Purvi Raj 🇮🇳ಪೂರ್ವಿ Profile Banner
Purvi Raj 🇮🇳ಪೂರ್ವಿ Profile
Purvi Raj 🇮🇳ಪೂರ್ವಿ

@rajpurvii

46,929
Followers
83
Following
10,288
Media
75,987
Statuses

#Activist #ProudHindu #ಕನ್ನಡತಿ #Foodie Blessed to be followed by @narendramodi @RajKSinghIndia @kapilMishra_IND 🙏

ಭಾರತ
Joined May 2016
Don't wanna be here? Send us removal request.
Pinned Tweet
@rajpurvii
Purvi Raj 🇮🇳ಪೂರ್ವಿ
4 years
ನೋವು ಕೊಡುವುದ್ದಕ್ಕೆ ನೂರು ಜನ ಇದ್ದರೆ ಕಾಪಾಡುವುದಕ್ಕೆ ಒಬ್ಬ ಇದ್ದೇ ಇರುತ್ತಾನೆ 🙏🙏🙏🙏 #TrustHim #God
Tweet media one
124
186
2K
@rajpurvii
Purvi Raj 🇮🇳ಪೂರ್ವಿ
5 years
ತಿಲಕ ಹಚ್ಚಿಕೋ ತಿಮ್ಮ ತಿಲಕ ನೋಡಿದ್ರೆ ಭಯವಾಗುತ್ತದೆ ಅಮ್ಮ😟 ಟಿಪ್ಪು ಜಯಂತಿ ಬೇಡ ತಿಮ್ಮ ನನ್ನ ಭಾಂದವರಿಗೆ ನೋವು ಆಗುತ್ತದೆ ಅಮ್ಮ😣 ಬಾದಾಮಿ ಕ್ಷೇತ್ರಕ್ಕೆ ಹೋಗೋ ತಿಮ್ಮ ಧೂಳುನಿಂದ ಕಣ್ಣು ನೋವುತ್ತದೆ ಅಮ್ಮ 😎 ಬಕ್ರೀದ್ ಊಟಕ್ಕೆ ಬಾರೋ ತಿಮ್ಮ ಓಡಿ ಓಡಿ ಬಂದೇನಮ್ಮಾ...!🏃‍♂️
173
421
3K
@rajpurvii
Purvi Raj 🇮🇳ಪೂರ್ವಿ
2 years
"ಮನೆ ಕಟ್ಟುವಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ. ನಂತರ ಗೃಹಪ್ರವೇಶಕ್ಕೆ ಎಲ್ಲರೂ ಬಂದು ಹಾರೈಸಿ ಉಡುಗೊರೆ ನೀಡುತ್ತಾರೆ. ಹಾಗೆ ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರೂ ಸಹಾಯ ಮಾಡುವುದಿಲ್ಲ.ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ.ಇದೇ ನಿಜವಾದ ಪ್ರಪಂಚ." -ಶ್ರೀ ಸಿದ್ಧೇಶ್ವರ ಸ್ವಾಮೀಜಿ🙏
Tweet media one
9
128
2K
@rajpurvii
Purvi Raj 🇮🇳ಪೂರ್ವಿ
3 months
ಕಣ್ಣೀರಲ್ಲಿ ಕರಗಿ ನೆಲಕಚ್ಚಿದ @DKSureshINC @DrCNManjunath ಅಭಿನಂದನೆಗಳು sir🙏
13
100
2K
@rajpurvii
Purvi Raj 🇮🇳ಪೂರ್ವಿ
3 years
ಶೃಂಗೇರಿ ಶಾರದಾಂಬ ದೇವಸ್ಥಾನದ (ಪ್ರಸಾದ)ಊಟ ಮಾಡುವುದಕ್ಕೂ ಪುಣ್ಯ ಮಾಡಿರಬೇಕು..🙏
Tweet media one
46
51
1K
@rajpurvii
Purvi Raj 🇮🇳ಪೂರ್ವಿ
11 months
ತಾಯಿಯ ದಸರಾ😍😍
23
144
1K
@rajpurvii
Purvi Raj 🇮🇳ಪೂರ್ವಿ
2 years
ಆಗ್ತಿಲ್ಲ ಆಗ್ತಿಲ್ಲ ನಗು ತಡ್ಕೊಳ್ಳೊಕೆ ಆಗ್ತಿಲ್ಲ😂ಇಂಥವರು ನಗಿಸಿದಾಗ ಮನಬಿಚ್ಚಿ ನಕ್ಕುಬಿಡಿ😂
116
259
1K
@rajpurvii
Purvi Raj 🇮🇳ಪೂರ್ವಿ
2 years
Iam a very proud #Hindu 🚩 ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​! ಅನಂತನಾಗ್ ಸರ್🔥
21
176
1K
@rajpurvii
Purvi Raj 🇮🇳ಪೂರ್ವಿ
1 year
ಯಾರೋ ಅದು Edit ಮಾಡಿದು🙈🤦🏻‍♀️🤷🏼‍♀️😂
56
230
1K
@rajpurvii
Purvi Raj 🇮🇳ಪೂರ್ವಿ
5 years
ಚಕ್ರವರ್ತಿ ಸೂಲಿಬೆಲೆ ಅವರಿಂದ ರಾಜ್ಯದ 28 ಎಂಪಿಗಳಿಗೆ `ಗ್ರಾಮ ಸ್ವರ್ಗ’ ಅಭಿಯಾನದ ಸವಾಲು..! ರೆಸಾರ್ಟ್ ರಾಜಕೀಯಕ್ಕೂ ಇವರಿಗೂ ಇರೋ ವ್ಯತ್ಯಾಸ ನೋಡಿ ಈ ಪದ್ಧತಿ 60 ವರ್ಷದಿಂದ ಮಾಡಿದ್ರೆ ದೇಶದಲ್ಲಿ ಇರೋ ಹಳ್ಳಿಗಳು ಸ್ವರ್ಗವಾಗುತಿತ್ತು..! ಮುಂದಿವರೆಯಲಿ ನಿಮ್ಮ ಕಾರ್ಯಗಳು👍 #ChakravarthySulibele @astitvam
14
131
1K
@rajpurvii
Purvi Raj 🇮🇳ಪೂರ್ವಿ
5 years
ಮುಸ್ಲಿಮರಿಗೆ 15 ಮಕ್ಕಳನ್ನು ಹುಟ್ಟಿಸುವ ತಾಕತ್ತು ಇದೆ ತಾಕತ್ತಿದ್ದರೆ ನೀವೂ ಮಕ್ಕಳನ್ನು ಹುಟ್ಟಿಸಿ:ಮುಜಾಮ್ಮಿಲ್‌ ಸಾಹೇಬ್‌ ಹಿಂದೂಗಳಿಗೆ ಮಕ್ಕಳನ್ನು ಹುಟ್ಟಿಸೋದು ದೊಡ್ಡ ವಿಷಯ ಅಲ್ಲ,ಹುಟ್ಟಿಸಿದ ಮಕ್ಕಳನ್ನು ಪಂಚರ್ ಅಂಗಡಿಗೆ ಹಾಕದೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ದೇಶದ ಉತ್ತಮ ಪ್ರಜೆಯಾಗಿ ಮಾಡುವುದೇ ನಿಜವಾದ ತಾಕತ್ತು.
