K Praveen Nayak Profile Banner
K Praveen Nayak Profile
K Praveen Nayak

@KPraveenNayak

5,569
Followers
148
Following
2,312
Media
48,407
Statuses

Movie Director, Actor, Fashion Photographer, Hypnotist and a Cartoonist too.. more info at …

Bangalore
Joined November 2012
Don't wanna be here? Send us removal request.
@KPraveenNayak
K Praveen Nayak
2 years
ವಿವಾಹವಾದ ಮರುದಿನ ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ದಂಪತಿಗಳು ನಮ್ಮ ಮನೆಗೆ ಭೇಟಿಯಿತ್ತಾಗ ನಾನು ತೆಗೆದ ಚಿತ್ರ.
Tweet media one
23
156
3K
@KPraveenNayak
K Praveen Nayak
1 year
'ಆಕಸ್ಮಿಕ' ಚಿತ್ರದ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಾನು ತೆಗೆದ ಡಾ. ರಾಜ್ ಕುಮಾರ್ ದಂಪತಿಗಳ ಚಿತ್ರ. 'ಯಾವಾಗ್ಲೂ ನೀವೇ ಚಿತ್ರ ತೆಗೆಯುತ್ತೀರಿ, ಕ್ಯಾಮೆರಾ ಕೊಡಿ ಇಲ್ಲಿ, ನಾನು ನಿಮ್ಮಿಬ್ಬರ ಚಿತ್ರವನ್ನು ತೆಗೆಯುತ್ತೇನೆ' ಎಂದು ಹೇಳಿ ನನ್ನ ಕ್ಯಾಮೆರಾದಲ್ಲಿ ವರನಟರು ತೆಗೆದ ನಮ್ಮಿಬ್ಬರ ಚಿತ್ರ.
Tweet media one
Tweet media two
34
118
1K
@KPraveenNayak
K Praveen Nayak
11 months
12-10-83 ಅಂದರೆ 40 ವರ್ಷಗಳ ಹಿಂದೆ ಉದಯವಾಣಿಯಲ್ಲಿ ಪ್ರಕಟಗೊಂಡ, ನಾನು ತೆಗೆದ ಈ ಚಿತ್ರ.
Tweet media one
11
54
1K
@KPraveenNayak
K Praveen Nayak
1 year
ಹಿಂದೊಮ್ಮೆ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ನಾನು ತೆಗೆದ ಒಂದು ಚಿತ್ರ. #DrRajkumar #DrShivarajkumar #Rajinikanth #Ambareesh
Tweet media one
12
72
1K
@KPraveenNayak
K Praveen Nayak
3 years
'ಶ್...' ಸಮಯದಲ್ಲಿ ನಮ್ಮ ಸ್ಟುಡಿಯೋದಲ್ಲಿ ತೆಗೆದ ಸಾಧುಕೋಕಿಲಾ ಅವರ ಚಿತ್ರ.
Tweet media one
11
37
935
@KPraveenNayak
K Praveen Nayak
4 years
ಓಂ ಚಿತ್ರದ ಹಾಡುಗಳ ಧ್ವನಿಮುದ್ರಣ ಸಮಯದ ಕೆಲವು ಅಪರೂಪದ ಚಿತ್ರಗಳು. #25YearsOfOM #25YearsForTrensetterOM
Tweet media one
Tweet media two
Tweet media three
9
45
748
@KPraveenNayak
K Praveen Nayak
3 years
ಅಮ್ಮ28ರ ತಾರುಣ್ಯದಲ್ಲಿ, ಅಮ್ಮ 82ರ ಹರೆಯದಲ್ಲಿ ! ಪ್ರೀತಿಯ ಅಮ್ಮನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೂರ್ಕಾಲ ಹೀಗೇ ನಗುತ್ತಾ ನಮಗೆ ಮಾರ್ಗದರ್ಶನ ನೀಡುತ್ತಿರಿ.
Tweet media one
33
18
727
@KPraveenNayak
K Praveen Nayak
3 years
ಮಾತಿನಿಂದ ಗೆಲ್ಲುವುದು ಕ್ಷಣಿಕ, ನಡತೆಯಿಂದ ಗೆಲ್ಲುವುದು ಶಾಶ್ವತ. ಇದಕ್ಕೆ ಅತುತ್ತಮ ಉದಾಹರಣೆಯಾಗಿರುವ ಪುನೀತ್ ರಾಜ್ ಕುಮಾರ್ ಅವರ ನೆನಪು ಅದೇಕೋ ಪದೇ ಪದೇ ಕಾಡುತ್ತಿರುತ್ತದೆ. ಭಾಷೆ, ಜಾತಿ, ಧರ್ಮ... ಎಲ್ಲವನ್ನೂ ಮೀರಿದ ಪುಣ್ಯಾತ್ಮ 🙏
Tweet media one
3
72
706
@KPraveenNayak
K Praveen Nayak
3 years
ಈ ದೇಹದಿಂದ ದೂರನಾದೆ ಏಕೆ ಆತ್ಮವೇ.. #Puneeth #Appu
Tweet media one
4
56
702
@KPraveenNayak
K Praveen Nayak
10 months
ಹೊರಡುವ ಮುನ್ನ ಗೇಟಿನ ಬಳಿಯೂ ಅಣ್ಣಾವ್ರ ಜತೆ ಒಂದರ್ಧ ಗಂಟೆ ಮಾತುಕತೆ ಕಡ್ಡಾಯವಾಗಿರುತ್ತಿತ್ತು.
Tweet media one
11
26
680
@KPraveenNayak
K Praveen Nayak
6 years
A DREAM come TRUE ! Personally handed over my books 'RajKumar Ondu BeLaku' and 'RajKumar- a journey with the legend' to the Honorable Prime Minister @narendramodi . Humbled and honored by his gesture. Thank you Sir 🙏🙏
Tweet media one
Tweet media two
Tweet media three
51
91
570
@KPraveenNayak
K Praveen Nayak
2 years
ಇಂದು ಅಣ್ಣಾವ್ರ ಮನೆಗೆ ಹೋಗಿ ರಾಘಣ್ಣನವರ ಬಳಿ ಅಣ್ಣಾವ್ರ ನೆನಪುಗಳನ್ನು ಹಂಚಿಕೊಂಡಾಗ ಮನಸ್ಸು ಸ್ವಲ್ಪ ಹಗುರವಾಯಿತು.
Tweet media one
3
37
618
@KPraveenNayak
K Praveen Nayak
11 months
ಅಣ್ಣಾವರೊಂದಿಗೆ ನಾನು ಹಾಗೂ ನನ್ನ ಶ್ರೀಮತಿ ಪುಷ್ಪಾ (1994) @PushpaPNayak
Tweet media one
5
22
616
@KPraveenNayak
K Praveen Nayak
3 years
ಇದೊಂಥರಾ illusion ಚಿತ್ರ. 1982ರಲ್ಲಿ ಬರೆದದ್ದು !
Tweet media one
18
66
579
@KPraveenNayak
K Praveen Nayak
3 years
ಚಿಕ್ಕ, ಚೊಕ್ಕ ಸಮಾರಂಭದಲ್ಲಿ ನಡೆದ, ನನ್ನ ಮಗಳ ನಿಶ್ಚಿತಾರ್ಥದ ಕೆಲ ಸಂತಸ ಹಾಗೂ ಸಾರ್ಥಕ ಕ್ಷಣಗಳು.
