ಕಣಾದ Profile Banner
ಕಣಾದ Profile
ಕಣಾದ

@Metikurke

1,854
Followers
650
Following
858
Media
24,693
Statuses

ಕನ್ನಡಿಗನೆಂಬ ಹೆಗ್ಗುರುತು ಇರುವಾಗ ಮತ್ತೊಂದು ಮಗದೊಂದು ನನಗೇಕೆ

ಕನ್ನಡ ನಾಡು
Joined March 2010
Don't wanna be here? Send us removal request.
Pinned Tweet
@Metikurke
ಕಣಾದ
10 months
ಕೆಎಸ್ಆರ್ಟಿಸಿ ಈಗಾಗಲೇ ಇದೆ, ಇನ್ನು ಮೈಸೂರು ರೈಲ್ವೇಸ್ ಹಿಂದೆ ಇತ್ತು, ಇವುಗಳ ಜೊತೆಗೆ ಇಂದು ನಮ್ಮದೇ ಆದ ವಿಮಾನ ಯಾನವೂ ಇದ್ದರೆ ಕರ್ನಾಟಕದ ಒಳಗೆ ಓಡಾಟ ನಡೆಸಲು ಬಹಳ ಅನುಕೂಲವಾಗುತ್ತದೆ ನಮ್ಮ ಸಾರ್ವಜನಿಕ/ಖಾಸಗಿ ಸಾರಿಗೆ ಸಂಸ್ಥೆಗಳು ಆದಷ್ಟು ಬೇಗ ಎಲ್ಲ ರೀತಿಯ ಸೇವೆಗಳನ್ನು ನೀಡಲು ಆರಂಭಿಸಲಿ! ಹಳದಿ-ಕೆಂಪು ಕಣ್ಣಿಗೆ ಎಂದೆಂದೂ ತಂಪು #DallE
Tweet media one
Tweet media two
Tweet media three
73
146
842
@Metikurke
ಕಣಾದ
2 months
Blinkit sent a harmful notification and wished me "Gaya," which means "wound" in Kannada. I told them, if I received one more threatening notification, I would lodge a police complaint. After that they stopped sending nonsense in alien languages. That's how we need to deal!
Tweet media one
Tweet media two
Tweet media three
Tweet media four
3K
355
2K
@Metikurke
ಕಣಾದ
4 months
What is the use of Nagari script on the Bengaluru-Chennai highway? If we really need to use three languages to help Kannada and Tamil people, along with travelers from outside KA-TN, between Bengaluru and Chennai, it should be Kannada, Tamil, and English, right? Only then will
Tweet media one
@IndianTechGuide
Indian Tech & Infra
4 months
🚨 Bengaluru-Chennai expressway is under construction. Expected to open in 2025. (📹- @dronemanYT ) This route deserves an 8-lane expressway.
106
840
9K
656
356
2K
@Metikurke
ಕಣಾದ
4 months
ಕನ್ನಡಿಗರನ್ನು ಪ್ರತಿನಿಧಿಸುವ ಒಂದೇ ಒಂದು ತಂಡ ಎಂದರೆ ಅದು ನಮ್ಮ ಕರ್ನಾಟಕ ರಣಜಿ ತಂಡ ಅಷ್ಟೇ!
Tweet media one
38
133
2K
@Metikurke
ಕಣಾದ
4 months
ಮೊನ್ನೆ ಸ್ಕಾಟ್ಲೆಂಡಿನವರ ತೋಳಿನ ಮೇಲೆ ಸಣ್ಣದಾಗಿದ್ದ ನಂದಿನಿ ಚಿಹ್ನೆಯನ್ನು ನೋಡಿ ಉರ್ಕೊಂಡೋರು, ಇಂದು ಐರ್ಲೆಂಡ್ ಅವರ ಅಂಗಿಯ ಮುಂಭಾಗದಲ್ಲಿ ದೊಡ್ಡದಾಗಿ ಇರುವ ನಂದಿನಿ ಚಿಹ್ನೆಯನ್ನು ನೋಡಿ ಇನ್ನೂ ದೊಡ್ಡದಾಗಿ ಉರ್ಕೋಬಹುದು!
Tweet media one
26
211
2K
@Metikurke
ಕಣಾದ
7 months
ಕನ್ನಡದ ಕೆಲವು ಗಾದೆ ಮಾತುಗಳು #DALLE3 ಅಲ್ಲಿ ೧. ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ
Tweet media one
21
232
2K
@Metikurke
ಕಣಾದ
1 year
Thread on IKEA's Unwelcoming Attitude towards Kannadigas, and their indifference towards the interests of Kannada, Kannadiga and Karnataka @IKEA @IKEAUSA @IKEAUK @IKEAUSAHelp @IKEAIndia #IKEA #KannadaNadu #ServeInMyLanguage #RespectLocalLanguages
616
512
1K
@Metikurke
ಕಣಾದ
7 months
ಕೇರಳದ ಒತ್ತಡಕ್ಕೆ ಮಣಿಯದೆ, ಇರುಳಿನ ವೇಳೆ ಯಾವುದೇ ಕಾರಣಕ್ಕೂ ಬಂಡಿಗಳ ಸವಾರಿಗೆ ಅನುಮತಿ ನೀಡದೆ ಬಂಡೀಪುರ ಕಾನನ ಮತ್ತು ಅಲ್ಲಿನ ಕಾಡು ಪ್ರಾಣಿಗಳ ಉಳಿವಿಗೆ ಕರ್ನಾಟಕವು ನೆರವಾಗಬೇಕು #ಬಂಡೀಪುರ_ಉಳಿಸಿ #SaveBandipura #DALLE3
Tweet media one
Tweet media two
Tweet media three
6
414
1K
@Metikurke
ಕಣಾದ
8 months
If you can't tolerate 60% Kannada in Karnataka please feel free to leave!
269
129
989
@Metikurke
ಕಣಾದ
1 month
ನಿಷ್ಕ್ರಿಯ ಆಗಿದ್ದ ನನ್ನ ಖಾತೆಯನ್ನು ಮತ್ತೆ ಚಾಲನೆಗೆ ತರಲು ಕಳೆದ ವಾರ ಬ್ಯಾಂಕಿಗೆ ಹೋಗಿದ್ದೆ. ಅಲ್ಲಿ ನಡೆದ ಸಂವಾದ ಬ್ಯಾಂಕರ್: ಸರ್ ಪ್ಲೀಸ್ ಸಿಟ್ ಡೌನ್, ಹೌ ಮೇ ಐ ಹೆಲ್ಪ್ ಯೂ ನಾನು: ಕನ್ನಡದಲ್ಲಿ ಮಾತನಾಡಲು ಆರಂಭಿಸಿದೆ... ಬ್ಯಾಂಕರ್: ಸರ್ ಆರ್ ಯೂ ಕಂಪ್ಫರ್ಟಬಲ್ ಇನ್ ಹಿಂದಿ ಆರ್ ಇಂಗ್ಲಿಷ್ ನಾನು: ಕನ್ನಡದಲ್ಲಿ ಮಾತನಾಡಿ
Tweet media one
45
164
1K
@Metikurke
ಕಣಾದ
2 months
ಅಷ್ಟೆಲ್ಲ ಟ್ರಾಲ್ ನಡೆಯುತ್ತಿದ್ದರೂ, ನನ್ನ ಕನ್ನಡಪರ ನಿಲುವಿಗೆ ಬೆಂಬಲವಾಗಿ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು🙏
43
85
924
@Metikurke
ಕಣಾದ
2 months
ಸರಿಯಾದ ನಡೆ ನಮ್ಮ ನಾಡಿನಲ್ಲಿ ಇರುವ ಉದ್ದಿಮೆಗಳು ಮತ್ತು ಉದ್ದಿಮೆದಾರರು ಸಲಿಲ್ ಪಾರೇಖ್ ಅವರ ನಡೆಯನ್ನು ಅನುಸರಿಸಲಿ
Tweet media one
6
157
883
@Metikurke
ಕಣಾದ
1 month
ತಲುಪಬೇಕಾದ ಜಾಗಕ್ಕೆ ತಲುಪಿದೆ. ಕನ್ನಡಿಗರನ್ನು ಎದುರು ಹಾಕಿಕೊಂಡರೆ ಸುಮ್ಮನೆ ಅಲ್ಲ! ಈ ಫೋನ್ ಪೀ.ಇ ಅವರು ಕ್ಷಮೆ ಕೇಳುವವರೆಗೂ ಬಿಡಬಾರದು. ಇದು ಎಲ್ಲರಿಗೂ ಪಾಠ ಆಗಲಿ ಕನ್ನಡ ವಿರೋಧಿ ಫೋನ್ ಪೀ.ಇ
@CNNnews18
News18
2 months
#BreakingNews : Uninstall PhonePe trends; PhonePe comes under heavy criticism after Founder and CEO Sameer Nigam comments against job for Kannadigas draft bill. @Aksharadm6 with more on this @SakshiLitoriya_ | #Karnataka
85
330
1K
21
165
828
@Metikurke
ಕಣಾದ
9 months
ನೌಕಾದಳದ ಪಿತಾಮಹ, ದಕ್ಷಿಣ ಪಥೇಶ್ವರ, ಕನ್ನಡ ನಾಡಿನ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ನೌಕಾಪಡೆ ನಾ ಕಂಡಂತೆ Dall.E ಅಲ್ಲಿ ಕರ್ಣಾಟ ಬಲಂ ಅಜೇಯಂ! #ಇಮ್ಮಡಿಪುಲಿಕೇಶಿ #ಇಮ್ಮಡಿಪುಲಕೇಶಿ #ImmadiPulikeshi #ImmadiPulakeshi #ನೌಕಾಪಡೆಯಪಿತಾಮಹ #DallE #AIArt
Tweet media one
7
109
819
@Metikurke
ಕಣಾದ
8 months
Hey MG Motors, why not offer a Kannada UI option in your cars? Providing services in Kannada would greatly benefit Kannada customers, leading to improved customer satisfaction and ultimately, increased sales. It's a no-brainer to cater to the Kannada-speaking community, given
Tweet media one
118
161
797
@Metikurke
ಕಣಾದ
3 months
