Sadananda Gowda Profile Banner
Sadananda Gowda Profile
Sadananda Gowda

@DVSadanandGowda

406,524
Followers
330
Following
7,221
Media
17,681
Statuses

ಕನ್ನಡಿಗ, Former MP (Lok Sabha), Former CM of Karnataka, Former Union Minister of India. Instagram:

Bengaluru
Joined March 2014
Don't wanna be here? Send us removal request.
Sadananda Gowda Retweeted
@narendramodi
Narendra Modi
12 hours
Shubho Mahalaya! As Durga Puja approaches, we pray that hope, goodness and positivity shall always prevail. May Maa Durga always bless us with happiness, strength and good health.
546
5K
38K
@DVSadanandGowda
Sadananda Gowda
17 hours
ಮಹಾಲಯ ಅಮಾವಾಸ್ಯೆಯ ದಿನ ಮೃತ ಹಿರಿಯರಿಗೆ ಗೌರವ ಸಲ್ಲಿಸುತ್ತೇವೆ. ಜೀವನಕ್ಕೆ ಕೊಡುಗೆ ನೀಡಿದ ನಮ್ಮ ಪೂರ್ವಜರಿಗೆ ಕೃತಜ್ಞತೆಯನ್ನು ಅರ್ಪಿಸುವ ವಿಶೇಷ ದಿನ. ಅವರ ಅನುಭವ ನಮಗೆ ಜೀವನದ ಬುತ್ತಿ. ಅವರ ಯೋಚನೆಗಳೇ ನಮಗೆ ದಾರಿದೀಪ. ಹಿರಿಯರನ್ನು ನೆನೆಪಿಸಿಕೊಳ್ಳುವುದೂ ನಮಗೆ ಒಂದು ಆಚರಣೆ. #MahalayaAmavasya
0
1
8
@DVSadanandGowda
Sadananda Gowda
17 hours
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು. #LalBahadurShastri #ShastriJayanti
Tweet media one
0
3
6
@DVSadanandGowda
Sadananda Gowda
17 hours
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆಗೆ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಅಭಿನಂದನೆಗಳು. @KishorPuttur
Tweet media one
0
1
3
@DVSadanandGowda
Sadananda Gowda
17 hours
On this #GandhiJayanti , we remember the values of truth, non-violence, and peace that Mahatma Gandhi stood for. His vision of unity, harmony, and service continues to inspire us to build a better nation. Let’s walk the path of simplicity and compassion.
Tweet media one
0
0
5
@DVSadanandGowda
Sadananda Gowda
2 days
ಮಾನ್ಯ ಸಿದ್ದರಾಮಯ್ಯನವರ ಧರ್ಮಪತ್ನಿ ಅವರು ಮುಡಾ ಸೈಟ್ ವಾಪಸ್ ಕೊಟ್ಟು ಕೇಸಿನಿಂದ ಬಚಾವ್ ಆಗುತ್ತಾರೆ ಎನ್ನುವುದು ಮೂರ್ಖತನ. ಹಿಂದೆ ಹ್ಯೂಬ್ಲೋಟ್ ವಾಚ್ ಪ್ರಕರಣದಲ್ಲಿ ಬಚಾವ್ ಆದಂತೆ ಈ ಬಾರಿ ಆಗಲು ಕಷ್ಟ ಇದೆ ಸ್ವಾಮೀ. ನೀವು ಮೊದಲು ರಾಜೀನಾಮೆ ಕೊಟ್ಟು ನಿಷ್ಪಕ್ಷವಾಗಿ ತನಿಖೆಯನ್ನು ಸಾಗುವಂತೆ ನೋಡಿಕೊಳ್ಳಿ. #MudaScam #resignsiddaramayya
0
1
6
Sadananda Gowda Retweeted
@BJP4Karnataka
BJP Karnataka
2 days
ನಿದ್ದೆಗೆಡಿಸುತ್ತಿದೆ ಮುಡಾ ಹಗರಣ!! ನಿದ್ದೆಯಿಲ್ಲದ ದಿನಗಳು ಭಣಭಣ!! #ResignSiddu #MudaScam
Tweet media one
1
57
279
@DVSadanandGowda
Sadananda Gowda
16 days
Happy Birthday to our visionary leader, PM @narendramodi ! Your unwavering dedication, bold leadership, and commitment to building a stronger, prosperous India continue to inspire us all. Wishing you good health and many more years of service to our nation. 🇮🇳 #HappyBirthdayModi
0
0
17
@DVSadanandGowda
Sadananda Gowda
19 days
