ಮೈತ್ರೇಯಿ ಹೆಗಡೆ| Maitreyi Hegde | Profile Banner
ಮೈತ್ರೇಯಿ ಹೆಗಡೆ| Maitreyi Hegde | Profile
ಮೈತ್ರೇಯಿ ಹೆಗಡೆ| Maitreyi Hegde |

@maitrihegde18

6,777
Followers
225
Following
327
Media
4,816
Statuses

Founder, | ಕನ್ನಡತಿ| Advocate, Supreme Court of India| Writer| Amateur Photographer| Musicophile|

Ernakulam
Joined February 2011
Don't wanna be here? Send us removal request.
Pinned Tweet
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
"ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆ" ಎಂಬ ಸುಳ್ಳನ್ನು ನಂಬುವ ಕಾಲ ಹೋಯಿತು, ಯಾರು ಬಟ್ಟೆಯೋ, ಯಾರು ಮುಳ್ಳೋ ಎಂದೆನ್ನುವ ಸಮಯ ಬಂದಿದೆ. ಲಿಂಗಬೇಧವಿಲ್ಲದ ಅತ್ಯಾಚಾರ ಕಾನೂನು ಬರಲಿ ಎಂದು ಆಗ್ರಹಿಸುತ್ತದೆ 'ಅವಳ ಕಾನೂನು' ಅಂಕಣದ ಈ ಬಾರಿಯ ಬರಹ.
14
30
362
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಹೊಸ ಅಧ್ಯಾಯ ಶುರು! Marking the beginning of a new chapter.
Tweet media one
175
53
3K
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ನನ್ನದೇ ಆದ ಆಫೀಸಿಡಬೇಕು ಎಂಬುದು ಹಲವು ವರ್ಷಗಳ ಕನಸಾದರೂ ಇಷ್ಟು ಬೇಗ, ಹೀಗೆ ಕನಸು ನನಸಾಗಬಹುದೆಂಬ ಕಲ್ಪನೆ ಇರಲಿಲ್ಲ. ಇಂದು ನಾನಿಲ್ಲಿಗೆ ತಲುಪಲು ಕಾರಣರಾದ ನನ್ನ ತಂದೆ- ತಾಯಿ, ನನ್ನ ಸೀನಿಯರ್ ಮತ್ತು ಸ್ನೇಹಿತರೆಲ್ಲರಿಗೆ ನಾನು ರುಣಿ. ವಕೀಲಳಾಗಿ ವೃತ್ತಿಗೆ, ಸಮಾಜಕ್ಕೆ ಇನ್ನೂ ಹೆಚ್ಚಿನ ಕೆಲಸ ಮಾಡಲು ನಿಮ್ಮ ಹಾರೈಕೆಗಳು ನನ್ನೊಂದಿಗಿರಲಿ.
Tweet media one
Tweet media two
196
49
2K
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ನನ್ನೀ @prajavani
Tweet media one
61
120
1K
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
5 ವರುಷಗಳಾಯ್ತು ಇಂದಿಗೆ 🙂
Tweet media one
97
15
1K
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಡಿಪಿ ಅಲ್ಲ ಬದಲಾಗಬೇಕಿರುವುದು, ನಾಯಕತ್ವ. ಬಾವುಟ ಅಲ್ಲ ಬೇಕಾಗಿರುವುದು, ಒಳ್ಳೆಯ ಆಡಳಿತ. ಪೊಳ್ಳು ಹೆಮ್ಮೆಯಲ್ಲ ನಮ್ಮನ್ನು ಬೆಳೆಸುವುದು, ಗಟ್ಟಿತನವುಳ್ಳ ಪ್ರಶ್ನೆಗಳು. #HarGharTiranga ಅಂತೆ. 🤦‍♀️ #ChangeMindsetNotDp
85
171
1K
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಕೊಚ್ಚಿಯಲ್ಲಿ #AppuHabba
Tweet media one
5
79
834
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
1 year
Singing a Kannada song on a stage in Kerala was special. I realised that I was standing strong there because I was holding on to my roots, the language, the genre of the song, the faith, the stage that gave me the identity of a lawyer, I was completely myself, without any filter.
Tweet media one
Tweet media two
Tweet media three
24
68
825
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ದೇಶದಾದ್ಯಂತ ಸಂಸ್ಕೃತಕ್ಕೆ 19 ವಿವಿಗಳಿವೆ ಎಂದು ವಿಕಿಪೀಡಿಯ ಹೇಳುತ್ತದೆ, ನಮಗಿರುವ ಒಂದು ಕನ್ನಡ ವಿವಿಗೆ ದುಡ್ಡಿಲ್ಲ ಎನ್ನುತ್ತದೆ ಸರಕಾರ. ಸಂಸ್ಕೃತವನ್ನು ಅಧ್ಯಯನ ಮಾಡುವುದು ಕನ್ನಡವನ್ನು - ಕನ್ನಡಿಗರನ್ನು ಬದಿಗೊತ್ತಿ ಆಗಬಾರದು. ಸಂಸ್ಕೃತ ವಿವಿಗೆ ಮುಂಚೆ ಕನ್ನಡ ವಿವಿಗೆ ಮನ್ನಣೆ ದೊರಕಲಿ. #ಸಂಸ್ಕೃತವಿವಿಬೇಡ #SayNoToSanskrit
20
229
736
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಹೊಸತಾಗಿ ಮುಂಬೈನಲ್ಲಿ ಕೆಲಸ ಸಿಕ್ಕು ಶಿಫ್ಟ್ ಆಗಿರುವ ನನ್ನ ತುಂಬಾ ಹತ್ತಿರದ ಗೆಳತಿಗೆ ಬಾಡಿಗೆ ಮನೆ ಸಿಗುತ್ತಿಲ್ಲ, ಯಾಕೆಂದರೆ ಅವಳು ಮುಸ್ಲಿಂ ಅಂತ. ಮನೆ ಓನರುಗಳು ಅದನ್ನ ಮುಖಕ್ಕೇ ಹೇಳುತ್ತಾರಂತೆ. ಈ ದೇಶಕ್ಕೆ ಏನಾಗಿದೆ?
190
80
693
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
1 year
#daredevilmusthafa ಈಗಷ್ಟೇ ಮುಗಿಸಿದೆ, ನೋಡಬೇಕಾದ ಸಿನಿಮಾ.
Tweet media one
14
24
672
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
1 year
Done.
Tweet media one
15
10
650
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
#TRIPSWaiver thread ಬರ್ದ್ರೆ 50 ಜನ ಓದಲ್ಲ, ಕಷ್ಟಪಟ್ಟು ವಿಚಾರಗಳನ್ನು ಒಟ್ಟು ಹಾಕಿ ಬರಹಗಳನ್ನು ಬರದ್ರೆ ಓದೋವ್ರ ಸಂಖ್ಯೆ ಎರಡಂಕಿ ದಾಟಲ್ಲ. ರಸ್ತೆ, ಕುಡಿಯುವ ನೀರು, ತಾಯ್ನಡಿ, ಉದ್ಯೋಗ ಉಹೂಂ, ಜನ ಜಪ್ಪಯ್ಯ ಅನ್ನಲ್ಲ. ಹಿಂದೂ - ಮುಸ್ಲಿಂ ಅಂತ ಒಂದು ಟ್ವೀಟ್ ಹಾಕಿದ್ರೆ ಲಬೋ ಲಬೋ ಅಂತ ಹೊಯ್ಕೊಳ್ತಾರೆ. ಇದ್ಕೇ ಈ ದೇಶ ಹಿಂಗಾಗಿರೋದು.
