Namma BESCOM | ನಮ್ಮ ಬೆಸ್ಕಾಂ Profile Banner
Namma BESCOM | ನಮ್ಮ ಬೆಸ್ಕಾಂ Profile
Namma BESCOM | ನಮ್ಮ ಬೆಸ್ಕಾಂ

@NammaBESCOM

65,126
Followers
63
Following
54,084
Media
398,459
Statuses

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧಿಕೃತ ಖಾತೆ. Official account of Bangalore Electricity Supply Company Limited.

K R Circle, Bengaluru
Joined May 2012
Don't wanna be here? Send us removal request.
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಈ ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. @mdbescom @EnergyDeptGoK @BescomHelpline @mnreindia @MinOfPower @BLRSmartCity @CMofKarnataka @siddaramaiah @thekjgeorge
Tweet media one
150
412
1K
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Register yourself for #GruhaJyothi Scheme to avail 200 units of free electricity every month. Link to register: Press release on 2nd day of the scheme rollout. #GruhaJyothischeme #PressRelease #Karnataka #KarnatakaNews @mdbescom @thekjgeorge
Tweet media one
123
153
643
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Bengaluru rains are creating havoc across the city and BESCOM Powermen are working tirelessly to ensure that all electricity issues are addressed and sorted out at the earliest. @mdbescom @BescomHelpline @MinOfPower @mnreindia @PMOIndia @karkalasunil @RajKSinghIndia @BSBommai
Tweet media one
408
61
515
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಆತ್ಮೀಯ ಗ್ರಾಹಕರೇ, ಗೃಹ ಜ್ಯೋತಿ ಯೋಜನೆಗಾಗಿ ನೋಂದಾಯಿಸುವಾಗ, 'ಸೇವಾ ಸಿಂಧು' ಬದಲಾಗಿ, ಗೃಹ ಜ್ಯೋತಿ ನೋಂದಣಿಗಾಗಿ ನಿಯೋಜಿಸಲಾದ ವಿಶೇಷ ವೆಬ್‌ಸೈಟ್‌ಗೆ ಭೇಟಿ ನೀಡಿ: @BescomTa @TATOMDBESCOM @mdbescom #GruhaJyothischeme #Karnataka
Tweet media one
121
112
430
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯಡಿ ಗ್ರಾಹಕರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕುರಿತು ಕರ್ನಾಟಕ ಸರ್ಕಾರವು ದಿನಾಂಕ: 05.06.2023 ರಂದು ಹೊರಡಿಸಿದ ಆದೇಶದ ಪ್ರತಿ. A Government Order copy of Guidelines released on 05.06.2023, from the Government of Karnataka on Gruha Jyothi Scheme. #Gruhajyothi #scheme
Tweet media one
Tweet media two
Tweet media three
46
91
327
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಗೆ ನೋಂದಣಿಯ ಕುರಿತು ಅವಶ್ಯಕ ಮಾಹಿತಿ. #gruhajyothischeme #gruhajyothi #ಗೃಹಜ್ಯೋತಿ #helpline1912 #BESCOM #consumers @EnergyDeptGoK @CMofKarnataka @mdbescom @siddaramaiah @thekjgeorge
Tweet media one
80
98
308
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
While registering the application, no need to upload any documents. Just input your Electricity account number, Aadhar number & Phone number. @BescomTa @TATOMDBESCOM @mnreindia @MinOfPower #GruhaJyothischeme #Karnataka
Tweet media one
65
35
244
@NammaBESCOM
Namma BESCOM | ನಮ್ಮ ಬೆಸ್ಕಾಂ
3 months
ಗ್ರಾಹಕರೇ, ಹೆಚ್ಚುವರಿ ಭದ್ರತಾ ಠೇವಣಿ (ASD) ಕುರಿತು ನಿಮಗೆಷ್ಟು ಗೊತ್ತು? #BESCOM
Tweet media one
13
34
212
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯ ಅರ್ಜಿ ನೋಂದಣಿಯ ಪ್ರಗತಿ ಕುರಿತು ಪತ್ರಿಕಾ ಪ್ರಕಟಣೆ. #PressRelease #GruhaJyothischeme #gruhajyothi #registration #sevasindhu #Karnataka #electricity #freeelectricity @EnergyDeptGoK @CMofKarnataka @siddaramaiah @thekjgeorge @mdbescom
