ನಾನು ಯಾವತ್ತೂ ನೀವಿಲ್ಲ ಅಂತ ಅನ್ಕೋಳ್ಳೋದೇ ಇಲ್ಲ ನಾನು ಮಾಡೋ ಕೆಲಸದಲ್ಲಿ , ನಿಮ್ಮನ್ನ ಪ್ರೀತ್ಸೋ ಜನಗಳಲ್ಲಿ, ನಿಮ್ಮ ಅಭಿಮಾನಿಗಳಲ್ಲಿ ನಿಮ್ಮನ್ನ ನೋಡ್ತಾನೆ ಇರತೀನಿ ನೀವು ನನ್ನ ಜೊತೇನೆ ಇದೀರ , ಇರ್ತೀರ ನಾನು ಇರೋವರೆಗೂ…..ಅಣ್ಣ ಹೋಗಿ ಬನ್ನಿ….🙏🙏🙏
@PuneethRajkumar
ನಿಮಲ್ಲಿ ಇದ್ದಂತ ನಿಷ್ಕಲ್ಮಶ ಮನಸು ಮಗುವಿನಷ್ಟೆ ಚಂದದ ಅಹಂ ಇಲ್ಲದ ನಗು ಎಲ್ಲಿಯೂ ಸಿಗದಂತದ್ದು❤️ನಿಮ್ಮನ್ನು ಇಷ್ಟಪಡುತಿದ್ದ ಪ್ರತಿ ಮಕ್ಕಳಲ್ಲೂ ನೀವಿದ್ದಿರ..ನಾನು ನೀವಿಲ್ಲ ಎಂದು ಬಾವಿಸುವುದಿಲ್ಲ ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು Tag ಮಾಡ್ತೀನಿ ನೀವು ನನಗೆ ಸದಾ ಜೀವಂತ🙏
@PuneethRajkumar
#HappyChildrensDay
It’s an Historic opening and celebrations for our
@PuneethRajkumar
Anna’s
#James
! It’s a record !! And it’s not new to Powerstar❤️ one &only
#AppuBoss
Every Road & Area of Karnataka has celebrated ur birth & it will continue till our death 🙏 Love You Annaaaaaaa
ನೀವು ಬಿಟ್ಟು ಹೋದ ನಗು,ಪ್ರೀತಿ ಅಭಿಮಾನದೊಂದಿಗೆ ಬದುಕಲು ಶುರುವಾಗಿ ಇಂದಿಗೆ ಒಂದು ತಿಂಗಳು❤️ ನಿಮ್ಮ ವ್ಯಕ್ತಿತ್ವ ನಮ್ಮ ಬಾಳ ತತ್ವ..ನಿಮ್ಮನ್ನು ಪಡೆದ ಈ ನಾಡು ಪುನೀತ🙏
@PuneethRajkumar
#appusirliveson
Hi guys most of you were asking that my next project will be with “POWER STAR” ಅಂತ ? Yes It isssssss❤️ am working with My Icon for the 3 rd time 🙌 Need your wishes & Blessings 🙏🙏🙏
@PuneethRajkumar
@VKiragandur
ನಮ್ಮ “ಕನ್ನಡದ ರಾಜರತ್ನ”ಈಗ “ಕರ್ನಾಟಕ ರತ್ನ” ನಿಮ್ಮ ಸಾಧನೆಗೆ ,ನಿಮ್ಮ ಸೇವೆಗೆ, ನಿಮ್ಮ ಸಾಮಾಜಿಕ ಕಾಳಜಿಗೆ ಈ ನಾಡಿನ ಶ್ರೇಷ್ಠ ಗೌರವ🙏 ನಿಮ್ಮ ಹೆಜ್ಜೆ ಗುರುತಲ್ಲಿ ನಮ್ಮ ಹೆಜ್ಜೆಗಳು ಸಾಗಲಿವೆ….
