇಕು! ನೀವ್ ಚೆನ್ನಾಗಿ ಮಾಡ್ತೀರಲ್ಲಾpromotions ಮಾಡಿ!ನಾನಿರ್ತೀನಿ ಅಂದ್ರು!so,shareಮಾಡಿ!
Tweet media one
Tweet media two
45
289
1K
@OPratham
Olle Hudga Pratham
5 years
ಬೆಳಿಗ್ಗೆ ಎದ್ದು ಯಾರ ಮುಖ ಬೇಕಾದ್ರೂ ನೋಡಿ,!ರಾತ್ರಿ ಮಲ್ಗೋವಾಗ ಮಾತ್ರ ಅವನೇ ನಾರಾಯಣನsongಕೇಳಿ!contentಬಹಳstrong!ಅದಕ್ಕೂಮೀರಿ 3ವರ್ಷದ ಶ್ರಮವಿದೆ!ಇಂತ ಸಿನಿಮಾಗೆ ನಿಮ್ಮsupportಬಹಳಮುಖ್ಯ.ಒಂದುವೇಳೆ ನೀವು ಸ್ಪಂದಿಸದಿದ್ರೆ,ಇನ್ನುಮುಂದೆ ಪ್ರಯೋಗಕ್ಕೆ ಯಾರೂ ಕೈಹಾಕಲ್ಲ.ಈ ನಾರಾಯಣ ನಮ್ಮವರು! @rakshitshetty
Tweet media one
10
50
1K
@OPratham
Olle Hudga Pratham
2 years
ಎಲ್ಲಾ ಹಿಂದುಗಳು,ದಲಿತರುspecially ಬುದ್ಧರನ್ನು ಆರಾಧಿಸುವವರು,missಮಾಡದೇ #ರಾಮಸೇತು ಸಿನಿಮಾ ನೋಡಿ! ಒಬ್ಬ ನಾಸ್ತಿಕ scientistರಾಮಸೇತುವಿನ ಅಸ್ತಿತ್ವ ಹುಡುಕುವ ಕತೆ! 7ಸಾವಿರ ವರ್ಷದ ಹಿಂದಿನ ರಾಮನನ್ನು ಹುಡುಕುವ ರೋಚಕjourney! ಇಂತ ಸಿನಿಮಾ ದಯವಿಟ್ಟು ಸೋಲಿಸಬೇಡಿ! @akshaykumar ಬರೀ ನಟನಲ್ಲ!ದೇಶಪ್ರೇಮಿ! ಇಂತ ಸಿನಿಮಾ ಗೆಲ್ಲಿಸಿ❤🙏
169
152
1K
@OPratham
Olle Hudga Pratham
4 years
Congrats for completing 23years in sandalwood @dasadarshan sir!ನಿಮ್ಮನ್ನ,ನನ್ನನ್ನ ಇಬ್ಬರನ್ನೂ ಇಷ್ಟಪಡೋ ಒಂದು ಹುಡ್ಗಿ ��mug giftಕೊಟ್ರು!ಖುಷಿಯಾಯ್ತು.ನೀವು23ವರ್ಷ sandalwoodಲಿcompleteಮಾಡಿದ್ದು!ಯಶಸ್ಸಿನ ನಾಗಲೋಟ ಮುಂದುವರೆಯಲಿjuiceಕುಡೀತಾ ನಿಮ್ಮ ನೆನಪಾಯ್ತು.ಆ ಹುಡ್ಗಿಗೆ ಧನ್ಯವಾದ ಹೇಳಿ ನಿಮ್ಗೆ wish ಮಾಡ್ತಾ ಇದೀನಿ!