Tweet media one
87
48
174
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
#ಗೃಹಜ್ಯೋತಿ ಯೋಜನೆಗೆ ನೋಂದಣಿಯ ಎರಡನೇ ದಿನವಾದ ಇಂದು, ಒಂದು ಲಕ್ಷಕ್ಕೂ ಅಧಿಕ ಗ್ರಾಹಕರ ಯಶಸ್ವಿ ನೋಂದಣಿ. ಗ್ರಾಹಕರು ತಮ್ಮ ಮೊಬೈಲ್/ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಲ್ಲಿಯೂ ಈ ಕೆಳಗಿನ ಲಿಂಕ್‌ ಮೂಲಕ ನೋಂದಾಯಿಸಬಹುದಾಗಿದೆ. #GruhaJyothi #GruhaJyothischeme #Karnataka #KarnatakaNews @mdbescom
Tweet media one
33
29
147
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯ ಮೂಲಕ ರಾಜ್ಯದ ಅರ್ಹ ಗ್ರಾಹಕರಿಗೆ ಮಾಸಿಕ 200 ಯೂನಿಟ್'ಗಳವರೆಗೆ ಉಚಿತ ವಿದ್ಯುತ್. ನಾಳೆಯಿಂದ ನೋಂದಣಿ ಆರಂಭ. @BescomTa @TATOMDBESCOM @MinOfPower @mnreindia #GruhaJyothi #GruhaJyothischeme
Tweet media one
46
30
145
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ವಿದ್ಯುತ್ ದರ ಪರಿಷ್ಕರಣೆಯ ಕುರಿತು ಸಾರ್ವಜನಿಕ ಸ್ಪಷ್ಟೀಕರಣ. Clarification to the public regarding #Tariff Revision/Hike by Energy department of Karnataka. #Karnataka #tariff #tariffhike #electricity #clarification @EnergyDeptGoK @CMofKarnataka @thekjgeorge
Tweet media one
Tweet media two
89
50
125
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಹಿಂಬಾಕಿ ಇದ್ದರೂ ಗ್ರಾಹಕರಿಗೆ ದೊರಕಲಿದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ! ಇಂದೇ ನೋಂದಾಯಿಸಿಕೊಳ್ಳಿ: #ಗೃಹಜ್ಯೋತಿ #GruhaJyothiScheme #GruhaJyothi #croresofconsumers #consumers #registration @EnergyDeptGoK @CMofKarnataka @siddaramaiah @thekjgeorge @mdbescom @BescomHelpline
Tweet media one
18
40
121
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹಜ್ಯೋತಿ ಯೋಜನೆಗೆ ಮೊದಲ ದಿನವೇ 55,000 ಗ್ರಾಹಕರ ನೋಂದಣಿ! ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯಲು ಇಂದೇ ಸೇವಾ ಸಿಂಧು ಪೋರ್ಟಲ್'ನಲ್ಲಿ ನೋಂದಾಯಿಸಿಕೊಳ್ಳಿ. @BescomTa @TATOMDBESCOM @mnreindia @MinOfPower #GruhaJyothi
Tweet media one
51
27
119
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಎಂಟು ಲಕ್ಷಕ್ಕೂ ಅಧಿಕ ಗ್ರಾಹಕರಿಂದ #ಗೃಹಜ್ಯೋತಿ ಯೋಜನೆಗೆ ಯಶಸ್ವಿ ನೋಂದಣಿ. ನೀವೂ ನೋಂದಾಯಿಸಲು ಈ ಲಿಂಕ್ ಬಳಸಿ. #PressRelease #GruhaJyothi #GruhaJyothischeme #freeelectricity #Karnataka #Sevasindhu @EnergyDeptGoK @CMofKarnataka @mdbescom @thekjgeorge @siddaramaiah
Tweet media one
42
21
118
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
How do consumers register for the Gruha Jyothi Scheme? Follow the instructions given below. @mdbescom @KJGeorgeOffice @CMofKarnataka @TATOMDBESCOM @MinOfPower #GruhaJyothischeme #freeelectricity #rigisternow
Tweet media one
31
21
118
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
21
19
116
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ದಾಖಲೆಗಳನ್ನು ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಕೇವಲ ನಿಮ್ಮ ವಿದ್ಯುತ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ತಮ್ಮ ದೂರವಾಣಿ ವಿವರಗಳನ್ನು ನಮೂದಿಸಿ. @BescomTa @TATOMDBESCOM @MinOfPower @mnreindia #GruhaJyothischeme #GruhaJyothi
Tweet media one
29
17
114
@NammaBESCOM
Namma BESCOM | ನಮ್ಮ ಬೆಸ್ಕಾಂ
4 years
Tweet media one
Tweet media two
Tweet media three
Tweet media four
163
16
110
@NammaBESCOM
Namma BESCOM | ನಮ್ಮ ಬೆಸ್ಕಾಂ
2 years
Be it rain, or terrain - there's no space to question the dutifulness of BESCOM power men. They work hard in hazardous conditions so that we can enjoy quality power in our homes.