73
146
1K
@rajpurvii
Purvi Raj 🇮🇳ಪೂರ್ವಿ
4 years
ಬಿಜೆಪಿ ರಾಷ್ಟ್ರೀಯವಾದಿ ಪಕ್ಷ.ಈ ಕಾರಣಕ್ಕೆ ನಾನು ಬಿಜೆಪಿ ಸೇರುತ್ತಿದ್ದೇನೆ-ಅಣ್ಣಾಮಲೈ ಹೌ ಇಸ್ ದಿ ಜೋಶ್ 🤩 ಭಕ್ತಾಸ್ -ಹೈ ಸಾರ್ 💪 ಗುಲಾಮ್ಸ್ -ನಿಮ್ಮ ಬಗ್ಗೆ ಒಂದು ಗೌರವವಿತ್ತು ಇನ್ಮೇಲೆ ಅದು ಇರೋಲ್ಲ ಸಾರ್ 😂 #ಬರ್ನಾಲ್_ಕೊಡ್ರೋ. #WelcomeToBJP
Tweet media one
36
92
1K
@rajpurvii
Purvi Raj 🇮🇳ಪೂರ್ವಿ
3 years
ಹಿಜಾಬ್ ಪರ ನಿಂತ (ಡೋಂಗಿ)ಹಿಂದುಗಳನ್ನು ಕಂಡೆ ಆದರೆ ಕೇಸರಿ ಶಾಲು ಪರ ನಿಂತ ಒಬ್ಬ ಮುಸ್ಲಿಮ್ ಕೂಡ ಕಂಡಿಲ್ಲ…🙄
66
133
1K
@rajpurvii
Purvi Raj 🇮🇳ಪೂರ್ವಿ
2 years
ಹತ್ತು ಕೆಜಿ ಅಕ್ಕಿ ಬೇಕಾ,ಶಾದಿ ಭಾಗ್ಯ ಬೇಕಾ,ಫ್ರೀ ಕರೆಂಟ್ ಬೇಕಾ ಅಂತ ಕೇಳೋ ಬದಲು ಈ ರೀತಿ ಕೆಲಸ ಮಾಡಿ ಮತ ಕೇಳೋದಿಕ್ಕೆ ಬನ್ನಿ...✋
34
133
1K
@rajpurvii
Purvi Raj 🇮🇳ಪೂರ್ವಿ
4 years
ಬೆಂಗಳೂರಿನ ವಿಜಯನಗರ ಮಾರ್ಕೆಟ್ ನಲ್ಲಿ ಎಲ್ಲ ಹಿಂದೂ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಕೇಸರಿ ಧ್ವಜ ಹಾರಿಸುವ ಮೂಲಕ ಹಿಂದೂ ವ್ಯಾಪಾರಿಗಳ ಮೇಲೆ ಫತ್ವಾ ಹೊರಡಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ರಾಜ್ಯದ ಎಲ್ಲ ಹಿಂದೂ ವ್ಯಾಪಾರಿಗಳು ಇದೆ ರೀತಿ ಕೇಸರಿ ಧ್ವಜ ಹಾರಿಸಿ. #ಜೈಶ್ರೀರಾಮ್ 🚩🚩 #FaceBookPost #JaiShreeRam
Tweet media one
Tweet media two
Tweet media three
63
150
1K
@rajpurvii
Purvi Raj 🇮🇳ಪೂರ್ವಿ
4 years
ನ್ಯೂಸ್ ಚಾನೆಲ್ ನವರು ಕೊರೊನಾದಿಂದ ಬೆಂಗಳೂರಿನಲ್ಲಿ ರುದ್ರ ನರ್ತನ, ಮರಣ ಮೃದಂಗ,ಬೆಂಗಳೂರು ಸ್ಮಶಾನವಾಗುತ್ತದೆ ಅಂತೆಲ್ಲ ಜನರನ್ನು ಹೆದರಿಸುತ್ತಿದ್ದರೆ ಜನರು ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಹೋಗೋದು ಸಹಜವೇ. ಮೊದಲು ಈ ನ್ಯೂಸ್ ಚಾನೆಲ್ ಗಳನ್ನೆಲ್ಲ ಕಂಪ್ಲೀಟ್ 15 ದಿನ ಲಾಕ್ ಡೌನ್ ಮಾಡಿ ಸ್ವಲ್ಪ ನೆಮ್ಮದಿ ಆದ್ರೂ ಸಿಗುತ್ತದೆ. #coronavirus
112
103
1K
@rajpurvii
Purvi Raj 🇮🇳ಪೂರ್ವಿ
1 year
ಕಾವೇರಿ ವಿಷಯದಲ್ಲಿ ಯಾವುದೇ ಪಕ್ಷದ ನಾಯಕನಿಗೆ ಈ ರೀತಿ ಧಮ್ ಹಿಂದೆ ಬಂದಿಲ್ಲ, ಮುಂದೆ ಬರೋದು ಇಲ್ಲ! #Kaveriprotest #CauveryIssue
Tweet media one
23
150
1K
@rajpurvii
Purvi Raj 🇮🇳ಪೂರ್ವಿ
6 years
#ಇದು_ನನ್ನ_ವೈಯಕ್ತಿಕ_ಅನಿಸಿಕೆ #ನಿಮ್ಮದು..! ಇಂದಿನಿಂದ "ವೋಟ್ ಫಾರ್ ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ" ಎಂದು ಪೋಸ್ಟರ್ ಹಾಕಿರುವ ಆಟೋದಲ್ಲಿ ಓಡಾಡುವುದಿಲ್ಲ ಎಂದು ಈ ಮೂಲಕ ಪ್ರಮಾಣ ಮಾಡುತ್ತೇನೆ. @AnantkumarH @astitvam @mvmeet @girishalva
Tweet media one
124
357
1K
@rajpurvii
Purvi Raj 🇮🇳ಪೂರ್ವಿ
3 months
ಡಾ. ಮಂಜುನಾಥ್ ಒಳ್ಳೆಯ ವ್ಯಕ್ತಿ ಅಂತ ಜನ ಗೆಲ್ಲಿಸಿದ್ದಾರೆ,ಬಿಜೆಪಿಗೆ ಓಟ್ ಹಾಕಿಲ್ಲ: @DKShivakumar ಹಾಗಿದ್ರೆ ನಿಮ್ ತಮ್ಮ ಒಳ್ಳೆಯ ವ್ಯಕ್ತಿ ಅಲ್ಲ ಅವನೊಬ್ಬ ರೌಡಿ ಅದಕ್ಕೆ ಜನ ಸೋಲಿಸಿದರು ಅಂತಾ Indirect ಆಗಿ ಹೇಳ್ತಾ ಇದ್ದೀರಾ!
32
158
1K
@rajpurvii
Purvi Raj 🇮🇳ಪೂರ್ವಿ
5 years
ಮೋದಿ ಹೆಸರೇಳದಿದ್ದರೆ ಸೂಲಿಬೆಲೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ : ಪ್ರತಾಪ್ ಸಿಂಹ ಅವರೆ 25 ಸಂಸದರು ಹಾಗೂ 104 ಶಾಸಕರು ಮೋದಿ ಹೆಸರು ಹೇಳದೆ ತಮ್ಮ ಅಭಿವೃದ್ಧಿ ನೋಡಿ ವೋಟ್ ಹಾಕಿ ಅಂದಿದ್ರೆ ವೋಟ್ ಹಾಕೋದಿಕ್ಕೆ ನಿಮ್ಮ ಕುಟುಂಬದವರೇ ಬರುತ್ತಾ ಇರಲಿಲ್ಲ..!🤣😂 @mepratap
75
145
1K
@rajpurvii
Purvi Raj 🇮🇳ಪೂರ್ವಿ
2 years
ಧರ್ಮವನ್ನು ನೀನು ತಾಯಿಯಂತೆ ನೋಡು ಧರ್ಮವು ನಿನ್ನನ್ನು ಮಗುವಿನಂತೆ ರಕ್ಷಿಸುತ್ತದೆ🙏 ಧರ್ಮೋ ರಕ್ಷತಿ ರಕ್ಷಿತಃ🚩🚩
Tweet media one
10
40
1K
@rajpurvii
Purvi Raj 🇮🇳ಪೂರ್ವಿ
3 months
ಇಂತಹ ಪರಿಸ್ಥಿತಿ ಯಾವ ತಂದೆ ತಾಯಿಗೂ ಕೊಡಬೇಡ ದೇವ್ರೇ 🙏
51
250
1K
@rajpurvii
Purvi Raj 🇮🇳ಪೂರ್ವಿ
5 years
ಸೂಲಿಬೆಲೆ,ತೇಜಸ್ವಿ ಸೂರ್ಯ ಹತ್ಯೆಗೆ ಸಂಚು ರೂಪಿಸಲು ಅವರೇನು ಯುಗ ಪುರುಷರೇ : ಕುಮಾರಸ್ವಾಮಿಯವರೆ ಮೊನ್ನೆ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ಕೊಟ್ಟಿದ್ರಲ್ಲ ಅವರು ಏನು ಸ್ವತಂತ್ರ ಹೋರಾಟಗಾರರೇ ಅಥವಾ ಯುಗಪುರುಷರೇ..?
61
159
1K
@rajpurvii
Purvi Raj 🇮🇳ಪೂರ್ವಿ
2 years
Boycott ಮಾಡೋರಿಗೆ 😂😂 #KantaraMovie #housefull 🚩
19
125
1K
@rajpurvii
Purvi Raj 🇮🇳ಪೂರ್ವಿ
2 years
ಹಂಸಲೇಖ ಅವರು ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ ಎಂದಾಗ ಅದು ಅವರ ವೈಯಕ್ತಿಕ ವಿಚಾರ! ಅದೇ ರಿಷಬ್ ಶೆಟ್ಟಿ ರಾಹುಲ್ ಗಾಂಧಿ ವಿಚಾರಕ್ಕೆ No Comments ಅಂದಿದ್ದೆ ತಡ ಶೆಟ್ರೆ ನಿಮಗ್ ಯಾಕ್ ಬೇಕು ರಾಜಕೀಯ,ಸಿನಿಮಾ ಕಡೆ ಗಮನ ಕೊಡಿ ಎಂದು ಬೊಬ್ಬೆ ಹಾಕುತ್ತಿದ್ದಾರೆ😜 #ಎಂತ_ಸಾವು_ಮಾರ್ರೆ_ಇವರದು
24
137
1K
@rajpurvii
Purvi Raj 🇮🇳ಪೂರ್ವಿ
1 year
ಬಸನಗೌಡ ಪಾಟೀಲ್‌ ಯತ್ನಾಳ್‌ 🔥🔥🚩🚩
16
170
1K
@rajpurvii
Purvi Raj 🇮🇳ಪೂರ್ವಿ
2 years
ಅಪ್ಪು ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಅದಕ್ಕೇ ನಾ ಹೋಗಿಲ್ಲ! ಇಫ್ತಾರ್'ಗೇ ಆಹ್ವಾನ ನೀಡಲಿಲ್ಲ ಅಂದ್ರು ನಾ ಹೋಗುವೆ.! #ನಾನ್ಯಾರು?
