ಬುದ್ಧಪ್ರಿಯೆ Profile Banner
ಬುದ್ಧಪ್ರಿಯೆ Profile
ಬುದ್ಧಪ್ರಿಯೆ

@buddhapriyee

3,790
Followers
155
Following
563
Media
2,907
Statuses

ವಿಚಾರ ಕ್ರಾಂತಿಗೆ ಆಹ್ವಾನ| I'm a feminist and a communist

ಹೊಲಗೇರಿ
Joined March 2023
Don't wanna be here? Send us removal request.
Pinned Tweet
@buddhapriyee
ಬುದ್ಧಪ್ರಿಯೆ
4 months
Me and my man😘 @BandayadGundige We met on twitter🥰 #metontwritter
Tweet media one
@synurized
Gray ✶ Syn
4 months
Me and the girl I met on Twitter
Tweet media one
148
2K
14K
81
10
280
@buddhapriyee
ಬುದ್ಧಪ್ರಿಯೆ
1 year
ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿಯಿಡುವೆ - ರಾಹುಲ್ ಗಾಂಧಿ❤
Tweet media one
26
193
2K
@buddhapriyee
ಬುದ್ಧಪ್ರಿಯೆ
1 year
ಒಂಚೂರ್ ಇಲ್ನೋಡಣ್ಣ.... 😂
@MrSinha_
Mr Sinha
1 year
Meet the new CM of Karnataka... 🌚
634
1K
6K
37
299
1K
@buddhapriyee
ಬುದ್ಧಪ್ರಿಯೆ
1 year
ಸರ್ಕಾರಿ ನೌಕರ,ಹುಂ ಓಕೆ 👍🏻... ಸರ್ಕಾರಿ ಸವಲತ್ತು!?
Tweet media one
76
302
1K
@buddhapriyee
ಬುದ್ಧಪ್ರಿಯೆ
1 year
ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ⚡❤️‍🔥
Tweet media one
24
113
1K
@buddhapriyee
ಬುದ್ಧಪ್ರಿಯೆ
1 year
ಮುಗಿಯಿತು ಗರ್ವರ ಕಾಲ ಇದು ಇನ್ನು ಸರ್ವರ ಕಾಲ -ಕುವೆಂಪು ಜಯ ಹೇ ಕರ್ನಾಟಕ ಮಾತೆ 💛❤️
Tweet media one
25
105
990
@buddhapriyee
ಬುದ್ಧಪ್ರಿಯೆ
1 year
ಬಹುಶಃ ಇದೇ ಮೊದಲಿರಬೇಕು ಒಬ್ಬ ಸಾಹಿತಿಯ ಕಟೌಟ್ ಚಿತ್ರಮಂದಿರ ಮುಂದೆ ನಿಂತಿದ್ದು... ಕನ್ನಡದ ತೇಜಸ್ಸು ನಮ್ಮ ತೇಜಸ್ವಿ 👌🥳😄💐
Tweet media one
11
108
977
@buddhapriyee
ಬುದ್ಧಪ್ರಿಯೆ
1 year
#NewProfilePic ಡೇರ್ ಡೆವಿಲ್ ಬುದ್ಧಪ್ರಿಯೆ 😎
Tweet media one
40
30
768
@buddhapriyee
ಬುದ್ಧಪ್ರಿಯೆ
1 year
ಏನ್ ಹೇಳ್ದೆ ಅಣ್ಣ...👏 ಬಾಪ್ ಕ ಬಾಪ್ ಸಿದ್ದು ಹೈ
30
140
742
@buddhapriyee
ಬುದ್ಧಪ್ರಿಯೆ
1 year
"ಎಷ್ಟು ಹಣ ಖರ್ಚಾಗುತ್ತದೆ ಎನ್ನುವುದು ಮುಖ್ಯವಲ್ಲ, ಯಾರಿಗಾಗಿ ಖರ್ಚಾಗುತ್ತದೆ ಎನ್ನುವುದು ಮುಖ್ಯ." -ಸಿದ್ದರಾಮಯ್ಯ #ಶಕ್ತಿಯೋಜನೆ
Tweet media one
37
93
701
@buddhapriyee
ಬುದ್ಧಪ್ರಿಯೆ
2 months
ಪೋಗಟ್ ಪರವಾಗಿ ಒಂದು ಹೆಬ್ಬೆಟ್ಟು ದನಿಯೆತ್ತಿದೆ,ಅನ್ಯಾಯದ ವಿರುದ್ಧ ಪ್ರತಿಭಟಿಸಿದೆ....🔥
Tweet media one
10
111
675
@buddhapriyee
ಬುದ್ಧಪ್ರಿಯೆ
1 year
Tweet media one
47
88
608
@buddhapriyee
ಬುದ್ಧಪ್ರಿಯೆ
1 year
Lets teach our children about them❤
Tweet media one
13
26
598
@buddhapriyee
ಬುದ್ಧಪ್ರಿಯೆ
1 year
Tweet media one
5
60
602
@buddhapriyee
ಬುದ್ಧಪ್ರಿಯೆ
1 year
ಸಿದ್ದು ಮುದ್ದು.. ❤
Tweet media one
33
39
581
@buddhapriyee
ಬುದ್ಧಪ್ರಿಯೆ
1 year
I tried beef today.... 😜 "ಗೋವು ತಿಂದು ಗೋವಿನಂತಾಗು"
Tweet media one
247
46
571
@buddhapriyee
ಬುದ್ಧಪ್ರಿಯೆ
1 year
ಸಮಕಾಲೀನ ಎರಡು ರೋಡ್ ಶೋಗಳು...
Tweet media one
11
108
522
@buddhapriyee
ಬುದ್ಧಪ್ರಿಯೆ
1 year
An inspiration, An ideal, A leader....... ❤😘
25
35
515
@buddhapriyee
ಬುದ್ಧಪ್ರಿಯೆ
1 year
Congrajulations ಉರಿ, ನಂಜೇ... 💐💐💐💐
Tweet media one
26
58
513
@buddhapriyee
ಬುದ್ಧಪ್ರಿಯೆ
1 year
ಇದೇ ಸಂಸ್ಕೃತಿ, ಧರ್ಮ, ಸಂಸ್ಕಾರ...
