HK Patil Profile Banner
HK Patil Profile
HK Patil

@HKPatilINC

24,653
Followers
137
Following
2,682
Media
3,448
Statuses

Hon'ble Minister for Law & Parliamentary Affairs, Legislation and Tourism I Gadag District Incharge I MLA - Gadag constituency I Govt Of Karnataka

Gadag, India
Joined January 2018
Don't wanna be here? Send us removal request.
@HKPatilINC
HK Patil
3 years
Met our leader Shri Rahul Gandhi ji in New Delhi and discussed about subjects related to our party organisation along with Shri Bhai Jagtap,President,Mumbai Congress.
Tweet media one
6
131
1K
@HKPatilINC
HK Patil
3 years
Deeply saddened by the demise of my dear intellectual friend Rajiv Satav, MP and CWC Member. His social service and contributions to Maharashtra and nation at large will be remembered forever.
Tweet media one
29
117
1K
@HKPatilINC
HK Patil
4 years
I have been tested positive for #Covid19 . I am asymptomatic but quarantined myself for 10 days. I would be perfectly alright soon with your wishes.I request to all those who had come in contact with me in the last couple of days to get themselves tested as a precaution.Stay safe!
224
117
838
@HKPatilINC
HK Patil
1 year
ಕರ್ನಾಟಕ ರಾಜ್ಯದ ನೂತನ ಮಂತ್ರಿಮಂಡಲದಲ್ಲಿ ಸಚಿವನಾಗಿ ಅಧಿಕಾರ ವಹಿಸಿ , ಪ್ರಮಾಣವಚನ ಸ್ವೀಕರಿಸಿದೆನು. ಈ ವಿಶೇಷ ದಿನ ಹಾಗೂ ಉನ್ನತ ಹುದ್ದೆ ದೊರೆಯಲು ಸಹಕರಿಸಿದ ಕಾಂಗ್ರೆಸ್ ಪಕ್ಷದ ಕೇಂದ್ರ ಹಾಗೂ ರಾಜ್ಯದ ಎಲ್ಲ ಮುಖಂಡರಿಗೆ ಹಾಗೂ ನನ್ನ ಗದಗ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. #KarnatakaCabinet
Tweet media one
Tweet media two
Tweet media three
Tweet media four
42
55
815
@HKPatilINC
HK Patil
4 years
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯ ಖಾಯಂ ಸದಸ್ಯರಾಗಿ ಮತ್ತು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಆಯ್ಕೆ ಮಾಡಿದ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ನನ್ನ ಧನ್ಯವಾದಗಳು.
Tweet media one
Tweet media two
62
101
644
@HKPatilINC
HK Patil
5 years
ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಹಾಗೂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಶ್ರೀ ಎಸ್. ಆರ್. ಪಾಟೀಲ್ ಅವರಿಗೆ ಅಭಿನಂದನೆಗಳು.
Tweet media one
20
52
516
@HKPatilINC
HK Patil
1 year
ದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ, ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಗೌರವದಿಂದ ಸನ್ಮಾನಿಸಿದೆನು. ಪ್ರಸಕ್ತ ರಾಜಕೀಯ ಆಗುಹೋಗುಗಳ ಕುರಿತು ಈ ಸಂದರ್ಭದಲ್ಲಿ ಮಾತುಕತೆ ನಡೆಸಿದೆವು. @kharge #HKPatil #IndianNationalCongress #karnatakacongress #karnataka
Tweet media one
Tweet media two
Tweet media three
Tweet media four
0
26
495
@HKPatilINC
HK Patil
3 years
ಇಂದು ನವದೆಹಲಿಯಲ್ಲಿ AICC ನಾಯಕರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷದ ಸಂಘಟನೆಯ ಕುರಿತು ಚರ್ಚಿಸಿದ ಸಂದರ್ಭದಲ್ಲಿ MRCC ಅಧಕ್ಷರಾದ ಶ್ರೀ ಭಾಯಿ ಜಗತಾಪ್ ಜೊತೆಗೆ ಇದ್ದರು.
Tweet media one
5
48
480
@HKPatilINC
HK Patil
4 years
ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ.ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದೆವೆ.ಇ���ೇ ಅವಕಾಶ ಬಳಸಿ ಪೂರ್ಣ ಪಾನ ನಿಷೇಧ ಜಾರಿಗೆ ತನ್ನಿ.