98
64
1K
@rajpurvii
Purvi Raj 🇮🇳ಪೂರ್ವಿ
4 years
ಅಂದು ನಾವು ನಿಖಿಲ್ ಎಲ್ಲಿದ್ದೀಯಪ್ಪ ಅಂತಿದ್ವಿ ಇಂದು ಇದೆ ಎಲ್ಲಿದ್ದೀಯಪ್ಪ ನಿಖಿಲ್ ಕರ್ನಾಟಕದ 3286 ಸಿನಿಮಾ ಕಾರ್ಮಿಕರ ಪ್ರತಿಯೊಬ್ಬರ ಖಾತೆಗು ಒಂದೊಂದು ಸಾವಿರ ಹಣ ಹಾಕಿದ್ದಾರೆ...✌ #ClapForCarers
77
77
1K
@rajpurvii
Purvi Raj 🇮🇳ಪೂರ್ವಿ
4 years
Everyone needs some inspiration and you are an inspiration 👏 ಎಸ್‍ಎಸ್‍ಎಲ್‍ಸಿಯಲ್ಲಿ 97.8% 👍 12ನೇ ತರಗತಿಯಲ್ಲಿ 95.2% 👍ಅಂಗವೈಫಲ್ಯವನ್ನು ಮೆಟ್ಟಿನಿಂತ ಅನುಷ್ಕಾ ಪಂಡಾ👏👏👏👏 #Congrats #AllTheBest 💐
Tweet media one
39
75
1K
@rajpurvii
Purvi Raj 🇮🇳ಪೂರ್ವಿ
2 years
Mentally and physically nothing will stop her from finding the strength she needs to do for her children🙏ತಾಯಿಯ ಋಣ ಎಂದಿಗೂ ತೀರಿಸಲಾಗದು. #motherhood #motherslove
23
101
1K
@rajpurvii
Purvi Raj 🇮🇳ಪೂರ್ವಿ
4 years
ನಮ್ಮ ಹೆಮ್ಮೆಯ ಪೊಲೀಸರಿಗೆ 💪ಶತ ಕೋಟಿ ನಮನಗಳು🙏🙏 #clapforourheroes 👏👏👏👏
Tweet media one
Tweet media two
Tweet media three
34
89
1K
@rajpurvii
Purvi Raj 🇮🇳ಪೂರ್ವಿ
2 years
ಹಿಂದೂ ದೇವಾಲಯಗಳಲ್ಲಿ ದಲಿತರಿಗೆ ಪೂಜೆ ಮಾಡಲು ಬಿಡ್ತೀರಾ? ಎಚ್‌ಡಿಕೆ ಕುಮಾರಣ್ಣ ಇದು ಒಳ್ಳೆಯ ಪ್ರಶ್ನೆ👏 ಹಾಗೆ ತಾವು ಶೃಂಗೇರಿಗೆ ಹೋಗಿ ಹೋಮ, ಹವನ ಮಾಡಿಸುವ ಬದಲು ತಮ್ಮ ಮನೆಗೆ ದಲಿತರನ್ನು ಕರೆಸಿ ಹೋಮ,ಹವನ ಮಾಡಿಸಬಹುದಲ್ಲವೇ!? #ಬದಲಾವಣೆ_ಜಗದ_ನಿಯಮ
50
127
1K
@rajpurvii
Purvi Raj 🇮🇳ಪೂರ್ವಿ
2 years
ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 30km/ಕುಕ್ಕೆಯಿಂದ 45km ದೂರದಲ್ಲಿದೆ ಶಿಶಿಲ.ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ. ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ.
14
104
1K
@rajpurvii
Purvi Raj 🇮🇳ಪೂರ್ವಿ
5 years
ಡಿಕೆ.ರವಿ ಅವರ ತಾಯಿ ಮಗನಿಗೆ ಕಣ್ಣೀರು ಹಾಕಿದ್ರು ಡಿವೈಎಸ್‍ಪಿ ಗಣಪತಿ ತಾಯಿ ಕೂಡ ಕಣ್ಣೀರು ಹಾಕಿದ್ರು ಮಲ್ಲಿಕಾರ್ಜುನ ಬಂಡೆ ತಾಯಿ ಕೂಡ ಕಣ್ಣೀರು ಹಾಕಿದ್ರು ಪ್ರತಿ ಕಣ್ಣೀರನ ಹಿಂದೆ ಎಷ್ಟು ನೋವು ಇರುತ್ತದೆ ಅಲ್ವೇ.
46
137
1K
@rajpurvii
Purvi Raj 🇮🇳ಪೂರ್ವಿ
1 year
ಲೇ ಎಲ್ಲಿಂದ ಬರ್ತಿರೋ ಎಪ್ಪಾ😂😂 ಈ ವಿಡಿಯೋ ನೋಡಿ ನೀವು ಸ್ವಲ್ಪ ನಕ್ಕುಬಿಡಿ😂
48
155
1K
@rajpurvii
Purvi Raj 🇮🇳ಪೂರ್ವಿ
5 years
ತಮ್ಮ ಮಕ್ಕಳ ಅದ್ಧೂರಿ ಮದುವೆಗಾಗಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುವ ರಾಜಕಾರಣಿಗಳ ಮಧ್ಯದಲ್ಲಿ ಸಾವಿರ ಕೋಟಿ ಒಡತಿ ಆದ ಸುಧಾ ಮೂರ್ತಿ ಅವರು ತಾವು ಸಂಪಾದಿಸಿದ ಹಣವನ್ನು ಕೊರೋನಾ ವೈರಸ್ ಭೀತಿಯಲ್ಲಿರುವ ಜನರ ಸಹಾಯಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದೆ ಬಂದಿದ್ದಾರೆ. #SudhaAmma 🙏
Tweet media one
34
104
947
@rajpurvii
Purvi Raj 🇮🇳ಪೂರ್ವಿ
5 months
ಗುಲಾಮರು ಮತ ಹಾಕಿಲ್ಲ ಅಂದ್ರು ನಡೆಯ���ತ್ತದೆ ಭಕ್ತರು ಮರೆಯದೆ ಮತ ಹಾಕಿ✌️ ಜೈ ಶ್ರೀ ರಾಮ್🚩 #votemaadi
13
226
964
@rajpurvii
Purvi Raj 🇮🇳ಪೂರ್ವಿ
9 months
ನನಗೆ ತುಂಬ ಇಷ್ಟ ಆದ ವ್ಯಕ್ತಿತ್ವ🙌 #Dboss ಅಂದರೆ ಡೌನ್ ಟು ಅರ್ಥ್ 🙌 @dasadarshan
22
245
943
@rajpurvii
Purvi Raj 🇮🇳ಪೂರ್ವಿ
5 years
ನೆರೆ ಪರಿಹಾರ ವಿಷಯಕ್ಕೆ ಮೋದಿ,ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಭಕ್ತರನ್ನು ನೋಡಿದ್ದೀವಿ ಆದರೆ ಬಂಡೀಪುರ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರು ರಾಹುಲ್ ಗಾಂಧಿಯನ್ನು ಪ್ರಶ್ನಿಸದೆ ಮೌನವಾಗಿರುವ ಗುಲಾಮರನ್ನು ನೋಡಿದ್ದೀವಿ...! #ಇಷ್ಟೇ_ವ್ಯತ್ಯಾಸ 😏
32
126
926
@rajpurvii
Purvi Raj 🇮🇳ಪೂರ್ವಿ
4 years
ಇಷ್ಟು ಹೇಳಿದಕ್ಕೆ ಬ್ಲಾಕ್ ಭಾಗ್ಯ ಕೊಟ್ಟ ಧವಳಗಿರಿ ವಾಚ್ ಮ್ಯಾನ್ 😂
Tweet media one
Tweet media two
103
96
894
@rajpurvii
Purvi Raj 🇮🇳ಪೂರ್ವಿ
4 years
ವಾಯುಮಾಲಿನ್ಯ ಎಷ್ಟು ಕಡಿಮೆಯಾಗಿದೆ ಎಂದರೆ ನಮ್ಮ ಟೆರೇಸ್ ಮೇಲೆ ನಿತ್ಕೊಂಡು ನೋಡಿದ್ರೆ ಧವಳಗಿರಿ ಗೇಟ್ ಬಳಿ ಜಮೀರ್ ಅಣ್ಣ ವಾಚ್ ಮ್ಯಾನ್ ಕೆಲಸ ಮಾಡುತ್ತಿರೋದು ಕಾಣ್ತಿದೆ.... !