Tweet media one
44
87
495
@buddhapriyee
ಬುದ್ಧಪ್ರಿಯೆ
1 year
ಇವೆರೇ ನೋಡ್ರಿ ಪಾ ನಮ್ ಕ್ರಸ್ಸು...❤😍 ಯಾರೋ ಕೇಳಿದ್ರಲ್ಲ.... @Dhananjayaka
Tweet media one
23
19
499
@buddhapriyee
ಬುದ್ಧಪ್ರಿಯೆ
1 year
ಅಷ್ಟೇ... 🙂
Tweet media one
49
64
498
@buddhapriyee
ಬುದ್ಧಪ್ರಿಯೆ
1 year
Every body is the gangster, Till u see the monster.... 🔥🔥🔥
3
80
483
@buddhapriyee
ಬುದ್ಧಪ್ರಿಯೆ
8 months
ದಲಿತರ ದನಿ, ಕವಿ ಸಿದ್ದಲಿಂಗಯ್ಯ ಅವರ ಜನ್ಮದಿನದ ನೆನಪಲ್ಲಿ... 💐
Tweet media one
2
48
487
@buddhapriyee
ಬುದ್ಧಪ್ರಿಯೆ
1 year
'ನೀನು' ಎಲ್ರೋ, ಎಲ್ಲೂ ಕಾಣುಸ್ತಿಲ್ಲ 😂😂😂🤣🤣
Tweet media one
42
25
472
@buddhapriyee
ಬುದ್ಧಪ್ರಿಯೆ
1 year
ಈ ನಾಲ್ಕು ಜನರನ್ನು ಕಂಡರೆ ಆಗದಿದ್ದವರು ಉರ್ಕೊಂಡು ಸಾಯ್ರಿ...ಸದ್ಯದಲ್ಲೇ ಬರ್ನಾಲ್ ಭಾಗ್ಯ ಉರ್ಕೊಂಡವ್ರಿಗೆ...😜😂
Tweet media one
22
31
471
@buddhapriyee
ಬುದ್ಧಪ್ರಿಯೆ
1 year
ಸಮಾನತೆಯ ಹರಿಕಾರ, ವಿಶ್ವಜ್ಞಾನಿ,ಶೋಷಿತ ವರ್ಗದವರ ಆಶಾಕಿರಣ, ಸಂವಿಧಾನ ಶಿಲ್ಪಿ,ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದ ಶುಭಾಶಯಗಳು...💙 ಶಿಕ್ಷಣ, ಸಂಘಟನೆ, ಹೋರಾಟ...... ಜೈ ಭೀಮ್.....🙏🏼
Tweet media one
9
49
478
@buddhapriyee
ಬುದ್ಧಪ್ರಿಯೆ
1 year
With uncombed hair , without makeup face , without iron clothes , giving some random poses and taking pics ,digging opposite person's head ....is all about craze 🤣
Tweet media one
36
8
444
@buddhapriyee
ಬುದ್ಧಪ್ರಿಯೆ
1 year
ಮೋರಿ ಗೆ ನೀರು ಕುಡಿಸಿದ ಡೇರ್ ಡೆವಿಲ್ ಕರಣ್ ಥಾಪರ್ 😎🤏
7
97
436
@buddhapriyee
ಬುದ್ಧಪ್ರಿಯೆ
1 year
ಮೊದಲ ಮತ ಜಾತ್ಯತೀತ ಪಕ್ಷಕ್ಕೆ.... ❤ ಸಮತಾವಾದಿ ಪಕ್ಷಕ್ಕೆ... ❤
Tweet media one
17
14
427
@buddhapriyee
ಬುದ್ಧಪ್ರಿಯೆ
8 months
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. - ಬಸವಣ್ಣ
Tweet media one
28
59
429
@buddhapriyee
ಬುದ್ಧಪ್ರಿಯೆ
1 year
ನೀನೇ ಅಲ್ಲವೇ ಮನುಕುಲದ ಮಹಾಗುರು ಧ್ಯಾನದ ಜ್ಞಾನದ ಪ್ರೇಮದ ಬೆಳಕು ಜಗದ ಮೊದಲ ಬೆಳಕು, ಪೂರ್ಣ ಬೆಳಕು......
Tweet media one
6
15
407
@buddhapriyee
ಬುದ್ಧಪ್ರಿಯೆ
8 months
ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯತಿರ್ಥ ಕ್ಷೇತಗಳಲ್ಲಿರುವ ದೇವರುಗಳು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮದೇವಾ..!!
Tweet media one
46
70
403
@buddhapriyee
ಬುದ್ಧಪ್ರಿಯೆ
10 months
ಬುದ್ಧನೆಡೆಗೆ ಭೀಮ ನಡಿಗೆ 💙
Tweet media one
9
27
393
@buddhapriyee
ಬುದ್ಧಪ್ರಿಯೆ
1 year
😂
Tweet media one
5
56
388
@buddhapriyee
ಬುದ್ಧಪ್ರಿಯೆ
1 year
Tweet media one
6
37
369
@buddhapriyee
ಬುದ್ಧಪ್ರಿಯೆ
1 year
ಜೈ ಭೀಮ್, ಜೈ ಬಸವ 🙏🏼 ಈ ಬಾರಿಯ ನಿರ್ಧಾರ ಬಹುಮತದ ಕಾಂಗ್ರೆಸ್ ಸರ್ಕಾರ.....