49
82
625
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Why there is ban of alcohol? Coz It's a precautionary measure. Why one has to take such a measure? Coz sudden grief may affect people in irrational ways. Why so much of grief? Coz he wasn't just an actor, he was a great human being. Now is that his fault that he was so good?
11
69
579
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
🙏
@prajavani
Prajavani
3 years
ಕಿಡಿನುಡಿ: ಮಾರ್ಚ್ 22, 2022
Tweet media one
29
115
789
28
63
578
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ಭಾರತಕ್ಕೆ ರಾಷ್ಟ್ರ ಭಾಷೆಯಿಲ್ಲ. ಅಧಿಕೃತ ಭಾಷೆಗಳಷ್ಟೆ ಇರುವುದು. ದೇಶ ಇಷ್ಟು ಅಭಿವೃದ್ಧಿಯಾದರೂ, ಜನರು ಎಷ್ಟು ಸಾಕ್ಷರರಾದರೂ ಇನ್ನೂ ಇಂತಹ ಪ್ರಾಥಮಿಕ ವಿಷಯಗಳ ಬಗ್ಗೆ ದೊಡ್ಡ ಜನರೆನಿಸಿಕೊಂಡವರು ತಪ್ಪು ಹೇಳಿಕೆ ಕೊಡುವುದೂ, ಅವುಗಳ ಮೇಲೆ ಚರ್ಚೆ ಆಗುವುದೂ ನೋಡಿದರೆ ಸಂಕಟವಾಗುತ್ತದೆ. #ಹಿಂದಿಹೇರಿಕೆನಿಲ್ಲಿಸಿ
4
86
482
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
#ಸಂಸ್ಕೃತವಿವಿಬೇಡ ಅನ್ನುವುದನ್ನು ಸಂಸ್ಕೃತದೆಡೆಗಿನ ದ್ವೇಷವೆಂದು ಬಿಂಬಿಸಲು ಹೊರಟಿರುವವರು ಅನಾಮತ್ತಾಗಿ ಕೈಸುಟ್ಟುಕೊಳ್ಳುತ್ತಿರುವುದು, ನಾಡು- ನುಡಿಯ ಬಗ್ಗೆ ಕನ್ನಡಿಗರಿಗೆ ಹೆಚ್ಚುತ್ತಿರುವ ಅರಿವನ್ನು ಸೂಚಿಸುತ್ತದೆ.
13
53
468
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಬೆಳಬೆಳಗ್ಗೆ ಟ್ವೀಟರ್ ನೋಡಿ, ನಮ್ಮ ನಾಡಿನ ಅವಸ್ಥೆ ನೋಡಿ ಮನಸ್ಸು ಹಾಳಾಗಿ ಹೋಗಿದೆ. ಬೇಕೆಂದರೆ ನಾನು ಟ್ವೀಟರ್ ಬಂದ್ ಮಾಡಿ ಕೂತ್ಕೋಬೌದು. ಆದರೆ ಬೆಳೆಯುತ್ತಿರುವ ಜನರ ನಡುವಿನ ಹಗೆಯ ಹೊಗೆಯಿಂದ ಬಿಡುಗಡೆಯೆಂತು ?
29
29
447
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಕೀಳ್ಜಾತಿ ಎಂದು ನೆಪ ಒಡ್ಡಿ ಕನಕದಾಸರನ್ನು ಒಳಗೆ ಬಿಡದಿದ್ದಾಗ, ಸ್ವತಃ ಆ ಕೃಷ್ಣ ಪರಮಾತ್ಮ ತಿರುಗಿ ನಿಂತು ಕಿಂಡಿಯ ಮೂಲಕ ದರ್ಶನ ಕೊಟ್ಟ ಎಂದು ಮನೆಮಾತಾಗಿರುವ ಉಡುಪಿಯ ಕೃಷ್ಣಮಠ, ಜಾತಿಯ ವಿವಾದಗಳಲ್ಲಿ ಸಿಲುಕಿರುವುದಕ್ಕಿಂತ ವಿಪರ್ಯಾಸವೇನು ಬೇಕು ನಮ್ಮ ನಾಡಲ್ಲಿ?
13
64
428
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಇರೋರಲ್ಲಿ ಯಡಿಯೂರಪ್ಪ ಸ್ವಲ್ಪ ಜನಪರ ಕಾಳಜಿ ಇರೋರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಈಗ ಹೆಸರು ಚಾಲ್ತಿಯಲ್ಲಿರುವ ಬೇರೆ ಯಾರು ಬಂದರೂ ಕನ್ನಡಿಗರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗುತ್ತದೆ.
22
33
429
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
#StopHindiImposition ಅನ್ನೋದು ವೈವಿಧ್ಯತೆಯ ವಿರುದ್ಧದ ಕೂಗಲ್ಲ, ವೈವಿಧ್ಯತೆಯ ಪರವಾದ, ಏಕರೂಪತೆಯ ವಿರುದ್ಧವಾದ ಬಲವಾದ ಕೂಗು. ದೇಶದಲ್ಲಿಡೀ ಆಯಾ ಪ್ರದೇಶದ ಭಾಷೆಗಳು ಬಡವಾಗಿ ಹಿಂದಿಮಯವಾಗುವ ಸನ್ನಿವೇಶ ಬರಬಾರದು ಎಂಬ ಎಚ್ಚರಿಕೆಯ ಕೂಗು. People who think they are for pluralism should understand this.
2
127
419
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಅತ್ಯಾಚಾರ ಹೀನಾಯ ಅಪರಾಧವೇ, ಹಾಗಂದ ಮಾತ್ರಕ್ಕೆ ವಿಚಾರಣೆ ಇಲ್ಲದೇ ಹೈದರಾಬಾದ್ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದು ಖಂಡಿತಾ ತಪ್ಪು. ಆಪಾದಿತರನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವುದೇ ಸರಿ ಎಂದು ಪ್ರತಿಪಾದಿಸುವವರಿಗೆ ಸಂವಿಧಾನ, ನ್ಯಾಯಾಲಯ ಮತ್ತು ನಮ್ಮ ದೇಶದ ಪರಿಕಲ್ಪನೆ ಅರ್ಥವೇ ಆಗಿಲ್ಲ.
