ನೀನು ನಿಜವಾಗಲು ಒಬ್ಬ ಅದ್ಭುತ ಪ್ರತಿಭಾವಂತ ನಿಮಗೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸಹೋದರ❤🙏
Captain
@KicchaSudeep
sir can u see this 🤗❤🙏
#KicchaSudeep
𓃵
#KicchaSudeep
Captain
@KicchaSudeep
sir is not only actor he is multtitalent just watch this video all twitter users. ✌❤
Iam proud to be your fan
#KicchaSudeep
sir❤🙏
#VikrantR
оna 🔥
ಯಾವತ್ತು ದರ್ಶನ್ ಬಾಯಿಬಿಟ್ಟು ಹೇಳಿಲ್ಲ
@KicchaSudeep
ನನ್ನ ಶತ್ರು ಅಂತ & ಇವತ್ತಿಗೂ ಸುದೀಪ್ ಸರ್ ಹೇಳ್ತಾರೆ ನನ್ನ ಬೆಸ್ಟ್ frd
@dasadarshan
ಅಂತ so ಮಧ್ಯದಲ್ಲಿ ಜಗಳ ತಂದಿಡೋ ಕೆಲಸ ಅಭಿಮಾನಿಗಳು ಅನ್ನೋ ಹೆಸರಲ್ಲಿ ನಿಮಗ್ಯಾಕೆ. ನಿಜವಾದ ಅಭಿಮಾನಿಗಳು ಇದ್ರೆ ಅವರು ಒಂದಾಗಲಿ ಅಂತ ಬೇಡ್ಕೋಳಿ.
#KicchaSudeepa
#DBoss
#Kranti
#BRB
ಐರನ್ ಲೆಗ್ ಅಂದೋರು ಕಣ್ಣು ಬಿಟ್ಟುಕೊಂಡು ನೋಡಿಬಿಡಿ ಕಣ್ಣುತುಂಬ.
ಊರ್ಕೋಳರು ಉರ್ಕೊಂಡು ಬಿಡಿ ಹೊಟ್ಟೆತುಂಬಾ 😃🔥
ಪ್ರೀತಿ ಸ್ನೇಹ ಸಂಸ್ಕಾರ ಮನವೀಯತೆ ಇದೆಲ್ಲದಕ್ಕೂ ಬೆಲೆ ಸಿಗೋದು ತನ್ನಲ್ಲಿರುವ ವ್ಯಕ್ತಿತ್ವ ಒಳ್ಳೇಯದಿದ್ದಾಗ ಮಾತ್ರ ||
That person is
#Kiccha
@KicchaSudeep
#CCL2023
#KicchaSudeep
𓃵
#Kiccha46
ನಾವು ನಿಮ್ಮ ಅಭಿಮಾನಿ ಆಗಿರೋದಕ್ಕೂ ಸಾರ್ಥಕ ಆಯಿತು ಅಂತ ನಮಗೆ ಫೀಲ್ ಆಗೋದು ಇಂಥ ಒಂದು ಸಂಧರ್ಭಗಳನ್ನ ದೃಶ್ಯಗಳನ್ನ ನೋಡಿದಾಗ ಸರ್. ಇದು ಸತ್ಯ❤️🤗
Captain
@KicchaSudeep
sir love you so much . ❤️🤗
I like you simplicity 💕🤗
#KicchaSudeep
𓃵
#KicchaSudeep
#KicchaBOSS
ಇಂಥ ವಿಷಯಗಳಿಗೆ ನೀವು ನಮಗೆ ತುಂಬಾ ಇಷ್ಟ ಆಗೋದು. ಮತ್ತೆ