Tweet media one
@CTRavi_BJP
C T Ravi 🇮🇳 ಸಿ ಟಿ ರವಿ
1 year
ಜೈ ಬಜರಂಗಬಲಿ 🙏 ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ . . . #NannaVoteModige #PoornaBahumata4BJP
Tweet media one
134
62
477
5
62
350
@buddhapriyee
ಬುದ್ಧಪ್ರಿಯೆ
8 months
ಇಂಥವರೆಲ್ಲ ಜರ್ನಲಿಸ್ಟ್ಗಳು 🤦🏻‍♀️😂
59
63
347
@buddhapriyee
ಬುದ್ಧಪ್ರಿಯೆ
1 year
ಎಂಥ ಪ್ರಪೋಸಲ್ ಸಿವಾ.... 🥲 ಆವಮ್ಮ ಒಪ್ಕಂಡಿದ್ರೆ ಬಾಳ ಬೇಜಾರಾಗ್ತಿತ್ತು..... 😪 ಸದ್ಯ.. 🫢🙂🥲
17
27
341
@buddhapriyee
ಬುದ್ಧಪ್ರಿಯೆ
1 year
Tweet media one
4
39
343
@buddhapriyee
ಬುದ್ಧಪ್ರಿಯೆ
8 months
"ಇಕ್ರಲಾ ವದಿರ್ಲಾ ಈ ನನ್ ಮಕ್ಳ ಚರ್ಮ ಎಬ್ರಲ ದೇವ್ರ ಒಬ್ನೇ ಅಂತಾರೆ ಓಣಿಗೊಂದೊಂದು ತರಾ ಗುಡಿ ಕಟ್ಟವ್ರೆ ಎಲ್ಲಾರು ದೇವ್ರ ಮಕ್ಳ ಅಂತಾರೆ ಹೊಲೆರ್ನ ಕಂಡ್ರೆ ಹಾವ್ ಕಂಡಾಂಗಾಡ್ತರೆ..."🔥
Tweet media one
10
43
346
@buddhapriyee
ಬುದ್ಧಪ್ರಿಯೆ
1 year
ನೆನಪಿರಲಿ...
Tweet media one
9
79
342
@buddhapriyee
ಬುದ್ಧಪ್ರಿಯೆ
1 year
ಹುಟ್ಟುಹಬ್ಬದ ಶುಭಾಶಯ "ಕಲ್ಯಾಣ ರಾಮಯ್ಯನಿಗೆ"💙 #ಸಿದ್ದುಮುದ್ದು
Tweet media one
6
20
341
@buddhapriyee
ಬುದ್ಧಪ್ರಿಯೆ
1 year
ಸಿದ್ದು ಮುದ್ದು... ❤
@ChekrishnaCk
👑Che_ಕೃಷ್ಣ🇮🇳💛❤️
1 year
ಊರಿಗೆ ಉಪಕಾರ ಮಾಡೋರು ಗೆಲ್ಲಬೇಕು.. ಸಿದ್ದರಾಮಯ್ಯ ನವರ ಬಗ್ಗೆ ಅಜ್ಜಿಯ ಮಾತು 😍 #KarnatakaElection2023
1
82
347
2
22
331
@buddhapriyee
ಬುದ್ಧಪ್ರಿಯೆ
1 year
Tweet media one
4
49
341
@buddhapriyee
ಬುದ್ಧಪ್ರಿಯೆ
9 months
ತಕ್ಕಡಿಯಲ್ಲಿಟ್ಟಾಗ ಶಂಕಿಸಿ ಅಗ್ನಿಪ್ರವೇಶ ಮಾಡಿಸಿದ ರಾಮನಿಗಿಂತ ಕಿರುಬೆರಳನ್ನೂ ಸ್ಪರ್ಶಿಸದೆ ಅವಳೊಪ್ಪುವ ವರೆಗೂ ಕಾಯುವೆನೆಂಬ ಆಶಾವಾದಿ ರಾವಣನೇ ಹೆಚ್ಚು ತೂಗಿದ!
107
23
344
@buddhapriyee
ಬುದ್ಧಪ್ರಿಯೆ
1 year
ಇವ್ಳ್ ಯಾರೋ ನನ್ನಂಥೋಳು..... 😅❤😍🥰🤗
16
27
321
@buddhapriyee
ಬುದ್ಧಪ್ರಿಯೆ
1 year
ಗಗನ ಸಂಚಾರಿಯಾಗಿದ್ದ ರಾಜಕುಮಾರನೊಬ್ಬ ಗರೀಬರ ಆಕ್ರಂದನ ಕೇಳಿ ಧರೆಗಿಳಿದು ಬಂದಿರುವನು ದಣಿದವರ ವ್ಯಥೆ ಕೇಳುತ್ತಾ, ದಣಿವರಿಯದೆ ಸಾಗುತ್ತಿದ್ದನು..... ದೇಹ(ಶ)ದ ಗಾಯಗಳಿಗೆ ಮುಲಾಮು ಹುಡುಕುತ್ತಾ.., ಪ್ರೀತಿಯ ಅನುಲೇಪನವನ್ನಚುತ್ತಾ.. ಸಾಗುತಿಹನು.......