33
42
412
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Thread: ಇದ್ದುದ್ದು ಇದ್ದ ಹಾಗೆಯೇ ಹೇಳಬೇಕೆಂದರೆ, #hijab ತೊಡುವುದು ಬೇಡ ಎನ್ನುವುದು ಸರಕಾರಗಳು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಮಾಡುವ ಆಕ್ರಮಣ. ಆದರೆ ಅದಕ್ಕಿಂತಲೂ ದೊಡ್ಡದು #hijab ತೊಡುವುದನ್ನ ಕಡ್ಡಾಯ ಮಾಡಿರುವ ಮತದ ನಿಯಮ. ಆದರೆ ಮೊದಲನೆಯದು ಸಾಬೀತು ಮಾಡಲು ಸುಲಭ, ಎರಡನೆಯದು ನಾಲ್ಕು ಗೋಡೆಗಳ ನಡುವೆ ನಡೆಯುವುದು,
18
54
385
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಯಾರದ್ದಾದರೂ ಕೊಲೆಯಾದರೆ, ಕೊಲೆಗಾರನ ಕೈಗೆ ಸಿಕ್ಕಿ ಹಾಕಿಕೊಂಡಿದ್ದು ಕೊಲೆಯಾದ ವ್ಯಕ್ತಿಯ ತಪ್ಪು ಎಂದು ಹೇಳಿದ್ದನ್ನು ಕೇಳಿದ್ದೇವೆಯೇ? ಮತ್ತೇಕೆ ಅತ್ಯಾಚಾರವಾದಾಗ ಮೊದಲು ಹೆಣ್ಣಿನತ್ತ ಬೆಟ್ಟು ತೋರಿಸುವುದು? ಮಾನ್ಯ(?) ಜನನಾಯಕರೇ, ಮೊದಲು ಗಂಡಸರಿಗೆ 'ಒಪ್ಪಿಗೆ' ಅನ್ನುವ ವಿಚಾರದ ಬಗ್ಗೆ ಪಾಠ ಮಾಡಿ.
15
52
357
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
@Dhananjayaka ದೈತ್ಯ ಪ್ರತಿಭೆ, ಅದ್ಭುತ ನಟನೆ. ಚಿತ್ರ್ಯೋದ್ಯಮ ಕೊಡುವ ಚಿತ್ರಹಿಂಸೆಗಳನ್ನೆಲ್ಲ ನುಂಗಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಸಮಾಜ, ನಾಡು- ನುಡಿಯ ಬಗ್ಗೆ ಅವರಿಗಿರುವ ಕಾಳಜಿ ನೋಡಿದ್ದೇವೆ. ಹಿನ್ನೆಲೆಯಿಲ್ಲದೆ ಉದ್ಯಮಕ್ಕೆ ಬರುವವರನ್ನೂ ಮೇಲಕ್ಕೆ ತರುವ ಕೆಲಸ ಮಾಡುತ್ತಿರುವವರು. ಅವರೊಟ್ಟಿಗೆ ಈಗ ನಿಲ್ಲಬೇಕಾದುದು ನಮ್ಮ ಅಗತ್ಯವಾಗಿದೆ.
5
41
347
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
9 months
ದೇವಸ್ಥಾನ ಆಯ್ತಲ್ಲ,‌ ಬನ್ನಿ ಇನ್ನು ಚರ್ಚೆ ಮಾಡಬೇಕಾಗಿರೋ ವಿಚಾರಗಳ ಬಗ್ಗೆ ಮಾತಾಡೋಣ.
76
20
339
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
14
3
325
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಸಿನೆಮಾದಲ್ಲೆಲ್ಲಾ ಕೇಸ್ ಲಾ ರೆಫರ್ ಮಾಡಿದಾರಲ್ರೀ 👌 ಇಂತಾದ್ದೊಂದು ಸಿನೆಮಾನ ಕನ್ನಡದಲ್ಲಿ ನೋಡ್ತಾಯಿರೋ ನನ್ನ ಜನ್ಮ ಪಾವನ! ಚೆನ್ನಾಗಿ ಡಬ್ ಮಾಡಿದಾರೆ ಕೂಡಾ! ಸಿನೆಮಾ ಮೂಲ ಕನ್ನಡದಲ್ಲೇ ಬಂದಿದ್ರೆ ಜಿಗಿದಾಡಿಬಿಡ್ತಿದ್ದೆ. #JaiBhim
7
43
324
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
'ಬ್ರಾಹ್ಮಣ' ಹಣೆಪಟ್ಟಿ ಹೆಣಭಾರ. ಶತಮಾನಗಳ ದೌರ್ಜನ್ಯವನ್ನು ಲೆಕ್ಕ ಮಾಡುವ ಧೈರ್ಯವೂ ನನಗಿಲ್ಲ. ಆದರೆ ಜಾತಿಗಳೆಂದು ಒಡೆದು ಹೋಗಿರುವ ಈ ಸಮಾಜವನ್ನು ತೇಪೆ ಹಚ್ಚುವುದಕ್ಕೂ ಮೊದಲು ನಮ್ಮಿಂದಾದ ಅನ್ಯಾಯಗಳ ಅಂದಾಜಾದರೂ ಇರಬೇಕು. ಬ್ರಾಹ್ಮಣರು ಸರ್ವೋತ್ತಮರು ಎಂದು ಹೇಳಿದ್ದನ್ನೇ ಕೇಳಿ ಬೆಳೆದ ನನಗೆ ಈ ಹಂತಕ್ಕೆ ಬರುವಾಗ ವರುಷಗಳೇ ಹಿಡಿದಿದೆ.
35
37
325
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ನಮ್ಮಲ್ಲಿ ಸಾರ್ವಜನಿಕ ಆರೋಗ್ಯದ ವಲಯದಲ್ಲಿ Research ಗಳೇ ನಡಿತಾಯಿಲ್ಲ. ಸ್ತನ ಕ್ಯಾನ್ಸರ್ ನಂತಹ ಜೀವ ತೆಗಿಯುವಂತಹ ರೋಗಗಳ ಬಗ್ಗೆಯೂ basic data ಇಲ್ಲ. ಇತ್ತೀಚಿನದು ಅಂತ ಹುಡುಕಿದ್ರೆ ಸಿಗೋದು 2017 ರವರೆಗಿನದು ಮಾತ್ರ. ಹೀಗಾದರೆ ಹೇಗೆ?
17
40
305
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
1 year
😍
Tweet media one
10
4
300
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಮಸಾಯಿ ಮಾರಾಕ್ಕೆ ಪಯಣ!
Tweet media one
10
7
291
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
"ಮನೆಯಿಂದ ಪ್ರಪಂಚನೇ ಗೆಲ್ತೀನಿ ಅಂತ ಹೊರಟವನು ಹೊಸ್ಲು ಎಡವಿದೆ ಅಂತ ವಾಪಸ್ ಬಂದ್ಬಿಡೋದೇನೋ!" ಎಂತಹ ಸಾಲುಗಳು! #OrchestraMysuru ತುಂಬಾ ಚೆನ್ನಾಗಿದೆ. @Raghu_Dixit ಸಂಗೀತ ಅದ್ಭುತ, @PoornaMysore ಪ್ರೀತಿಯಿಂದ ನಟಿಸಿದ್ದಾರೆ, @Dhananjayaka ಅವರು ಬರೆದ ಹಾಡುಗಳ ಗುಂಗು ಇಳಿದಿಲ್ಲ ಇನ್ನೂ. ಇಂತಹ ಸಿನಿಮಾಗಳು ಇನ್ನಷ್ಟು ಬರಲಿ.
