Rishab Clarifies Rumours: ‘ದೇವ್ರಾಣೆಗೂ ಬೇರೆ ಭಾಷೆ ಸಿನಿಮಾ ಮಾಡಲ್ಲ, ಓನ್ಲಿ ಕನ್ನಡ.. ಬೇಕಿದ್ರೆ ಡಬ್ ಮಾಡ್ತಿನಿ.. ಏಕೆಂದ್ರೆ ಕರ್ನಾಟಕ ನನ್ನ ಕರ್ಮಭೂಮಿ, ಅದು ನನ್ನ ಮನೆ.. ನಾನು ಏನೇ ಮಾಡಿದರೂ ಅದು ಕರುನಾಡಲ್ಲೇ..’; ಮತ್ತೆ ಕನ್ನಡಿಗರ ಹೃದಯ ಗೆದ್ದ ರಿಷಬ್ ಶೆಟ್ಟಿ.
@shetty_rishab
#Kantara