23
10
103
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್'ಗಳ ವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಿನಾಂಕ 20/6/2023 ರವರೆಗೆ 8,16,631 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೀವೂ ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ : @mdbescom
Tweet media one
41
20
105
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Revised FAQs on Gruha Jyothi Scheme! You can dial 1912 to reach BESCOM's 24x7 helpline for more details. @mdbescom @BescomHelpline @MinOfPower @mnreindia #GruhaJyothischeme
Tweet media one
Tweet media two
Tweet media three
11
20
103
@NammaBESCOM
Namma BESCOM | ನಮ್ಮ ಬೆಸ್ಕಾಂ
6 months
ಪ್ರಿಯ ಗ್ರಾಹಕರೇ, ನಿಮ್ಮ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳನ್ನು ಫೋಟೋ ಅಥವಾ ವಿಡಿಯೋ ಹಾಗೂ ಸಂದೇಶಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸುವ ಮೂಲಕ ದೂರನ್ನು ದಾಖಲಿಸಬಹುದು. ಇಂತಿ, ಬೆಸ್ಕಾಂ ಸಹಾಯವಾಣ�� (1912)
Tweet media one
19
38
103
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
19
19
100
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
27
24
96
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗ್ರಾಹಕರೇ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಬಿಲ್ ಕುರಿತಾದ ನಕಲಿ/ತಪ್ಪು ಮಾಹಿತಿಯು ಹರಿದಾಡುತಿದ್ದು, ಇಂತಹ ವದಂತಿಗಳನ್ನು ನಂಬದಿರಿ. @mdbescom @BescomTa @TATOMDBESCOM
Tweet media one
66
24
94
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
The state government's scheme of providing free electricity of up to 200 units to the domestic consumers of the state has received a good response, and as of 20th June 2023, 8,16,631 consumers enrolled for the Gruha Jyothi Scheme. Register at: @mdbescom
Tweet media one
50
15
92
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯ ಕುರಿತು ಗ್ರಾಹಕರಿಗೆ ಉಂಟಾಗಿರಬಹುದಾದ ಗೊಂದಲ��ಳಿಗೆ ಸ್ಪಷ್ಟೀಕರಣ. #gruhajyothi #GruhaJyothischeme @EnergyDeptGoK @CMofKarnataka @siddaramaiah @thekjgeorge @MinOfPower @mnreindia @mdbescom @BescomHelpline
Tweet media one
26
25
87
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗ್ರಾಹಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತಾದ ಸಂದೇಶ, ಫೋಟೋ/ವೀಡಿಯೋಗಳನ್ನು ತಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ಶಾಶ್ವತ ಪರಿಹಾರ ಪಡೆದುಕೊಳ್ಳಬಹುದಾಗಿದೆ. @mdbescom @BescomTa @TATOMDBESCOM @MinOfPower @mnreindia #whatsapphelpline
Tweet media one
3
34
84
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಕರ್ನಾಟಕ ಸರ್ಕಾರದ #ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ, ಮಾಸಿಕ 200 ಯೂನಿಟ್'ಗಳವರೆಗೆ ಉಚಿತ ವಿದ್ಯುತ್ ಪಡೆಯಿರಿ. ನೋಂದಣಿ ಜೂನ್ 18, 2023 ರವಿವಾರದಿಂದ ಆರಂಭ. #gruhajyothi #gruhajyothischeme #scheme #karnataka @CMofKarnataka @EnergyDeptGoK @mdbescom @siddaramaiah @MinOfPower @thekjgeorge
Tweet media one
36
17
78
@NammaBESCOM
Namma BESCOM | ನಮ್ಮ ಬೆಸ್ಕಾಂ
11 months
@WF_Watcher @osd_cmkarnataka @DKShivakumar @NammaBengaluroo @ChristinMP_ Dear Consumer, In reference to your post, As confirmed by the concerned subdivision Assistant Engineer, the issue has been attended yesterday and we have attached an image for your reference. With Regards, Rani BESCOM Helpline (1912)
Tweet media one
3
3
76
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
BESCOM's Whatsapp helpdesk is open to help you with any electricity-related issues right away! Send messages, images, or videos concerning electricity-related issues to your district-related Whatsapp helpline number and get a permanent solution. @BescomTa @TATOMDBESCOM
Tweet media one
3
30
77
@NammaBESCOM