2
20
305
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಕಾವೇರಿ ಆರತಿ, ದುರ್ಗಾ ಪೋಜೋ, ದಿವಾಲಿ ಇದಕ್ಕೆಲ್ಲಾ "ಯಾರೇ ಕೂಗಾಡಲಿ, ಊರೇ ಹೋರಾಡಲಿ....." ಆದ್ರೆ, ಜೈಶ್ - ಎ- ರಿವಾಝ್ ಅಂದ್ರೆ ಸಾಕು, "ಹೃದಯಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದು..."
7
45
295
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಅದೆಷ್ಟು ಸಿನೆಮಾವನ್ನು ಸಿನಿಮಾ ತರ ನೋಡಿ ಅಂದ್ರೂ ಕಳ್ಳ- ಕಾಕರನ್ನು ವೈಭವೀಕರಿಸುವ ಸಿನೆಮಾಗಳು ನಂಗಿಷ್ಟ ಆಗುದಿಲ್ಲ. #PushpaTheRise
20
14
289
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ರಾಮನ ಹೆಸರಲ್ಲಿ ಜೀವನ ನಡೆಸುವ so called ಸ್ವಾಮಿ, ಅಗಸನ ಮಾತು ಹೋಗಲಿ, ಕೋರ್ಟ್ ನಲ್ಲಿ ಅತ್ಯಾಚಾರದ ಅಪವಾದ ಬಂದ್ರೂ ಪೀಠ ಬಿಡಲ್ಲ ಅಂದ್ರೆ ಏನದು? ಆತ ಪೀಠದಲ್ಲಿ ಕುಳಿತಿರೋದು ಹವ್ಯಕ ಸಮುದಾಯಕ್ಕೆ ನಾಚಿಕೆಯಾಗಬೇಕಾದ ವಿಷಯ, ಇದು ಒಂದು ಸಮುದಾಯವಾಗಿ ಹವ್ಯಕರಿಗೆ ಎಷ್ಟು integrity ಇದೆ ಎನ್ನೋದಕ್ಕೆ ಹಿಡಿದ ಕನ್ನಡಿ.
18
46
288
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಬೆಲೆ ಏರಿಕೆ ಬಗ್ಗೆ ಎಲ್ಲರೂ ಮಾತಾಡ್ತಾಯಿದಾರೆ ಅಂದರೆ ಈಗ ಮತ್ತೊಂದೇನೋ ದೊಡ್ಡ ವಿವಾದ ಆಗುವ ವಿಚಾರ ತೆರೆಗೆ ಬಂದು, ಬೆಲೆ ಏರಿಕೆ ವಿಚಾರ ಮರೆಗೆ ಸರಿಯತ್ತೆ ನೋಡಿ.
19
44
290
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ರಿಮೇಕ್ ಮಾಡಿ ಮಾಡಿ ನಮ್ಮ ಚಿತ್ರರಂಗ ಪಾಚಿ ಕಟ್ಟಿತ್ತು. ಬೇರೆ ರಾಜ್ಯದ ಸ್ನೇಹಿತರೊಂದಿಗೆ ತಲೆಯೆತ್ತಿ ಮಾತಾಡಲು ಸಾಧ್ಯವಾಗಿದ್ದು ಮುಂಗಾರು ಮಳೆ, ಲೂಸಿಯಾ, ಉಳಿದವರು ಕಂಡಂತೆ ಚಿತ್ರಗಳು ಬರಲು ಶುರುವಾದ ಮೇಲೆಯೇ. ಡಬ್ಬಿಂಗ್ ಬಂದಿರುವುದರಿಂದ ಹೊಸತನ್ನು ರಚಿಸುವ ಅನಿವಾರ್ಯತೆ ಬರುತ್ತದೆ. ಒಳ್ಳೆಯ ಬರಹಗಾರರಿಗೆ, ಕಲಾಕಾರರಿಗೆ ಬೇಡಿಕೆ ಹೆಚ್ಚುತ್ತದೆ
4
30
275
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ಕನ್ನಡ ಕೇವಲ ಸಾಹಿತ್ಯ ಮತ್ತು ಕಲೆಗೆ ಮಾತ್ರ ಮೀಸಲಾಗದೆ ದುಡಿಮೆಯ ಭಾಷೆಯಾಗಬೇಕೆಂದರೆ, ಗಂಭೀರ ಅಧ್ಯಯನಗಳಾಗಬೇಕು. #ಕವಿವಿ ಅದನ್ನು ಮಾಡುತ್ತಿದೆಯೇ ಎನ್ನುವುದಕ್ಕಿಂತ ಹಾಗೆ ಮಾಡಲು ಇರುವ ಅಡೆ ತಡೆಗಳನ್ನು ಸರಕಾರ ನಿವಾರಿಸಬೇಕು. ಅದು ಬಿಟ್ಟು.... #ಕನ್ನಡವಿವಿಉಳಿಸಿ
0
66
275
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಈ ವಾರದ ಊರು - ಬೇರು!
Tweet media one
13
24
277
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಒಂದಿಷ್ಟು ಮಂಜು - ಚಳಿಗಾಳಿ, ಕೂದಲಂಚಿನ ಮಳೆಹನಿಗಳು, ಕಣ್ರೆಪ್ಪೆಯ ಮೇಲಿನ ಆ���ೆಗಳು, ನಿನ್ನ ಪಾಲಿನವೇ, ನಿನಗೆಂದೇ ತೆಗೆದಿಟ್ಟಿದ್ದಿದೆ, ಬೊಗಸೆಯಲ್ಲೇ ಕೊಡಬೇಕೆಂದಿದೆ! #ತೋಚಿದ್ದುಗೀಚಿದ್ದು
Tweet media one
6
7
270
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
1 year
Today with @Adv_Aruna_A
Tweet media one
6
5
266
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
5
7
265
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
9 months
My God doesn't need a temple that's built by demolishing someone else's temple. My God isn't going to dwell in such a place. #PranaPratishtha
87
28
268
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಬೈಗುಳಗಳನ್ನು ಬೈಯಬೇಕಾದರೆ ಯಾಕೆ ಅಮ್ಮ, ಅಕ್ಕ, ತಂಗಿಯರನ್ನೇ ಗುರಿ ಮಾಡುತ್ತಾರೆ? ಅಪ್ಪ, ಅಣ್ಣ, ತಮ್ಮಂದಿರನ್ನು ಬೈಯಬೇಕಂತಲ್ಲ, ಆದರೆ ಬೈಗುಳಗಳಿಗೆ ಮಹಿಳೆಯರನ್ನು ಗುರಿ ‌ಮಾಡುವುದರ ಹಿಂದೆ ಸಮಾಜದ ಕರಾಳ ಮುಖವಿದೆ. ನಿಮ್ಮನ್ನು ನೀವು ಶೋಷಿತರ, ತುಳಿತಕ್ಕೊಳಗಾದವರ ಪರ ಎಂದು ಅಂದುಕೊಳ್ಳುವುದಾದರೆ ಅಂತಹ ಬೈಗುಳಗಳನ್ನು ಉಪಯೋಗಿಸಬೇಡಿ.
