ಪರ್ಪಂಚ್ ಇರೋ ತನಕ ಮುಂದೆ ಕನ್ನಡ್ ಪದಗೊಳ್ ನುಗ್ಲಿ! ❤️
Writer, Director of kannada film Blink 👁
Filmmaker | Writer | Actor | Youtuber | Voice artist | Theatre artist
#Blink
The concept draws inspiration from various sources including Oedipus Rex, predestination, Primer, Ranganayaki. Proper credits have been given in the end scroll. Blink is now available for streaming on Amazon Prime. We welcome your feedback after watching!
ಭಾಷೆ ಕನ್ನಡ ಎಂಬ ಒಂದೇ ಕಾರಣಕ್ಕೆ ಎಲ್ಲೆಡೆ ರಿಜೆಕ್ಟ್ ಆದ ಏಕಂ ವೆಬ್ ಸರಣಿ , ತನ್ನದೇ ಪ್ಲಾಟಫಾರ್ಮ್ ಮೂಲಕ ಜನರ ಎದುರು ಬರುತ್ತಿರುವುದು ಕನ್ನಡ ಚಿತ್ರ ಪ್ರೇಮಿಗಳಿಗೆ , ಫಿಲಂ ಮೇಕರ್ಸ್ ಗೆ ದೊಡ್ಡ ಶಕ್ತಿ ಹಾಗೂ ಹೊಸ ಆಶಯ ನೀಡುತ್ತಿದೆ , ಈ ಪ್ರಯೋಗಕ್ಕೆ ಜತೆಯಾಗೋಣ..
@ParamvahStudios
@rakshitshetty
#ekam
ಸಾವಿರ ಶರಣು, ಭಾರತದ ಈ ವಾರದ OTT ಅಲ್ಲಿ ಕನ್ನಡ ಚಿತ್ರ ಮೊದಲ ಸ್ಥಾನಕ್ಕೆ ಬಂದಿದೆ , ಹೇಳಲು ಏನೂ ಉಳಿದಿಲ್ಲ , ತಲೆಬಾಗಿ ನಮಿಸಬೇಕಷ್ಟೆ ಪ್ರೇಕ್ಷಕ ಪ್ರಭುವಿಗೆ !!
Our movie
#Blink
is featured in the "Must Watch" section and is currently holding the number one position on OTT this week
ಅಬ್ಬಾ , ಕೊನೆಗೂ ಕನ್ನಡ ಚಿತ್ರಗಳ ಕುರಿತು ಒಂದೇ ಕಡೆ ಮಾಹಿತಿ ದೊರೆಯುವಂತೆ ಆಯಿತು , ಯಾರ್ ಮಾಡಿದ್ದು ಗೊತ್ತಿಲ್ಲ , ಆದರೆ ನಿಮ್ಮ ಕನ್ನಡ ಕಲಾ ಸೇವೆ ತುಂಬಾ ದೊಡ್ಡದು !! ಶರಣು
@ShashankSoghal
@IamHCB
@MNVGowda
ಹೊಸಬರು ಮಿನಿಮಲ್ ಬಡ್ಜೆಟ್ ಅಲ್ಲಿ ಮಾಡುವ ಯಾವ ಜಾನರ್ ಸಿನಿಮಾಕ್ಕೆ ಗೆಲ್ಲುವ ಸಾಧ್ಯತೆ ಅಥವಾ ಚಿತ್ರಮಂದಿರಕ್ಕೆ ಜನರನ್ನು ಸೆಳೆಯುವ ಸಾಧ್ಯತೆಯಿದೆ !!
ಪ್ರೇಕ್ಷಕ, ಹೊಸ ಕನ್ನಡ ಸಿನಿಮಾ ಮೇಕರ್ ಗಳಿಂದ ಏನನ್ನು ಬಯಸುತ್ತಿದ್ದಾನೆ ??
#kannadamovies
#yash
#Kannada
#blink
#Bheema
nodokke ninne
@bookmyshow
thegde, full house hogthide ella screens allu, promotions haagu songs work agide, chitramandiradalli jana ne haadina lyrics helthidru anthe😍.. Sakkath happy to see psych crowd everywhere..
