ತರ್ಲೆ_ಕಮೆಂಟ್🎭 Profile Banner
ತರ್ಲೆ_ಕಮೆಂಟ್🎭 Profile
ತರ್ಲೆ_ಕಮೆಂಟ್🎭

@Tarle_coment

767
Followers
479
Following
1,816
Media
10,218
Statuses

KANNADIGA |📸 PHOTOGRAPHER | WRITER | MEMES |TROLLER | CINEMA 🎦 | POLITICS | STUPID COMMENTAR | HUNTER | TRAVELER | SINGER ETC | FUNNY JOKES🎭| HASO OR HASAO |

Manglore
Joined April 2021
Don't wanna be here? Send us removal request.
Pinned Tweet
@Tarle_coment
ತರ್ಲೆ_ಕಮೆಂಟ್🎭
3 years
ನಾನು ಕೇರಳ ಉಪ್ಪಳದವನು ನನಗೆ ಕನ್ನಡ ಬರಿಯೋದು ಅಂದ್ರೆ ತುಂಬಾ ಇಷ್ಟ . ನನ್ನ ಕನ್ನಡ ಪದಗಳು ತಪ್ಪಾಗಿದ್ದರೆ ಶಮಿಸಿ.
15
16
386
@Tarle_coment
ತರ್ಲೆ_ಕಮೆಂಟ್🎭
4 months
ಶಭಾಷ್ ಮಗ👏👏
38
200
1K
@Tarle_coment
ತರ್ಲೆ_ಕಮೆಂಟ್🎭
4 months
*ಭಾರತದ ಸರ್ವಾಧಿಕಾರಿಯ ಸೊಕ್ಕನ್ನು ಮುರಿದು ಸಂವಿಧಾನದ ಗೌರವ ಉಳಿಸಿದ ಮಹಾನ್ ನಾಯಕರು**🙏🏼
58
58
557
@Tarle_coment
ತರ್ಲೆ_ಕಮೆಂಟ್🎭
4 months
ಬಾಯಿತಪ್ಪಿ ಹುಚ್ಚ ಮೋದಿ ಮತ್ತೊಮ್ಮೆ ಪ್ರಧಾನಿ ಎಂದ ಅಶೋಕ್ 😂😂
71
91
511
@Tarle_coment
ತರ್ಲೆ_ಕಮೆಂಟ್🎭
3 months
ಜನಗಳೇ ರಾಜನನ್ನು ಹೊರಗಡೆ ಕರೆಸಿಕೊಳ್ಳುತ್ತಾರೆ❤️🔥
0
58
433
@Tarle_coment
ತರ್ಲೆ_ಕಮೆಂಟ್🎭
3 months
ಕುಂಟೆಬಿಲ್ಲು 2 ರಿಲೀಸ್ ಅಯ್ತು ನೋಡಿ😂😂🔥
2
76
422
@Tarle_coment
ತರ್ಲೆ_ಕಮೆಂಟ್🎭
4 months
ಜನರ ಮನಸನ್ನು ಗೆದ್ಬಿಟ್ಟ ನಮ್ಮ ರಾಹುಲ್ಲಾ🥹👏
27
46
409
@Tarle_coment
ತರ್ಲೆ_ಕಮೆಂಟ್🎭
3 months
ಬಾಂಡ್ಲಿ ಸೂ*** ಮಗನೇ🤣🤣
17
91
367
@Tarle_coment
ತರ್ಲೆ_ಕಮೆಂಟ್🎭
4 months
ಇಂತ ಜನಾಯಕ ಬೇಡ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಮಂಗ ಮಾಡುವವರು ಬೇಕು 🥹😢
16
27
362
@Tarle_coment
ತರ್ಲೆ_ಕಮೆಂಟ್🎭
3 months
ನ್ಯೂಸ್ ಚಾನಲ್ಸ್ ನವರ್ ಉತ್ತರಕೊಡಿ ಸಾಕು!!
3
45
344
@Tarle_coment
ತರ್ಲೆ_ಕಮೆಂಟ್🎭
3 months
ಈಗ ಸ್ವಲ್ಪ ಸಮಾಧಾನ ಅಯ್ತು🫡
1
69
298
@Tarle_coment
ತರ್ಲೆ_ಕಮೆಂಟ್🎭
3 years
ಮಾಡಿದ್ರೆ ಪಂಜಾಬ್ ತರ ಲೊಕ್ಡೌನ್ ಮಾಡಬೇಕು.ವೈರಸ್ ಒಳಗೆ ನುಸುಳಲು ಅವಕಾಶವನ್ನೇ ಕೊಟ್ಟಿಲ್ಲ 😂😂
5
30
258
@Tarle_coment
ತರ್ಲೆ_ಕಮೆಂಟ್🎭
3 months
ಟ್ಯಾಕ್ಸಿ Driver ಗೇ ಒಂದು ಲೈಕ್ ಕೊಡ್ರೊ👏👏
0
30
271
@Tarle_coment
ತರ್ಲೆ_ಕಮೆಂಟ್🎭
3 months
ಉಪ್ಪಿ ಸರ್ ನಿಜವಾಗಲೂ ಟ್ರೊಲ್ ಮಾಡ್ಬಿಟ್ಟ್ರು🔥🔥
0
33
270
@Tarle_coment
ತರ್ಲೆ_ಕಮೆಂಟ್🎭
1 month
ಡಿ ಬಾಸ್ ಮಾಡಿದ್ದು ಸರಿ ಅನ್ನಿಸ್ತ ಇದೆ😢👍
3
55
244
@Tarle_coment
ತರ್ಲೆ_ಕಮೆಂಟ್🎭
4 months
ಡಿ ಬಾಸ್ ದೆವ್ವದಲ್ಲಿ ದೈತ್ಯಾಕಾರದ ಪಾತ್ರವನ್ನು ನಿರ್ವಹಿಸಿದರೆ ಅವನ ವಿರುದ್ಧ ಬರುವ ಎಲ್ಲಾ ದರೋಡೆಕೋರರನ್ನು ಯಾರು ಕೊಲ್ಲುತ್ತಾರೆ ಎಂದು ಊಹಿಸಿ ಥಿಯೇಟರ್ 3 ಗಂಟೆಗಳ ಕಾಲ ಫೈರ್ ಮೋಡ್ ನಲ್ಲಿರಲಿದೆ 🔥 ಜಸ್ಟ್ ಡು ಇಟ್ @dasadarshan BOSS✌️ ಖಂಡಿತವಾಗಿಯೂ ಇದು ಹೆಚ್ಚು ದಾಖಲೆಗಳನ್ನು ಸೃಷ್ಟಿಸುತ್ತದೆ🔥 #DBoss #DevilTheHero
0
44
216
@Tarle_coment
ತರ್ಲೆ_ಕಮೆಂಟ್🎭
3 years
ನಿಮಗೂ ನೆನಪಿದೆಯಾ ಆ ಕಷ್ಟದ ದಿನಗಳು... 😔😔 ಯಾರಿಗೆಲ್ಲ ಅನುಭವಾ ಇದೆ ........?
