Asha Raghu Profile Banner
Asha Raghu Profile
Asha Raghu

@AshaRaghu158252

1,128
Followers
1,439
Following
216
Media
335
Statuses

Kannada Novelist 'ಆವರ್ತ' ನನ್ನ ಮಹತ್ವಾಕಾಂಕ್ಷೆಯ ಕಾದಂಬರಿ

Bengaluru South, India
Joined May 2023
Don't wanna be here? Send us removal request.
@AshaRaghu158252
Asha Raghu
11 months
ಅಗಲುವ ಎರಡು ತಿಂಗಳ ಹಿಂದಿನ ಫೋಟೋಯಿದು. ಬದುಕು ಎಷ್ಟು ಅನಿರೀಕ್ಷಿತ..!
Tweet media one
58
22
1K
@AshaRaghu158252
Asha Raghu
1 year
ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ, ಅವರ ಅಭಿಮಾನಿ ಯುವಕರೇ ತಯಾರಿಸಿರುವ, Shashank Soghal ಅವರ ಚಿತ್ರಕಥೆ, ನಿರ್ದೇಶನದ ಚಿತ್ರ 'ಡೇರ್ ಡೆವಿಲ್ ಮುಸ್ತಾಫಾ'. ಕೇವಲ ಕನ್ನಡಿಗರು ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರವಿದು! ಪ್ರಸ್ತುತ ಸಂದರ್ಭದಲ್ಲಿ ಇಂತಹ ಒಂದು ಚಿತ್ರ ನಿಜಕ್ಕೂ ಅಗತ್ಯವಿತ್ತು!
Tweet media one
4
58
572
@AshaRaghu158252
Asha Raghu
1 year
'ಅನಂತವಾಗಿರು ಕಂದಾ...' ಇದೇ ನನ್ನ ಮಗಳು ಉಪಾಸನಾಳ ಜನ್ಮದಿನದಂದು ಅವಳಿಗೆ ನನ್ನ ಹಾರೈಕೆ!
Tweet media one
28
6
353
@AshaRaghu158252
Asha Raghu
1 year
ನನ್ನ ನಿನ್ನೆಯ ಟ್ವೀಟ್ ಅನ್ನು ಪ್ರಕಟಿಸಿದ ಪ್ರಜಾವಾಣಿ ಪತ್ರಿಕೆಗೆ ಧನ್ಯವಾದಗಳು.🙏
@prajavani
Prajavani
1 year
ದಿನದ ಟ್ವೀಟ್
Tweet media one
1
10
95
17
20
313
@AshaRaghu158252
Asha Raghu
1 year
Tweet media one
4
4
274
@AshaRaghu158252
Asha Raghu
1 year
ಕನ್ನಡ ಚಿತ್ರರಂಗದ ಭರವಸೆಯ ನಟರು! ಮುಸ್ತಾಫನ ಪಾತ್ರದಲ್ಲಿ ಮಿಂಚಿದ Shishir Baikady ಹಾಗೂ ಹಿರಿಯ ನಟ ರಘುವರನ್ ಅವರನ್ನು ನೆನಪಿಸಿದ ರಾಮಾನುಜ ಅಯ್ಯಂಗಾರಿಯ ಪಾತ್ರಧಾರಿ Aditya Ashree. ಇಬ್ಬರಿಗೂ ಶುಭವಾಗಲಿ.
Tweet media one
1
24
271
@AshaRaghu158252
Asha Raghu
1 year
ಅಂಬೇಡ್ಕರರ ಕುರಿತ ಓದಿಗೆ ಅವಕಾಶ ಕಲ್ಪಿಸಿಕೊಟ್ಟ ಶ್ರೀ Arun Joladkudligi ಅವರಿಗೆ ನನ್ನ ಕೃತಜ್ಞತೆಗಳು.🙏 ಅಂಬೇಡ್ಕರ್ ಓದು ಸರಣಿ 630
Tweet media one
3
24
260
@AshaRaghu158252
Asha Raghu
11 months
ನಿನ್ನ ಹೂಬನದಲ್ಲಿ ಮಾಲೆ ಮಾಡಿಕೊ ನನ್ನ ಕನ್ನಯ್ಯ... ಓ... ಕನ್ನಯ್ಯ... (ಲಕ್ಷ್ಮಿ ನಾರಾಯಣಭಟ್ಟರ ಅನುವಾದದ ಮೀರಾಳ ಗೀತೆಯ ಈ ಸಾಲಿನ ಭಾವ ಎಂದೆಂದಿಗೂ ನನ್ನದು, ಅಂತೆಯೇ ನನ್ನ ಕನ್ನಯ್ಯನ ಚೇತನದ ಇರುವಿಕೆಯ ದಿವ್ಯ ಅನುಭವವೂ ನನ್ನದು. ಮಗಳು ಹಾಗೂ ಕುಟುಂಬದೊಂದಿಗೆ ರಘು ಅವರ ತಿಂಗಳ ತಿಥಿಯನ್ನು ಶ್ರದ್ಧಾಭಕ್ತಿಯಿಂದ ಮಾಡಿದೆ.🙏)
Tweet media one
11
4
258
@AshaRaghu158252
Asha Raghu
1 year
ಪ್ರೇಮದ ಹೂಗಾರ ಈ ಹಾಡುಗಾರ ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ.. ಕರುಣೆಯ ಕುಂಬಾರ ಈ ಹಾಡುಗಾರ ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ ಮಮತೆಯ ಅಲೆಗಾರ ಈ ಹಾಡುಗಾರ ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ .. -ಹಂಸಲೇಖ (ಕೆ.ಸಿ.ರಘು ಅವರ ವೈಕುಂಠ ಸಮಾರಾಧನೆಯು ಬಂಧುಮಿತ್ರರಿಂದ ಒಡಗೂಡಿ ಸಾಂಗವಾಗಿ ನೆರವೇರಿತು.🙏)
Tweet media one
7
9
233
@AshaRaghu158252
Asha Raghu
1 year
ನಾಲ್ವರ ಜೀವವನ್ನು ಉಳಿಸಿದ ಪಬ್ಲಿಕ್ ಟಿವಿಯ ವಿಜಯ್ ಕುಮಾರ್ ಅವರಿಗೆ ನಮನಗಳು.
Tweet media one
1
12
229
@AshaRaghu158252
Asha Raghu
1 year
ಕುಟ್ಟಿಗೆ ಮೊಗ್ಗಿನ ಜಡೆ ಹಾಕಲು ಜೊತೆಗೆ ನಿಂತ ನನ್ನ ಬಂಗಾರಿ ರಘು... miss him... miss him... miss him like anything... #kcraghu
5
6
227
@AshaRaghu158252
Asha Raghu
11 months
ನೆನಪುಗಳ ಮಾತು ಮಧುರ...
Tweet media one
5
2
211
@AshaRaghu158252
Asha Raghu
1 year
Tweet media one
26
13
188
@AshaRaghu158252
Asha Raghu
1 year
ಮಂಡ್ಯ ಜಿಲ್ಲಾ ಕಸಾಪ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನದ ಆಚರಣೆಯ ವರದಿಯನ್ನು ಪ್ರಜಾವಾಣಿ ಪತ್ರಿಕೆ ಪ್ರಕಟಿಸಿದೆ. ಪ್ರಜಾವಾಣಿಯ ಪತ್ರಿಕಾ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.🙏
Tweet media one
4
18
156
@AshaRaghu158252
Asha Raghu
1 year
ಕನ್ನಡ ನಾಡಿನ ಪ್ರಸಿದ್ಧ ಲೇಖಕಿ ಹಾಗೂ ಜನಪ್ರಿಯ ವೈದ್ಯೆಯಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾದಂಬರಿ, ಕಥಾಸಂಕಲನ, ವೈದ್ಯಕೀಯ, ಪ್ರವಾಸ ಸಾಹಿತ್ಯ, ಆತ್ಮಕಥೆ, ಅನುವಾದ, ನಾಟಕ, ಶಿಶುಸಾಹಿತ್ಯ ಮೊದಲಾಗಿ ಎಲ್ಲ ರೀತಿಯ ಕೃತಿಗಳನ್ನು ರಚಿಸಿ ಮನೆಮಾತಾದ ಡಾ.ಅನುಪಮಾ ನಿರಂಜನರ ಜನ್ಮದಿನವಾದ ಇಂದು ಅವರಿಗೆ ನನ್ನ ಗೌರವದ ನಮನವನ್ನು ಸಲ್ಲಿಸುತ್ತೇನೆ.🙏
Tweet media one
2
15
139
@AshaRaghu158252
Asha Raghu
1 year
ಕೆ.ಸಿ.ರಘು ಅವರ ವೈಕುಂಠ ಸಮಾರಾಧನೆಯ ಸಂದರ್ಭದಲ್ಲಿ ಡಾ.ಮಂಗಳಾ ಪ್ರಿಯದರ್ಶಿನಿಯವರ ಮಾತು.