@PuneethRajkumar
#AppuSirLivesOn
My Guiding Force ,My inspiration ,My strength, My power
@PuneethRajkumar
❤️ ಸಹಾಯ ಮಾಡಿ ಎಲ್ಲಿಯೂ ಹೇಳಿಕೊಳ್ಳದ “ಪರಮಾತ್ಮ” ಸಾಧನೆ ಶಿಖರದಷ್ಟು ಇದ್ದರು ಎಂದಿಗೂ ಮೆರೆಯದ “ರಾಜಕುಮಾರ” ಈ ನಾಡಿಗೆ ನೀವು ಮಾದರಿ ಅಪ್ಪು ಅಮರ🙏
#AppuSirLivesOn
ಕನ್ನಡ ಕಲಿಗಳನ್ನ ಬಿಡುಗಡೆ ಮಾಡಿ… ನಮ್ಮ ಭಾಷೆ,ನಾಡು ,ನೀರಿನ ಪರ ಧ್ವನಿಯಾಗುವುದು ನಮ್ಮ ಕರ್ತವ್ಯ…!ಗಡಿಭಾಗದ ಕನ್ನಡಿಗರು ಹುಲಿಗಳು💪 ಜೈ ಹಿಂದ್ ಜೈ ಕರ್ನಾಟಕ ಮಾತೆ ಬೆಳಗಾವಿ ಕರ್ನಾಟಕದ ಕಳಶ 🙏🙏🙏
#releasekannadaactivists
ಕೊನೆಯೇ ಇಲ್ಲ ಕಲೆಗೆ ,ಸಾವಿಲ್ಲ ಸಾಧನೆಗೆ ನೀವು ಜೀವಿಸುವಿರಿ ನಮ್ಮೊಳಗೇ ಇನ್ನು❤️❤️❤️ ನಮ್ಮ ಬಾಸ್ ಇನ್ಮೇಲೆ “ಕರ್ನಾಟಕ ರತ್ನ ಡಾ|| ಪುನೀತ್ ರಾಜಕುಮಾರ್ “ ಡಾ ಡಾ ಡಾ ಡಾ ಡಾ ಡಾ ಡಾಕ್ಟರ್ ಪುನೀತ್ ರಾಜ್ ಕುಮಾರ್ ಗೆ ಜೈ🙏
#Appusirliveson
@PuneethRajkumar
2017 ನೇ ಸಾಲಿನ ಜನಪ್ರಿಯ ಚಿತ್ರವಾಗಿ “ರಾಜಕುಮಾರ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿದೆ ಈ ಪ್ರಶಸ್ತಿಯನ್ನ ನಾನು ಮತ್ತು ನನ್ನ ತಂಡ
@hombalefilms
@VKiragandur
ನಮ್ಮೆಲ್ಲರ ರಾಜಕುಮಾರನಿಗೆ ಅರ್ಪಿಸುತ್ತಿದ್ದವೆ🙏
@PuneethRajkumar
ಅಣ್ಣ ನನ್ನ ಪ್ರತಿ ಹೆಜ್ಜೆಯಲ್ಲಿ ನೀವಿರುತ್ತಿರ❤️ ನನ್ನ ಸಾಧನೆ ನನ್ನ ಯಶಸ್ಸು ನಿಮಗೆ ಅರ್ಪಣೆ🙏
Happy Birthday to My Rocking Star
@TheNameIsYash
❤️ Your an Inspiration to The Fraternity✌️ Wishing the biggest of the biggest for your next 🙌 “RockyBhai is The Dawn Of Dreams”
#HBDRockingStarYash
ಇಂದು“Mr&Mrs ರಾಮಾಚಾರಿ”ಗೆ 8 ವರ್ಷ🙌ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶಕೊಟ್ಟು ಬೆನ್ನುತಟ್ಟಿದ
@TheNameIsYash
sirಗೆ ಸದಾ ಕೃತಜ್ಞನಾ��ಿರುತ್ತೇನೆ❤️ನನ್ನ ಚಿತ್ರತಂಡಕ್ಕೆ ಹಾಗೂ ರಾಧಿಕಾ Madamಗೆ ನನ್ನ ಧನ್ಯವಾದ😍ಈ ಚಿತ್ರಕ್ಕೆ ಆಶೀರ್ವದಿಸಿದ ಸಾಹಸ ಸಿಂಹ ವಿಷ್ಣುದಾದಾ ರವರಿಗೆ🙏ಈ ಚಿತ್ರವನ್ನು ಇತಿಹಾಸ ಪುಟ ಸೇರಿಸಿದ ಕನ್ನಡಿಗರಿಗೆ🙏
2013ರಲ್ಲಿ ಇದೆ ದಿನ ಜೂಲೈ ನಲ್ಲಿ Mr & Mrs ರಾಮಾಚಾರಿ ಕಥೆ ರಾಕಿಂಗ್ ಸ್ಟಾರ್ ಕೇಳಿ ನಾನು ನಿರ್ದೇಶಕ ನಾಗಿ ನಾಂದಿ ಹಾಡಿದ ದಿನ😍”ಅಭಿಮಾನವ ಎಂದು ಮರೆಯೋದಿಲ್ಲ C/o ಕನ್ನಡ”
@TheNameIsYash
#Radhikapandit
The film which will be cherished forever ❤️ Love u & Thank u Rocking 🌟
#JaiVishnuDada
15 years back ! During Jothe jotheyali shoot 🙌 Me & Darshan sir :) Happy birthday challenging ⭐️
@dasadarshan
Have a fantastic year ahead ✌️My best wishes to
#Robert
👍
ನನ್ನ ಸಹೋದರ ಸಮಾನರಾದ ಎಲ್ಲ ಅಭಿಮಾನಿಗಳಿಗೆ ಅತಿ ಶೀಘ್ರದಲ್ಲಿ ನನ್ನ ಹಾಗೂ ಯುವರಾಜ್ ಕುಮಾರ್ ಕಾಂಬಿನೇಶನ್ ಚಿತ್ರದ ಎಲ್ಲ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ❤️
@yuva_rajkumar
@hombalefilms
