Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋 Profile Banner
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋 Profile
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋

@Aazad_Varadaraj

3,158
Followers
1,626
Following
1,287
Media
8,234
Statuses

Lyricist & Dialogue Writer ಕರ್ನಾಟಕ (ಕನ್ನಡ తెలుగు हिंदी தமிழ் English & संस्कृत) #Rangastala #SyeRa #Master #RRR #PS1 #HHVM #Devara #Jailer #Leo #Pushpa #Kalki

Bengaluru, India
Joined September 2010
Don't wanna be here? Send us removal request.
Pinned Tweet
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
8 months
ಅದಕ್ಕೆ ಇದನ್ನ ಕೆಂಪು ಸಮುದ್ರ ಅಂತಾರೆ...🌊🩸 ನಮ್ಮ @tarak9999 ರವರ ಕನ್ನಡದ ಮೇಲಿನ ಹಿಡಿತ.. ಅವರ ಕತ್ತಿ ಹಿಡಿತದಷ್ಟೇ ಹರಿತವಾಗಿದೆ ಅಲ್ವಾ ಗೆಳೆಯರೇ ?🪓 @tarak9999 ಸರ್.. ಅದಕ್ಕೇ ನಿಮ್ಮ ಮೇಲೆ ನಮ್ಮ ಪ್ರೀತಿ ಕೂಡಾ ಆ ಸಮುದ್ರದಷ್ಟೇ ಇದೆ..💐👍🥰💛❤️ #DevaraGlimpse #ದೇವರ
15
969
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
#MasterKannada on the way..👍✍🎓📒📚
31
1K
4K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
26 days
It's always a pleasure moment to meet and Greet the persons who are Heroes both on and off the Screen 🥰💐💝 ನಮ್ಮ #ದೇವರ ದರ್ಶನ 💛❤️ @tarak9999 #Devara #DEVARAStormBegins
Tweet media one
56
1K
4K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
9 months
ಕರುನಾಡ ಕುವರ.. ನಮ್ಮ ಪ್ರೀತಿಯ @tarak9999 💛❤️ ಹುಲಿಯ ಧ್ವನಿಯಲ್ಲಿ ಕನ್ನಡದ ಘರ್ಜನೆ ಕೇಳುವ ಸಮಯ... ಹತ್ತಿರದಲ್ಲೇ ಇದೆ..🔥🪓 #ದೇವರ #DevaraTeaser
@anirudhofficial
Anirudh Ravichander
9 months
#Devara teaser 👏👏👏 @tarak9999 and #KoratalaSiva 🔥🔥🔥 Excited 🎶🥁🙌 #AllHailTheTiger
3K
18K
56K
68
2K
4K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
Thanks a lot @tarak9999 Sir. Its my Luck to work with Legends like you 🙏💛❤
@Sai_Mohan_999
Sai Mohan 'NTR'
3 years
Ntr @tarak9999 Spoke in Kannada language & @Aazad_Varadaraj Garu helped for @RRRMovie Movie.
6
718
2K
18
991
3K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಪ್ರೀತಿಯ ಸ್ನೇಹಿತರಿಗೆಲ್ಲಾ #HappyFriendshipDay 💝💞 ಇಂದು ಬೆಳಿಗ್ಗೆ ೧೧ಕ್ಕೆ ಬಿಡುಗಡೆ ಆಗಲಿರುವ @RRRMovie ಚಿತ್ರದ #ದೋಸ್ತಿ ಹಾಡಿನಲ್ಲಿ ಅಚ್ಚಕನ್ನಡದ ಹಲವು ಅಪರೂಪದ ಪದಗಳ ಪ್ರಯೋಗವಿದೆ. ಅದರಲ್ಲಿ ನೀವು ಮೊದಲ ಬಾರಿಗೆ ಕೇಳುತ್ತಿರುವ ಪದ ಯಾವುದು ಅಂತ ದಯವಿಟ್ಟು ಕಾಮೆಂಟ್ ಮಾಡಿ 👍✍💛❤
Tweet media one
20
724
3K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ತುಂಬಾ ಘಾಟು ನಮ್ಮ ಈ ಹಳ್ಳಿ ನಾಟು.. ಸಿದ್ಧವಾಗಿ ಗೆಳೆಯರೇ.. ಇದು ನಮ್ಮೂರ ನಾಟು 💛❤ ನಾಟು ನಾಟು ನಾಟು ಹಳ್ಳಿ ನಾಟು 3 Days to go!💥 #HalliNaatu 🕺🕺 @ssrajamouli @tarak9999 @AlwaysRamCharan @mmkeeravaani @ajaydevgn @aliaa08 @oliviamorris891 @RRRMovie @DVVMovies @LahariMusic @TSeries #RRRMovie
Tweet media one
13
710
3K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಜನಮನ ತಲುಪಿದ #ಹಳ್ಳಿನಾಟು ನೃತ್ಯ💞 ನಮ್ಮ ಪ್ರೀತಿಯ ಅಪ್ಪು @PuneethRajkumar ಅಭಿಮಾನಿಗಳಾದ ಈ ಅಣ್ಣ ತಂಗಿಯರ ನಾಟ್ಯ ಅಪ್ಪು ಸರ್ ಗೆ ಅರ್ಪಣೆ 🙏💛❤ Thanks to Dhananjay and Mahalakshmi👍 @ssrajamouli @mmkeeravaani @tarak9999 @AlwaysRamCharan @OliviaMorris891 @RRRMovie @LahariMusic @DubINKannada
25
672
3K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
Happy and Prosperous Birthday to Dear @tarak9999 Tarak Sir..💐🎂 We the people from Karnataka always Admire you a Lot 💛❤️
6
902
3K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
ಅವನ ಕಣ್ಸನ್ನೆಯಲ್ಲಿ ಬದುಕೋದನ್ನ ಸಮುದ್ರಕ್ಕೆ ಅವನ ಕಾಲು ತೊಳೆಯೋದನ್ನ ಅಲೆಗಳಿಗೆ ಅವನ ಮೈಕಟ್ಟಿಗೆ ಭಯಪಡೋದನ್ನ ಬದುಕಿಗೆ ಬಲವಂತವಾಗಿ ಮಾಡಿರೊ ಅಭ್ಯಾಸ ಅಲ್ಲ.. ಇಷ್ಟಪಟ್ಟು ತಂದುಕೊಂಡಿರೊ ಆಚಾರ.. ಅವನು ಪಾಪಕ್ಕೂ ಪುಣ್ಯಕ್ಕೂ ಮಧ್ಯೆ ಕತ್ತಿ ಹಿಡಿದು ಹದ್ದಿನ ಕಣ್ಣಲ್ಲಿ ಕಾವಲು ಕಾಯೋ ಧೀರ.. ಅವನ ಹೆಸ್ರು.. ಸರಹದ್ದಿಗೆ ಬಲಿ ತಿಲಕ ಹಚ್ಚೋ #ದೇವರ
Tweet media one
22
1K
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ಪ್ರೀತಿಯ @tarak9999 ತಾರಕ್ ಸರ್ ಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು 💐 ನಿಮ್ಮ ಕನ್ನಡದ ಒಲವಿಗೆ ಅಪಾರವಾದ ಧನ್ಯವಾದಗಳು ಸರ್ 🙏☺ 💛❤ #HappyBirthdayNTR #NTR30 #NTR31
Tweet media one
8
793
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
9 months
My on screen and off screen Hero.. @tarak9999 the other name for Hard work, Discipline and Dedication 💝 His Love & Care towards his Fans is unmatched.. 🙏💞 It's always Proud and pleasure working with such a Legend.