15
38
258
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
8 months
Another disaster awaits us. RIP Federalism!
@barandbench
Bar and Bench
8 months
Panel headed by Ram Nath Kovind gives green signal for One Nation One Election report by @DebayonRoy #OneNationOneElection #OneNationOnePoll
17
41
143
51
47
256
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಸರಕಾರೀ ಸಂಸ್ಥೆಗಳು ಖಾಸಗೀಕರಣಗೊಂಡರೆ ಹಲವು ವಿಚಾರಗಳು ಸಾಂವಿಧಾನಿಕ ನ್ಯಾಯಾಲಯಗಳ ಅಂದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಗಳ ನೇರ ವ್ಯಾಪ್ತಿಯಿಂದ ಹೊರ ಹೋಗುತ್ತವೆ, ಎಲ್ಲದಕ್ಕೂ ಸಾಮಾನ್ಯ ನ್ಯಾಯಾಲಯಗಳ ಮೊರೆ ಹೋಗುವ ಪರಿಸ್ಥಿತಿ ಬರಬಹುದು. ಇದರಿಂದಾಗುವ ಪರಿಣಾಮ ಊಹೆಗೂ ನಿಲುಕದ್ದು.
6
45
256
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
7
2
250
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ರಾಷ್ಟ್ರಭಾಷೆ ಅನ್ನೋ ವಿಚಾರ ಇನ್ನೂ ಚರ್ಚೆಯಾಗಬೇಕಾದ ವಿಚಾರವಲ್ಲ ಅಂದುಕೊಂಡಿದ್ದೆ. ಇಷ್ಟು basic ಆಗಿರೋ ವಿಷಯ ಎಲ್ಲರಿಗೂ ಗೊತ್ತಾಗೋಕೆ ಇನ್ನೆಷ್ಟು ಸಮಯ ಬೇಕು? 🤦‍♀
1
19
250
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಹೊಸ ರೈಲು ತಗೋಬರಕಾಗಲ್ಲ, ಇರೋದರ ಹೆಸರು ಬದಲಾಯಿಸಿ ಏನೋ ಸಾಧನೆ ಮಾಡಿದವರ ಬೀಗೋದು. ಇದಕ್ಕೆ ಜನ ಮರುಳಾಗ್ತಾರಲ್ಲ ಅನ್ನೋದೇ ಬೇಜಾರು.
@nanuramu
Ramachandra.M| ರಾಮಚಂದ್ರ.ಎಮ್
2 years
A train named ‘Wodeyar Express’ is great. But I don’t understand why it had to be at the cost of #TippuExpress . Willy-nilly like Wodeyars, Tippu, too, is a part of Mysuru history. Lest we forget, the Anglo-Mysore wars he fought have great significance even in India’s context.
83
58
495
34
26
250
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಈ ಸಲದ ಊರು - ಬೇರು!
Tweet media one
9
19
228
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಜಾತಿ ಪ್ರಜ್ಞೆ ನಮ್ಮ ತಲೆಮಾರಿನ ಜನರಲ್ಲಿ ಕಡಿಮೆ ಎಂದು ನಂಬುವವರ ತಲೆ ಮೇಲೆ ಹೊಡೆಯುವಂತಿದೆ #ದಾನೇಶ್ವರಿ ಪ್ರಕರಣ. ಇವತ್ತಿನ ಯುವಕರು ಜಾತಿಯ ಕಾರಣಕ್ಕಾಗಿ ಈ ಪರಿ ಹಿಂಸೆಗೆ ಇಳಿಯಲು ತಯಾರಿದ್ದಾರೆಂದರೆ ನಾಳೆಗಳು ಹೆದರಿಕೆ ಹುಟ್ಟಿಸುತ್ತವೆ. ಬೇಗ ತನಿಖೆಯಾಗಿ ಸಂಪೂರ್ಣ ಸತ್ಯ ಹೊರಬರಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ.
10
33
229
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಸುಟ್ಟ ಗೇರು ಬೀಜದ ಪರಿಮಳ, ತೆಂಗುಗಳಿರುವ ಹಂಚಿನ ಮನೆಗಳು, ಸಣ್ಣ ಸಣ್ಣ ಇಳಿಜಾರು - ಎತ್ತರದ ರಸ್ತೆಗಳು, ಕಡಲತಡಿಯ ಬೆವರಿಳಿಸುವ ಸೆಖೆ, ಪಬ್ಬಾಸ್ ಐಸ್ ಕ್ರೀಮ್ ನ ಆಸೆ, ಹೇರಳವಾಗಿ ಕಿವಿಗೆ ಬೀಳುವ ತುಳು ಮತ್ತು ರಾಗಬದ್ಧವಾದ ಕನ್ನಡ, ನಾನು ಬಂದಿರುವುದು ಎಲ್ಲಿಗೆ ಗೊತ್ತಾ?
27
14
221
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ಕರ್ನಾಟಕದ ರಾಜಕಾರಣ ಹೇಸಿಗೆ ಹುಟ್ಟಿಸುತ್ತಿದೆ.
7
13
222
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ಏನಿದು ದಶ್ಶೇರಾ, ದೀವಾಲಿ, ಕರವಾ ಚೌತ್? ಇವೆಲ್ಲಾ ಯಾಕೆ ಕನ್ನಡಿಗರ, ಕರ್ನಾಟಕದ ನಾಯಕರ ಶುಭಾಶಯಗಳನ್ನು ಆವರಿಸಿಕೊಳ್ಳುತ್ತಿವೆ? ಸುಂದರವಾಗಿ ಅಚ್ಚ ಕನ್ನಡದಲ್ಲಿ ದಸರಾ, ನವರಾತ್ರಿ, ದೀಪಾವಳಿ, ಭೀಮನ ಅಮಾವಾಸ್ಯೆ ಎಂದು ಹೇಳಲು ಉತ್ತೇಜಿಸಿ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು! #DasaranotDussera #stopHindiImposition
Tweet media one
5
53
227
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
#KFC Should play #ಸೆಟ್ಟಾದ್ರ_ಗಿಚ್ಚ್_ಗಿಲಿಗಿಲಿ in all of their restaurants in Karnataka. Now! Yes, that's the tweet. #kfc ಕನ್ನಡಬೇಕು #ಕನ್ನಡ
4
35
220
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
11
3
218
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಹೆಸರು ಗಳಿಸಿದ ಮಾತ್ರಕ್ಕೆ ಯಾರೂ ಸರ್ವಜ್ಞರಾಗಲ್ಲ. ಯಾವ ವಿಚಾರಗಳಲ್ಲಿ ನುರಿತಿರುವವರಿರುತ್ತಾರೋ ಅವುಗಳ ಬಗ್ಗೆ ಅನಿಸಿಕೆ ಹಂಚಿಕೊಂಡರೆ ಚಂದ. ಹೆಸರಿನ ಬಲದ ಮೇಲೆ, ಗೊತ್ತಿಲ್ಲದೆ ಇರೋ ವಿಚಾರಗಳಲ್ಲೂ ಸಾರ್ವಜನಿಕವಾಗಿ ಹೇಳಿಕೆಗಳನ್ನ ಕೊಡ್ತಿದ್ರೆ ಇರೋ ಗೌರವನೂ ಹೋಗತ್ತೆ. ತಮ್ಮನ್ನು ಬುದ್ದಿವಂತರು ಅನ್ಕೊಂಡಿರೋ ಕೆಲ ಸೆಲೆಬ್ರಿಟಿಗಳಿಗೆ ಅರ್ಪಣೆ.