58
62
890
@rajpurvii
Purvi Raj 🇮🇳ಪೂರ್ವಿ
4 years
ಅದೇನೇ ಇದ್ದರೂ ಒಮ್ಮೆ ಬೆಟ್ಟಕ್ಕೆ ಹೋಗಿ ಈ ತಾಯಿಯ ಆಶೀರ್ವಾದ ಪಡೆದು ಬಂದರೆ ಮನಸ್ಸು ಪ್ರಸಾಂತವಾಗುತ್ತದೆ 🙏 #Chamundeshwari_Temple
Tweet media one
45
42
891
@rajpurvii
Purvi Raj 🇮🇳ಪೂರ್ವಿ
1 year
ಹೀಗ್ ಏನಾದ್ರೂ ಆದರೆ ಗುಲಾಮರ ಪಾಡು ಅದೋ ಗತಿ...😜
35
174
888
@rajpurvii
Purvi Raj 🇮🇳ಪೂರ್ವಿ
2 years
ರಥದ ಕಳಶಕ್ಕೆ ಭಕ್ತರು ಗುರಿ ಇಟ್ಟು ಬಾಳೆ ಹಣ್ಣು ಏಸೆಯುತ್ತಾರೆ, ಹಣ್ಣು ಕಳಶಕ್ಕೆ ತಾಗಿದರೆ ಮನದ ಆಸೆ ಇಡೆರುತ್ತೆ ಎಂಬ ನಂಬಿಕೆ ಜನರಲ್ಲಿ ಇದೆ.ಯುವಕರು ನಾಚಿಸುವಂತೆ ಗುರಿ ಇಟ್ಟು ಬಾಳೆ ಹಣ್ಣು ಎಸೆದ ಅಜ್ಜಯ್ಯ.
12
54
899
@rajpurvii
Purvi Raj 🇮🇳ಪೂರ್ವಿ
2 years
50ರುಪಾಯಿಗೆ ಹೊಟ್ಟೆ ತುಂಬಾ ಊಟ ಬಡಿಸುವ 'ಅಜ್ಜ ಅಜ್ಜಿ ಮನೆ' 📍Hotel ganesh prasad (ajja ajji mane) rajgopal nagar road, manipal Karnataka.
22
108
890
@rajpurvii
Purvi Raj 🇮🇳ಪೂರ್ವಿ
4 years
ಇದು ಇದು #Actually ಚೆನ್ನಾಗಿರೋದು👏 #DrugsMuktaKarnataka
20
135
850
@rajpurvii
Purvi Raj 🇮🇳ಪೂರ್ವಿ
5 years
ಒಂದು ಕಡೆ ಟಿಪ್ಪು ಹುಟ್ಟಿದು 10 ನವೆಂಬರ್ 1750 ರಂದು ಎಂದು ದಾಖಲೆ ಇಟ್ಕೊಂಡು ಅವನ್ನ ಜಯಂತಿ ಮಾಡುತ್ತೀರಾ ಇನ್ನೊಂದು ಕಡೆ ನಿಮ್ಮ ಬರ್ತ್​ ಸರ್ಟಿಫಿಕೆಟ್​ ಇಲ್ಲ ಅಂತೀರಾ ಮತ್ತೆ ಹೆಂಗೆ ಲಾಯರ್ ಓದಿ ಮುಖ್ಯಮಂತ್ರಿ ಆದ್ರಿ ಸಿದ್ದಣ್ಣ...? #ಅರ್ಥ_ಇಲ್ಲದ_ಹೇಳಿಕೆ 🤔
59
121
856
@rajpurvii
Purvi Raj 🇮🇳ಪೂರ್ವಿ
4 years
ಲಾಕ್ ಡೌನ್ ಸಂದರ್ಭದಲ್ಲಿ ಸಚಿವ ಸುಧಾಕರ್ ರವರು ತಮ್ಮ ಮಕ್ಕಳೊಂದಿಗೆ ಈಜುವ ಫೋಟೊವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕ್ಕಿದಕ್ಕೆ ರಾಜೀನಾಮೆ ಕೇಳುವ ಕಾಂಗ್ರೆಸ್ ನವರು ಇಂದು ಜಮೀರ್ ಆಡಿದ ನವರಂಗಿ ಮಾತುಗಳಿಗೆ ರಾಜೀನಾಮೆ ಏಕೆ ಕೇಳುತ್ತಿಲ್ಲ?
63
95
841
@rajpurvii
Purvi Raj 🇮🇳ಪೂರ್ವಿ
2 years
#ಸರ್ಕಾರಿ_ಶಾಲೆ ಒಬ್ಬ ಶಾಸಕ ಅಥವಾ ಶಾಸಕಿ ಮನಸ್ಸು ಮಾಡಿದರೆ ಕ್ಷೇತ್ರವನ್ನು ಹೇಗೆ ಬೇಕಾದರೂ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಉದಾಹರಣೆ ಜೆ ಪಿ ನಗರದ #ಮಾರೇನಹಳ್ಳಿ ಸರ್ಕಾರಿ ಶಾಲೆ🙌 Pic- Srinivas @Sowmyareddyr #ಸರ್ಕಾರಿ_ಶಾಲೆ_ಉಳಿಸಿ_ಬೆಳೆಸಿ
Tweet media one
Tweet media two
Tweet media three
20
90
861
@rajpurvii
Purvi Raj 🇮🇳ಪೂರ್ವಿ
5 months
ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ! ಒಂದೇ ಪರಿಹಾರ ಎನಕೌಂಟರ್...! #JusticeForNeha
22
232
857
@rajpurvii
Purvi Raj 🇮🇳ಪೂರ್ವಿ
3 years
ಪಠ್ಯದಲ್ಲಿ Godse killed Gandhi ಅಂತ ಓದಿದ್ವಿ..❓ ಆದರೆ Why did Godse killed Gandhi ಅಂತ ಯಾರು ಹೇಳಲೇ ಇಲ್ಲ...⁉️ #JustAsking
34
94
849
@rajpurvii
Purvi Raj 🇮🇳ಪೂರ್ವಿ
5 years
ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ: ಇವರ ರೂಲ್ಸ್ ನೋಡ್ರಪ್ಪ ನಮಾಜ್ ಮಾಡಲು ರಸ್ತೆ ,ರೈಲ್ವೆ ಟ್ರ್ಯಾಕ್ ಓಕೆ ಆದ್ರೆ ಪಾರ್ಕ್ ನಲ್ಲಿ ಯೋಗ ಬೇಡ್ವಂತೆ.. ಇದು ಹಿಂದೂ ರಾಷ್ಟ್ರ ,ಹಿಂದೂ ಸಂಸ್ಕೃತಿಗಳನ್ನು ಆಚರಿಸಲು, ಕಾಪಾಡಿಕೊಳ್ಳಲು ಇನ್ನೊಬ್ಬರ ಅನುಮತಿ ನಮಗೆ ಬೇಕಾಗಿಲ್ಲ....!
52
173
825
@rajpurvii
Purvi Raj 🇮🇳ಪೂರ್ವಿ
3 years
ನಮ್ಮ ರಾಜ್ಯ ಮತ್ತು ಪಕ್ಷ ಎಂದಿಗೂ ನಿಮಗೆ ಚಿರಋಣಿ🙏 ಎಂದಿಗೂ ನೀವೇ ನಮ್ಮ ನಾಯಕರು🙏🙏🙏🙏 @BSYBJP @BJP4Karnataka
Tweet media one
9
34
845
@rajpurvii
Purvi Raj 🇮🇳ಪೂರ್ವಿ
4 years
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡ ಜಾಗೃತ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿದ @CMofKarnataka #ಕನ್ನಡ_ಮತ್ತು_ಸಂಸ್ಕೃತಿ_ಸಚಿವರಿಗೆ #ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಧ್ಯಕ್ಷರಿಗೆ ಹಾಗು #ಕಾರ್ಯದರ್ಶಿಗಳಿಗೆ ಹೃದಯ ಪೂರ್ವಕವಾಗಿ ವಂದನೆ ಸಲ್ಲಿಸುತ್ತೇನೆ🙏
Tweet media one
Tweet media two
134
17
834
@rajpurvii
Purvi Raj 🇮🇳ಪೂರ್ವಿ
5 years
ಪುಟ್ಟ ಕಂದಮ್ಮನ ಶಸ್ತ್ರಚಿಕಿತ್ಸೆಗಾಗಿ ಝೀರೋ ಟ್ರಾಫಿಕ್​ನಲ್ಲಿ ನಾಲ್ಕು ಘಂಟೆ ಇಪ್ಪತ್ತು ನಿಮಿಷದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತಲುಪಿಸಿದ ಆಂಬ್ಯೂಲೆನ್ಸ್ ಚಾಲಕ ಹನೀಫ್ ಅವರಿಗೆ ಅಭಿನಂದನೆಗಳ ಸುರಿಮಳೆ...👏👏 ಮಾನವೀಯತೆ ಮುಂದೆ ಯಾವ ಜಾತಿ ಧರ್ಮ ಇಲ್ಲ ..