Namma BESCOM | ನಮ್ಮ ಬೆಸ್ಕಾಂ
4 years
Clarification about BESCOM Electricity Bill
Tweet media one
Tweet media two
Tweet media three
Tweet media four
118
33
77
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ರಾಜ್ಯ ಸರ್ಕಾರದ #ಗೃಹಜ್ಯೋತಿ ಯೋಜನೆಯಡಿ ನೀಡಲಾಗುವ ಉಚಿತ 200 ವಿದ್ಯುತ್ ಕುರಿತಾಗಿ, ಗ್ರಾಹಕರಿಗಿರಬಹುದಾದ ಸಂದೇಹಗಳ ಕುರಿತು FAQ ಮಾದರಿಯಲ್ಲಿ ಸವಿವರ ಮಾಹಿತಿ. #GruhaJyothi #GruhaJyothiScheme #electricity #freeelectricity @EnergyDeptGoK @CMofKarnataka @siddaramaiah @thekjgeorge @KJGeorgeOffice @mdbescom
Tweet media one
Tweet media two
Tweet media three
Tweet media four
3
26
73
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
20
9
72
@NammaBESCOM
Namma BESCOM | ನಮ್ಮ ಬೆಸ್ಕಾಂ
4 years
ಗ್ರಾಹಕರೇ, ಕನಕ ನಗರ, ಮಾರೆನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದಾಜು ಪುನಃಸ್ಥಾಪನೆ ಸಮಯ: 23:30 ಗಂಟೆ 09.02.2021. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
4
10
72
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೊತಿ ಯೋಜನೆಗೆ ನೋಂದಾಯಿಸಲು ಗೆ ಭೇಟಿ ನೀಡಿ ಅಥವಾ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್ ಹಾಗೂ ನಿಮ್ಮ ಸಮೀಪದ ವಿದ್ಯುತ್ ಕಛೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. @mdbescom @BescomTa @TATOMDBESCOM
10
15
68
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಬೆಸ್ಕಾಂನ ಸಿ7 ಯಲಹಂಕ ಉಪವಿಭಾಗ ಕಚೇರಿಯಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸುವ ಮೂಲಕ, ವಿದ್ಯುತ್ ಚಾಲಿತ ವಾಹನ ಬಳಕೆಯನ್ನು ಬೆಸ್ಕಾಂ ಪ್ರೋತ್ಸಾಹಿಸುತ್ತಿದೆ. @mdbescom @BescomHelpline @MinOfPower @mnreindia @karkalasunil @BSBommai @PMOIndia @Aeec7T @BBMPCOMM
Tweet media one
8
28
66
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
#ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಾಯಿಸಲು, ಯಾವುದೇ ಕೊನೆಯ ‍ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು. #gruhajyothi #gruhajyothischeme #register #nolastdate #freepower #electricity #freeelectricity @CMofKarnataka @EnergyDeptGoK @siddaramaiah @thekjgeorge @mdbescom
Tweet media one
16
11
65
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಗೆ 34 ಲಕ್ಷ ಗ್ರಾಹಕರ ಯಶಸ್ವಿ ನೋಂದಣಿಯ ಮೈಲಿಗಲ್ಲು! ನೀವೂ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ. #milestone #GruhaJyothi #GruhaJyothiScheme #freeelectricity #Karnataka @EnergyDeptGoK @CMofKarnataka @siddaramaiah @thekjgeorge @mdbescom @BLRSmartCity
Tweet media one
25
6
66
@NammaBESCOM
Namma BESCOM | ನಮ್ಮ ಬೆಸ್ಕಾಂ
4 years
Tweet media one
184
23
64
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
55,000 people signed up for the Gruha Jyothi Scheme on the very first day! For more information about the scheme, contact your nearest electricity office or call the 24x7 helpline number 1912. #freeelectricity #gruhajyothischeme #RegisterNow #SevaSindhu @BescomTa @TATOMDBESCOM
Tweet media one
34
11
66
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
New Footpath Transformer Design eliminate disturbances to pedestrians in the city. With 3196 new transformers installed, pedestrians face fewer issues and can enjoy a safer and cleaner Bengaluru. @mdbescom @BescomHelpline @MinOfPower @mnreindia @karkalasunil @BSBommai @PMOIndia
Tweet media one
6
9
64
@NammaBESCOM
Namma BESCOM | ನಮ್ಮ ಬೆಸ್ಕಾಂ
2 years
ಎಸ್.ಸಿ/ಎಸ್.ಟಿ ಬಿಪಿಎಲ್ ಕುಟುಂಬದ ಗ್ರಾಹಕರಿಗೆ ಮಾಸಿಕ 75 ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಅರ್ಹ ಗ್ರಾಹಕರು ಸೂಕ್ತ ದಾಖಲೆಗಳನ್ನು ಸಮೀಪದ ಬೆಸ್ಕಾಂ ಉಪವಿಭಾಗಗಳಲ್ಲಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. @mdbescom @BescomTa @BescomHelpline @MinOfPower @mnreindia @karkalasunil @BSBommai
