Sandalwood Online Profile Banner
Sandalwood Online Profile
Sandalwood Online

@SandalwoodOnlin

16,619
Followers
253
Following
3,646
Media
9,575
Statuses

Kannada Films Scoop Samachara

Bengaluru
Joined March 2014
Don't wanna be here? Send us removal request.
@SandalwoodOnlin
Sandalwood Online
2 years
ಬಿಡುಗಡೆಯಾದ ಮೊದಲ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ ಯಶಸ್ವಿ 50 ದಿನಗಳನ್ನು ಪೂರೈಸಲಿರುವ #ಕಾಂತಾರ..! ನವೆಂಬರ್ 18 ಕನ್ನಡ ಚಿತ್ರರಂಗಕ್ಕೆ ಐತಿಹಾಸಿಕ ದಿನ! #Kantara @shetty_rishab @VKiragandur @hombalefilms @gowda_sapthami @AJANEESHB @actorkishore @KantaraFilm #KantaraTheLegend #SandalwoodOnIine
Tweet media one
7
125
2K
@SandalwoodOnlin
Sandalwood Online
3 years
ಟೋಕಿಯೋದಲ್ಲೂ ರಾಕಿ ಹವಾ! ರಾಕಿಂಗ್ ಸ್ಟಾರ್ ಯಶ್ ಅಭಿನಯದ #KGF2 ಟೋಕಿಯೋದಲ್ಲೂ ಧೂಳೆಬ್ಬಿಸುತ್ತಿದ್ದು, ಜಪಾನ್ ದೇಶದಲ್ಲಿ Houseful ಆದ ಮೊದಲ ಕನ್ನಡ ಚಿತ್ರವೆಂಬ ದಾಖಲೆ ಬರೆದಿದೆ! #KGFChapter2 @TheNameIsYash @duttsanjay @TandonRaveena @SrinidhiShetty7 @prashanth_neel @hombalefilms @VKiragandur #KGF2inJapan
Tweet media one
3
265
2K
@SandalwoodOnlin
Sandalwood Online
2 years
ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಈ ಅದ್ಧೂರಿ ಚಿತ್ರಗಳ ಪೈಕಿ ಯಾವ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲಾಗಲಿದೆ? #Kranti #Vedha #Kabzaa #Martin #Dboss #Shivanna #Upendra #DhruvaSarja #DarshanThoogudeepa #Shivarajkumar #KarunadaChakravarthi #ActionPrince #RealStar #SandalwoodOnline
Tweet media one
260
141
2K
@SandalwoodOnlin
Sandalwood Online
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #ಕ್ರಾಂತಿ ಚಿತ್ರ ರಾಜ್ಯಾದ್ಯಂತ 100 ಕೋಟಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗುತ್ತಿದೆ #Kranti #BoxOfficeSultan #ChallengingStarDarshan #DBoss #KrantiRevolution #RevolutionaryBlockBuster @dasadarshan @RachitaRamDQ @shylajanag @Dcompany171 #SandalwoodOnline
Tweet media one
5
227
894
@SandalwoodOnlin
Sandalwood Online
2 years
D56 ಟೈಟಲ್ ಬರೋಕೆ ದಾರಿ ರೆಡಿಯಾಗಿದೆ..! #ChallengingStarDarshan ಅಭಿನಯದ #D56 ಚಿತ್ರದ ಶೀರ್ಷಿಕೆ ಫೆಬ್ರವರಿ 16ರಂದು ಅನಾವರಣಗೊಳ್ಳಲಿದೆ! #D56UncoversOnFeb16 #D56TitleReveal #RadhanaRam #TharunSudhir #RocklineVenkatesh #RocklineEntertainments @dasadarshan @Radhanaram_ @TharunSudhir @RocklineEnt
Tweet media one
4
314
846
@SandalwoodOnlin
Sandalwood Online
3 years
ಅಭಿಮಾನಿಗಳ ಹಾರ್ಟಲ್ಲಿ ಕಿಚ್ಚು ಹಚ್ಚೋಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್ ಹಾಗೂ ರಾಕ್ಲೈನ್ ವೆಂಕಟೇಶ್ ಅವರ Combinationನ #D56 ಚಿತ್ರದ ಥೀಮ್ ಪೋಸ್ಟರ್ ನಾಳೆ ಬೆಳಿಗ್ಗೆ 11ಕ್ಕೆ ಬರ್ತಿದೆ! @dasadarshan @TharunSudhir @RocklineEnt #D56ThemePoster #DBoss #ChallengingStarDarshan #RocklineEntertainments
Tweet media one
2
297
820
@SandalwoodOnlin
Sandalwood Online
4 years
ರೆಕಾರ್ಡ್ಸ್ ಮೇಲೆ ರೆಕಾರ್ಡ್ಸ್, 4 ಲಕ್ಷಕ್ಕೂ ಹೆಚ್ಚು ಲೈಕ್ಸ್, 160ಕ್ಕೂ ಹೆಚ್ಚು ಗಂಟೆ ಟ್ರೆಂಡಿಂಗ್ 1, 10 ಮಿಲಿಯನ್ ದಾಟಿದ ಪ್ರೇಕ್ಷಕರ ನೋಟ, ಅಬ್ಬಾ ಒಂದಾ, ಎರಡಾ!? ಟ್ರೈಲರ್ರೇ ಇಷ್ಟಾದ್ರೆ 15 ದಿನದಲ್ಲಿ ಬರೋ ಸಿನಿಮಾ ಹೇಗಂತ Guess ಮಾಡಿ! #Roberrt @dasadarshan @TharunSudhir @UmapathyFilms
Tweet media one
1
147
780
@SandalwoodOnlin
Sandalwood Online
4 years
ರಾಬರ್ಟ್ ಚಿತ್ರದ "ಕಣ್ಣು ಹೊಡಿಯಾಕ" ಹಾಡು ಜನ ಮೆಚ್ಚುಗೆ ಪಡೆದ ನಂತರ "ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ" ಹಾಡು ಸಿನಿಪ್ರಿಯರ ಮನಗೆಲ್ಲಲು ಇದೇ ಭಾನುವಾರ ಸಂಜೆ 6ಕ್ಕೆ ಬಿಡುಗಡೆ #Roberrt #BabyDanceFloorReady @dasadarshan @StarAshaBhat @TharunSudhir @umap30071 @aanandaaudio
Tweet media one
0
122
759
@SandalwoodOnlin
Sandalwood Online
3 years
ಕೋವಿಡ್-19ನಿಂದ ಚಿತ್ರಮಂದಿರಗಳು ಮುಚ್ಚಿದ್ದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ #Kotigobba3 ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ! @KicchaSudeep @AshikaRanganath @ArjunJanyaMusic #SoorappaBabu @aanandaaudio
Tweet media one
5
92
718
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್' ಚಿತ್ರತಂಡದ ವತಿಯಿಂದ 72ನೇ ಗಣರಾಜ್ಯೋತ್ಸವದ ಶುಭಾಶಯಗಳು. #Roberrt #ChallengingStar @dasadarshan @StarAshaBhat @VINNODPRABHAKAR @ArjunJanyaMusic @TharunSudhir @UmapathyFilms @aanandaaudio #March11th #HappyRepublicDay