30
104
830
@rajpurvii
Purvi Raj 🇮🇳ಪೂರ್ವಿ
8 days
ಅಂದು ನಾನು ಹಿಂದೂ ಧರ್ಮದಲ್ಲಿ ಅರ್ಜಿ ಹಾಕ್ಕೊಂಡು ಹುಟ್ಟಿಲ್ಲ ಅಂತ ದುರಹಂಕಾರಿ ಹೇಳಿಕೆ ಕೊಟ್ಟ ಟಗರು ಇಂದು ದೇವರ ಮೊರೆ ಹೋಗಿರೋದು ನೋಡಿದ್ರೆ ತಲೆಗೆ ಹಾಕಿದ ನೀರು ಕಾಲಿಗೆ ಬಂದೇ ಬರುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ! #ದುರಹಂಕಾರದಿಂದ_ಮೆರೆಯಬೇಡಿ!
41
147
872
@rajpurvii
Purvi Raj 🇮🇳ಪೂರ್ವಿ
4 years
ಪಾದರಾಯನಪುರ ಕಾಂಪೌಂಡ್ ಹಾರಿ ಹೊರ ಹೋದಂಗೆ🤷‍♀️ ಭಾರತದ ಕಾಂಪೌಂಡ್ ಹಾರಿ ಪಾಕಿಸ್ತಾನ ಕಡೆ ಪಯಣ ಮಾಡೋದು ಯಾವಾಗ🤔 Just Asking ಅಷ್ಟೇ 🤪
60
53
825
@rajpurvii
Purvi Raj 🇮🇳ಪೂರ್ವಿ
5 years
ಎಲ್ಲಾ ಸಂಸದರು ರಾಜೀನಾಮೆ ಕೊಟ್ಟು ಮೋದಿ, ಹಿಂದುತ್ವ ಹೆಸರು ಹೇಳದೆ ತಮ್ಮ ಅಭಿವೃದ್ಧಿ ಕೆಲಸವನ್ನು ಹೇಳಿ ಗ್ರಾಮ ಪಂಚಾಯಿತಿಗೆ ನಿಂತು ಗೆದ್ದು ತೋರಿಸಿ ಆಗ ನಿಮ್ಮ ಯೋಗ್ಯತೆ ಏನು ಅಂತ ಗೊತ್ತಾಗುತ್ತದೆ..😏 ಚುನಾವಣೆ ಪ್ರಚಾರಕ್ಕೆ ಕಾರ್ಯಕರ್ತರು ಬೇಕು ಅಧಿಕಾರ ಸಿಕ್ಕಮೇಲೆ ಅದೇ ಕಾರ್ಯಕರ್ತರನ್ನು ದೇಶದ್ರೋಹಿಗಳು ಅಂತಾರೆ..😠
36
120
828
@rajpurvii
Purvi Raj 🇮🇳ಪೂರ್ವಿ
5 years
ಮಂಗಳೂರುನಲ್ಲಿ ಗಲಭೆ ನೆಡೆದಿರುವ ಸಿಸಿಟಿವಿ ಫೂಟೇಜ್‌ ದಾಖಲೆಗಳನ್ನೆ ಸುಳ್ಳು ಎಂದು ಏಮಾರಿಸೋ ಕಾಂಗ್ರೆಸ್ ನವರು ಇನ್ನೂ ಸಿಸಿಟಿವಿ ಕ್ಯಾಮೆರಾ ಇಲ್ಲದಿರೋ ಕಾಲದಲ್ಲಿ ಭಾರತದ ಜನರನಿಗೆ ಇನ್ನೆಷ್ಟು ಮಂಕುಬೂದಿ ಎರಚಿರಬಹುದು ಕಾಣೆ...?
42
131
840
@rajpurvii
Purvi Raj 🇮🇳ಪೂರ್ವಿ
4 years
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕೇವಲ 50ದಿನದ ನಂತರ ಬಿಡುಗಡೆ ಆದ ಬಂಡೆಗೆ ಗುಲಾಮರು ಕುಣಿದು ಕುಪ್ಪಳಿಸಿ ಬೆಂಬಲ ಕೊಡಬೇಕಾದರೆ,ಇನ್ನೂ ನಾವು ಭಕ್ತರು ಸ್ವಾತಂತ್ರ್ಯಗೋಸ್ಕರ ಎರಡು ಬಾರಿ ಕರಿನೀರಿನ ಶಿಕ್ಷೆ ಅನುಭವಿಸಿದ ವೀರ್ ಸಾವರ್ಕರ್ ರವರನ್ನು ಬಿಟ್ಟು ಕೊಡೋ ಮಾತೆಯಿಲ್ಲ.. #VeerSavarkar 💪
29
88
831
@rajpurvii
Purvi Raj 🇮🇳ಪೂರ್ವಿ
2 years
ರಶ್ಮಿಕಾ ಕನ್ನಡದ ಹುಡುಗಿ,ಬ್ಯಾನ್ ಯಾಕೆ ಮಾಡಬೇಕು: ಧನಂಜಯ್ ನಿಮ್ದೆ ಶೈಲಿಯಲ್ಲೆ ಹೇಳಬೇಕೆಂದರೆ👇👇 ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ💪 @Dhananjayaka
29
38
826
@rajpurvii
Purvi Raj 🇮🇳ಪೂರ್ವಿ
2 years
ಅದೇ ಅಫ್ತಾಬ್ ಜಾಗದಲ್ಲಿ ಹಿಂದೂ ಹುಡುಗ ಇದ್ದು ಶ್ರದ್ದಾ ಜಾಗದಲ್ಲಿ ಮುಸ್ಲಿಂ ಯುವತಿ ಇದಿದ್ರೆ ಇಷ್ಟೋತ್ತಿಗೆ ಕೆಲ ನಟ/ನಟಿಯರು I Am Hindustan & I Am Ashamed ಅಂತ ಬೋರ್ಡ್ ಹಿಡ್ಕೊಂಡು ಬೊಬ್ಬೆ ಹೊಡೆಯುತ್ತಿದ್ದರು❗️
31
126
820
@rajpurvii
Purvi Raj 🇮🇳ಪೂರ್ವಿ
5 years
ಮೃತ ರಮೇಶ್ ಕುಟುಂಬಕ್ಕೆ 1ಕೋಟಿ ಪರಿಹಾರ ನೀಡಿ: ಉಗ್ರಪ್ಪ ಅವರೆ ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಅವರ ಕುಟುಂಬಕ್ಕೆ ಮೈತ್ರಿ ಸರ್ಕಾರ ಪರಿಹಾರ ಕೊಟ್ಟಿದ್ದು 25 ಲಕ್ಷ ರೂಪಾಯಿ ಆದರೆ ಐಟಿ ಅವರ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವೀರನಿಗೆ ಒಂದು ಕೋಟಿ ರೂಪಾಯಿ ಕೊಡಬೇಕಾ..?