Tweet media one
Tweet media two
Tweet media three
52
87
453
@HKPatilINC
HK Patil
1 year
ಗದಗ ಕ್ಷೇತ್ರದ ಶಾಸಕನಾಗಿ ಮತ್ತೊಮ್ಮೆ ನನ್ನನ್ನು ಚುನಾಯಿಸಿದ ನನ್ನ ಕ್ಷೇತ್ರದ ಜನತೆಗೆ ಆಭಾರಿ.ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ಜನರು ಆಯೋಜಿಸಿದ ವಿಜಯೋತ್ಸವದಲ್ಲಿ ಭಾಗವಹಿಸಿದೆನು. ಜನರು ಬಣ್ಣಗಳನ್ನು ಎರಚಿ ಸಂಭ್ರಮವನ್ನಾಚರಿಸಿದರು. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. #KarnatakaElectionResults2023
Tweet media one
Tweet media two
Tweet media three
Tweet media four
25
27
454
@HKPatilINC
HK Patil
1 year
15166 ಮತಗಳ ಅಂತರದಿಂದ ನನ್ನನ್ನು ವಿಜಯಶಾಲಿಯನ್ನಾಗಿಸಿದ ಗದಗದ ಪ್ರತಿಯೊಬ್ಬ ಜನತೆಗೂ ನನ್ನ ಮನದಾಳದ ಕೃತಜ್ಞತೆಗಳು. ಹಗಲಿರುಳೆನ್ನದೆ ನನ್ನ ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತ ಮಿತ್ರರಿಗೆ ನಾನೆಂದಿಗೂ ಚಿರಋಣಿ. #HKPatil #gadag #gadagbetageri #IndianNationalCongress #KarnatakaElectionResults2023
Tweet media one
30
36
434
@HKPatilINC
HK Patil
5 years
ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೋಟೆಲಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ. ಕ್ರಮ ಕೈಗೊಳ್ಳಿ.
55
76
408
@HKPatilINC
HK Patil
1 year
ಕರ್ನಾಟಕ ರಾಜ್ಯಕ್ಕೆ ಮತ್ತೊಮ್ಮೆ ಸಮರ್ಥ ನಾಯಕತ್ವ ದೊರೆತಿದೆ. ಹೈಕಮಾಂಡ್ ಆದೇಶದಂತೆ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಜನಮೆಚ್ಚಿದ ನಾಯಕ ಶ್ರೀ @siddaramaiah ಹಾಗೂ ಅತ್ಯುತ್ತಮ ಸಂಘಟನಾಕಾರರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಹಾರ್ದಿಕ ಅಭಿನಂದನೆಗಳು. #karnatakacongress
Tweet media one
8
34
411
@HKPatilINC
HK Patil
1 year
ಸಂವಿಧಾನದತ್ತವಾದ ಮತದಾನದ ಹಕ್ಕನ್ನು ನಾನು ಮತ್ತು ನಮ್ಮ ಬಂದುಬಳಗ ಚಲಾಯಿದ್ದೇವೆ. ಪ್ರಜಾತಂತ್ರದ ಹಬ್ಬವಾದ ಚುನಾವಣೆಯಲ್ಲಿ ನೀವೂ ಭಾಗಿಯಾಗಿ , ಅಮೂಲ್ಯವಾದ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿ. #HKPatil #gadag #gadagbetageri #IndianNationalCongress #karnataka #KarnatakaElection
Tweet media one
Tweet media two
4
49
363
@HKPatilINC
HK Patil
2 years
ಕಾಂಗ್ರೆಸ್ ಪಕ್ಷದ ಯುವ ಚೇತನ, ಭಾರತದ ಭವಿಷ್ಯದ ಭರವಸೆಯ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
Tweet media two
12
26
358
@HKPatilINC
HK Patil
2 years
ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ತೆರಳಿ ದರ್ಶನ ಪಡೆದ ಸಂದರ್ಭ.
Tweet media one
Tweet media two
Tweet media three
12
28
330
@HKPatilINC
HK Patil
1 year
ಮಾನ್ಯ @CMofKarnataka ಶ್ರ��� @siddaramaiah ಅವರ ಅಧ್ಯಕ್ಷತೆಯಲ್ಲಿ ಹಾವೇರಿಯ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. 1/3
Tweet media one
Tweet media two
Tweet media three
3
23
325
@HKPatilINC
HK Patil
4 years
Targeting political leaders through central agencies raids immediately after election notification is abuse of agencies and is against political ethics. Action against @DKShivakumar , KPCC President is political vengeance of bjp and union government.
3
80
318
@HKPatilINC
HK Patil
3 years
It is painful to know about 36 people succumbing to landsliding in Maharashtra. I express my heartfelt condolences to all bereaved families at this hour of grief. I pray that, may god give them eternal rest.
3
63
297
@HKPatilINC
HK Patil
3 years
I wish a happy birthday to voice of voiceless, Youth Icon and compassionate leader Shri @RahulGandhi ji, under his stewardship, on the eve of this day, let us all pledge to fight for regaining the glory of India. #HappyBirthdayRahulGandhi
Tweet media one
12
68
296
@HKPatilINC
HK Patil
6 years
Conveyed my gratitude and regards to Shri @RahulGandhi ji today for appointing me as Chairman of KPCC Campaign committee. @INCKarnataka @INCIndia .
Tweet media one
20
72
283
@HKPatilINC
HK Patil
3 years
ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
Tweet media one
3
31
286
@HKPatilINC
HK Patil
4 years
ಇಂದು ದೆಹಲಿಯಲ್ಲಿರುವ ಅಖಿಲ‌ ಭಾರತೀಯ‌ ರಾಷ್ಟ್ರೀಯ ಕಾಂಗ್ರೆಸ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.