17
57
322
@buddhapriyee
ಬುದ್ಧಪ್ರಿಯೆ
1 year
ಸುಜ್ಞಾನ ಮೂರ್ತಿ.... 🙏🏼
Tweet media one
2
26
328
@buddhapriyee
ಬುದ್ಧಪ್ರಿಯೆ
1 year
ನೆನ್ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ ನಿಂಗೆ ನಂಬರ್ಗಳೇ ಲೆಕ್ಕ ಇಲ್ಲಣ್ಣ....😎 #ಸಿದ್ದುಮುದ್ದು 😘
Tweet media one
@EshaSingh_18
Esha Singh
1 year
I dare you to drop your last screenshot,no matter what it is! Let's do this,would be fun😂🤭
503
3
467
11
17
325
@buddhapriyee
ಬುದ್ಧಪ್ರಿಯೆ
1 year
ಸ್ತ್ರೀವಾದಿ ಲೇಖಕಿ, ಚಿಂತಕಿ, ವಿಮರ್ಶಕಿ, ಭಾಷಣಕಾರ್ತಿ, ಕವಿಯತ್ರಿ ರೋಗಿಗಳಿಗಷ್ಟೇ ಅಲ್ಲದೇ ಸಮಾಜಕ್ಕೆ ಗುಳಿಗಿ ಕೊಡೊ ಡಾಕ್ಟರು ಪ್ರೀತಿಯ ಅನುಪಮ ಮೇಡಂ ಅವರೊಂದಿಗೆ ಹಾಸ್ಯ,ಹರಟೆ, ವಿಚಾರ... 😊🫶🏻
Tweet media one
11
11
324
@buddhapriyee
ಬುದ್ಧಪ್ರಿಯೆ
8 months
ಈ ಗಣರಾಜ್ಯದ ಸಂವಿಧಾನ ರೂಪಿಸಿದವರ ನೆನೆಯುತ್ತಾ ಗಣರಾಜ್ಯೋತ್ಸವದ ಶುಭಾಶಯಗಳು. Let’s remain united and powerful 💙💐✊🏽
Tweet media one
14
28
319
@buddhapriyee
ಬುದ್ಧಪ್ರಿಯೆ
1 year
ಸಮಾಜದಲ್ಲಿ,ಧರ್ಮದ್ವೇಷ,ಜಾತಿಭೇದ,ಹಾಗು ಲಿಂಗತಾರತಮ್ಯಗಳನ್ನು ಉಡುವ ಉಡುಗೆ,ಉಣ್ಣುವ ಆಹಾರ,ಮಾಡುವ ಆಚರಣೆ,ನುಡಿವ ಭಾಷೆಗಳನ್ನು ಗೇಲಿಗೊಳಿಸುವ ಮೂಲಕ ಆಚರಿಸಿಕೊಂಡು ಬರಲಾಗಿದೆ.ಬಹುತ್ವವೆಂದರೆ,ವೈವಿಧ್ಯಗಳ ಅಸ್ತಿತ್ವವನ್ನು ಗುರುತಿಸುವುದಲ್ಲ ಅವನ್ನು ಸ್ವಾರ್ಥಕ್ಕಾಗಿ ಮ್ಯಾನಿಪ್ಯುಲೇಟ್ ಮಾಡುವುದೂ ಅಲ್ಲ.ನಲ್ಮೆಯಿಂದ ಸಂಭ್ರಮಿಸುವುದು~ರಹಮತ್ ತರೀಕೆರೆ
Tweet media one
6
31
303
@buddhapriyee
ಬುದ್ಧಪ್ರಿಯೆ
8 months
ಭಕ್ತರಪ್ಪ ಭಕ್ತರು ನನ್ನ ಜನಗಳು.....
2
44
299
@buddhapriyee
ಬುದ್ಧಪ್ರಿಯೆ
1 year
❤❤❤❤❤❤
@Dhananjayaka
Dhananjaya
1 year
ನಾವೆಲ್ಲ Vote ಮಾಡುದ್ವಿ, ನೀವು Vote ಮಾಡಿ. Vote ಮಾಡುವವರೆ Dare Devil. ನಾನ್ ಬಿಡಿ ಡೇರ್ ಡೆವಿಲ���, ನೀವು..?
Tweet media one
Tweet media two
Tweet media three
Tweet media four
29
275
5K
3
13
299
@buddhapriyee
ಬುದ್ಧಪ್ರಿಯೆ
1 year
ಬನ್ನಿ ಹೋಗುವ ಪೂಚಂತೆ ಪ್ರಪಂಚಕ್ಕೆ.... 😊
Tweet media one
Tweet media two
9
12
298
@buddhapriyee
ಬುದ್ಧಪ್ರಿಯೆ
1 year
"ದೇವರನ್ನು ಬಯ್ಯುವವನಿಗೂ,ಆಸ್ತಿಕನಿಗೂ ಏನೂ ವ್ಯತ್ಯಾಸವಿಲ್ಲ. ಯಾಕೆಂದರೆ ಇಬ್ಬರಿಗೂ ಸುಪ್ತ ಮನಸ್ಸಿನಲ್ಲಿ ಒಟ್ಟಾರೆ ದೇವರ ಕಲ್ಪನೆ ಇರುತ್ತೆ. ಆದ್ದರಿಂದ ನಾವು ದೇವರು ಇದ್ದಾನೆ,ಇಲ್ಲ ಎಂಬ ಬಗ್ಗೆ ವಾದ ಮಾಡುವುದನ್ನು ಮೊದಲು ಕೈಬಿಡಬೇಕು." - ಕೆ ಪಿ ಪೂರ್ಣ ಚಂದ್ರ ತೇಜಸ್ವಿ
Tweet media one
11
38
298
@buddhapriyee
ಬುದ್ಧಪ್ರಿಯೆ
1 year
ಆಡಳಿತ ವ್ಯವಸ್ಥೆ ವೈದಿಕ ಧರ್ಮದ ಪ್ರಚಾರಕ್ಕೆ ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ದುರಂತ...
Tweet media one
27
36
292
@buddhapriyee
ಬುದ್ಧಪ್ರಿಯೆ
1 year
When they win gold for the country govt will be first to respond and it would be all over media. And when they are in trouble when they needed justice govt is no were to be seen....If it would have happened in cricket it would have solved quickly... Idiots....