7
10
135
@AshaRaghu158252
Asha Raghu
1 year
ಶ್ರೀರಾಂಪುರದ ಸರ್ಕಾರಿ ಶಾಲೆಯ ಆವರಣದಲ್ಲಿರುವ Need Base India ಸಂಸ್ಥೆಯು ಸಲಹುತ್ತಿರುವ ಅನಾಥ ಮಕ್ಕಳಿಗೆ ಕೆ.ಸಿ.ರಘು ಅವರ ಹೆಸರಿನಲ್ಲಿ ಭೋಜನದ ವ್ಯವಸ್ಥೆ ಮಾಡಲಾಯಿತು. ಆ ಮಕ್ಕಳ ಕಣ್ಣುಗಳಲ್ಲಿ ರಘು ಅವರನ್ನು ಕಂಡೆ... ಧನ್ಯೋಸ್ಮಿ.🙏
Tweet media one
1
8
135
@AshaRaghu158252
Asha Raghu
1 year
ಶ್ರೀರಾಂಪುರದ ಸರ್ಕಾರಿ ಶಾಲೆಯ ಆವರಣದಲ್ಲಿರುವ Need Base India ಸಂಸ್ಥೆಯು ಸಲಹುತ್ತಿರುವ ಮಕ್ಕಳಿಗೆ ಕೆ.ಸಿ.ರಘು ಅವರ ಹೆಸರಿನಲ್ಲಿ ಭೋಜನದ ವ್ಯವಸ್ಥೆ ಮಾಡಲಾಯಿತು. ಆ ಮಕ್ಕಳ ಕಣ್ಣುಗಳಲ್ಲಿ ರಘು ಅವರನ್ನು ಕಂಡೆ... ಧನ್ಯೋಸ್ಮಿ.🙏
4
10
123
@AshaRaghu158252
Asha Raghu
11 months
ಹರಕೆಗಳು ಫಲವನು ತರಲಿಲ್ಲ...
15
3
122
@AshaRaghu158252
Asha Raghu
1 year
ಈ ದಿನ ಒಂದಷ್ಟು ಹೊಸ ಸೀರೆಗಳನ್ನು ಕೊಂಡೆ. ನನ್ನ ಶಾಲಾ ಕಾಲೇಜಿನ ದಿನಗಳಲ್ಲಿ ಅವರಿವರು ಕೊಡುತ್ತಿದ್ದ ಉಡುಪಿನ ದೋಷಗಳನ್ನು ನಿವಾರಿಸಿ, ನನ್ನಳತೆಗೆ ಸರಿಪಡಿಸಿಕೊಂಡು ತೊಟ್ಟುಕೊಳ್ಳುತ್ತಿದ್ದದ್ದು ನೆನಪಾಗಿ ಕಣ್ಣುಗಳು ತೇವಗೊಂಡವು...
Tweet media one
8
2
100
@AshaRaghu158252
Asha Raghu
1 year
ನನ್ನ ರಘುರಾಮನ ಗೀತೆ ಗಾಯಕಿ ಪ್ರೇಮಲತಾ ದಿವಾಕರ್ ಅವರ ದನಿಯಲ್ಲಿ... #kcraghu
0
7
94
@AshaRaghu158252
Asha Raghu
1 year
ಇದೊಂದು ಖುಷಿ..! ಕರ್ನಾಟಕ ಲೇಖಕಿಯರ ಸಂಘದ 2021ನೇ ಸಾಲಿನ 'ತ್ರಿವೇಣಿ ದತ್ತಿನಿಧಿ ಪ್ರಶಸ್ತಿ' ನನ್ನ 'ಮಾಯೆ' ಕಾದಂಬರಿಗೆ ದೊರೆತಿದೆ. ಲೇಖಕಿಯರ ಸಂಘಕ್ಕೂ, ಆಯ್ಕೆಯ ಸಮಿತಿಗೂ ನಾನು ಕೃತಜ್ಞಳು.🙏
Tweet media one
14
11
92
@AshaRaghu158252
Asha Raghu
1 year
ಅಭಿಮಾನದಿಂದ ನನ್ನೆಲ್ಲಾ ಪುಸ್ತಕಗಳನ್ನೂ ಖರೀದಿಸಿರುವ ಕುಮಾರಿ ಪೂಜಾ ಅವರಿಗೆ ನನ್ನ ಪ್ರೀತಿಯ ವಂದನೆಗಳು. ಕನ್ನಡ ಪುಸ್ತಕ ಕೊಳ್ಳುವ, ಓದುವ ಸಂಸ್ಕೃತಿ ಹೀಗೇ ಬೆಳೆಯಲಿ.
Tweet media one
1
4
76
@AshaRaghu158252
Asha Raghu
1 year
Tweet media one
3
0
70
@AshaRaghu158252
Asha Raghu
1 year
ಶಿಕ್ಷಣತಜ್ಞರಾಗಿದ್ದ, ವೈಚಾರಿಕ ಪ್ರಜ್ಞೆಯ ಪ್ರತೀಕರಾಗಿದ್ದ, ಮಾನವತಾವಾದಿ, ವಿಚಾರವಾದಿ ಡಾ.ಎಚ್.ನರಸಿಂಹಯ್ಯನವರ ಜನ್ಮದಿನವಾದ ಇಂದು ಅವರಿಗೆ ಗೌರವದಿಂದ ನಮಿಸುವೆ. ನನ್ನ ಕಾಲೇಜಿನ ದಿನಗಳಲ್ಲಿ ಅಭಿನಯಿಸಿದ್ದ 'ಬಣ್ಣದ ಕೊಡೆ' ನಾಟಕವನ್ನು ಇವರು ನೋಡಿ, ನನ್ನ ಅಭಿನಯವನ್ನು ಮೆಚ್ಚಿ, ಆಶೀರ್ವದಿಸಿದ್ದು ನನ್ನ ಬದುಕಿನ ಭಾಗ್ಯಗಳಲ್ಲೊಂದು.🙏
Tweet media one
0
7
65
@AshaRaghu158252
Asha Raghu
1 year
ಇಂದು ಹಿರಿಯ ಕಾದಂಬರಿಗಾರ್ತಿ ಶ್ರೀಮತಿ ನುಗ್ಗೇಹಳ್ಳಿ ಪಂಕಜ ಅವರ ಜನ್ಮದಿನ. ಅವರಿಗೆ ಇನ್ನಷ್ಟು, ಆಯಸ್ಸು, ಆರೋಗ್ಯ, ನೆಮ್ಮದಿಗಳು ದೊರಕಲೆಂದು ಹಾರೈಸುವೆ. ಬೆಳಗ್ಗಿನಿಂದ ಅವರ 'ಸಂಧ್ಯಾ ಬರುವಳೇ?' ಸಾಮಾಜಿಕ ಕಾದಂಬರಿಯ ಕೌಸ್ತುಭ, ಮುರಳಿ, ರಾಜೇಂದ್ರರು ನೆನಪಾಗುತ್ತಿದ್ದಾರೆ!
