ಅವರು ಬಂದರು. ಅವರು ನಮ್ಮ ನಾಡನ್ನು ತಮ್ಮದಾಗಿಸಿಕೊಂಡರು. ಅವರು ನಮ್ಮ ತಂಡಗಳನ್ನು ಬಹಳ ಹೆಮ್ಮೆಯಿಂದ ಪ್ರತಿನಿಧಿಸುತ್ತಾರೆ. ಅವರು ನಮ್ಮವರಲ್ಲಿ ಒಬ್ಬರು. ನಮ್ಮನ್ನು ಸದಾಕಾಲ ಹೆಮ್ಮೆ ಪಡಿಸುವ ಎಲ್ಲಾ ನಾಯಕರಿಗೆ ಸಮರ್ಪಿಸುತ್ತೇವೆ 💛❤️
#NammaTorpedoes
#SmashItMaga
#RuPayPrimeVolley
ಕನ್ನಡಿಗರ ಮನದಲ್ಲಿ ಕನ್ನಡದ ಕಿಚ್ಚು ಉರಿಯುತ್ತಿರುವವರೆಗೂ,
ಹಳದಿ-ಕೆಂಪು ನಮ್ಮ ಸ್ವಾಭಿಮಾನದ ಗುರುತಾಗಿರುವವರೆಗೂ,
ನಿಮ್ಮ ನೆನಪು ಅನಂತ,
ನೀವು ನಮ್ಮ ಎದೆಯಲ್ಲಿ ಚಿರಂತ.
ಅಣ್ಣಾವ್ರ ಹುಟ್ಟುಹಬ್ಬದ ಸವಿನೆನಪು. 💛❤️
Happy Birthday, Annavru. Forever in our hearts!
ನಾವಿರುವುದೇ ನಿಮಗಾಗಿ 💜
Happy Social Media Day, our online family. Keep spreading positivity, supporting one another, and making this virtual world a brighter place! 🌟💕
#SocialMediaDay
#NammaTorpedoes
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ! 💛❤️
ಟಾರ್ಪಿಡೋಸ್ ಕುಟುಂಬದಿಂದ ನಾಡಿನ ಜನತೆಗೆ ನಾಡ ಉತ್ಸವ ಕರ್ನಾಟಕ ರಾಜ್ಯೋತ್ಸವದ ಹೆಮ್ಮೆಯ ಶುಭಾಶಯಗಳು.
Wishing everyone a joyous and prosperous Karnataka Rajyotsava!
#NammaTorpedoes
#KarnatakaRajyotsava2023
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ!
ಬೆಂಗಳೂರು ಟಾರ್ಪಿಡೋಸ್ ಕುಟುಂಬದ ವತಿಯಿಂದ ಎಲ್ಲರಿಗೂ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
As we welcome Ganesha into our hearts, Bengaluru Torpedoes wishes everyone a celebration full of joy, devotion, and prosperity💜
#NammaTorpedoes
ನಮ್ಮ ಗುರುತಂತಿರುವ ನಮ್ಮ ಪರಂಪರೆಯ ಬೇರುಗಳನ್ನೇ ಬುನಾದಿಯಾಗಿಸಿ ಹೊಸ ಚರಿತ್ರೆ ಸೃಷ್ಟಿಸೋಣ.
It's about the roots, the very essence that binds us to our heritage, to our identity. It's these roots that define us and make us who we are 🔥
#NammaTorpedoes
Thank you, Purple Storm 💜 We've hit 30k strong on Instagram, and we couldn't have done it without each and every one of you. You're family. Your support means everything to us. Let's rock✨
#NammaTorpedoes
#RuPayPrimeVolley
ತುಂಬಾ ಧನ್ಯವಾದಗಳು 🙏
It's your support that helped us immensely throughout this season. We are humbled by the love. 💜
We are you, We are Bengaluru. Together, let's
#SmashItMaga
#NammaTorpedoes
#RuPayPrimevolley
Let the colors of Holi fill your heart with warmth and love. Wishing you a delightful celebration from all of us at the Torpedoes family. 🎉
#NammaTorpedoes
As we bid adieu to the
@PrimeVolley
, we do so with our heads held high and a promise to return stronger than ever. We may be saying goodbye for now, but our love for the game and our commitment to its spirit will never waver. Thank you for being part of this incredible journey
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದ್ಭುತ ನಾಯಕಿ
@smriti_mandhana
ಅವರಿಗೆ ಹುಟ್ಟುಹಬ್ಬದ ಸಿಹಿ ಹಾರೈಕೆಗಳು!🎈
ಬೆಂಗಳೂರಿನ ಸಹ ಪ್ರತಿನಿಧಿಗಳಾಗಿ, ನಿಮ್ಮ ಗಮನಾರ್ಹ ಪ್ರಯಾಣಕ್ಕೆ ಸಾಕ್ಷಿಯಾಗಿರುವುದು ನಮ್ಮ ಸೌಭಾಗ್ಯ. ನೀವು ಆಡುವ ಪ್ರತಿ ಪಂದ್ಯದೊಂದಿಗೆ ನಮ್ಮ ನಗರದ ಹಿರಿಮೆಯನ್ನು ಹಾಗೂ ನಮ್ಮ ನಾಡಿನ ಗರಿಮೆಯನ್ನು ನೂರ್ಮಡಿಗೊಳಿಸಿ !