Tweet media one
6
45
288
@buddhapriyee
ಬುದ್ಧಪ್ರಿಯೆ
1 year
ಉತ್ತರ ದಕ್ಷಿಣಗಳ ಮಿಲನ 😘🤗
7
14
293
@buddhapriyee
ಬುದ್ಧಪ್ರಿಯೆ
1 year
ಥೋ ತರಿಕೆ 🤦🏻 ಈ ಸಾಮಿಗಳ್ಯಾಕೆ ಅವ್ರ್ಗೆ ಸ್ಥಾನ ಕೊಡಿ, ಇವ್ರ್ಗೆ ಸ್ಥಾನ ಕೊಡಿ ಅಂತ ರಾಜಕೀಯಕ್ಕೆ ಪ್ರವೇಸ ಮಾಡ್ತಾರೋ... ಸುಮ್ನೆ ಇವ್ರ್ ಕೆಲ್ಸ ನೋಡ್ಕೊಂಡು ಇರೋಕೆ ಆಗಲ್ವ ಇವಕ್ಕೆ... 🤦🏻
Tweet media one
Tweet media two
32
30
291
@buddhapriyee
ಬುದ್ಧಪ್ರಿಯೆ
5 months
I'm proud to wear bangles mr @narendramodi
Tweet media one
90
21
291
@buddhapriyee
ಬುದ್ಧಪ್ರಿಯೆ
1 year
ವಿಜ್ಞಾನಕ್ಕೆ ಸೋಲಿಲ್ಲ...✨
Tweet media one
10
13
287
@buddhapriyee
ಬುದ್ಧಪ್ರಿಯೆ
1 year
😂😂😂
@AkshathaRaviku2
Akshatha Ravikumar
1 year
ಯಾರ್ರೀ ಮಾಡಿದ್ದು 🤪? Based on True life incidents 😍❤️🙏🏻
Tweet media one
38
54
262
7
24
282
@buddhapriyee
ಬುದ್ಧಪ್ರಿಯೆ
1 year
"ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರ ಬುದ್ಧಿ, ಅಂಧ ಶ್ರದ್ಧೆಗಳನ್ನು ಮೀರಲು ಸಾಧ್ಯವಾಗಿಲ್ಲ." -ಕೆ.ಪಿ. ಪೂರ್ಣಚಂದ್ರ ತೇಜಸ್ವಿ ('ಮೂಲಿಕೆ ಬಳ್ಳಿಯ ಸುತ್ತ' ಕತೆಯಲ್ಲಿ) (ಪರಿಸರದ ಕತೆ)
8
33
284
@buddhapriyee
ಬುದ್ಧಪ್ರಿಯೆ
1 year
ಸ್ತ್ರೀ ಸಂಸ್ಕಾರಯುತಳಾಗಿರಬೇಕು, ನಿಷ್ಠಳಾಗಿರಬೇಕು, ಸಂಪ್ರದಾಯಗಳ ಪಾಲಿಸಬೇಕು ಎಂದು ಬೊಗಳುವ ಮೂರ್ಖನೊಬ್ಬ, ವೇಶ್ಯೆಯೊಬ್ಬಳ ತುಟಿಯ ಬಣ್ಣಕ್ಕೆ ಮಾರು ಹೋಗಿ ಅವಳ ಅರೆ ನಗ್ನ ಕುಣಿತಕ್ಕೆ ತಾಳ ಹಾಕಿ, ಅವಳನ್ನು ಹುರಿದು ಮುಕ್ಕಿದನಂತೆ! ಮನೆಗೆ ತಿರುಗಿ ಸಂಸ್ಕಾರಿ ಹೆಂಡತಿಯ ಪಕ್ಕ ಮೆತ್ತಗೆ ಮಲಗಿ ಆ ಹೆಣ್ಣ ಬೆರಗ ನೆನೆದು ನಿಟ್ಟುಸಿರು ಬಿಟ್ಟಂನಂತೆ!
Tweet media one
31
35
283
@buddhapriyee
ಬುದ್ಧಪ್ರಿಯೆ
5 months
ನೇಹಾಳಿಗೆ 100% ನ್ಯಾಯ ಸಿಗುತ್ತದೆ.ಏಕೆಂದರೆ ಆರೋಪಿ ಮುಸ್ಲಿಂ.ಆದರೆ ಸೌಜನ್ಯಳಿಗೆ ಸಿಗುವುದಿಲ್ಲ.ಇದೂ 100% ಸತ್ಯ ಹಿಂದೂಗಳು ಮುಸ್ಲಿಂಮರಿಂದ ದೌರ್ಜನ್ಯಕ್ಕೆ ಒಳಗಾದರೆ ಮಾತ್ರ ನೀವು ನ್ಯಾಯ ನಿರೀಕ್ಷಿಸಬಹುದು.ನೀವು ಹಿಂದೂಗಳಿಂದ ಅಥವ ಮೇಲ್ಜಾತಿಯಿಂದ ದೌರ್ಜನ್ಯಕ್ಕೆ ಒಳಗಾದರೆ ನ್ಯಾಯ ಮರೀಚಿಕೆ.ಇದು ಜಾತಿ ಧರ್ಮ ಎಂದು ಸಮಾಜ ವಿಂಗಡಿಸಿದ ಪರಿಣಾಮ!
28
63
283
@buddhapriyee
ಬುದ್ಧಪ್ರಿಯೆ
1 year
13 ಕ್ಕೆ ವಿಜಯದ ಕುಣಿತ.. 🔥
@SikkuTweets
ꜱɪᴋᴀɴᴅᴀʀ - ಸಿಕಂದರ್.
1 year
ಟಗರು ಬರಲಿದೆ, ಪ್ರಗತಿ ತರಲಿದೆ. #ಬಿಜೆಪಿಯೇ_ಬೇವರ್ಸಿ #ByeByeBJP
4
57
292
6
24
274
@buddhapriyee
ಬುದ್ಧಪ್ರಿಯೆ
1 year
ಸಮ್ಮಿಶ್ರ ವಿರೋಧ ಪಕ್ಷ 🪷 ಕಮಲ ಹೊತ್ತ ಮಹಿಳೆ 😁😂🤣
24
11
279
@buddhapriyee
ಬುದ್ಧಪ್ರಿಯೆ
1 year
"ಸಂಬಂಜ ಅನ್ನೋದು ದೊಡ್ದುದು ಕನಾ..."