At Kattriguppe Taaja Tindi, a guy came up to me and asked in English if I could kindly move a little aside so he could sit. While moving aside, I replied in Kannada, "Kannadadalle helbodittu." He said, "Sir, I can understand a little Kannada and I'm learning." Seeing his
40
54
801
@Metikurke
ಕಣಾದ
4 months
ಬಳಸಿದರೆ ಹೀಗೆ ಎಲ್ಲಾ ನುಡಿಯನ್ನು ಬಳಸಬೇಕು. ಯಾವುದೋ ಒಂದೇ ಒಂದು ನುಡಿಯನ್ನು ಬಳಸಿ ಕಾಸ್ಮೋಪಾಲಿಟನ್ ಅನ್ನೊದಲ್ಲ! ಪಂಜಾಬ್ ಕಿಂಗ್ಸ್ ಅಡ್ಮಿನ್.... ನೀವು ನಮ್ಮನ್ನು ಚೆನ್ನಾಗಿ ರಂಜಿಸಿದಿರಿ, ನಿಮಗೆ ಒಳಿತಾಗಲಿ
@PunjabKingsIPL
Punjab Kings
4 months
Goodbye, ਅਲਵਿਦ, पुन्हा भेटूया, వీడ్కోలు, நன்றி, આવજો, നന്ദി, अलविदा, ಶುಭ ವಿದಾಯ, নমস্কার 🙏 Your PBKS admin signing off.. #TATAIPL2024
344
467
7K
2
53
788
@Metikurke
ಕಣಾದ
7 months
ದೇವರ ಉಡುಗೆಯಲ್ಲಿ ನಮ್ಮ ಬಾವುಟ ಕಾಣುತ್ತದೆ, ದೇವರ ಅಲಂಕಾರದಲ್ಲಿ ನಮ್ಮ ಬಾವುಟ ಕಾಣುತ್ತದೆ ಹಳದಿ ಕೆಂಪು ಇದು ಕೇವಲ ಬಣ್ಣವಲ್ಲ, ಇದು ಕನ್ನಡಿಗರ ಭಾವನೆ! ಇದನ್ನು ಪೇಜಾವರ ಶ್ರೀಗಳ ಮಾತಿನಲ್ಲಿಯೇ ಕೇಳಿಸಿಕೊಳ್ಳಿ! ಹಳದಿ ಕೆಂಪು ಕಣ್ಣಿಗೆ ಎಂದೆಂದಿಗೂ ತಂಪು 💛❤️ ಕನ್ನಡಿಗರೆಲ್ಲರ ಮೇಲೆ ಶ್ರೀ ರಾಮಚಂದ್ರನ ಅನುಗ್ರಹ ಇರಲಿ ಎಂದು ಆಶಿಸೋಣ. ಶ್ರೀ
9
184
764
@Metikurke
ಕಣಾದ
7 months
ಹಿಂದೆ ಎಲ್ಲರೂ ತಮಿಳುನಾಡನ್ನು ಉದಾಹರಣೆಯಾಗಿ ತೋರಿಸಿ ಕನ್ನಡತನವನ್ನು ಬೆಳೆಸಿಕೊಳ್ಳಿ ಎಂದು ಹೇಳುತ್ತಿದ್ದರು. ಇಂದು ತಮಿಳರೇ ಕನ್ನಡಿಗರನ್ನು ನೋಡಿ ಕಲಿಯೋಣ ಎಂದು ಹೇಳುತ್ತಿದ್ದಾರೆ! ಕನ್ನಡಿಗರು ಹೀಗೆಯೇ ಎಲ್ಲ ವಿಷಯಗಳಲ್ಲೂ ಹೊರಗಿನವರಿಗೆ ಮಾದರಿಯಾಗುತ್ತ ಒಂದು ಸುಂದರ ಸಮಾಜವಾಗಿ ಮುನ್ನಡೆಯೋಣ #ಕನ್ನಡತನ
@StopHindiinTN
ஹிந்திமயமாக்கலை நிறுத்துக - தமிழ்நாடு
7 months
அண்டை மாநிலமான கர்நாடகாவில் 60 - 40 என்ற விதி அமல்படுத்தப்பட்ட பின் பொருத்தப்பட்டுள்ள பெயர் பலகை. கன்னடம் பெரிதாகவும், அதற்கு கீழே ஆங்கிலம் உள்ளது. ஆனால் தமிழ்நாட்டில் ஆங்கிலம் பெரிதாகவும், கீழே மூலையில் பெயருக்கென்று தமிழ் எழுதப்பட்டுள்ளது. இதுதான் தமிழ்நாட்டில் தமிழின் நிலையா?
Tweet media one
22
307
685
17
142
746
@Metikurke
ಕಣಾದ
4 months
ಪ್ರೋ ಕಬ್ಬಡ್ಡಿ ಲೀಗ್ ನಡೆಯುವಾಗ ಇಂಗ್ಲಿಷ್ ನುಡಿಯಲ್ಲಿ ಇದ್ದ ನಂದಿನಿ, ಇಂದು ಸ್ಕಾಟ್ಲೆಂಡ್ ತಂಡದ ಜೆರ್ಸಿಯ ಮೇಲೆ ಕನ್ನಡದಲ್ಲಿ ರಾರಾಜಿಸಿದ್ದನ್ನು ಕಂಡಾಗ, #ನಂದಿನಿ_ಉಳಿಸಿ ಹೋರಾಟ ಮಾಡಿದ್ದು ನಿಜಕ್ಕೂ ಸಾರ್ಥಕ ಎಂದು ಕನ್ನಡಿಗರಿಗೆ ಮನದಟ್ಟಾಗುತ್ತದೆ!
Tweet media one
Tweet media two
12
116
739
@Metikurke
ಕಣಾದ
1 month
A dude from UP can walk into a bank in Bengaluru, speak to the manager in Hindi, and get a cheque, DD, or passbook printed in Hindi. But a Bengaluru huduga can't get the same services in Kannada, forget UP, not even in Bengaluru. We don't have cheques, passbooks, DDs, or any
@samarthkn
SAMARTH BHUSHAN
1 month
@manjuna30613995 @Metikurke Nobody asked you to speak in Hindi in Karnataka! It’s your duty to create an atmosphere to encourage others to learn Kannada. It’s your mistake! Just because I know Hindi, I don’t talk to ppl in Hindi when in Bangalore. I use it when I go out only.
15
7
20
78
150
726
@Metikurke
ಕಣಾದ
10 months
ಒಂದೂವರೆ ತಿಂಗಳುಗಳ ಕಾಲ ಪ್ರತಿಯೊಬ್ಬ ಕನ್ನಡಿಗರ ಮನೆಮಾತಾಗಿ ಎಲ್ಲೋ ನಮ್ಮ ಮನೆಯ ಒಬ್ಬ ಸದಸ್ಯರಂತೆಯೇ ಆಗಿದ್ರಿ. ಬಹುಶ @StarSportsKan ಇಲ್ಲದಿದ್ದರೆ ಈ ವಿಶ್ವಕಪ್ ನನ್ನ ಪಾಲಿಗಂತೂ ಇಷ್ಟು ಹತ್ತಿರವಾಗಿ ಇರುತ್ತಿರಲಿಲ್ಲ! ಈ ಸುದೀರ್ಘ ಪ್ರಯಾಣವನ್ನು ನಮಗೆ ಅಚ್ಚುಕಟ್ಟಾಗಿ ತೋರಿಸಿದ @StarSportsKan ತಂಡಕ್ಕೆ ಅಭಿನಂದನೆಗಳು #StarNaKelu
Tweet media one
7
78
715
@Metikurke
ಕಣಾದ
4 months
Is this the most underrated product from Nandini? ಸುಮಾರು ಕಡೆ ಇದು ಸಿಗುವುದೇ ಇಲ್ಲ! ಬೇಸಿಗೆಯಲ್ಲಿ ಒಳ್ಳೆ ತಂಪಾಗಿ ಚೆನ್ನಾಗಿರುತ್ತದೆ
Tweet media one
19
56
721
@Metikurke
ಕಣಾದ
2 months
The wall the myth the legend ದ್ರೋಣಾಚಾರ್ಯ Rahul Dravid #ICCT20WorldCup2024 #INDvsSA
1
47
704
@Metikurke
ಕಣಾದ
2 months
Hello Nithin Kamath, as a loyal customer of Zerodha for the past few years, I'm deeply disappointed with the lack of Kannada language options in your IVR system. Today, when I called due to some discrepancy issues, I was forced to select English, as the only other option was
42
124
704
@Metikurke
ಕಣಾದ
7 months
ಇದು ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಇರುವ ಪೂಮಾ ಅಂಗಡಿ ಮೊದಲಿದ್ದ ಹಲಗೆಗೂ ಈಗಿರುವ ಹಲಗೆಗೂ ಇರುವ ವ್ಯತ್ಯಾಸ ಅಜಗಜಾಂತರ! #ಕನ್ನಡ_ನಾಮಫಲಕ ಅಭಿಯಾನ ಚೆನ್ನಾಗಿಯೇ ಕೆಲಸ ಮಾಡುತ್ತಿದೆ @karave_KRV
Tweet media one
13
76
675
@Metikurke
ಕಣಾದ
22 days
Tamil is an official language in Singapore but not in India? This is unacceptable Kannada, Tamil, Tulu, Telugu and other major languages of India should be declared as official along with Hindi and English #MakeMyLanguageOfficial
@dmuthuk
D.Muthukrishnan
22 days
Every politician talks about making his state a Singapore. But it is Tamils who are one of the original contributors what even Singapore is today. Tamil is an official language of Singapore. The current President of Singapore is also a Tamil. The longest serving President of
236
330
2K
89
67
663
@Metikurke
ಕಣಾದ
2 months
After this complaint, I observed over a month that they are now sending only English notifications. No more alien language nonsense. If more people complain, they will introduce Kannada as well.