Tweet media one
Tweet media two
Tweet media three
36
14
557
@KPraveenNayak
K Praveen Nayak
2 years
೧. ನನ್ನ ಕಾಲೇಜು ದಿನಗಳ ಸಮಯದಲ್ಲಿ, ಕೋಟೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಅಣ್ಣಾವ್ರ ಜೊತೆ. ೨. ಬಂಟವಾಳದ ನಮ್ಮ ಮಹಾಮಾಯಿ ದೇವಸ್ಥಾನಕ್ಕೆ ಬಂದಾಗ ಅಣ್ಣಾವ್ರ ಜೊತೆ.
Tweet media one
Tweet media two
11
38
545
@KPraveenNayak
K Praveen Nayak
4 years
1994ರಲ್ಲಿ 'ವಿಶ್ವ ಸುಂದರಿ'ಯಾಗಿ ಕೀರೀಟ ಮುಡಿಗೇರಿಸಿಕೊಂಡ ನಂತರ 30-12-1995 ರಂದು ಬೆಂಗಳೂರಿಗೆ ಆಗಮಿಸಿದ ಶ್ರೀಮತಿ ಐಶ್ವರ್ಯ ರೈ ಅವರ, ನಾನು ತೆಗೆದ ಒಂದು ಚಿತ್ರ ಹಾಗೂ ಕೆ. ಎನ್. ನಾಗೇಶ್ ಕುಮಾರ್ ತೆಗೆದ ನಮ್ಮಿಬ್ಬರ ಚಿತ್ರ.
Tweet media one
Tweet media two
17
30
520
@KPraveenNayak
K Praveen Nayak
4 years
ವರನಟರಿಂದ ಸ್ಟುಡಿಯೋಗೆ ಬರುತ್ತಿದ್ದ ಶ್ರೀ ಸಾಮಾನ್ಯರವರೆಗೆ, ಐಶ್ವರ್ಯ ರೈ ಅವರಿಂದ ನವನಟಿಯರವರೆಗೆ ಎಲ್ಲರನ್ನೂ ಸೆರೆಹಿಡಿದ ನನ್ನ ಅಂದಿನ ಅಚ್ಚುಮೆಚ್ಚಿನ ಸಂಗಾತಿ Pentex K1000 ಕ್ಯಾಮೆರಾ.
Tweet media one
9
18
507
@KPraveenNayak
K Praveen Nayak
3 years
ಪುನೀತ್ ರಾಜ್ ಕುಮಾರ್ ಅವರ ಪುಣ್ಯತಿಥಿಯಾದ ಇಂದು, ಮನೆಗೆ ತೆರಳಿ ಹೃದಯಪೂರ್ವಕ ನಮನ ಸಲ್ಲಿಸಿದೆವು. ಓಂ ಶಾಂತಿ 🙏 @PushpaPNayak
Tweet media one
6
29
495
@KPraveenNayak
K Praveen Nayak
5 years
ವರನಟರ ಮುಖಪುಟ ಹೊತ್ತ, 'ವಿಜಯಚಿತ್ರ' ಚಲನಚಿತ್ರ ಮಾಸಿಕದ ಮೊದಲ ಸಂಚಿಕೆ. (ಏಪ್ರಿಲ್ ೧೯೭೫)
Tweet media one
7
27
469
@KPraveenNayak
K Praveen Nayak
1 year
1982ರಲ್ಲಿ ನಾನು ರಚಿಸಿದ ಡಾ.ರಾಜ್ ಚಿತ್ರ, ಅವರ ಹಸ್ತಾಕ್ಷರದೊಂದಿಗೆ... #DrRajkumar #HappyBirthdayRajkumar
Tweet media one
12
77
465
@KPraveenNayak
K Praveen Nayak
4 years
ನನ್ನ ಮುದ್ದುಮಗಳ ಹುಟ್ಟುಹಬ್ಬವಾದ ಜುಲೈ 25ರಂದು, ಕೋರಮಂಗಲದಲ್ಲಿ 'ಮಾನಸ ಹೀಲಿಂಗ್ ಸೆಂಟರ್'ನ ಸುಸಜ್ಜಿತ ಶಾಖೆಯನ್ನು ಕಾಣಿಕೆಯಾಗಿ ನೀಡಲಿದ್ದೇನೆ. ಹಲವು ಪ್ರಮುಖ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ದುಡಿದ ಆಕೆಯ ಸೇವೆ ಸಮಾಜದ ಎಲ್ಲ ವರ್ಗಕ್ಕೂ ಸಿಗುವಂತಾಗಲಿ ಎಂದು ನನ್ನ ಹಾರೈಕೆ. ನಿಮ್ಮ ಆಶೀರ್ವಾದ, ಹಾರೈಕೆ ಸದಾ ಆಕೆಯ ಮೇಲಿರಲಿ.
Tweet media one
Tweet media two
Tweet media three
63
27
461
@KPraveenNayak
K Praveen Nayak
2 years
'ಜೀವನಚತ್ರ' ಚಿತ್ರದ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಅಣ್ಣಾವ್ರ ಜೊತೆ ಒಂದಷ್ಟು ಮಾತುಕತೆ.
Tweet media one
11
18
467
@KPraveenNayak
K Praveen Nayak
3 years
ಆತ್ಮೀಯರಾಗಿದ್ದ ಹಿರಿಯ ನಟ ಶಿವರಾಂ ಅವರು ಇನ್ನಿಲ್ಲ ಎಂದು ಕೇಳುವುದು ಕಷ್ಟವಾಗುತ್ತಿದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
Tweet media one
4
24
467
@KPraveenNayak
K Praveen Nayak
3 years
ಇಂದಿನ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ನನ್ನ ಹಾಗೂ ನನ್ನ ಮಡದಿಯ ಕಣ್ಣುಗಳನ್ನು ದಾನ ಮಾಡಿ, ನಮ್ಮ ನಮನ ಸಲ್ಲಿಸಿದೆವು. ಅಂಧರಿಗೆ ಬೆಳಕು ಸಿಗುವ ಈ ಪುಣ್ಯಕಾರ್ಯದಲ್ಲಿ ಎಲ್ಲರೂ ನಮ್ಮ ಕೈಲಾದ ಸೇವೆ ಮಾಡೋಣ 🙏 @PushpaPNayak
Tweet media one
Tweet media two
Tweet media three
Tweet media four
11
55
457
@KPraveenNayak
K Praveen Nayak
3 years
ನನ್ನ YouTube ಚಾನೆಲ್ ನಲ್ಲಿ ಪ್ರಕಟಿಸಿದ ನನ್ನ ಸ್ವಂತ ವಿಡಿಯೋಗಳನ್ನು ಕದ್ದು ತಮ್ಮದೇ ವಿಡಿಯೋ ಎಂಬಂತೆ ತಮ್ಮ ಚಾನೆಲ್ ಗಳಲ್ಲಿ ಪ್ರಕಟಿಸಿಕೊಂಡ ಆರು ಚಾನೆಲ್ ಗಳ ಮೇಲೆ ಕಾಪಿರೈಟ್ ಸ್ಟ್ರೈಕ್ ಮಾಡಿದ್ದೇನೆ.ಈಗ ಕಾಪಿರೈಟ್ ಸ್ಟ್ರೈಕ್ ನ್ನು ಹಿಂದೆ ಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಈ ಅನ್ಯಾಯವನ್ನು ನಾನೇಕೆ ಸಹಿಸಲಿ ? ನಿಮ್ಮ ಅಭಿಪ್ರಾಯ ತಿಳಿಸಿ
72
27
452
@KPraveenNayak
K Praveen Nayak
4 years
ಹತ್ತು ದಿನಕ್ಕೆ ಹಿಂಗಾಡ್ತಿದೀವಿ, ಅಣ್ಣಾವ್ರು ನೂರೆಂಟು ದಿನ ಆ ವೀರಪ್ಪನ್ ಜತೆ ಕಾಡಲ್ಲಿ ಹೆಂಗಿದ್ರಪ್ಪಾ ಅನ್ಸುತ್ತೆ. ಅವರಿಗಿದ್ದ ಮಾನಸಿಕಸ್ಥೈರ್ಯ ಅಸದಳ. #ಯೋಗಿ
Tweet media one
9
45
426
@KPraveenNayak
K Praveen Nayak
1 year
ಶ್ರೀಮತಿ ಮಾಲಾಶ್ರೀ ಅವರು ಹನುಮಂತ ನಗರದ ನನ್ನ ಫೋಟೋಸ್ಟುಡಿಯೋದಲ್ಲಿ, ಫೋಟೋ ಶೂಟ್ ಗಾಗಿ ಸಿದ್ಧವಾಗುತ್ತಿರುವುದು (1993) ಹಾಗೂ ರೂಪತಾರಾದಲ್ಲಿ ಪ್ರಕಟವಾದ ಚಿತ್ರ.