Tweet media one
33
25
57
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯ ನೋಂದಣಿಗೆ 51 ಲಕ್ಷದ ಮೈಲಿಗಲ್ಲು! ನೀವೂ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ. #gruhajyothi #GruhaJyothischeme #freeelectricity #registration #milestoneof50k #landmark @CMofKarnataka @EnergyDeptGoK @siddaramaiah @thekjgeorge @mdbescom @BescomHelpline
Tweet media one
8
11
57
@NammaBESCOM
Namma BESCOM | ನಮ್ಮ ಬೆಸ್ಕಾಂ
5 years
Dear Electricity Consumers, In view of COVID-19, the average bill will be generated in the system for April-20 & will be sent to registered mail id & mobile number. Please pay bills online & stay safe at home #StayHomeStaySafe
Tweet media one
17
17
58
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಪೂರ್ವಯೋಜಿತ ಹಾಗೂ ಅನಿರೀಕ್ಷಿತ ವಿದ್ಯುತ್ ಅಡಚಣೆಗಳ ಮಾಹಿತಿಯನ್ನು ನೂತನ ಬೆಸ್ಕಾಂ ಸಹಾಯವಾಣಿ ಪುಟದಲ್ಲಿ ಪೋಸ್ಟ್ ಮಾಡಲಾಗುವುದು. Scheduled and unscheduled power interruption details will now be posted in our new "BESCOM Helpline" page. . .
Tweet media one
25
33
56
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
24
20
56
@NammaBESCOM
Namma BESCOM | ನಮ್ಮ ಬೆಸ್ಕಾಂ
6 years
Tweet media one
22
31
55
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
76 ಲಕ್ಷಕ್ಕೂ ಅಧಿಕ ಗ್ರಾಹಕರ ಯಶಸ್ವಿ ನೋಂದಣಿಯೊಂದಿಗೆ, ಕೋಟಿಯನ್ನು ಸಮೀಪಿಸುತ್ತಿರುವ ಗೃಹ ಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆ. ನೀವೂ ನೋಂದಾಯಿಸಿ: #GruhaJyothi #GruhaJyothiScheme #registration #Karnataka #electricity @siddaramaiah @CMofKarnataka @EnergyDeptGoK @thekjgeorge
Tweet media one
4
2
53
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯ ಕುರಿತಾದ ಪರಿಷ್ಕೃತ ಪ್ರಶ್ನೋತ್ತರಗಳು. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ. @mdbescom @BescomHelpline #GruhaJyothischeme
Tweet media one
Tweet media two
Tweet media three
17
22
52
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
Tweet media two
14
11
52
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Tweet media one
31
11
51
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಉದ್ಯಾನವನದಲ್ಲಿ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ದೀಪಗಳಿಗೆ ಸ್ಮಾರ್ಟ್ ಸೆನ್ಸರ್ ಅಳವಡಿಸಲಾಗಿದ್ದು, ಈ ಮೂಲಕ ಶಕ್ತಿ ಉಳಿತಾಯದ ಜೊತೆ ಉದ್ಯಾನವನದ ಸೌಂದರ್ಯವು ಹೆಚ್ಚಿದೆ. @PMOIndia @BSBommai @MinOfPower @BescomHelpline
Tweet media one
4
23
51
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Smart Metering ensures easy availability of meter readings and provides clear idea about electricity usage. Along with a prepaid recharge, smart meters evolve Bengaluru into a new age. @BescomHelpline @MinOfPower @BSBommai @karkalasunil @gokRDPR @BBMPCOMM @mdbescom
Tweet media one
5
16
50
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Beware, consumers! Do not click on fake websites/links named Seva Sindhu. @mdbescom @BescomHelpline #GruhaJyothischeme #GruhaJyothi
Tweet media one
22
7
49
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Gruha Jyothi Scheme Today is the last day for free electricity facility for the month of August! Register today to avail free bill for the month of August. @mdbescom @BescomHelpline #gruhajoti #gruha_jyothi_scheme
Tweet media one
11
4
46
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಪೂರ್ವಯೋಜಿತ ಹಾಗೂ ಅನಿರೀಕ್ಷಿತ ವಿದ್ಯುತ್ ಅಡಚಣೆಗಳ ಮಾಹಿತಿಯನ್ನು ನೂತನ ಬೆಸ್ಕಾಂ ಸಹಾಯವಾಣಿ ಪೇಜ್ ನಲ್ಲಿ ಪೋಸ್ಟ್ ಮಾಡಲಾಗುವುದು. Scheduled and unscheduled power interruption details will now be posted in our new "BESCOM Helpline" page. Check out @BescomHelpline for further updates.