Tweet media one
9
164
1K
@OPratham
Olle Hudga Pratham
4 years
ಪ್ರಾಮಾಣಿಕ ಶ್ರಮವನ್ನ ಯಾರೊಬ್ಬರು ಅವಮಾನಿಸಬಾರದು!ನಮ್ಮ ಕನ್ನಡದ ಹೆಮ್ಮೆಯೆಂದು ನೀವೇ ಹೇಳುತ್ತಿರುವ ಸಿನಿಮಾ #KGF2 teaser hackಆಗಿದ್ದು ನಿಜಕ್ಕೂ ಬೇಸರ!ಆಗಲೇteaser ಬಂತು!ಇನ್ನೂ ನೋಡಿಲ್ಲ.9:29ಕ್ಕೆ @hombalefilms youtubeಲಿ ನೋಡಿ ಇವರ ಶ್ರಮಗೌರವಿಸಬೇಕೆಂದು ನಿರ್ಧರಿಸಿದ್ದೇನೆ! @Karthik1423 @TheNameIsYash @prashanth_neel
4
195
1K
@OPratham
Olle Hudga Pratham
4 years
ನಾನು ಇವತ್ತು ಬಿಗ್ಬಾಸ್ ಗೆದ್ದ ದಿನ.ಪ್ರತಿ ದಿನ ಒಂದೊಂದುcollege fest,programme,inauguration,ಎಲ್ಲದರಲ್ಲೂ ನಾನ್ ಇವತ್ತಿಗೂbusyಆಗೋಕೆ ಕಾರಣ ಈ ಅಮೂಲ್ಯ ಕ್ಷಣ.ಧನ್ಯವಾದಗಳು @KicchaSudeep sir. @ColorsKannada ನಿಮ್ಮ ಪ್ರೀತಿಹಾರೈಕೆ ಯಾವಾಗ್ಲೂ ಹೀಗೆ ಇರಲಿ.ನಮ್ಮ season ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ.ತಿಳೊಳೋ curiosity ನನಗೆ
Tweet media one
14
123
1K
@OPratham
Olle Hudga Pratham
3 years
Boss,ಒಂದುಸಲminicooper car ತಗೊಂಡುdubbing studioಗೆ ಬಂದಿದ್ರು! Carಚೆನ್ನಾಗಿದೆ ಅಂದೆ! Thanksಕಣಪ್ಪ ಅಂದ್ರು! ನನಗೆ ಕೊಟ್ಬಿಡಿ ಮತ್ತೆ ಅಂದೆ! 1 second fullshock😱 ಕೊಡ್ತೀರೋ ಕೊಡಲ್ವೋbossಅಂದೆ! ಏನೋ ಮಕ್ಕಳುchocolateಕೇಳೋಥರ ಕೇಳ್ತೀಯಾ😅ಹಂಗೆಲ್ಲಾshockಕೊಡ್ಬೇಡಪ್ಪ ಅಂದ್ರು ಸರಿcarಲೇ ಕೂತ್ಕೊಳಿ.picತಗೀತಿನಿ ಅಂದmemories
Tweet media one
10
97
1K
@OPratham
Olle Hudga Pratham
1 year
ಧನ್ಯವಾದಗಳು ಅಲ್ಲಾ ಅಪ್ಪು ಸರ್ ಅಭಿಮಾನಿಗಳಿಗೆ!! ತುಂಬಾ ನೋವಲ್ಲಿದ್ದ ನನಗೆ house full board ಕೊಟ್ಟ ನಿಮಗೆ ಶರಣು!!ಅಂದಹಾಗೆ ಅಪ್ಪು ಸರ್ ಅಭಿಮಾನಿಗಳಿಗೆ ಸಕ್ಕತ್ surprises film ಲಿ ಇದೆ!ಜೈ #ನಟಭಯಂಕರ...ಎಲ್ಲರೂ ಶೇರ್ ಮಾಡಿ!retweet ಮಾಡಿ!ಕಷ್ಟದ ದಿನದಲ್ಲಿ ಜೊತೆನಿಲ್ಲಿ!🙏❤🤗
43
244
1K
@OPratham
Olle Hudga Pratham
3 years