Tweet media one
Tweet media two
1
212
684
@SandalwoodOnlin
Sandalwood Online
2 years
Puneeth Rajkumar
1091
Darshan
2398
Kichcha Sudeep
2634
Yash
1646
92
397
681
@SandalwoodOnlin
Sandalwood Online
2 years
Yash
1946
Sudeep
3000
Darshan
2714
86
431
661
@SandalwoodOnlin
Sandalwood Online
2 years
ಶಿಕ್ಷಣ ಕ್ಷೇತ್ರದ ಒಳಹೊರಗನ್ನು ತೆರೆದಿಟ್ಟು ಕ್ರಾಂತಿಯ ಕಿಚ್ಚು ಹಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #ಕ್ರಾಂತಿ ಚಿತ್ರದ ಯಶಸ್ಸಿನ‌ ಸಂಭ್ರಮದ ಕ್ಷಣಗಳು! #Kranti #KrantiSuccessMeet #RevolutionaryBlockbuster #ChallengingStarDarshan @dasadarshan #DBoss @RachitaRamDQ @harimonium @shylajanag
Tweet media one
Tweet media two
Tweet media three
Tweet media four
1
113
689
@SandalwoodOnlin
Sandalwood Online
2 years
#ChallengingStarDarshan @DasaDarshan Best Film - Worst Film - Underrated Film - Overrated Film - #SandalwoodOnline
Tweet media one
19
34
690
@SandalwoodOnlin
Sandalwood Online
1 year
ಯಾವ ಸ್ಯಾಂಡಲ್ ವುಡ್ ಸ್ಟಾರ್'ಗೆ ಹೆಚ್ಚು ಲಾಯಲ್ ಫ್ಯಾನ್ ಬೇಸ್ ಇದೇ ? #SandalwoodStars #LoyalFanbase #KFI #Kannada #KicchaSudeep #RockyBhai #Dboss #ActionPrince #ChallengingStar
Yash
1072
Sudeep
4176
Darshan
3681
Dhruva Sarja
210
77
402
646
@SandalwoodOnlin
Sandalwood Online
3 years
D boss ಜೊತೆ ಇರುವ ನಟ ಯಾರು? Guess ಮಾಡಿ! #DBoss #Darshan @dasadarshan #GuessWho
Tweet media one
13
78
622
@SandalwoodOnlin
Sandalwood Online
5 years
ಮನೆಯೇ ಮೊದಲ ಪಾಠ ಶಾಲೆ.. ತಾಯಿಯೇ ಮೊದಲ ಗುರು.. ಎಂಬ ಪದಕ್ಕೆ ಅರ್ಥ ತುಂಬುತ್ತಿರುವ ಪ್ರಿಯಾಂಕಾ ಉಪೇಂದ್ರ @priyankauppi @AishwaryaUpend1 #AyushUpendra
Tweet media one
Tweet media two
Tweet media three
Tweet media four
7
24
588
@SandalwoodOnlin
Sandalwood Online
7 years
Watch #Upendra political party launch Live at 10.30am on @nimmaupendra Twitter &
Tweet media one
33
57
553
@SandalwoodOnlin
Sandalwood Online
3 years
ನಟರಾಕ್ಷಸ ಡಾಲಿ ಧನಂಜಯ ಅವರ 25ನೇ ಚಿತ್ರ ಘೋಷಣೆಯಾಗಿದ್ದು, 'ಹೊಯ್ಸಳ' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ! #Daali25 #Hoysala #Dhananjaya #VijayN @yogigraj @Dhananjayaka @KRG_Studios @MusicThaman
Tweet media one
1
27
554
@SandalwoodOnlin
Sandalwood Online
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #D56 ವರ್ಲ್ಡ್‌ಗೆ ಎಂಟ್ರಿಯಾಗ್ತಿರೋ ನಾಯಕಿ ಬಗ್ಗೆ ತಿಳ್ಕೋಬೇಕ..? ನಾಳೆ ಬೆಳಿಗ್ಗೆ 9.45ರವರೆಗೆ ಕಾಯ್ಲೇಬೇಕು..! #DBoss #ChallengingStarDarshan #Darshan #D56Update #D56Heroine @dasadarshan @RocklineEnt @TharunSudhir
Tweet media one
1
213
521
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಬಳಿ ಇರುವ ಹಾಗೂ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರ ಕನಸಿನ ಕಾರಾದ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಒಂದು ಸುತ್ತು ಹೊಡೆಸುವ ಮೂಲಕ ರಿಷಭ್ ಅವರ ಆಸೆ ಈಡೇರಿಸಿದ್ದಾರೆ. @FordMustang #MustangGT @dasadarshan @shetty_rishab
Tweet media one
Tweet media two
Tweet media three
Tweet media four
0
26
505
@SandalwoodOnlin
Sandalwood Online
4 years
'ರಾಬರ್ಟ್'ಗೆ ಜೈಕಾರ ಹಾಕಲು ಇನ್ನು 50 ದಿನಗಳ ಅಂತರ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸೋಕೆ ಇನ್ನು 50 ದಿನಗಳ ದಾರಿ! ಕುತೂಹಲದಿಂದ ಕಾಯ್ತಾ ಇರಿ! #Roberrt @dasadarshan @StarAshaBhat @TharunSudhir @umap30071 @UmapathyFilms @aanandaaudio
1
111
495
@SandalwoodOnlin
Sandalwood Online
2 years
ಚಂದನವನ ನಂದನವನವಾಯಿತು😍🤗🤝 #UnitedSandalwood #KicchaSudeep #Dboss #Darshan #SandalwoodOnline
Tweet media one
1
109
511
@SandalwoodOnlin
Sandalwood Online
2 years
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ‌ ಶುಭಾಶಯಗಳು! @KicchaSudeep #SandalwoodOnline #KichchaSudeep #HBDKicchaSudeep #HappyBirthdayKicchaSudeep
Tweet media one
3
174
518
@SandalwoodOnlin
Sandalwood Online
3 years
ಅಂಡರ್ ವರ್ಲ್ಡ್ Sensation, ರಿಯಲ್‌ ಸ್ಟಾರ್ ಉಪೇಂದ್ರ ಅಭಿನಯ, ಆರ್.ಚಂದ್ರು ನಿರ್ದೇಶನದ ಬಹುನಿರೀಕ್ಷಿತ 'ಕಬ್ಜ' ಚಿತ್ರದ Exclusive ಪೋಸ್ಟರ್ ನಿಮ್ಮ ಮುಂದೆ ಬರಲಿದೆ ಜೂನ್ 27ರ ಸಂಜೆ 6 ಗಂಟೆಗೆ! #Kabza #Panindia @nimmaupendra @KicchaSudeep @rchandru_movies @BasrurRavi #MTBNagarajPresents @aanandaaudio
Tweet media one