Tweet media one
Tweet media two
7
12
424
@KPraveenNayak
K Praveen Nayak
2 years
ಸಾಮಾಜಿಕ ಜಾಲತಾಣದ ಗೆಳೆಯ ಮಹೇಶ್ ಗೌಡ ಅವರು ಈ ವಿಡಿಯೋ ಕ್ಲಿಪ್ ನನಗ್ ಕಳುಹಿಸಿದ್ದಾರೆ. ಇದನ್ನು ನಾನೇ ನೋಡಿರಲಿಲ್ಲ. ಅವರಿಗೆ ಧನ್ಯವಾದಗಳು. ಇದರ ಪೂರ್ಣ ವಿಡಿಯೋ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ಲಿಂಕ್ ಕಳಿಸಿ.
3
72
413
@KPraveenNayak
K Praveen Nayak
3 years
ಪ್ರತಿದಿನ ಜನರು ಬೇಕಾಬಿಟ್ಟಿ ಬಿಸಾಡುವ ಸ್ಥಳವನ್ನು ಗುಡಿಸಿ ರಂಗೋಲಿ ಇಟ್ಟು, ಸ್ಥಳೀಯರ��ಗೆ ಮನವಿ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದ ಪೌರಕಾರ್ಮಿಕರು 👏👏👍
Tweet media one
Tweet media two
7
33
388
@KPraveenNayak
K Praveen Nayak
2 years
ಡಾ. ರಾಜ್ ಕುಮಾರ್ ಹಾಗೂ ವರದಪ್ಪನವರೊಂದಿಗೆ ಮೀಸೆ ಚಿಗುರಿದಾಗ ಚಿತ್ರದ ಹಾಡಿನ ಚರ್ಚೆಯಲ್ಲಿ.
Tweet media one
8
22
377
@KPraveenNayak
K Praveen Nayak
4 years
Rare picture of Dr Raj Kumar escorting Balanna to the shooting spot after lunch, on a rainy day. Those days I had a low priced camera which I could afford. #ChamundeshwariStudio #BengaluruRains
Tweet media one
7
33
349
@KPraveenNayak
K Praveen Nayak
3 years
1. ಒಮ್ಮೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇನ್ನೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ನನಗೆ ಗುದ್ದಿದ. ನಾನು ರಸ್ತೆಗೆ ಬಿದ್ದು ಒಂದೈದು ನಿಮಿಷ ಪ್ರಜ್ಞಾಹೀನನಾಗಿದ್ದೆ. ವೈದರ ಬಳಿ ನನ್ನನ್ನು ಕರೆದೊಯ್ಯಲಾಯಿತು. ಅಷ್ಟೊತ್ತಿಗೆ ನನಗೆ ಪ್ರಜ್ಞೆ ಬಂದಿತ್ತ್ತು.
4
34
365
@KPraveenNayak
K Praveen Nayak
11 months
ನನ್ನ ಸಂಪಾದಕತ್ವದ 'ಕಲಾಕೌಸ್ತುಭ' ಪತ್ರಿಕೆಯ ಬಿಡುಗಡೆಯ ದಿನದ ಸಂಭ್ರಮ. (ಏಪ್ರಿಲ್ 1994)
Tweet media one
Tweet media two
Tweet media three
Tweet media four
8
44
363
@KPraveenNayak
K Praveen Nayak
5 years
ನನಗೆ ಜನ್ಮ ಕೊಟ್ಟ ಜನ್ಮದಾತೆಗೆ ಜನ್ಮದಿನದ ಸಂಭ್ರಮ. ಎಂಭತ್ತರ ತಾರುಣ್ಯದಲ್ಲಿ ಆರೋಗ್ಯವನ್ನು ಮಟ್ಟಸವಾಗಿ ಕಾಯ್ದಿಟ್ಟುಕೊಂಡು, ನಗುನಗುತ್ತಲೇ ಪ್ರೀತಿಯನ್ನು ಎಲ್ಲರಿಗೂ ಧಾರೆಯೆರೆದು, ಸಂತೃಪ್ತಿಯ ಸಾರ್ಥಕ ಜೀವನವನ್ನು ಅನುಭವಿಸುತ್ತಿರುವ ಅಮ್ಮಾ... I Love You. 🙏🙏🙏
Tweet media one
39
6
348
@KPraveenNayak
K Praveen Nayak
11 months
'ಪದಕ ತೋರ್ಸಿ ಅಣ್ಣಾ' ಎಂದು ಕೂಗಿದ ಛಾಯಾಗ್ರಾಹಕನಿಗೆ ಸಣ್ಣ ಮಗುವಿನಂತೆ ಪದಕ ತೋರಿಸುತ್ತಿರುವ ವರನಟರು.
Tweet media one
4
31
363
@KPraveenNayak
K Praveen Nayak
5 years
ಕರ್ನಾಟಕ ರತ್ನ ಪ್ರಶಸ್ತಿ ದೊರೆತಾಗ ನಾನು ತೆಗೆದ ಡಾ.ರಾಜ್ ಅವರ ಈ ಚಿತ್ರ 'ರೂಪತಾರಾ'ದಲ್ಲಿ ಪ್ರಕಟವಾಗಿತ್ತು.