Tweet media one
3
3
57
@AshaRaghu158252
Asha Raghu
1 year
ಮನೆದೇವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಬಂದೆವು. ದೊರೆತ ಅನಿರ್ವಚನೀಯ ಶಾಂತಿಯ ಮುಂದೆ ಬೇರೇನಿದೆ..!?
Tweet media one
0
0
59
@AshaRaghu158252
Asha Raghu
1 year
ಬಣ್ಣ ಆರ್ಟ್ಸ ನ ಈ ಹುಟ್ಟುಹಬ್ಬದ ಉಡುಗೊರೆ ನನಗೆ ತುಂಬಾ ಪ್ರಿಯವಾಯಿತು.
Tweet media one
18
0
57
@AshaRaghu158252
Asha Raghu
1 year
ಆಗು ನೀ... ಅನಂತವಾಗು...
Tweet media one
1
6
52
@AshaRaghu158252
Asha Raghu
1 year
ಎಸಿಪಿ ರಾಮಚಂದ್ರಪ್ಪ ಅವರ ಮಾದರಿ ನಡೆ..!
Tweet media one
0
4
52
@AshaRaghu158252
Asha Raghu
1 year
ನೇಮಿಚಂದ್ರರ ಈ ಸಾಲು ಪ್ರಶಾಂತ್ ಸಾಗರ್ ಅವರ Instagram status ನಿಂದ...
Tweet media one
0
2
46
@AshaRaghu158252
Asha Raghu
1 year
ತೂಗು ಮಂಚದಲ್ಲಿ ಕೂತು ಮೇಘ ಶ್ಯಾಮ ರಾಧೆಗಾತು ಆಡುತಿಹನು ಏನೋ ಮಾತು ‌‌ ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ ಜುಮ್ಮುಗುಡುವ ಮುಖವನೆತ್ತಿ ಕಣ್ಣಮುಚ್ಚುತಿದ್ದಳು ಅಹಾ! ನನಗೆ ಬಲು ಇಷ್ಟವಾದ ಎಚ್.ಎಸ್.ವೆಂಕಟೇಶಮೂರ್ತಿಯವರ ಗೀತೆಯಿದು! ನಮ್ಮೆಲ್ಲರ ನೆಚ್ಚಿನ ಕವಿಗೆ ಜನ್ಮದಿನದ ನಲ್ಮೆಯ ಶುಭಾಶಯಗಳು.
Tweet media one
3
2
47
@AshaRaghu158252
Asha Raghu
1 year
ಪ್ರಸಿದ್ಧ ಕವಿಗಳಾದ ಶ್ರೀ ಬಿ.ಆರ್.ಲಕ್ಷಣರಾವ್ ಅವರಿಗೆ ನಾನು ಮಾನಸಪುತ್ರಿ. ಅವರು ನನ್ನ ಪ್ರಿಯ ಅಪ್ಪಾಜಿ. ಅಮೆರಿಕದ ಪ್ರವಾಸದಲ್ಲಿರುವ ಅಪ್ಪಾಜಿ, 'ನಿನ್ನ ಆವರ್ತ ಓದುತ್ತಿದ್ದೇನೆ. ನಾನು ವಿದೇಶದಲ್ಲಿದ್ದರೂ ನೀನು ನನ್ನ ಜೊತೆಗೇ ಇದ್ದೀಯ ಮಗಳೇ...' ಎಂದು ಕಳೆದ ವಾರ ಸಂದೇಶ ಕಳಿಸಿದ್ದರು! ಈಗ ಪ್ರತಿಕ್ರಿಯಿಸಿದ್ದಾರೆ. ಹೃದಯ ತುಂಬಿ ಬಂದಿದೆ.🙏
Tweet media one
1
0
45
@AshaRaghu158252
Asha Raghu
1 year
'ನಾನು ದೇವರಿಲ್ಲ ಎಂದು ಬರೆದ 'ದೇವರು' ಕೃತಿಗೆ ಪಂಪ ಪ್ರಶಸ್ತಿ ಬಂತು. ಪು.ತಿ.ನ ಅವರ ದೇವರ ಅಸ್ತಿತ್ವವನ್ನು ನಿರೂಪಿಸುವ 'ಶ್ರೀಹರ್ಷಚರಿತೆ' ಗೆ ಕೂಡಾ ಪಂಪ ಪ್ರಶಸ್ತಿ ಬಂತು. ಒಟ್ಟಿನಲ್ಲಿ ದೇವರು ನಿಷ್ಪಕ್ಷಪಾತಿ.' ಎ.ಎನ್.ಮೂರ್ತಿರಾಯರ ಜನ್ಮದಿನವಾದ ಇಂದು ಅವರ ಈ ಮಾತಿನ ಮೆಲುಕು... ನಮನ...🙏
Tweet media one
4
6
46
@AshaRaghu158252
Asha Raghu
1 year
ನನ್ನ 'ಆವರ್ತ' ಕಾದಂಬರಿಯ ಕುರಿತು ಡಾ.ಎಸ್.ಎಲ್.ಭೈರಪ್ಪನವರ ಅಭಿಪ್ರಾಯ...
Tweet media one
1
4
44
@AshaRaghu158252
Asha Raghu
1 year
ತಂದೆತಾಯಿಯರಿಗೆ 44ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಅಪ್ಪ ಕೇಶವ ಅಯ್ಯಂಗಾರರು ನಮ್ಮನ್ನು ಅಗಲಿ ಮೂರೂವರೆ ವರ್ಷಗಳಾಗಿವೆ. ಅಮ್ಮ ಸುಲೋಚನ ಕೇಶವನ್ ಇದ್ದಾರೆ. ಈ ದಿನವನ್ನು ಮಕ್ಕಳಾದ ನಾನು, ರಾಣಿ ಹಾಗೂ ದೀಪಾ ಸಂಭ್ರಮಿಸುತ್ತೇವೆ. ಅಪ್ಪನ ಚೇತನಕ್ಕೆ ಶಾಂತಿಯನ್ನೂ, ಅಮ್ಮನ ಮನಸ್ಸಿಗೆ ಮಧುರವಾದ ನೆನಪನ್ನೂ, ನೆಮ್ಮದಿಯನ್ನೂ ಕೋರುತ್ತೇವೆ.🙏🌿
Tweet media one
2
0
42
@AshaRaghu158252
Asha Raghu
1 year
'ನಾನು ಮತ್ತು ನನ್ನ ಕಾದಂಬರಿ ರಚನೆ' ಕುರಿತು ಸಹ ಕಾದಂಬರಿಗಾರ್ತಿಯರೊಂದಿಗೆ ನಾನೂ ನನ್ನ ಚಿಂತನೆಗಳನ್ನು ಹಂಚಿಕೊಳ್ಳಲಿದ್ದೇನೆ. ಸಾಧ್ಯವಾದರೆ ಪಾಲ್ಗೊಳ್ಳಿ, ಹಾರೈಸಿ.🙏
Tweet media one
1
3
38
@AshaRaghu158252
Asha Raghu
1 year
ಅಂಬೇಡ್ಕರ್ ಅವರು ತಮ್ಮ ಪತ್ನಿ ರಮಾಬಾಯಿ ಅವರಿಗೆ ಬರೆದ, ಮನಸ್ಸನ್ನು ಆದ್ರಗೊಳಿಸುವ ಪತ್ರವಿದು. ಎಂ.ಆರ್.ಕಮಲಾ ಅವರೂ ಇದನ್ನು ಅಂತೆಯೇ ಓದಿದ್ದಾರೆ. ಇಂದು ರಮಾಬಾಯಿಯವರು ಇಹಲೋಕ ತ್ಯಜಿಸಿದ ದಿನವಂತೆ. ಈ ದಿನದ ಸ್ಮರಣೆಯಲ್ಲಿ ಅರುಣ್ ಜೋಳದ ಕುಡ್ಲಿಗಿಯವರು ಕಳಿಸಿರುವ ಈ ಪತ್ರ ವಾಚನವನ್ನು ಕೇಳಿ.
