Basava Sungari Profile Banner
Basava Sungari Profile
Basava Sungari

@BSungari727

3,655
Followers
197
Following
430
Media
657
Statuses

Belagavi
Joined March 2021
Don't wanna be here? Send us removal request.
Pinned Tweet
@BSungari727
Basava Sungari
2 years
ಸಮುದ್ರ ತೀರದಲ್ಲಿ ವಾಸಿಸುವ ಜನರ ಮನೆ ಕಿಟಕಿ-ಬಾಗಿಲು ಸಮುದ್ರ ಕಡೆಗೆ ಯಾಕೇ ಇರುತ್ತವೇ ಅಂತ ಚಾಂಪ್ಸ್ ಪ್ರಶ್ನೆ?? ಅದಕ್ಕೆ ಒಂದು ಚಿಕ್ಕ ಪ್ರಯೋಗ ಮಾಡಿ ತಿಳಿಸಿದೆ 😊
75
409
3K
@BSungari727
Basava Sungari
1 year
ನಂಗೂ ಗೋತ್ತಿರಲಿಲ್ಲ 100 ₹ ನೋಟ ಮ್ಯಾಲ್ ಇರುವ ರಾಣಿ ಕೀ ವಾವ ಭಾಳ ಮಂದಿಗೂ ಗೋತ್ತಿರಲಿಲ್ಲ ಅನ್ಕೋತೇನ್!!! My Champ Explained about it ...❤
23
176
1K
@BSungari727
Basava Sungari
1 year
I know about d hard work behind preparing a Science model by ಅಪ್ಪಾ... ಅವ್ವಾ...ಅಣ್ಣಾ...ಅಕ್ಕಾ..etc 😃 ನಮ್ಮ ಹುಲಿಗಳು ಶ್ವಾಸಕೋಶಗಳು ಹೆಂಗ್ ಕೆಲ್ಸಾ ಮಾಡ್ತವೇ ಅನ್ನುದ್ಕ್ ಮೋಡಲ್ ತಂದಿದ್ವು..!! ಚಂದ್ ಇತ್ತು 😍😍 ಆದ್ರ್ ಶ್ವಾಸಕೋಶ ಇಲ್ಲ ಅಂದ್ವು 😂😂 ಇನ್ನೂ ಚಿಕ್ಕವೂ ಆದ್ರ್ ಹಠವಾದಿಗಳೂ... !!! #ಸರಕಾರಿಶಾಲೆ
20
146
1K
@BSungari727
Basava Sungari
1 year
ಸೂರ್ಯ ಗಡಿಯಾರ🤘 Sundial from Champs 😍😍😍 Jaipur ಎಲ್ಲಿ ಹೋಗುನು...!! ಇಲ್ಲೆ ಮಾಡಿ ನೋಡುನು....😃 ಪ್ರಯತ್ನದಾಗ ಪರಮೇಶ್ವರ ಇರುವನು...🙏💛❤
14
170
998
@BSungari727
Basava Sungari
9 months
ನಮ್ಮ ಶಾಲಿಗ್ ನದರ್ ಆಗೆತ ಅಂತ ಹೇವಿ ರಂಜ ತಗದ್ರ ಇವತ್ತ್ 😅😅😅 ಮ್ಯಾಜಿಕ ಅಂತೆ..!! Love u champs ❤
12
106
993
@BSungari727
Basava Sungari
1 year
ಸರಕಾರಿ ಶಾಲೆಯ ಪ್ರತಿಭೆಗಳು 😍😍 ನೀರಾಗ ಮೀನ್ ಸ್ವಿಮ್ಮಿಂಗ್ ಮಾಡಾತಾವ್...!!! ಅಯ್ಯ ಇದ್ರಾಗ್ ಎನ್ ವಿಶೇಷ ಅಂದ್ರೀ...!!?? ಇವು ಪೇಪರ್ ಮೀನು‌...😃 ಸೂಂಯ್sss ಅಂತ ಒಡ್ಯಾಡಾತಾವ್ ನೀರಾಗ್ 👌👌👌 ಸಖತ್ ಚೀಜ್ ಪ್ರಯೋಗ ಮಾಡಿದ್ರ್ ಹುಡುಗೋರ್ ..ಭಾಳ ಖುಷಿ ಆಯ್ತ್ 😍😍😍 Curiosity is the mother of all inventions 👍
24
170
963
@BSungari727
Basava Sungari
2 years
My champs Dissecting "ಜೀರ್ಣಾಂಗವ್ಯೂಹ" Important part ಮರತವ್ರೇ 😂😂 My motto empower Rural kids 😊 Govt School!Role of tech in education 🤗 @PMOIndia @EduMinOfIndia @Sachchida_Joshi @BCNagesh_bjp @ShalaShikshana @RajBelgaumkar @allaboutbelgaum @GurudattBK @in_Sourabh @Raji31310241