Tweet media one
2
31
261
@HKPatilINC
HK Patil
1 year
The #KarnatakaStateBudget presented by Hon'ble @CMofKarnataka Shri @siddaramaiah is development & empowerment oriented. Spl attention is paid to education, irrigation, infrastructure development, and women empowerment. #KarnatakaBudget2023 1/2
Tweet media one
8
20
261
@HKPatilINC
HK Patil
4 years
ಇಂದು ಬೆಂಗಳೂರನಲ್ಲಿ ನೆಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದು.
Tweet media one
Tweet media two
Tweet media three
2
35
252
@HKPatilINC
HK Patil
1 year
ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ @PriyankKharge ಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆನು. ಈ ಸಂದರ್ಭದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಗ್ರಾಮೀಣ ವಿಶ್ವವಿದ್ಯಾಲಯದ ಕುರಿತು ಚರ್ಚೆ ನಡೆಸಿದೆನು. #HKPatil #karnataka #KarnatakaGovernment #IndianNationalCongress
Tweet media one
Tweet media two
0
19
252
@HKPatilINC
HK Patil
4 years
Wishing a speedy recovery to Shri Dr Manmohan Singh ji.
Tweet media one
5
32
245
@HKPatilINC
HK Patil
4 years
The UP GOVT has done an act of cowardice by detaining Sri Rahul Gandhi and Smt Priyanka Gandhi, again it is proved that the jungle/Gunda raj under yogi in UP. Double standard of bjp and Modi. Congress is for justice to victim and her family.
4
55
234
@HKPatilINC
HK Patil
4 years
ಗದಗ ಜಿಲ್ಲಾಧಿಕಾರಿ ಸುಂದರೇಶಬಾಬು ಅವರ ಧರ್ಮಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನನ, ಸಂತೋಷದ ಸಂಗತಿ. ಅವರ ಸರಳ ನಡೆಗೆ ಅಭಿನಂದನೆಗಳು.
8
24
237
@HKPatilINC
HK Patil
1 year
ದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ, ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @kcvenugopalmp ಅವರನ್ನು ಭೇಟಿಯಾಗಿ ಪ್ರಸ್ತುತ ರಾಜಕೀಯ ಸನ್ನಿವೇಶಗಳು ಹಾಗೂ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸಿದೆನು. ನಂತರ ಆತ್ಮೀಯವಾಗಿ ಶಾಲು ಹೊದೆಸಿ ಸನ್ಮಾನಿಸಿದೆನು.
Tweet media one
Tweet media two
2
27
239
@HKPatilINC
HK Patil
4 years
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದು ಆಲಿಸಿದ್ದು.
Tweet media one
Tweet media two
Tweet media three
8
32
229
@HKPatilINC
HK Patil
3 years
ಸಮಸ್ತ ನಾಡಿನ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳು.
Tweet media one
8
27
228
@HKPatilINC
HK Patil
4 years
ಇಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಸಂದರ್ಭ.
Tweet media one
Tweet media two
21
36
223
@HKPatilINC
HK Patil
3 years
ನಮ್ಮ‌ ಶಾಸಕಾಂಗ ಪಕ್ಷದ ನಾಯಕರು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
8
23
209
@HKPatilINC
HK Patil
3 years
ಓಂ ಶಾಂತಿ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
12
28
207
@HKPatilINC
HK Patil
1 year
ಹಾವೇರಿಯ ಜಿಲ್ಲಾಸ್ಪತ್ರೆಗೆ ಮಾನ್ಯ @CMofKarnataka ಶ್ರೀ @siddaramaiah ಅವರೊಡನೆ ಭೇಟಿ ನೀಡಿ, ಆಸ್ಪತ್ರೆಯ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲಾಯಿತು. ಜಿಲ್ಲಾಸ್ಪತ್ರೆಯ ಅಭಿವೃದ್ಧಿಗಾಗಿ ಹಲವು ಸೂಚನೆಗಳನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದರು. 1/2
Tweet media one
Tweet media two
Tweet media three
2
19
205
@HKPatilINC
HK Patil
11 months
ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲಾಯಿತು. ಈ ವೇಳೆ ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಕಲಾಪದ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷರಾದ ಶ್ರೀ @utkhader , ಸಚಿವರಾದ ಶ್ರೀಮತಿ @laxmi_hebbalkar , ಶ್ರೀ @krishnabgowda ಹಾಗೂ ಹಲವರು
Tweet media one
Tweet media two
Tweet media three
0
19
206
@HKPatilINC
HK Patil
4 years
ಇಂದು 19.11.2020 ರಂದು ದಿ : ಇಂದಿರಾ ಗಾಂಧಿ ಯವರ ಜನ್ಮ ದಿನದ ನಿಮಿತ್ತ ನವದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ಪುಷ್ಪನಮನದ ಮೂಲಕ ಗೌರವಾಂಜಲಿ ಅರ್ಪಿಸಿದೆ. ಐಕ್ಯತೆಯ ಪ್ರತೀಕವಾಗಿರುವ ಶ್ರೀಮತಿ ಇಂದಿರಾ ಗಾಂಧಿಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದನ್ನು ಗೌರವದಿಂದ ಸ್ಮರಿಸೋಣ.