9
29
215
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಈ ಬಳೆ ತೊಟ್ಕೊಳಿ, ಸೀರೆ ಉಟ್ಕೊಳಿ ಅನ್ನೋದು ಅವಮಾನ ಮಾಡೋಕೆ ಉಪಯೋಗಿಸೋದಾದ್ರೆ ಇನ್ನು ಹೆಣ್ಮಕ್ಕಳು ಬಳೆ ಹಾಕೋದಿಲ್ಲ ಅಥವಾ ಸೀರೆ ಉಡೋದಿಲ್ಲ ಅಂತ ತೀರ್ಮಾನ ತಗೋಬೇಕು. ಏನಂತೀರಿ?
13
15
220
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Didn't know that 'Korama' is name of a caste and consequently didn't know that 'ಕಳ್ಳ - ಕೊರಮ' and 'ಗಲೀಜು - ಕೊರಮ/ಮಿ' are casteist slurrs. Feeling ashamed of using it several times in my life. 5 mins of watching #JaiBhim , so much of learning!
11
28
216
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಹೆಡ್ ಬುಷ್ ನೋಡಿದೆ. ನನಗೆ ರೌಡಿಸಂ ಸಿನೆಮಾಗಳು ಇಷ್ಟವಲ್ಲ. ಆದರೆ ಇದು ಅದಕ್ಕಿಂತ ಹೆಚ್ಚಿನದು, ರಾಜಕೀಯದ ಪಗಡೆಯಾಟದಲ್ಲಿ ರೌಡಿಸಂನ ಮಜಲು ತೋರ್ಸಿದಾರೆ ಅನಿಸ್ತು. ಸಿನೆಮಾ ಆಗಿ ಚೆನ್ನಾಗಿದೆ, ಕಮರ್ಷಿಯಲ್ ಆಗಿರೋದ್ರಿಂದ ಹೊಡೆದಾಟವನ್ನು ಬಣ್ಣ-ಬಣ್ಣವಾಗಿ ತೆಗ್ದಿದಾರೆ ಅನ್ನೋದು ಬಿಟ್ರೆ ಜಯರಾಜ್ನನ್ನೂ ತುಂಬಾ justify ಮಾಡಿಲ್ಲ.
6
9
219
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ!
Tweet media one
8
3
213
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ರಾಖಿ ಕಟ್ಟೋದು ನಮ್ಮ ರಕ್ಷಣೆಯ ದೀಕ್ಷೆಯನ್ನು ನಮ್ಮ ಸಹೋದರನಿಗೆ ಕೊಡೋದು ಅನ್ನೋದು concept ಆದರೆ ಹೆಂಗಳೆಯರು ನಮಗೆ ನಾವೇ ರಾಖಿ ಕಟ್ಟಿಕೊಳ್ಳೋದು ಒಳ್ಳೇದು. ರಕ್ಷಣೆಯ ನೆಪದಲ್ಲಿ ಕಟ್ಟಳೆಗಳ ಕುಣಿಕೆ ಯಾವಾಗ ಕತ್ತ ಸುತ್ತುತ್ತದೆಯೋ ಬಲ್ಲವರಾರು?
9
19
206
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಫಾಲೋವರ್ಸ್ ಇದ್ರೇನೆ ಏನೋ ಸಾಧನೆ ಅಂತಲ್ಲ, ಆದ್ರೆ ಯಾವುದೇ ಹಿನ್ನೆಲೆ, ಪಕ್ಷ ಅಥವಾ ಗುಂಪುಗಳಲ್ಲಿ ಗುರುತಿಸಿಕೊಳ್ಳದೆ ಇರುವ ನಾನು ಹೇಳಿದ್ದನ್ನ1997 ಜನ (ಎರಡು ಸಾವಿರಕ್ಕೆ ಮೂರು ಕಮ್ಮಿ😄) ಕೇಳಕ್ಕೆ ಜನ ರೆಡಿ ಇದಾರೆ ಅನ್ನೋದೇ ಏನೋ ಒಂದು ಖುಷಿ.
13
3
207
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಸ್ವಲ್ಪ ದಿನದ ಹಿಂದೆ ದಿಲ್ ಹೆ ಛೋಟಾಸಾ ಹಾಡುವಾಗ ಕನ್ನಡದಲ್ಲಿ ಆಸೆ ಹಾಡಬೇಕೆಂಬ ಆಸೆಯಾಗಿ ಬರೆದು ಹಾಡಿದ್ದು.
12
14
206
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
#serveinmylanguage ಮಸ್ತ್ ಗೌಜ್ ಎಬ್ಶಿದ್ರೋ! ಊರ್ ಬದಿ ಭಾಷೆಲೆಲ್ಲಾ tweet ಬತ್ತಾಯಿದ್ರಲ್ರೋ! ಓದಲೆರ್ಡ್ ಕಣ್ಣ್ ಸಾಲ್ತಾಯಿಲ್ಯಲ್ರೋ! ಗನಾಕ್ ಖುಶಿಯಾತು! @StarSportsKan #Kannada #ಕನ್ನಡ
@StarSportsKan
Star Sports Kannada
4 years
“ನಮ್ಮ ಪ್ವಾರ್ಗ ಮಾನವ್ಮಿ ಹಬ್ಬಕ್ಕೆ ಛೊಲ್ಛೊಲೋ ಉಡ್ಗೊರೆ ಕೊಟ್ಟಿದ್ವಲ. ಮ್ಯಾಚ್ ಗೆದ್ದಾತಲಾ, ಇನ್ನೆಂತ ಇದ್ರೂ ಕೇಸ್ರಿ ಮಾಡ್ಕ್ಯೆಂಡು ಸಮಾ ಬಾರ್ಸಲ್ ಅಡ್ಡಿಲ್ಲೇ.” 🥳 ಅಂತಿದಾರಾ RCB ಫ್ಯಾನ್ಸ್? @RCBTweets 7 ವಿಕೆಟ್ಗಳಿಂದ @rajasthanroyals ವಿರುದ್ಧ ಗೆದ್ದಿದೆ. ಜಯದ ಬಗ್ಗೆ ನಿಮ್ಮ ಅನಿಸಿಕೆ ಏನು? #Dream11IPL #RRvRCB
Tweet media one
76
244
2K
1
12
204
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ನನ್ನೀ ಪ್ರಜಾವಾಣಿ 🙏
Tweet media one
4
12
203
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
❤ Made my day ! ಇನ್ನೇನು ಬೇಕು ಹೇಳಿ! @prakashraaj Thanks a lot!