ಇವತ್ತು @dasadarshan sir pressmeet 2ಕಾರಣಕ್ಕೆ ಹೆಮ್ಮೆ ಅನ್ಸ್ತು! 1.ಅರುಣಕುಮಾರಿ ಜೊತೆಗಿನ ಹುಡುಗರು ಬಕರ ಆಗಿದ್ದಾರೆ,ಅವ್ರನ್ನ ತಪ್ಪಿತಸ್ಥರಾಗಿmediaಮುಂದೆ ತೋರಿಸೋದು ಬೇಡ ಅನ್ನೋ ದೊಡ್ಡತನ! 2.enquiryಮುಗಿಯದೆ ಯಾರನ್ನೂ ದೂಷಿಸಲಿಲ್ಲ,proveಮಾಡ್ಕೊಳೋಕೆ @umap30071 ಅವ್ರಿಗೆtimeಕೊಟ್ಟಿದ್ದು!hattsof! ನಿಮ್ಮಿಂದ ಇನ್ಮೇಲೆ ಕಲೀತಿನಿ
25
280
1K
@OPratham
Olle Hudga Pratham
3 years
Boss... ವ್ಯಕ್ತಿತ್ವದಿಂದ...!❤
Tweet media one
2
77
1K
@OPratham
Olle Hudga Pratham
3 years
ಅಪ್ಪು ಮನುಷ್ಯ ಅಲ್ಲ!ದೇವ್ರು❤ ಈಗಷ್ಟೇ @JayannaFilms office ಭೋಗೇಂದ್ರ ಹೇಳ್ತಿದ್ರು! ದಿನಕರ್ directionಮಾಡೋ ಸಿನಿಮಾಗೆ ಅಪ್ಪುsir ದೊಡ್ಡ ಮೊತ್ತದadvanceಕೊಡೋಕೆ ಜಯಣ್ಣ ಹೋದಾಗ,ಭಜರಂಗಿ-2ದೊಡ್ಡ investment ಇದೆ! ನೀವುadvance amountಕೂಡ ಬಡ್ಡಿಗೆ ತರ್ತೀರಾ!ಸುಮ್ನೆಬಡ್ಡಿwaste.shoot ಶುರುವಾಗ್ಲಿ ಇರಿ,date ಪಕ್ಕ ಅಂದಿದ್ರು!❤
10
132
1K
@OPratham
Olle Hudga Pratham
5 years
Watched #dabang3 Good! Hero ಇಂದfilmಗೆcrazeಬರೋದು common.butಇಲ್ಲಿವಿಲನ್ ಇಂದ ಸಿನಿಮಾಗೆ special forceಇದೆ‌.ನೀವಿದ್ದಷ್ಟೂ ಸಿನಿಮಾನ ನಿಮ್ಮ ಕಡೆ ತಿರುಗಿಸಿಕೊಂಡು ಬಿಟ್ಟಿದ್ದೀರಾ @KicchaSudeep ಸರ್.ಸಣ್ಣ ಬೇಸರ ಏನಂದ್ರೆ ನಿಮ್ಗೆ ಅಲ್ಲಿ ಆ heroineಸಿಗದಿದ್ರೆ ಏನಂತೆ?ಬನ್ನಿ south indiaಗೆ,ಕಾಯ್ತಾ ಇದಾರೆheroinಗಳು😅
Tweet media one
13
110
1K
@OPratham
Olle Hudga Pratham
3 years
ಇದಕ್ಕಿಂತ best memories ಯಾವುದಿರೋಕೆ ಸಾಧ್ಯ?ನನ್ನ ಕಡೆಯಿಂದಲೂ ಒಂದು ವಿಶೇಷ video!! ನನ್ನ ಮಾತನ್ನ stage ಮೇಲೆ @KicchaSudeep sirಬಹಳ‌ ಪ್ರೀತಿಯಿಂದ ಸ್ವೀಕರಿಸಿದ್ದು ನಿಜಕ್ಕು ದೊಡ್ಡ ವಿಚಾರ!! ಎಲ್ಲರಿಗೂ ಬರಲ್ಲ ಇಂತಹ ದೊಡ್ಡತನ! Happy birthday sudeep sir! ಒಟ್ನಲ್ಲಿ ಚೆನ್ನಾಗಿರಿ ಯಾವಾಗ್ಲೂ!ಅಷ್ಟೇ matteru!! !🤗❤
3
283
1K
@OPratham
Olle Hudga Pratham
4 years
Its very special...visual quality,ನಿಮ್ಮ appearance ಎಲ್ಲವೂ ಅಧ್ಬುತ! ಒಂದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗೋ fantasy journey ಈ phantom! ಶುಭವಾಗಲಿ @KicchaSudeep sir!