102
123
808
@rajpurvii
Purvi Raj 🇮🇳ಪೂರ್ವಿ
4 years
ಬನಶಂಕರಿಯ ಭಕ್ತರ ಹಸಿವು ನೀಗಿಸಿ ತಮ್ಮ ಬದುಕು ಕಟ್ಟಿಕೊಂಡ ಬಾದಾಮಿಯ ಆದರ್ಶ ನಾರಿಯರು....🙏 ನೀವು ಬಾದಾಮಿಗೆ ಹೋದಾಗ ದೊಡ್ಡ ದೊಡ್ಡ ಹೊಟೆಲ್ಗಳಿಗೆ ಹೋಗುವ ಬದಲು ಇಂತಹ ಪ್ರೀತಿಯ ತಾಯಂದಿರ ಸಕ್ಕರೆಯಂತ ಮಾತಿನ ಅಕ್ಕರೆಯ ಊಟದ ರುಚಿ ಒಮ್ಮೆ ಮರೆಯೆದೆ ಸವಿದು ಬನ್ನಿ ನಮ್ಮವರ ಕೈ ಊಟಕ್ಕೆ ಸಾಟಿ ಯಾವುದಿದೆ ಅಲ್ಲವೆ...# #FBPost
Tweet media one
31
68
818
@rajpurvii
Purvi Raj 🇮🇳ಪೂರ್ವಿ
2 years
ರಾಹುಲ್ ಅಣ್ಣ ಅದು ತೀರ್ಥ 💊ಗುಳಿಗೆ ಅಲ್ಲ ಮಾರ್ರೆ 😂🤦🏻‍♀️
92
105
807
@rajpurvii
Purvi Raj 🇮🇳ಪೂರ್ವಿ
3 months
ಈ ಜೇಷ್ಠ ಹೋಗಿ ಆಷಾಡ ಹೋಗಿ ಶ್ರಾವಣ ಬಂದ್ರೆ ಕುಮಾರಣ್ಣ ಟಾಪಾಗ್ ಬರ್ತಾರೆ ಅಂತ ಹೇಳಿರ್ಲಿಲ್ವಾ @hd_kumaraswamy congrats sir🙂
6
57
838
@rajpurvii
Purvi Raj 🇮🇳ಪೂರ್ವಿ
5 years
ಕುಮಾರಣ್ಣ - " ಯಾವನೋ ಅವನು ಡಿ ಬಾಸ್"🤔 ರಾಧಿಕಾ ಕುಮಾರಸ್ವಾಮಿ - ನನ್ನ ಮಗಳಿಗೆ ಡಿ ಬಾಸ್ ಅಂದ್ರೆ ಪಂಚ ಪ್ರಾಣ 😍🙂 ಉರ್ಸೋದು ಅಂದ್ರೆ ಇದೇನಾ 🤔🤔 #JustAsking
33
117
789
@rajpurvii
Purvi Raj 🇮🇳ಪೂರ್ವಿ
4 years
ವಿಧಿಯ ಕೈವಾಡ ನಿನ್ನೆ ಬಕೆಟ್ ಟಿವಿಯಲ್ಲಿ ಎರಡು ಘಟನೆ ನೆಡೆಯಿತು🤔 ಒಬ್ಬ ಡಿಗ್ರಿ ಮಾಡದೇ ಡ್ರೋನ್ ಸೈಂಟಿಸ್ಟ್ ಆದ😁 ಇನ್ನೊಬ್ಬ ಜರ್ನಲಿಸಂ ಮಾಡದೇ ಜರ್ನಲಿಸ್ಟ್ ಆದ😁
45
68
806
@rajpurvii
Purvi Raj 🇮🇳ಪೂರ್ವಿ
2 years
ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತೇ ಇದೆಯಲ್ಲ. ಅದನ್ನು ಗುರುತಿಸಿ ಬೆಳೆಸುವ ಕೆಲಸವನ್ನು ನಾವು ಮಾಡಬೇಕು. @KicchaSudeep @anupsbhandari #VikrantR оna ❤️🎶🎼🎵🎤🎹
8
178
818
@rajpurvii
Purvi Raj 🇮🇳ಪೂರ್ವಿ
4 years
ಬಿಜೆಪಿ ಆಪರೇಷನ್ ಕಮಲ ಯಾಕಾದ್ರೂ ಮಾಡಿದ್ರೋ ಅನ್ಕೊಂಡಿದ್ದೆ @mla_sudhakar ಅವರ ಕೆಲಸವನ್ನು ನೋಡಿದ್ ಮೇಲೆ ಅನ್ನಿಸಿತ್ತು we are proud to have u sir in @BJP4Karnataka .. And this is for u 👏👏👏👏 #ClapToThank
21
66
800
@rajpurvii
Purvi Raj 🇮🇳ಪೂರ್ವಿ
2 years
‘ನಾನು ಮೋದಿ ಭಕ್ತ’- ಅನಂತ್ ನಾಗ್ ನಾನು ಸಹ ಮೋದಿ ಭಕ್ತೆ🚩✌️ #JaiSriRam
51
50
794
@rajpurvii
Purvi Raj 🇮🇳ಪೂರ್ವಿ
4 years
ದೇಶದ ಪ್ರಧಾನಮಂತ್ರಿ ಆಗಲು ನರೇಂದ್ರ ಮೋದಿ ಲಾಯಕ್ ಅಲ್ಲ: For ur kind information ನಿದ್ದೆರಾಮಯ್ಯರವರೇ ಮೋದಿಯವರು ಲಾಯಕ್ ಇರುವುದಕ್ಕೆ ಭಾರತೀಯರು ಅವರನ್ನು ಮತ್ತೆ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿರೋದು ತಾವು ಲಾಯಕ್ ಇಲ್ಲಾಂತ ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿ ಮನೆಗೆ ಕಳಿಸಿರೋದು🧐
53
83
804
@rajpurvii
Purvi Raj 🇮🇳ಪೂರ್ವಿ
2 years
ನಾಗರಪಂಚಮಿಯಂದು ಹಾಲನ್ನು ಹುತ್ತಕ್ಕೆ ಹಾಕುವ ಬದಲು ಬಡವರಿಗೆ ಕೊಡಿ ಅನ್ನೋ ಬುದ್ಧಿ ಜೀವಿಗಳು ಕೃತಕ ಕ್ರಿಸ್‌ಮಸ್‌ ಟ್ರೀ’ಗೇ ಸಾವಿರ ರೂಪಾಯಿ ಕರ್ಚು ಮಾಡಿ ಅಲಂಕಾರ ಮಾಡೋ ಬದಲು ಬಡವರಿಗೆ ಒಂದೊತ್ತಿನ ಊಟ ಹಾಕಿ ಎಂದು ಉಪದೇಶ ಮಾಡುವುದಿಲ್ಲ ಏಕೆ?
Tweet media one
43
113
799
@rajpurvii
Purvi Raj 🇮🇳ಪೂರ್ವಿ
5 years
ಸಿದ್ದರಾಮಯ್ಯ ಅವರೆ ಒಂದೇ ಒಂದು ಸಾಕ್ಷಿ ಇಲ್ಲದಿದ್ರೂ ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದು ವೀರ್ ಸಾವರ್ಕರ್ ಅಂತೀರಾ,ಅದೇ ಡಿವೈಎಸ್'ಪಿ ಅವರು ತನ್ನ ಸಾವಿಗೆ ನೇರಕಾರಣ ಜಾರ್ಜ್ ಅಂದ್ರೂ ಏನು ಮಾತನಾಡಲಿಲ್ಲ ಯಾಕೆ..?
40
91
781
@rajpurvii
Purvi Raj 🇮🇳ಪೂರ್ವಿ
5 years
ಪಟಾಕಿ ಸಿಡಿಸಲು ಸಾವಿರಾರು ರೂಪಾಯಿಗಳನ್ನು ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಬಡವರಿಗೆ ದಾನ ಮಾಡಿ ಅನ್ನೋರಿಗೆ ಜಾಮೀನು ಮೇಲೆ ಆಚೆ ಬರೋರಿಗೆ ಪಟಾಕಿ ಹೊಡೆದು 410 ಕೆಜಿ ಸೇಬು ಹಣ್ಣಿನ ಹಾರವನ್ನು ಹಾಕಿ ವ್ಯರ್ಥ ಮಾಡಬೇಡಿ ಬಡವರಿಗೆ ದಾನ ಮಾಡಿ ಅನ್ನೋದಿಲ್ಲ ಯಾಕೆ...?