4
121
485
@SandalwoodOnlin
Sandalwood Online
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಅಭಿಮಾನಿಗಳಲ್ಲಿ ಕ್ಷಣಕ್ಷಣಕ್ಕೂ ಕಿಚ್ಚು ಹಚ್ಚುತ್ತಿರುವ #ಕ್ರಾಂತಿ ಚಿತ್ರದ 'ಧರಣಿ' ಥೀಮ್ ಸಾಂಗ್ ಡಿಸೆಂಬರ್ 10ರಂದು ಕ್ರಾಂತಿ ಎಬ್ಬಿಸಲಿದೆ! #Dharani #Kranti #Dboss #ChallengingStar @dasadarshan #LearnToFightAlone #Themesong @Dbeatsmusik @harimonium @shylajanag @bsuresha
0
102
496
@SandalwoodOnlin
Sandalwood Online
2 years
ಯಾರ ಆಕ್ಷನ್ ಲುಕ್ ನಿಮಗೆ ಇಷ್ಟವಾಯಿತು? 👍Like #DBoss 🔄Retweet #SRK #Kranti #Pathaan #Darshan #ShahRukhKhan #SandalwoodOnline
Tweet media one
Tweet media two
13
9
478
@SandalwoodOnlin
Sandalwood Online
2 years
ಯಾವ ಥೀಯೇಟರ್ ನಲ್ಲಿ #Kranti ಫಸ್ಟ್ ಡೇ ಫಸ್ಟ್ ಶೋ ನೋಡ್ತಿದೀರ ಕಾಮೆಂಟ್ ಮಾಡಿ! #ಕ್ರಾಂತಿ #KrantiFirstDayFirstShow #RevolutionBegins #ChallengingStarDarshan #FDFS #DBoss #Darshan #LearnToFightAlone #KrantiRevolutionFromJan26 @dasadarshan #Ravichandran #Rachita @Dcompany171 #SandalwoodOnline
Tweet media one
22
113
456
@SandalwoodOnlin
Sandalwood Online
3 years
ಚಂದನವನದ ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3' ಚಿತ್ರದ ಮುಂದಿನ ಬದಲಾವಣೆ ನಿರೀಕ್ಷಿಸಿ! #Kotigobba3 @KicchaSudeep @AshikaRanganath #ShivaKarthik @ArjunJanyaMusic #SoorappaBabu @RLVenkatesh @aanandaaudio
Tweet media one
0
95
442
@SandalwoodOnlin
Sandalwood Online
4 years
ಶಿವರಾತ್ರಿಗೆ ರಾಬರ್ಟ್ ದರ್ಶನ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್' ಚಿತ್ರ ಮಾರ್ಚ್ 11ರ ಮಹಾಶಿವರಾತ್ರಿಯಂದು ತೆರೆಗೆ ಬರಲಿದೆ! #Roberrt @dasadarshan @StarAshaBhat @VINNODPRABHAKAR @ArjunJanyaMusic @TharunSudhir @umap30071 @UmapathyFilms #MahaShivaRatri #March11th
Tweet media one
4
184
431
@SandalwoodOnlin
Sandalwood Online
2 years
ನಿರೀಕ್ಷೆಗಳ ಸಾಗರವನ್ನೇ ಸೃಷ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ #ಕ್ರಾಂತಿ' ಚಿತ್ರಕ್ಕೆ ಇಂದಿನಿಂದ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದ್ದು, ಇಂದೇ ನಿಮ್ಮ ಟಿಕೆಟ್ ಕಾಯ್ದಿರಿಸಿ! @bookmyshow - #Dboss #DarshanThoogudeepa #Kranti #Krantirevolutionfromjan26
1
110
435
@SandalwoodOnlin
Sandalwood Online
2 years
UI ಮುಹೂರ್ತದಲ್ಲಿ ಉಪ್ಪಿ ಜೊತೆ ಶಿವಣ್ಣ, ಕಿಚ್ಚ, ಡಾಲಿ! #UI #uithemovie #Upendra #Uppi @nimmaupendra @KicchaSudeep @NimmaShivanna @Dhananjayaka @NiranjanSudhi
Tweet media one
Tweet media two
Tweet media three
Tweet media four
0
44
426
@SandalwoodOnlin
Sandalwood Online
5 years
'ಪ್ರಿಯಾಂಕಾ ಉಪೇಂದ್ರ' ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ತಾರೆಯರು.... @priyankauppi #BirthdayCelebration @TheNameIsYash @raginidwivedi24 #Amulya @Misspoonacha
Tweet media one
Tweet media two
Tweet media three
Tweet media four
3
26
408
@SandalwoodOnlin
Sandalwood Online
3 years
ಅಭಿಮಾನ���ಗಳ‌ ಸೂಪರ್ ಹಿಟ್ ಪ್ರೀತಿಯಿಂದ ಶ್ರೀಮಂತ ಆಗ್ತಿದ್ದಾನೆ 'ಬಡವ ರಾಸ್ಕಲ್'! #BadavaRascal #BlockBuster @Dhananjayaka @amrutha_iyengar @vasukivaibhav @dir_shankarguru @daali_pictures @aanandaaudio
Tweet media one
4
18
379
@SandalwoodOnlin
Sandalwood Online
2 years
ಸಿಂಗಾಪುರದಲ್ಲಿ ನಡೆದ 'ಕಿರಿಕ್ ಪಾರ್ಟಿ' ಚಿತ್ರದ ಸಕ್ಸಸ್ ಸಂಭ್ರಮದ ನೆನಪುಗಳು! #Kirkparty @rakshitshetty @shetty_rishab @Kiranraj61 @iamRashmika @SamyukthaHegde @AJANEESHB #ThrowbackKrikParty #SuccessCelebrationatSingapore #SandalwoodOnline
Tweet media one
Tweet media two
Tweet media three
Tweet media four
3
19
376
@SandalwoodOnlin
Sandalwood Online
1 year
ಸ್ಯಾಂಡಲ್‌ವುಡ್‌ನ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾಮಿಲಿಯ ಕ್ಯೂಟ್ ಫೋಟೋಸ್! #Dboss #Darshan #ChallengingStarDarshan #VinishDarshan #Kaatera @dasadarshan #SandalwoodOnline
Tweet media one
Tweet media two
Tweet media three
Tweet media four
0
55
366
@SandalwoodOnlin
Sandalwood Online
2 years
ಧರಣಿ ಮೇಲೆ ಬರ್ತಿದೆ #ಕ್ರಾಂತಿ ಯ ಹಾಡು..! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Kranti ಚಿತ್ರದ ಥೀಮ್ ಸಾಂಗ್ 'ಧರಣಿ' ಡಿಸೆಂಬರ್ 10ರಂದು ಸಂಜೆ 7 ಗಂಟೆಗೆ ಬರ್ತಿದೆ.. ಕಾಯ್ತಾ ಇರಿ! #Dharani @dasadarshan #KrantiFirstSong @mediahousefilms @shylajanag @bsuresha @harimonium @Dbeatsmusik #SandalwoodOnline