Tweet media one
12
18
187
@Tarle_coment
ತರ್ಲೆ_ಕಮೆಂಟ್🎭
2 years
ಇವರೆಲ್ಲ ನಿಜವಾದ ಹಿಂದೂ ಧರ್ಮದ ಭಗವತ್ ಗೀತೆ ಓದಿದ ಸ್ವಾಮಿಗಳಲ್ಲ ಇವರೆಲ್ಲ ನಾಗಪುರದ ಶಾಖೆಯಿಂದ ತಯಾರಿಸಿದ ಭಾಗವತ್ ಗೀತೆ ಹೋದಿದ ಸಂಘಿ ಮನಸ್ಸಿನ ಕಳ್ಳರು
12
34
187
@Tarle_coment
ತರ್ಲೆ_ಕಮೆಂಟ್🎭
3 months
ಇವ್ಲಿಗೆ ಹಿಂಗೇ ಮಾಡ್ಬೇಕು😆😂
2
47
154
@Tarle_coment
ತರ್ಲೆ_ಕಮೆಂಟ್🎭
3 years
ನಾಳೆಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಏನಿರುತ್ತೆ ಏನಿರಲ್ಲ ಅಂತ ಕೇಳಬಾರದು ಈ ರೀತಿ ಇರಲಿದೆ....
Tweet media one
8
18
146
@Tarle_coment
ತರ್ಲೆ_ಕಮೆಂಟ್🎭
3 months
ಸಾಯ್ಲಿ…… ಸರಿಯಾಗಿ ನೋಡ್ಕೊಂಡ್ ಆದ್ರೂ ಓದು👽 ಇವರೆಲ್ಲ ಮಾದ್ಯಮದವರು 💩
1
19
153
@Tarle_coment
ತರ್ಲೆ_ಕಮೆಂಟ್🎭
2 years
ಕೋಣವನ್ನು ಹಿಂದೂ .ಮುಸ್ಲಿಂ ಮಾಡಿ ಗಲಾಟೆ .ಮಾಡಿಸುತಿರುವ ಚಡ್ಡಿಗಳು .ಕೊನೆಗೆ ಹಿಂದೂ ಕೋಣದ ಆವಸ್ಥೆ ನೋಡಿ .ಚಡ್ಡಿ ಗಳಿಗೂ ಆಗೇ .ಆದರೆಸಾಕು
11
24
124
@Tarle_coment
ತರ್ಲೆ_ಕಮೆಂಟ್🎭
3 months
ಅಜಿತ್ ನಿಂದ್ ಟೈಮ್ ಮುಗಿತಾ ಬಂತು….. 🪦 Rip Advance 💀
2
24
114
@Tarle_coment
ತರ್ಲೆ_ಕಮೆಂಟ್🎭
3 years
ನಮ್ ಗಣಿತ ಟೀಚರ್ ಕೊನೆಗೂ ಇದು ಏನು ? ಇದರಿಂದ ಏನು ಉಪಯೋಗ ಹೇಳಲೇ ಇಲ್ಲ.... 😂😂ನೀವಾದ್ರೂ ಹೇಳಿ ಪ್ಲೀಸ್..
Tweet media one
13
9
104
@Tarle_coment
ತರ್ಲೆ_ಕಮೆಂಟ್🎭
3 months
@OPratham
Olle Hudga Pratham
3 months
ಯಾಕ್ರಪ್ಪ ಈಥರ ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಅಂಧಾಭಿಮಾನಿಗಳಾ?at least complete video ನೋಡ್ಬೇಕಲ್ವಾ?ಪ್ರಾಮಾಣಿಕವಾಗಿ ಹೇಳಿ..ನಾನ್ ಹೇಳಿದ್ರಲ್ಲಿ ಸ್ವಲ್ಪವಾದ್ರೂ ತಪ್ಪಿದ್ಯಾ? ಈಗಲೂ no prblm..ನಿಮ್ಗೆ ಒಳ್ಳೇದಾಗ್ಲಿ #ಅಂಧಾಭಿಮಾನಿಗಳೆ;🤗🙏❤
39
53
412
1
26
99
@Tarle_coment
ತರ್ಲೆ_ಕಮೆಂಟ್🎭
3 months
ಆಂಟಿ ತುಂಬಾ ಶುಂಠಿ😂😂 ಅವರವರ ಮನ ಇಚ್ಛೆಯ ಮಾತು😊
3
29
95
@Tarle_coment
ತರ್ಲೆ_ಕಮೆಂಟ್🎭
4 months
ಕೇಕ್ ಕಟ್ಟಿಂಗ್ ಅಷ್ಟೇ ನಂಗೆ ಯಾಕೆ ಆಳು ಬರ್ತಾಯಿದೆ🥹😢
0
10
94
@Tarle_coment
ತರ್ಲೆ_ಕಮೆಂಟ್🎭
4 months
ಎಣ್ಣೆ ಬಿಸಿ ಉಂಟು ಇವತ್ತು ಬೆರ್ಲ್ ಫ್ರೈ ಇವತ್ತಿನ ಸ್ಪೆಷಲ್ ಫುಡ್😆😂
2
16
87
@Tarle_coment
ತರ್ಲೆ_ಕಮೆಂಟ್🎭
4 months
ದೊಡ್ ಮನೆಯವ್ರ…?