Tweet media one
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
ಅವನ ಕಣ್ಸನ್ನೆಯಲ್ಲಿ ಬದುಕೋದನ್ನ ಸಮುದ್ರಕ್ಕೆ ಅವನ ಕಾಲು ತೊಳೆಯೋದನ್ನ ಅಲೆಗಳಿಗೆ ಅವನ ಮೈಕಟ್ಟಿಗೆ ಭಯಪಡೋದನ್ನ ಬದುಕಿಗೆ ಬಲವಂತವಾಗಿ ಮಾಡಿರೊ ಅಭ್ಯಾಸ ಅಲ್ಲ.. ಇಷ್ಟಪಟ್ಟು ತಂದುಕೊಂಡಿರೊ ಆಚಾರ.. ಅವನು ಪಾಪಕ್ಕೂ ಪುಣ್ಯಕ್ಕೂ ಮಧ್ಯೆ ಕತ್ತಿ ಹಿಡಿದು ಹದ್ದಿನ ಕಣ್ಣಲ್ಲಿ ಕಾವಲು ಕಾಯೋ ಧೀರ.. ಅವನ ಹೆಸ್ರು.. ಸರಹದ್ದಿಗೆ ಬಲಿ ತಿಲಕ ಹಚ್ಚೋ #ದೇವರ
Tweet media one
22
1K
2K
10
739
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
Waiting Eagerly to work again with this Billion Dollar Smile @tarak9999 Sir. 💐 Lots of Love from ur Karnataka Die hard fans.. 💛❤️ #Devara
Tweet media one
28
634
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ಮಾರ್ಚ್ 14 ರಂದು ಜಂಡಾ ಎತ್ತಿ ಹಿಡಿಯಲು ಸಿದ್ಧರಾಗೋಣ 💪🚩🇮🇳 Brace yourselves for  the joyful #RRRCelebrationAnthem ⚡🔥🌊 Song out on March 14th… #RRRonMarch25th @ssrajamouli @tarak9999 @alwaysramcharan @aliaa08 @OliviaMorris891 @mmkeeravaani @DVVMovies @RRRMovie #EtthuvaJenda
Tweet media one
19
475
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
Really Really Excited @AlwaysRamCharan Sir... 💞 Can't forget that Big hug given by you after completion of our Dubbing. It was like 10000V Mega Power Hug. I am still enjoying that #Shock 💛❤
25
730
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ನಿಮ್ಮ ಅಭಿಮಾನದ ನುಡಿಗಳಿಗೆ ಹಾಗೂ ಅತ್ಯದ್ಭುತವಾದ ದನಿಗೆ ಸಸ್ನೇಹ ಧನ್ಯವಾದಗಳು @rvijayprakash ಸರ್ 🙏💞 ಸುಮಧುರವಾದ ಸಂಗೀತ ನೀಡಿದ ಮ್ಯುಸಿಕ್ ಮಾಂತ್ರಿಕ @ThisIsDSP ರವರಿಗೆ ವಂದನೆಗಳು 💛❤🙏
13
565
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
8 months
ನಾಳೆ ನನ್ನ ಪ್ರೀತಿಯ #ದೇವರ ತಾರಕ ರಾಮನ ದಿನ.. 🌊🔥🪓👍🥰 @tarak9999 #DevaraGlimpseOnJan8th
@DevaraMovie
Devara
8 months
737
7K
17K
15
620
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
5 months
ನಿಮ್ಮ ಅಭಿಮಾನದ ಒತ್ತಡದ ಮೇರೆಗೆ ಈ ಮಾಹಿತಿ.. ಕನ್ನಡ #ದೇವರ ಕೆಲಸ ಶುಭಾರಂಭವಾಗಿದೆ 💛❤️✍️ #NTR30 👌🔥
Tweet media one
26
574
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
*ನಮ್ಮ ವೀರ ಕನ್ನಡಿಗ @tarak9999 ಸರ್ ರವರ ಕನ್ನಡದ ಪ್ರೀತಿ ನೋಡಿ* 💞👍🏼🥰
@StarSportsKan
Star Sports Kannada
3 years
ಕಬಡ್ಡಿ ರಣರಂಗದಲ್ಲಿ ಶುರುವಾಗ್ತಿದೆ ಬಲಿಷ್ಠ ತಂಡಗಳ ಯುದ್ಧ 🔥 ರೌದ್ರ.. ರಣ.. ರುಧಿರ.. @tarak9999 ಮತ್ತು @AlwaysRamCharan ನೋಡಿ ಅಂದ್ರು ಕಬಡ್ಡಿ ಪಂದ್ಯದ ಫಸ್ಟ್ ಡೇ, ಫಸ್ಟ್ ಶೋ 💪 👉 ವೀಕ್ಷಿಸಿ, #vivoProKabaddi 🗓️ ಡಿ. 22 ರಿಂದ 📺 #StarSports1Kannada & Disney + Hotstar
156
3K
7K
14
669
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
ಇನ್ನೆರಡು ದಿನಗಳಲ್ಲೊಂದು ಸಿಹಿ ಸುದ್ಧಿ (ಕನ್ನಡ ಪ್ರಿಯರಿಗೆ)🎤🐦 A Good News is on the way...👍🎓📝 #MasterKannada
24
637
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
#ದೇವರ ಇದು ಕೇವಲ ಸಿನಿಮಾದ ಹೆಸರಲ್ಲ.. ನಿಜಕ್ಕೂ ಇದೊಂದು ಮಹಾದ್ಭುತ ವಿಸ್ಮಯಗಳ ಸಮುದ್ರ.. 🌊⚡ #ದೇವರ This is not just the name of the movie.. Indeed it is a great sea of ​​magnificent wonders.. 🌊⚡
Tweet media one
31
689
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
I'm coming.. 🔥🌊 ಬರತಾ ಇದೀನಿ..🔥🌊 వస్తున్నా.. 🔥🌊 #DevaraFirstSingle
Tweet media one
23
496
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
ನನ್ನ ಪ್ರೀತಿಯ ಗುರುಗಳು ಶ್ರೀ @ramjowrites ರವರ ಸಹಕಾರ ಹಾಗೂ ಆಶೀರ್ವಾದದ ಫಲ ಇನ್ನು ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಂದೆ ಬರ್ತಾ ಇದೆ..🙏💞🌊 ಎಂದಿನಂತೆ ನಿಮ್ಮ ಅನಿಸಿಕೆ ಅಭಿಪ್ರಾಯದ ನಿರೀಕ್ಷೆಯಲ್ಲಿ..💛❤️ @tarak9999 💝 @DevaraMovie 🔥 #DevaraFirstSingle
Tweet media one
13
504
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
I Admire @tarak9999 Sir a lot.. Not only as a Hero, but also as a Super Human being .. 💝 I always enjoy working with him..✍️ I also Love His Fans and the way they worship him..💛❤️ #DevaraFirstSingle #AllHailTheTiger
Tweet media one
22
515
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
Naatufied everywhere 🥁🕺 No boundaries for naatu naatu💥 Huge craze accross.. #Supriya_Ram 👌 from Chikkaballapura.. Karnataka 💞 #RRRAnthem @ssrajamouli @mmkeeravaani @tarak9999 @AlwaysRamCharan @RRRMovie @DVVMovies @LahariMusic