Tweet media one
1
6
39
@AshaRaghu158252
Asha Raghu
1 year
ನನ್ನ ಜನ್��ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನೆಲ್ಲಾ ಹಿತೈಷಿಗಳ, ಸ್ನೇಹಿತರ, ಓದುಗರ ಹಾಗೂ ಬಂಧುಗಳ ಶುಭಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಈ ಮಮಕಾರವೇ ನನಗೆ ಶ್ರೀರಕ್ಷೆ, ಪ್ರೇರಕ ಶಕ್ತಿ ಹಾಗೂ ಮುಂದಿನ ನಡೆಗೆ ದಾರಿದೀಪ. ಧನ್ಯೋಸ್ಮಿ.🙏
Tweet media one
6
0
37
@AshaRaghu158252
Asha Raghu
1 year
ಖುಷಿ ಕೊಟ್ಟ ಸಂಗತಿ.
Tweet media one
2
3
36
@AshaRaghu158252
Asha Raghu
1 year
ಪ್ರಚಂಡ ನಟರಾದ ಅಮರೀಶ್ ಪುರಿಯವರು ಶ್ರೀಕೃಷ್ಣ ಆಲನಹಳ್ಳಿಯವರ ಕಾದಂಬರಿ ಆಧಾರಿತ, ಗಿರೀಶ ಕಾರ್ನಾಡರ ನಿರ್ದೇಶನದ 'ಕಾಡು' ಎಂಬ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದರು. ಇಂದಿವರ ಜನ್ಮದಿನ... ನನ್ನ ಗೌರವದ ನಮನ.🙏
Tweet media one
2
2
35
@AshaRaghu158252
Asha Raghu
1 year
ಹಿರಿಯ ಲೇಖಕಿ, ಕಥೆಗಾರ್ತಿ, ಅನುವಾದಕಿ ಶ್ರೀಮತಿ ಜಯಶ್ರೀ ಕಾಸರವಳ್ಳಿ ಅವರಿಗೆ ಜನ್ಮದಿನದ ನಲ್ಮೆಯ ಶುಭಾಶಯಗಳು. ತಮ್ಮಿಂದ ಇನ್ನಷ್ಟು ಮೌಲಿಕ ಕೃತಿಗಳು ಸಾಹಿತ್ಯಾಸಕ್ತರ ಮಡಿಲು ಸೇರಲಿ. ಶುಭದಿನ.⚘️🌿
Tweet media one
2
0
31
@AshaRaghu158252
Asha Raghu
1 year
My experiments with canva..! ನಾನು ಚೆಂದ ಕಾಣುವಂತೆ ಭಾವಚಿತ್ರಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಶ್ರೀ ಶ್ರೀವತ್ಸ ಶಾಂಡಿಲ್ಯ ಅವರಿಗೆ ನಮನಗಳು.
Tweet media one
3
0
32
@AshaRaghu158252
Asha Raghu
1 year
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ಪ್ರೇಮಿಗಳಾ ಮೇಟಿ ಕಣೋ... ಇಂತಹ ಸುಂದರ ಹಾಡುಗಳ ಗಾರುಡಿಗ, ನಾದಬ್ರಹ್ಮ ಹಂಸಲೇಖ ಅವರಿಗೆ ಜನ್ಮದಿನದ ಶುಭಾಶಯಗಳು.⚘
Tweet media one
3
1
31
@AshaRaghu158252
Asha Raghu
11 months
Tweet media one
Tweet media two
Tweet media three
Tweet media four
3
1
29
@AshaRaghu158252
Asha Raghu
1 year
ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಹೊಸ ಪ್ರಯತ್ನವನ್ನು ಕುರಿತ ಬರಹ. ದಾಖಲಿಸಿದ ಪತ್ರಕರ್ತೆ ವಿದ್ಯಾರಶ್ಮಿ ಪೆಲತಡ್ಕ ಅವರಿಗೆ ಧನ್ಯವಾದ ಹೇಳುತ್ತಾ, ನಿಮ್ಮ ಹಾರೈಕೆಯನ್ನು ಬಯಸುತ್ತೇನೆ.🙏
Tweet media one
2
3
30
@AshaRaghu158252
Asha Raghu
1 year
ನನ್ನ 'ಆವರ್ತ' ಕಾದಂಬರಿಯ ಕುರಿತು ಹಿರಿಯ ಲೇಖಕರಾದ ಶ್ರೀಮತಿ ವೈದೇಹಿಯವರು ಪ್ರತಿಕ್ರಿಯಿಸಿರುವುದು ಹೀಗೆ...
Tweet media one
0
2
29
@AshaRaghu158252
Asha Raghu
1 year
ತಮ್ಮ ಬದುಕನ್ನು ಗಾಂಧೀಜಿಯವರ ಚಿಂತನೆಗೇ ಅರ್ಪಿಸಿಕೊಂಡು, ಅದರಂತೆಯೇ ನಡೆದ ಹಿರಿಯ ಚೇತನ, ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅವರ ಸಂಸ್ಮರಣೆ ದಿನವಾದ ಇಂದು ಅವರಿಗೆ ನನ್ನ ಗೌರವದ ನಮನಗಳು.🙏 (ಏಪ್ರಿಲ್ 10, 1918- ಮೇ 26, 2021)
Tweet media one
0
2
27
@AshaRaghu158252
Asha Raghu
1 year
🙏🙏
Tweet media one
0
1
29
@AshaRaghu158252
Asha Raghu
1 year
ಖ್ಯಾತ ವಿಮರ್ಶಕರಾದ ಡಾ ಎಚ್ ಎಸ್ ಸತ್ಯನಾರಾಯಣ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಹಳ ಜನಪ್ರಿಯವಾಗಿರುವ ಅವರ 'ಅನುದಿನ ಕಾವ್ಯ' ಅಂಕಣದಲ್ಲಿ ಈ ದಿನ ನನ್ನ ಕವಿತೆಯೊಂದರ ಸಾಲುಗಳನ್ನು ಆಯ್ಕೆ ಮಾಡಿಕೊಂಡು ವ್ಯಾಖ್ಯಾನಿಸಿದ್ದಾರೆ. ಇದೊಂದು ಭಾಗ್ಯ! ಅವರಿಗೆ ನನ್ನ ಪ್ರೀತಿಯ ಧನ್ಯವಾದಗಳು.🙏
Tweet media one
4
3
30
@AshaRaghu158252
Asha Raghu
1 year
ಪ್ರೊ.ಹಂಪ ನಾಗರಾಜಯ್ಯ ಹಾಗೂ ಡಾ.ಕಮಲಾ ಹಂಪನ ದಂಪತಿಗಳ ಜೊತೆಗೊಂದು ಸ್ಮರಣೀಯ ಆಪ್ತ ಕ್ಷಣ!