Tweet media one
8
25
77
@Tarle_coment
ತರ್ಲೆ_ಕಮೆಂಟ್🎭
3 months
ಯಾರ್ ಗುರು ಎಡಿಟ್ ಮಾಡಿದ್ದು👍
0
23
84
@Tarle_coment
ತರ್ಲೆ_ಕಮೆಂಟ್🎭
3 years
ಪಂಜಾಬ್ ನಲ್ಲಿ ಮೋದಿಗೆ ತಡೆ, ಮೋದಿ ಮಾಡಿದ ಡ್ರಾಮಾ.ಸುಳ್ಳಿನ ಕಂತೆಯ ಮೋದಿಯ ವಾಸ್ತವ ಇಲ್ಲಿದೆ..!!!
3
18
69
@Tarle_coment
ತರ್ಲೆ_ಕಮೆಂಟ್🎭
3 months
ನ್ಯೂಸ್ ಚ���ನಲ್❌ ಪೊರ್ನ್ ಚಾನಲ್✅
0
21
68
@Tarle_coment
ತರ್ಲೆ_ಕಮೆಂಟ್🎭
2 months
ನಾನು 🇮🇳 Indian ಮುಸ್ಲಿಂ ಈ ವಿಡಿಯೋ ನೋಡಿ ಕಣ್ಣಲ್ಲಿ ನೀರ್ ಬಂತು …. ಆ ಲೋಫರ್ ಕಚಡ ಹಡ್ಬಿಗಳು ಇಲ್ಲಿ ಈ ತರ ಮಾಡ್ಬೇಕಿತ್ತು ನಡಿತಿರೋದು ಬೇರೆನೆ…. #SaveBangladeshiHindus #SaveBangladeshiHindus2024 #Savebangladesihindureligion #SaveHindus
11
20
62
@Tarle_coment
ತರ್ಲೆ_ಕಮೆಂಟ್🎭
5 months
*ಮೋದಿ ಬಂದ ಮೇಲೆ ಅರ್ಧಜೈಲು ಅರ್ಧಬೈಲ್ ನಲ್ಲಿ ಜನ ಇದ್ದಾರೆ ಧರ್ಮ ಜಾತಿ ಬಗ್ಗೆ ಮೋದಿ ಬದಲಾವಣೆ ಹಾಗಬೇಕು* *ಅಪ್ಪನಾಣೇಗೂ ಮೋದಿ ಬಾರಬಾರದು*
2
20
56
@Tarle_coment
ತರ್ಲೆ_ಕಮೆಂಟ್🎭
3 years
*ಪುತ್ತೂರು ಹಳೆ ಪೋಸ್ಟ್ ಅಫಿನ ಬಳಿ ಮುಸ್ಲಿಂ ವ್ಯಾಪಾರಿಯೊಬ್ಬ ಕುಳಿತು ವ್ಯಾಪಾರ ಮಾಡುತಿದ್ದ..ಮಾಹಿತಿ ಬಂದ ತಕ್ಷಣ ಹಿಂದು ತಾಲಿಬಾನ್ ಜಾಗರಣ ವೇದಿಕೆ ಕಾರ್ಯಕರ್ತರು ದಾವಿಸಿ ಮುಸ್ಲಿಂ ವ್ಯಾಪಾರಿಯನ್ನು ಹೊಡೆದೋಡಿಸಿ ಹಿಂದುವಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಡಿರುತ್ತಾರೆ...*
Tweet media one
12
11
56
@Tarle_coment
ತರ್ಲೆ_ಕಮೆಂಟ್🎭
3 months
ಅಯ್ಯೋ ತಗಡೆ😎
0
15
55
@Tarle_coment
ತರ್ಲೆ_ಕಮೆಂಟ್🎭
3 years
ಅಂದವಾಗಿ ಇರುದಕ್ಕಿಂತ...... ಆನಂದವಾಗಿರುದೇ ಬದುಕು.....