Tweet media one
54
26
48
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
BESCOM's Rooftop Solar Scheme aims to create a greener and cleaner Bengaluru by providing households, group housing and welfare societies with subsidized grid connected solar rooftop plants. For further details, click on the link below.
Tweet media one
0
27
47
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
The "Power"-men indeed make sure that consumers get quality power supply and that all issues are handled at the earliest! BESCOM Officials work tirelessly to provide you with the best possible service. @BescomHelpline @MinOfPower @BescomTa
Tweet media one
21
3
46
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
"ಭೂಮಿಯಿರಲಿ ಅಥವಾ ಚಂದ್ರನ ಅಂಗಳವೇ ಆಗಿರಲಿ, ವಿದ್ಯುತ್ ಪೂರೈಕೆಯ ಸೇವೆಯೊಂದೇ ನಮ್ಮ ಗುರಿ!" - ಪವರ್'ಮ್ಯಾನ್ @mdbescom @NammaBESCOM @MinOfPower
Tweet media one
73
3
43
@NammaBESCOM
Namma BESCOM | ನಮ್ಮ ಬೆಸ್ಕಾಂ
7 years
Dear Consumer's If helpline no 1912 is busy,please contact following no's,
Tweet media one
7
20
45
@NammaBESCOM
Namma BESCOM | ನಮ್ಮ ಬೆಸ್ಕಾಂ
2 years
ಸರ್ಜಾಪುರ ರಸ್ತೆಯ ಆರ್.ಬಿ.ಡಿ ಲೇಔಟ್ ನಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
3
8
44
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
#Register yourself for Gruha Jyothi- The State Government scheme to provide free electricity up to 200 units every month for every household. Registration open from June 18, 2023. #gruhajyothischeme #gruhajyothi #helpline1912 @mdbescom @CMofKarnataka @EnergyDeptGoK
Tweet media one
16
15
46
@NammaBESCOM
Namma BESCOM | ನಮ್ಮ ಬೆಸ್ಕಾಂ
3 months
ತಮ್ಮ ಜೀವದ ಹಂಗು ಮತ್ತು ತಮ್ಮ ಕುಟುಂಬದ ಸ್ವಾರ್ಥತೆ ಮರೆತು ವಿದ್ಯುತ್ ಕ್ಷೇತ್ರದಲ್ಲಿ ಕಾರ್���ನಿರ್ವಹಿಸುತ್ತಿರುವ ಪ್ರತಿಯೊಬ್ಬ ಪವರ್ ಮ್ಯಾನ್ ಗಳಿಗೂ ಈ ವಿಡಿಯೋ ಅರ್ಪಣೆ #Bescom
2
11
45
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Congratulations to Bajrang Punia on securing a BRONZE medal in the Men's Freestyle Wrestling at the Tokyo Olympics 2020. @BajrangPunia
Tweet media one
0
23
45
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಸುಮ್ಮನಹಳ್ಳಿಯ ಬಿಎಂಟಿಸಿ ಡಿಪೋಟ್‌ನಲ್ಲಿ ಸ್ಥಾಪಿಸಲಾಗಿರುವ 49kWp ಸಾಮರ್ಥ್ಯದ ಸೌರ ಮೇಲ್ಛಾವಣಿ ಘಟಕಗಳು‌. 49kWp SRTPV panels installed at BMTC Depot Summanahally. @BSBommai @karkalasunil @mdbescom @BescomHelpline @BescomTa @BMTC_BENGALURU @BBMPCOMM @MinOfPower
Tweet media one
2
17
44
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
On the first day, Gruha Jyothi Scheme received 55,000 registrations! You can register by clicking the link given below : @BescomTa @TATOMDBESCOM @MinOfPower @mnre
Tweet media one
43
8
42
@NammaBESCOM
Namma BESCOM | ನಮ್ಮ ಬೆಸ್ಕಾಂ
3 months