Tweet media one
0
105
352
@SandalwoodOnlin
Sandalwood Online
2 years
ಫೆಬ್ರವರಿ 16 ಸ್ಯಾಂಡಲ್‌ವುಡ್ ಡಿ ಬಾಸ್, ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳ ಅಭಿಮಾನದ ಪೋಸ್ಟರ್! @dasadarshan #DBossBirthdayCDP #BoxOfficeSultan #ChallengingStarDarshan #DBoss #DBoss46thBirthday #BossParva #SultanSambrama #SandalwoodOnline
Tweet media one
0
163
350
@SandalwoodOnlin
Sandalwood Online
2 years
U ಗೆ ಕರುನಾಡ ಚಕ್ರವರ್ತಿಯ ಎನರ್ಜಿ‌ ಸ್ಟಾರ್ಟ್! ಜೂನ್ 3ರಂದು ನಡೆಯಲಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'U' ಚಿತ್ರದ ಮುಹೂರ್ತದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಜರಿ! #Uithemovie #UI #Upendra #Upendra10thDirection @nimmaupendra @NimmaShivanna @Dhananjayaka @KicchaSudeep @OfficialViji @kp_sreekanth
Tweet media one
Tweet media two
Tweet media three
Tweet media four
0
68
346
@SandalwoodOnlin
Sandalwood Online
4 years
ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ “ಲವ್ ಯು ರಚ್ಚು” ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಿಮಗಾಗಿ. #LoveYouRachchu #HappyBirthday @AjaiRao @RachitaRamOffl @deshpandeguru1 #FirstLookPoster @aanandaaudio
Tweet media one
Tweet media two
1
12
337
@SandalwoodOnlin
Sandalwood Online
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #D56 ಚಿತ್ರದ ನಾಯಕಿ ರಾಧನಾ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! @radhanaram_ #HappyBirthdayRadhanaRam #D56 #ChallengingStarDarshan #Dboss @dasadarshan @TharunSudhir @RocklineEnt #SandalwoodOnline
Tweet media one
1
63
341
@SandalwoodOnlin
Sandalwood Online
2 years
ಕೆಸರು ಗದ್ದೆಯಲ್ಲಿ ರೋಚಕ ಓಟ, ಪ್ರೇಕ್ಷಕರಿಗೆ ಭರ್ಜರಿ ರಸದೂಟ! ರಿಷಭ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗಲಿದೆ! #Kantara @shetty_rishab @hombalefilms @HombaleGroup @gowda_sapthami @AJANEESHB @KantaraFilm #KantaraOnSep30 #SandalwoodOnline
Tweet media one
Tweet media two
0
12
341
@SandalwoodOnlin
Sandalwood Online
1 year
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಡೆವಿಲ್' ಚಿತ್ರದ ಮುಹೂರ್ತ ಬೆಂಗಳೂರಿನ ದೊಡ್ಡ ಮಹಾಗಣಪತಿ ದೇವಾಲಯದಲ್ಲಿ ನಡೆಯಿತು. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ! #Devil @dasadarshan @AJANEESHB #D57 #DBoss #MilanaPrakash #DarshanThoogudeepa
Tweet media one
Tweet media two
1
75
337
@SandalwoodOnlin
Sandalwood Online
4 years
ಗುಳಿಕೆನ್ನೆಯ ಬೆಡಗಿ ಪ್ರೀತಿಯ "ರಚಿತಾ ರಾಮ್‍' ಅವರ ಮುಂಬರುವ ಚಿತ್ರಗಳು ಯಶಸ್ವಿಯಾಗಲಿ ಎಂದು ಆಶಿಸುತ್ತಾ. ಹುಟ್ಟುಹಬ್ಬದ ಶುಭಾಶಯಗಳು. #HappyBirthday @RachitaRamDQ #Lilly #Matinee #Veeram #Ekalavya
Tweet media one
1
13
333
@SandalwoodOnlin
Sandalwood Online
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಚಿತ್ರದ ಕಿಚ್ಚು ಎಲ್ಲೆಡೆ ಹಬ್ಬುತ್ತಿದ್ದು, ಡಿ ಬಾಸ್ ಚಿತ್ರಕ್ಕೆ ಅಭಿಮಾನಿಗಳ ಕ್ಷೀರಧಾರೆ! #Kranti #DBoss #KrantiCraze #KrantiBegins @dasadarshan #ChallengingStarDarshan #CelebratingDarshan #SandalwoodOnline @Dcompany171
1
115
322
@SandalwoodOnlin
Sandalwood Online
4 years
ಕಡೆಗೂ ಬಂದೇ ಬಿಡ್ತು.‌..! ಕಿಚ್ಚನ ಹುಟ್ದಬ್ಬಕ್ಕೆ 'ಕೋಟಿಗೊಬ್ಬ-3'ರ ಮನಮೋಹಕ ಟೀಸರ್. ಕಿಚ್ಚನಿಗೆ ವಿಶ್ ಮಾಡ್ತಾ.. ಟೀಸರ್ ನೋಡ್ತಾ ಎಂಜಾಯ್ ಮಾಡಿ.. #Kotigobba3 @KicchaSudeep #HBDKicchaSudeep #SharddhaDas #VyasRajSolale @ArjunJanyaMusic #ShivaKarthik @aanandaaudio #SoorappaBabu
Tweet media one
0
112
317
@SandalwoodOnlin
Sandalwood Online
2 years
ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳ ಪಯಣ ಪೂರೈಸಿದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಡಿ ಬಾಸ್ ದರ್ಶನ್ ಅವರಿಗೆ Congratulations! #25YearsOfBOSSism #BoxOfficeSulthan #DBoss #BossOfSandalwood #ChallengingStarDarshan @dasadarshan #SandalwoodOnline
Tweet media one
Tweet media two
0
107
324
@SandalwoodOnlin
Sandalwood Online
4 years
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ 'ಯುವರತ್ನ' ಚಿತ್ರದ ‘ಊರಿಗೊಬ್ಬ ರಾಜ’ ಹಾಡು ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. #OorigobbaRaaja @PuneethRajkumar @SanthoshAnand15 @sayyeshaa @VKiragandur @hombalefilms @Karthik1423