Tweet media one
3
25
204
@HKPatilINC
HK Patil
6 years
ಕೆ ಪಿ ಸಿ ಸಿ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ ದಿನಾಂಕ 18.1.2019 ರಂದು ಬೆಳಿಗ್ಗೆ 11-00 ಘಂಟೆಗೆ ಸ್ಥಳ;ಅರಮನೆ ಮೈದಾನ (ವಸಂತನಗರ ಗೇಟ್) ಬೆಂಗಳೂರಿನಲ್ಲಿ ನಡೆಯಲಿದೆ. ತಾವು, ತಮ್ಮ ಜೊತೆಗೆ ಹಿತೈಷಿಗಳೊಂದಿಗೆ ಹಾಗೂ ಅಭಿಮಾನಿಗಳೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
Tweet media one
18
54
199
@HKPatilINC
HK Patil
4 years
ಹುಲಕೋಟಿ ಗ್ರಾಮದ RMS ಸಂಸ್ಥೆಯ ಕೆ.ಎಚ್.ಪಾಟೀಲ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದ ಸಂದರ್ಭ.
Tweet media one
2
17
196
@HKPatilINC
HK Patil
1 year
ಶೈಕ್ಷಣಿಕ ಜೀವನದ ಮತ್ತೊಂದು ಪರ್ವ ಶುರುವಾಗಿದೆ. ಹೊಸ ಹುಮ್ಮಸ್ಸು, ಹೊಸ ಕನಸುಗಳು ಹಾಗೂ ಹೊಸ ವಿಷಯಗಳ ಕಲಿಕೆಗೆ ತಯಾರಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು.
Tweet media one
10
15
207
@HKPatilINC
HK Patil
4 years
ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮೇಲ್ಚಾವಣಿಯ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಸಂದರ್ಭ.
Tweet media one
Tweet media two
Tweet media three
4
22
201
@HKPatilINC
HK Patil
1 year
ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರ ಕೃಪಾಶೀರ್ವಾದ ಸದಾ ನಿಮ್ಮ‌ ಮೇಲಿರಲಿ. @CMofKarnataka | @siddaramaiah
Tweet media one
3
21
204
@HKPatilINC
HK Patil
4 years
Wishing our leader Smt Sonia Gandhi ji a very happy birthday. She’s been a leader who has taken the party through many obstacles and supported everyone across the party. Wish her a good health and a long life.
Tweet media one
10
25
199
@HKPatilINC
HK Patil
4 years
Sri Rahul Gandhiji and Smt Priyanka Gandhi’s determination to meet the Hathras victim’s family without caring for Covid and hostile UP government shows their concern and commitment for the Dalits and vulnerable sections of society.
5
42
187
@HKPatilINC
HK Patil
4 years
ಇಂದು ನೆಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಹಾಕಿದ ಸಂದರ್ಭ.
Tweet media one
Tweet media two
Tweet media three
Tweet media four
0
20
192
@HKPatilINC
HK Patil
4 years
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ರಕ್ಷಾ ರಾಮಯ್ಯ ಅವರಿಗೆ ಅಭಿನಂದನೆಗಳು. ತಮ್ಮ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸುವೆ.
Tweet media one
8
29
183
@HKPatilINC
HK Patil
3 years
ಇಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋರಿಕೆ ಮೇರೆಗೆ LMO 20KL ಆಕ್ಷಿಜನ್ ಸ್ಟೋರೆಜ ಟ್ಯಾಂಕ್ ಖರೀದಿಗಾಗಿ 42 ಲಕ್ಷ ರೂಪಾಯಿಗಳನ್ನು ನನ್ನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಬಿಡುಗಡೆಗಾಗಿ ಸೂಚನೆ ನೀಡಿದ್ದು ಆ ಪತ್ರವನ್ನು GIMS ನಿರ್ದೇಶಕರಿಗೆ ಕೊಟ್ಟ ಸಂದರ್ಭ.
Tweet media one
12
22
187
@HKPatilINC
HK Patil
3 years
ಇಂದು‌ ಹುಬ್ಬಳ್ಳಿಗೆ ಆಗಮಿಸಿದ ವಿಭಾಗೀಯ ಸಭೆಯನ್ನು ಕೈಗೊಳ್ಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ವರನ್ನು‌ ಸ್ವಾಗತಿಸಿ ಅವರೊಂದಿಗೆ ಸುದ್ದಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದು.
Tweet media one
Tweet media two
5
42
184
@HKPatilINC
HK Patil
1 year
Meeting with 'Army Service Corps' representing Polo Association in relation to organising Polo Tournament from August 7 in Bangalore. Had detailed discussion about the legacy of Polo tournament and tourism promotion with Major Vishwadeep Dahiya and team.
Tweet media one
Tweet media two
1
23
187
@HKPatilINC
HK Patil
4 years
2021-22 ನೇ ಸಾಲಿನ ರಾಜ್ಯ ಮುಂಗಡ ಪತ್ರ ಕಲಾಪದ ಅಂಗವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು‌ ಆಯೋಜಿಸಿದ ಲಘು ಉಪಹಾರ ಪಾಲ್ಗೊಂಡು ಕಲಾಪದ ಪೂರ್ವಸಿದ್ಧತೆಗಳನ್ನು ಚರ್ಚಿಸಲಾಯಿತು.