ಅವರು ನಮಗೆ ಹೆಮ್ಮೆ ತಂದಿದ್ದಾರೆ. ಈಗ ಅವರಿಗೆ ನಮ್ಮ ಪ್ರೀತಿಯನ್ನು ತೋರಿಸುವ ಸಮಯ 💛❤️
We are joining in
@Sports_PDCSE
's wonderful Initiative to support our Santosh Trophy champions!
May this glorious victory propel Karnataka's sporting prowess to even greater heights!
#NammaTorpedoes
ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಯುಗಾದಿ ಹಬ್ಬದ ನಲ್ಮೆಯ ಶುಭಾಶಯಗಳು.
Let's welcome Ugadi with a heart filled with gratitude, joy, and hope for a brighter future. Happy Ugadi!
#NammaTorpedoes
It's been a season full of thrills. We wouldn't have been anywhere close to what we've achieved without your support. We thank everyone who believed in the Purple Storm. We are just getting started here and let's
#SmashItMaga
💜
#NammaTorpedoes
#RuPayPrimeVolley
Touchdown, Chennai ✨
We take a piece Karnataka everywhere we go. Together, let's make it a season to remember. Namma hemme, Namma Torpedoes 💜
#SmashItMaga
#RuPayPrimeVolley
ನಾವಿರುವುದೇ ನಿಮಗಾಗಿ. 💜
Among all the possible emotions we’re feeling on our first ever matchday, the pride of representing Karnataka is the one that fills our hearts the most. Starting today, and every day after, this team will play for its people. These are your Torpedoes⚡
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು! 🪁
Wishing everyone a happy and prosperous Makara Sankranthi!
#NammaTorpedoes
#RuPayPrimeVolley
ತಿಂಗಳುಗಳ ಪರಿಶ್ರಮ ಸಾಕಾರಗೊಳ್ಳುವ ದಿನ ಇಂದು,
ನಿಮ್ಮ ಬೆಂಬಲವೇ ನಮ್ಮ ರಣೋತ್ಸಾಹ,
ನಿಮ್ಮ ಆಶೀರ್ವಾದವೇ ನಮ್ಮ ಶ್ರೀರಕ್ಷೆ,
ಕರ್ನಾಟಕ, ನಿಮ್ಮ ತಂಡವನ್ನು ಹರಸಿ, ಹುರಿದುಂಬಿಸಿ.
We. Are. Ready 🔥
#NammaTorpedoes
#PrimeVolley
Happiness is having our friends from Puma India joined us at Torpedoes academy! Pulak Chaudhary's words resonated deeply, fueling our passion even more ✨
#NammaTorpedoes
#SmashItMaga
#RuPayPrimeVolley
ಎಲ್ಲರನ್ನು ಆಳಲು ಒಬ್ಬ ರಾಜ.
ಹೃದಯಗಳ ರಾಜ ಕೆಲವು ಅಪೂರ್ಣ ಕೆಲಸಕ್ಕಾಗಿ ಹಿಂತಿರುಗಿದ್ದಾರೆ. David Lee is back. Let the games begin ⚡
#NammaTorpedoes
#RuPayPrimeVolley
ಜೀವನ ನಡೀತದೆ ಆಲ್ ಓಕೆ ❤️
We need the energy, the vibes, the prayers and everything nice coz tonight your team goes ALL IN!
Bengaluru, we are coz you are 💜
Namma Torpedoes, Namma Hemme 🔥
#NammaTorpedoes
#SmashItMaga
#RuPayPrimeVolley
The Torpedoes family wishes our head coach, David Lee a very happy birthday and a prosperous year ahead. You are an inspiration to many and we are proud to call you one of our own. Lead us, Lee 💜
#NammaTorpedoes
#SmashItMaga
#RuPayPrimeVolley