ನಿಮ್ಮ ಈ ವ್ಯಕ್ತಿತ್ವಕ್ಕೆ ನಾವು ಅಭಿಮಾನಿಯಾಗಿರೋದು ಅಣ್ಣಾ 🤗❤
ಎದುರಿಗೆ ಸಿಕ್ಕರೆ ಒಂದು ಅಪ್ಪುಗೆ ಮಾಡಬಹುದು 🤗❤🙏
Iam proud to be your fan captain
@KicchaSudeep
❤🙏
Humanbeing person
#kiccha
#KicchaSudeep
#BRB
#VikrantRona
Just watch👇
ಜೀವನದಲ್ಲಿ ಮನುಷ್ಯ ಶಾಶ್ವತವಾಗಿ ಉಳಸ್ಗೋಳೋದು ಇದೊಂದು ಅದೇ ಈ ಅಭಿಮಾನ ಪ್ರೀತಿ ಇದಕ್ಕಿನ್ ಹೆಚ್ಚೇನಿಲ್ಲ❤️🤗🙏
(Fan girl) ಆನಂದಬಾಷ್ಪ 🤗❤️
Captain
@KicchaSudeep
💕
#KicchaBOSS
𓃵
Just watch still end 🤗🤗
ಅಂಕರ್ : ಎಲ್ಲ ಇಂಟರ್ವೆವ್ಸ್ ಅಲ್ಲಿ ಇಷ್ಟೊಂದು ನೆರವಾಗಿ ಉತ್ತರ ಕೊಡ್ತಿರ ಅಲ್ವಾ ಇದು ಜೀವನ ನಿಮಗೆ ಕಲಿಸಿ ಕೊಟ್ಟಿರೋ ಪಾಠನ ಅಥವ ಇರೋದೇ ಹೀಗೇನಾ.
@KicchaSudeep
: ನಾನು ಮೇಕಪ್ ಮುಖಕ್ಕೆ ಹಾಕ್ತೀನಿ ಮಾತುಗಳಗಲ್ಲ 👌🔥🔥🔥🔥
#Kiccha46
#kicchasudeep
#BRB
#vikrantRona
ಕಷ್ಟ ಅಂತ ಬಂದಾಗ ಒಬ್ಬ ಪರಿಪೂರ್ಣ ವ್ಯಕ್ತಿ ಎದುರುಗಡೆ ಇದ್ರೆ ಆ ನೋವಿಗೆ ಒಂದು ಸ್ಪಂದನೆ ಸಿಗುತ್ತೆ ಅನ್ನೋದಕ್ಕೆ ಪ್ರತ್ಯಕ್ಷವಾದ ಸಂಧರ್ಭ ಮತ್ತೆ ಸಾಕ್ಷಿ ಈ ವಿಡಿಯೋ ಆಗಿರುತ್ತೆ ಅಂತ ಹೇಳೋಕೆ ಇಷ್ಟ ಪಡ್ತೀನಿ.
Captain
@KicchaSudeep
we lve u so mch🤗
Iam proud to be your fan
#KicchaSudeep
𓃵 sir 🔥
#Kiccha46
#BBK9
ಕಿಚ್ಚ: ಪ್ರತಿಯೊಬ್ಬ ಅಭಿಮಾನಿಯ ಮುಖ ನಾನು ನೋಡಿರೋಕ್ಕೆ ಸಾಧ್ಯ ಇಲ್ಲ ಆದ್ರೆ ಅವರ ಹೃದಯದಲ್ಲಿ ನನಗೋಸ್ಕರ ಕಟ್ಕೊಂಡು ಚಿಕ್ಕ ಪ್ರೀತಿ ಇದೆ ಅಲ್ವಾ ಅದನ್ನ ನಾನು ಯಾವಾಗಲು ನೋಡ್ತಾನೇ ಇರ್ತೀನಿ.
ಅಭಿಮಾನಿಗಳು ನಮ್ಮ ಸ್ನೇಹಿತರು ಅಭಿಮಾನಿಗಳು ಕೂಡ ನನ್ನ ಕುಟುಂಬ ಎಂದ ಮಾಣಿಕ್ಯ .
#HappyFriendshipDay
@KicchaSudeep