Happy birthday
@AlwaysRamCharan
your energy is infectious. Love the way you carry yourself both on screen and off screen. Wishing you the best of everything.
ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ.
ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ
ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ
ನಿಮ್ಮ
ಶಿವಣ್ಣ
To speak Kannada you need a big heart and my brother
@tarak9999
has the biggest heart. He not just speaks the language he even sang a song. My entire family loves him and will always wish him the best. Love to all Tarak fans.
#AskNimmaShivanna
#GhostOct19
#Ghost
Thank you for being such a warm host
@KChiruTweets
garu. It was a pleasure to spend time with you and the family.
Our family has always had immense love towards the Mega family and it shall forever remain. ❤️
My heartiest congratulations to you on being bestowed with the
Very touched that my dear
@NimmaShivanna
came all the way from Bangalore to congratulate me 🤗
Spent some wonderful time over lunch and fondly recalled our association and so many cherished memories with the Legendary Rajkumar garu and his entire family.🙏 Delighted.
13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ.! ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ ,ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು.
Why coming years it can happen this year too 😇 I’ve always adored his charisma both on and off screen. Love and respect towards him and the fans
#Ghost
#GhostOct19
#AskNimmaShivanna
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಯುಗಾದಿ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ..
#CountYourGuts
#GHOST
ಇವಾಗ ಎಲ್ಲರಿಗೂ ಅರ್ಥ ಆಯ್ತು
@NimmaShivanna
! We thank you wholeheartedly for taking part in this special video. ❤
ನಿಮ್ಮ ಚಿತ್ರಗಳು ಎಲ್ಲಾ ರೆಕಾರ್ಡ್ ಬ್ರೇಕ್ ಮಾಡ್ಲಿ ಅಂತ ಹಾರೈಸ್ತಿವಿ. 💯
#PlayBold
#ನಮ್ಮRCB
#Shivarajkumar
#RCBUnbox
He’s a man of few words. Extremely dignified, and professional in his approach. It’s a pleasure to see such soft spoken person explode on screen with electrifying performances. Wishing you the best
@urstrulyMahesh
garu and the to the fans that have loved you so much!
He’s an absolute gem of a person. An actor beyond excellence, fans across the world and yet exhibits so much humility. He’s performed brilliantly in RRR but my personal favourite is Maghadheera.
@AlwaysRamCharan
#Ghost
#GhostOct19
#AskNimmaShivannna
ನಮಸ್ಕಾರ
@NimmaShivanna
garu 👋
Always Admired Your Work & Your Love for Our Idol
@AlwaysRamCharan
.
How is your relationship with Ram Charan garu & Share Few Words about your Fav film of RamCharan ❤️🔥
Best & Blockbuster wishes for
#Ghost
!!
#AskNimmaShivanna
Like In this picture, he’s always smiling. There’s so much positivity around him and that’s what is making him grow bigger in stature. Wishing
@Suriya_offl
and the fans who he adores the best :)
#AskNimmaShivannna
#Ghost
#GhostOct19
Congratulations on a very well made film. Kudos to your performance
@NameisNani
Loved everything about the film, especially the way bond between a father and daughter is established.
@mrunal0801
@shouryuv
@VyraEnts
ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ.
ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು
@AnupamPKher
ಸರ್.
ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು
#Ghost
ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ.
ಪ್ರಸ್ತುತ ಪಡಿಸುತ್ತಿದ್ದೇವೆ #ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ.
Presenting
#GandhadaGudi
- Celebrating the Journey of A True Hero.
From Karnataka, India to the world, with love.
🎥 :