Tweet media one
9
6
277
@buddhapriyee
ಬುದ್ಧಪ್ರಿಯೆ
1 year
ಯಾವುದ್ರಲ್ಲಿ ಹೊಡಿಬೇಕು ಹೀಗೆ ಫೋಟೋಶಾಪ್ ಮಾಡೋ ಬೇವರ್ಸಿಗಳಿಗೆ.... 🫣
Tweet media one
30
24
267
@buddhapriyee
ಬುದ್ಧಪ್ರಿಯೆ
1 year
"ಒಂದಿಷ್ಟು ಹಕ್ಕಿಗೆ, ಒಂದಿಷ್ಟು ಹಸಿರಿಗೆ, ನಮ್ಮೊಳಗೆ ಜಾಗ ಕೊಟ್ಟರೆ, ನಮಗೇ ತಿಳಿಯದೆ ಅದರ ಫೋಟೋ ತಗೆಯಲು ತೇಜಸ್ವಿ ಬಂದೇ ಬರುತ್ತಾರೆ...."
Tweet media one
3
19
273
@buddhapriyee
ಬುದ್ಧಪ್ರಿಯೆ
1 year
ಉಪೇಂದ್ರನ ಮೇಲೆ ಕೂಗಾಡಿದವರು ಇಲ್ಲಿ ಮೌನಿಗಳಾಗ ಬೇಡಿ ತಪ್ಪು ಯಾರು ಮಾಡಿದರೂ ತಪ್ಪೇ
@pattbas
Basavaraj Pattanashetti 🇮🇳
1 year
ಹೊಲಗೇರಿ ಮಾಡ್ಬೇಡಿ ಅಂದ್ರೆ ಅರ್ಥ ಏನ್ರೀ @CMahadevappa ಇವ್ರ ಮೇಲೆ ಯಾವಾಗ ಕೇಸ್ ? @CMofKarnataka
40
229
596
24
54
262
@buddhapriyee
ಬುದ್ಧಪ್ರಿಯೆ
8 months
ನನ್ನ ಕೈಯಲ್ಲಿ ಇಷ್ಟಲಿಂಗವಿರ��ವಾಗ ನಾನೇಕೆ ಹಸ್ತ ರೇಖೆ ನಂಬಲಯ್ಯ ನನ್ನ ಹಣೆಯಲ್ಲಿ ವಿಭೂತಿ ಇರುವಾಗ ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ್ಯ ಕೂಡಲಸಂಗಮದೇವನು ನನ್ನಲ್ಲಿರುವಾಗ ನಾನೇಕೆ ಊರ ದೇವರ ಹುಡುಕಲಯ್ಯ -ಬಸವಣ್ಣ
Tweet media one
13
37
257
@buddhapriyee
ಬುದ್ಧಪ್ರಿಯೆ
1 year
Tweet media one
20
2
249
@buddhapriyee
ಬುದ್ಧಪ್ರಿಯೆ
1 year
ನಿಷ್ಕಲ್ಮಶ ಮನಸ್ಸುಗಳ ಮಿಲನ...... ❤
@ghoshi_manjeet
Manjeet Ghoshi
1 year
Rahul Bhaiya ✊✊ Must Retweet 👇
Tweet media one
3
50
177
11
16
253
@buddhapriyee
ಬುದ್ಧಪ್ರಿಯೆ
1 year
😋😘
Tweet media one
25
10
250
@buddhapriyee
ಬುದ್ಧಪ್ರಿಯೆ
1 year
"ಒಬ್ಬ ಮೇಲ್ಜಾತಿಯವನು ಇನ್ನೊಬ್ಬ ನನಗಿಂತ ಕೀಳು,ಮೃಗ ಎನ್ನುವ ತಾತ್ವಿಕ ಒಪ್ಪಂದಕ್ಕೆ ಬಂದುಬಿಟ್ಟರೆ ಅವನ ಅಂತಃಕರಣದ ಬಾಗಿಲುಗಳು ಇನ್ನೊಬ್ಬರ ಅನುಭವ ವಿಶ್ವಕ್ಕೆ ಶಾಶ್ವತವಾಗಿ ಮುಚ್ಚಿಕೊಂಡುಬಿಡುತ್ತವೆ ಆದ್ದರಿಂದ ಆರ್ಥಿಕ ಅಸಮಾನತೆಯನ್ನು ಪ್ರತಿಪಾದಿಸುವವನಿಗಿಂತಲೂ ಆಧ್ಯಾತ್ಮಿಕ ಅಸಮಾನತೆಯನ್ನು ಪ್ರತಿಪಾದಿಸುವವನು ಹೆಚ್ಚು ಅಪಾಯಕಾರಿಯಾಗುತ್ತಾನೆ"
Tweet media one
2
34
251
@buddhapriyee
ಬುದ್ಧಪ್ರಿಯೆ
1 year
ಒಂದೊಳ್ಳೆ ಪುಸ್ತಕ... ❤ ನನ್ನ ಪ್ರಕಾರ ಇಲ್ಲಿನ ಕಥಾನಾಯಕಿ ಪಣಿ, ಪಿತೃಸಂಸ್ಕೃತಿಯ ಬಲಿಪಶು ಅಷ್ಟೇ.... 🥲
Tweet media one
12
14
249
@buddhapriyee
ಬುದ್ಧಪ್ರಿಯೆ
1 year
ಲೈಂಗಿಕತೆಯಲ್ಲಿ ಗಂಡಸಿನ ಪಾತ್ರವನ್ನು ವೈಭವಿಕರಿಸಿ,ಸಶಕ್ತವಾದುದೆಂದು ಚಿತ್ರಿಸಿ,ಹೆಣ್ಣನ್ನು ಗಂಡಿನ ಭೋಗಕ್ಕೆ ಒದಗಬೇಕಾದ ವಸ್ತುವಂತೆ ಕಲ್ಪಿಸಿ,ಆಕೆಯ ವ್ಯಕ್ತಿತ್ವ,ಬದುಕನ್ನು ಹೀನೈಸಿ,ಪರಿಮಿತಗೊಳಿಸಿ,ಅವಳ ಅಸ್ಮಿತೆಗೆ ಬೆಲೆ ಕೊಡದೆ ಪಾರಂಪರಿಕ ಲೈಂಗಿಕತೆ,ಸಂತಾನೋತ್ಪಾದಕತೆಗಷ್ಟೇ ಸೀಮಿತಗೊಳಿಸುವುದು ಯಾವ ಸೀಮೆಯ ಮೊಣಕಾಲಕೆಳಗಿನ ಗಂಡಸ್ತನವೊ ಕಾಣೆ.