34
79
787
@rajpurvii
Purvi Raj 🇮🇳ಪೂರ್ವಿ
3 years
ಯಾರೂ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ: ಡಿಕೆಶಿ ಮನವಿ ಇದೇ ಜಾಗದಲ್ಲಿ ನಿಮ್ಮ ಬ್ರದರ್ಸ್ ಇದಿದ್ರೆ ಇಷ್ಟೋತ್ತಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡ್ತಿದ್ರಿ ಏನ್ ಮಾಡೋದು ಕೊಲೆ ಆಗಿರೋದು ನಮ್ಮ ಬ್ರದರ್😔ನಿಮ್ಮ ರಾಜಕೀಯ ತೆವಲಿಗೆ ನಮ್ಮಹಿಂದೂ ಕಾರ್ಯಕರ್ತರ ಹತ್ಯೆ ಆಗ್ತಿದೆ😡 #JusticeForHarsha
25
125
780
@rajpurvii
Purvi Raj 🇮🇳ಪೂರ್ವಿ
6 months
ಎಲೆ ಅಡಿಕೆ ಹಾಕೊಂಡ್ ಚೆನ್ನಾಗಿ ಉಗಿದಿದ್ದಾರೆ💨😂
Tweet media one
42
91
801
@rajpurvii
Purvi Raj 🇮🇳ಪೂರ್ವಿ
5 years
ಸಿಎಂಗೆ ಬ್ಲಡಿ ಬಾಸ್ಟರ್ಡ್ ಎಂದು ನಿಂದಿಸಬಹುದು, ಮೋದಿ ನಿತ್ಯ ಮುಖಕ್ಕೆ ವ್ಯಾಕ್ಸ್‌ ಮಾಡಿಸುತ್ತಾರೆ ಅಂತಾ ವ್ಯಂಗ್ಯ ಮಾಡಬಹುದು,ಗಂಡ ಸತ್ತು ಆರು ತಿಂಗಳಾಗಿಲ್ಲ ಸುಮಲತಾಗೆ ಚುನಾವಣೆ ಬೇಕಾ ಎಂದು ಟೀಕೆ ಮಾಡಬಹುದು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಿಣಿ ಮಿಣಿ ಪದ ಬಳಕೆ ಮಾಡಬಾರದಂತೆ..! #ಎಲ್ಲಿದೆ_ನ್ಯಾಯ
34
106
763
@rajpurvii
Purvi Raj 🇮🇳ಪೂರ್ವಿ
4 years
ನನ್ನನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು, ಸಾಕಿ ಸಲಹಿ,ಈ ಜಗತ್ತಿಗೆ ಹೊರ ತಂದ ಮಹಾನ್ ದೇವತೆಯ ಜನ್ಮದಿನ ಇಂದು🙏 ಹ್ಯಾಪಿ ಬರ್ತಡೇ ಅಮ್ಮ ❤️ #HappyBirthdayAmma ❤️
Tweet media one
92
4
750
@rajpurvii
Purvi Raj 🇮🇳ಪೂರ್ವಿ
2 years
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ವೈದ್ಯ: ರೋಗಿ ಪ್ರಾಣ ಉಳಿಸಲು ಮೂರು ಕೀ.ಮೀ ಓಡಿದ ವೈದ್ಯ ಗೋವಿಂದ್ ನಂದಕುಮಾರ್. ವೈದ್ಯೋ ನಾರಾಯಣೋ ಹರಿ 🙏🏽 ನಿಮ್ಮ ಸೇವೆಗೆ ಕೋಟಿ ವಂದನೆಗಳು🙏 #govindnandakumar #humanity 🙏
31
62
763
@rajpurvii
Purvi Raj 🇮🇳ಪೂರ್ವಿ
1 year
ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ಕು ಕಡೆ ಹಜ್ ಭವನ ತಲೆ ಎತ್ತಲಿದೆ: ಜಮೀರ್‌ ಅಹ್ಮದ್ ಖಾನ್ ರಾಮ ಮಂದಿರ ಬದಲು ಶಾಲೆ/ಆಸ್ಪತ್ರೆ ಕಟ್ಟಿ ಎಂದು ಹೇಳಿದ್ದ ಸೆಕ್ಯುಲರ್ ಹಿಂದೂಗಳು ಯಾಕೋ ಈ ವಿಷಯದಲ್ಲಿ ಮೌನವಾಗಿ ಇದ್ದಾರೆ ಬಹುಶಃ ಬಾಯಿಗೆ ಲಕ್ವ ಹೊಡೆದಿರಬೇಕು!
30
187
773
@rajpurvii
Purvi Raj 🇮🇳ಪೂರ್ವಿ
2 years
ಜಮೀರ್ ಅಣ್ಣ ಜಮೀರ್ ಅಣ್ಣ ಬೇಜಾರ್ ಮಾಡ್ಕೊಳ್ಬೇಡಿ 😝
43
95
773
@rajpurvii
Purvi Raj 🇮🇳ಪೂರ್ವಿ
4 years
ಅವಶ್ಯಬಿದ್ದರೆ ಮೂರು ದಿನಗಳಲ್ಲಿ 90ಲಕ್ಷ RSS ಸೈನಿಕರು ಗಡಿಯಲ್ಲಿ ನಿಲ್ಲಲು ಸಿದ್ಧವಾಗಿದ್ದಾರೆ @DrMohanBhagwat ಹೆಣ್ಣು ಅಂದರೆ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂದುಕೊಂಡವರಿಗೆ ನಾವೂ ಏನು ಕಮ್ಮಿ ಇಲ್ಲ ಎಂದು ತೋರಿಸಿ ಕೊಡೋದಿಕ್ಕೆ ನಮಗೂ ಒಂದು ಚಾನ್ಸ್ ಕೊಡಿ ದೇಶಕೋಸ್ಕರ ಮೊದಲ ಸಾಲಿನಲ್ಲಿ ನಾವೆಲ್ಲಾ ನಿಲ್ಲೋದಿಕ್ಕೆ ಇಷ್ಟಪಡುತ್ತೇವೆ🇮🇳
47
52
765
@rajpurvii
Purvi Raj 🇮🇳ಪೂರ್ವಿ
2 years
ರಾಷ್ಟ್ರಧ್ವಜದ ಹೊದಿಕೆ ಇಲ್ಲ... ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ... ಸಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರೀಯೆ.... 🌼🙏 ಭಾರತಿಯರ ಉಸಿರಿರೋವರೆಗೂ ನೀವು ಅಜರಾಮರ. ಇಂಥ ಮಹಾಪುರುಷನನ್ನು ನಮಗೆ ನೀಡಿದ ನಿಮಗೆ ಕೋಟಿ ನಮನ. 🙏 #modimother 🙏
Tweet media one
13
52
765
@rajpurvii
Purvi Raj 🇮🇳ಪೂರ್ವಿ
5 years
ನಾವು ಮಂಗ್ಳೂರಿನವರು ಹಂಗೆ, ಕೊಟ್ಟದಕ್ಕೆ ಅಸಲು ಬಡ್ಡಿ ಸೇರಿಸಿ ಹಿಂದೆ ಕೊಡ್ತೇವೆ.. ಹಾ..ಇನ್ನೊಂದು ವಿಷಯ ಇವೊತ್ತು 10 ಸಾವಿರಕ್ಕಿಂತ ಜಾಸ್ತಿ ಹುಡುಗಿಯರು, ಹೆಂಗಸರು ಸೇರಿದ್ರು, ಆದ್ರೆ ಅವರಿಗೆ ಯಾರೊಬ್ಬರು ಸೆಕ್ಯೂರಿಟಿ ಕೊಡಲಿಲ್ಲ ಯಾಕಂದ್ರೆ ನಮ್ಮ್ ಹುಡುಗ್ರು ಮೇಲೆ ನಮ್ಗೆ ಫ಼ುಲ್ ನಂಬಿಕೆ ಇದೆ....😄😄 #Sukeshvenur
Tweet media one
Tweet media two
Tweet media three
Tweet media four
20
80
750
@rajpurvii
Purvi Raj 🇮🇳ಪೂರ್ವಿ
4 years
ನಾಯಿ ಕಣ್ಣು🐕 ನರಿ ಕಣ್ಣು 🦊 ಕಾಗೆ ಕಣ್ಣು 👁️ ಗೂಬೆ ಕಣ್ಣು 🦉 ಅವರ ಕಣ್ಣು 👁️ ಇವರ ಕಣ್ಣು👁️ ಕೇರಳದವರ ಕಣ್ಣು 👨ಯಾರ ಕಣ್ಣೂ ಬೀಳಬಾರದು ನನ್ನ ಮುದ್ದು ಶಿವಾನಿಗೆ 😍 ಇಂತಹ ಅದ್ಭುತ ದೃಶ್ಯಗಳನ್ನು ನೋಡುವುದಕ್ಕೆ ಸಿಗುವುದು ನಮ್ಮ ಹಿಂದೂ ಧರ್ಮದಲ್ಲಿ ಮಾತ್ರ 🚩 #Shivani
Tweet media one
Tweet media two