9
411
1K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
As I promised earlier.. it's Double Dhamaka 👍😊 Combo of melody and a Special Step. 💞 Hope you all enjoyed this portion a lot dear friends.. #Devara ‌SecondSingle @Prashi_Pro @ur_PRAVEE_for_u @DubINKannada
15
447
1K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
ತುಂಬು ಹೃದಯದ ಧನ್ಯವಾದಗಳು ಪ್ರೀತಿಯ ಶ್ರೀ ರಿಷಬ್ ಶೆಟ್ಟಿ ಸರ್ 🙏😊💞 ನಮ್ಮ ಕನ್ನಡದ ಕಂದ ಶ್ರೀ @tarak9999 ಸರ್ ರವರಿಗೂ ತುಂಬಾ ಖುಷಿ ಆಗಿರುತ್ತೆ. #ದೇವರ
@shetty_rishab
Rishab Shetty
1 month
Tweet media one
249
5K
17K
4
369
1K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
I too was eagerly waiting for this official announcement.. On the way from Ani's Soul to Fans Heart 🎤💛❤️ @anirudhofficial ಕನ್ನಡ ಏನೂ ಕಮ್ಮಿ ಇರಲ್ಲ ಗುರೂ... I'm very much Confident about that 👍🥰 This is not Over Confidence.. అంతకు మించి....🔥⚔️💪🌊
@DevaraMovie
Devara
4 months
On the way!! On the way!! 🎂🎶🎵🥁 #DevaraFirstSingle #Devara
735
7K
19K
27
525
1K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಲೇ..ಯ್ ಮಗಾ.. ಇದು ನನ್ ಜಾಗ..🔥 #ಪುಷ್ಪ ರಾಜ್ ನ ಕೆಣಕೋ ಧೈರ್ಯ ಒಬ್ಬನಿಗೆ ಮಾತ್ರ ಇದೆ.. ಅವನ್ಯಾರು ಅಂತ 19 ಕ್ಕೆ ಗೊತ್ತಾಗುತ್ತೆ. ಇದರ ಗಾಯಕ ಯಾರು ಅಂತ ಗೆಸ್ ಮಾಡಿ ನೋಡೋಣ..👍✍🎤🎶 @PushpaMovie @alluarjun @aryasukku @ThisIsDSP #PushpaTheRiseOnDec17 @MythriOfficial @adityamusic
Tweet media one
17
508
979
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
#PushpaTheRise is my second project with Sri @rvijayprakash Sir after #SyeraaNarasimhaReddy . ⚔ ✍🎤🎶 Expecting ur valuable feedback 🙏 #ತಗ್ಗೋದೆಇಲ್ಲ 🐅⛏
Tweet media one
18
527
947
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
ನಮ್ಮ #ಮಾಸ್ಟರ್ 👍😘✍💞
@XBFilmCreators
XB Film Creators
4 years
And the most awaited #Master is now releasing in Kannada as well! 😎 Here's the poster! 👆 Drop some 🔥 for namma #VijayTheMaster nanba. @DheerajEnterpr1
Tweet media one
823
8K
32K
10
311
885
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
My next Tamil movie After PS2 and Kanguva..👍😊 ನಿಮ್ಮ ಪ್ರೀತಿ ಹಾಗೂ ಅಭಿಮಾನ ಸದಾ ಇರ���ಿ..💛❤️ #ಜೈಕರ್ನಾಟಕ 🙏🚩
Tweet media one
31
135
880
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 months
ಹೇಳಿದ್ದ ಸಮಯಕ್ಕಿಂತಲೂ ಮೊದಲೇ ಬರೋದು ನಮ್ಮ @tarak9999 ಸರ್ ಅವರಿಗೆ ಅಭ್ಯಾಸ 👍😀🔥🌟
@DevaraMovie
Devara
3 months
Sending a Warning Notice to all coasts about his early arrival ⚠️⚠️ Man of Masses @Tarak9999 's #Devara in cinemas from 𝐒𝐞𝐩𝐭𝐞𝐦𝐛𝐞𝐫 𝟐𝟕𝐭𝐡! 🔥🔥 #DevaraOnSep27th 🌊
Tweet media one
667
7K
20K
9
268
878
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
Yes.. This May month will Break you Bros... Dear @tarak9999 Lovers 💝🐯 Hey Ready to be Broken with Joy.. #AllHailTheTiger
Tweet media one
25
403
869
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
6 days
ನಮ್ಮ ಕನ್ನಡದ ಕುವರನ ಮತ್ತೊಂದು ಸುಮಧುರ ಹಾಡು ಸಿದ್ಧವಾಗಿದೆ.. ✍️💛❤️ @tarak9999 💞 #JanhviKapoor 💝 #ದೇವರ #ದಾವೂದಿ 🔥 @DubINKannada
@anirudhofficial
Anirudh Ravichander
7 days
#Daavudi , next single from #Devara 🎉🎉🎉 @tarak9999 anna and #JanhviKapoor on fire🕺💃🔥 #KoratalaSiva sir ⚡️⚡️⚡️
1K
11K
45K
20
575
2K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
ದುಡುಕೋ ಧೈರ್ಯವೇ ಜಾಗ್ರತೆ.. ಏಕೆ ಆತುರವೇಕೆ ? ದೇವರ ಮುಂದೆ ನೀ ಅಣುವಂತೆ.. ನಡೆ ಓಡೇ... ಅಲೆಗಳ ಕೆಂಪು ನೀರೇ ಆ ಪಾದಕೆ ಬಂಧುರ.. ಪ್ರಳಯವೇ ಅವನ ಹೆಜ್ಜೆ.. ಢವ ಢವ ಢವ ಡಂಗೂರ...🔥 @tarak9999 💛❤️🎂💐 #DevaraKannada
8
341
842
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
#MasterKannada updates Soon.. 👍✍ It will be surely a Happy New Year for Kannada Audience and Dalapathy Lovers💞💐🎤🐦
Tweet media one
15
293
786
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