Tweet media one
3
24
178
@HKPatilINC
HK Patil
4 years
ಗದಗ ನಗರದ ಗಂಗಿಮಡಿಯಲ್ಲಿ ನಿರ್ಮಾಣ ಹಂತದಲ್ಲಿರುವ 3630 ಮನೆಗಳ ಕಾಮಗಾರಿ ವೀಕ್ಷಣೆ ಮಾಡಿ ಮುಲಭೂತ ಸೌಲಭ್ಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು.
Tweet media one
Tweet media two
Tweet media three
1
20
185
@HKPatilINC
HK Patil
4 years
ನಾಡು ಮೆಚ್ಚಿದ, ಸಹಕಾರದ ಅನ್ವರ್ಥನಾಮರಾಗಿ ಸಮರ್ಪಿತ ಬದುಕು ಬಾಳಿದ ನನ್ನ ಪೂಜ್ಯ ತಂದೆ ಕೆ.ಎಚ್. ಪಾಟೀಲರ 97 ನೇ ಜನ್ಮದಿನ ಇಂದು. ನಮಗೆಲ್ಲ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಹಾಗೂ ಸ್ಪೂರ್ತಿ ನೀಡುವ ಚೈತನ್ಯ ತುಂಬುವ ಪುಣ್ಯ ಕಾಲವಾಗಿದೆ. ಬನ್ನಿ ಅವರ ನಿರೀಕ್ಷಣೆ ತಕ್ಕಂತೆ ಹೆಜ್ಜೆ ಹಾಕೋಣ.
Tweet media one
5
26
183
@HKPatilINC
HK Patil
3 years
ಕೇಂದ್ರ ಹಣಕಾಸು ಸಚಿವರಾಗಿ, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು ಪರಿಚಯಿಸಿ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತಂದ ಆರ್ಥಿಕ ತಜ್ಞ, ಭಾರತದ 13ನೇ ಹಾಗೂ ಮೊದಲ ಸಿಖ್ ಪ್ರಧಾನಿ, ವಿಶ್ವಶ್ರೇಷ್ಠ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಭಾರತದ ಹಿರಿಮೆ ಡಾ.ಮನಮೋಹನ್ ಸಿಂಗ್ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
6
22
182
@HKPatilINC
HK Patil
4 years
ಮುಂಬೈನಲ್ಲಿರುವ ಅಗಸ್ಕ್ರಾಂತಿ ಮೈದಾನದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಹೊಸ ಅಧ್ಯಕ್ಷರಾದ ಶ್ರೀ.ನಾನಾ ಪಟೋಲೆರವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
4
26
187
@HKPatilINC
HK Patil
3 years
The voters deceived by BJP, finally compelled the BJP Govts to reduce the petrol and diesel prices and the government is obviously scared due to by poll results. It is evident that the scared BJP at last cared little to people.
Tweet media one
9
38
185
@HKPatilINC
HK Patil
4 years
ಇಂದು ರಾಷ್ಟಪಿತ ಮಹಾತ್ಮಾಗಾಂಧೀಜಿರವರ ಪುಣ್ಯ ತಿಥಿ ಅಂಗವಾಗಿ ನವದೆಹಲಿಯಲ್ಲಿರುವ ಗಾಂಧೀ ಸ್ಮ್ರುತಿಗೆ ಬೇಟಿ ನೀಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
Tweet media one
Tweet media two
Tweet media three
1
21
186
@HKPatilINC
HK Patil
11 months
ಬೀದರ್‌ನ ಭಾಲ್ಕಿಯಲ್ಲಿ, ಅಖಿಲ ಭಾರತ ವೀರಶೈವ - ಲಿಂಗಾಯತ ಮಹಾಸಭಾ ಹಾಗೂ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮಶತಮಾನೋತ್ಸವ ಹಾಗೂ ಲೋಕನಾಯಕ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಸನ್ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಭಾಗವಹಿಸಿದೆ. ಈ
Tweet media one
Tweet media two
Tweet media three
0
17
176
@HKPatilINC
HK Patil
1 year
Meeting conducted with Shri Jawaid Akhtar, IAS, ACS Forest and Medical Education, Smt Vyshali, IAS DC Gadag. Discussed various issues of Gadag Institute of Medical Sciences. Discussed about establishing Cathlab & 450 bedded hospital for people of #Gadag 1/2
Tweet media one
4
15
176
@HKPatilINC
HK Patil
3 years
ಗದಗನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ,ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕೋರೊನಾ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು.