Tweet media one
0
137
280
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Roberrt ಚಿತ್ರದ ತೆಲುಗು ಅವತರಣಿಕೆಯ #RaRaRaNanReady ಲಿರಿಕಲ್ ವೀಡಿಯೋ ಇದೀಗ ಬಿಡುಗಡೆಯಾಗಿದ್ದು ನೋಡಿ ಎಂಜಾಯ್ ಮಾಡಿ! @dasadarshan @StarAshaBhat @VINNODPRABHAKAR @ArjunJanyaMusic @TharunSudhir @UmapathyFilms #TeluguSong @aanandaaudio
Tweet media one
1
75
291
@SandalwoodOnlin
Sandalwood Online
4 years
ರಮೇಶ್ ಅರವಿಂದ ಅವರ ಮಗಳು ನಿಹಾರಿಕಾ ಹಾಗೂ ಅಕ್ಷಯ್ ಅವರ ಆರತಕ್ಷತೆಯಲ್ಲಿ ಚಿತ್ರರಂಗದ ನಟ, ನಟಿಯರು ಭಾಗಿಯಾಗಿದ್ದರು. @sumalathaA @KicchaSudeep @TheNameIsYash @RadhikaPandit7 @actressharshika @Rajeshunplugged @Ramesh_aravind
Tweet media one
Tweet media two
Tweet media three
Tweet media four
3
15
309
@SandalwoodOnlin
Sandalwood Online
3 years
ಹೊಂಬಾಳೆ ಫಿಲಂಸ್ ನ ಮತ್ತೊಂದು ಹೊಸ ಆರಂಭಕ್ಕೆ ಶೀರ್ಷಿಕೆ ಮೂಲಕ ಮುನ್ನುಡಿ ಬರೆಯುವ ಸಮಯ! ಹೊಸ ಚಿತ್ರದ ಶೀರ್ಷಿಕೆ ಅನಾವರಣ ನಾಳೆ ಬೆಳಿಗ್ಗೆ 11.46ಕ್ಕೆ! @PuneethRajkumar @pawanfilms @VKiragandur @hombalefilms @HombaleGroup @KRG_Connects
Tweet media one
Tweet media two
1
93
309
@SandalwoodOnlin
Sandalwood Online
4 years
ಹೊಂಬಾಳೆ ಫಿಲಮ್ಸ್ ಹೆಮ್ಮೆಯ ನಿರ್ಮಾಣದ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ #Yuvarathnaa #April1st ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದ್ದು, ಪವರ್ ಸ್ಟಾರ್ ಪವರ್ ಕಣ್ತುಂಬಿಕೊಳ್ಳಿ! @PuneethRajkumar @Dhananjayaka @sayyeshaa @MusicThaman @SanthoshAnand15 @VKiragandur @hombalefilms
Tweet media one
0
117
271
@SandalwoodOnlin
Sandalwood Online
2 years
ಜನ್ಮದಿನದಂದು ಡಿ ಬಾಸ್ #ಕಾಟೇರ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Kaatera ಚಿತ್ರದ ಟೈಟಲ್ & ಮೋಷನ್ ಪೋಸ್ಟರ್ ಡಿ ಬಾಸ್ ಜನ್ಮದಿನದ ವಿಶೇಷವಾಗಿ ಬಿಡುಗಡೆಯಾಗಿದ್ದು, ಅಭಿಮಾನಿ ಸೆಲೆಬ್ರಿಟಿಗಳ ಹೃದಯದಲ್ಲಿ ಕಂಪನ‌ ಸೃಷ್ಟಿಸಿದೆ! #KaateraUnravels 👉 #Kaatera #HappyBirthdayDboss @dasadarshan
Tweet media one
Tweet media two
3
109
298
@SandalwoodOnlin
Sandalwood Online
3 years
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಬ್ಜ' ಚಿತ್ರತಂಡದ ವತಿಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #Kabzaa #HBDGoldenStarGanesh @Official_Ganesh @KicchaSudeep @nimmaupendra @rchandru_movies @BasrurRavi #MTBNagarajPresents @aanandaaudio
Tweet media one
0
28
291
@SandalwoodOnlin
Sandalwood Online
2 years
ಒಂದು ಸಲ ನೀವಿದರ ಒಳಬಂದರೆ.. ಆಚೆ ಹೋಗೋ ಆಯ್ಕೆನೇ ಇಲ್ಲ..! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದ ಜೂನ್ 23ಕ್ಕೆ ಬರ್ತಿದ್ದು, Welcome ಮಾಡೋಕೆ ರೆಡಿಯಾಗಿರಿ! #VikrantRonaTrailer #VRTrailerOnJune23 @KicchaSudeep @anupsbhandari @JackManjunath @VikrantRona @shaliniartss #VRin3D
0
116
289
@SandalwoodOnlin
Sandalwood Online
4 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ-3' ಚಿತ್ರದ 'ಆಕಾಶನೇ ಆದರಿಸುವ' ಲಿರಿಕಲ್ ವೀಡಿಯೊ ಅಬ್ಬರಕ್ಕೆ ಮನಸೋತ 13ಮಿಲಿಯನ್ ಕಿಚ್ಚನ ಅಭಿಮಾನಿಗಳು. #Kotigobba3 #AakashaneAdarisuva @KicchaSudeep #SharddhaDas @ArjunJanyaMusic #SoorappaBabu @aanandaaudio #13MillionViews
Tweet media one
0
36
267
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್ ' ಚಿತ್ರತಂಡದಿಂದ ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ 'ರಂಜಾನ್' ಹಬ್ಬದ ಹಾರ್ಧಿಕ ಶುಭಾಶಯಗಳು. #Roberrt @dasadarshan @StarAshaBhat @ArjunJanya2 @TharunSudhir @UmapathyFilms @aanandaaudio #RamadanMubarak
Tweet media one
3
85
263
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ತೆಲುಗು ಅವತರಣಿಕೆಯ ಫಸ್ಟ್ ಲುಕ್ ಟೀಸರ್ ಫೆಬ್ರವರಿ 3ರಂದು ಸಂಜೆ 4.05ಕ್ಕೆ. #Roberrt #ChallengingStar @dasadarshan @StarAshaBhat @VINNODPRABHAKAR @ArjunJanyaMusic @TharunSudhir @UmapathyFilms #TeluguTeaser #Feb3rd @aanandaaudio
Tweet media one
1
136
258
@SandalwoodOnlin
Sandalwood Online
11 months
ಯಾವ ನಟನಿಗೆ Offline/Online ಎರಡರಲ್ಲೂ ಅತಿ ಹೆಚ್ಚು fanbase ಇದೆ ? #KicchaSudeep #Dboss #ChallengingStarDarshan #RockingStar #Yash #CenturyStar #ShivajKumar
ಸುದೀಪ್
1352
ದರ್ಶನ್
1926
ಯಶ್
257
ಶಿವಣ್ಣ
116
17
157
263
@SandalwoodOnlin
Sandalwood Online
2 years