42
107
893
@BSungari727
Basava Sungari
1 year
ಹೇಳುದನ್ನ ಚಂದಂಗ್ ಕೇಳುದ್ಕ್ ಒಂದ್ ಆಟಾ!! ಕೆರೆ-ದಡ New version 😃 Today's Show syndrome 😍😍 Had some fun wid Gubbi's ❤❤ Govt Scl Bhutramanahatti Belagavi💛❤
10
73
847
@BSungari727
Basava Sungari
2 years
ಆರೆಂಜ್ ಮುಳಗುತ್ತಾ ಅಥ್ವಾ ತೇಲುತ್ತಾ ಅನ್ನೋದು ಅರ್ವ ಪ್ರಶ್ನೇ??? ಏನಾಗಬುಹುದು?? 😊 🍊 #Childfirst #ಸರ್ಕಾರಿಶಾಲೆ
8
93
700
@BSungari727
Basava Sungari
1 year
#Gearingup #Warmup 😘😘 ಸಂತೋಷದ ಶುಭಾರಂಭ 😍😍 Back to school 💐💐 #Childfirst #ಸರ್ಕಾರಿಶಾಲೆ Government School Bhutramanahatti Belagavi @PMOIndia @CMofKarnataka @AshrayManohar @NavinPa92222721 @ShalaShikshana
15
106
694
@BSungari727
Basava Sungari
1 year
ಅಪ್ಪುರವರ ಕನ್ನಡದ ಕೋಟ್ಯಾಧಿಪತಿ ಮತ್ತು ರಮೇಶ ರವರ Weekend With Ramesh ಮಿಕ್ಸ್ ಮಾಡಿ ನಮ್ಮ‌ ಶಾಲೆಯ "ಸಾಧಕರ ಜೊತೆ ಸೋಮವಾರ" ಅನ್ನೋ ಹೊಸ ಕಾರ್ಯಕ್ರಮ ಶುರು ಮಾಡಿವಿ ಇಲ್ಲಿ ಸಾಧಕರು ನಮ್ಮ ಚಾಂಪ್ಸ್ 😍 ಇದರಲ್ಲಿ ಶಿಕ್ಷಕರ ಅಭಿಪ್ರಾಯ..!! ಗೆಳೆಯರ ಮತ್ತು ಮಕ್ಕಳು ಬಾಲ್ಯದ ನೆನಪುಗಳ ಅನಾವರಣ ಇರುತ್ತೆ ❤
16
74
642
@BSungari727
Basava Sungari
2 years
18
90
616
@BSungari727
Basava Sungari
2 years
Only 30 second's to win 😊 ನಮ್ಮ ಶಾಲೆಯ ಕೋಟ್ಯಾಧೀಪತಿ ,But ಅಷ್ಟ ಸಿರಿವಂತರಿಲ್ಲಾ ಪ್ರತಿ ಪ್ರಶ್ನೆಗೆ ₹10 ಪಕ್ಕಾ 😀 Crorepati Brought to school level as #ಶತಾಧೀಪತಿ #Bestfriends Episode #Conditionsapply for Hot seat lots of things also happens in Govt Scls 🙏 @Captain_Mani72
28
71
553
@BSungari727
Basava Sungari
2 years
ಹಳ್ಳಿ ಚಾಂಪ್ಸ್ ಬೆಂಕಿ 🔥 ಅಪ್ಪಾ-ಅವ್ವಗ್ ಹೆಂಗ್ ಸಹಾಯ ಮಾಡ್ತಿರೀ ಅಂತ Homework ಕೊಟ್ಟಿದ್ನೀ ..!!Got this Awesome video from her brother 😘 Sejal of 4th class ರೊಟ್ಟಿ ಹೆಂಗ ಮಾಡುದ ಅಂತ ಇವಳ ಹತ್ರ tuition ಹೋಗಬೇಕು 😆 @anandmahindra @RajBelgaumkar @Captain_Mani72
12
82
553
@BSungari727
Basava Sungari
2 years
ನಮ್ಮ ಹುಡುಗುರ್ ಆಟಗಿ ಸಾಮಾನ್ಸ್ 😊 ಚಂದ್sss ಅಲಾ 😍 ಆಡಕೋತ್ ಕಲಿಯುದ್ 💛❤ Government School Bhutramanahatti Belagavi @PMOIndia @BCNagesh_bjp @RajBelgaumkar @Captain_Mani72 @GurudattBK @NavinPa92222721
15
87
533
@BSungari727
Basava Sungari