Tweet media one
9
24
339
@KPraveenNayak
K Praveen Nayak
3 years
ಶ್ರೀಮತಿ ಪಾರ್ವತಮ್ಮನವರ ಹುಟ್ಟುಹಬ್ಬದ ಸವಿನೆನಪಲ್ಲಿ. #SmtParvathammaRajkumar
Tweet media one
Tweet media two
Tweet media three
Tweet media four
4
11
324
@KPraveenNayak
K Praveen Nayak
2 years
Let Hindi speaking people celebrate Hindi divas, We Kannadigas celebrate Kannada Rajyotsava in Karnataka. What is the problem ? #HindiDiwasRow
27
39
322
@KPraveenNayak
K Praveen Nayak
1 year
ವಿವಿಧ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾದ ನಾನು ತೆಗೆದ ಚಿತ್ರಗಳು.
Tweet media one
13
14
322
@KPraveenNayak
K Praveen Nayak
6 years
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡಭಾಷೆಗೆ ನಮ್ಮ ಪುಟ್ಟ ಗೌರವ 🙏🙏
Tweet media one
13
54
273
@KPraveenNayak
K Praveen Nayak
6 years
ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರ ಅದ್ಭುತ ಯಶಸ್ಸು ಕಾಣಲಿ. All the Best! @PuneethRajkumar #NatasaarvaBhowma
1
23
271
@KPraveenNayak
K Praveen Nayak
1 year
'ರೂಪತಾರ' ಪತ್ರಿಕೆಯಲ್ಲಿ ಪ್ರಕಟವಾದ ನಾನು ತೆಗೆದ ನಟಿ ಮಾಧವಿ ಅವರ ಚಿತ್ರ. #StudioPhotoshoot
Tweet media one
Tweet media two
Tweet media three
Tweet media four
10
12
289
@KPraveenNayak
K Praveen Nayak
7 years
'ಅಪೂರ್ವಸಂಗಮ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಜತೆ ಕ್ಲಿಕ್ಕಿಸಿಕೊಂಡ ಚಿತ್ರ.
Tweet media one
9
18
262
@KPraveenNayak
K Praveen Nayak
5 years
ತಮ್ಮ ಪಾಡಿಗೆ ಒಂದೆಡೆ ಕುಳಿತು ತಾವೇ ಮೇಕಪ್ ಮಾಡಿ, ಮೀಸೆಯನ್ನು ತಾವೇ ಅಂಟಿಸಿಕೊಳ್ಳುವ ಇಂತಹ ಸೂಪರ್ ಸ್ಟಾರ್ ಒಬ್ಬರನ್ನು ಇನ್ನೆಲ್ಲಾದರೂ ಕಂಡಿದ್ದೀರಾ ? #DrRajKumar #Simplicity
Tweet media one
6
29
275
@KPraveenNayak
K Praveen Nayak
4 years
ಅಂಬರೀಷ್ ಅವರ ಕೂದಲು ಸದಾ ಎಳೆಯುತ್ತಿದ್ದ ಈ ಮಂಡ್ಯದ ಗಂಡು ಯಾರು ?
Tweet media one
7
10
283
@KPraveenNayak
K Praveen Nayak
4 years
ಕಾಲೇಜು ದಿನಗಳಲ್ಲಿ ಡಾ, ರಾಜ್ ಕುಮಾರ್ ತರಹ ಮೇಕ್ ಅಪ್ ಮಾಡಿಕೊಂಡಿದ್ದು. ಸ್ವಲ್ಪ ಹಾಗೇ ಕಾಣ್ತೀನಲ್ವಾ ?
Tweet media one
15
5
275
@KPraveenNayak
K Praveen Nayak
4 years
ಇಂದು ನಾನು ಹಾಗೂ ನಾಗಚಂದ್ರ, ಡಾ. ಶಿವರಾಜ್ ಕುಮಾರ್ ಅವರನ್ನು ಭೇಟಿಯಾದಾಗ ನಮ್ಮ 'ಟಕಿಲಾ' ಚಿತ್ರಕ್ಕೆ ಶುಭ ಹಾರೈಸಿದ ಕ್ಷಣ. ವಂದನೆಗಳು ಶಿವಣ್ಣ 🙏
Tweet media one
4
17
279
@KPraveenNayak
K Praveen Nayak
4 years
1979 ಅಥವಾ1980ರಲ್ಲಿ ತೆಗೆದ ಚಿತ್ರ. ತನ್ನ ಮಗಳನ್ನು ಅರವಿಂದೋ ಶಾಲೆಯಿಂದ ಕರೆದುಕೊಂಡು ಹೋಗಲು ಬಂದಿದ್ದ ಶ್ರೀಮತಿ ಆರತಿಯವರ ಮುಖದಲ್ಲಿ ಮಗಳನ್ನು ಕಂಡೊಡನೆ ಮೂಡಿದ ನಗು. #CandidPic
Tweet media one
13
6
281
@KPraveenNayak
K Praveen Nayak
6 years
ಡಾ. ರಾಜ್ ಕುಮಾರ್ ಅವರೊಂದಿಗೆ ನಡೆಸಿದ ಸಂದರ್ಶನ, ಮಾತುಕತೆ ಹಾಗೂ ಹರಟೆಗಳು. ಎಲ್ಲವನ್ನೂ 'ರಾಜ್ ಧ್ವನಿ' ರೂಪದಲ್ಲಿ ಹೊಸ ರೀತಿಯಲ್ಲಿ ಕಾಲಾಂತರದಲ್ಲಿ ಬಿಡುಗಡೆ ಮಾಡಲಿದ್ದೇನೆ. ತುಣುಕು -2 #ರಾಜ್‍ಕುಮಾರ್ #ಅಣ್ಣಾವ್ರು #ನಟಸಾರ್ವಭೌಮ
5
41
240
@KPraveenNayak
K Praveen Nayak
7 years
ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮದುವೆಗೆ ಬಂದು ಹರಸಿದ ಡಾ. ರಾಜ್ ಹಾಗೂ ಪಾರ್ವತಮ್ಮನವರು. #ಮಧುರನೆನಪು
Tweet media one
22
19
261
@KPraveenNayak
K Praveen Nayak
5 years
ಕನ್ನಡ ದೂರದರ್ಶನದ ಆರಂಭದ ದಿನಗಳು, ನಿವೇದಕನಾಗಿ ನನ್ನ ಆರಂಭದ ದಿನಗಳು. '1983'
Tweet media one
13
13
275
@KPraveenNayak
K Praveen Nayak
4 years
30 ವರ್ಷಗಳ ಹಿಂದೆ, ಶ್ರೀಮತಿ ಉಷಾ ನವರತ್ನರಾಮ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ 'ಉಷಾ ಪತ್ರಿಕೆ'ಯ ಬಹುತೇಕ ಮುಖಪುಟ ಚಿತ್ರಗಳು ನನ್ನವಾಗಿದ್ದವು.