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಾಕು ಪ್ರಾಣಿಯನ್ನು ಮನೆಯ ಸದಸ್ಯರಂತೆ ಪ್ರೀತಿಸುತ್ತೇವೆ. ಅದರಲ್ಲೂ ಗೋವನ್ನು ಮಾತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಪ್ರಧಾನಿ ಶ್ರೀ @narendramodi ಅವರ ಅಧಿಕೃತ ನಿವಾಸದಲ್ಲಿ ಜನಿಸಿದ ಕರು "ದೀಪಜ್ಯೋತಿ" ಬಹಳ ಮುದ್ದು ಮುದ್ದಾಗಿದೆ. ವಂದೇ ಗೋಮಾತ��ಂ
0
3
13
Sadananda Gowda Retweeted
@AmitShah
Amit Shah
19 days
Inspired by the vision of PM @narendramodi Ji, to free the nation from the colonial imprints, today we have decided to rename Port Blair as "Sri Vijaya Puram." While the earlier name had a colonial legacy, Sri Vijaya Puram symbolises the victory achieved in our freedom struggle
1K
5K
17K
Sadananda Gowda Retweeted
@MyGovKannada
MyGov Kannada
20 days
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪ್ಯಾರಾ ಅಥ್ಲೀಟ್ ನವದೀಪ್ ಸಿಂಗ್ ಅವರೊಂದಿಗೆ ಪ್ರಧಾನ ಮಂತ್ರಿ @narendramodi ಅವರ ಆತ್ಮೀಯ ಸಂಭಾಷಣೆಯನ್ನು ವೀಕ್ಷಿಸಿ... #ParisParalympics #NewIndia #TeamIndia
0
3
3
@DVSadanandGowda
Sadananda Gowda
21 days
ಮಂಡ್ಯದ ನಾಗಮಂಗಲದಲ್ಲಿ ನಡೆದಿರುವ ಘಟನೆ ಖಂಡನೀಯ. ಅದರಲ್ಲೂ ರಾಜ್ಯದ ಬೇಜವಾಬ್ದಾರ ಗೃಹಮಂತ್ರಿ @DrParameshwara ಅವರು ಇದನ್ನು ಸಣ್ಣ ಘಟನೆ ಎಂದು ಹೇಳಿರುವುದು ರಾಜ್ಯದ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಎತ್ತಿತೋರಿಸುತ್ತಿದೆ. @siddaramaiah ನವರೇ, ಬಹುಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಿ . ಇಲ್ಲಾ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.
@publictvnews
PublicTV
21 days
Nagamangala Violence | ನಾಗಮಂಗಲದಲ್ಲಿ ಆಕಸ್ಮಿಕವಾಗಿ ಕಲ್ಲು ತೂರಿದ್ದಾರೆ: ಪರಮೇಶ್ವರ್ ಲಘು ಹೇಳಿಕೆ #NagamangalaViolence #Congress #Karnataka #Parameshwar #Karnataka #Mandya #nagamangala
94
20
119
0
1
6
@DVSadanandGowda
Sadananda Gowda
25 days
Honored to join the vibrant celebrations of Ganesh Chaturthi in Bangalore North. Participating in the pooja and witnessing the community's spirit was truly inspiring. May Lord Ganesha bless us with wisdom and prosperity.
Tweet media one
Tweet media two
Tweet media three
Tweet media four
0
2
14
@DVSadanandGowda
Sadananda Gowda
26 days
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.
Tweet media one
0
0
8
@DVSadanandGowda
Sadananda Gowda
27 days
ಅಂದು ಕೆಂಪು ಕೋಟೆಯ ಮೇಲೆ ಪ್ರಧಾನಿ @narendramodi ಅವರು ಸ್ವಚ್ಛತೆ, ಶೌಚಾಲಯದ ಬಗ್ಗೆ ಮಾತನಾಡಿದಾಗ ವಿರೋಧ ಪಕ್ಷದವರು ಅದನ್ನ ಮೂದಲಿಸಿದರು. ಇಂದು ಸ್ವಚ್ಛ ಭಾರತ ಯೋಜನೆಯ ಪರಿಣಾಮಕಾರಿ ಜಾರಿಯಿಂದ ಪ್ರತಿ ವರ್ಷ 70000 ಮಕ್ಕಳ ಸಾವು ತಪ್ಪಿಸಿರುವ ಸಂಗತಿ ಅಮೆರಿಕಾದ ವಿಜ್ಞಾನಿಗಳ ತಂಡ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
Tweet media one
0
0
2
@DVSadanandGowda
Sadananda Gowda
29 days
ದೇಶಾದ್ಯಂತ ಯಶಸ್ವಿಯಾಗಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಇಂದು ಮಂಗಳೂರಿನಲ್ಲಿ ತುಳು ರಂಗಭೂಮಿಯ ಜನಪ್ರಿಯ ಕಲಾವಿದ ಡಾ.ದೇವದಾಸ್ ಕಾಪಿಕಾಡ್ ರವರು ಬಿಜೆಪಿ ಸದಸ್ಯತ್ವವನ್ನು ಪಡೆದರು. ಈ ಸಂದರ್ಭದಲ್ಲಿ ಮಂಗಳೂರು ಶಾಸಕ ಶ್ರೀ @vedavyasbjp , ಶ್ರೀ @KishorPuttur ಹಾಗು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. @BjpMangaluru
Tweet media one
0
1
3