Tweet media three
19
44
739
@rajpurvii
Purvi Raj 🇮🇳ಪೂರ್ವಿ
4 years
ನಮಸ್ತೆ ನಾನು ಶ್ವೇತ ಗಿರಿನಗರ ಸುತ್ತ ಮುತ್ತಲಿನವರು ಬೇಕಾದವರು ಸಂಪರ್ಕಿಸಿ.ನಾನು ಅಂಗವಿಕಲೆ ಆಗಿರುವುದರಿಂದ courier ಸ್ವಲ್ಪ ಕಷ್ಟ. ಹತ್ತಿರದ ಸ್ಥಳಗಳಿಗೆ ಪ್ರಯತ್ನಿಸಬಹುದು. 100ಉದ್ದ ಬತ್ತಿಗೆ 20ರೂ. ಹೂ ಬತ್ತಿ 100ಕ್ಕೆ 25ರೂ. ಸಂಪರ್ಕ ಸಂಖ್ಯೆ:8310200952 ಬನ್ನಿ ನಮ್ಮ ಸಹೋದರಿ ಶ್ವೇತ ಅವರಿಗೆ ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡೋಣ🙏
Tweet media one
Tweet media two
Tweet media three
Tweet media four
20
171
753
@rajpurvii
Purvi Raj 🇮🇳ಪೂರ್ವಿ
4 years
ಸಕಲ ದೇವಾನು ದೇವತೆಗಳು ನೆಲೆಸಿರುವ ಪ್ರಾಣಿ ಎಂದರೆ ಗೋಮಾತೆ 🙏 ಮನುಷ್ಯನಿಗೆ ಹಾಲು,ಮೊಸರು,ಬೆಣ್ಣೆ,ತುಪ್ಪ ಕೊಡುವುದು ಇದೆ ಗೋಮಾತೆ,ಆದರೂ ಸೆಕ್ಯುಲರ್ ಗಳಿಗೆ ಏಕೆ ಅರ್ಥವಾಗುತ್ತಿಲ್ಲ ಗೋವಿನ ಮಹಿಮೆ ? ಗೋಮಾತೆ ರಕ್ಷಣೆ ನಮ್ಮೆಲ್ಲರ ಹೊಣೆ...👍 #cutenessOVERLOAD #savegomatha
25
73
740
@rajpurvii
Purvi Raj 🇮🇳ಪೂರ್ವಿ
5 years
ಜಮು ಕಾಶ್ಮೀರದಲ್ಲಿ ⛰️🗻ನಾನು ಒಂದು ಸೈಟ್ ತೊಗಂಡು ಸುಂದರವಾದ ಮನೆ ಕಟ್ಟಿ ಅದಕ್ಕೆ " ಜೈ ಶ್ರೀ ರಾಮ್ " ಅಂತ ಹೆಸರು ಇಡಬೇಕು ಅಂತ ಇದೀನಿ 🏡🇮🇳 #ಕಾಶ್ಮೀರ_ಹಿಂದೂಗಳ_ಆಸ್ತಿ🚩
68
40
720
@rajpurvii
Purvi Raj 🇮🇳ಪೂರ್ವಿ
2 years
ನೋಡ ನೋಡ ಎಷ್ಟು ಚಂದ ಊಂಟು ಅಂಜನಾದ್ರಿ ಬೆಟ್ಟ 🚩🚩 #ಕಲಾವಿದನ_ಕೈಚಳಕ👌👌 #JaiSriRam 🚩 #JaiHanuman 🚩
Tweet media one
12
41
736
@rajpurvii
Purvi Raj 🇮🇳ಪೂರ್ವಿ
4 years
ಅಂದು ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭಕ್ಕೆ ರಾಹುಲ್, ಸೋನಿಯಾ ಗಾಂಧಿ ಚಂದ್ರಬಾಬು ನಾಯ್ಡು,ಮಮತಾ ಬ್ಯಾನರ್ಜಿ, ಮಾಯಾವತಿ,ಅಖಿಲೇಶ್‌ ಯಾದವ್‌, ಪಿಣರಾಯಿ ಎಲ್ಲಾ ಮಹಾಘಟಬಂಧನ್ ಸೇರ್ಕೊಂಡು ಮೋದಿ ಸರಕಾರವನ್ನು ಬೀಳಿಸುತ್ತೀವಿ ಎಂದವರೇ ಏನು ಮಾಡೋದಿಕ್ಕೆ ಆಗಲಿಲ್ಲ ಇನ್ನೂ ಯುಟ್ಯೂಬ್ ನಲ್ಲಿ ಡಿಸ್ ಲೈಕ್ ಮಾಡಿದರೆ ಮೋದಿಜಿಯ ಸರಕಾರ ಬೀಳುತ್ತಾ🙄
51
43
739
@rajpurvii
Purvi Raj 🇮🇳ಪೂರ್ವಿ
4 years
ಯಾವ ಚಾನೆಲ್ ನೋಡಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡರು.....? 🧐
Tweet media one
Tweet media two
Tweet media three
Tweet media four
87
61
732
@rajpurvii
Purvi Raj 🇮🇳ಪೂರ್ವಿ
4 months
ಶಿವರಾಜ್ ಕುಮಾರ್ ನೋಡಲು ಶಿವಮೊಗ್ಗದಲ್ಲಿ ಜನಸ್ತೋಮ...😜😜😜😜😜😜
79
155
752
@rajpurvii
Purvi Raj 🇮🇳ಪೂರ್ವಿ
2 years
ಬಡತನದ ಕಾರಣದಿಂದ,ತಿನ್ನಲು ಎರಡು ಹೊತ್ತು ಊಟ ಸಿಗದ ಕಾರಣ ಯುಕವರು ಸೈನ್ಯಕ್ಕೆ ಸೇರುತ್ತಾರೆ ಅಂದವರಿಗೆ ಈ ವೀಡಿಯೊ ಅರ್ಪಣೆ. ನಮ್ಮ ಭಾರತೀಯ ಸೇನೆ ನಮ್ಮ ಹೆಮ್ಮೆ 🇮🇳💪 ಇವರೇ ರಿಯಲ್ ಹೀರೋ 🙏 #IndianArmy
16
71
743
@rajpurvii
Purvi Raj 🇮🇳ಪೂರ್ವಿ
5 years
ಇವತ್ತು ನಮ್ಮ ಮುದ್ದು ಗುಂಡಣ್ಣ ಹುಟ್ಟಿದ ದಿನ 🎉🎉🎂🎂
Tweet media one
Tweet media two
Tweet media three
147
13
715
@rajpurvii
Purvi Raj 🇮🇳ಪೂರ್ವಿ
4 years
ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ ಸಿದ್ದು ಪ್ರಶ್ನೆ -ಹಿಂಗೇ ಪ್ರಶ್ನೆ ಮಾಡಿ ಮಾಡಿಯೇ ಸರ್ಜಿಕಲ್ ಸ್ಟ್ರಿಕ್, ರಫೇಲ್ ಡೀಲ್,ರಾಮ ಮಂದಿರ,ತ್ರಿವಳಿ ತಲಾಕ್, ಆರ್ಟಿಕಲ್ 370, ಪೌರತ್ವ ಕಾಯ್ದೆ ಜಾರಿಗೆ ತಂದಿದ್ದು ಆಯ್ತು ಮುಂದೆ ಎಸ್‍ಡಿಪಿಐ ನಿಷೇಧಿಸುವ ತಾಕತ್ತು ಕೂಡ ಬಿಜೆಪಿಗಿದೆ ಅದನ್ನು ತಡೆದುಕೊಳ್ಳುವ ಶಕ್ತಿ ನಿಮಗಿದ್ರೆ ಸಾಕು😁
45
66
728
@rajpurvii
Purvi Raj 🇮🇳ಪೂರ್ವಿ
2 years
ಮೋದಿ ಭೇಟಿ ಖರ್ಚಿನಲ್ಲಿ ಒಂದು ಗ್ರಾಮ ಉದ್ಧಾರವಾಗ್ತಿತ್ತು: ಕುಮಾರಸ್ವಾಮಿ 1- ನಿಮ್ಮ ಮಗನನ್ನು ಗೆಲ್ಲಿಸೋಕೆ ಮಾಡಿದ ಖರ್ಚು. 2- ಗ್ರಾಮ ವಾಸ್ತವ್ಯಕ್ಕೆ ಮಾಡಿದ ಖರ್ಚು. 3- ತಾಜ್ ವೆಸ್ಟ್ ಎಂಡ್ ಹೋಟಲ್'ನಲ್ಲಿ ವಾಸ್ತವ್ಯ ಮಾಡಿದ ಖರ್ಚಿನಲ್ಲಿ 10ಗ್ರಾಮ ಉದ್ಧಾರ ಮಾಡಬಹುದಿತ್ತು ಅಲ್ವಾ! ಹೇಳೋದು ಆಚಾರ ಮಾಡೋದು ಅನಾಚಾರ🤔
42
91
733
@rajpurvii
Purvi Raj 🇮🇳ಪೂರ್ವಿ
4 years
ಹುಡುಗಿಯೊಂದಿಗೆ ಸುತ್ತಾಡುವ ವಯಸ್ಸಲ್ಲಿ ಅಮ್ಮನನ್ನು ಕರೆದುಕೊಂಡು ಹಿಮಾಲಯ ಟ್ರಿಪ್ ಮಾಡಿದ ಕೋಟಿಗೊಬ್ಬ ಮಗ… ಶರತ್…! #MotherLove #motherandson
Tweet media one
Tweet media two
Tweet media three
Tweet media four
21
17
724