Tweet media one
Tweet media two
Tweet media three
0
22
167
@HKPatilINC
HK Patil
1 year
'ಕರ್ನಾಟಕ ಸಂಭ್ರಮ-50' ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾನ್ಯ @CMofKarnataka ಶ್ರೀ @siddaramaiah ಅವರು ನವೆಂಬರ್ 3 ರಂದು ಗದಗ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. #Gadag
Tweet media one
Tweet media two
Tweet media three
Tweet media four
2
17
167
@HKPatilINC
HK Patil
4 years
ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀ.ಬಸವರಾಜ ಹೊರಟ್ಟಿಯವರ ನಿವಾಸಕ್ಕೆ ಬೇಟಿ ನೀಡಿ ಸನ್ಮಾನಿಸಲಾಯಿತು.
Tweet media one
Tweet media two
Tweet media three
0
13
169
@HKPatilINC
HK Patil
2 years
ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳು, ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳು, ಬಡವರ,ರೈತರ ಹಾಗೂ ಹಿಂದೂಳಿದ ವರ್ಗಗಳ ಅಭಿವೃದ್ಧಿಯ ಹಿತ ಚಿಂತಕರು ಸನ್ಮಾನ್ಯ ಶ್ರೀಸಿದ್ಧರಾಮಯ್ಯನವರಿಗೆ 75 ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
5
26
167
@HKPatilINC
HK Patil
4 years
Saddened by the loss of the lives due to fire in the ICU in Palghar, Maharashtra . My deepest condolences to the families who lost their loved ones and i pray that god gives them the strength to bear this loss.
5
26
158
@HKPatilINC
HK Patil
4 years
Deeply saddened by the demise of former Minister of Maharashtra, former MP and former President of @INCMumbai Shri Eknath Gaikwad ji. He imbibed Congress ideology & served @INCIndia till his last breath. My thoughts & prayers are with @VarshaEGaikwad , family, friends & followers
Tweet media one
11
39
162
@HKPatilINC
HK Patil
4 years
ಮಹಾರಾಷ್ಟ್ರದ ವಾರ್ದಾದಲ್ಲಿರುವ ಮಹಾತ್ಮ ಗಾಂಧಿ ಆಶ್ರಮಕ್ಕೆ ಬೇಟಿ ನೀಡಿದ್ದು.
Tweet media one
Tweet media two
Tweet media three
Tweet media four
0
19
160
@HKPatilINC
HK Patil
1 year
ಗದಗದಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಪ್ರತಿ‌ಮನೆಗಳಲ್ಲೂ ಗೆಲುವಿನ ಸಂಭ್ರಮವ ತಂದಿದೆ. ಇದು ಕೇವಲ ನನ್ನ ಗೆಲುವಲ್ಲ. ಗದಗದ ಅಭಿವೃದ್ಧಿಯ ಕನಸು ಕಂಡ ಪ್ರತಿಯೊಬ್ಬ ಪ್ರಜೆಯ ಗೆಲುವು. ನಿಮ್ಮೆಲ್ಲರ ಸಹಕಾರ,ಬೆಂಬಲಕ್ಕೆ ನಾನು ಸದಾ ‍ಚಿರಋಣಿ #HKPatil #gadag #gadagbetageri #IndianNationalCongress
6
22
166
@HKPatilINC
HK Patil
3 years
ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ.ಸೋನಿಯಾ ಗಾಂಧಿ, ಶ್ರೀ.ರಾಹುಲ್ ಗಾಂಧಿ ಮತ್ತು ಶ್ರೀಮತಿ.ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಜರುಗಿದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು ಹಾಗೂ ಪಿಸಿಸಿ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿದ್ದು.
Tweet media one
Tweet media two
Tweet media three
2
34
159
@HKPatilINC
HK Patil
4 years
ಕೊರೊನ ಸೋಂಕಿನಿಂದ ಬಳಲುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ @BSYBJP ರವರು ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಹಾರೈಸುವೆ.
4
18
158
@HKPatilINC
HK Patil
3 years
ಗದಗ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 75 ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ.
Tweet media one
Tweet media two
Tweet media three
5
29
157
@HKPatilINC
HK Patil
4 years
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ.,ಬೆಂಗಳೂರು ಇದರ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾದ ಸಂದರ್ಭ.
Tweet media one
10
14
158
@HKPatilINC
HK Patil
4 years
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು.
Tweet media one
9
21
154
@HKPatilINC
HK Patil
4 years
ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ನಾರಾಯಣರಾವ್ ಅವರ ಅಕಾಲಿಕ ನಿಧನಕ್ಕೆ ವಿಷಾದ ವ್ಯಕ್ತಪಡಿಸುವೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸೋಣ.
Tweet media one
3
16
155
@HKPatilINC
HK Patil
5 months
ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಜನಾದೇಶ ಪಡೆದು ಗೆಲುವು ಸಾಧಿಸಿದ ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. #lokhsabhaelection2024 #congress
Tweet media one
1
16
159
@HKPatilINC
HK Patil
4 years
ಇಂದು ನಡೆದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ‌ ಪಂಚಾಯತ್ ಸದಸ್ಯರು ಗಳಿಗೆ ಸನ್ಮಾನ ಸಮಾರಂಭ ಹಾಗ��� ನೂತನ‌ ಗ್ರಾಮ ಪಂಚಾಯತ ಸದಸ್ಯರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ.