48
21
246
@buddhapriyee
ಬುದ್ಧಪ್ರಿಯೆ
1 year
ಅರಿವಿನ 'ಜ್ಯೋತಿ'...🕯️
Tweet media one
3
16
242
@buddhapriyee
ಬುದ್ಧಪ್ರಿಯೆ
1 year
"Muslims are religious...." Sit down basterds This is called HARMONY.....
7
32
238
@buddhapriyee
ಬುದ್ಧಪ್ರಿಯೆ
1 year
ಮಾನವೀಯತೆಯೇ ಮಹಾಪೂಜೆ... @siddaramaiah 😘😘😘😘 #INCKarnataka #Siddaramaiah #UTKhader
Tweet media one
12
14
241
@buddhapriyee
ಬುದ್ಧಪ್ರಿಯೆ
1 year
Tweet media one
2
25
236
@buddhapriyee
ಬುದ್ಧಪ್ರಿಯೆ
1 year
ಪ್ರಭುದ್ಧತೆ ಮಾತನಾಡಿದಾಗ.... 🔥
Tweet media one
28
18
237
@buddhapriyee
ಬುದ್ಧಪ್ರಿಯೆ
1 year
ಸಂಗೊಳ್ಳಿ ರಾಯಣ್ಣ, ಕಿತ್ತೊರು ಚೆನ್ನಮ್ಮ, ಝಾನ್���ಿಯ ಲಕ್ಷ್ಮಿಬಾಯಿ, ಟಿಪ್ಪು ಸುಲ್ತಾನ ಇತ್ಯಾದಿ ಇತ್ಯಾದಿ ನಾಯಕರು ಸ್ವಾತಂತ್ರ್ಯ ಹೋರಾಟಗಾರರು ಅಂತ ನಿಮಗನ್ನಿಸುತ್ತ? ನನಗನ್ನಿಸೋಲ್ಲ, ರಾಷ್ಟ್ರೀಯತೆಯ ಪ್ರಜ್ಞೆಯೇ ಇಲ್ಲದವರು, ಬ್ರಿಟೀಶರಿಂದ ತಮ್ಮ ಸಂಸ್ಥಾನಗಳನ್ನು ಉಳಿಸಿಕೊಳ್ಳಲು ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರು ಹೇಗಾಗುತ್ತಾರೆ?
109
13
235
@buddhapriyee
ಬುದ್ಧಪ್ರಿಯೆ
1 year
Tweet media one
7
38
234
@buddhapriyee
ಬುದ್ಧಪ್ರಿಯೆ
1 year
#NewProfilePic ಈ ಘಟನೆಯನ್ನು ನಾನು ನೆನಪಿಡುತ್ತೇನೆ, ಇತಿಹಾಸವೂ ನೆನಪಿಡುತ್ತದೆ...
Tweet media one
12
30
232
@buddhapriyee
ಬುದ್ಧಪ್ರಿಯೆ
1 year
INDIA ಮಹಾಘಟಬಂಧನದಲ್ಲಿ ಇರುವ ಪಕ್ಷಗಳು ಒಟ್ಟು 26.... NDA ಎಂಬ ಘಟಬಂಧನದಲ್ಲಿ ಇರುವ ಪಕ್ಷಗಳು ಒಟ್ಟು 38 ಜೆಡಿಎಸ್ ಸೇರಿದರೆ ಅದು 39 ಆಗುತ್ತದೆ... ಆದರೂ ಮಹಾಭಕ್ತ ಶಿಖಾಮಣಿಗಳು ಹೇಳುವುದು ಎಲ್ಲರೂ ಸೇರಿ ಒಬ್ಬನನ್ನು ಎದುರಿಸುತ್ತೀರಿ ಎಂದು 😂😂😂😂
14
33
233
@buddhapriyee
ಬುದ್ಧಪ್ರಿಯೆ
1 year
ರಾಜದಂಡ ಇರಬೇಕಾದ್ದು ಮ್ಯೂಸಿಯಂನಲ್ಲಿ, ಪ್ರಜಾಪ್ರಭುತ್ವದ ಕೇಂದ್ರವಾದ ಸಂಸತ್ತಿನಲ್ಲಿ ಅಲ್ಲ🤨
@ANI
ANI
1 year
Delhi | Adheenams handover the #Sengol to Prime Minister Narendra Modi, a day before the inauguration ceremony of #NewParliamentBuilding
Tweet media one
Tweet media two
Tweet media three
371
1K
10K
26
21
233
@buddhapriyee
ಬುದ್ಧಪ್ರಿಯೆ
8 months
ಪ್ರೀತಿಯ ಡಾಕ್ಟ್ರಮ್ಮನಿಗೆ ಹುಟ್ಟು ಹಬ್ಬದ ನಲ್ವಾರೈಕೆಗಳು🤩😘💐 ಹಸಿರು,ಕೆಂಪು, ನೀಲಿಗಳೊಂದಿಗಿನ ಪಯಣ ಚಿರಾಯುವಾಗಲಿ✊🏻 ಲವ್ ಯು ಅನುಪಮಾಕ್ಕ 💙
Tweet media one
9
7
235
@buddhapriyee
ಬುದ್ಧಪ್ರಿಯೆ
1 year
ಹ್ಮ್... ಇದೇನು?