ಮನೆ ಬದಲಾಯಿಸಿದವರಿಗೆ/ಬಾಡಿಗೆದಾರರಿಗೆ ಗೃಹ ಜ್ಯೋತಿ ಡಿ-ಲಿಂಕ್ ಸೌಲಭ್ಯ ಇದೀಗ ಲಭ್ಯ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. SevaSindhu Guarantee Schemes Portal or click on below link #Bescom #GruhaJyothi #GruhaJyothischeme #Guaranteescheme
Tweet media one
8
15
42
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ದೀಪಾಂಜಲಿ ನಗರದ ಬಿ.ಎಂ.ಟಿ.ಸಿ ಡಿಪೋನಲ್ಲಿ ಸ್ಥಾಪಿಸಲಾಗಿರುವ 49kWp ಸಾಮರ್ಥ್ಯದ ಸೌರ ಮೇಲ್ಛಾವಣಿ ಘಟಕಗಳು‌. 49kWp SRTPV plants installed at BMTC depot, Deepanjali Nagara. @mdbescom @BescomHelpline @MinOfPower @mnreindia @karkalasunil @BSBommai @PMOIndia @BLRSmartCity_MD @BBMPCOMM @BMTC_BENGALURU
Tweet media one
4
6
40
@NammaBESCOM
Namma BESCOM | ನಮ್ಮ ಬೆಸ್ಕಾಂ
7 years
Dear Consumer's If helpline no 1912 is busy,please contact following no's,
Tweet media one
46
31
40
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಪ್ರಿಯ ಗ್ರಾಹಕರೇ, ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಾಯಿಸಬಹುದು. ಇಂದೇ ಭೇಟಿ ನೀಡಿ ಅರ್ಜಿ ನೋಂದಾಯಿಸಿ. @BescomTa @KJGeorgeOffice @CMofKarnataka @MinOfPower @mnreindia #GruhaJyothischeme #GruhaJyothischeme
Tweet media one
5
3
41
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ, ಮಾಸಿಕ 200 ಯೂನಿಟ್'ವರೆಗಿನ ಉಚಿತ ವಿದ್ಯುತ್ ಪಡೆಯುವ ಅವಕಾಶ ನಿಮ್ಮದಾಗಿಸಿಕೊಳ್ಳಿ! ಯೋಜನೆಗೆ ನೋಂದಾಯಿಸಲು ಗೆ ಇಂದೇ ಭೇಟಿ ನೀಡಿ. @mdbescom @BescomTa @TATOMDBESCOM #GruhaJyothischeme
Tweet media one
10
8
40
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Need any clarifications regarding 200 units of free electricity under #GruhaJyothi Scheme? Please take a note on these FAQs regarding the scheme. #GruhaJyothi #GruhaJyothiScheme #electricity #freeelectricity @EnergyDeptGoK @CMofKarnataka @siddaramaiah @thekjgeorge @mdbescom
Tweet media one
Tweet media two
Tweet media three
Tweet media four
7
14
40
@NammaBESCOM
Namma BESCOM | ನಮ್ಮ ಬೆಸ್ಕಾಂ
2 years
One coconut tree has fallen on LT line and two electric poles are broken in BTM layout 2nd stage. Power supply restoration work is under progress. @mdbescom @BescomHelpline @MinOfPower @mnreindia @karkalasunil @BSBommai @RajKSinghIndia @BescomTa
Tweet media one
34
5
38
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Smart Meters to be installed across Bengaluru by 2025. With real-time data about power consumption, consumers can manage and control their electricity usage. @mdbescom @BescomHelpline @MinOfPower @mnreindia @karkalasunil @BSBommai @RajKSinghIndia @PMOIndia @BBMPCOMM
Tweet media one
7
5
37
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು
Tweet media one
1
3
38
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್'ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಈ ಮೂಲಕ ನೋಂದಾಯಿಸಿಕೊಳ್ಳಿ. @mdbescom @BescomTa @TATOMDBESCOM @MinOfPower @mnreindia #GruhaJyothi
Tweet media one
8
3
38
@NammaBESCOM