Tweet media one
Tweet media two
Tweet media three
Tweet media four
4
5
273
@KPraveenNayak
K Praveen Nayak
6 years
ಜೀವನಚೈತ್ರ ಚಿತ್ರದ ಚಿತ್ರೀಕರಣದ ಮೊದಲು ಡಾ.ರಾಜ್ ಕುಮಾರ್ ತಾವೇ ಮೇಕ್ ಅಪ್ ಮಾಡಿಕೊಳ್ಳುತ್ತಿರುವುದು. ಕೈಲ್ಲಿರುವ ಕನ್ನಡಿಯನ್ನು ಗಮನಿಸಿ ! ತಮ್ಮ ಜೀವಿತಾವಧಿಯಲ್ಲಿ ಇಂತಹ ಸಾಧಾರಣವಾದ ಕನ್ನಡಿಯನ್ನೇ ರಾಜ್ ಉಪಯೋಗಿಸುತ್ತಿದ್ದರು. @
Tweet media one
10
28
236
@KPraveenNayak
K Praveen Nayak
6 years
On the sets of #Yuvarathna . Wishing Puneeth Rajkumar a great Success👍
5
22
248
@KPraveenNayak
K Praveen Nayak
6 years
೨೪-೦೪-೨೦೧೮ರ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಸವಿನೆನಪು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ವರನಟರ ವರಪುತ್ರ ಶ್ರೀ ರಾಘವೇಂದ್ರ ರಾಜ್ ಕುಮಾರ್ ಅವರಿಂದ ವರನಟ.com ವೆಬ್ ಸೈಟ್ ಲೋಕಾರ್ಪಣೆ. Thanks to Shivanna and Raganna. I am humbled 🙏🙏
Tweet media one
Tweet media two
Tweet media three
Tweet media four
17
25
238
@KPraveenNayak
K Praveen Nayak
3 years
ಇಂದು ನಡೆದ ನನ್ನ ಮಗಳ ��ದುವೆಯ ಸಂತಸ ತುಂಬಿದ ಭಾವುಕ ಕ್ಸಣಗಳು.
26
2
259
@KPraveenNayak
K Praveen Nayak
4 years
ಯುವರಾಜ್ ಕುಮಾರ್ ಅಭಿನಯದ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ರಾಜವಂಶದ ಈ ಕುಡಿ/ಕಿಡಿ ಎಲ್ಲ ಕನ್ನಡಿಗರ ಮನಸ್ಸನ್ನು ಗೆದ್ದು, ತಂದೆತಾಯಂದಿರಿಗೆ ಹರುಷ ತುಂಬಿ ತರಲಿ ಹಾಗೂ ವರನಟರನ್ನು ಮತ್ತೆ ನೆನಪಿಸಲಿ ಎಂದು ಮನಸಾರೆ ಹಾರೈಸುತ್ತೇನೆ. #ಯುವರಣಧೀರಕಂಠೀರವ
Tweet media one
Tweet media two
Tweet media three
Tweet media four
0
22
243
@KPraveenNayak
K Praveen Nayak
5 years
ನೆನ್ನೆ ರಾಘಣ್ಣ ಅವರನ್ನು ಭೇಟಿಯಾಗಿದ್ದೆ. ಹೊರಡುವಾಗ ತಾಂಬೂಲ ತರಲು ಮನೆಯವರಿಗೆ ಹೇಳಿದರು. ಅದನ್ನು ಡಾ.ರಾಜ್ ಹಾಗೂ ಪಾರ್ವತಮ್ಮನವರ ಎದುರಿಗಿಟ್ಟು, ನನ್ನ ಶ್ರೀಮತಿಗೆ ಅಲ್ಲಿಂದಲೇ ತೆಗೆದುಕೊಳ್ಳಲು ಹೇಳಿದರು. ನೀವು ಅಲ್ಲಿಂದ ತಾಂಬೂಲ ಪಡೆದರೆ ನನ್ನ ತಾಯಿಯವರೇ ತಾಂಬೂಲ ನೀಡಿದ ತೃಪ್ತಿ ನನಗೆ ಅಂದರು. ಇದಲ್ಲವೇ ಸಂಸ್ಕಾರ 🙏
Tweet media one
4
21
253
@KPraveenNayak
K Praveen Nayak
11 months
ಅಂದು-ಇಂದು ! ಎಷ್ಟೊಂದು ವ್ಯತ್ಯಾಸ ! ಗಡ್ಡ ಬೆಳೆದಿದೆ, ಕೂದಲು ಕರಗಿದೆ. ಆದರೆ ನಾನು ನಾನೇ :)
Tweet media one
9
4
257
@KPraveenNayak
K Praveen Nayak
6 years
ಮೂರು ವರ್ಷಗಳ ಹಿಂದೆ ನನ್ನ ಮಗಳು ಸುಶ್ಮಿತಾ ಶ್ರೀಮತಿ ಪಾರ್ವತಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದಾಗ. ಅಮ್ಮಾ ನೀವು ಎಂದೆಂದಿಗೂ ನಮ್ಮೊಂದಿಗೇ ಇರುವಿರಿ. #ಪಾರ್ವತಮ್ಮರಾಜ್‍ಕುಮಾರ್ #ParvathammaRajkumar #HappyBirthday
9
16
209
@KPraveenNayak
K Praveen Nayak
6 years
ಡಾ. ರಾಜ್ ಜೊತೆ ಗಾಜನೂರಿಗೆ ಹೋಗಿ ಬಂದ ಮೇಲೆ ನಡೆದ ಮಾತುಕತೆಯ ಒಂದು ತುಣುಕು.
4
32
226
@KPraveenNayak
K Praveen Nayak
1 year
ಡಾ. ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭ ಕಾಮನೆಗಳು.
Tweet media one
Tweet media two
Tweet media three
Tweet media four
3
29
251
@KPraveenNayak
K Praveen Nayak
7 years
'ಸಾವಿರಾರು ಜನ, ಲಕ್ಷಾಂತರ ಜನ ನೆರೆದಿರ್ತಾರೆ. ನನ್ನನ್ನೇ ನೋಡ್ತಿರ್ತಾರೆ.. ಹಲವರ ಕಣ್ಣಲ್ಲಿ ನೀರು, ಪ್ರೀತಿಯ ಧಾರೆ ಹರಿಯುತಿರುತ್ತೆ. ಈ ಜನ್ಮದಲ್ಲಿ ಈ ಪ್ರೀತಿಯ ಋಣಾನ ತೀರ್ಸೋಕೆ ಸಾಧ್ಯವಾ? ಅಷ್ಟು ಶಕ್ತಿ ನಂಗಿಲ್ಲ, ಅದಕ್ಕೆ ಕೈ ಮುಗಿದು ಆ ಪ್ರೀತೀನಾ ತಗೋತೀನಿ..ಅವರೇ ನನ್ನ ದೇವರು ಅಂದ್ಕೊಂಡು ಬಿಟ್ಟಿದೀನಿ.' - ಡಾ. ರಾಜ್ ಕುಮಾರ್
Tweet media one
8
24
209
@KPraveenNayak
K Praveen Nayak
9 months
ನಾನು ಬರೆದ ಡಾ.ರಾಜ್ ಕುಮಾರ್ ಅವರ ಜೀವನ ಕತೆಯ ಸಾಕ್ಷ್ಯಚಿತ್ರ, 'ಚಂದನ' ದೂರದರ್ಶನ ವಾಹಿನಿಯಲ್ಲಿ, ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ವೀಕ್ಷಿಸಿ, ನಿಮ್ಮ ಅಭಿಪ್ರಾಯ ತಿಳಿಸಿ.