ಶಂಕ್ರಣ್ಣನ ಒಂದು ಮುತ್ತಿನ ಕಥೆಯ ನಂತರ ಮತ್ತೊಂದು ಮುತ್ತಿನ ಗೀತೆ.. 💛❤️ 🦋💕 #DevaraSecondSingle today at 5:04PM 💥 ಸ್ವಾತಿ ಮುತ್ತೆ ಸಿಕ್ಕಂಗೈತೆ....😘 #SwaathimuttheSikkangaithe Dominating the charts is a sure thing 😎 An @AnirudhOfficial Musical 🎶 #Devara #DevaraonSep27th
Tweet media one
13
287
828
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 months
మీకు పుట్టిన రోజు శుభాకాంక్షలని ఎంతో విభిన్నంగా చెప్పాలని.. అందమైన వాక్యాలను వెతుకుతూ.. ఏవీ దొరకక చివరికీ ఇలా ప్రేమతో చెబుతున్నా.. పుట్టిన రోజు శుభాకాంక్షలు శివ సర్.. అభిమానంతో మీ, - వరదరాజ్ చిక్కబళ్లాపుర @SivaKoratala #Devara
Tweet media one
7
188
805
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
Yes it's Sizzling and double dhamaka for Audience... Will let you know what it is on 5th.. Just a wait of 2 more days.. 👍😚💛❤️💞
@DevaraMovie
Devara
1 month
Sizzling Duo ka Love Dhamaka 🔥 #DevaraSecondSingle on August 5th ❤️‍🔥 #Devara #DevaraonSep27th
Tweet media one
1K
9K
28K
8
278
803
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
Waiting fot #ಪುಟ್ಟಸ್ಟೋರಿ ? #MasterKannada
Tweet media one
19
277
762
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
Had a Great time working with the most Energetic Rockstar Sri @ThisIsDSP garu..💞 ಇವರ ಜೊತೆಯಲ್ಲಿದ್ದರೆ ಸಮಯ ಕಳೆಯೋದೆ ಗೊತ್ತಾಗಲ್ಲ..💞 #PushpaTheRise ಚಿತ್ರದಿಂದ @sidsriram ರವರ ದನಿಯಲ್ಲಿ ಒಂದು ಅದ್ಭುತವಾದ ಹಾಡು ನಮ್ಮ ನಿಮ್ಮೆಲ್ಲರಿಗಾಗಿ ಶೀಘ್ರದಲ್ಲೇ ಬರಲಿದೆ..👍 @alluarjun @aryasukku @iamRashmika
Tweet media one
Tweet media two
Tweet media three
Tweet media four
17
391
758
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ನಮ್ಮ ಪ್ರೀತಿಯ @tarak9999 ತಾರಕ್ ರವರು ಬೇಗನೆ ಕೊರೋನಾ ಮುಕ್ತರಾಗಿ ಬರಲೆಂದು ಪ್ರಾರ್ಥಿಸೋಣ. #COVIDSecondWaveInIndia
@tarak9999
Jr NTR
3 years
I’ve tested positive for Covid19. Plz don’t worry,I’m doing absolutely fine. My family & I have isolated ourselves & we’re following all protocols under the supervision of doctors. I request those who’ve come into contact with me over the last few days to pl get tested. Stay safe
19K
27K
96K
2
395
745
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
ಅದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ Dear @tarak9999 Sir Fans.. You all gonna Love it for Sure 😘 #DevaraSecondSingle
@ramjowrites
RamajogaiahSastry
1 month
Mandatory Sentimental pic From d location❤️ This song gonna be next level Remember this tweet మనం మళ్ళీ మాట్లాడుకుందాం #Devara
Tweet media one
132
2K
8K
10
266
769
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ಬೀಸ್ಟ್ 💛❤
@Dheeraj_Films
Dheeraj Films
2 years
Tweet media one
154
4K
12K
11
220
695
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
#RRRKannada ವನ್ನು ಬಹಳ ಶ್ರದ್ಧೆಯಿಂದ ಪ್ರತಿಯೊಂದು ಪದ ಹಾಗೂ ಅಕ್ಷರವನ್ನು ಜಾಗರೂಕತೆಯಿಂದ ಆರಿಸಿ ಬಳಸಿಕೊಳ್ಳಲಾಗಿದೆ. ನಿರ್ದೇಶಕ ಶ್ರೀ @ssrajamouli ಯವರ ನೇತೃತ್ವದಲ್ಲಿ ಕನ್ನಡದ ಡಬ್ಬಿಂಗ್ ಅದ್ಭುತವಾಗಿ ಮೂಡಿಬಂದಿದೆ. ನಾಯಕರ ಕನ್ನಡದ ಪ್ರೀತಿಯನ್ನು ನಾವಿಲ್ಲಿ ಕಾಣಬಹುದು. ಬುಕಿಂಗ್ ಭರದಿಂದ ಸಾಗುತ್ತಿದೆ. 🙏 ಧನ್ಯವಾದಗಳು @RRRMovie
Tweet media one
23
199
712
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
9 months
@NandaTony399 @tarak9999 Now our Tarak Anna occupied that place 💞
8
299
711
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
10 months
ಈ ಪುಟಾಣಿ ಯಾರು ಅಂತ ಗೊತ್ತಿಲ್ಲ.. ಈ ಮಗುವಿನ ಕನ್ನಡದ ಒಲವಿಗೆ ಹಾಗೂ ಜ್ಞಾನ ಭಂಡಾರಕ್ಕೆ ನನ್ನದೊಂದು ಅಭಿನಂದನೆ..👍🥰💛❤️ ನಿಮ್ಮದೂ ಒಂದು ಹಾರೈಕೆ ಇರಲಿ..💝 #ಕನ್ನಡ @ganeshchetan @ajavgal @Kannadiga71 @Prashi_Pro
5
116
620
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಧನ್ಯವಾದಗಳು ಪ್ರೀತಿಯ @AlwaysRamCharan ಸರ್ 👍💞💐
@AlwaysRamCharan
Ram Charan
3 years
This Friendship day, witness the coming together of 2 powerful opposing forces - Ramaraju🔥& Bheem 🌊 #Dosti Music Video: @MMKeeravaani @itsvedhem @anirudhofficial @ItsAmitTrivedi @IAMVIJAYYESUDAS #YazinNizar @TSeries @LahariMusic #RRRMovie #Natpu #Priyam
2K
7K
25K
4
290
586