0
0
30
@AshaRaghu158252
Asha Raghu
1 year
ಹಿರಿಯ ಸಂಶೋಧಕ ಪ್ರೊ.ಎ.ವಿ.ನಾವಡರೊಂದಿಗೆ... ಒಂದು ಹಳೆಯ ಫೋಟೋ...😊
Tweet media one
1
1
29
@AshaRaghu158252
Asha Raghu
11 months
ಈ ಫೋಟೋ ಕಳಿಸಿಕೊಟ್ಟ ಸಹೋದರ ಚಂದ್ರಶೇಖರ್ ಕುಲಗಾಣ ಅವರಿಗೆ ಧನ್ಯವಾದ. ಈ ಭಾಗ್ಯಕ್ಕೆ ನಂಜುಂಡಸ್ವಾಮಿಯವರಿಗೆ ನನ್ನ ಕೃತಜ್ಞತೆ. ರಘು ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೋ...🙏🙏 ('ಕುಂಚದಲ್ಲಿ ಅರಳಿದ ಕನ್ನಡ ಸಾಹಿತಿಗಳು' ಕಲಾವಿದ ಶ್ರೀ ನಂಜುಂಡಸ್ವಾಮಿಯವರ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ)
Tweet media one
1
4
23
@AshaRaghu158252
Asha Raghu
1 year
ತಮ್ಮ ಮಾನವೀಯ ಸಹೃದಯ ಸ್ಪಂದನೆ ಇರಲಿ. ಪದಮಿತಿ ಇರುವುದರಿಂದ ಬರವಣಿಗೆಯನ್ನು ಫೋಟೋ ತೆಗೆದು ಹಾಕಿದ್ದೇನೆ. ನಮಸ್ಕಾರ.🙏
Tweet media one
2
4
24
@AshaRaghu158252
Asha Raghu
1 year
ಪ್ರೀತಿಯ ಅಪ್ಪಾಜಿಗೆ Lakshmanarao Birur ಹುಟ್ಟುಹಬ್ಬದ ಶುಭಾಶಯಗಳು. ಅವರ ಉತ್ಸಾಹ, ಚೈತನ್ಯ, ನಿರಂತರ ಬರವಣಿಗೆ, ಚಟುವಟಿಕೆ ನನಗೂ, ನನ್ನಂತಹ ಎಲ್ಲ ಕಿರಿಯ ಬರಹಗಾಗರಿಗೂ ಮಾದರಿಯಾಗಲಿ.🙏⚘️🥰
Tweet media one
3
1
24
@AshaRaghu158252
Asha Raghu
1 year
ಬಂದೇ ಬರುತಾವ ಕಾಲ... ಎಂಬ ಈ ಆಶಾವಾದವೊಂದು ಇರದಿದ್ದರೆ ಬದುಕು ಅಸಹನೀಯವಾಗುತ್ತಿತ್ತು!
@buddhapriyee
ಬುದ್ಧಪ್ರಿಯೆ
1 year
ಇಂದಲ್ಲ ನಾಳೆ ಮನಃ ಕ್ರಾಂತಿಯೊಂದಾಗಿ ಹೊಸ ಬಾಳಿನ ಶಾಂತಿ ಗೀತೆಯೊಂದು ಎಲ್ಲರೆದೆಯಿಂದ ಚಿಮ್ಮಿ - ಹೊರಹೊಮ್ಮಿ ಹಾದಿ ಬೀದಿಯಲಿ ಮಾನವತೆ ಮೊಳಗೀತೆಂದು ಕಾಯುತಿಹ ನನ್ನಂಥ ಹುಡುಗಿ ಸಾರ್ವಕಾಲಿಕ ಆಶಾವಾದಿಯಲ್ಲವೆ ಜಾಣ.....?
Tweet media one
3
6
106
2
0
23
@AshaRaghu158252
Asha Raghu
1 year
ಪ್ರಜಾವಾಣಿ ಕೃಪೆ...
Tweet media one
2
1
22
@AshaRaghu158252
Asha Raghu
1 year
'ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿ ಸ್ಮರಿಸಬೇಕಾದ ದಿನವಿದು. ರಾಮಚಂದ್ರ ಗೋಪಾಲ ತೋರ್ಣೆಯವರ 'ಶ್ರೀಪುಂಡಲೀಕ್' 1912ರ ಮೇ 18 ರಂದು ಬಿಡುಗಡೆಯಾಯಿತು. ಇದಾದ ಒಂದು ವರ್ಷದ ನಂತರ ಬಂದದ್ದು ಭಾರತದ ಪ್ರಥಮ ಚಿತ್ರವೆಂದು ಗುರುತಿಸಲಾದ ದಾದಾ ಸಾಹೇಬ್ ಪಾಲ್ಕೆಯವರ 'ರಾಜಾ ಹರಿಶ್ಚಂದ್ರ' ಎಂದು ಕನ್ನಡ ಸಂಪದ fb page ಆಸಕ್ತಿದಾಯಕ ಮಾಹಿತಿ ನೀಡಿದೆ.
Tweet media one
1
4
21
@AshaRaghu158252
Asha Raghu
1 year
ನನಗೆ ರಂಗಭೂಮಿಯ ಪಾಠಗಳನ್ನು ಮಾಡಿದ, ಅವರು ನಿರ್ದೇಶಿಸಿದ ಜಡಭರತರ 'ಮೂಕಬಲಿ' ನಾಟಕವೊಂದರ ಪಾತ್ರದ ಹೆಸರಿಟ್ಟು, ನನ್ನನ್ನು 'ಸೀತಕ್ಕ' ಎಂದೇ ಅಕ್ಕರೆಯಿಂದ ಕರೆಯುವ, ಭಲೇ ಶಿಸ್ತಿನ ವ್ಯಕ್ತಿತ್ವದ ಹಿರಿಯ ರಂಗ ನಿರ್ದೇಶಕರಾದ ಶ್ರೀ ಪ್ರಮೋದ್ ಶಿಗ್ಗಾಂವ್ Pramod Shiggaon ಅವರಿಗೆ ಜನ್ಮದಿನದ ನಲ್ಮೆಯ ಶುಭಾಶಯಗಳು.⚘🌿
Tweet media one
1
1
21
@AshaRaghu158252
Asha Raghu
1 year
ಕಳೆದ ಶತಮಾನದ ಪ್ರಸಿದ್ಧ ಕಾದಂಬರಿಗಾರ್ತಿಯಾದ ಶ್ರೀಮತಿ ಸುನೀತಿ ಕೃಷ್ಣಸ್ವಾಮಿ ಅವರ ಕುರಿತ ಶ್ರೀ ತಿರು ಶ್ರೀಧರ ಅವರ ಪರಿಚಯದ ಲೇಖನ ಓದುವವರೆಗೆ ನನಗೆ ಅವರ ಬಗೆಗೆ ತಿಳಿದೇ ಇರಲಿಲ್ಲವೆಂದು ವಿಷಾದವಾಗುತ್ತಿದೆ. ಇಂದು ಈ ಕಾದಂಬರಿಗಾರ್ತಿಯ ಜನ್ಮದಿನವಂತೆ! ಅವರಿಗೆ ನನ್ನ ಗೌರವದ ನಮನಗಳು.🙏
Tweet media one
1
4
20
@AshaRaghu158252
Asha Raghu
1 year
ನಿನ್ನೆ ಸಂಜೆ ಕಥೆಗಾರ ಶ್ರೀ ಪ್ರದೀಪ್ ಬೇಲೂರು ಅವರು ತಮ್ಮ ಪತ್ನಿ ಸ್ನೇಹ ಹಾಗೂ ಮಗ ಪ್ರಣವ್ ಭಾರದ್ವಾಜ್ ಅವರೊಂದಿಗೆ ನಮ್ಮ ಮನೆಗೆ ಬಂದಿದ್ದರು. ಪ್ರಣವ ನನ್ನನ್ನು ಬಹುವಾಗಿ ಆಕರ್ಷಿಸಿಬಿಟ್ಟ! ಈ ಹನ್ನೆರಡರ ಪೋರ ಪುಸ್ತಕವೊಂದನ್ನು ಬರೆದಿದ್ದಾನೆ! ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾನೆ! ಈ ಕುಟುಂಬದ ಎಲ್ಲರೂ ನನ್ನ ಓದುಗರಾಗಿದ್ದಾರೆ.🙏
Tweet media one
0
0
18
@AshaRaghu158252
Asha Raghu
1 year
ನಮ್ಮೆಲ್ಲರ ಪ್ರೀತಿಯ ಹಿರಿಯ ಕವಿ ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ ಅವರ ನುಡಿಗಳು comment boxನ fb link ನಲ್ಲಿವೆ. ಅವರು ಬೇಗ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 🙏