@KicchaSudeep
Kichcha Sudeepa
4 years
Just a raw footage. Yet,,here it is my frnzz,,, A Sneak-Peek into,, #TheWorldOfPhantom
10K
6K
15K
23
259
969
@OPratham
Olle Hudga Pratham
5 years
ಸರ್ವಧರ್ಮವನ್ನು ಪ್ರೀತಿಸಿ ಗೌರವಿಸೋ @dasadarshan sir ನಿಮಗೆ ಅಭಿನಂದನೆಗಳು.poster,first look superb.ಅದ್ಭುತ!but ನಿಮ್ ಮುಖ ಆದಷ್ಟು ಬೇಗ ತೋರಿಸಿ ಸರ್! ನೀವ್ ಮುಖನೇ ತೋರಿಸದಿದ್ರೆ ನಮಗೆ,ಬೇಜಾರಗುತ್ತೆ,ನೋವಾಗುತ್ತೆ..but ಕೋಪ ಬರಲ್ಲ ಸರ್!fantastic poster!ದರ್ಶನ್ ಅಂತ ಹೆಸರು ಇಟ್ಕೊಂಡು ಮುಖದರ್ಶನ ಭಾಗ್ಯ ಕೊಡಿ ಸರ್!happy Eid
Tweet media one
17
180
956
@OPratham
Olle Hudga Pratham
6 years
Dear @KicchaSudeep sir, ur film sorry our Kannada movie #villain , high quality HD print(1080)pirated available allover.Kindly take a strong initiative to stop spreading ths ಪೈರಸಿ aidsಗಿಂತ ದೊಡ್ಡ ರೋಗ ಚಿತ್ರರಂಗಕ್ಕೆ. ಸುದೀಪ್ ಸರ್ ಬಹುಶಃ busy ಇರ್ತಾರೆ,ಯಾರಾದ್ರೂ ಅವ್ರಿಗೆ ತಲುಪಿಸಿ.save industry
31
136
955
@OPratham
Olle Hudga Pratham
2 months
ಇದನ್ನ @KicchaSudeep sirbನೋಡಿದ್ರೆ ಮುಗೀತು ಕತೆ...😂😅 @ColorsKannada ಅವ್ರು ಮಿಸ್ಟೇಕ್ ಮಾಡ್ಕೊಳಲ್ವಾ??😂😅🤔
48
149
1K
@OPratham
Olle Hudga Pratham
1 year