186
44
660
@Metikurke
ಕಣಾದ
6 months
ಸ್ಮೃತಿ ಮಂದಾನ ಅವರು ಕೇವಲ ಕಪ್ಪಲ್ಲ ಕನ್ನಡಿಗರೆಲ್ಲರ ಹೃದಯವನ್ನೂ ಗೆದ್ದುಬಿಟ್ರು It's not ಈ ಸಲ ಕಪ್ ನಮ್ದೆ It's ಈ ಸಲ ಕಪ್ ನಮ್ದು! #RCB ಮಹಾಲಕ್ಷ್ಮಿಯರು #WPLFinal #WPL2024 #RCBvDC
6
65
647
@Metikurke
ಕಣಾದ
3 months
ಸಫಲ್ ಕಡಲೆಕಾಯಿ ಎಣ್ಣೆಯ ಪೊಟ್ಟಣದ ಮೇಲೆ ಹೆಸರಿನಿಂದ ಹಿಡಿದು, ಎಲ್ಲಿ ತಯಾರಿಸಿರುವುದು ಇತ್ಯಾದಿ ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಅಚ್ಚಾಗಿದೆ. ಹೀಗೆ ಕನ್ನಡನಾಡಿನಲ್ಲಿ ಮಾರಾಟ ಆಗುವ ಪ್ರತಿಯೊಂದು ವಸ್ತುವಿನ ಮೇಲೂ, ಕನ್ನಡದಲ್ಲಿ ಮಾಹಿತಿ ಇದ್ದರೆ, ಎಷ್ಟು ಅನುಕೂಲ ಅಲ್ಲವೇ? #ServeInMyLanguage
Tweet media one
13
81
632
@Metikurke
ಕಣಾದ
24 days
Where is the 3-language policy? Why so much love for a foreign language like English? Why not use Kannada in your region?
Tweet media one
@Doublestan2687
Rational India
24 days
@Metikurke Theres english also no problem with that !? 3 language policy is what being implemented you can cry harder
17
1
8
50
113
625
@Metikurke
ಕಣಾದ
4 months
ಆರ್‌ಸಿಬಿ ಅಲೆಯೋ ಸಿ‌ಎಸ್‌ಕೆ ಅಲೆಯೋ ಗೊತ್ತಿಲ್ಲ, ಆದರೆ ನನಗೆ ಇಡೀ ಒಕ್ಕೂಟವೇ ಕನ್ನಡ ನಾಡಿನಂತೆ ಕಾಣುತ್ತಿದೆ!
@mufaddal_vohra
Mufaddal Vohra
4 months
THE RCB WAVE IN INDIA.
Tweet media one
1K
4K
31K
2
48
605
@Metikurke
ಕಣಾದ
1 year
ಕುರುಕಲು ತಿಂಡಿ ಕೊಳ್ಳೋಣ ಎಂದು ಬಸವನಗುಡಿಯಲ್ಲಿರುವ ಹಲ್ದಿರಾಮ್ಸ್ ಅಂಗಡಿಗೆ ಹೋಗಿದ್ದೆ. ಮ್ಯಾನೇಜರ್ ಬಿಟ್ಟು ಇನ್ಯಾರಿಗೂ ಕನ್ನಡ ಬರುತ್ತಿರಲಿಲ್ಲ, ಮತ್ತು ತಿಂಡಿಪಟ್ಟಿಯಲ್ಲಿ ಕನ್ನಡ ಇರಲಿಲ್ಲ ಮ್ಯಾನೇಜರ್‌ ನ ಬೇಟಿ ಮಾಡಿ ಆದಷ್ಟು ಬೇಗ ಅಲ್ಲಿನ ಹುಡುಗರಿಗೆ ದಿನಬಳಕೆಗೆ ಬೇಕಾಗುವಷ್ಟು ಕನ್ನಡವನ್ನು ಕಲಿಸುವಂತೆ ಆಗ್ರಹಪೂರ್ವಕ ಮನವಿ ಮಾಡಿದ್ದೇನೆ
Tweet media one
17
69
576
@Metikurke
ಕಣಾದ
1 month
ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿಯೇ ತೀರುತ್ತೇವೆ ಎಂದು ಹೊರಟಿದ್ದಾರೆ! ಕನ್ನಡಿಗರು ಇದನ್ನು ಎಲ್ಲ ರೀತಿಯಲ್ಲೂ ವಿರೋಧ ಮಾಡಲೇಬೇಕು!
Tweet media one
30
118
575
@Metikurke
ಕಣಾದ
6 months
ಅಭಿಮಾನಿಗಳ ಕನಸನ್ನು ನನಸು ಮಾಡಿದ RCB ಮಹಾಲಕ್ಷ್ಮಿಯರು! ನೋಡಿ ಎಂತಾ ಒಳ್ಳೊಳ್ಳೆ ಶೀರ್ಷಿಕೆ ಕೊಡ್ತಾರೆ! ಈ ಕಾರಣಕ್ಕೇ ನಾವು ಕನ್ನಡ ವೀಕ್ಷಕ ವಿವರಣೆ ನೋಡೋದು! #RCB ಮಹಾಲಕ್ಷ್ಮಿಯರು
Tweet media one
3
50
568
@Metikurke
ಕಣಾದ
1 month
ನಮ್ಮ ನಾಡನ್ನು ಈ ಬಾರಿ ಒಲಂಪಿಕ್ಸ್ ಅಲ್ಲಿ ಪ್ರತಿನಿಧಿಸುತ್ತಿರುವ ನಿಮ್ಮೆಲ್ಲರಿಗೂ ಒಳಿತಾಗಲಿ! #ParisOlympics2024 #Paris2024
Tweet media one
10
66
571
@Metikurke
ಕಣಾದ
3 months
ನಂದಿನಿ ಅವರು ಎಲ್ಲೆಡೆ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸಕ್ಕತ್👌👌
@ArunInamadar
Arun C Inamadar MD , FRCP (Edin), FRCP(London)
3 months
@Metikurke ನಮ್ಮ ನಂದಿನಿ ಬೆಣ್ಣ.... virgin Atlantic ವಿಮಾನದಲ್ಲಿ.....Mumbai to London flight
Tweet media one
3
47
259
0
65
563
@Metikurke
ಕಣಾದ
3 months
This map clearly explains why people from the red region book one-way tickets to Bengaluru!
Tweet media one
19
68
556
@Metikurke
ಕಣಾದ
2 months
ಪೂಜಾ ಗಾಂಧಿ ಬಿಟ್ಟರೆ ಕನ್ನಡ ಚಿತ್ರರಂಗದಲ್ಲಿ ಬೇರೆ ಯಾರೂ ಕನ್ನಡಿಗರೇ ಇಲ್ಲ ಎಂದು ಕಾಣುತ್ತದೆ! ಆ ಸ್ಟಾರು ಈ ಸ್ಟಾರು ಅಂತ ಬಿರುದುಗಳು ಮೇಲೆ ಬಿರುದು ಹಾಕಿಕೊಂಡು ಓಡಾಡುವವರ ಮಧ್ಯೆ, ನಿಜವಾದ ಸ್ಟಾರ್ ಆಗಿ ಪೂಜಾ ಗಾಂಧಿ ಅವರು ಕೆಲಸ ಮಾಡುತ್ತಿದ್ದಾರೆ ಇವರ ಕೆಲಸ ಕನ್ನಡಿಗರ ಅನ್ನ ತಿನ್ನುವ ಚಿತ್ರರಂಗದವರಿಗೆ ಮತ್ತು ವಲಸಿಗರಿಗೆ ಮಾದರಿಯಾಗಲಿ
Tweet media one
Tweet media two
9
105
543
@Metikurke
ಕಣಾದ
6 months
ರಾಜ ರಾಜೇಶ್ವರಿ ನಗರದ ಮಲಬಾರ್ ಅಂಗಡಿ! ಚಿನ್ನ ಮತ್ತು ವಜ್ರ ಅಂತ ಬರೆದಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತು #ಕನ್ನಡದಲ್ಲಿ_ಹೆಸರು_ಹಲಗೆ
Tweet media one
8
46
528
@Metikurke
ಕಣಾದ
1 year
These guys are offended just because Google shows ad in Kannada that too in Bengaluru the capital of Karnataka But the amount of Hindi ads shown in Google, YouTube and English channel is more than the Kannada ads! Why should we tolerate a foreign language ad in Bengaluru?