3
47
246
@KPraveenNayak
K Praveen Nayak
3 years
ಮಗಳನ್ನು ಧಾರೆ ಎರೆದು ಕೊಡುವ ಕ್ಷಣದಲ್ಲಿ ಭಾವುಕರಾಗದಿರುವ ಮಗಳು, ತಂದೆತಾಯಂದಿರು ಯಾರೂ ಇಲ್ಲವೇನೋ ? @PushpaPNayak #SushmithaWedding
Tweet media one
Tweet media two
Tweet media three
Tweet media four
12
4
237
@KPraveenNayak
K Praveen Nayak
4 years
ಇಂದು ನನ್ನ ಅಮ್ಮ ಹುಟ್ಟಿದ ದಿನದ ಸಂಭ್ರಮಾಚರಣೆ. 81 ವರ್ಷದ ಸುಧೀರ್ಘ ಪಯಣ. ನಮ್ಮನ್ನೆಲ್ಲ ತಿದ್ದಿ ತೀಡಿ ಬೆಳೆಸಿದ ದೇವತೆ. ಅಮ್ಮಾ ನಿನ್ನ ಹುಟ್ಟಿದ ಹಬ್ಬದ ನೂರು ವರ್ಷದ ಸಂಭ್ರಮವನ್ನು ಕೂಡಾ ನಾವು ಆಚರಿಸುತ್ತೇವೆ. Love you Amma.
Tweet media one
Tweet media two
20
7
226
@KPraveenNayak
K Praveen Nayak
6 years
ಹೊರಡುವ ಮುನ್ನ ಗೇಟಿನ ಬಳಿಯೂ ಅಣ್ಣಾವ್ರ ಜತೆ ಒಂದರ್ಧ ಗಂಟೆ ಮಾತುಕತೆ ಕಡ್ಡಾಯವಾಗಿರುತ್ತಿತ್ತು.
Tweet media one
3
18
213
@KPraveenNayak
K Praveen Nayak
2 years
ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಾಗಲೇ ಸನ್ಯಾಸ ಸ್ವೀಕರಿಸಿದ, ನನ್ನ ಅಮ್ಮನ ತಮ್ಮ ಆಚಾರ್ಯ ರಾಮೇಶ್ವರಾನಂದ(ವಿಶ್ವನಾಥ್ ಮಾಮ) ಅವರು ಹಲವು ವರ್ಷಗಳ ನಂತರ ಅಮ್ಮನನ್ನು ಭೇಟಿಯಾಗಲು ನಮ್ಮ ಮನೆಗೆ ಬಂದಿದ್ದರು. 82ರ ವಯಸ್ಸಿನಲ್ಲಿಯೂ ತಮ್ಮ ಆರೋಗ್ಯವನ್ನು ಚಂದವಾಗಿ ಕಾಪಾಡಿಕೊಂಡು ಬಂದಿದ್ದಾರೆ.
Tweet media one
Tweet media two
Tweet media three
11
12
227
@KPraveenNayak
K Praveen Nayak
3 years
ಬಹುದಿನಗಳ ನಂತರ ಧಾರಾವಾಹಿಯೊಂದಕ್ಕೆ ಬಣ್ಣ ಹಚ್ಚಿದೆ.
Tweet media one
8
3
229
@KPraveenNayak
K Praveen Nayak
4 years
ಟಿ.ವಿ. ಧಾರಾವಾಹಿಯಲ್ಲಿ ನನಗೆ ನಾಯಕಿಯರಾಗಿ ನಟಿಸಿದ ನಟಿಯರು 🙏 (ಶ್ರೀದೇವಿ, ಸುಧಾ ನರಸಿಂಹ ರಾಜು, ವಿಜಯಲಕ್ಷ್ಮಿ ಹಾಗೂ ಕವನ.)
Tweet media one
Tweet media two
Tweet media three
Tweet media four
10
3
222
@KPraveenNayak
K Praveen Nayak
7 years
ನವೆಂಬರ್ ೧ ರಂದು ಡಾ. ರಾಜ್ ಕುರಿತಾದ ಮಾಹಿತಿಗಳಿಗೆ ನನ್ನದೇ ಆದ ಹೊಸ website ಶುರು ಮಾಡಲಿದ್ದೇನೆ. ಇಲ್ಲಿ ಡಾ. ರಾಜ್ ಕುರಿತಾದ ಅಪರೂಪದ ಚಿತ್ರಗಳು, ವಿಡಿಯೋಗಳು ಹಾಗೂ ಮಾಹಿತಿಗಳು ತುಂಬಿರುತ್ತದೆ. ನಿಮ್ಮ ಸಹಕಾರ ಬಯಸುತ್ತೇನೆ 👃👃
21
44
213
@KPraveenNayak
K Praveen Nayak
7 years
ಶಿವಣ್ಣನ ಕಣ್ಣಿಗೆ ಬಿದ್ದ ಕಸವನ್ನು ತಮ್ಮ ಕರ್ಚೀಫ್ ನಿಂದ ಒರಸುತ್ತಿರುವ ವರನಟರ ಅಪರೂಪದ ಚಿತ್ರ.
Tweet media one
8
20
212
@KPraveenNayak
K Praveen Nayak
6 years
ಯಾವ ಸ್ಮಾರಕದ ವಿವಾದವಿಲ್ಲದೇ, ಯಾವುದೇ ಬೇಡಿಕೆ ಇಲ್ಲದೇ ಶಂಕರ್ ನಾಗ್ ಕಂಟ್ರಿ ಕ್ಲಬ್ ನಲ್ಲಿ ತಣ್ಣಗೆ ಮಲಗಿದ್ದಾರೆ. ಜನರ ಮನಸ್ಸಲ್ಲಿ ದೊಡ್ಡ ಸ್ಮಾರಕವನ್ನು ಅವರು ಅಂದೇ ಸ್ಥಾಪಿಸಿ ಬಿಟ್ಟಿದ್ದಾರೆ !
6
24
210
@KPraveenNayak
K Praveen Nayak
4 years
'ಸಿಂಗಾಪುರದಲ್ಲಿ ರಾಜಾ ಕುಳ್ಳ' ಚಿತ್ರದ ಸಮಯದಲ್ಲಿ ಬರೆದ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರ ಚಿತ್ರ. #1978
Tweet media one
2
3
222
@KPraveenNayak
K Praveen Nayak
6 years
ಡಾ.ರಾಜ್ ಅವರೊಡನೆ ಮಾತಿಗೆ ಕುಳಿತಾಗ ಸಮಯ ಕಳೆದದ್ದೇ ಗೊತ್ಥಾ ಗುತ್ತಿರಲಿಲ್ಲ. ಅವರ ಅನುಭವದ ಒಂದೊಂದು ಮಾತುಗಳೂ ಮುತ್ತಿನಂತಿರುತ್ತಿದ್ದವು. 'ರಾಜ್ ಧ್ವನಿ' ಕಂತಿನ ಮತ್ತ್ತೊಂದು ತುಣುಕು. #ರಾಜ್‍ಕುಮಾರ್ #ಅಣ್ಣಾವ್ರು #ನಟಸಾರ್ವಭೌಮ #DrRajkumar
3
27
190
@KPraveenNayak
K Praveen Nayak
5 years
ನಾನು ಕಾಲೇಜಿನಲ್ಲಿರುವಾಗ ನನಗೂ ತುಂಬಾ ಗರ್ಲ್ ಫ್ರೆಂಡ್ಸ್ ಇದ್ದರು. ಒಬ್ಬರನ್ನೊಬ್ಬರು ಮುಟ್ಟದೇ ಗಂಟೆಗಟ್ಟಲೆ ಹರಟುತ್ತಿದ್ದೆವು. ಒಂದು ಶುದ್ಧವಾದ ಗೆಳೆತನ ಇತ್ತು. ನಾನೊಬ್ಬನೇ ಅಲ್ಲ, ಹಲವರು ಹಾಗಿದ್ದರು. ಇಂದು ಕಾಣೆಯಾಗಿವೆಯೇ ಆ ಸುಂದರ ಸಂಬಂಧಗಳು ?