ಪ್ರೀತಿಯ #ಅಪ್ಪು fansಗೆ strong msg;; ಅಪ್ಪು ಸರ್ ಪುತ್ಥಳಿ road road ಗಳಲ್ಲಿ ನಿಲ್ಲಿಸಿ,ರಕ್ತದಾನ ಅನ್ನದಾನದಂತಹ ಅದ್ಭುತ ಕೆಲಸ ಮಾಡ್ತಾ ಇದಾರೆ ಅಭಿಮಾನಿಗಳು;; ಅದನ್ನ ಜನರಿಗೆ ತಲುಪಿಸಿ;ಯಾರೋ ನಾಲಕ್ಕು ಜನ ಬೇವರ್ಸಿಗಳು social media ಲಿ trollಮಾಡಿದ್ರೆ ಯಾಕೆ ತಲೆಕೆಡಿಸಿಕೊಳ್ತೀರಾ?watch and share;😊
150
292
1K
@OPratham
Olle Hudga Pratham
4 years
#ಬಿದಿರುಕಡ್ಲೆ ಸಾರು!ಆರಾಮಾಗಿ ಊಟ ಮಾಡಕೆ ಕೂತೆ!#ನಟಭಯಂಕರ release ಯಾವಾಗ?ಮದುವೆ ಯಾವಾಗ ಆಗ್ತೀಯ ಅಂತ ಶುರು ಆಯ್ತು.discussionಎಲ್ಲೆಲ್ಲಿಗೋ ಹೋಗುತ್ತೆ ಅನ್ನಿಸ್ತು! ನಾನು ಒಂದು ಹುಡ್ಗಿನ ನೋಡಿದೀನಿ ಅಂತ ಮಾತು ಶುರು ಮಾಡಿದ್ರು ನಮಪ್ಪ!ಸಂಕ್ರಾಂತಿಗೂ ಮುಂಚೆengagementಅಂದ್ರು😱 ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಏನ್ ಹೇಳೋದು?ಊಟ ಮುಗಿಸಿದೆ
Tweet media one
19
40
985
@OPratham
Olle Hudga Pratham
2 years
Happy birthday @KicchaSudeep sir.ಒಳ್ಳೇದಾಗ್ಲಿ ನಿಮ್ಗೆ❤🙏! #ಕನ್ನಡಿಗರ ಹಾರೈಕೆ #ಈಶ್ವರನ ಆಶೀರ್ವಾದ ಸದಾ ನಿಮ್ಮದಾಗಲಿ! ಒಟ್ನಲ್ಲಿ ಚೆನ್ನಾಗಿರಿ ದೇವ್ರು....ಅಷ್ಟೇ!
Tweet media one
1
239
991
@OPratham
Olle Hudga Pratham
4 years
ದರ್ಶನ್ ಅವ್ರಿಗೆ ಅಮ್ಮ(mother india) ಸುದೀಪ್ ಅವ್ರಿಗೆ ಅಕ್ಕ‌! ಅಂದ್ರೆ @dasadarshan sirಗೆ @KicchaSudeep sirಲೆಕ್ಕಚಾರ ಪ್ರಕಾರ ಸೋದರಮಾವ ಆಗ್ತಾರೆ!😅 ಅಂತುindustryಒಂದೇಕುಟುಂಬ ಅನ್ನೋದು ನಿಜ ಆಯ್ತು!happybirthday @sumalathaA ದೊಡ್ಡಮ್ಮ! ನಮ್ಮಮ್ಮನಿಗಿಂತ ಸ್ವಲ್ಪ ದೊಡ್ಡವರು ನೀವು‌.soನಾನು ದೊಡ್ಡಮ್ಮನ್ನ ಮಾಡ್ಕೊಂಡೆ🤗❤!