Tweet media one
15
2
204
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Sudden ಆಗಿ ಎಲ್ಲಾ ಕಡೆ #BBMPBedScam ಬಗ್ಗೆ ಮಾತಾಡ್ತಾಯಿದಾರೆ, ಚಾಮರಾಜನಗರದ ಅವಘಡಕ್ಕೆ ಯಾರು ಜವಾಬ್ದಾರಿ ಅನ್ನೋದನ್ನ ಸರಕಾರ ತೀರ್ಮಾನ ಮಾಡಿದೆಯಾ? ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ? ಏನಾದ್ರೂ serious ಆಗಿ ತಲೆಗೆ ಬರತ್ತೆ ಅಂತ ಅನಿಸಿದ್ರೆ ಬೇರೆ ಗದ್ಲ ಮಾಡಿ ಜನರ ದಾರಿ ತಪ್ಸೋದು. ಇದು governance ಅಲ್ಲ , ದೊಂಬರಾಟ!
3
35
197
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
4
1
197
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
6
4
198
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
I had left watching Kannada movies at one point. It's @rakshitshetty who brought me closer to Kannada movies again. His unique dialogue delivery, creative choices and sheer passion towards cinema are unparalleled. Hats off to you! Looking forward for more of your works!
1
10
195
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ನಂದೂ ಒಂದರ್ಲಿ ಅಂತ! #SunglassTwitter
Tweet media one
13
3
191
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಯಾರು, ಹೇಗೆ, ಎಲ್ಲಿ ಕೈ ಬೀಸಿ ನಡೆದು ಬಿಡುತ್ತಾರೋ ಏನೋ ಇಲ್ಲಿ! ಪುನೀತ್ ಅವರ ನಗು, ಅವರ ಧ್ವನಿ, ಅವರ ಸಿನೆಮಾಗಳು ಕೊಟ್ಟ ಸುಂದರ ಹಾಡುಗಳು, ಅವರ ಡ್ಯಾನ್ಸ್ ಎಲ್ಲವೂ ನಮ್ಮ ಜೊತೆ ಇರುತ್ತವೆ, ನಾವು ಹೊರಡುವ ತನಕ. ತುಂಬಲಾರದ ನಷ್ಟ. #PuneethRajkumar
0
14
190
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Offered without any comments 😀
15
8
183
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಮೊಟ್ಟೆಗೆ ಅದರದೇ ಆದ ಸೆಳೆತವಿದೆ, ರಾಜಕಾರಣವಿದೆ, ರುಚಿಯಿದೆ, ವಿಜ್ಞಾನವಿದೆ, ಇತಿಹಾಸವಿದೆ, ಪುರಾಣಗಳಿವೆ, ಅದರ ಬಗ್ಗೆ ನಂಬಿಕೆಗಳಿವೆ, ಪೂರ್ವಾಗ್ರಹಗಳಿವೆ ಮತ್ತು ಸುತ್ತ ತಿರುಗುವ ಹಗರಣಗಳೂ ಇವೆ. ಮೊಟ್ಟೆಯ ಸಮಗ್ರ ಆಯಾಮಗಳ ಬಗ್ಗೆ ಪುಸ್ತಕ ಬರೆದರೆ ಅದೂ ಒಂದು ಮಹಾಕಾವ್ಯ ಆಗಬಹುದು.
7
14
191
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
My entries to #NoBindiTwitter 😄 Also, I don't like sambar with drumsticks. 😎
Tweet media one
Tweet media two
Tweet media three
4
7
187
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಈ ವಾರದ ಊರು ಬೇರು!
Tweet media one
25
26
190
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಗಂಗೆ ಮತ್ತು ಗಂಗೆಯೊಟ್ಟಿಂಗೆ ತಂಗೆ 😁
Tweet media one
Tweet media two
4
3
183
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಮಾರಿ ಜಾತ್ರೆ ಹೀಗಿದ್ದಿದಿಲ್ಲ. ಅದು ಊರಹಬ್ಬ, ಯಾವುದೇ ಪಂಗಡದ್ದಲ್ಲ. ಹಗೆತನ, ಸಣ್ಣತನಗಳನ್ನು ಮನಸಲ್ಲಿ ತುಂಬಿಕೊಂಡು ಯಾವ ದೇವರ ಪೂಜೆ ಮಾಡಿದರೇನು ಬಂತು! ದೇವಿ ಈ ಸಾರಿಯ ಚಪ್ಪರದಲ್ಲಿ ಕೂತಿರಲಾರಳು!
@AnjaliMody1
anjali mody
3 years
This is #Karnataka , home to Infosys , biocon , Titan, Britannia, Bharat Electronics, etc.... they talk about "ease of doing business" when in fact its a state that leads in ease of doing bigotry.
Tweet media one
358
2K
5K
46
34
178
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
4 years
ನಿಮಗೇನು ಕಷ್ಟ? ಇದೂ ಒಂದು ಸುದ್ದಿ!
@tv9kannada
TV9 Kannada
4 years
Fearing Closure A Lady Was Seen Running Inside Liqour Shop To Purchase Liqour In Bengaluru Video Link► ಬೆಂಗಳೂರಿನಲ್ಲಿ ಲಿಕ್ಕರ್‌ ಖರೀದಿಸಲು ಓಡೋಡಿ ಬಂದ ಯುವತಿ #TV9Kannada #Bengaluru #Coronavirus #liquor #MGRoad #bulk #fearing #lockdown #covid19 #Karnataka
Tweet media one
68
7
45
8
11
172
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಗೇಯೋದು ಅಂದರೆ ಗೆಲ್ಲೋದು ಅನ್ನೋದು ನಾನು ಜೀವನದಲ್ಲಿ ಕಲಿತ ಪಾಠ. ಆದರೆ ಎಷ್ಟರ ಮಟ್ಟಿಗೆ ಹೆಂಗಸರ ದುಡಿಮೆಯ ಕನಸುಗಳು, ಆ ಕನಸು ಬೆಳೆಸುವ ಹಕ್ಕುಗಳು ಸಾಕಾರವಾಗಿವೆ? ಈ ವಿಚಾರದ ಸುತ್ತ ಒಂದಿಷ್ಟು ಚರ್ಚೆ. ಓದಿ, ಅಭಿಪ್ರಾಯ ತಿಳಿಸಿ.
4
24
178
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಚುನಾವಣೆ ಹತ್ತಿರ ಬರುತ್ತಿದೆ, ಓಟು ಗಿಟ್ಟಿಸಲು ಸಾಧ್ಯವಿರುವ ಮಾತುಗಳನ್ನಷ್ಟೇ ರಾಜಕಾರಣಿಗಳು ಆಡುತ್ತಾರೆ. ಆದರೆ ಸರಿಯಾದ ಪ್ರಶ್ನೆಗಳನ್ನು ಕೇಳಲು ನಾವು ಮರೆಯಬಾರದು.