Congratulations
@OfficialViji
sir
ಬ್ಲಿಂಕ್ ಚಿತ್ರ ಕನ್ನಡ ಪ್ರೇಕ್ಷಕರಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಪ್ರೇಕ್ಷಕರಿಗೂ ತಲುಪುತ್ತಿದ್ದು. ಗಡಿರೇಖೆಗಳನ್ನು ದಾಡಿ ಮುನ್ನುಗ್ಗುತ್ತಿದೆ , ಜತೆಯಾದ ಎಲ್ಲರಿಗೂ ದೀರ್ಘದಂಡ ನಮಸ್ಕಾರ.
#Blink
received 7 million minutes of streams on Prime within the first 3 days.streaming now on
@PrimeVideoIN
ಎಲ್ಲರೂ ಅಪ್ಪಿಕೊಂಡು ಒಪ್ಪಿಕೊಳ್ಳುತ್ತಿರುವ ಕನ್ನಡ ಚಿತ್ರ #ಬ್ಲಿಂಕ್
Everyone is pouring love towards our first film,
#Blink
. Thank you!
Streaming on
@PrimeVideoIN
ಇವತ್ತು ಅಪ್ಪನ ಹುಟ್ಟುಹಬ್ಬ !!
ಅಪ್ಪ ಸ್ಟುಡಿಯೋ ಗೆ ಕರೆದುಕೊಂಡು ಹೋಗಿ ಕ್ಲಿಕಿಸಿದ ಫೋಟೋ ಇದು , ನನ್ನ ಎದೆಯಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆ ,
#Blink
ಸಿನಿಮಾದ ಫೋಟೋ ದೃಶ್ಯಕ್ಕೆ ಈ ಚಿತ್ರವೇ ಪ್ರೇರಣೆ !!
Bangaarada Panjara is a 1974 Indian Kannada-language comedy film directed by V. Somashekhar and coproduced by actor Raja Shankar. It starred Dr. Rajkumar in the lead role. The movie saw a theatrical run of 25 weeks.
#Kannada
#DrRajkumar
In the
#Blink
movie, during the scene at 01:32:01, you can see Gopal holding a newspaper. We created the Rajyavani tabloid for the Blink world. Although we haven't shown the detailed paper copy, we crafted every sheet and column. You can watch Blink on Amazon Prime.
#blinkmovie
ಪ್ರಯಾಣ ಮಾಡುವಾಗ ಚಿತ್ರಗಳ ಬಗ್ಗೆ ಮಾತಾನಾಡುವುದು ಸಾಮಾನ್ಯ, ನಮ್ಮ ಚಿತ್ರಕ್ಕೆ ರಾಪ್ ಮಾಡಿಕೊಟ್ಟ ಅನೂಪ್ ಪ್ರಯಾಣಿಸುತ್ತಿದ್ದಾಗ ಆಟೋ ಚಾಲಕರೊಬ್ಬರು ನಮ್ಮ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದಾರೆ ❤
ನಿಮ್ಮ ಪ್ರೀತಿಗೆ ಸಾವಿರ ಶರಣು 🙏🙏
#BLINK
kannada film 👀
Happy to see our movie
#Blink
trending among Kannada movies on Prime Video!
#Blinkmovie
ಇನ್ನೂ ಯಾರೆಲ್ಲ ಬ್ಲಿಂಕ್ ಸಿನಿಮಾ ನೋಡಿಲ್ಲ , ಪ್ರೈಮ್ ವಿಡಿಯೋದಲ್ಲಿ ನೋಡಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ !!🥺
Kannada film stars and movie icons' names and references we used in our Blink movie WhatsApp texts. Mention how many names and pictures you can see here....