@KicchaSudeep
Kichcha Sudeepa
4 years
Wshn you health and happiness @sumalathaA akka.. Have a wonderful bday. 🤗🥂
192
2K
9K
33
157
947
@OPratham
Olle Hudga Pratham
3 years
ತಮಿಳಿನ ಕೆಲವು ಕಲಾವಿದರುtwitterಲಿ ಸಂತಾಪ ಸೂಚಿಸಿದ್ದಾರಂತೆ! ಕನ್ನಡಿಗರೇ,ಬೈಯ್ಯಬೇಡಿ! ಅವ್ರ ಸಿನಿಮಾವನ್ನtelegramಲಿ ನೋಡಿ ನೀವು ಅವ್ರಿಗೆ ಗೌರವ ಸೂಚಿಸಿ! 3ದಿನವಿದ್ದ ಅಪ್ಪು ಸರ್ ಕೊನೆದರ್ಶನಕ್ಕೆ 3 ನಿಮಿಷವೂ ಬಿಡುವಿಲ್ಲವಂತೆ! ಇದೇ ಸಂಧರ್ಭದಲ್ಲಿ ನಟರಾದ @VishalKOfficial sir &ಅವ್ರ ತಂದೆಗೆ ಗೌರವ ವಂದನೆ ಸಲ್ಲಿಸೋದು ಮರೆಯಬೇಡಿ!❤🙏
58
109
959
@OPratham
Olle Hudga Pratham
2 years
ದೇವ್ರಾಣೆ @KicchaSudeep sirನಿಮ್ನ ಬಗ್ಗೇನೇ ಎಚ್ಚರಿಸಿದ್ರು @JayannaFilms ಜಯಣ್ಣ,ಭೋಗೇಂದ್ರಣ್ಣ! July28th R august 4thನಿಮ್ biggboss ಬರ್ತಿದಾರಪ್ಪ! ಅವ್ರ announceಮಾಡ್ಲಿ!ಆಮೇಲೆ #ನಟಭಯಂಕರ date announceಮಾಡ್ತೀನಿ ಅಂದ್ರು!ಇರ್ಲಿ!!ನಿಮ್ ನಿರ್ಮಾಪಕರು ಜಾಕ್ ಮಂಜಣ್ಣ ನಮ್ song ನೋಡಿ fullಖುಷ್!
11
263
963
@OPratham
Olle Hudga Pratham
6 years
ಬಿಗ್ಬಾಸ್ ಆಯ್ತು!6ಸೀಸನ್ ಚ್ಯುತಿ ಇಲ್ದೆ ಮಾಡಿದ @KicchaSudeep ಸರ್ ಗೆ ಅಭಿನಂದಿಸೋtime!ಎಲ್ಲಿದ್ರೂweeknd ನಮ್ ಮನೆಲಿದರ್ಶನ!ನಿಮ್ಗೊತ್ತಿಲ್ಲ!ಯಾರೆ ಗೆದ್ದರೂ ಇವ್ರಿಗೆ ಗೊತ್ತಾಗೋದೆresult 10mint before!ಹೇಳ್ತಾಇದ್ರೆ ವಾರದಕತೆ,twiterಜೊತೆ ಆಗುತ್ತೆ!ಈpic ತಗೆವಾಗ 1ಕಿವಿಮಾತು ಹೇಳವ್ರೆ!ಅದನ್ನ ಕೇಳೋ time!ಅಭಿನಂದಿಸೋ ಹೊಣೆ ನಿಮ್ದು
Tweet media one
11
76
901
@OPratham
Olle Hudga Pratham
2 years
Watching #VikrantRona ! Set, lighting ಎಲ್ಲವೂ ವಿಶೇಷವಾಗಿದೆ! ಅಸಲಿ ಆಟ ಈಗ ಶುರು!! @KicchaSudeep sir
Tweet media one
4
176
964
@OPratham
Olle Hudga Pratham
3 years
25years,ನಾನೆಲ್ಲೋ ನಿಮ್ageಇರ್ಬೇಕು ಅಂದುಕೊಂಡಿದ್ದೆ!ಭಾರತೀಯ ಚಿತ್ರರಂಗದಲ್ಲಿ 25ವರ್ಷ ಯಶಸ್ವೀಪೂರೈಸಿ ಮೂನುಗುತ್ತಿದ್ದೀರಾ!ನಿಮ್ಮೊಡನೆ ಸುಂದರ ನೆನಪುಗಳಲ್ಲಿ ಇದು ಒಂದು @KicchaSudeep sir!ಅವತ್ತು ನನ್ನ ಖುಷಿಲಿ ನೀವು ಕೊಟ್ಟ2500rs ಮನೇಲಿದೆ!ಇವತ್ತು ನಿಮ್ ಸಂಭ್ರಮಕ್ಕೆ atleast ದುಬೈ ಷೇಕ್ ಗೆ ಹತ್ತಿರpetrol bunkಬರೆಸಿಕೊಡಿ ಸರ್!❤
3
252
951