ಸುನಾಮಿ ಬರೋ ಮುನ್ನ ಭೋರ್ಗರೆತ ಖಡಕ್ಕಾಗೇ ಇರುತ್ತೆ! #D56 ಟೈಟಲ್ ಆಚೆ ಬರೋಕೆ ಇನ್ನೆರಡೇ ದಿನ! #2DaysToGo #D56UncoversOnFeb16 #DBoss #ChallengingStarDarshan #RadhanaRam #TharunSudhir #RocklineVenkatesh #RocklineEntertainment @dasadarshan @Radhanaram_ @TharunSudhir @RocklineEnt #SandalwoodOnline
0
81
266
@SandalwoodOnlin
Sandalwood Online
3 years
ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನದ ವಿಶೇಷವಾಗಿ #Gaalipata2 ಚಿತ್ರತಂಡದಿಂದ ಬರ್ತ್ಡೆ ಮೋಷನ್ ಪೋಸ್ಟರ್ ಇದೇ ಜುಲೈ2 ಬೆಳಗ್ಗೆ 11ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ @Official_Ganesh @yogarajofficial #MRameshReddy #SurajProduction @diganthmanchale @pawanfilms @aanandaaudio
Tweet media one
1
34
256
@SandalwoodOnlin
Sandalwood Online
2 years
ರಾಜ್ಯಾದ್ಯಂತ #ಕ್ರಾಂತಿ ಹವಾ ಜೋರು.! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Kranti ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕ್ರಾಂತಿ ಯಾತ್ರೆ ಮುಂದುವರಿದಿದೆ! #KrantiBlockBuster #Dboss #ChallengingStarDarshan #RevolutionaryBlockbuster @dasadarshan @RachitaRamDQ @Dcompany171 @shylajanag
Tweet media one
0
84
265
@SandalwoodOnlin
Sandalwood Online
3 years
ಕರುನಾಡ ಚಕ್ರವರ್ತಿ ಶಿವಣ್ಣ ಹುಟ್ಟುಹಬ್ಬಕ್ಕೆ 'ಭಜರಂಗಿ- 2' ಚಿತ್ರತಂಡದ ಭರ್ಜರಿ ಗಿಫ್ಟ್ ನೀಡುತ್ತಿದ್ದು, ಜುಲೈ 12ರಂದು ಬೆಳಿಗ್ಗೆ 10.05ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ! #Bhajarangi2 #KarunadaChakravarthy @NimmaShivanna @NimmaAHarsha #Bhavanamenin @ArjunJanyaMusic @JayannaFilms @aanandaaudio
Tweet media one
1
22
255
@SandalwoodOnlin
Sandalwood Online
4 years
ಈ ಕ್ರಿಸ್ಮಸ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ #Yuvarathnaa ಚಿತ್ರತಂಡದಿಂದ ಬಂಪರ್ ಗಿಫ್ಟ್ 'ನೀನಾದೆ ನಾ' ಎನ್ನೋ ರೊಮ್ಯಾಂಟಿಕ್ ಸಾಂಗ್ ಇದೇ ಡಿ. 25 ರ ಮಧ್ಯಾಹ್ನ 12.05ಕ್ಕೆ ಬಿಡುಗಡೆಯಾಗಲಿದೆ #NeenaadeNaa @PuneethRajkumar @sayyeshaa @MusicThaman @SanthoshAnand15 @VKiragandur @hombalefilms
Tweet media one
0
89
238
@SandalwoodOnlin
Sandalwood Online
3 years
'ಕೋಟಿಗೊಬ್ಬ-3' ಚಿತ್ರದ 'ಪಟಾಕಿ ಪೋರಿಯೋ' ಸಾಂಗ್ ಬರೋಬ್ಬರಿ 13 ಮಿಲಿಯನ್+ ರಸಿಕರ ಮನಗಳಿಗೆ ಕಚಗುಳಿ ಪಟಾಕಿ ಇಟ್ಟಿದೆ. 👉 #Kotigobba3 #PatakiPoriyo @KicchaSudeep @AshikaRanganath @ArjunJanyaMusic #ShivaKarthik #SoorappaBabu @aanandaaudio #13MillionViews
Tweet media one
2
53
237
@SandalwoodOnlin
Sandalwood Online
4 years
ಸ್ನೇಹಿತರೊಂದಿಗೆ ಬೈಕ್ ಟ್ರಿಪ್​ ಹೊರಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 🏍 @dasadarshan @TharunSudhir @srujanlokesh @umap30071
Tweet media one
0
14
243
@SandalwoodOnlin
Sandalwood Online
4 years
ನಿರ್ದೇಶಕ ಪವನ್ ಒಡೆಯರ್ ಅವರು ತಮ್ಮ ಪತ್ನಿ ಅಪೇಕ್ಷಾ ಒಡೆಯರ್ ಮತ್ತು ಪುತ್ರ ಶೌರ್ಯ ಒಡೆಯರ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ! @pavanwadeyar @apekshapurohit #PavanWadeyar #Apekshapurohit #ShouryaWadeyar
Tweet media one
0
9
248
@SandalwoodOnlin
Sandalwood Online
1 year
ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರ 46ನೇ ಚಿತ್ರ ಸೆಟ್ಟೇರಿದ್ದು, ಖ್ಯಾತ ನಿರ್ಮಾಪಕ ಕಲೈಪ್ಪುಲಿ ಎಸ್ ಥಾನು ನಿರ್ಮಿಸುತ್ತಿದ್ದಾರೆ. ಹೊಸ ಯೋಜನೆಯ ಸಣ್ಣ ಝಲಕ್ ನಿಮ್ಮ ಮುಂದೆ! #Kiccha46Glimpse 👉 #Baadshah #KicchaSudeep @KicchaSudeep #Thanu @theVcreations #Kiccha46
Tweet media one
Tweet media two
Tweet media three
1
116
262
@SandalwoodOnlin
Sandalwood Online
2 years
ರಿಯಲ್ ಸ್ಟಾರ್ ಉಪೇಂದ್ರ, ಚಂದನವನದ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ 'ಕಬ್ಜ' ಚಿತ್ರದ ಟೀಸರ್‌ನಿಂದ ಅನಿರೀಕ್ಷಿತವಾದ ಸಪ್ರೈಸ್ ನಿರೀಕ್ಷೆ ಮಾಡಬಹುದು! ಸೆಪ್ಟೆಂಬರ್ 17ರಂದು ಸಂಜೆ 5.04ಕ್ಕೆ..! ಮಿಸ್ ಮಾಡದೇ ಕಾಯ್ತಾ ಇರಿ. #KabzaaTeaser @nimmaupendra @KicchaSudeep @rchandru_movies @RaviBasrur @aanandaaudio #ShriyaSaran
1
41
251
@SandalwoodOnlin
Sandalwood Online
4 years
ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ “ಹೀರೋ” ಸಿನಿಮಾ ಇದೇ ಮಾರ್ಚ್ 5 ರಂದು ಬಿಡುಗಡೆಯಾಗಲಿದೆ. #Hero @shetty_rishab @AJANEESHB @UrsPramodShetty #March5th
Tweet media one
Tweet media two
0
14
250
@SandalwoodOnlin
Sandalwood Online
11 months
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ #KaateraTrailer #KaateratrailerDec16 #KaateraStormFromDec29 #Kaatera #DBoss #Darshan #ChallengingStarDarshan #DarshanThoogudeepa
Tweet media one
0
84
252
@SandalwoodOnlin