Tweet media one
1
5
53
@Tarle_coment
ತರ್ಲೆ_ಕಮೆಂಟ್🎭
4 months
ನಿನ್ನ ಅಮ್ಮನ್ ಪಿಂಡ ಯಾವ್ ಬೊಳಿಮಗನಿಗೆ ಅರ್ಥ ಆಗುತ್ತೆ ಇದು😂🤣🤣
2
16
52
@Tarle_coment
ತರ್ಲೆ_ಕಮೆಂಟ್🎭
3 years
ಇದು ಒಂದು ಚಾನೆಲ್ ಮತ್ತು ಇವರದ್ದು ಒಂದು ನ್ಯೂಸ್.. 🤔 ಈ ಪ್ರಪಂಚದಲ್ಲಿ ಅಮೂಲ್ಯ ಮಾತ್ರ ಪ್ರೆಗ್ನೆಂಟ್ ಆಗಿದ್ದು, ಇನ್ನು ವರೆಗೂ ಯಾವ ಹೆಣ್ಣು ಮಗಳು ಕೂಡ ಪ್ರೆಗ್ನೆಂಟೇ ಆಗಿಲ್ಲ ಮತ್ತು ಯಾರು ಕೂಡ ತಾಯಿಯ ಹೊಟ್ಟೆಯಿಂದ ಹೊರಗೆ ಬಂದದ್ದಲ್ಲ, ಎಲ್ಲರೂ ಆಕಾಶದಿಂದ ಉದುರಿ ಭೂಮಿಗೆ ಬಿದ್ದಿದ್ದು.. ಎಂತಾ ಕರ್ಮ ಮಾರ್ರೆ ಇವರದ್ದೆಲ್ಲಾ, ಛೇ.. 😂u
Tweet media one
1
9
49
@Tarle_coment
ತರ್ಲೆ_ಕಮೆಂಟ್🎭
3 months
ಅಲ್ಲೊಬ್ಬ ಲೋಫರು😂💀
0
23
50
@Tarle_coment
ತರ್ಲೆ_ಕಮೆಂಟ್🎭
3 years
🔥ತ್ರಿಪುರಾದಲ್ಲಿ ಮುಸ್ಲಿಂ ಮನೆಗಳಿಗೆ ನುಗ್ಗಿ ಆಯುಧಗಳೊಂದಿಗೆ ಧಾಳಿ ನಡೆಸುತ್ತಿರುವ ಸಂಘಪರವಾರದ🚩 ದೃಶ್ಯ ಇದು.👆🏾 ಜಾತ್ಯಾತೀತ ರಾಜಕೀಯ ಪಕ್ಷಗಳು, ಮಾನವತಾವಾದಿಗಳು ಎಲ್ಲಿ ಅಡಗಿ ಕೂತಿದ್ದಾರೆ. ❓😡
6
16
50
@Tarle_coment
ತರ್ಲೆ_ಕಮೆಂಟ್🎭
3 months
ನಿನ್ನೆ ರಾತ್ರಿ ಬಾಸ್ ಅಭಿಮಾನಿಗಳಿಗೆ ಕನಸು ಬಿದ್ದಿರೋದು😂🤣
4
13
52
@Tarle_coment
ತರ್ಲೆ_ಕಮೆಂಟ್🎭
3 years
ಮೆಡಿಕಲ್ ಸೈನ್ಸ್ ಗೆ ಅಧ್ಯನದ ವಿಷಯ :- "ಕೊರೋನಾ ಆರಂಭವಾಗಿನಿಂದ ಒಬ್ಬನೇ ಒಬ್ಭಾ ಭಿಕ್ಷುಕ ಇದುವರಿಗೂ ಕೊರೊನದಿಂದ ಮೃತ ಪಟ್ಟಿಲ್ಲ ಅವರು ಯಾವುದೇ ತರಹದ ಸ್ಯಾನಿಟೈಜರ್ ಬಳಸಲಿಲ್ಲ,ಮಾಸ್ಕ್ ಬಳಸಲಿಲ್ಲ,ಸ್ನಾನ ಮಾಡಲಿಲ್ಲ, ಯಷ್ಟೋ ಕೈ ಗಳು ಕೊಟ್ಟ ಊಟ ಕೈ ತೊಳಿಯದೆ ಮಾಡಿದ್ದಾರೆ".
Tweet media one
3
6
49
@Tarle_coment
ತರ್ಲೆ_ಕಮೆಂಟ್🎭
3 years
ಕರ್ನಾಟಕದಲ್ಲಿ ಹಿಂದಿ ಟ್ವೀಟ್ ಮಾಡುವವರಿಗೆ ಏನ್ ಮಾಡಬೇಕು....? ಕರ್ನಾಟಕದಲ್ಲಿ ಕನ್ನಡ ಮೊದಲು , ಮಿಕ್ಕಿದೆಲ್ಲ ಕೊನೆಗೆ …….!
1
10
49
@Tarle_coment
ತರ್ಲೆ_ಕಮೆಂಟ್🎭
3 years
ಕಾನೂನು ನಿಯಮ ಉಲ್ಲಂಘನೆ ಪೊಲೀಸರ ತಾರತಮ್ಯ ಧೋರಣೆಯನ್ನು ಪ್ರಶ್ನೆ ಮಾಡಿದ ಸಾರ್ವಜನಿಕರು..!!
0
12
44
@Tarle_coment
ತರ್ಲೆ_ಕಮೆಂಟ್🎭
3 years
ಗಂಡ,ಹೆಂಡ್ತಿ ಜಗಳ ಉಂಡು ಮಲಗೋ ತನಕ..................😂😂😂😂 ಮೋದಿ ಮತ್ತು ಪಂಜಾಬ್ ಜಗಳ ಮೋದಿ ಕುರ್ಚಿ ಇಂದ ಇಳಿದು ಹೋಗೋ ತನಕ...