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
Same here in ಕನ್ನಡ also ಗುರುಗಳೇ...🙏💛❤️
@ramjowrites
RamajogaiahSastry
1 month
తంగం అంతరంగం..... హాయిగా..... ఉయ్యాలూగుతున్నట్టుంది.... ఇప్పుడే విన్నా... త్వరలోనే వచ్చేస్తుందిలే... శుభోదయం❤️ Worth d wait Varmaa😎
155
2K
7K
13
236
591
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
6 days
@TheVampire009 Mass song kaadhu.. Oora mass anuko bro.. ⚡🔥😍
10
532
1K
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
No Doubts Please.... 🔥🌊
@sairaaj44
devipriya
4 months
#Devara @tarak9999 బర్త్ డే నాడు విడుదల చేసేందుకు వీలుగా టైటిల్ సాంగ్ రెడీ చేస్తున్నారు .. లిరికల్ విడియో ఒక వెర్షన్ కట్ చేసారు. మరోటి కూడా చేస్తున్నారు. .. టైమ్ కు రెడీ అయితే సాంగ్ ....లేదంటే ప్రోమో.
33
691
3K
11
197
557
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
25 days
@SGaddur59977 @tarak9999 ದೈವೋ ಮಾನವ ರೂಪೇಣ 🙏😊
14
297
558
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
Expecting #MasterFilm Kannada Jukebox Soon
Tweet media one
6
208
526
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
All Should Hail The Tiger.... 💛❤️ @tarak9999 🔥⚔️ @DevaraMovie
Tweet media one
9
221
539
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
ನಿಮಗಾಗಿ ಈ ಹಾಡನ್ನು ಬರೆದ ಅದೃಷ್ಟ ನನ್ನದು ಶಿವಣ್ಣ 💛❤🙏✍
@NimmaShivanna
DrShivaRajkumar
1 year
Thank you for all the love - Narasimha. #Jailer
146
2K
19K
13
72
536
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
Thank you so much bro...💛❤️👍✍️
1
51
536
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರ ದಿನಾಚರಣೆಯ ಪ್ರಯುಕ್ತ #DOSTHI ಹಾಡು 💞👍✍ @RRRMovie @mmkeeravaani @tarak9999 @AlwaysRamCharan
Tweet media one
2
103
515
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
#Vikram ಈತ ಸಾಮಾನ್ಯನಲ್ಲ... ಅಸಾಧಾರಣ ಪ್ರತಿಭೆಯುಳ್ಳ ನಟ ಹಾಗೂ ಸರಳಜೀವಿ.. ಸ್ನೇಹಕ್ಕೆ ಬೆಲೆ ಕೊಡುವ ಹೃದಯವಂತ ಮನುಷ್ಯ.. ಇವರೊಟ್ಟಿಗೆ ಕೆಲಸ ಮಾಡುವ ಭಾಗ್ಯ ದೊರೆತದ್ದು ನಿಜಕ್ಕೂ ವರವೆಂದೇ ಹೇಳಬೇಕು..💛❤ ಇವರ ಕನ್ನಡದ ಪ್ರೀತಿಗೆ ಮನಸೋತೆ 🙏🎙🎧📽 #ponniyinselvanmovie #ChiyaanVikram
Tweet media one
10
84
502
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
ಕರ್ನಾಟಕದ ಸಮಸ್ತ ಅಭಿಮಾನಿಗಳ ಪರವಾಗಿ ಜನ್ಮದಿನದ ಹಾರ್ದಿಕ ಶುಭಾಶಯಗಳು @tarak9999 ಸರ್ 💐💛❤️ #ManOfMassesNTR
Tweet media one
3
223
470
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
Eagerly waiting to work with @tarak9999 Sir again 👍🏼🥰💞 ಮತ್ತೊಮ್ಮೆ NTR ಅವರ ಜೊತೆ ಕೆಲಸ ಮಾಡಲು ನಾನೂ *ಕಾಯ್ತಾ ಇದೀನಿ* 📖✍🏼 #NTR30Begins
7
130
459
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
ಬಂದು ಬಿಟ್ರು ನೋಡಿ ನಮ್ಮ ಕನ್ನಡ ಮಾಸ್ಟರ್ 👍😎 #MasterFilm #MasterKannada 💞💖💝💘
5
95
444
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
#Dosti from #RRR is big hit in Kannada. Tqs to #yazinnizar 4 his powerful singing and performance. Loved the choreography by @dancersatz , especially the writings from the heart by Sri @sirivennela1955 garu 🙏 Thanks @ssk1122 for the brilliant idea. @RRRMovie @mmkeeravaani 🎹🎻
3
62
441
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ನಮ್ಮ @rvijayprakash ಸರ್ ರವರ ಅದ್ಭುತವಾದ ಧ್ವನಿಯಲ್ಲಿ... "ಜೋಕೆ ಜೋಕೆ ಮೇಕೆ.. ಹೆಬ್ಬುಲಿ ಹಾಕಿದೆ ಕೇಕೆ".... ಹಾಡನ್ನು ಅತಿ ಶೀಘ್ರದಲ್ಲೇ ಕೇಳಲಿದ್ದೇವೆ 👍✍💛❤
9
203
426
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
5 years
#Rangasthalam Kannada version #Rangasthala release date will be announced in a day or two officially. @JMovies2019 in association with @MythriOfficial releasing the movie #Ramcharan @Samanthaprabhu2
Tweet media one
3
74
403
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾ���ುರ🦋
3 years
ನಮ್ಮ ನಿಮ್ಮೆಲ್ಲರ ಪ್ರೀತಿಯ @rvijayprakash ವಿಜಯ ಪ್ರಕಾಶ್ ಸರ್ ರವರ ಖಡಕ್ ಧ್ವನಿಯಲ್ಲಿ ಐಕಾನ್ ಸ್ಟಾರ್ @alluarjun ಖದರ್ ಸ್ಟೆಪ್ಸಿಗೆ ಥಿಯೇಟರ್ ಗಳು ಹೋಮ್ ಥಿಯೇಟರ್ ಗಳು ಸಿಡಿಯೋದು ಗ್ಯಾರಂಟಿ 👍😎 💛❤ #PushpaFourthSingle Thank you so much @ThisIsDSP sir.. you are the energy booster.