14
116
513
@Metikurke
ಕಣಾದ
8 months
ಕನ್ನಡಿಗರೇ ಎಂದೆಂದೂ ನೆನಪಿನಲ್ಲಿ ಇಟ್ಟುಕೊಳ್ಳಿ ಬೆಂಗಳೂರಿನಲ್ಲಿ ಐಟಿ ಇತ್ತು ಅಂತಾ ವಲಸಿಗರು ಬಂದರೇ ಹೊರತು, ವಲಸಿಗರು ಬಂದ ನಂತರ ಐಟಿ ಬರಲಿಲ್ಲ! ಬೆಂಗಳೂರಿನಲ್ಲಿ ವ್ಯಾಪಾರದ ವಾತಾವರಣ ಇದೆ ಮತ್ತು ಕನ್ನಡಿಗರಿಗೆ ಕೊಳ್ಳುವ ಶಕ್ತಿ ಇದೆ ಎಂಬ ಕಾರಣಕ್ಕೆ ಹೊರಗಿನ ವ್ಯಾಪಾರಿಗಳು ಬಂದರೇ ಹೊರತು, ಅವರು ಬಂದ ಕಾರಣದಿಂದ ಕನ್ನಡಿಗರು ಕೊಳ್ಳಲು ಶುರು
26
113
520
@Metikurke
ಕಣಾದ
1 year
ಕನ್ನಡದವರ ಜಾಗ ತೆರಿಗೆಹಣ, ಮರ್ಯಾದೆ ಮಾತ್ರಾ ಹಿಂದಿಗೆ! ಬೆಂಗಳೂರಿನಲ್ಲಿ ತಮ್ಮ ಮುಖ್ಯ ಕಚೇರಿ ಇದ್ದರೂ ಕನ್ನಡ ಬಳಸದ ತಮಗೆ ಧಿಕ್ಕಾರ
@isro
ISRO
1 year
धन्यवाद, माननीय प्रधानमंत्री जी। ISRO and the Indian science community express gratitude for your appreciation, unwavering support, and encouragement. The speech deeply inspired the scientists, including those in the making, fostering renewed determination for greater
429
3K
28K
147
91
515
@Metikurke
ಕಣಾದ
2 months
Had an opportunity to teach Kannada to a small group of non-Kannadigaru in an IT company. As part of practical experience, I took my students on a team outing in autos to an authentic Kannada hotel. The HR of the company was also present in one of the autos. After the team
38
55
521
@Metikurke
ಕಣಾದ
1 year
ಈ ಚಿತ್ರರಂಗದ ತಾರೆಯರು ತಮ್ಮ ಮಕ್ಕಳಿಗೆ ನೆಟ್ಟಗೆ ಕನ್ನಡ ಕಲಿಸೋಲ್ಲ, ಇವರ ಚಿತ್ರಗಳನ್ನು ನಾವೇಕೆ ನೋಡಿ ಬೆಂಬಲಿಸಬೇಕು? ಕನ್ನಡದ ಹೆಸರಲ್ಲಿ ಅನ್ನ ತಿಂದು ಮಕ್ಕಳನ್ನು ಕನ್ನಡದಿಂದಲೇ ದೂರ ಇಡುವ ಇವರುಗಳು ಸಿನಿಮಾದಲ್ಲಿ ಅದೇನು ಸಂದೇಶ ಕೊಡುತ್ತಾರೋ! ಇವರಿಗೆ ಅಭಿಮಾನಿಗಳು ಬೇರೆ ಕೇಡು
@NewsFirstKan
NewsFirst Kannada
1 year
ಅತ್ತೆ ಮಗನ ಬಗ್ಗೆ ಮಾತಾಡ್ತಾ ಸುದೀಪ್​ ಪುತ್ರಿ ಭಾವುಕರಾಗಿದ್ದಾರೆ. #NewsFirstKannada #Newsfirstlive #KannadaNews #Sudeep #Jimmi @KicchaSudeep
115
188
1K
15
88
508
@Metikurke
ಕಣಾದ
8 months
ಕನ್ನಡದ ಮಾರುಕಟ್ಟೆ ಚಿಕ್ಕದು ಅಂತ ಕಾಗೆ ಹಾರುಸ್ತಾ ಇದ್ರು ಕನ್ನಡ ಚಿತ್ರರಂಗದವರು. ಈಗ ನೋಡಿದ್ರೆ ಆಸ್ಟ್ರೇಲಿಯಾದ ದೇಶೀ ಕ್ರಿಕೆಟ್ ಲೀಗ್ ನ ಕಾಮೆಂಟರಿ ಕನ್ನಡ ನುಡಿಯಲ್ಲಿ ಬರೋ ಅಷ್ಟು ವಿಸ್ತಾರವಾಗಿ ಬೆಳೆದಿದೆ ನಮ್ಮ ಕನ್ನಡ ಕಾಮೆಂಟರಿ! ಹಾಕ್ರೋ ಸ್ಟೆಪ್ಪು!
@StarSportsKan
Star Sports Kannada
8 months
ಬಿಗ್ ಬ್ಯಾಶ್ ಲೀಗ್ ಪ್ಲೇ-ಆಫ್ಸ್‌ಗೆ ಇನ್ನು ಕೆಲವೇ ಗಂಟೆಗಳು ಬಾಕಿ❤️ ನೋಡಿರಿ BBL 2023 ಜನವರಿ 19 ಮಧ್ಯಾಹ್ನ 1:45PM ರಿಂದ ನಿಮ್ಮ #StarSportsKannada ದಲ್ಲಿ @Pavandesh22 @Vinay_Kumar_R #BigBashLeague #BBL13
1
19
311
10
66
512
@Metikurke
ಕಣಾದ
8 months
ಕನ್ನಡಿಗರ ಮನಸ್ಸನ್ನು ಗೆಲ್ಲಬೇಕು ಎಂದರೆ ನಿಮ್ಮ ಉತ್ತಮವಾದ ಸೇವೆಯ ಜೊತೆಗೆ ನಮ್ಮ ಊರುಗಳ ಹೆಸರುಗಳನ್ನೂ ಸರಿಯಾಗಿ ಬಳಸಬೇಕು!
Tweet media one
14
67
494
@Metikurke
ಕಣಾದ
3 months
೧೯ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಕ್ಕೆ ಕನ್ನಡದವರಿಗೆ ಒಂದು ಥ್ಯಾಂಕ್ಸ್ ಆದ್ರೂ ಬೇಡ್ವಾ?
Tweet media one
37
99
494
@Metikurke
ಕಣಾದ
2 months
I request all Kannadigaru using Zerodha to open a ticket for the absence of Kannada support. Likes and retweets are good, but lodging a complaint together will have a bigger impact. It takes hardly 2 minutes! #ServeInMyLanguage
Tweet media one
55
117
494
@Metikurke
ಕಣಾದ
8 months
ರಾಷ್ಟ್ರೀಯ ಅಂದ್ರೆ ಕನ್ನಡಕ್ಕೆ ಕಡೆ ಸ್ಥಾನ ಅಂತ ಪ್ರೇಂಡ್ಸ್! ಮೊದಲೆಲ್ಲಾ ಕನ್ನಡಕ್ಕೆ ಮೊದಲ ಸ್ಥಾನ, ಆಂಗ್ಲಕ್ಕೆ ಎರಡು, ನಾಗರಿ ಲಿಪಿ ಉರ್ದುಗೆ ಮೂರನೇ ಸ್ಥಾನ ಇರೋದು! ಈಗ ಕನ್ನಡವನ್ನು ಕಡೆಗೆ ತಳ್ಳಿ ಅವೆರಡನ್ನೂ ಮೇಲಕ್ಕೆ ಕಳಿಸಿದ್ದಾರೆ... ಇನ್ನು ಕೆಲವೇ ದಿನಗಳಲ್ಲಿ ಕನ್ನಡವನ್ನು ಆಚೆಗೆ ತಳ್ಳುತ್ತಾರೆ! ಇವನ್ನೆಲ್ಲ ನೋಡಿಕೊಂಡು
Tweet media one
47
114
484
@Metikurke
ಕಣಾದ
20 days
ನಮ್ಮ ಬಟ್ಟೆಯ ಗೂಡಿಗೆ ಹೊಸ ಅತಿಥಿ! ಧನ್ಯವಾದಗಳು ಐರಿಷ್ ಕ್ರಿಕೆಟ್! Go raibh maith agat | Thank you
Tweet media one
6
30
487
@Metikurke
ಕಣಾದ
8 months
It's not Patna, Lucknow, or Delhi! It is Bengaluru! @BPCLimited Kannada is Karnataka's official language, and Bengaluru is its capital. Stop imposing this alien language on us! Replace these stickers immediately with Kannada ones!