Tweet media one
2
0
18
@AshaRaghu158252
Asha Raghu
1 year
ಈ ಶಿಕ್ಷಕಿಯ ವರ್ಗಾವಣೆಯನ್ನು ಖಂಡಿಸಿ ಇಡೀ ಗ್ರಾಮವೇ ಪ್ರತಿಭಟಿಸುತ್ತಿದೆ! ವಿದ್ಯಾರ್ಥಿಗಳು ಅಪ್ಪಿಕೊಂಡು ಗೋಳಾಡುತ್ತಿದ್ದಾರೆ! ಪಾಠದೊಂದಿಗೆ ಸಂಸ್ಕಾರವನ್ನೂ ಕಲಿಸುತ್ತಾ, ನಿಜ ಅರ್ಥದಲ್ಲಿ ನಾಳಿನ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ನಿಸ್ವಾರ್ಥತೆಯಿಂದ ಶ್ರಮಿಸುತ್ತಿರುವ ಸಂಧ್ಯಾ ರಾಯ್ಕರ್ ಅವರಂತಹ ಎಲ್ಲ ಗುರುಗಳಿಗೂ ನಮನ.🙏
Tweet media one
Tweet media two
1
4
20
@AshaRaghu158252
Asha Raghu
1 year
Tweet media one
2
0
19
@AshaRaghu158252
Asha Raghu
1 year
ಲೇಖಕರಾಗಿ ಮಾತ್ರವಲ್ಲದೆ, ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ- ಬಂಡಾಯ ಚಳುವಳಿ ಮೊದಲಾದ ಸಾಮಾಜಿಕ ಹೋರಾಟಗಳಲ್ಲಿಯೂ ಗುರುತಿಸಿಕೊಂಡಿರುವ ಶ್ರೀ ಬಸವರಾಜ ಸಬರದರು ಕಿರಿಯ ಬರಹಗಾರರನ್ನೂ ಗೌರವಿಸಿ, ಪ್ರೋತ್ಸಾಹಿಸುವ ಮಾತೃಗುಣವುಳ್ಳವರು. ಅವರಿಗೆ ಜನ್ಮದಿನದ ನಲ್ಮೆಯ ಶುಭಾಶಯಗಳು.⚘
Tweet media one
2
5
20
@AshaRaghu158252
Asha Raghu
1 year
ಹಿರಿಯ ಪತ್ರಕರ್ತರೂ, ಲೇಖಕರೂ ಆದ ಶ್ರೀ ಬಿ.ಎಂ.ಬಷೀರ್ ಅವರಿಗೆ ಜನ್ಮದಿನದ ನಲ್ಮೆಯ ಶುಭಾಶಯಗಳು. ಅವರ 'ತೆರೆ ಕಣ್ಣನ್ನು' ಕವಿತೆಯ ಪ್ರಚಂಡ ಶಕ್ತಿಯ ಸಾಲುಗಳು ಕೆಳಗಿವೆ...
Tweet media one
2
1
19
@AshaRaghu158252
Asha Raghu
1 year
'ದಲಿತನ ಸಿಟ್ಟಿನಿಂದ ಲೋಕ ಒಡೆದುಹೋಗುವುದು ಅನುಮಾನದ ಸಂಗತಿ. ಆದರೆ ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ.' - ಡಿ.ಆರ್.ನಾಗರಾಜ್ (ಡಾ.ಸಿದ್ದಲಿಂಗಯ್ಯನವರ 'ಊರುಕೇರಿ' ಕುರಿತು) ಡಾ.ಸಿದ್ದಲಿಂಗಯ್ಯನವರ ಸಂಸ್ಕರಣೆಯ ದಿನವಾದ ಇಂದು ಅವರಿಗೆ ಗೌರವದ ನಮನಗಳು.🙏
Tweet media one
1
2
20
@AshaRaghu158252
Asha Raghu
1 year
ಮೇ 21, ಭಾನುವಾರದಂದು ನಡೆದ ಸ್ನೇಹಿ ಬಳಗದ 'ಸ್ನೇಹಿ ಸಮ್ಮಿಲನ-2023' ಕಾರ್ಯಕ್ರಮದ ಭಾವಚಿತ್ರಗಳಿವು. ನನ್ನೊಂದಿಗೆ ಡಾ.ಸಿ.ಎನ್.ಮಂಜುನಾಥ್, ಡಾ.ಅನಸೂಯ ಮಂಜುನಾಥ್, ಶ್ರೀ ಬೋಪಯ್ಯ ಚೋವಂಡ, ಶ್ರೀ ಬಾಲಾಜಿ ಶರ್ಮಾ, ಡಾ.ಉದಯಶಂಕರ್, ಶ್ರೀಮತಿ ಪ್ರೇಮ ಮೊದಲಾದವರು ಚಿತ್ರದಲ್ಲಿದ್ದಾರೆ.
Tweet media one
0
0
17
@AshaRaghu158252
Asha Raghu
1 year
Tweet media one
0
0
18
@AshaRaghu158252
Asha Raghu
1 year
ಕಾರ್ಯಕ್ರಮವೊಂದರಲ್ಲಿ ಹಿರಿಯ ಸಾಹಿತಿಗಳಾದ ಡಾ.ದೊಡ್ಡರಂಗೇಗೌಡ ಹಾಗೂ ಡಾ.ಭೈರಮಂಗಲ ರಾಮೇಗೌಡ ಅವರುಗಳೊಂದಿಗೆ...😊
Tweet media one
0
0
19
@AshaRaghu158252
Asha Raghu
1 year
'ಭರತ ವರ್ಷದ ಬಹುರೀತಿಯ ಸೌಭಾಗ್ಯದ ಒಂದು ಮುಖ್ಯಾಂಶ ಅದು ಒಂದು ದೇಶದ ಅಡಕದ ಜೊತೆಗೆ ಒಂದು ಖಂಡದ ವಿಸ್ತಾರವನ್ನೂ ವೈವಿಧ್ಯವನ್ನೂ ಪಡೆದಿದೆ ಎನ್ನುವುದು.' - ಇದು ಸಣ್ಣ ಪ್ರಾಂತ ಕೊಡಗಿನ ಕೊನೆಯ ರಾಜನ ಕಥೆಯಾದ 'ಚಿಕವೀರ ರಾಜೇಂದ್ರ' ಕಾದಂಬರಿಯ ಪ್ರಸ್ತಾವಿಕದ ಮೊದಲ ಸಾಲು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಜನ್ಮದಿನದಂದು ಅವರ ಕಾದಂಬರಿಯ ಒಂದು ಮೆಲುಕು.
Tweet media one
1
5
17
@AshaRaghu158252
Asha Raghu
11 months
ಕಡಲ ತೀರದಲ್ಲವನು ಒಂಟಿಯಾಗಿ ಕೂತ ಹಾಗೆ... 'ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು...' ಎಂದ ಹಾಗೆ...
0
1
15
@AshaRaghu158252
Asha Raghu
1 year
ಮೆಚ್ಚುವಂತಹ ನಡೆ... ಇಂತಹ ಸಾಹಿತ್ಯ ಸಂಸ್ಕಾರ ನಾಡಿನ ಎಲ್ಲಾ ಶಾಲೆಯ ಮಕ್ಕಳಿಗೂ ಸಿಗಬಾರದೇಕೆ..?
Tweet media one
1
3
19
@AshaRaghu158252
Asha Raghu
1 year
ನನ್ನ ಎಲ್ಲಾ ಕವಿಮಿತ್ರರ ಗಮನಕ್ಕೆ...
Tweet media one
0
5
17
@AshaRaghu158252
Asha Raghu
1 year
ಕುಲುಮೆ ಕೆಲಸಕ್ಕೂ ಸೈ ಎಂದ ಈ ಉಕ್ಕಿನ ಮಹಿಳೆಯರಿಗೊಂದು ನಮಸ್ಕಾರ.🙏
Tweet media one
0
2
17
@AshaRaghu158252
Asha Raghu
1 year
ತೊಡಕಾಗಿದೆಯೆಂಬ ಕಾರಣಕ್ಕೆ ಕಡಿದು ಹಾಕದೆ, ಶ್ರಮಪಟ್ಟು ನೂರುವರ್ಷಗಳ ಇತಿಹಾಸವಿರುವ ಮರವನ್ನು ಸ್ಥಳಾಂತರಿಸಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ!