Tweet media one
7
147
374
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಮಾಸ್ಕ್ ಧರಿಸುವುದಾಗಿ.. ವಾಕ್ಸಿನ್ ಪಡೆಯುವುದಾಗಿ.. ಪ್ರತಿಜ್ಞೆ ಮಾಡೋಣ.. ನಮಗಾಗಿ.. ನಮ್ಮ ಕುಟುಂಬಕ್ಕಾಗಿ.. ನಮ್ಮ ಸ್ನೇಹಿತರಿಗಾಗಿ.. ನಮ್ಮ ದೇಶಕ್ಕಾಗಿ.. 🙏😷🇮🇳 ಧನ್ಯವಾದಗಳು @tarak9999 ತಾರಕ್ ಸರ್.. 🙏 ನಿಮ್ಮ ಕನ್ನಡ ಕಿವಿಗೆ ಇಂಪಾಗಿದೆ.. ಈ ಸಂದೇಶ ಹೆಚ್ಚಿನ ಕನ್ನಡಿಗರಿಗೆ ತಲುಪಲಿದೆ..👍👌
@RRRMovie
RRR Movie
3 years
Wear a mask always 😷 Get vaccinated when available 💉.... Let's #StandTogether to Stop The Spread of #COVID19 in India 🇮🇳✊🏻
260
4K
16K
3
191
379
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
6 months
Congratulations RCB for wining your first WPL 2024 RCB RCB ಈ ಸಲ ಕಪ್ ನಿಜವಾಗಲೂ ನಮ್ದೇ ಗುರೂ 💛❤️ Congratulations RCB , whole house is chanting RCB RCB 🥰🏆 After 17 years RCB fans are happy and ready to lift trophy ! #RCB
Tweet media one
0
49
390
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಕನ್ನಡ #ದೋಸ್ತಿ ಹಾಡಿನ ಸಾಹಿತ್ಯ ಪ್ರೀತಿಯಿಂದ ನಿಮಗಾಗಿ.. 👍💛❤✍ @RRRMovie @mmkeeravaani @tarak9999 @AlwaysRamCharan #YazinNizar
Tweet media one
14
85
378
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
@PushpaMovie ಚಿತ್ರಕ್ಕಾಗಿ @iamMangli ಯವರ ಮತ್ತೇರಿಸೊ ದನಿಯಲ್ಲಿ ಸೂಪರ್‌ ಹೈಪರ್ ಕನ್ನಡದ ಹಾಡು ಅತಿ ಶೀಘ್ರದಲ್ಲೇ ಬರತಾ ಇದೆ.. &👍💛❤ ಇನ್ನು ನಮ್ಮ ಪ್ರೀತಿಯ @ThisIsDSP ಯವರ ಸಂಗೀತದ ಬಗ್ಗೆ ಅಂತೂ ಮಾತಾಡೋದೆ ಬೇಕಿಲ್ಲ.
Tweet media one
9
190
356
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
5 years
It's A Honour to work with such a Good Hearted Person @sagar_singer Not only his voice but also his Friendly Nature is more sweeter. Had a Great time with him working for this Beautiful Melody song "Entha Muddagiddiye Lachumi" #RangasthalaKannada @LahariMusic @JMovies2019
Tweet media one
3
21
352
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
World Television Premiere @AlwaysRamCharan @Samanthaprabhu2 Staring #Rangasthalam Kannada Dubbing #Rangasthala Next Friday May 8th 6.30pm on @UdayaTV ರಾಮ್ ಚರಣ್ ನಟನೆಯ #ರಂಗಸ್ಥಳ ಇದೆ ಮೇ 8 ರಂದು ನಿಮ್ಮ #ಉದಯ ಟಿ.ವಿಯಲ್ಲಿ ಸಂಜೆ 6:30 ಕ್ಕೆ. @JMovies2019 #RangasthalaOnUdaya @sagar_singer
Tweet media one
Tweet media two
Tweet media three
Tweet media four
6
94
324
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
@MusicThaman @PawanKalyan @KSChithra @ramjowrites @saagar_chandrak @vamsi84 @SitharaEnts @ramjowrites గారూ... ఎంత బాగా రాసారయ్య.... ఎంత బాగా రాసారయ్య... గాలికన్న తేలికగుందయ్యా... మీ పాట.. చెవులకు పండుగ నేడయ్య.. 🙏✍💛❤
0
82
351
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ಕಾಲೇಜಿನ ದಿನಗಳಲ್ಲಿ ಇವರ ಸಿನಿಮಾ ನೋಡುವುದೇ ಅದೃಷ್ಟ ಎಂದು ಭಾವಿಸುತ್ತಿದ್ದ ನನಗೆ ಈ ದರ್ಶಕ ದೊರೆಯ ದರ್ಶನ ಸಿಗುತ್ತದೆ ಎಂದು ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ.. 🙏 ಶ್ರೀ ಮಣಿರತ್ನಂ ಸರ್ ರವರ ಮಾರ್ಗದರ್ಶನದಲ್ಲಿ ಒಂದು ಅದ್ಭುತವಾದ ಕನ್ನಡ ಚಿತ್ರದ ಕೆಲಸ ಶುರುವಾಗಿದೆ.. 💛❤ ಧನ್ಯವಾದಗಳು @hasinimani ಮೇಡಮ್ #PonniyinSelvan
Tweet media one
18
70
355
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
9 months
Wow.. Thanks for dubbing in Kannada @PrithviOfficial sir.. lol 💛❤️👍🥰 All the best for your future projects too 💐 Eagerly waiting to hear you in Kannada 💞
@PrithviOfficial
Prithviraj Sukumaran
9 months
#Salaar Final dubbing corrections done. I have had the privilege of lending my own voice for all my characters across various languages I’ve worked in over the years. I have even dubbed for some of my characters in multiple languages. But to be dubbing for the same character, in
Tweet media one
Tweet media two
397
4K
30K
2
35
341