1
5
46
@Tarle_coment
ತರ್ಲೆ_ಕಮೆಂಟ್🎭
3 years
Tweet media one
1
4
45
@Tarle_coment
ತರ್ಲೆ_ಕಮೆಂಟ್🎭
3 months
ಈ ನನ್ನ ಮಕ್ಲಿಗೆ ಹಿಂಗೇ ಆಗ್ಬೇಕು😅😂
2
9
43
@Tarle_coment
ತರ್ಲೆ_ಕಮೆಂಟ್🎭
3 years
ಕುಂದಾಪುರದಲ್ಲಿ ಪೆಟ್ರೋಲ್ ದರ 115 ಕ್ಕೆ ಮುಂದುವರೆದಿದೆ *ಅಚ್ಛೇ ದೀನ್ ಅಗಾಯ* ಮೋದಿ ಜಿ ದೇಶ್ ಪುರಾ ಸರ್ವನಾಚ್ ಹೋಗಯಾ. @PMOIndia
4
7
41
@Tarle_coment
ತರ್ಲೆ_ಕಮೆಂಟ್🎭
3 months
ಹುಡಿಗೀರ್ ನೋಡಿದ್ರೆ ಕೈ ಮುಗಿ ಬೇಕು ಅನ್ಸ್ಬೆಕ್ ಕೈ ಬಿಡೋ ತರ ಇರ್ಬಾರ್ದು
1
5
39
@Tarle_coment
ತರ್ಲೆ_ಕಮೆಂಟ್🎭
3 years
ನೀವೇನಾದ್ರು 25ರೂ ಟಿಕೆಟ್ ಗೆ 500ರೂ ನೋಟ್ ಕಂಡಕ್ಕಾಟರ್ ಗೆ ಕೊಟ್ಟು... ಚಿಲ್ಲರೆ ಇಲ್ಲ ಆಮೇಲೆ ಕೊಡತೇನೆ ಅಂತ ಕಂಡಕ್ಟ್ಟ್ಯಾರ್ ಅಂದ ಅಂತ ಇಟ್ಟೊಳ್ಳಿ... ಇಡೀ ಪ್ರಯಾಣದಲ್ಲಿ ನಿಮ್ಮದು ಹೀಗೆ 👇ನಾಯಿಪಾಡು 😂🤣
Tweet media one
2
6
36
@Tarle_coment
ತರ್ಲೆ_ಕಮೆಂಟ್🎭
3 years
ಡಿಸೆಂಬರ್ ತಿಂಗಳು 36🤔 ಯಾವೋ ಇವೆಲ್ಲಾ 🤐😳
2
1
35
@Tarle_coment
ತರ್ಲೆ_ಕಮೆಂಟ್🎭
3 years
I'm not a Chowkidar ..... I am not Rahul Gandhi. I am a mirror 💛❤️ ..... I am a proud mirror 💛❤️ Be a mirror before you leave slavery No Delhi heroine .. The hero of Kannada ..... Jai Karnataka 💛❤️
0
4
38
@Tarle_coment
ತರ್ಲೆ_ಕಮೆಂಟ್🎭
3 years
"ತುಳಿದಲ್ಲೇ,ತುಳಿದವರೆದುರೇ, ಬೆಳೆಯುವ ಛಲವಿರಬೇಕು"
Tweet media one
0
4
33
@Tarle_coment
ತರ್ಲೆ_ಕಮೆಂಟ್🎭
3 years
ಸತ್ತ ಮನುಷ್ಯನ ಎದೆಯ ಮೇಲೆ ನಿಂತು ನ್ರತ್ಯವಾಡುವ ಆ ಕ್ರೂರ ಮನಸ್ಸಿನ ಹೆಸರೇ #ಸಂಘಪರಿವಾರ ಕಾಲವೇ ಸಾಕ್ಷಿ....! ಯಾವುದೇ ಒಂದು ಕೊರ್ಯಕ್ಕೂ ಲೆಕ್ಕ ಚುಕ್ಕಗೊಳಿಸದೆ ಕಾಲ ಮರಳಿದಿಲ್ಲ....
Tweet media one
4
4
33
@Tarle_coment
ತರ್ಲೆ_ಕಮೆಂಟ್🎭
3 years
ಹಾ ಹ ಎಂತಾ ಒಳ್ಳೆ ದೇಶ ಭಕ್ತಿ 😡😡
Tweet media one
0
3
34
@Tarle_coment
ತರ್ಲೆ_ಕಮೆಂಟ್🎭
4 months
@smurthyb Nimge tunne halu beka
1
0
36
@Tarle_coment
ತರ್ಲೆ_ಕಮೆಂಟ್🎭
3 years
ಇವಾಗ ಅದು ಹೇಗೆ ಫೈನ್ ಹಾಕ್ತಿರಾ ನಾನೂ ನೋಡ್ತೀನಿ😂
Tweet media one
0
5
35
@Tarle_coment
ತರ್ಲೆ_ಕಮೆಂಟ್🎭
3 years
ಇದೇನು ಲೊಕ್ಡೌನ್ ನಾ,ಅಥವಾ ವಾರ್ಷಿಕೋತ್ಸವನಾ...? ........ ವರ್ಷ ವರ್ಷ ಬರುತ್ತಲಾ ಗುರುವೇ....😂
Tweet media one
1
2
31
@Tarle_coment
ತರ್ಲೆ_ಕಮೆಂಟ್🎭
3 years
ಒಂದು ವೇಳೆ ಮೋದಿಜಿ ಆಡಳಿತಕ್ಕೆ ಬಾರದಿದ್ದರೆ.ನಮ್ಮ ಅಕ್ಕ ಪಕ್ಕದಲ್ಲಿ ಮೂರ್ಖರು ಇದ್ದಾರೆ ಎಂದು ಗೊತ್ತಾತ್ತಾನೆ ಇರ್ತಾಯಿಲ್ಲ....