Tweet media one
Tweet media two
Tweet media three
4
18
154
@HKPatilINC
HK Patil
3 years
ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲ ಭಾಗವಹಿಸಿದ್ದರು.
Tweet media one
Tweet media two
2
28
156
@HKPatilINC
HK Patil
4 years
ನನ್ನ ಪೂಜ್ಯ ತಂದೆಯವರಾದ ಸಹಕಾರಿ ರಂಗದ ಭೀಷ್ಮ ದಿ.ಕೆ.ಎಚ್.ಪಾಟೀಲ ಅವರ 29ನೇ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು.
Tweet media one
Tweet media two
1
15
155
@HKPatilINC
HK Patil
4 years
ಧಾರವಾಡದಲ್ಲಿ ಇಂದು ನನ್ನ ಕಾಲೇಜು ಜೀವನದ ಗಣಿತ ವಿಷಯದ ಗುರುಗಳು ಹಾಗೂ ರಾಜಕೀಯ ಗುರುಗಳು ದಿ. ಶ್ರೀ.ಕೆ.ಎಮ್‌.ತಿಮ್ಮನಗೌಡರ ಗುರುಗಳ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ
Tweet media one
Tweet media two
Tweet media three
4
18
151
@HKPatilINC
HK Patil
3 years
ಗದುಗಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಪ್ರಾರಂಭಿಸಿಲಾಗಿರುವ ಸಾಹಸ ಕ್ರೀಡೆಯಾದ ಜಿಪ್ ಲೈನ್ ವೀಕ್ಷಿಸಿದ್ದು.
Tweet media one
Tweet media two
Tweet media three
Tweet media four
6
31
154
@HKPatilINC
HK Patil
4 years
ಸಮಸ್ತ ನಾಡಿನ ಜನತೆಗೆ ಕಲ್ಯಾಣ ಕರ್ನಾಟಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
1
15
153
@HKPatilINC
HK Patil
5 years
ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಇ ಟಿ ಮತ್ತು ಇತರ ವಿದ್ಯಾರ್ಥಿಗಳ ಶುಲ್ಕ ಪಾವತಿ ಕಡೆ ದಿನಾಂಕವನ್ನು ಕನಿಷ್ಠ 3 ತಿಂಗಳು ಮುಂದೂಡುವಂತೆ ಆಗ್ರಹಿಸುವೆ. ಪ್ರವಾಹ ಪೀಡಿತರಿಗೆ ಶುಲ್ಕ ಪಾವತಿಯಿಂದ ವಿನಾಯ್ತಿ ನೀಡಬೇಕು.ಇಲ್ಲವೇ ಸರ್ಕಾರವೇ ಭರಿಸಬೇಕು. @CMofKarnataka @BSYBJP
3
21
152
@HKPatilINC
HK Patil
4 years
ಗದಗ ಜಿಲ್ಲೆಯ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ.
Tweet media one
Tweet media two
Tweet media three
2
20
152
@HKPatilINC
HK Patil
4 years
Deeply saddened to learn demise of veteran Congress leader and well wisher Sri Ahmed Patel. He was an asset of Congress party and it’s a great loss to the party.His service to the nation at various capacities will be remembered forever. My heartfelt condolences to the family. RIP
Tweet media one
7
16
145
@HKPatilINC
HK Patil
3 years
ನಾಡಿನ ಸಮಸ್ತ ಜನತೆಗೆ 75 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
Tweet media one
13
22
149
@HKPatilINC
HK Patil
4 years
ಕೊರೊನ ಸೋಂಕಿನಿಂದ ಮಾನ್ಯ @siddaramaiah ರವರು ಬೇಗನೆ ಗುಣಮುಖರಾಗಲಿ, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ.
2
12
139
@HKPatilINC
HK Patil
4 years
ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಮಿತಿಯ ಇತರೆ ಸದಸ್ಯರೊಂದಿಗೆ ಇಂದು ಹೊಸದಿಲ್ಲಿಯಲ್ಲಿ AICCಯ ಅಧ್ಯಕ್ಷರಾದ ಶ್ರೀಮತಿ. ಸೊನಿಯಾಗಾಂಧೀಯವರನ್ನು ಮತ್ತು ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಭೇಟಿಮಾಡಿ ಚರ್ಚಿಸಲಾಯಿತು.