Tweet media one
Tweet media two
Tweet media three
Tweet media four
@SidHimachal
Siddharth Bakaria
1 year
Please do not wear such clothes in holy places and the temples of Himachal Pradesh It's a request to tourists
Tweet media one
Tweet media two
121
80
440
38
26
224
@buddhapriyee
ಬುದ್ಧಪ್ರಿಯೆ
1 year
ನಾಚಿಕೆ ಆಗಲ್ವ ನಯನ ನಿನಗೆ? ಇದಕ್ಕ ನಿನಗೆ ಮತ ಹಾಕಿದ್ದು ರಿಸರ್ವಡ್ ಕ್ಯಾನ್ಸ್ಟಿಟುಯೆನ್ಸಿ ಇಂದ ಹೊರಗೆ ಬಾ ಮೊದಲು..ನೀನ್ಯಾಕೆ ಚೌಕಟ್ಟಿನೊಳಗಿದ್ದೀಯ?ಹೊರಗೆ ನಿಂತು ಸ್ಪರ್ಧೆ ಮಾಡು.. ನೀನು ಬಲಿತಳು,ನಿನಗೆ ಆರ್ಯ ದೇವತೆಗಳ, ಪ್ರಾಡ್ ಅವಧೂತರುಗಳ ಬಲ ಇದೆ, ಹೋಮ ಹವನ ಪೂಜೆ ವ್ರತಗಳಿಂದ ಶಕ್ತಿ ಬಂದಿದೆ ನಿಜವಾದ ದಲಿತರಿಗೆ ಬಿಟ್ಟುಕೊಡು..
@NayanaJhawar
Nayana Jhawar /Nayana Motamma
1 year
"ದಲಿತರು ಸ್ವತಂತ್ರರು" Is this blue enough for you.?
Tweet media one
117
78
429
33
27
230
@buddhapriyee
ಬುದ್ಧಪ್ರಿಯೆ
1 year
ಪ್ರತಿ ಕಂಬನಿಗೂ ಬೆಲೆ ಇದೆ...
3
35
227
@buddhapriyee
ಬುದ್ಧಪ್ರಿಯೆ
1 year
ಕಲ್ಲ ದೇವರು ದೇವರಲ್���, ಮಣ್ಣದೇವರು ದೇವರಲ್ಲ, ಪಂಚಲೋಹದಿಂದ ಸೇತುಬಂದ ರಾಮೇಶ್ವರ,ಕಾಶಿ,ಕೇದಾರ ಮೊದಲಾದ ಅಷ್ಟ ಸೃಷ್ಟಿ ಪುಣ್ಯ ತಿಥಿಗಳಲ್ಲಿ ಪುಣ್ಯಕ್ಷೇತ್ರಗಳಲ್ಲಿ ದೇವರಿಲ್ಲ, ತನ್ನ ತಾನರಿದು ತಾನ್ಯಾರಂಬುದನ್ನು ತಿಳಿದರೆ ತಾನೇ ದೇವಗೊಂಡ ಕೂಡಲಸಂಗಮದೇವ -ಬಸವಣ್ಣ
@NayanaJhawar
Nayana Jhawar /Nayana Motamma
1 year
ಇಂದು ಬೆಂಗಳೂರಿನ ನಮ್ಮ ನಿವಾಸದಲ್ಲಿ ಆತ್ಮೀಯರು ಹಾಗೂ ಕುಟುಂಬದವರೊಂದಿಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿ, ಭಗವಂತನ ಕೃಪೆಗೆ ಪಾತ್ರರಾದೆವು. #SathyanarayanaPooja #Vratam #PoojaPreparations #HinduRituals #DivineBlessings #SpiritualJourney #SacredMoments #DevotionalPractices #GaneshVratam
Tweet media one
59
25
326
19
28
227
@buddhapriyee
ಬುದ್ಧಪ್ರಿಯೆ
1 year
ಮುದ್ದೆ ಮಟನ್ 😋 ನಿನ್ನ ಬಿಡಲಾರೆ ನಾನೆಂದಿಗೂ.... 😘
Tweet media one
13
5
221
@buddhapriyee
ಬುದ್ಧಪ್ರಿಯೆ
1 year
ಗುಂಡು ದಡ ದಡಾಯಿಸಿದವು! ನೆತ್ತರು ಹರಿಯಿತು.. ನಿನ್ನ ವಿಚಾರ ಎದುರಿಸಲಾಗದ ರಣ ಹೇಡಿಗಳು ಅವರು! ಆದರೇನಾಯ್ತು? "ವ್ಯಕ್ತಿಯನ್ನು ಕೊಲ್ಲಬಹುದು ವಿಚಾರನ್ನಗಳನ್ನಲ್ಲ" ಇಂದು ಒಬ್ಬ ಗೌರಿ, ನೂರಾರು ಗೌರಿಯರಾಗಿದ್ದಾರೆ..... ನಾನು ಗೌರಿ, ನಾವು ಗೌರಿಯರು #weareallgauri
Tweet media one
6
38
223
@buddhapriyee
ಬುದ್ಧಪ್ರಿಯೆ
1 year
ಇವಯ್ಯುಂಗೂ ನಮ್ಮಯ್ಯುಂಗೂ ಎಷ್ಟು ವ್ಯತ್ಯಾಸ ಇದೆ ನೋಡಿ...❤ ಸಿಎಂ ಆಗೋಕೆ ನಾಲಾಯಕ್ನನ್ಮಗುಂದು ಇದು... 😅😂 #ನನ್ನಮುಖ್ಯಮಂತ್ರಿಸಿದ್ದರಾಮಯ್ಯ #MyCmSiddaramaiah
@SikkuTweets
ꜱɪᴋᴀɴᴅᴀʀ - ಸಿಕಂದರ್.
1 year
8
76
590
6
33
215
@buddhapriyee
ಬುದ್ಧಪ್ರಿಯೆ
5 months
ಟ್ವಿಟ್ಟರ್ ಗೆಳೆಯರೊಬ್ಬರ ವಾಟ್ಸಪ್ ಸ್ಟೇಟಸ್ನಲ್ಲಿ ಕಂಡಿದ್ದು... 🤩
Tweet media one
3
16
225