1
3
31
@Tarle_coment
ತರ್ಲೆ_ಕಮೆಂಟ್🎭
3 months
ಕಿಚ್ಚ ಯಾವತ್ತೂ ಬಿಟ್ ಕೊಡಲ್ಲ ದಚ್ಚುಗೆ😎🙏
0
6
31
@Tarle_coment
ತರ್ಲೆ_ಕಮೆಂಟ್🎭
3 years
ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳🇮🇳 #happyindependenceday
Tweet media one
0
2
30
@Tarle_coment
ತರ್ಲೆ_ಕಮೆಂಟ್🎭
3 years
ನ್ಯೂಸ್ ಚಾನಲ್ ಅವರಿಗೆ 1/2 ಮಾತು ಹೇಳಿಕ್ಕೆ ನಾನ್ ಇಷ್ಟ ಪಡ್ತಿನಿ:- ಸಲಬ್ರೆಟಿ ಹೋಟೆಲ್ ಗೆ ಹೋದ್ರು ದೊಡ್ಡದಾಗಿ ಟಿವಿಯಲ್ಲಿ ಹಾಕ್ತಿರಾ. ಬಡವರ ಕಷ್ಟ ವಿಚಾರಣೆಗೆ ಯಾವ ನ್ಯೂಸ್ ಚಾನಲ್ಸ್ ಮುಂದೆ ಬರಲ್ಲಾ. ಎಲ್ಲಾ ನ್ಯೂಸ್ ಚಾನಲ್ಸ್ಗಳು #TRP ಗೋಸ್ಕರ ಸಲಬ್ರೆಟಿ ಇಂದೇ ನಾಯಿ ತರಾ ಹಲದಾಡ್ತಿರಾ...?ಯಾಕೆ ಸ್ವಾಮಿ. #ripnewschanal #ಸಲಬ್ರೆಟಿ
2
6
30
@Tarle_coment
ತರ್ಲೆ_ಕಮೆಂಟ್🎭
1 year
ನಮ್ಮ ಆಗುಂಬೆ🫶✌️
Tweet media one
2
2
30
@Tarle_coment
ತರ್ಲೆ_ಕಮೆಂಟ್🎭
4 months
ಯಡಿಯೂರಪ್ಪ❌ ಕಾಮಪ್ಪ✅
0
11
30
@Tarle_coment
ತರ್ಲೆ_ಕಮೆಂಟ್🎭
3 years
ಎಷ್ಟು ಸಾವಿರ ರೂ ...... ಇರಬಹುದು 🙄🙄 ಅಂದಾಜು ಹೇಳಿದರೆ ಸಾಕು.....!! ಹೇಳುವಿರಾ..? ಹೇಳಿದವರಿಗೆ ನನ್ನ ಕಡೆಯಿಂದ 500/-ರೂ ಗೂಗಲ್ ಪೇ ಮಾಡ್ತಿನಿ• (ಕಾಮೆಂಟ್ ಅಲ್ಲಿ ತಿಳಿಸಿ) ನಿಮ್ಮ ಅಭಿಪ್ರಾಯವನ್ನು👍
Tweet media one
16
1
29
@Tarle_coment
ತರ್ಲೆ_ಕಮೆಂಟ್🎭
3 months
ಏನ್ ಕ್ರೇಜ್ ಗುರು👏👏
0
4
28
@Tarle_coment
ತರ್ಲೆ_ಕಮೆಂಟ್🎭
3 years
*ಈಶ್ವರಪ್ಪ ಬಿಜೆಪಿ ಸಂಘಪರಿವಾರದ ಮುಖವಾಡ ಬಯಲು* 🔥🔥🔥🔥🔥☝️
1
5
27
@Tarle_coment
ತರ್ಲೆ_ಕಮೆಂಟ್🎭
3 years
|| ಹುಚ್ಚನಿಗೆ ಹೆಣ್ಣುಕೊಡಬಾರದು || ||ಸನ್ಯಾಸಿಗೆ ದೇಶ ಕೊಡಬಾರದು || ನನ್ನ ಮಾತು ಇಷ್ಟವಾದಲ್ಲಿ RETWEET ಮಾಡಿ 🙏❤️
2
9
28
@Tarle_coment
ತರ್ಲೆ_ಕಮೆಂಟ್🎭
3 years
ನಿನಗೆ ಮೋದಿ ಜಿ ಅನ್ನ ಕೊಡಲ್ಲ ಹುಚ್ಚು ಬಡ್ಡಿ ಮಗನೆ .... ರೈತರು ಅನ್ನ ಕೊಡ್ತಾ ಇರೋದು.... ಜೈ ಜವಾನ್, ಜೈ ಕಿಸಾನ್
@Anand74229063
Anand
3 years
@SAFWANC20847940 Tumko congress kitana paise diya badmaas. Tum kychbe bolo asaliyat bharatiya ne deka hai suna hai. Ise Modiji aur BJP's ka ek rom be nikal nahi shakte.
1
0
1
2
5
27
@Tarle_coment
ತರ್ಲೆ_ಕಮೆಂಟ್🎭
3 years
ಚಾ ಕುಡಿ ಮಗ 😂👍
Tweet media one
1
2
26
@Tarle_coment
ತರ್ಲೆ_ಕಮೆಂಟ್🎭
4 months
ದೊಡ್ಡ ಸಾಮ್ರಾಜ್ಯವನ್ನ ಕಟ್ಟಿದ್ದಾನೆ ನಮ್ಮ ರಾಹುಲ್ಲಾ👏💪🏻
1
8
26
@Tarle_coment
ತರ್ಲೆ_ಕಮೆಂಟ್🎭
4 months
ಅಜಿತ್ ಶಾಕ್❌ ಕುಮಾರಸ್ವಾಮಿ ರೋಕ್✅
0
13
23
@Tarle_coment
ತರ್ಲೆ_ಕಮೆಂಟ್🎭
3 years
ಸೋಂಕಿತರಿಗೆ ಯೋಗ ಆದ @MPRBJP ರೇಣುಕಾಚಾರ್ಯ | ಯೋಗ
Tweet media one
1
2
23
@Tarle_coment
ತರ್ಲೆ_ಕಮೆಂಟ್🎭
3 years
ಓಮಿಕ್ರಾನ್ ನ ತೀವ್ರತೆಯನ್ನು ಹಾಕುದರ ಮೂಲಕ ಹೊಸ ಫವರ್ ಫುಲ್ ಮಾಸ್ಕ್ ಬಜಾರಿಗೆ ಬ��ದಿದೆ 😆
Tweet media one
0
1
23
@Tarle_coment
ತರ್ಲೆ_ಕಮೆಂಟ್🎭
3 years
ಮೋದಿ ಕಾಕನ ಅಂದಭಕ್ತರು ಏನ್ ಹೇಳ್ತೀರಾ ....?