Tweet media one
Tweet media two
Tweet media three
Tweet media four
2
19
144
@HKPatilINC
HK Patil
6 years
Spot on! Great to see @AiyshwaryaM leave the bjp spokesperson grappling for answers. @IYC
@AiyshwaryaM
Aiyshwarya Mahadev | ಐಶ್ವರ್ಯ ಮಂಚನಹಳ್ಳಿ ಮಹದೇವ
6 years
The 16th Lok Sabha has come to an end and the BJP, which boasts of being incorruptible refused a JPC till the end. The only question I ask is that if the BJP and the PM had nothing to hide, why did they shy away from a JPC? #RafaleAuditReport #ChowkidarChorHai
137
447
1K
5
35
144
@HKPatilINC
HK Patil
1 year
ಸ್ವಾತಂತ್ರ್ಯ ಹೋರಾಟಗಾರ, ದೇಶದ ಮೊದಲ ಪ್ರಧಾನಿ, ವಿದೇಶಾಂಗ ನೀತಿಯ ಶಿಲ್ಪಿ, ಆಧುನಿಕ ಭಾರತದ ನಿರ್ಮಾತೃ ಶ್ರೀ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಗೌರವದ ವಂದನೆಗಳು. #JawaharlalNehru
Tweet media one
5
14
143
@HKPatilINC
HK Patil
1 year
ನಮ್ಮ ಜಿಲ್ಲೆಯ ಬಿಂಕದಕಟ್ಟೆ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. & ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ವನ್ಯ ಜೀವಿಗಳ ಸಂತತಿ ದಿನೇ ದಿನೇ ವೃದ್ಧಿಯಾಗುತ್ತಿದೆ. ಈ ಎರಡೂ ಸುದ್ದಿಗಳು ನಮ್ಮ ಗದಗ‌ ಜಿಲ್ಲೆಯ ಜನರ ಸಂಭ್ರಮ ಹೆಚ್ಚಿಸಿವೆ. ನಮ್ಮ ಗದಗ ಜಿಲ್ಲೆಯ ಸಮೃದ್ಧ ವನ್ಯ ಜೀವಿಗಳ ಲೋಕಕ್ಕೆ ಸರ್ವರಿಗೂ ಸ್ವಾಗತ! #Gadag
Tweet media one
2
26
147
@HKPatilINC
HK Patil
1 year
ಮಾನ್ಯ @CMofKarnataka ಶ್ರೀ @siddaramaiah ಅವರು, ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೊ ಸಂವಾದದಲ್ಲಿ ಭಾಗವಹಿಸಿದೆ. 1/2
Tweet media one
Tweet media two
2
14
145
@HKPatilINC
HK Patil
4 years
Tweet media one
1
17
142
@HKPatilINC
HK Patil
3 years
ನಮ್ಮ ನೀರು ನಮ್ಮ ಹಕ್ಕು! ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ಸಂದರ್ಭ.
Tweet media one
Tweet media two
Tweet media three
2
29
143
@HKPatilINC
HK Patil
4 years
ಸಮಸ್ತ ನಾಡಿನ ಜನತೆಗೆ 74ನೇ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಗಳು.
Tweet media one
11
10
143
@HKPatilINC
HK Patil
3 years
ಶ್ರೇಷ್ಠ ಕಾಂಗ್ರೆಸ್ಸಿಗ ಶ್ರಮಿಕರು,ಬಡವರ, ದೀನದಲಿತರ,ಹಿಂದುಳಿದವರ ನೇತಾರ ಮತ್ತು ಮುತ್ಸದ್ದಿ ರಾಜಕಾರಣಿ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ರವರ ನಿಧನದಿಂದ ಅವರ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಆಗಿರುವ ದುಃಖವನ್ನು ಸೈಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ
Tweet media one
Tweet media two
Tweet media three
Tweet media four
7
32
139
@HKPatilINC
HK Patil
1 year
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಧುರೀಣ ಶ್ರೀ ಎಸ್. ಎಂ. ಕೃಷ್ಣ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಬೇಟೆಯಾಗಿ ಗೌರವದಿಂದ ಸನ್ಮಾನ ಮಾಡಿದೆನು. #SMKrishna . . . #HKPatil #gadag #karnataka #KarnatakaGovernment #IndianNationalCongress
Tweet media one
Tweet media two
Tweet media three
Tweet media four
2
14
143
@HKPatilINC
HK Patil
4 years
ಗದಗ ನೂತನ ತಾಲೂಕು ಪಂಚಾಯತ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದು.
Tweet media one
Tweet media two
Tweet media three
3
14
139
@HKPatilINC
HK Patil
3 years
ದಿನಾಂಕ.14.09.2021ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಿದ KSCA ಆಡಳಿತ ಮಂಡಳಿಯ ಸಭೆಯಲ್ಲಿ ಗದಗ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗಾಗಿ ರೂ.2.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಾಯಿತು.
Tweet media one
Tweet media two
Tweet media three
3
40
139
@HKPatilINC
HK Patil
9 months
ಗದಗದ ಶ್ರೀ ಕೆ. ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರಗಳಿಗೆ ಚಾಲನೆ ನೀಡಲಾಯಿತು. #HappyRepublicDay #RepublicDay2024 #RepublicDayCelebration
Tweet media one
Tweet media two
Tweet media three
Tweet media four
1
37
136
@HKPatilINC
HK Patil
6 years
I am honoured by the role the @INCIndia has offered me to which I thank @RahulGandhi ji and the entire Congress party. I hereby promise to continue serving the party to the best of my abilities. @siddaramaiah @dineshgrao @eshwar_khandre
Tweet media one
21
54
131
@HKPatilINC
HK Patil
4 years
Saddened to hear the demise of Sri Tarun Gogoi,former CM Assam,May his soul rip. My condolences to the family at this time of grief.We lost a true congressman,who led INC to 3 consecutive victories in Assam.His contributions to our party and nation will be remembered forever.
Tweet media one
9
18
135