Naughty uncle Profile Banner
Naughty uncle Profile
Naughty uncle

@ursnaughtyuncle

1,614
Followers
97
Following
1,681
Media
5,398
Statuses

Joined February 2021
Don't wanna be here? Send us removal request.
@ursnaughtyuncle
Naughty uncle
3 years
ನೆಹರು ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ.... ಇಂದಿರಾ ಒಬ್ಬ ಸಮರ್ಥ ಪ್ರಧಾನಮಂತ್ರಿ..... ರಾಜೀವ್ ಒಬ್ಬ ದೂರದೃಷ್ಟಿ ಉಳ್ಳ ಮುತ್ಸದ್ದಿ ಪ್ರಧಾನಿ...... ಸೋನಿಯಾ ತ್ಯಾಗದ ಪ್ರತಿರೂಪ...... ಅಷ್ಟ ರಲ್ಲಿ ಜಿಯೋ ಬಂತು..... ಇಲ್ಲದಿದ್ದರೇ ರಾಹುಲ್ ಗಾಂಧಿ ಕೂಡ ಶತಮಾನದ ಶ್ರೇಷ್ಠ ನಾಯಕನಾಗಿರುತ್ತಿದ್ದ......😂😂
14
51
314
@ursnaughtyuncle
Naughty uncle
1 year
ಇನ್ಮುಂದೆ ಹುಡುಗ್ರು ಹುಡ್ಗಿರ್ಗೆ ಈ ಡೈಲಾಗ್‌ ಹೇಳ್ಬೋದು. ಫ್ರೀಯಾಗಿ ಬಸ್ ನಲ್ಲಿ ಓಡಾಡೋ ನಿನಗೆ ಇಷ್ಟಿರಬೇಕಾದರೆ, ಕಾಸು ಕೊಟ್ಟು ಓಡಾಡೋ ನನಗಿನ್ನೆಷ್ಟಿರ್ಬೇಡ 😂
8
18
159
@ursnaughtyuncle
Naughty uncle
2 years
ಉಕ್ರೇನ್ ಆಗಿದೆ ಸಂಪೂರ್ಣ ಬೂದಿ ಅಫ್ಘನ್ ನಲ್ಲಿ ಇಲ್ಲ ತಿನ್ನಲು ಗೋಧಿ ಶ್ರೀಲಂಕಾ ಹಿಡಿದಿದೆ ಪತನದ ಹಾದಿ ಪಾಕ್ ನಲ್ಲಿ ನಡೆಯುತ್ತಿದೆ ರಾಜಕೀಯ ಬೇಗುದಿ ರಷ್ಯಾದಲ್ಲಿ ಪುಟಿನ್ ನಡೆದದ್ದೇ ಹಾದಿ ಆದರೆ ಇಲ್ಲಿ ನಡೆಯುತ್ತಿದೆ ಐಪಿಎಲ್ ನೆಮ್ಮದಿಯಿಂದ ನೋಡುತ್ತಿರುವರು ಭಾರತದ ಮಂದಿ ಆದರೂ ಅನತ್ತಾರೆ ಸರಿ ಇಲ್ಲ ನಮ್ಮ ಮೋದಿ
6
27
139
@ursnaughtyuncle
Naughty uncle
2 years
ಮೋದಿ ಸರಕಾರದಡಿ ಭಯೋತ್ಪಾದಕ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ... ಕಾಂಗ್ರೆಸ್ ಸರಕಾರ ಇದ್ದಿದ್ದಿದ್ರೆ ನಮ್ಮ ಮಕ್ಕಳ ಪಠ್ಯ ಪುಸ್ತಕದಲ್ಲಿ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರನಾಗಿ ಓದಿಸಲ್ಪಡುತ್ತಿದ್ದ ...
1
21
114
@ursnaughtyuncle
Naughty uncle
2 years
ಸುಳ್ಳು ಇತಿಹಾಸ ಬರೆದವರನ್ನ ಹೊಡಿಬೇಕೋ..? ಇಲ್ಲ ಪಾಠ ಮಾಡಿದವರನ್ನ ಹೊಡಿಬೇಕೋ..? ಇಲ್ಲ ಓದಿದವರು ನಾವೇ ಹೋಡ್ಕೊಬೇಕೋ..? 🥱
8
9
97
@ursnaughtyuncle
Naughty uncle
2 years
ಮೊಬೈಲ್ ಮಕ್ಕಳಿಗಿಂತ ಹಠಮಾರಿ ಯಾವಾಗ್ಲೂ ಎತ್ತಿಕೊಂಡೆ ಇರಬೇಕು
2
1
77
@ursnaughtyuncle
Naughty uncle
2 years
ಭಗವಂತ ಎಲ್ಲಾ ಪುರುಷರನ್ನು ದೈರ್ಯಶಾಲಿಗಳನ್ನಾಗೆ ಹುಟ್ಟಿಸಿರುತ್ತಾನೆ ಆದ್ರೆ ಆತ ಮದುವೆಯಾಗುವುದರ ಮೂಲಕ ದೇವರ ಶ್ರಮಕ್ಕೆ ತಣ್ಣೀರೆರಚುತ್ತಾನೆ
0
2
20