#Blink
#blinkmovie
#Blink
ಚಿತ್ರದಲ್ಲಿ ಬಳಸಿಕೊಂಡಿರುವ ಟಿ ಶರ್ಟ್ ವಿನ್ಯಾಸಗಳಲ್ಲಿ ಕೆಲವು ನಾವೇ ಸೃಸ್ಟಿಸಿದ್ದು , ಇನ್ನೂ ಕೆಲವು ಲಭ್ಯ ವಿನ್ಯಾಸಗಳನ್ನು ಬಳಸಿಕೊಂಡಿದ್ದೇವೆ. ಅಪೂರ್ವ ಹಾಗೂ ಆತನ ಸ್ನೇಹಿತರು ಧರಿಸುವ ಟಿ-ಶರ್ಟ್ ಗಳಲ್ಲಿ ಕಂಡುಬರುವ ವಿನ್ಯಾಸ.
#Blinkmovie
#Blink
Due to technical issues, our movie "Blink" was unavailable for the past three weeks. We are pleased to announce that it is now streaming again on Prime Video. We apologize for the inconvenience.
Enjoy watching the movie! ✨
@sardar_statuz
@ravichandra_aj
Thank you, dodda maathu, but predestination was my inspiration to create this film. Predestination and primer were the movies that inspired me to write
#blink
@srinidhi_Blore
ಸಿನಿಮಾ ಪ್ರಚಾರಕ್ಕೆ 'X' ಗಿಂತ ಒಳ್ಳೆ ಪ್ಲಾಟ್ಫಾರ್ಮ್ ಇನ್ನೊಂದಿಲ್ಲ ಸಾರ್.ಇಲ್ಲಿ ಹಾಕೋ ಮಾಹಿತಿಗೆ ಇನ್ಸ್ಟಂಟ್ ರೀಚ್ ಸಿಗ���್ತೆ. ನಿಮ್ಮ ಮುಂದಿನ ಸಿನಿಮಾ ಪ್ರಚಾರ ಸಿನಿಮಾ ಶೂಟಿಂಗ್ ಶುರು ಆದಾಗ್ಲಿಂದಾನೆ 'X' ನಲ್ಲಿ ಮಾಡ್ತಾ ಹೋಗಿ. ನಿಮ್ಮ ಸಿನಿಮಾ ನಟರು ತಂತ್ರಜ್ಞರು ಎಲ್ಲರಿಗು 'X' ನಲ್ಲಿ ಅಕೌಂಟ್ ಮಾಡ್ಕೊಂಡು ಪ್ರಚಾರ ಮಾಡಕ್ಕೆ ಹೇಳಿ.
@baradwajrangan
@kairamvaashi
Hi Bharadwaj Rangan Sir,
I'm the Writer and Director of Blink.
Huge fans here! Your reviews have been our guiding light for five years. We're eagerly hoping you could give it a watch. Your perspective means the world to us.
How can we change our name on
@IMDb_in
? It's showing 'Bengaluru Srinidhi' instead of 'Srinidhi Bengaluru.' Can anyone suggest how to correct the name?
#Blink
#srinidhibengaluru
Had a terrific chat (another UK EXCLUSIVE) with team
#Blink
, the hit independent
#Kannada
film based on time-travelling and complex emotions/circumstances. Had a lovely time speaking with actor
#DheekshithShetty
as well as debutant producer
@ravichandra_aj
& director
ನನಗೆ ಫಿಲಂ ಮೇಕಿಂಗ್ ಕುರಿತು ಕಾರ್ಯಾಗಾರವನ್ನು ಆಯೋಜಿಸಿ ಎಂದು ಅನೇಕರು ಕೇಳುತ್ತಿದ್ದಾರೆ, ಆದ್ದರಿಂದ ವಾರಾಂತ್ಯದಲ್ಲಿ ಬರವಣಿಗೆ ಮತ್ತು ನಿರ್ದೇಶನದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಾಡೋಣ ಎಂದುಕೊಂಡಿದ್ದೇನೆ.
ಮಾಡಬೇಕೋ , ಬೇಡವೋ ಎಂಬುದನ್ನು ಪೋಲ್ ಮೂಲಕ ತಿಳಿಸಿ.