Tweet media one
0
3
15
@AshaRaghu158252
Asha Raghu
1 year
'ಕಲೆಯೊಂದು ತನ್ನ ಶಕ್ತಿಯಿಂದಲೇ ಅಸ್ಪೃಶ್ಯತೆಯನ್ನು ತೊಡೆದುಹಾಕುತ್ತಿದೆಯಲ್ಲಾ ಎಂದು ನಾನು ಎಷ್ಟೋ ಬಾರಿ ಆಶ್ಚರ್ಯಪಟ್ಟಿದ್ದೇನೆ! ಹಾಗೆಂದು ಇಂದಿಗೂ ಜನರ ಮನಸ್ಥಿತಿ ಪೂರ್ತಿ ಬದಲಾಗಿದೆಯೆಂದು ಹೇಳಲು ಸಾಧ್ಯವಿಲ್ಲ' ಎನ್ನುವ ಮಧುಬನಿ ಕಲಾವಿದ ಶ್ರವಣ್ ಪಾಸ್ವಾನ್ ರನ್ನು ಕುರಿತ ಕೋಡಿಬೆಟ್ಟು ರಾಜಲಕ್ಷ್ಮಿಯವರ ಲೇಖನದ ಓದು ಈ ದಿನದ ಸಾರ್ಥಕತೆ!
Tweet media one
1
4
16
@AshaRaghu158252
Asha Raghu
1 year
ಈ ಹೈಟೆಕ್ ಗ್ರಂಥಾಲಯ ರಾಜ್ಯದ ಇತರ ಸರ್ಕಾರಿ ಶಾಲಾ ಕಾಲೇಜುಗಳಿಗೂ ಮಾದರಿಯಾಗಲಿ. ಪುಸ್ತಕಗಳ ಪಟ್ಟಿಯನ್ನು ಮನೆಯಲ್ಲಿದ್ದುಕೊಂಡೇ ನೋಡಬಹುದಾದ ಸೌಲಭ್ಯ, ಕಲೆಯ ಅನಾವರಣಕ್ಕೊಂಡು ಪುಟ್ಟ ಸ್ಟುಡಿಯೋ ಹಾಗೂ ಯೂಟ್ಯೂಬ್ ಗಳು, ವಿದ್ಯಾರ್ಥಿಗಳ ಸಂಪರ್ಕ ಸೇತು ಟೆಲಿಗ್ರಾಮ್... ನಿಜಕ್ಕೂ ಮೆಚ್ಚಬೇಕಾದ ಸಂಗತಿಗಳು.
Tweet media one
0
2
15
@AshaRaghu158252
Asha Raghu
1 year
ರೀಲ್ಸ್ ಗೀಳಿಗಾಗಿ ಐಫೋನ್ ಕೊಳ್ಳಲು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಕಲ್ಕತ್ತದ ದಂಪತಿಗಳ ಪ್ರಕರಣ ದಿಗ್ಭ್ರಮೆ ಮೂಡಿಸಿದೆ! ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳ ಬಗೆಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುತ್ತದೆಯಾದರೂ, ಸದ್ಬಳಕೆಯಿಂದ ಯಶಸ್ಸು ಕಂಡವರೂ ಇದ್ದಾರೆಂಬುದನ್ನು ಮರೆಯಬಾರದು! ಯಾವುದನ್ನು ಎಷ್ಟು, ಹೇಗೆ ಬಳಸಬೇಕೆಂಬ ಅರಿವು ಇರಬೇಕಷ್ಟೇ!
Tweet media one
0
3
17
@AshaRaghu158252
Asha Raghu
1 year
ನಿನ್ನೆ ಸಂಜೆ ಶಿವರಾಮ ಕಾರಂತರ ಕಾದಂಬರಿ, ಆರ್.ನಾಗೇಶ್ ರಂಗರೂಪಕ್ಕೆ ತಂದ 'ಚೋಮನ ದುಡಿ' ನಾಟಕವು ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರಲ್ಲಿ ಪ್ರದರ್ಶನಗೊಂಡಿತು. ಕೆ.ಎಸ್.ಡಿ.ಎಲ್.ಚಂದ್ರು ಅವರ ನಿರ್ದೇಶನದ ಈ ನಾಟಕದಲ್ಲಿ ಚೋಮನ ಪಾತ್ರಧಾರಿ ಮುರುಡಯ್ಯನವರ ಅಭಿನಯ ಅದ್ಭುತ! ಮುಂದಿನ ಎರಡು, ಮೂರು ವಾರಗಳಲ್ಲಿಯೂ ಪ್ರದರ್ಶನವಿದೆ. ತಪ್ಪದೇ ನೋಡಿ.
Tweet media one
Tweet media two
Tweet media three
Tweet media four
0
1
17
@AshaRaghu158252
Asha Raghu
1 year
ಇದು ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿ. ನಿನ್ನೆ ಸಂಜೆ ನಡೆದ ಕರ್ನಾಟಕ ಲೇಖಕಿಯರ ಸಂಘದ ಸಮಾರಂಭದಲ್ಲಿ 2021ನೇ ಸಾಲಿನ 'ತ್ರಿವೇಣಿ ದತ್ತಿನಿಧಿ ಪ್ರಶಸ್ತಿ' ಪಡೆದ ಕ್ಷಣ..! ಡಾ.ಚಂದ್ರಶೇಖರ ಕಂಬಾರ, ಶ್ರೀಮತಿ ರಾಣಿ ಸತೀಶ್, ಡಾ.ಎಂ.ಎಸ್.ಆಶಾದೇವಿ, ಡಾ.ಎಚ್.ಎಲ್.ಪುಷ್ಪಾ ಮೊದಲಾದ ಗಣ್ಯರು ಹಾಗೂ ಪ್ರಶಸ್ತಿಗೆ ಭಾಜನರಾದ ಇತರ ಲೇಖಕಿಯರೂ ಇದ್ದಾರೆ.
Tweet media one
4
0
16
@AshaRaghu158252
Asha Raghu
1 year
ಲೇಖಕಿಯ ಸಂಘದ ದತ್ತಿ ಪ್ರಶಸ್ತಿ ಪ್ರಕಟಣೆಯ ವರದಿ ವಿಜಯ ಕರ್ನಾಟಕದಲ್ಲಿ... ನನ್ನ 'ಮಾಯೆ' ಕಾದಂಬರಿಗೆ 2021ನೇ ಸಾಲಿನ 'ತ್ರಿವೇಣಿ ದತ್ತಿನಿಧಿ ಪ್ರಶಸ್ತಿ' ದೊರೆತಿದೆ.
Tweet media one
1
0
16
@AshaRaghu158252
Asha Raghu
1 year
Tweet media one
3
0
13
@AshaRaghu158252
Asha Raghu
1 year
ಸುಮಾರು 12 ಸ್ನೇಹಿ Facebook groupಗಳನ್ನು ಹುಟ್ಟುಹಾಕಿ, ಬಹುಸಂಖ್ಯೆಯಲ್ಲಿ ಪ್ರತಿಯೊಂದು ಗುಂಪಿಗೂ ಸದಸ್ಯರನ್ನು ಹೊಂದಿರುವ ಸ್ನೇಹಿ ಗ್ರೂಪ್ ಗಳ ವತಿಯಿಂದ ಶ್ರೀಮತಿ ಪ್ರೇಮಾ ಮತ್ತು ತಂಡದವರು ನಿನ್ನೆಯ ದಿನ ನಮ್ಮ ಮನೆಗೆ ಬಂದು, ಅವರ ಈ fb ಗ್ರೂಪ್ ಗಳ ಸಂಭ್ರಮಾಚರಣೆಗೆ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದರು. ಅ���ರಿಗೆ ನನ್ನ ವಂದನೆಗಳು.🙏
Tweet media one
0
0
15
@AshaRaghu158252
Asha Raghu
1 year
ಇದೊಂದು ಸಂತಸದ ಸುದ್ದಿ ನನಗೆ! ನನ್ನ ರಚನೆಯ 'ಪೂತನಿ' ಏಕವ್ಯಕ್ತಿ ರಂಗಪ್ರಸ್ತುತಿಯನ್ನು ರಂಗ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆಯವರು ದೊಡ್ಡಾಟದ ಶೈಲಿಯಲ್ಲಿ ರಂಗರೂಪಕ್ಕೆ ತರಲಿದ್ದಾರೆ. ಶ್ರೀಮತಿ ನಿರ್ಮಲಾ ನಾದನ್ ಅವರು ಅಭಿನಯಿಸಲಿದ್ದಾರೆ. ಇನ್ನಿತರ ಮಾಹಿತಿಗಳನ್ನು ನಂತರದಲ್ಲಿ ಹಂಚಿಕೊಳ್ಳುವೆ.