Sandalwood Online
3 years
M ರಮೇಶ್ ರೆಡ್ಡಿ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ #Gaalipata2 ಚಿತ್ರದಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು #HBDGoldenStarGanesh @Official_Ganesh @YogarajBhat #SurajProduction @diganthmanchale @pawanfilms
Tweet media one
0
28
247
@SandalwoodOnlin
Sandalwood Online
9 years
Big thanks to all #Upendra fans
Tweet media one
4
25
236
@SandalwoodOnlin
Sandalwood Online
2 years
ನೋಡಿದೋರ ಮನದಲ್ಲಿ ರೆವಲ್ಯೂಷನ್ ಹುಟ್ಟು ಹಾಕಿರೋ ಡಿ ಬಾಸ್ ಅಭಿನಯದ #ಕ್ರಾಂತಿ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಇಂದೇ ನೋಡಿ! #Kranti #RevolutionaryBlockbuster #DBoss #ChallengingStarDarshan #RachithaRam @shylajanag #Learntofightalone @dasadarshan @RachitaRamDQ @harimonium #SandalwoodOnline
Tweet media one
0
65
249
@SandalwoodOnlin
Sandalwood Online
4 years
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ನೀನಾದೆ ನಾ' ಲಿರಿಕಲ್ ವೀಡಿಯೋ ನಿಮ್ ಮುಂದೆ ಬರ್ತಿದೆ. ಕಾಯ್ತಾ ಇರಿ! #Yuvarathna #NeenaadeNaa #Aarambame @PuneethRajkumar @VKiragandur @SanthoshAnand15 @MusicThaman @Karthik1423 @sayyeshaa @shreyaghoshal @ArmaanMalik22 @KRG_Connects
Tweet media one
Tweet media two
0
102
213
@SandalwoodOnlin
Sandalwood Online
4 years
ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೇರ್ ಚಾಟ್ ನಲ್ಲಿ 1 ಬಿಲಿಯನ್ ಮೀರಿದ ಹ್ಯಾಷ್ ಟ್ಯಾಗ್ ಪಡೆದು ದಾಖಲೆ ನಿರ್ಮಿಸಿದ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ! #DBoss #ChallengingStarDarshan #1Million #ShareChat #KFI @dasadarshan @CSDSK1 @DBossFansGubbi @DBoss_Hudugaru_
Tweet media one
0
71
228
@SandalwoodOnlin
Sandalwood Online
4 years
ಏಪ್ರಿಲ್ 1ರಿಂದ ರಾಜ್ಯಾದ್ಯಂತ 'ಯುವರತ್ನ' Powerful ಅಬ್ಬರ ಶುರುವಾಗಲಿದ್ದು, ಪವರ್ ಸ್ಟಾರ್ ಎನರ್ಜಿಟಿಕ್ ಅಭಿನಯ ಕಣ್ತುಂಬಿಕೊಳ್ಳಲು ಕಾಯ್ತಾ ಇರಿ! #Yuvarathnaa #PowerStar @PuneethRajkumar @sayyeshaa @MusicThaman @SanthoshAnand15 @VKiragandur @hombalefilms #April1st
Tweet media one
Tweet media two
0
63
241
@SandalwoodOnlin
Sandalwood Online
4 years
#Roberrt ಚಿತ್ರದ ಮೊದಲ ವಿಡಿಯೋ ಸಾಂಗ್ #BabyDanceFloorReady ಈಗ ನಿಮ್ಮ ಮುಂದೆ. ನೋಡಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ 👉 #ChallengingStar @dasadarshan @StarAshaBhat @ArjunJanyaMusic @TharunSudhir @UmapathyFilms @aanandaaudio
Tweet media one
0
41
220
@SandalwoodOnlin
Sandalwood Online
4 years
ಅಭಿನಯ ಚಕ್ರವರ್ತಿ @KicchaSudeep ಕ್ಲಾಸ್ & ಮಾಸ್ ಆಕ್ಟಿಂಗ್ ಮೂಲಕ ಪ್ರೇಕ್ಷಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿರುವ #Kotigobba3 ಚಿತ್ರದ ಮೇಕಿಂಗ್ ಕ್ಷಣಗಳು @MadonnaSebast14 @AftabShivdasani @AshikaRanganath @ArjunJanyaMusic #SoorappaBabu @aanandaaudio #MakingVideo
Tweet media one
0
81
214
@SandalwoodOnlin
Sandalwood Online
4 years
ಕರುನಾಡ ಚಕ್ರವರ್ತಿ @NimmaShivanna @Bhajarangi21 ಅವತಾರದಲ್ಲಿ ಘರ್ಜಿಸಿರುವ ಚಿತ್ರದ ಮೊದಲನೇ ಲಿರಿಕಲ್ ವೀಡಿಯೋ #BhajareBhajareBhajarangi ಆನಂದ್ ಆಡಿಯೋ ಮೂಲಕ ಮಾರ್ಚ್ 15ರಂದು ಸಂಜೆ 4.11ಕ್ಕೆ ಬಿಡುಗಡೆ! @NimmaAHarsha @bhavanamenon @JayannaFilms @ArjunJanyaMusic @KaviratnaVNP @aanandaaudio
Tweet media one
1
24
225
@SandalwoodOnlin
Sandalwood Online
4 years
ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ ಅಪೇಕ್ಷಾ ಸಿಮಂತ ಕಾರ್ಯಕ್ರಮದ ಸಂಭ್ರಮದ ಕ್ಷಣಗಳು #PavanWadeya #ApekshaPurohit @PavanWadeyar @PurohitApeksha
Tweet media one
Tweet media two
Tweet media three
Tweet media four
0
5
223
@SandalwoodOnlin
Sandalwood Online
9 years
ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು
Tweet media one
13
26
213
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ತೆಲುಗು ಅವತರಣಿಕೆಯ ಫಸ್ಟ್ ಲುಕ್ ನಿಮ್ ಮುಂದೆ ಬರೋಕೆ ಇನ್ನೊಂದೇ ದಿನ! #Roberrt #ChallengingStar @dasadarshan @StarAshaBhat @VINNODPRABHAKAR #AishwaryaPrasad @ArjunJanyaMusic @TharunSudhir @UmapathyFilms #TeluguTeaser #1DayToGo #Feb3rd
Tweet media one
1
133
218
@SandalwoodOnlin
Sandalwood Online
2 years