Tweet media one
73
134
476
@Metikurke
ಕಣಾದ
1 month
Hey Jio, why is there no Kannada option in your Olympics feed? We are forced to watch in English. #ServeInMyLanguage #Paris2024 #ParisOlympics2024
Tweet media one
112
136
476
@Metikurke
ಕಣಾದ
3 months
ಪ್ರತಿ ದಿನ ಒಂದೊಂದು ಬಾವುಟವನ್ನು ವಿಶ್ವಕ್ಕೆ ಪರಿಚಯಿಸುವ ಈ ಪುಟವು, ಇಂದು ಕನ್ನಡ ಬಾವುಟವನ್ನು ಪರಿಚಯಿಸುತ್ತಿದೆ! ನಿಮ್ಮ ಈ ಒಕ್ಕಣೆಗೆ ನಮ್ಮ ಮೆಚ್ಚುಗೆಗಳು 💛❤️
@TodaysFlag
Flag of the Day 🇵🇸 🇨🇩 🇸🇩 🇺🇦
3 months
Flag of Karnataka, India
Tweet media one
181
1K
6K
2
48
466
@Metikurke
ಕಣಾದ
1 year
Corrected for you! I cant understand ppl of North india can learn foreign language English without any problem but learning their country language Kannada that too in Karnataka becomes their ego problem.
@LalPanda3
Om 🕉
1 year
@TheSquind i cant understand ppl of South india can learn foreign language English without any problem but learning their country language hindi becomes their ego problem.
78
6
52
22
79
451
@Metikurke
ಕಣಾದ
2 months
ಅಣ್ಣಾ! ಬ್ಯಾಂಕ್ ಅಲ್ಲಿ ಕನ್ನಡ ಮಾತನಾಡಿದರೆ ಗೆಟ್ ಔಟ್ ಎನ್ನುತ್ತಾರೆ ಇದರ ಬಗ್ಗೆ ಯಾವಾಗ ಸುದ್ದಿ ಹಂಚಿಕೊಳ್ಳುತ್ತೀರಾ?
@TVMohandasPai
Mohandas Pai
2 months
Woman Shares Her Experience Living In Bengaluru, Reveals Why She Moved To Gurugram very worrisome CM ⁦ @siddaramaiah ⁩ should give confidence to all citizens ⁦ @DKShivakumar ⁩ ⁦ @DrParameshwara ⁩ ⁦ @RahulGandhi ⁩ ⁦ @Jairam_Ramesh
293
121
413
11
95
458
@Metikurke
ಕಣಾದ
2 months
ತೆಲುಗು ದೇಶದ ಗಡಿಯಲ್ಲಿ ವಿಮಾನ ನಿಲ್ದಾಣದ ಯೋಜನೆ ತರುವುದು ನಮ್ಮ ಮೆಟ್ರೊವನ್ನು ಹೊಸೂರಿಗೆ ವಿಸ್ತರಿಸುವುದು ವಲಸಿಗರ ಅನುಕೂಲಕ್ಕಾಗಿ ಕನ್ನಡ ನಾಡಿನ ರಾಜಧಾನಿಯನ್ನೇ ಒಡೆದು ಭಾಗ ಮಾಡುವುದು ಕನ್ನಡ ಶಾಲೆಗಳನ್ನು ಮುಚ್ಚುವುದು ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವುದು ದುಡಿದ ದುಡ್ಡನೆಲ್ಲ ಹೆರ ರಾಜ್ಯಗಳಿಗೆ ಎತ್ತಿ ಎತ್ತಿ ಕೊಡುವುದು ಒಂದಾ
11
97
457
@Metikurke
ಕಣಾದ
7 months
ರಾಜರಾಜೇಶ್ವರಿ ನಗರದಲ್ಲಿ ಮಾಲೇಕೂರ್ ಕಾಫಿ ಅಂತ ಒಂದು ಅಂಗಡಿ ಇದೆ. ಈ ರೀತಿ ಫೋಟೋ ಎಲ್ಲಾ ಹಾಕಿಕೊಂಡು ಹಿಂದಿ ಹಾಡು ಹಾಕಿಕೊಂಡು ಕೂತಿದ್ರು, ಅಲ್ಲ ರೀ ಇಷ್ಟೆಲ್ಲಾ ಒಳ್ಳೆ ವಾತಾವರಣ ಇದೆ ಕನ್ನಡ ಹಾಡು ಹಾಕಿ ಸಂತೋಷದಿಂದ ಕಾಫಿ ಕುಡಿದುಕೊಂಡು ಹೋಗುವೆ ಎಂದೆ ಅದಕ್ಕೆ ಅದರ ಮಾಲೀಕ, ಹಿಂದಿ ರಾಷ್ಟ್ರ ಭಾಷೆ, ದೇಶದ ಏಕತೆಗಾಗಿ ಹಿಂದಿ ಕಲಿಯುವುದು
Tweet media one
14
61
441
@Metikurke
ಕಣಾದ
1 year
Thanks for giving wider publicity for the cause of Kannada! More you guys involve, the more you get exposed!
@GabbbarSingh
Gabbar
1 year
I wonder why this thread is not in Kannada. Just read. Amazing.
223
187
3K
16
64
420
@Metikurke
ಕಣಾದ
30 days
ಇದು ನಮ್ಮ ಮೈಸೂರಿನ ಸೈಕಲ್ ಪ್ಯೂರ್ ಸಂಸ್ಥೆ. ಇವರ ಊದುಕಡ್ಡಿಗಳು ತಯಾರಾಗುವುದು ನಮ್ಮ ಮೈಸೂರಿನಲ್ಲಿಯೇ. ಇವರ ಊದುಕಡ್ಡಿ ಮಾರಾಟ ಆಗುವುದು ಹೆಚ್ಚಾಗಿ ಕರ್ನಾಟಕದಲ್ಲಿಯೇ, ಆದರೂ ಇವರ ಊದುಕಡ್ಡಿ ಪೊಟ್ಟಣಗಳ ಮೇಲೆ ಒಂದಕ್ಷರ ಕನ್ನಡ ಇಲ್ಲ. ಕನ್ನಡಿಗರ ಸಂಸ್ಥೆಗಳೇ ಈ ರೀತಿ ಕನ್ನಡದ ಕಡೆಗಣನೆ ಮಾಡಿದರೆ ಹೇಗೆ? ಕನ್ನಡ ನಾಡಿನಲ್ಲಿ ಮಾರಾಟ ಆಗುವ
Tweet media one
23
108
427
@Metikurke
ಕಣಾದ
3 months
ಕುಮಾರಸ್ವಾಮಿ ಅವರಿಗೆ ಜಯವಾಗಲಿ ಕುಮಾರಸ್ವಾಮಿ ಅವರಿಗೆ ಜಯವಾಗಲಿ ಕುಮಾರಸ್ವಾಮಿ ಅವರಿಗೆ ಜಯವಾಗಲಿ ಕುಮಾರಸ್ವಾಮಿ ಅವರೇ, ಕನ್ನಡ ನಾಡಿನ ಜನತೆ ತಮ್ಮ ಬಗ್ಗೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ, ದಯವಿಟ್ಟು ಹುಸಿ ಮಾಡಬೇಡಿ! ಒಕ್ಕೂಟ ಸಚಿವರಾಗಿ ಕನ್ನಡನಾಡಿಗೆ ಒಳ್ಳೆಯದನ್ನು ಮಾಡಿ! ಶುಭವಾಗಲಿ
3
58
428
@Metikurke
ಕಣಾದ
7 months
ಕನ್ನಡದ ಮಂದಿಯನ್ನು ತಲುಪಬೇಕು ಎಂದರೆ ಕನ್ನಡದಲ್ಲಿ ಸೇವೆ ನೀಡುವುದು. ಕನ್ನಡ ಬಲ್ಲ ಏರ್ ಹೋಸ್ಟೆಸ್ ಇದ್ದದ್ದು ಈ ಹಿರಿಯರಿಗೆ ಬಹಳ ಅನುಕೂಲವಾದಂತೆ ಕಾಣುತ್ತಿದೆ ನಮ್ಮ ಮಂದಿ ಓಡಾಡುವ ಮಾರ್ಗದಲ್ಲಿ ನಮ್ಮವರೇ ಹೆಚ್ಚು ಇದ್ದರೆ ಇಂತಹ ಮೆಚ್ಚುಗೆ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ @IndiGo6E ಕನ್ನಡ ನಾಡಿನಲ್ಲಿ ಓಡಾಡುವ ಪ್ರತಿಯೊಂದು ವಿಮಾನದಲ್ಲೂ
@IndexKarnataka
Karnataka Development Index
7 months
Thank you @IndiGo6E 🙏 ಅಜ್ಜಿಯ ಮನದಾಳದ ಮಾತು ಹಾಗೆ ಇಂಡಿಗೋ & ವಿನಿಷ ಅವರು ಜನಸಾಮಾನ್ಯರನ್ನು VIP ರೀತಿ ನಡೆಸಿಕೊಂಡದ್ದು ಮೆಚ್ಚುವಂತದ್ದು.. VC: vinisha