Tweet media one
0
3
16
@AshaRaghu158252
Asha Raghu
1 year
ಉತ್ತಮ ಬೆಳವಣಿಗೆ. ಆದರೆ ಈ ತಂತ್ರಜ್ಞಾನ ಎಂದೂ ಕೈಕೊಡದಂತೆಯೂ, ಸ್ಪಂದಿಸಬೇಕಾದ ಸಿಬ್ಬಂದಿ ವರ್ಗ ಸದಾ ಎಚ್ಚರದಿಂದ ಇರುವಂತೆಯೂ ನೋಡಿಕೊಳ್ಳುವುದು ಅವಶ್ಯ!
Tweet media one
1
1
15
@AshaRaghu158252
Asha Raghu
1 year
ಕಾರ್ಯಕ್ರಮವೊಂದರಲ್ಲಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ.ಬಿ.ಆರ್.ಲಕ್ಷ್ಮಣರಾವ್ (ಅಪ್ಪಾಜಿ) ಹಾಗೂ ಶ್ರೀಮತಿ ಗಿರಿಜಾ ಲಕ್ಷ್ಮಣರಾವ್ ಅವರೊಂದಿಗೆ ಕಳೆದ ಸುಂದರ ಕ್ಷಣಗಳು..!
Tweet media one
1
0
15
@AshaRaghu158252
Asha Raghu
1 year
ಅಲ್ಲವೇ..?
Tweet media one
1
0
15
@AshaRaghu158252
Asha Raghu
1 year
ಧಾರವಾಡ ಕಟ್ಟೆ ಉಪನ್ಯಾಸ ಕಾರ್ಯಕ್ರಮದ ಪತ್ರಿಕಾ ವರದಿ...
Tweet media one
0
2
15
@AshaRaghu158252
Asha Raghu
1 year
ಊರೂರಿಗೊಂದು ಕೆರೆಕಟ್ಟೆ ಕಟ್ಟಿದ, ಕಟ್ಟೆಯ ಮ್ಯಾಲೊಂದು ಗೋರ್ಕಲ್ಲ ನೆಟ್ಟ ಹಿರಿಯರ ಪಾದಕ್ಕೆ ಶರಣು...🙏
Tweet media one
0
5
15
@AshaRaghu158252
Asha Raghu
1 year
ನಿಮಗೆ ನನ್ನ ಪುಸ್ತಕಗಳು ಬೇಕಾದಲ್ಲಿ ಸಾಹಿತ್ಯಲೋಕ ಪಬ್ಲಿಕೇಶನ್ಸ್ ನ ರಘುವೀರ್ ಅವರನ್ನು 99459 39436 ಮೂಲಕ ಸಂಪರ್ಕಿಸಿ, ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ. ಅಥವಾ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿಯೂ, Amazon ನಲ್ಲೂ ಲಭ್ಯವಿದೆ. ಅಲ್ಲಿಯೂ ಕೊಳ್ಳಬಹುದು.
Tweet media one
0
2
13
@AshaRaghu158252
Asha Raghu
1 year
ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ' ಪಡೆದ ಗೆಳತಿ ವಿಜಯಶ್ರೀ ಹಾಲಾಡಿ ಹಾಗೂ ಶ್ರೀಮತಿ ಸುಧಾ ಮೂರ್ತಿಯವರಿಗೆ, ಮತ್ತು 'ಯುವ ಪುರಸ್ಕಾರ' ಪಡೆದ ಶ್ರೀ ಮಂಜುನಾಯಕ ಚಳ್ಳೂರು ಅವರಿಗೆ ತುಂಬು ಹೃದಯದ ಅಭಿನಂದನೆಗಳು.⚘
Tweet media one
2
1
15
@AshaRaghu158252
Asha Raghu
1 year
ಈ ದಿನ ದೂರದರ್ಶನ ಚಂದನದ 'ಶುಭೋದಯ ಕರ್ನಾಟಕ' ಸಂದರ್ಶನದ ನಂತರ ನಿರೂಪಕಿ ಸವಿ ಪ್ರಕಾಶ್, ನಿರ್ಮಾಪಕಿ ರಮ್ಯಾ ಹಾಗೂ ಸಿಬ್ಬಂದಿಯೊಂದಿಗೆ ಕಳೆದ ಕೆಲ ಆಪ್ತ ಕ್ಷಣಗಳು.
Tweet media one
0
0
15
@AshaRaghu158252
Asha Raghu
1 year
Tweet media one
2
0
14
@AshaRaghu158252
Asha Raghu
1 year
Tweet media one
2
0
13
@AshaRaghu158252
Asha Raghu
1 year
‘I don’t write what I know. I write to know.’ ಯಶವಂತ ಚಿತ್ತಾಲರ ಈ ಮಾತನ್ನು ಜಯಂತ ಕಾಯ್ಕಿಣಿಯವರು ಸಂದರ್ಶನವೊಂದರಲ್ಲಿ ಬರವಣಿಗೆಯ ಕುರಿತು ಮಾತನ್ನಾಡುತ್ತಾ ಉಲ್ಲೇಖಿಸಿದ್ದರು. ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿಯ ಓದಿದ ನೆನಪೂ ಸೇರಿ, ಆಗಿನಿಂದ ಈ ಸಾಲುಗಳು ನನ್ನ ಮಾತೇ ಆಗಿಬಿಟ್ಟಿವೆ!
Tweet media one
2
1
14
@AshaRaghu158252
Asha Raghu
1 year
'ಅತ್ಯಂತ ಪ್ರಾಚೀನ ಕವಿಯೊಬ್ಬನ ಕೃತಿಯನ್ನು ಅವನು ರಚಿಸಿದ್ದ ಮೂಲರೂಪದಲ್ಲಿ ಓದಿ ಆಸ್ವಾದಿಸಬಹುದು. ಅದೇ ವಿಜ್ಞಾನಿಯೊಬ್ಬನ ಕೃತಿಯನ್ನು ಅಷ್ಟೇ ವ್ಯಾಪಕವಾಗಿ ಓದಿಕೊಳ್ಳುವ ಅಭ್ಯಾಸ ಕಡಿಮೆ. ಅದು ವಿಜ್ಞಾನದ ಜ್ಞಾನಭಂಡಾರದಲ್ಲಿ ಸಮ್ಮಿಳಿತವಾಗಿ ಸಾರ್ವತ್ರಿಕ ಜ್ಞಾನದ ಭಾಗವಾಗಿರುತ್ತದೆ.' -ಡಾ.ಜಿ.ರಾಮಕೃಷ್ಣರ 'ಭಾರತೀಯ ವಿಜ್ಞಾನದ ಹಾದಿ' ಕೃತಿಯಿಂದ.
Tweet media one
1
0
14
@AshaRaghu158252
Asha Raghu
1 year
ಧನ್ಯತೆಯ ಭಾವ ನೀಡಿದ ಹಿರಿಯರೊಬ್ಬರ ಆಶೀರ್ವಾದ.
Tweet media one
0
0
12