ಈ Bag ಅನ್ನು ಅಪ್ಪು ಅಣ್ಣ ಯುವರತ್ನ time ನಲ್ಲಿ Gift ಮಾಡಿದ್ದು❤️ ಈ ವರ್ಷದ ವೃತ್ತಿಬದುಕನ್ನು ಅವರನೆನಪಿನ ಉಡುಗೊರೆಯೊಂದಿಗೆ ಆರಂಭಿಸುತ್ತಿದ್ದೇನೆ ಅವರ ಪ್ರೀತಿ ನನ್ನೊಂದಿಗೆ ಸದಾ….🙏
@PuneethRajkumar
#AppusiivesOn
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು🙌
Thank you ❤️
@verified
@Twitter
@TwitterIndia
for the Verification
@PuneethRajkumar
Appu Anna is alive in People Heart & this is one of the example😍 Thank you Powerfull Fans of The Powerfull Man💪💪💪 love u Puneethians🤗🤗🤗 This is a Good note to start the week 🙌🙌
This was my First Pic with my First Hero “Rocking Star”
@TheNameIsYash
clicked During “Rocky”Movie press meet in 2008 for which I had written the First song of my career❤️ from then He is my Brother,well wisher ,Family & A Guiding Force🙌 Love you😘
ನಿಮ್ಮನ್ನು ನಾವು ಮರೆತ ದಿನ ನೀವು ನಮ್ಮನ್ನು ಅಗಲಿದ ದಿನವಾಗುವುದು..ಆ ಲೆಕ್ಕದಲ್ಲಿ ನೀವು ಚಿರಾಯು🙏 ಈ ದಿನ ನಿಮ್ಮನ್ನು ಬಿತ್ತಿದ ದಿನ ! ಕೊನೆಯೇ ಇಲ್ಲ ಕಲೆಗೆ ,ಸಾವಿಲ್ಲ ಸಾಧನೆಗೆ ನೀವು ಜೀವಿಸುವಿರಿ ನಮ್ಮೊಳಗೆ ಇನ್ನು….. ನಿಮ್ಮನ್ನು ಪಡೆದ ನಾವೇ ಪುನೀತ❤️
@PuneethRajkumar
#AppusirLivesOn
ಇಂದು ರಾಜಕುಮಾರನಿಗೆ 5ನೇ ವರ್ಷದ ಸಂಭ್ರಮ,ನಮ್ಮ ಪೂರ್ತಿ ತಂಡಕ್ಕೆ ದೊಡ್ಡ ತಿರುವು ಕೊಟ್ಟ, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ಚಿತ್ರ❤️ಈ ಸಿನಿಮ ಮಾಡಲು ಅವಕಾಶ ಕೊಟ್ಟ ದೇವರಿಗೆ ಬೆನ್ನು ತಟ್ಟಿದ ಅಭಿಮಾನಿ ದೇವರುಗಳಿಗೆ ಹಾಗು ಅಭಿಮಾನಿಗಳ ದೇವರಾಗಿರುವ ಅಪ್ಪು ಅಣ್ಣನಿಗೆ ನನ್ನ ತುಂಬು ಹೃದಯದ🙏
@PuneethRajkumar
ನನ್ನನ್ನು ಸದಾ ಪ್ರೋತ್ಸಾಹಿಸುವ, ಪ್ರೀತಿಸುವ BAADSHAH -ಕನ್ನಡದ ಕಿಚ್ಚ ನನ್ನ ಪ್ರೀತಿಯ ಸುದೀಪ್ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು ಬೆಳ್ಳಿತೆರೆಯಲ್ಲಿ MAX ಕಿಚ್ಚು ಹಚ್ಚಲಿ 🔥
@KicchaSudeep
❤️❤️❤️
ಅಣ್ಣ ನಿಮ್ಮ ಹುಟ್ಟು ಸರಳತೆಯ,ಮಾನವತೆಯ,ಮಮತೆಯ,ಸೇವೆಯ ಕಲೆಯ ಮರುಹುಟ್ಟಾಗಿದೆ❤️ಈ ದಿನ ನಿಮ್ಮನ್ನು ಪಡೆದ ನಾವು ಸಂಭ್ರಮಿಸುವ ದಿನ🤗 ತಂದೆಯ ಹೆಸರನ್ನು ಉಳಿಸಿದ ,ತನ್ನ ಹೆಸರನ್ನು ಎಲ್ಲೂ ಹೇಳಿಕೊಳ್ಳದ ನೀವು ಈ ಯುಗದ ರಾಜಕುಮಾರ🙏
@PuneethRajkumar
#HBDPuneethRajkumar
#AppusirLivesOn
Vikrant Rona Official Trailer [Kannada] via
@YouTube
what a trailer 👌👌👌
@KicchaSudeep
sir your an Asset to Indian cinema ❤️
@anupsbhandari
what an attempt 🙌 my best wishes to whole team
@AJANEESHB
, Shivu Art Dir & Manju sir 👍 proud of You guys 👏👏
He is an inspiration ,He is a Motivation, He is a celebration ❤️ one & only Power star
@PuneethRajkumar
🙏 “pride of the state , Guide of the society” ಹೆಸರು ಮಾಡು ಹಸಿರಾಗೋಹಾಗೆ ಉಸಿರು ಹೋದರು ಹೆಸರಿರೋಹಾಗೆ ಈ ನಾಡ ಚರಿತ್ರೆಗೆ ನೀವೇ ಮುನ್ನುಡಿ…….