17
205
2K
3
61
413
@Metikurke
ಕಣಾದ
1 year
ಬೆಂಗಳೂರಿನಲ್ಲಿ ಹಿಂದಿಗೆ ಮೊದಲ ಸ್ಥಾನ! ಕನ್ನಡದ ಜೊತೆ ಹಿಂದಿಯೂ ಇದೆಯಲ್ಲ ಎಂದು ಶುರುವಾಗಿ, ಇಂದು ಹಿಂದಿಯ ಜೊತೆ ಕನ್ನಡವೂ ಇದೆಯಲ್ಲ ಅನ್ನೋ ಸ್ಥಿತಿಗೆ ಬಂದು ತಲುಪಿದ್ದೇವೆ ಇಷ್ಟರಲ್ಲೇ ಕನ್ನಡವೂ ಮೂರನೇ ಸ್ಥಾನಕ್ಕೆ ಹೋಗಿ ನಂತರ ಫಲಕದಿಂದ ಆಚೆ ಹೋಗ��ತ್ತದೆ! ಇನ್ನಾದರೂ ಎಚ್ಚೆತ್ತುಕೊಳ್ಳಿ ಮುಂದೆ ನಮ್ಮನ್ನೂ ಹೀಗೇ ಆಚೆ ತಳ್ಳಿದರೆ ಅಚ್ಚರಿಯಿಲ್ಲ
Tweet media one
14
118
400
@Metikurke
ಕಣಾದ
8 months
ಗೆಳೆಯರನ್ನು ಭೇಟಿ ಮಾಡಲು ಇಂದು ರಾಜ ರಾಜೇಶ್ವರಿ ನಗರಕ್ಕೆ ಹೋದಾಗ ಈ ಅಂಗಡಿಯ ಹೆಸರು ಹಲಗೆ ನನ್ನ ಕಣ್ ಸೆಳೆಯಿತು! ಈ ಅಂಗಡಿಯವರಿಗೆ ಹೆಚ್ಚು ಹೆಚ್ಚು ವ್ಯಾಪಾರ ಆಗಲಿ ಎಂದು ಹಾರೈಸೋಣ! #ಕನ್ನಡ_ನಾಮಫಲಕ
Tweet media one
4
44
411
@Metikurke
ಕಣಾದ
9 months
ಇದಾವುದೋ ಉತ್ತರ ಪ್ರದೇಶ ಬಿಹಾರ ಮಧ್ಯ ಪ್ರದೇಶದಲ್ಲಿ ಇರುವ ಸಂಸ್ಥೆಯಲ್ಲ, ಬೆಂಗಳೂರಿನ ಚಂದ್ರ ಬಡಾವಣೆಯಲ್ಲಿ ಇರುವ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್! ಮಠ ಮಾನ್ಯಗಳು ಕನ್ನಡ ನಾಡಿನ ಶಿಕ್ಷಣವನ್ನು ಆಂಗ್ಲಮಯ ಮಾಡಿದವು, ಈಗ ಇನ್ನೂ ಒಂದು ಹೆಜ್ಜೆ ಹಿಂದಕ್ಕೆ ಹೋಗಿ, ಉರ್ದುಮಯ ಮಾಡುತ್ತಿವೆ ಕನ್ನಡ ಶಾಲೆಗಳನ್ನು ಕಾಪಾಡಲು ಯಾವ ಮಠ ಮಾನ್ಯವೂ ಇಲ್ಲವೇ
Tweet media one
25
112
405
@Metikurke
ಕಣಾದ
2 months
x = 0 while x != 420: try: x = int(input("Define who you are by entering a number: ")) if x == 420: print("Ah, that's right!") else: print("No, this number doesn't suit you") except ValueError: print("Invalid input.
@ANeutralist
Neutralist
2 months
Brother you should have learned languages like C++, Java, Python along with Kannada. You could have got a job instead
10
1
22
54
38
404
@Metikurke
ಕಣಾದ
1 year
And finally don't expect locals to interact in a language spoken by your staff; rather, educate them to speak the local language and emphasize local culture and sentiments.
100
49
391
@Metikurke
ಕಣಾದ
2 years
ಕನ್ನಡದಲ್ಲೇ ಮಾತು ಶುರು ಮಾಡಿದ ಮೋದಿ! ಇಂತಹ ಬಕೆಟ್ ಹಿಡಿಯುವ ಶೀರ್ಷಿಕೆ ಬಿಟ್ಟು, ಕನ್ನಡದಲ್ಲಿ ಮಾತನ್ನು ಏಕೆ ಮುಂದುವರಿಸಲಿಲ್ಲ, ಅಥವಾ ಕನ್ನಡ ಅನುವಾದಕರು ಯಾಕೆ ಇರಲಿಲ್ಲ ಅಂತಾ ಪ್ರಶ್ನೆ ಮಾಡಿದ್ದರೆ, ಕನ್ನಡಿಗರ ಪರಿಸ್ಥಿತಿ ಈ ರೀತಿ ಇರುತ್ತಿರಲಿಲ್ಲ! #StopHindilmposition
Tweet media one
9
83
395
@Metikurke
ಕಣಾದ
2 months
ಕನ್ನಡ ಬಾವುಟವನ್ನು ಎಲ್ಲೇ ನೋಡಿದರೂ ಕಣ್ಣಿಗೆ ಆನಂದ ಆಗುತ್ತದೆ!
@IndianTechGuide
Indian Tech & Infra
2 months
🚨 Several organisations staged a protest demanding job reservations for Kannadigas in Karnataka.
Tweet media one
305
431
5K
0
35
401
@Metikurke
ಕಣಾದ
7 months
ಇನ್ಸ್ಟಾಗ್ರಾಂ ಅಲ್ಲಿರುವ ಹಲವು ಮೀಮ್ ಪುಟಗಳಲ್ಲಿ ಇಂದು #SaveBandipura ಟ್ರೆಂಡ್ ಆಗುತ್ತಿತ್ತು! ಅದರ ಜೊತೆಗೆ ನಾನು ಜನರೇಟ್ ಮಾಡಿದ ಫೋಟೋಗಳನ್ನು ನೋಡಿ, ನನ್ನ ಸಂತಸ ಇಮ್ಮಡಿಗೊಂಡಿತು! ನಾವು ಯಾವುದೇ ಕಾರಣಕ್ಕೂ ಬಂಡೀಪುರದಲ್ಲಿ ಇರುಳು ಹೊತ್ತು ಬಂಡಿಗಳು ಓಡಾಡುವುದಕ್ಕೆ ಅನುವು ಮಾಡಿಕೊಡಬಾರದು! #ಬಂಡೀಪುರ_ಉಳಿಸಿ #ಬಂಡೀಪುರ #Bandipura
Tweet media one
Tweet media two
@Metikurke
ಕಣಾದ
7 months
ಕೇರಳದ ಒತ್ತಡಕ್ಕೆ ಮಣಿಯದೆ, ಇರುಳಿನ ವೇಳೆ ಯಾವುದೇ ಕಾರಣಕ್ಕೂ ಬಂಡಿಗಳ ಸವಾರಿಗೆ ಅನುಮತಿ ನೀಡದೆ ಬಂಡೀಪುರ ಕಾನನ ಮತ್ತು ಅಲ್ಲಿನ ಕಾಡು ಪ್ರಾಣಿಗಳ ಉಳಿವಿಗೆ ಕರ್ನಾಟಕವು ನೆರವಾಗಬೇಕು #ಬಂಡೀಪುರ_ಉಳಿಸಿ #SaveBandipura #DALLE3
Tweet media one
Tweet media two
Tweet media three
6
414
1K
3
88
389
@Metikurke
ಕಣಾದ
2 months
ಪ್ರತಿಯೊಬ್ಬರೂ ಇಂದು ಫೋನ್ ಪೀ.ಈ ಆ್ಯಪ್ ಅನ್ನು ಡಿಲೀಟ್ ಮಾಡುತ್ತಾ ಇದ್ದಾರೆ. ನಾನು ಈ ಅಭಿಯಾನಕ್ಕೆ ಬೆಂಬಲ ನೀಡೋಣ ಎಂದರೆ, ಆ ಫೋನ್ ಪೀ.ಈ ಆ್ಯಪ್ ಅನ್ನು ಇನ್ಸ್ಟಾಲ್ ಕೂಡಾ ಮಾಡಿರಲಿಲ್ಲ! ನಿಮ್ಮ ಈ ಅಭಿಯಾನ ಫೋನ್ ಪೀ.ಈ ಅವರಿಗೆ ಮುಟ್ಟಲಿ ಎಂದು ನಾನು ಆಶಿಸುತ್ತೇನೆ
17
42
392
@Metikurke
ಕಣಾದ
2 years
ಇಂದು ಬ್ಯಾಂಕಿಗೆ ಹೋಗಿದ್ದೆ ಮೊನ್ನೆ ಕನ್ನಡದಲ್ಲಿ ಚೆಕ್ ಬರೆದಿದ್ದನ್ನು ತಿರಸ್ಕರಿಸಿ ದಂಡ ತೆತ್ತ ಮೇಲೆ ಬುದ್ಧಿ ಬಂದಂತಿದೆ ಕನ್ನಡ ಅಂಕಿಯಲ್ಲಿಯೆ ಅರ್ಜಿಯನ್ನು ತುಂಬಿಸಿ ಕೊಟ್ಟೆ ಒಂದು ಚೂರೂ ತಗಾದೆ ತೆಗೆಯದೆ ಪಡೆದುಕೊಂಡರು ಶಾಖಾ ವ್ಯವಸ್ಥಾಪಕರೇ ಪಕ್ಕದಲ್ಲಿ ಕುಳಿತುಕೊಂಡು ಅನುವಾದ ಮಾಡಿಕೊಟ್ಟರು
4
80
385
@Metikurke
ಕಣಾದ
3 months
ಕನ್ನಡ ನಾಡಿನಿಂದ ಒಕ್ಕೂಟದಲ್ಲಿ ಸಚಿವರಾಗಿರುವುದು ಐವರು, ಆದರೆ ಹೆಮ್ಮೆಯ ಕನ್ನಡಿಗರು ಒಬ್ಬರೇ!