Tweet media one
2
0
24
@Tarle_coment
ತರ್ಲೆ_ಕಮೆಂಟ್🎭
3 years
ಕರ್ನಾಟಕದಲ್ಲಿ ಕನ್ನಡ ಮುಂದೆ ಮಿಕ್ಕಿದೆಲ್ಲ ಹಿಂದೆ.
0
6
25
@Tarle_coment
ತರ್ಲೆ_ಕಮೆಂಟ್🎭
3 years
ದಾರಿಯಲ್ಲಿ ಒಂಟಿ ಮಹಿಳೆಯರ ಬಗ್ಗೆ ಎಚ್ಚರದಿಂದಿರಿ,... ದೇಶದಲ್ಲಿ ಅಪಹರಣ ಪ್ರಕರಣಗಳು ಹೆಚ್ಚುತ್ತಿವೆ*.
1
12
24
@Tarle_coment
ತರ್ಲೆ_ಕಮೆಂಟ್🎭
3 months
ನೆಕ್ಸ್ ಟೈಮ್ ಸರ್ಕಾರಕ್ಕೆ ಹೇಳಿ ಕೊಳೆ ಮಾಡುತ್ತೆನೇ
@publictvnews
PublicTV
3 months
ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡ್ತಿತ್ತು?: ಗೋವಿಂದ ಕಾರಜೋಳ #Chitradurga #GovindaKarajola #RenukaswamyMurderCase #Congress
114
34
316
0
8
24
@Tarle_coment
ತರ್ಲೆ_ಕಮೆಂಟ್🎭
3 years
ನನ್ನ ಎಲ್ಲಾ ಸ್ನೇಹಿತರಿಗೆ #ಈದ್_ಮುಬಾರಕ್ ಹಬ್ಬದ ಶುಭಾಶಯಗಳು.
3
2
23
@Tarle_coment
ತರ್ಲೆ_ಕಮೆಂಟ್🎭
3 years
ಅಂದಬಕ್ತರ ಹೆಡ್ ಕಾನ್ಸ್ಟೆಬಲ್ 🤣🤣😂😂👍👍
Tweet media one
1
0
24
@Tarle_coment
ತರ್ಲೆ_ಕಮೆಂಟ್🎭
4 months
ಬಾಬು ನಾಯ್ಡು ಆಂಧ್ರಪ್ರದೇಶ ಹೋಗುತ್ತಿದ್ದ ದೃಶ್ಯ ಕಂಡು ಬಂದಿದೆ 😂🤣 ಮೂರು ಮಂಗಗಳು😁😆
0
5
24
@Tarle_coment
ತರ್ಲೆ_ಕಮೆಂಟ್🎭
3 years
ಸರ್ ನಮ್ಮಂತ ಬಡವರಿಗೆ 5 ಸ್ಟಾರ್ ಹೋಟೆಲ್ ❤️
1
2
24
@Tarle_coment
ತರ್ಲೆ_ಕಮೆಂಟ್🎭
3 years
ತುಂಬಾ ದಿನದ ನಂತರ ಒಂದು ಕ್ಲಿಕ್ 😜😎
Tweet media one
2
2
22
@Tarle_coment
ತರ್ಲೆ_ಕಮೆಂಟ್🎭
3 years
ಸ್ವಾಮಿ ನಿಮ್ಮ ಬಾಯಿಗೆ ಮಣ್ಣ್ ಹಾಕಾ....!
@MPRBJP
M P Renukacharya (ನಾನು ಮೋದಿ ಪರಿವಾರ)
3 years
ಪ್ರೀತಿಯ ವಿರೋಧ ಪಕ್ಷದವರೇ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸಲಾಗಿದೆ, ನೆಮ್ಮದಿಯಿಂದ ದೀಪಾವಳಿಯನ್ನು ಆಚರಿಸಿ :-)
103
59
1K
2
4
23
@Tarle_coment
ತರ್ಲೆ_ಕಮೆಂಟ್🎭
3 years
*ಚಿಕ್ಕ ಮಕ್ಕಳನ್ನು ಎತ್ತು ಕೋನ ದನದ ಮುಂದೆ ಬಿಡಬೇಡಿ...👆*
0
5
17
@Tarle_coment
ತರ್ಲೆ_ಕಮೆಂಟ್🎭
3 years
ಉತ್ತರ ಪ್ರದೇಶ ಕಾನ್ಪುರ್ನಲ್ಲಿ ಜೈ ಶ್ರೀರಾಂಹೆಳಿಸಿದ ಸಂಘಪರಿವಾರದ ದುಷ್ಕರ್ಮಿಗಳು ಮಗಳು ಅಳುತ್ತಿದ್ದರು ಮುಸ್ಲಿಂಎಂಬ ಕಾರಣಕ್ಕೆ ಮಗಳ ಮುಂದೆ ಪೋಲಿಸರ ಸಮ್ಮುಖದಲ್ಲಿ ಹಲ್ಲೆಗೈದ ಬಜರಂಗದಲ ಇದಕ್ಕೆ ಕಡಿವಾಣ ಹಾಕಲು ಮುಸ್ಲಿಮರಾದ ನಮಗೆ ಸಾಧ್ಯವಿಲ್ಲವೇ?