#Appusirliveson
#Powerstar
One & only power star can do This top notch stuff ❤️ Kudos to
@BahaddurChethan
for this 👍
@charanrajmr2701
music is engaging ! Waiting for March 17 th 💪
#VR
is a visual treat & the new world to experience🙌
@KicchaSudeep
sir your screen presence & performance is electrifying ❤️ kudos to
@anupsbhandari
& team👍
Proud Fan Movement ❤️
@PuneethRajkumar
Anna Hounoured with Doctorate from Mysore university. Co incidence is Dr Rajkumar sir also received Doctorate from the same university at the age of 47 ❤️ Proud Father & proud son of Karnataka🙏🙏🙏
@ashwinipuneet
A fan sent me this video 🙏 till our last breadth
@PuneethRajkumar
Anna will be alive in us ❤️❤️❤️ Proud to be his fan- Director😍 ಎಂದು ನಿಮ್ಮ ಹೊರೆತು ಈ ಪಯಣ ಸಾಗಲ್ಲ ,ನಮ್ಮ ನೋವು- ನಲಿವಲಿ ನೀವೇ ಎಲ್ಲ ..ಅಭಿಮಾನಿಯಾಗಿದ್ದು ಆಡಂಬರದಿಂದಲ್ಲ ನಿಮ್ಮ ಗುಣವ ಕಂಡು ಸೋಲದವನೇ ಇಲ್ಲ….
Blessed with A Baby Boy👦(17-08-2020) Thanks to My extended Family for ur Constant wishes & Blessings To My Life🤗ಅಮ್ಮ-ಮಗ ಕ್ಷೇಮವಾಗಿದ್ದರೆ 😍ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ🙏🙏🙏
ದಾಂಪತ್ಯವೆಂದರೆ ಜೊತೆಯಾಗೋದು,ಜೊತೆಯಲ್ಲಿರೋದು ಹಾಗು ಸಂಗಾತಿಯ ಕನಸುಗಳನ್ನ ನನಸಾಗಿಸೋದು,ಆ ದಾರಿಯಲ್ಲಿ ಹೆಜ್ಜೆ ಹಾಕೋದು,ಈ ನಿಟ್ಟಿನಲ್ಲಿ ನೀವು ಆದರ್ಶ ಮಹಿಳೆ ಹಾಗೂ ಅಪ್ಪು ಅಣ್ಣ ಆದರ್ಶ ವ್ಯಕ್ತಿ (ವಿಶ್ವ ಮಾನವ) ನಿಮಗೆ ವಿವಾಹವಾರ್ಷಿಕೋತ್ಸವದ ಶುಭಾಶಯಗಳು❤️ಅವರನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿದ್ದೀರ🙏ಈ ನನ್ನ ಶುಭಾಶಯ ನಿರಂತರ
ಇಂದು ಮುಂದು ಎಂದೆಂದೂ ನಿಮ್ಮನ್ನು ಪ್ರೀತ್ಸೋ ಹೃದಯಗಳಿಗೆ ನೀವೇ “ರಾಜಕುಮಾರ” ಆ ಜಾಗ ನಿಮಗೆ ಮಾತ್ರ ಸೀಮಿತ❤️ First Day -First show ಅಭಿಮಾನಿಯಾಗಿ ಅಭಿಮಾನಿಗಳ ಜೊತೆಗೆ ನಿಮ್ಮನ್ನು ನೋಡಿ ಕಿರುಚುವ ಆತುರದಲ್ಲಿ ನಿಮ್ಮ ಸಂತೋಷ್ ಆನಂದ್ ರಾಮ್🙏
#James
#PowerfullFans
@PuneethRajkumar