ಚಿತ್ರಮಂದಿರಗಳಲ್ಲಿ 'ಕ್ರಾಂತಿ' ಮಾಡಿದ ಚಾಲೆಂಜಿಂಗ್ ಸ್ಟಾರ್ ಬ್ಲಾಕ್ ಬಸ್ಟರ್ ಸಿನಿಮಾ ಇದೇ 23ರಿಂದ ಅಮೆಜಾನ್ @PrimeVideo ದಲ್ಲಿ ಹವಾ ಎಬ್ಬಿಸಲಿದ್ದು, ಮಿಸ್ ಮಾಡದೇ ನೋಡಿ! #KrantiOnPrime #ChallengingStarDarshan #DBoss @dasadarshan @shylajanag @harimonium @RachitaRamDQ #Ravichandran #RevolutionaryBlockBuster
Tweet media one
0
41
224
@SandalwoodOnlin
Sandalwood Online
4 years
Tweet media one
0
35
208
@SandalwoodOnlin
Sandalwood Online
4 years
'ಮದಗಜ'ದಲ್ಲಿ ನಟಿಸಿರುವ ಜಗಪತಿ ಬಾಬು ಅವರ ಕ್ಯಾರೆಕ್ಟರ್ ಲುಕ್ ನಿಮ್ ಮುಂದೆ ಬರೋಕೆ ರೆಡಿಯಾಗಿದೆ ಫೆಬ್ರವರಿ 12ರಂದು ಬೆಳಿಗ್ಗೆ 9.09ಕ್ಕೆ! #Madhagaja @SRIMURALIII @AshikaRanganath @SMaheshKumar @IamJagguBhai @UmapathyFilms @umap30071 @aanandaaudio
Tweet media one
0
12
204
@SandalwoodOnlin
Sandalwood Online
4 years
ಆಂಗ್ರಿ ಯಂಗ್ ಮ್ಯಾನ್ ಲುಕ್ಕಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿರುವ, ಶಂಕರ್ ನಿರ್ದೇಶನದ 'ಅರ್ಜುನ್ ಗೌಡ' ಚಿತ್ರದ ಟ್ರೈಲರ್ ಇಂದು ಸಂಜೆ 6ಕ್ಕೆ ಬಿಡುಗಡೆಯಾಗಲಿದೆ. ಹರಸಿ ಪ್ರೋತ್ಸಾಹಿಸಿ! #ArjunGowda #DynamicPrince @PrajwalDevaraj #TrailerOnApril10th @ramufilms #LuckyShankar @aanandaaudio
Tweet media one
0
16
213
@SandalwoodOnlin
Sandalwood Online
7 years
Bheemanamavase Pooje #Upendra #PriyankaUpendra
Tweet media one
Tweet media two
Tweet media three
15
11
209
@SandalwoodOnlin
Sandalwood Online
3 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ನಾಡಹಬ್ಬದ ಸಂಭ್ರಮದಲ್ಲಿ ನಿಮ್ಮ‌ ಮುಂದೆ ಬರಲಿದ್ದು, ನಿಮ್ಮ ಹಬ್ಬದ ಉತ್ಸಾಹ ಇಮ್ಮಡಿಗೊಳ್ಳಲಿದೆ! #Kotigobba3 @KicchaSudeep #MadonnaSebastian #SharddhaDas @ArjunJanyaMusic #ShivaKarthik #SoorappaBabu @aanandaaudio #Oct14th #Dasara
Tweet media one
1
83
201
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು "ಆಕ್ಟ್-1978" ಸಿನೆಮಾ ಕುರಿತು ಬರುತ್ತಿರುವ ಉತ್ತಮ ಜನಾಭಿಪ್ರಾಯ ಹಾಗೂ ವಿಮರ್ಶೆಗಳನ್ನು ಕೇಳಿ ತಂಡದ ಸದಸ್ಯರನ್ನು ಅವರ ಮನೆಗೆ ಆಹ್ವಾನಿಸಿ ಚಿತ್ರದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ಇತ್ತ ಕ್ಷಣ. #Act1978 @dasadarshan @mansore25 @satyaphegde @SanchariVijay @umap30071
Tweet media one
Tweet media two
Tweet media three
Tweet media four
1
18
216
@SandalwoodOnlin
Sandalwood Online
4 years
ಕ್ರೈಂ ಕಥೆಗಳ ನಡುವಿನ ಕ್ರಾಂತಿಯ ಕಥೆ 'ಮುಂದುವರಿದ ಅಧ್ಯಾಯ' ಮಾರ್ಚ್ 19ರಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ! #MunduvaredaAdhyaya @aditya_deadly @MukyamantriChandru #johnyNitin @AnoopSeelin #BaaluChandrashekhar #KanajaEnterprises @aanandaaudio #March19
Tweet media one
Tweet media two
0
9
217
@SandalwoodOnlin
Sandalwood Online
4 years
ಭೂಗತ ಜಗತ್ತಿನ ವಿಭಿನ್ನ ಅನಾವರಣ, ಆರ್.ಚಂದ್ರು ನಿರ್ದೇಶನ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ಕಣ್ಸೆಳೆಯುವ ಮೋಷನ್ ಪೋಸ್ಟರ್ ಬಂದಿದೆ ನಿಮ್ಮ ಮುಂದೆ! 👉 #Kabza #RealStar @nimmaupendra @rchandrumovie #MTBNagaraj @BasrurRavi #MotionPoster #4KVideo @aanandaaudio
Tweet media one
0
9
212
@SandalwoodOnlin
Sandalwood Online
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರತಂಡದಿಂದ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ಜನ್ಮ ದಿನದ ಶುಭಾಶಯಗಳು. #Roberrt #HappyBirthday @VINNODPRABHAKAR #ChallengingStar @dasadarshan @StarAshaBhat @ArjunJanyaMusic @TharunSudhir @UmapathyFilms
Tweet media one
0
56
200
@SandalwoodOnlin
Sandalwood Online
4 years
ಫೈಟ್ ಮಾಡೋಕೆ ನಾನ್ ರೆಡಿ! ಬಾಕ್ಸರ್ ಲುಕ್ಕಲ್ಲಿ ಮಿಂಚಿದ ರಿಯಲ್ ಸ್ಟಾರ್ ಉಪೇಂದ್ರ! @nimmaupendra
Tweet media one
2
6
211
@SandalwoodOnlin
Sandalwood Online
2 years
ಅಭಿಮಾನಿಗಳ ಹೃದಯ ಸಾಮ್ರಾಜ್ಯದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಪಯಣಕ್ಕೆ 27 ವರ್ಷಗಳ ಸಂಭ್ರಮ. #KicchaSudeep #Baadshah #AbhinayaChakravarthy #27YearsOfSudeepism @KicchaSudeep
Tweet media one
1
78
206
@SandalwoodOnlin
Sandalwood Online
9 years
Watch #Neenu on #Nimma TV...Grand premiere of #Uppi2 on @UdayaTV soon
Tweet media one
Tweet media two
3
23
203
@SandalwoodOnlin
Sandalwood Online
2 years
ಜಾಸ್ತಿ ಏನಿಲ್ಲ ಮೂರೇ ದಿನ.! #D56 ಗೆ ಒಂದು ಹೆಸರು.. ಸಿನಿ ಲೋಕಕ್ಕೇ ಒಂದು‌ ಖದರ್ರು..! #3DaysToGo #D56UncoversOnFeb16 #DBoss #ChallengingStarDarshan #RadhanaRam #TharunSudhir #RocklineVenkatesh #RocklineEntertainment @dasadarshan @Radhanaram_ @TharunSudhir @RocklineEnt #SandalwoodOnline
0
66
207