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ನಮ್ಮ ಪ್ರೀತಿಯ ಅಪ್ಪು ಸರ್ ಗೆ ತಮ್ಮ @filmfare ಪ್ರಶಸ್ತಿಯನ್ನು ಅರ್ಪಿಸಿದ Rockstar @ThisIsDSP 💞 Hearty congratulations dear @ThisIsDSP Sir.. your Pan Indian hard work n passion deserves it. May God bless u with many more Success 💕 #PushpaTheRise #FilmfareAwards2022
2
55
331
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
#PonniyinSelvan ಚಿತ್ರದ ಕನ್ನಡ ಟೀಸರ್ ಗೆ ತಮ್ಮ ಸ್ವಂತ ದನಿ ನೀಡಿದ @chiyaan ವಿಕ್ರಮ್ ಸರ್ ರವರು ಈ ಚಿತ್ರದ ತಮ್ಮ ಪಾತ್ರಕ್ಕಾಗಿ ನಮ್ಮ #Sumanthbhat ಅವರ ಕೈಲಿ ತಾವು ಖುದ್ದು ಕುಳಿತು ನನ್ನನ್ನೂ ಕೂರಿಸಿಕೊಂಡು ಡಬ್ಬಿಂಗ್ ಮಾಡಿಸಿದ ರೀತಿ ನಿಜಕ್ಕೂ ಅವಿಸ್ಮರಣೀಯ.. Thank you so much for ur Love for Kannada @chiyaan Sir💛❤
Tweet media one
4
84
326
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಇಂದು @PushpaMovie ನಿರ್ದೇಶಕ ಶ್ರೀ ಸುಕುಮಾರ್ @aryasukku ಸರ್ ರವರು ನನ್ನನ್ನು ವೈಯಕ್ತಿಕವಾಗಿ ಕರೆದು ಪುಷ್ಪ ಕನ್ನಡ ಡಬ್ಬಿಂಗ್ ಅದ್ಭುತವಾಗಿ ಮೂಡಿಬಂದಿದೆ.. ಎಂದು ಅಭಿನಂದಿಸಿದರು.. 👍💛❤ ಯೂಟ್ಯೂಬ್‌ #Trending #2 ಗೆ ಕಾರ್ಯಕರ್ತರಾದ ಎಲ್ಲಾ ಸಹೃದಯಿ ಕನ್ನಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏✍
Tweet media one
17
151
316
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಡಿಸೆಂಬರ್ ನಲ್ಲಿ ಕನ್ನಡಿಗರ ಮನರಂಜಿಸಲು ಬರುತ್ತಿದ್ದಾನೆ ಪುಷ್ಪರಾಜ್... 👍💝💥💛❤
@alluarjun
Allu Arjun
3 years
Pushpa - The Rise to release in five languages this Christmas. పుష్ప പുഷ്പ புஷ்பா ಪುಷ್ಪ पुष्पा
Tweet media one
2K
11K
63K
10
118
317
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ನಮ್ಮೆಲ್ಲರ ಪ್ರೀತಿಯ ಅಲ್ಲೂರಿ ಸೀತಾರಾಮರಾಜು 🚩 @AlwaysRamCharan ರವರಿಗೆ ಸಮಸ್ತ ಕರ್ನಾಟಕದ ಅಭಿಮಾನಿಗಳ ವತಿಯಿಂದ ಜನ್ಮ ದಿನದ ಹಾರ್ದಿಕ ಶುಭಾಶಯಗಳು 💛❤ #HBDRamCharan Sir 💞
Tweet media one
2
109
307
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
11 months
ಬಹಳ ಅಪರೂಪಕ್ಕೆ ಒಂದು ಆಂಗ್ಲ ಪದವನ್ನು ಕನ್ನಡದ ಪದವಾಗಿ ಬಳಸುವ ಅವಕಾಶ ಸಿಗುತ್ತೆ.. ಈ ಹಾಡಿನಲ್ಲಿ ಅಂತಹ ಒಂದು ಪದ Badass ಅನ್ನ ನಾವು ಬ್ಯಾಡ ಸಿವ ಅಂತ ಕೇಳಬಹುದು✍️💛❤️ #DubbinginKannada #ಕನ್ನಡ @Prashi_Pro @ganeshchetan #DubinKannada @actorvijay @Dir_Lokesh @anirudhofficial #ಲಿಯೋ
10
118
316
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಅತ್ಯಂತ ಬೆಲೆಬಾಳುವ ಖನಿಜ ನಮ್ಮ ಐಕಾನ್ ಸ್ಟಾರ್ @alluarjun 👌💎 His performance with an Attitude in this song is just Marvellous 💝
2
154
296
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
8 months
@Sai_Mohan_999 @tarak9999 The Fury of Violent Storm 🔥🌊
3
149
301
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
15 days
ನನ್ನ ಪೆನ್ನಿಗೆ ಗನ್ನಾಗಿ, ನನ್ನ ಬರವಣಿಗೆಯನ್ನು ತಿದ್ದಿ ತೀಡಿ, ಸದಾ ನನ್ನ ಬೆನ್ನ ಹಿಂದೆಯೇ ನಿಂತು, ಮಾರ್ಗದರ್ಶಕರಾಗಿರುವ, ಕನ್ನಡವನ್ನು ಬಹಳ ಪ್ರೀತಿಸುವ ನನ್ನ ಪ್ರೀತಿಯ ಗುರುಗಳಾದ ಶ್ರೀ ರಾಮಜೋಗಯ್ಯ ಶಾಸ್ತ್ರಿ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು 🙏🚩 @ramjowrites #hbdRamajogayyaShasthri Sir
Tweet media one
2
45
309
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
ನಾವು ಕೂಡ ನಮ್ಮ #ಮಾಸ್ಟರ್ ಜೊತೆ ಒಂದು ಸ್ಟೆಪ್ ಹಾಕೋಣವಾ ? 👍😎 💛💛💛💛💛💛❤❤❤❤❤❤
@Dheeraj_Films
Dheeraj Films
4 years
"ಮಾಸ್ಟರ್ ಕಮಿಂಗ್ ಚಚ್ಚೂ" ನಮ್ಮ ಟಪ್ಪಾಂಗುಚ್ಚಿ ಬೀಟ್ ಮೂಲಕ ಕನ್ನಡದ ಮೇಷ್ಟ್ರನ್ನ ಸಂಭ್ರಮದಿಂದ ಸ��ವಾಗತಿಸೋಣ👍 Celebrate #Master 's arrival with "Master coming chachuu" #ಮಾಸ್ಟರ್ Dance along and enjoy #Mastersankranti @7screenstudio @SonyMusicSouth @XBFilmCreators @Aazad_varadaraj @DheerajPai1
40
1K
4K
6
112
273
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
ಪುಟ್ಟ ಸ್ಟೋರಿಗೆ ಕ್ಷಣಗಣನೆ....🎓🎙🐦 Coming Soon....... #Master #Masterkannada #LetmesingaPuttaStory
Tweet media one
7
73
242
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 month
@Sai_Mohan_999 @ramjowrites @KausarMunir @VigneshShivN @tarak9999 Hot you all like Kannada version too bro 💛❤️👍😊