#Kannada
#filmmaking
#kannadafilm
ಮುಂಬರುವ ತಿಂಗಳುಗಳಲ್ಲಿ ನಾವು ಜನನಿ ಪಿಕ್ಚರ್ಸ್ ಅಡಿಯಲ್ಲಿ ಸ್ವತಂತ್ರ ಚಲನಚಿತ್ರ ನಿರ್ಮಾಪಕರ ಚಲನಚಿತ್ರಗಳನ್ನು ವಿತರಿಸುವ ಹಾಗೂ ಅವುಗಳಿಗೆ ಮಾರ್ಕೆಟಿಂಗ್ ಒದಗಿಸುವ ಕುರಿತು ಕೆಲಸ ಮಾಡಲು ಹೊರಟಿದ್ದೇವೆ ಎಂಬ ವಿಷಯವನ್ನು ನಿಮಗೆ ತಿಳಿಸುತ್ತಿರುವುದು ಖುಷಿಯಾದ ವಿಚಾರ.
"ಹೊಂದಿಸಿ ಬರೆಯಿರಿ" ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮತ್ತು
ಈ ಅದ್ಭುತವಾದ ಚಿತ್ರ ನೋಡಲು ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ 🙏🏾
ಇನ್ನು ಹೆಚ್ಚು 'ಅರಿವು' ಸಿನಿರಸಿಕರಲ್ಲಿ ಮೂಡಲಿ ಎಂದು ಆಶಿಸುವೆ.
ಎಲ್ಲಾ ಪಾತ್ರಗಳು ತೆರೆಯ ಮೇಲೆ ಮನಸೆಳೆಯುವ ರೀತಿಯಲ್ಲಿ ಮೂಡಿಬಂದಿವೆ
#BlinkKannadaMovie
team deserves more love and respect from Audience. Keep churning out such gems
#Blink
ಕನ್ನಡ ಸಾಹಿತ್ಯ ಪರಿಷತ್ ಸಮೀಪ ಇರುವ ಇಂಡಿಯನ್ ಬ್ಯಾಂಕ್ ಎ. ಟಿ.ಎಂ ಅಲ್ಲಿ ಕನ್ನಡ ಸೌಲಭ್ಯ ಇಲ್ಲ . ಕೇವಲ ಕನ್ನಡ ಭಾಷೆಯಷ್ಟೇ ಬರುವ ಗ್ರಾಹಕರೊಬ್ಬರು , ಹಣ ಪಾವತಿಸಲು ಕಷ್ಟ ಪಡುತ್ತಿದ್ದರು.. ಏಕೆಂದು ನೋಡಿದರೆ ಕನ್ನಡವೇ ಇಲ್ಲ...
#ಕನ್ನಡದಲ್ಲಿ_ಗ್ರಾಹಕಸೇವೆ
#serveinmylanguage
As Kannada movie ‘Blink’ grows from strength to strength with word-of-mouth publicity and social media buzz, director Srinidhi Bengaluru speaks to
@subhajrao
about how the film came to be. Read the full interview here.
@Mithun70396121
@PrimeVideoIN
Not a freemake movie sir, inspired from
Oedipus rex, predestination, primer and ranganayaki.. Credit kottiddini in end scroll ❤ not freemake or remake, premise is inspired from these movies and play
#blink
ಗುರು ಶಿಷ್ಯರು ತರ ಹತ್ತು ಹಲವು ಚಿತ್ರಗಳಲ್ಲಿ ನಕ್ಕುನಗಿಸಿ ಬಾಲ್ಯ ರೂಪಿಸಿದರು, ಕಾಲೇಜು ದಿನಗಳಲ್ಲಿ ಆಪ್ತಮಿತ್ರ ಮೂಲಕ ಬೆಚ್ಚಿ ಬೀಳಿಸಿದವರು ದ್ವಾರಕೀಶ್ ಸರ್, ಒಟ್ಟು ಮೂರ್ನಾಲ್ಕು ಕನ್ನಡದ ಜನರೇಶನ್ ಅನ್ನು ಮನರಂಜಿಸಿದವರು ನಮ್ಮ ಪ್ರೀತಿಯ ಪ್ರಚಂಡ ಕುಳ್ಳ ❤️ In Fond Remembrance of Legendary Dwarakish 📽️
#Dwarakish