Tweet media one
5
44
388
@Metikurke
ಕಣಾದ
8 months
Ah! This woman tried to make something out of nothing. The shop owner clarified there was no threat, and they had a civil conversation. All the shop owners agree that they have to put Kannada boards, Simple! Why are you misleading your audience with false interpretation? Also
Tweet media one
@nabilajamal_
Nabila Jamal
8 months
BBMP rule says 60% kannada & 40% English on signboards..most establishments in Bengaluru are seen following the 50-50 format India Today's @anaghakesav speaks with some of those Marwari business owners who were threatened by pro kannada groups
242
110
448
31
89
380
@Metikurke
ಕಣಾದ
9 months
Deeply dismayed by the absence of Kannada language support in Tata company's products, especially in Bengaluru, Karnataka's capital. Recently, a friend of mine bought the new Nexon 3rd generation, and while I was considering it, the lack of Kannada language option was striking.
37
111
377
@Metikurke
ಕಣಾದ
9 months
ಈ ವಾರವೂ ಕನ್ನಡ ಕಾಮೆಂಟರಿಯೇ ನಂಬರ್ 1 @StarSportsKan ಜನಸಂಖ್ಯೆಯ ಅನುಪಾತದಲ್ಲಿ ತಮ್ಮ ನೆಲದ ನುಡಿಯಲ್ಲಿ ಯಾರಾದರೂ ಕಾರ್ಯಕ್ರಮಗಳನ್ನು ಹೆಚ್ಚಾಗಿ ನೋಡುತ್ತಾರೆ ಎಂದರೆ ಅದು ಕನ್ನಡಿಗರು... ಅಷ್ಟೇ! Now we have enough data to demand all sorts of entertainment in Kannada #ServeInMyLanguage #StarNaKelu
Tweet media one
@Metikurke
ಕಣಾದ
10 months
ಈ ವಾರದ ಡೇಟಾ ಅಲ್ಲೂ ಕನ್ನಡ ಕಾಮೆಂಟರಿಯೇ ನಂಬರ್ ಒನ್! ಟಿ ಆರ್ ಪಿ ಎಲ್ಲಾ ಚಾನೆಲ್ ಗಳದ್ದೂ ಕಡಿಮೆ ಆಗಿದೆ ಹಾಗಾಗಿ ಎಲ್ಲಾ ಭಾಷೆಗಳ ಸ್ಕೊರ್ ಕೂಡಾ ಕನ್ನಡಕ್ಕೆ ಹೋಲಿಸಿದರೆ ಕಡಿಮೆ. ಇನ್ನು ಹಿಂದಿ ಪ್ರತಿ ರಾಜ್ಯದ್ದು ನನಗೆ ತೆಗೆದುಕೊಳ್ಳುವ ತಾಳ್ಮೆ ಇರಲಿಲ್ಲ ಹಾಗಾಗಿ ಒಟ್ಟಿಗೆ ಸೇರಿಸಿದೆ. ಅದೇನೇ ಇರಲಿ ಜನಸಂಖ್ಯೆಯ ಅನುಪಾತದಲ್ಲಿ ನಾವೇ ನಂಬರ್ 1
Tweet media one
3
57
254
8
79
375
@Metikurke
ಕಣಾದ
1 year
I speak English or Hindi, refusing to understand Kannada, the sole official language of Karnataka. I reminded her that we were in Kannada Nadu and requested a Kannada-speaking staff member or a translator. She initially refused and went on to lecture me about
12
41
366
@Metikurke
ಕಣಾದ
8 months
ಬೇಕಿತ್ತಾ ಇವೆಲ್ಲ? ಬೆಂಗಳೂರನ್ನು ಮತ್ತೆ ಕನ್ನಡಿಗರ ಭದ್ರಕೋಟೆಯನ್ನಾಗಿ ಮಾಡುತ್ತಿರುವ ಕರವೇ ಗೆ ಅನಂತಾನಂತ ಧನ್ಯವಾದಗಳು 🙏
@nabilajamal_
Nabila Jamal
8 months
Bengaluru's Civic body finally steps in.. BBMP issues Feb 28th deadline for all commercial establishments to comply with the 60-40 rule on Signboards! BBMP Commissioner Tushar Girinath: "By 28th Feb, establishments that don't use 60% Kannada language on their signboards will
201
117
542
3
57
374
@Metikurke
ಕಣಾದ
1 year
I further explained to the manager that in Sweden, they speak Swedish, in England, they speak English, and in Germany, they speak German. Similarly, I expect Kannada to be spoken in Karnataka. At this point, the manager, who is ignorant of local laws and customs interjected,
37
33
363
@Metikurke
ಕಣಾದ
1 year
Parents who are sending their kids to school should come together and file complaints against the education authorities for enforcing Hindi on Kannada students! ಈ ವಲಸಿಗರು ನಾಡಿನ ನುಡಿ ಕನ್ನಡವನ್ನು ಕಲಿಯಲು ಸಿದ್ಧರಿಲ್ಲ, ಆದರೆ ಕನ್ನಡಿಗರೇಕೆ ವಿದೇಶಿ ಹಿಂದಿಯನ್ನು ಕಲಿಯಬೇಕು
30
112
356
@Metikurke
ಕಣಾದ
2 months
@NalinisKitchen Why so much hatred for Kannada!
Tweet media one
6
44
361
@Metikurke
ಕಣಾದ
8 months
SBI ಅಲ್ಲಿ ನಾನು ATM ಕಾರ್ಡ್ ಪಡೆಯಲು ಹೋದಾಗ ಅಲ್ಲಿ ಕನ್ನಡದ ಅರ್ಜಿ ಇರಲಿಲ್ಲ, ನಾನು ಅಲ್ಲಿ ಕನ್ನಡ ನುಡಿಯ ಆಯ್ಕೆಯನ್ನು ಕೇಳಿದಾಗ ಪಕ್ಕದಲ್ಲಿದ್ದ ಒಬ್ಬ NRI ಗ್ರಾಹಕ ನಿನಗ್ಯಾಕೆ ಕನ್ನಡ ಅಂತೆಲ್ಲಾ ಕೇಳಿ ಗಲಾಟೆ ಮಾಡಿದ್ದ. ಆಗ ಅಲ್ಲಿದ್ದ ಬ್ಯಾಂಕಿನ ಸಿಬ್ಬಂದಿ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ ಅಲ್ಲಿ ಕನ್ನಡ ಇಲ್ಲದ್ದರ ಬಗ್ಗೆ ಮತ್ತು ಈ
Tweet media one
12
83
358
@Metikurke
ಕಣಾದ
24 days
Hey Zerodha, I never expected this level of arrogance, ignorance, or whatever you call it towards your customers. I've filed a complaint via X—no response. Complaint via telephone—no response. Complaint via official channels—no response. Nithin and Nikhil, is this how you treat
@Metikurke
ಕಣಾದ
2 months
I request all Kannadigaru using Zerodha to open a ticket for the absence of Kannada support. Likes and retweets are good, but lodging a complaint together will have a bigger impact. It takes hardly 2 minutes! #ServeInMyLanguage
Tweet media one
55
117
494
129
69
361
@Metikurke
ಕಣಾದ
1 year
However, today was different. She was angry with the manager and raised her voice. IKEA should be ashamed for fostering such an environment. We simply requested a Kannada-speaking staff member in Karnataka, not in Stockholm, Paris, or London. Is that so difficult to provide?
2
40
348
@Metikurke
ಕಣಾದ
6 months
೨೫ ಸ್ಥಾನ ಗೆಲ್ಲಿಸಿಕೊಡಿ ಮತ್ತು ಹಿಂದಿ ಹೇರಿಕೆಯನ್ನು ಉಚಿತವಾಗಿ ಪಡೆಯಿರಿ
Tweet media one
47
101
354
@Metikurke
ಕಣಾದ
3 months
ದೆಹಲಿಯಲ್ಲಿ ಕುಮಾರಸ್ವಾಮಿ ಅವರು ಒಕ್ಕೂಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಾಗ, ಕುಮಾರಸ್ವಾಮಿ ಅವರಿಗೆ ಜಯವಾಗಲಿ ಎಂಬ ಕನ್ನಡದ ಜಯಘೋಷ ಮೊಳಗಿತ್ತು! ಕುಮಾರಸ್ವಾಮಿ ಅವರು ಕನ್ನಡ ನಾಡಿಗೆ ಸರಿಯಾದ ಯೋಜನೆಗಳನ್ನು ನೀಡಿ, ಮಂಡ್ಯ ಮಂದಿಯ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಆಶಿಸುತ್ತೇನೆ!