11
117
272
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
5 years
Eagerly waiting for the Next Opportunity to work with @sagar_singer . He Loves Kannada so much and sings by knowing the meaning of each and every word. He liked the line "ಪಲ್ಲಕ್ಕಿ ಏರಿದ ಕಾವೇರಿ ತಾಯಂತೆ" very much. Thank u so much Sagar Ji 🙏🌹 @JMovies2019 @LahariMusic @ThisIsDSP
Tweet media one
2
14
254
@Aazad_Varadaraj
Varadaraj Lyricist🚩 ವರದರಾಜ್ ಚಿ��್ಕಬಳ್ಳಾಪುರ🦋
4 years
ಸುಮಧುರ ಸಂಗೀತ ಭರಿತ ಹಾಡುಗಳಿಗಾಗಿ ವೀಕ್ಷಿಸಿ #Rangasthala ಈ ದಿನ ಸಂಜೆ 6:30 ಕ್ಕೆ #UdayaTV ಯಲ್ಲಿ. #EnthaMuddagiddiye #GangammaRangamma @AlwaysRamCharan @Samanthaprabhu2 @aryasukku @ThisIsDSP @sagar_singer @DubINKannada @JMovies2019 @sulemanindian @sujjaay #ರಂಗಸ್ಥಳWTPOnUdayaTV
Tweet media one
1
86
239
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
10 months
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏🏻 ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! 💛❤️🙏
Tweet media one
7
34
264
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 years
Waiting is over.. 👍😎 ಕಾತುರದಿಂದ ಕಾದ ಕ್ಷಣ ಬಂದೇ ಬಿಡ್ತು.... ದಯವಿಟ್ಟು ನಾಳೆ ತಪ್ಪದೇ ನೋಡಿ.. ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ.. 🙏✍💞
@Dheeraj_Films
Dheeraj Films
4 years
ಲೈಫ್ ಈಸ್ ವೆರಿ ಶಾರ್ಟ್ ತಮ್ಮಾ ಆಲ್ವೇಸ್ ಬಿ ಹ್ಯಾಪಿ Get ready to listen #Master 's #PuttaStory The refreshing & motivational number to be out tomorrow at 6PM! Stay tuned! @anirudhofficial @7screenstudio @Lalit_SevenScr @XBFilmCreators @Aazad_varadaraj @DheerajPai1 #MasterInKannada
Tweet media one
23
1K
3K
8
140
237
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 months
It's completely filled... ಡಬ್ಬಿಂಗ್ ಸಿನಿಮಾ ಯಾರೂ ನೋಡಲ್ಲ ಅನ್ನೋರಿಗೆ ನಮ್ಮ ಜನ ಉತ್ತರ ಕೊಡೋ ಸಮಯ ಕೊನೆಗೂ ಬಂದಿದೆ.. #DubbinginKannada @ganeshchetan ಸರ್.. ನಿಮ್ಮಗಳ ಹೋರಾಟ ವ್ಯರ್ಥವಾಗಕ್ಕೆ ನಾವು ಎಂದೂ ಬಿಡಲ್ಲ.. @Prashi_Pro @Kannadiga71 ಜೈ ಕರ್ನಾಟಕ ಮಾತೆ 🙏💛❤️
Tweet media one
9
61
255
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
@tv9kannada ದವರಿಗೆ ಗೊತ್ತಿಲ್ಲವಾ #RRR ಸಿನಿಮಾದ ಟೀಸರ್ ಗಳು ಹಾಡುಗಳು ಕನ್ನಡದಲ್ಲಿ ಕೂಡಾ ಇವೆ ಅಂತ ? @ganeshchetan @ajavgal @DubINKannada
16
78
247
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
9
163
235
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
2 years
ಚೋಳರು ಆಗಮಿಸುತ್ತಿದ್ದಾರೆ 💛❤ ಸಿದ್ಧವಾಗಿ ಕನ್ನಡಿಗರೇ.. 👍☺ ✍
@arrahman
A.R.Rahman
2 years
Get ready for an adventure filled week! The Cholas are coming! #PS1 🗡 @madrastalkies_ @LycaProductions #Maniratnam
312
4K
21K
8
28
247
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
4
117
242
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ #ದೋಸ್ತಿ 💞 👍✍ @mmkeeravaani @RRRMovie
11
34
237
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
3 years
ಮೆಕ್ಕೆ ಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೆರೆಸಿದಂತೆ... ನಮ್ಮೂಟ ನೋಡು.. ನಮ್ಮೂಟ ನೋಡು.. ನಮ್ಮೂಟ ನೋಡು.. ಹಾಟು ಹಾಟು ಹಾಟು ನಮ್ಮ ಹಳ್ಳಿ ಊಟ ತುಂಬಾ ಘಾಟು..👍☺
Tweet media one
3
30
231
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
1 year
ಚಿತ್ತಾರ Star Awards 2023 💝 RRR Movie ಚಿತ್ರದ *ಹಳ್ಳಿ ನಾಟು* ಹಾಡಿಗೆ ಈ ಬಾರಿಯ *ಪ್ರೈಡ್ ಆಫ್ ಇಂಡಿಯಾ* ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ತುಂಬಾ ಸಂತೋಷ ಹಾಗೂ ಹೆಮ್ಮೆಯ ವಿಚಾರವಾಗಿದೆ..✍️💛❤️ #ChittaraStarAwards2023 #CSA2023
Tweet media one
17
26
232
@Aazad_Varadaraj
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋
4 months
@UnluckySoul143 Hope your curiosity for just 2 more weeks bro... 👍🔥
8
112
235