3
15
179
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
#ಕಾಂತಾರ ನೋಡಿದೆ, ವಾರವಾಗಿದೆ ಇಲ್ಲಿ ಬಿಡುಗಡೆಯಾಗಿ, ಆದರೂ ಥಿಯೇಟರ್ ಮುಕ್ಕಾಲು ಪಾಲು ತುಂಬಿತ್ತು, ಎರಡನೇ ವಾರವೂ 2 ಸ್ಕ್ರೀನಿನಲ್ಲಿ ಸಿನಿಮಾ ಓಡುತ್ತಿದೆ. ನೋಡಲು ಬಂದವರಲ್ಲಿ ಹೆಚ್ಚಿನವರು ಮಲಯಾಳಿಗಳೇ. ಖುಷಿಯಾಯಿತು. ಉಬ್ಬುಹಲ್ಲು, ಹೆಂಡತಿ ಜೋಕ್ಸ್ ಹೊರತುಪಡಿಸಿ ಬಾಕಿಯೆಲ್ಲ ಅದ್ಭುತವಾಗಿದೆ. @shetty_rishab ಮತ್ತು ತಂಡಕ್ಕೆ Kudos!
Tweet media one
6
8
179
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ನನ್ನೀ @prajavani
Tweet media one
2
10
172
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಹವ್ಯಕ ಭಾಷೆಯಲ್ಲಿ ಹುಡುಗಿಗೆ 'ಅದು', 'ಇದು' ಎಂದೇ ಕರೆಯುವುದು. ಹಳೆಯ ಜನರು ಹೆಂಡತಿಯನ್ನು "ನಮ್ಮನೆ ಪ್ರಾಣಿ" ಎಂದು ಸಂಭೋದಿಸುತ್ತಿದ್ದರು. ಮಂಗಳೂರು & ಶಿರಸಿ ಕಡೆಯ ಹವ್ಯಕ ಭಾಷೆಯಲ್ಲಿ ಎಷ್ಟು ವ್ಯತ್ಯಾಸ ಇದ್ದರೂ, ಅಲ್ಲಿಯೂ 'ಅದು', 'ಇದು' ಎಂದೇ ಅನ್ನುವುದು. Speaks a lot about the place of a woman in a family. #justsaying
21
18
167
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
People, lawyering is my profession, I cannot give consultation over Twitter conversations. And it is unfair that you expect me to spend hours on your case for free of cost. When I write and spend time bringing awareness, I expect nothing. It is not applicable to my profession.
7
11
173
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
Tweet media one
6
2
172
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
Tweet media one
9
1
164
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಅಂಕಣ..
Tweet media one
5
13
167
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
#ವಿಕ್ರಾಂತ್_ರೋಣ ನೋಡಿದೆ. ಕೊಚ್ಚಿಯಲ್ಲಿ ಒಂದೊಂದು ಕನ್ನಡ ಸಿನಿಮಾ ನೋಡುವಾಗಲೂ ಸಂತೋಷವೇ. ಚೆನ್ನಾಗಿದೆ ಸಿನಿಮಾ, ಮೊದಲರ್ಧ ಸ್ವಲ್ಪ ನಿಧಾನ. ಆದರೂ ಥಿಯೇಟರ್ ಅನುಭವವನ್ನು ಇಷ್ಟಪಡುವವರು ನೀವಾದರೆ ಟಿಕೆಟ್ ದುಡ್ಡಿಗೆ ಮೋಸವಿಲ್ಲ. ಸುದೀಪ್, ನಿರೂಪ್ ರಂತೆಯೇ ಹಿನ್ನೆಲೆ ಸಂಗೀತವೂ ಸಿನೆಮಾವನ್ನು ನೋಡಿಸಿಕೊಂಡು ಹೋಗುವ factor.
1
15
167
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
It isn't right if the fans create a state of chaos. But at this hour, government has to expect the worst and take steps accordingly. Whining over alcholal unavailablity shows only lack of common sense and nothing else.
3
15
161
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಲೋಕಧ್ವನಿಯಲ್ಲಿ ನನ್ನ ಪ್ರತಿ ವಾರದ ಅಂಕಣ ಶುರು ಆಗಿದೆ. ಮೊದಲ ಬರಹ!
Tweet media one
4
4
161
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
'ಅವಳ ಕಾನೂನು' ಅಂತ ನನ್ನ ಅಂಕಣ ಇನ್ನು @BookBrahma ದಲ್ಲಿ ಬರಲಿದೆ. ಮೊದಲ ಲೇಖನ ಸಂವಿಧಾನ ಕಟ್ಟುವಿಕೆ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಇರುವುದಾಗಿದೆ. ಓದಿ, ಅಭಿಪ್ರಾಯ ತಿಳಿಸಿ.
7
26
156
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
ಮದ್ರಾಸ್ ಹೈಕೋರ್ಟ್ನಲ್ಲಿ ನಾನು! At Madras High Court!
Tweet media one
Tweet media two
Tweet media three
4
0
162
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ನಂಬಲು ಆಗದಷ್ಟು ವ್ಯವಸ್ಥೆ ಕೆಟ್ಟಿದೆ ಅಂದರೂ ಏನೋ ಭರವಸೆ ಮೂಡಿಸುವ ಸಂವಿಧಾನವನ್ನು ನಾವು, ದೇಶದ ಜನತೆಯಾಗಿ ಒಪ್ಪಿಕೊಂಡ, ಅಪ್ಪಿಕೊಂಡ ದಿನವಿದು. ಮಂದಿಯಾಳ್ವಿಕೆಯ ಮೌಲ್ಯಗಳು ನಮ್ಮಲ್ಲಿ ಇನ್ನೂ ಗಟ್ಟಿಯಾಗಲಿ ಎಂಬ ಹಾರೈಕೆಯೊಂದಿಗೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು!
4
13
153
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
I feel so bad for that girl who was right but alone.
@itrollpolitiics
Troll Indian Politics
2 years
Best thing you will watch today.. Share with all your 'woke' friends..🤣🤣 and please watch till end!
196
3K
7K
19
16
153
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
2 years
Our interns are advocates from today! Me and @AnjaliPrasiAnil wish them happy careers ahead on behalf of NyaayanishthaLegal Associates!
Tweet media one
3
1
157
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
ಬಣ್ಣಗಳಿಗೂ ಬಣ್ಣ ಬಳಿದಿದ್ದೇವೆ, ಸಣ್ಣವರಿಗೂ ಸಣ್ಣತನವನ್ನು ಕಲಿಸಿದ್ದೇವೆ, ಶಿಕ್ಷಣ ಕೋರಿದವರ ಬಟ್ಟೆಗೆ ಶಿಕ್ಷೆಯಂತೆ, ಅವರ ಬದುಕೇ ಬಾಕಿಯವರ ಭಿಕ್ಷೆಯೆಂಬಂತೆ, ನಾಳಿನ ಪ್ರಜೆಗಳ ಮನಸುಗಳ ಒಡೆದು, ಇಂದು ಏಳುವ ಪ್ರಶ್ನೆಗಳಿಗೆ ಮಸಿ ಎರೆದು, ಈ ಅಕ್ರಮಕ್ಕೆ ಕೊನೆ ಎಂದು? #ತೋಚಿದ್ದುಗೀಚಿದ್ದು #hijab #saffronshawls
5
21
155
@maitrihegde18
ಮೈತ್ರೇಯಿ ಹೆಗಡೆ| Maitreyi Hegde |
3 years
Tweet media one
5
1
152