Tweet media one
5
35
353
@Metikurke
ಕಣಾದ
1 year
ಇತಿಹಾಸದ ಅತಿ ದೊಡ್ಡ ಸಮರ! Longest battle in history!
Tweet media one
@EverythingOOC
Everything Out Of Context
1 year
WITHOUT Googling, name a famous historic battle
Tweet media one
3K
3K
71K
37
14
354
@Metikurke
ಕಣಾದ
4 months
ರಾರಾಜಿಸುತಿಹುದು ನಂದಿನಿ ರಾಜಿಸುತಿಹುದು ನಂದಿನಿ ಜಿಸುತಿಹುದು ನಂದಿನಿ ಸುತಿಹುದು ನಂದಿನಿ ತಿಹುದು ನಂದಿನಿ ಹುದು ನಂದಿನಿ ದು ನಂದಿನಿ ನಂದಿನಿ ದಿನಿ ನಿ ರಾರಾಜಿಸುತಿಹುದು ನಂದಿನಿ!
Tweet media one
1
36
354
@Metikurke
ಕಣಾದ
1 year
Kannada is the only official language of Karnataka, and IKEA should comply with the rules. It's important to create an inclusive environment that respects local languages and cultures. Stop imposing foreign languages on us.
14
47
334
@Metikurke
ಕಣಾದ
8 months
ಇವು ಉತ್ತರ ಪ್ರದೇಶದಲ್ಲಿ ಹೊಸದಾಗಿ ಉದ್ಘಾಟನೆ ಆಗುತ್ತಿರುವ ವಿಮಾನ ನಿಲ್ದಾಣಗಳು! ಇಲ್ಲಿ ಎಲ್ಲಿಯಾದರೂ ಮೂರು ನುಡಿಗಳು ಕಾಣಿಸುತ್ತಿವೆಯೇ? ಇಲ್ಲ ಅಲ್ವಾ? ಮತ್ತೆ ನಮಗೇಕೆ ಮೂರು ನುಡಿಗಳ ಹೊರೆ? ಇಲ್ಲೆಲ್ಲಾ ಹಿಂದಿ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಯಾಕೆ ಬಳಸಬಾರದು? ಒಂದೋ ಅಲ್ಲಿ ಕನ್ನಡ ಬಳಸಿ ಇಲ್ಲವೇ ನಮ್ಮಲ್ಲಿ ಹಿಂದಿ ತೆಗೆದುಹಾಕಿ. ಆಯ್ಕೆ
Tweet media one
39
84
344
@Metikurke
ಕಣಾದ
22 days
ಬೆಂಗಳೂರಿನಲ್ಲಿ ಕನ್ನಡ ಬೇಡವಂತೆ, ಹಿಂದಿ ಮತ್ತು ತೆಲುಗು ಬೇಕಂತೆ! ಬ್ಲಿಂಕಿಟ್ ಅವರಿಗೆ ನಾವೆಲ್ಲಾ ಕನ್ನಡಿಗರು ಸರಿಯಾಗಿ ಬುದ್ಧಿಯನ್ನು ಕಲಿಸಬೇಕು.
@SNivergi
Sriii
22 days
Blinkit job description for Bengaluru candidate should know Telugu it seems... @letsblinkit @umesh_anush @ajavgal @abhispake
Tweet media one
Tweet media two
59
105
340
17
97
345
@Metikurke
ಕಣಾದ
2 months
ಮೈಸೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಮಂಗಳೂರು ಇಲ್ಲೆಲ್ಲಾ ಮೆಟ್ರೋ ಯಾಕೆ ಇಲ್ಲ ಎಂದು ಕನ್ನಡಿಗರು ಪ್ರಶ್ನೆ ಮಾಡಬೇಕು!
45
55
342
@Metikurke
ಕಣಾದ
1 month
ಈ ಸಲ ಸಂತೋಷದ ವಿಚಾರ ಏನೆಂದರೆ ಅಲ್ಲಿ ನನಗೆ ಅನುವಾದದ ಸಹಾಯ ಮಾಡಲು ಬಂದಿದ್ದ ಕನ್ನಡದ ಬ್ಯಾಂಕರ್, ಸಾರ್ ಸರಿಯಾಗಿ ಮಾಡಿದ್ದೀರಾ ಇವರ ಕಾಟ ದಿನೇ ದಿನೇ ಹೆಚ್ಚುತ್ತಲೇ ಇದೆ. ನಿಮಗೆ ಆಚೆ ಕೆಲವೇ ಕೆಲವು ಮಂದಿ ಕಾಣುತ್ತಾರೆ, ಆದರೆ ಒಳಗೆ ಹೋಗಿ ನೋಡಿದರೆ, ಎಪ್ಪತ್ತಕ್ಕೂ ಹೆಚ್ಚು ಮಂದಿ ಅವರೇ, ನಮಗೆಲ್ಲ ಹಿಂದಿಯಲ್ಲಿ ಮಾತನಾಡಲು ಆಜ್ಞೆ ಮಾಡುತ್ತಾರೆ,
8
49
342
@Metikurke
ಕಣಾದ
1 year
Today, I visited IKEA Bengaluru with my mother. As a fan of the Potato Chips sold at IKEA Germany, I approached the restaurant manager to inquire if they were available in India. However, a rather arrogant North Indian manager greeted me and insisted
27
42
327
@Metikurke
ಕಣಾದ
6 months
ಆನಂದದ ತವರೂರು!
@bengalurufc
Bengaluru FC
6 months
Namma Ooru? ___________. 😉 #WeAreBFC #ಸಂತೋಷಕ್ಕೆ
Tweet media one
108
359
6K
0
15
335
@Metikurke
ಕಣಾದ
15 days
ಆಹಾ ಸ್ತಬ್ಧ ಚಿತ್ರ ಪ್ರದರ್ಶನ ಅಮೇರಿಕಾದಲ್ಲಿ ಎಷ್ಟು ಚೆನ್ನಾಗಿದೆ. ಕನ್ನಡ ಮತ್ತು ಆಂಗ್ಲ. ಅದೂ ಮುಂಭಾಗದಲ್ಲಿ ಕನ್ನಡ! ಇಲ್ಲಿ ಡೆಲ್ಲಿಯಲ್ಲಿ ಮುಂಭಾಗದಲ್ಲಿ ಕನ್ನಡವನ್ನು ಬಳಸುವಂತಿಲ್ಲ!
@samarthkn
SAMARTH BHUSHAN
15 days
Kannada Koota of Northern California representing Mysore through its float in Independence Day Parade in Fremont, California. I’m proud that I made the initial design and was able to contribute my artistic skills in some parts of the float ☺️
Tweet media one
Tweet media two
Tweet media three
Tweet media four
14
112
736
3
54
341
@Metikurke
ಕಣಾದ
2 years
ಮೊದಲ ಸಲ ಬ್ಯಾಂಕ್‌ಗೆ ಹೋಗಿದ್ದಾಗ ಕನ್ನಡದಲ್ಲಿ ಅರ್ಜಿ ಇರಲಿಲ್ಲ, ಆಗ ಮ್ಯಾನೇಜರ್ ಅನ್ನು ಪಕ್ಕದಲ್ಲಿ ಕೂರಿಸಿಕೊಂಡು ಇಂಗ್ಲಿಷ್ ಅರ್ಜಿಯನ್ನು ಕನ್ನಡದಲ್ಲಿ ತುಂಬಿ ಬಂದಿದ್ದೆ ಮತ್ತೆ ಎಟಿಎಂ ಕಾರ್ಡ್ ಕೇಳಲು ಹೋದಾಗ ಕನ್ನಡದಲ್ಲಿ ಅರ್ಜಿ ಇರಲಿಲ್ಲ, ಮುಖ್ಯ ಕಚೇರಿಗೆ ಒಂದು ಈಮೇಲ್ ಬರೆದು ಹಾಕಿದೆ ನೋಡಿ ಈಗ ಕನ್ನಡದ ಅರ್ಜಿಯನ್ನು ಕಳಿಸಿದ್ದಾರೆ!
Tweet media one
4
66
335
@Metikurke
ಕಣಾದ
6 months
Let's start by including Kannada on all highways, railway stations, airports, and banks. Let's make Kannada the compulsory third language in UP. If that is accepted without outrage, then we will also tolerate Hindi. Deal?
@KiranKS
Kiran Kumar S
6 months
I walked a lot in Kashi. Saw hundreds of maths, mandirs, shops, hotels, guest houses with Kannada, Telugu, Tamil and other language boards. In some boards, there is no Hindi at all.. I was wondering how the people of Uttar Pradesh are so accommodative of other Bharatiya bhasha
Tweet media one
Tweet media two
Tweet media three
Tweet media four
251
869
4K
54
55
332
@Metikurke
ಕಣಾದ
1 year
Hindi people losing their mind, because a Kannadiga refused to speak Hindi in Bengaluru, capital of Karnataka, no where related Hindi region But these fools expect us to respect the people who say Kannad gottilla after staying here for decades Karnataka is not a Hindi colony
10
82
323
@Metikurke
ಕಣಾದ
2 years
When in Bengaluru Tweets in Hindi, When in Tamil Nadu tweets in English! So the agenda is clear, keeping Bengaluru people away from information #StopHindilmposition
Tweet media one
12
105
322