Tweet media one
0
6
23
@Tarle_coment
ತರ್ಲೆ_ಕಮೆಂಟ್🎭
3 years
*➤ ತೇಜಸ್ವಿ ಸೂರ್ಯನ ಎದೆ ಬಗೆದರೆ ಸುಳ್ಳು, ವಂಚನೆ, ದ್ರೋಹ ಮಾತ್ರ ಸಿಗುತ್ತದೆ:
0
2
22
@Tarle_coment
ತರ್ಲೆ_ಕಮೆಂಟ್🎭
3 years
ಕಿತ್ತು ತಿಂದವನಿಗೆ ಕಾಲವೇ ಅವನತ್ತಿರ ಯಾವುದೇ ಒಂದು ಸಮಯದಲ್ಲಿ ಕಿತ್ತುಕೊಳ್ಳುತ್ತದೆ.....
1
0
22
@Tarle_coment
ತರ್ಲೆ_ಕಮೆಂಟ್🎭
3 years
ಫ್ಯಾನ್ ತಿರುಗುತ್ತಿದೆ ಕರೆಂಟ್ ಇಲ್ಲಾ , ಮನೆಯಲ್ಲಿ ದೆವ್ವ ಗಿವ್ವ ಯೇನಾದ್ರು ಇದೆಯಾ.....!!?😰😂
2
1
20
@Tarle_coment
ತರ್ಲೆ_ಕಮೆಂಟ್🎭
3 years
ಎಂತಾ ಅವಸ್ಥೆ ಇದು 😂😂
Tweet media one
3
0
21
@Tarle_coment
ತರ್ಲೆ_ಕಮೆಂಟ್🎭
3 years
ನಮ್ಮ @PMadhwaraj ಅವರು ಈ ಈ ರಾಜ್ಯದ ಸಿಮ್ ಆಗ್ಬೇಕು , ನಮ್ಮ ರಾಜ್ಯ ಉಳಿಸುವಂತಹ ಶಕ್ತಿ ಇದೆ . ನಿಮ್ಮ ಒಳ್ಳೆಯ ಕೆಲ್ಸಕ್ಕೆ ನನ್ನದೊಂದು ಸಲಾಂ 👏👏 ನಿಮ್ಮಂಥ ರಾಜಕಾರಣಿಗಳು ನಮಗೆ ಬೇಕು ಸರ್ .
0
5
21
@Tarle_coment
ತರ್ಲೆ_ಕಮೆಂಟ್🎭
3 years
copy ಆರ್ಎಸ್ಎಸ್ ಚಡ್ಡಿ 😂🤣
Tweet media one
2
4
21
@Tarle_coment
ತರ್ಲೆ_ಕಮೆಂಟ್🎭
3 years
ದೇವರು ಸತ್ಯಕ್ಕೆ ಸಾಥ್ ಕೊಡುತ್ತಾನೆ ....... ವಿನಃ ಕೆಟ್ಟದಕಲ್ಲ .... ನಿಜವಾದ ದೇವರು ನಮಗೆ ರೈತ 🔥
Tweet media one
3
2
20
@Tarle_coment
ತರ್ಲೆ_ಕಮೆಂಟ್🎭
3 years
ಮೊಸಳೆಯ ಕಣ್ಣೀರು ಹಾಕಿದ್ದಕ್ಕೆ "ಅವಾರ್ಡ್ ಕೊಟ್ಟಿದಾರೆ#
Tweet media one
0
3
19
@Tarle_coment
ತರ್ಲೆ_ಕಮೆಂಟ್🎭
3 years
ನಾಯಿಗಳು ಬಂದು ಉಳ್ಳಾಲ ದಲ್ಲಿ ಬೊಬ್ಬೆ ಹಾಕಿ ಹೋಗಿದೆ 🤣 ಅವರು ಬಂದಿರುವ ಸ್ಟೈಲ್ 3ಪೊಲೀಸ್ ಬಸ್ ನಾಲಕ್ಕು ಪೊಲೀಸ್ ಜೀಪ್ ಪೊಲೀಸ್ ಸೆಕ್ಯೂರಿಟಿ ಒಂದಿಗೆ...25ಭಜರಂಗದಳ ಕಾರ್ಯಕರ್ತರಿಗೆ 60ಜನ ಪೊಲೀಸ್ ಸೆಕ್ಯೂರಿಟಿ ಒಂದಿಗೆ 🤣🤣 ಪೊಲೀಸ್ ಸೆಕ್ಯೂರಿಟಿ ಇಲ್ಲದೆ ನೀವು ಬಂದಿದ್ರೆ ಆಂಬುಲೆನ್ಸ್ ಬರ್ತಿತ್ತು ನಿಮ್ಮನು ಕೊಂಡೋಗೋಕೆ 🤣
4
2
21
@Tarle_coment
ತರ್ಲೆ_ಕಮೆಂಟ್🎭
4 months
ಗಂಟೆನಾ ಹೊಡಿಯೋಕ್ಕೆ 😅😂 ಏನ್ ಅಂಧಭಕ್ತರು ಇದ್ದಾರೆ ಈ ದೇಶದಲ್ಲಿ😂🤣
1
4
21
@Tarle_coment
ತರ್ಲೆ_ಕಮೆಂಟ್🎭
3 years
ಒಂದೇ ನಾಣ್ಯದ ಎರಡು ಮುಖಗಳು. ಜೈ CongRSS
Tweet media one
0
5
20
@Tarle_coment
ತರ್ಲೆ_ಕಮೆಂಟ್🎭
3 years
ಮಕ್ಕಳು ಕಿಟಕಿಯ ಹತ್ತಿರ ಆಟವಾಡುವಾಗ ಜಾಗ್ರತೆ ವಹಿಸಿ.
0
3
19