18
11
211
@KPraveenNayak
K Praveen Nayak
6 years
ಡಾ.ರಾಜ್ ಕುರಿತಾಗಿ ವಿಶೇಷ ಮಾಹಿತಿ ನೀಡುತ್ತಿರುವ ಗೆ ಒಂದು ವರ್ಷ ತುಂಬಿದ ಸಂಭ್ರಮ! ದೇಶ-ವಿದೇಶಗಳಲ್ಲಿ ಆಸ್ಥೆಯಿಂದ ಗಮನಿಸಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ರಾಜ್‍ಕುಮಾರ್ ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ನಮನ. ಛಾಯಾಚಿತ್ರದಲ್ಲಿ ಅರಳಿದ 'ನಮ್ಮ ಸಂಸಾರ'-ಇಂದಿನ ಲೇಖನ Pl.visit
Tweet media one
Tweet media two
Tweet media three
Tweet media four
4
26
185
@KPraveenNayak
K Praveen Nayak
11 months
'ಸ್ಟಾರ್ ಡಸ್ಟ್' ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದಾಗ, ಡಿಸೆಂಬರ್ 1996ರ ಸಂಚಿಕೆಗಾಗಿ ತೆಗೆದ ಶಿವರಾಜ್ ಕುಮಾರ್ ಅವರ ಚಿತ್ರಗಳು.
Tweet media one
Tweet media two
Tweet media three
Tweet media four
5
38
216
@KPraveenNayak
K Praveen Nayak
5 years
ವರನಟರು ನಮ್ಮ ಮನೆಗೆ ಬಂದ ಸಂದರ್ಭ
Tweet media one
Tweet media two
8
3
206
@KPraveenNayak
K Praveen Nayak
9 months
ನನ್ನ ಬಾಲ್ಯದ ಆತ್ಮೀಯ ಗೆಳೆಯ, ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ('ದಾರಿ ತಪ್ಪಿದ ಮಗ' ಚಲನ ಚಿತ್ರವನ್ನು 150 ಕ್ಕೂ ಹೆಚ್ಚು ಬಾರಿ ವೀಕ್ಷಿಸಿ, ಆ ಎಲ್ಲಾ ಟಿಕೇಟುಗಳನ್ನು ಇಂದಿಗೂ ಇಟ್ಟುಕೊಂಡಿದ್ದಾನೆ). ಇಂದು ಅವನ ಹುಟ್ಟುಹಬ್ಬ. ಹಾರ್ದಿಕ ಶುಭಾಶಯಗಳು ಗೆಳೆಯ
Tweet media one
Tweet media two
7
16
211
@KPraveenNayak
K Praveen Nayak
7 years
ಇಂದಿನ ಲೇಖನ - ಅರಳಿತು 'ಜೀವನಚೈತ್ರ' ಅಭಿಮಾನಿಗಳ ಪ್ರೀತಿಯ ಒತ್ತಾಯದ ಮೇರೆಗೆ 'ಪರಶುರಾಮ' ಚಿತ್ರದ ನಂತರ ಡಾ.ರಾಜ್‍ಕುಮಾರ್ ಸಿನೆಮಾದಲ್ಲಿ ನಟಿಸಲು ಒಪ್ಪಿಕೊಳ್ಳಲೇಬೇಕಾಯಿತು. 'ಜೀವನಚೈತ್ರ'ದ ಹಿಂದಿನ ಕಥೆ ತಿಳಿಯಲು ವೆಬ್ ಸೈಟ್ ಗೆ ಭೇಟಿ ನೀಡಿ.
Tweet media one
Tweet media two
Tweet media three
Tweet media four
7
23
186
@KPraveenNayak
K Praveen Nayak
4 years
ನೆಚ್ಚಿನ ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಆತ್ಮೀಯ ಶುಭಾಶಯಗಳು. ನಿಮ್ಮ ಜೀವನ ಸದಾ ಸಂತಸಮಯವಾಗಿರಲಿ.
Tweet media one
2
68
202
@KPraveenNayak
K Praveen Nayak
7 years
ಡಾ.ರಾಜ್‍ಕುಮಾರ್ ಅವರ ಮೆಚ್ಚಿನ ಸಾಹಿತಿಗಳಾರು ? ವೇದಾಂತದ ಬಗ್ಗೆ ವರನಟರು ಹೇಳಿದ್ದೇನು ? ಅಭಿಮ���ನಿಗಳ ಪ್ರೀತಿಯನ್ನು ರಾಜ್ ಬಣ್ಣಿಸಿದ ಬಗೆ ಹೇಗೆ ? ಇಂದಿನ ಲೇಖನ ಓದಿ. @
Tweet media one
Tweet media two
Tweet media three
1
17
176
@KPraveenNayak
K Praveen Nayak
3 years
ಕನ್ನಡನಾಡಿನ ಸಾರ್ವಭೌಮ,ವರನಟ, ಕನ್ನಡ ಕಂಠೀರವ, ರಸಿಕರ ರಾಜ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HappyBirthdayDrRajkumar
Tweet media one
3
38
203
@KPraveenNayak
K Praveen Nayak
5 years
1995ರಲ್ಲಿ 'ಮಲ್ಲಿಗೆ' ಪತ್ರಿಕೆಯಲ್ಲಿ ಪ್ರಕಟವಾದ ನಾನು ಕ್ಲಿಕ್ಕಿಸಿದ ಐಶ್ವರ್ಯ ರೈ ಅವರ ಚಿತ್ರ.
Tweet media one
3
12
206
@KPraveenNayak
K Praveen Nayak
4 years
'ಹೂಂ ಅಂತೀಯಾ, ಉಹೂಂ ಅಂತೀಯಾ?' ಚಿತ್ರದ ಚಿತ್ರೀಕರಣ ಸಮಯದಲ್ಲಿ ನಟ ರಮೇಶ್ ಅವರೊಂದಿಗೆ. #ಸವಿನೆನಪುಗಳು
Tweet media one
4
1
203
@KPraveenNayak
K Praveen Nayak
4 years
'ಫೋಟೋಗೆ ನೆಟ್ಟಗೆ ನಿಂತ್ಕೋಬೇಕು' ಅಂತ ಅಪ್ಪ ಹೇಳಿದ ಮಾತನ್ನು ಎಷ್ಟು ಪ್ರಾಮಾಣಿಕವಾಗಿ ಪಾಲಿಸಿದ್ದೇನೆ ನೋಡಿ.
Tweet media one
3
5
201
@KPraveenNayak
K Praveen Nayak
3 years
ರಜನಿಕಾಂತ್ ಅವರ ಸ್ಟೈಲ್ ಅನ್ನು ನಮ್ಮ ಮಿನುಗುತಾರೆ ಕಲ್ಪನಾ ಅವರು ಯಾವತ್ತೋ ಮಾಡಿದ್ರು ಆಲ್ವಾ ?