Namma BESCOM | ನಮ್ಮ ಬೆಸ್ಕಾಂ
6 months
ಪ್ರಿಯ ಗ್ರಾಹಕರೇ, ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕಾರ್ಯನಿರತವಾಗಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಎಸ್.ಎಂ.ಎಸ್ ಅನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ದೂರನ್ನು ದಾಖಲಿಸಬಹುದು. ಇಂತಿ, ಬೆಸ್ಕಾಂ ಸಹಾಯವಾಣಿ (1912)
Tweet media one
28
10
36
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Responding swiftly with the necessary results is just what BESCOM Powermen do! Keeping the city safe and sound in the worst of conditions, Powermen are the backbone of BESCOM! @mdbescom @BescomHelpline @karkalasunil @MinOfPower @karkalasunil
Tweet media one
3
3
37
@NammaBESCOM
Namma BESCOM | ನಮ್ಮ ಬೆಸ್ಕಾಂ
5 years
#We Stay in Duty For You #You Stay At Home For Us
Tweet media one
11
4
34
@NammaBESCOM
Namma BESCOM | ನಮ್ಮ ಬೆಸ್ಕಾಂ
2 years
ಬಿಲ್ ಪಾವತಿ ಮರೆತಿರೇ? ದಂಡ ತೆರುವ ಮೊದಲು ಇಂದೇ ಪಾವತಿಸಿ. ಬೆಸ್ಕಾಂ‌ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಬಾಕಿ ವಿದ್ಯುತ್ ಬಿಲ್ ಅನ್ನು ಸುಲಭವಾಗಿ ಪಾವತಿಸಿ. @mdbescom @BescomHelpline @MinOfPower @mnreindia @karkalasunil @BSBommai @BLRSmartCity @BBMPCOMM @RajKSinghIndia #bescom #billpay #Memes
Tweet media one
3
5
36
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಬೆಸ್ಕಾಂ ಪರಿಚಯಿಸಿರುವ ಸ್ಮಾರ್ಟ್ ಮೀಟರಿಂಗ್ ಯೋಜನೆಯು ಗ್ರಾಹಕರಿಗೆ ವಿದ್ಯುತ್ ಅನ್ನು ಉಳಿಸುತ್ತಿದೆಯಲ್ಲದೇ, ಗುಣಮಟ್ಟದ ವಿದ್ಯುತ್ ಸಂಬಂಧಿತ ಸೇವೆಗಳನ್ನು ಪಡೆಯಲು ಕಾರಣವಾಗಿದೆ. @mdbescom @karkalasunil @MinOfPower @BBMPCOMM @BescomHelpline @BescomTa
Tweet media one
4
21
36
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Safety of your lives is our priority. Plug into safety. Always observe safety measures. #safetyfirst #savelives @BescomTa @BescomHelpline @TATOMDBESCOM @mdbescom
0
24
36
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
EV Charging stations are available across the city in various locations. Use Electric Vehicles for higher savings and to make Bengaluru a cleaner and greener city. @mdbescom @BescomHelpline @MinOfPower @mnreindia @karkalasunil @BSBommai @PMOIndia @VVani4U @governmentofkar
Tweet media one
8
7
35
@NammaBESCOM
Namma BESCOM | ನಮ್ಮ ಬೆಸ್ಕಾಂ
3 years
Applications have been invited for the posts of AE, JE & Junior Assistant in ESCOMs and KPTCL through online mode. For further details, click on the link provided below. @mdbescom @BescomHelpline @MinOfPower @karkalasunil @BescomTa @BSBommai
Tweet media one
3
10
34
@NammaBESCOM
Namma BESCOM | ನಮ್ಮ ಬೆಸ್ಕಾಂ
1 year
Gruha Jyothi Scheme - Up to 200 units of free electricity per month in every household! Call BESCOM's 24x7 helpline 1912 for more information. @mdbescom @CMofKarnataka @KJGeorgeOffice #GruhaJyothi #gruhajyothischeme #SevaSindhu #freeelctricity #electricity
21
8
35