9
17
203
@KPraveenNayak
K Praveen Nayak
6 years
ಡಾ. ರಾಜ್ ಕುಮಾರ್ ಅವರೊಂದಿಗೆ ನಡೆಸಿದ ಮಾತುಕತೆ ಹಾಗೂ ಹರಟೆಗಳು. ಎಲ್ಲವನ್ನೂ 'ರಾಜ್ ಧ್ವನಿ' ರೂಪದಲ್ಲಿ ಹೊಸ ರೀತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ವಾಹಿನಿಯೊಂದರ ಮೂಲಕ ಬಿಡುಗಡೆ ಮಾಡುವ ಇರಾದೆ ಇದೆ. ಇಲ್ಲಿದೆ ಕೊನೆಯ ಒಂದು ತುಣುಕು #ರಾಜ್‍ಕುಮಾರ್ #ಅಣ್ಣಾವ್ರು #ನಟಸಾರ್ವಭೌಮ #DrRajkumar #Annaavru
3
26
178
@KPraveenNayak
K Praveen Nayak
4 years
ಇತ್ತೀಚೆಗ ನನ್ನ ಟ್ವೀಟ್ ಗಳಿಗೆ, ನಾನು ಫಾಲೋ ಮಾಡ್ತಿರೋರು ಯಾರೂ ಸ್ಪಂದಿಸ್ತಾ ಇಲ್ಲ ಅನ್ನೋದು ನನಗೆ ಅರಿವಾಗಿದೆ.🤔
14
7
201
@KPraveenNayak
K Praveen Nayak
11 months
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸುವರ್ಣ ಮಹೋತ್ಸವದ ಸಂದರ್ಭ
Tweet media one
Tweet media two
5
11
201
@KPraveenNayak
K Praveen Nayak
6 years
ಕನ್ನಡದಲ್ಲಿ ಯಾಕೆ ಮಾತಾಡಬೇಕು ಅಂತ ಈ ಯುವಕನಿಗೆ ವಿವರಿಸಿದ್ದೆ. ಈಗ ಇಷ್ಟು ಮಾತಾಡ್ತಿದಾನೆ, ಗೆಳೆಯಾ ನಿನಗೆ ಒಳ್ಳೆಯದಾಗಲಿ 👍👍
7
29
186
@KPraveenNayak
K Praveen Nayak
6 years
'ಓಂ' ಚಿತ್ರದ ಕತೆ ಸಿದ್ಧವಾದ ಬಳಿಕ ನಾನು ನಡೆಸಿದ ಮೊದಲ ಫೋಟೋ ಶೂಟ್. ಡಾ. ರಾಜ್ ಕುಮಾರ್ ಅವರ ಮನೆಯ ಮುಂದೆ ರಾತ್ರಿಯ ವೇಳೆಯಲ್ಲಿ ಬೇರೆ ಬೇರೆ ಬೆಳಕು ಸಂಯೋಜನೆಯಲ್ಲಿ ಸುಮಾರು ೨೦೦ ಚಿತ್ರಗಳನ್ನು ತೆಗೆದಿದ್ದೆ. @
Tweet media one
5
17
174
@KPraveenNayak
K Praveen Nayak
3 years
ಇಂದು ನಡೆದ ನನ್ನ ಮಗಳ ಮದುವೆಯ ಸಂತಸದ ಕ್ಷಣಗಳು.
19
5
198
@KPraveenNayak
K Praveen Nayak
7 years
ನನ್ನ ಇಂದಿನ ಬರಹ ಅಣ್ಣಾವ್ರ ಜತೆ ಅಭಿನಯ ! ಡಾ.ರಾಜ್ ಅವರೊಡನೆ ಜೀವನಚೈತ್ರ ಹಾಗೂ ಆಕಸ್ಮಿಕ ಚಿತ್ರಗಳಲ್ಲಿ ಅಭಿನಯಿಸಿದ ಅವಿಸ್ಮರಣೀಯ ಕ್ಷಣಗಳು. Pls visit @
Tweet media one
Tweet media two
Tweet media three
7
16
175
@KPraveenNayak
K Praveen Nayak
4 years
'ಭಾರತ ನಾರಿ' ಚಿತ್ರದಲ್ಲಿ ಚಿತ್ರನಟಿ ರೋಜಾ ಅವರೊಂದಿಗೆ.
Tweet media one
5
1
195
@KPraveenNayak
K Praveen Nayak
3 years
ಇತ್ತೀಚಿಗೆ ನಮ್ಮ ದರ್ಶನ್ ಕುರಿತಾಗಿ ಯಾವುದೋ ಒಂದು ವಿಷಯದಿಂದ ಪ್ರಾರಂಭವಾಗಿ ಎಲ್ಲೆಲ್ಲೋ ಬೆಳೆಯುತ್ತಿರುವ ವಿವಾದ ಮನಸ್ಸಿಗೆ ಸ್ವಲ್ಪ ಕಿರಿಕಿರಿ ತಂದಿದೆ.ಇಂದು ಗೆಳೆಯ ಸುನಿಲ್ ಅವರು ಟ್ವೀಟ್ ಮಾಡಿದ ಡಾ. ರಾಜ್ ಕುಮಾರ್ ಅವರ ಈ ಒಂದು ಮನವಿ ತುಂಬಾ ಸಾಂದರ್ಭಿಕವೆನ್ನಿಸಿತು.ಹಿರಿಯರ ಆಸೆಯಂತೆ ಇಂತಹ ವಿವಾದಗಳು ಬೇಗ ತಿಳಿಯಾಗಲಿ ಎಂದು ಹಾರೈಸುತ್ತೇನೆ
Tweet media one
9
41
192
@KPraveenNayak
K Praveen Nayak
6 years
ಇಂದು ಪ್ರಕಟಿಸಿದ Instagram ಚಿತ್ರ. ಸರ್ವಧರ್ಮಮಾನ್ಯ ಡಾ. ರಾಜ್ ಕುಮಾರ್ Pl. visit #ರಾಜ್‍ಕುಮಾರ್ #ಅಣ್ಣಾವ್ರು #ಧರ್ಮ #ಪದ್ಮಭೂಷಣ #DrRajkumar #Annaavru #Religion #Padmabhushana
Tweet media one
3
22
172
@KPraveenNayak
K Praveen Nayak
3 years
3. ಮಿದುಳಿಗೆ ಹಾನಿಯಾದರೆ ಬದುಕುಳಿಯುವುದು ಕೂಡಾ ಕಷ್ಟವಾಗುತ್ತದೆ ' ಎಂದರು. ನನ್ನ ಬಳಿ ಉತ್ತರವಿರಲಿಲ್ಲ. ಮನೆಗ ಬರುವಾಗ ದಾರಿಯಲ್ಲಿಯೇ ನನ್ನನ್ನೂ ಸೇರಿ ನನ್ನ ಮಗಳು ಹಾಗೂ ಮಡದಿಗಾಗಿ ಮೂರು ISI ಮಾರ್ಕಿನ ತಲೆ ಹಾಗೂ ಗಲ್ಲವನ್ನು ಮುಚ್ಚುವ ಮೂರು ಹೆಲ್ಮೆಟ್ ಗಳನ್ನು ಖರೀದಿಸಿದೆ. ದಯವಿಟ್ಟು ಈ ಬಗ್ಗೆ ಕಾಳಜಿ ವಹಿಸಿ.
1
15
190