1 year
ನೀರಲ್ಲಿ ಉಪ್ಪ್ ಕರಗತೇತ್ ಅಂತ ನಿಮ್ಗ ಗೊತ್ತಿತ್ ಎನ್??? ನಂಗ ಸಂದೀಪಾ ಗೊತ್ ಮಾಡಿಸಿದಾ..!!! ಒನ್ನೆತೇ ಇವಾ!!😍😜 My Experiments with champs 😊 Curiosity is the mother of all invention's ❤ Thanku respected @Captain_Mani72 sir for giving an opportunity to interact Wid @Kreis teachers today ❤
25
55
516
@BSungari727
Basava Sungari
1 year
Every day is a new and beautiful Experience 😍😍 Today's day out with champs to ಹೋಲಕ್ಕ.😀 ನಾ ಥೇರಿ ಹೇಳಿನ್ನಿ ಮಕ್ಕಳು ಇಂದ ನನಗ ಪ್ರಾಕ್ಟಿಕಲ್ ಹೇಳಿ ಕೊಟ್ರ..ಭತ್ತ ಮತ್ ರಾಗಿ ನಾಟಿ ಮಾಡುದು! 😘 ಮಸ್ತ್ ಮಜಾ ಬಂತು ...!!! ನನ್ನ ಜೀವನದಾಗ ಫಸ್ಟ್ ಟೈಂ ಭತ್ತ ನಾಟಿ ಮಾಡಿನಿ 😉😄😀 #ಜೀವನಶಿಕ್ಷಣ #ಕೃಷಿ Awesome day🤗
9
49
473
@BSungari727
Basava Sungari
1 year
Some times these technological instruments give wings and visibility to champs ...!!! A picture is worth 1000 words.. Listen to champs voice its louder than me 😀 Government school ದಾಗ... 🤘
4
60
463
@BSungari727
Basava Sungari
1 year
ನಮ್ದು ಸರ್ಕಾರಿ ಶಾಲೆ lockdown time ಟೈಮಲ್ಲಿ Online class etc etc ಭಾಳ ಕಷ್ಟ ಇತ್ತು..ಅವಾಗ Augmented reality (AR) ಬಳಸಿ ಚಾಂಪ್ಸ್ Enagage ಮಾಡ್ತಿದ್ದು 😊😉 Curiosity ಬೇಕು ಅಲ್ವಾ??? ಇವಾಗ ಮಸ್ತ್ AR Fun champs ಜೋತೆ @RajBelgaumkar @GurudattBK @ajavgal @Theerthahalli @BLRrocKS
15
79
460
@BSungari727
Basava Sungari
1 year
ಲಿಂಬುನಿಂದ ಪುಗ್ಗಾ ಡಮ್ ಅನ್ಸು ಪ್ರಯೋಗ ..!! ಪಕ್ಕಾ ಡಮ್ ಅಂತೇತ್ 😃😃😃 Daily ಎನಾದ್ರೂ ಡೇಮೋ ಇರ್ತದ್ ..!! ಪ್ರಯೋಗ ನೋಡಲಿಲ್ಲ ಅಂದ್ರ ಶಾಲೆಯಿಂದ ಹೊರಗ ಹೋಗು ಹಂಗಿಲ್ಲಾ ನಂದು ಜೀವಾ ತಡಿಯುಲ್ಲ 😍 ನಮ್ದು ಪ್ರಯೋಗ ಶಾಲೆ ನೋಡ್ರಿ....😜
13
39
455
@BSungari727
Basava Sungari
1 year
Simple Electrolysis demo by Champs 😍😍 Unknown to known! ಬಗ್ಗೆ ಮುಂದ ತಿಳ್ಕೋಳುದ ಅದ ಇವರ ಕಲಿಕಾ ಜೀವನದಲ್ಲಿ...!! What we performed at Primary School 😜😄 💛❤ Govt School Bhutramanahatti Belagavi 👍 #ನನ್ನಪಾತ್ರವೇನಿಲ್ಲ #ಮಕ್ಕಳಸ್ವಕಲಿಕೆ
13
60
435
@BSungari727
Basava Sungari
11 months
ಕನ್ನಡ ಅಂದ್ರ್ ಕೈ ಮುಗಿದು 💛❤ ಕನ್ನಡ ಶಾಲಿಗ ಸೆಲ್ಯೂಟ್ 🙏 #Holidayvibes #Funwidchamps Happy Holiday's champs stay safe #Enjoy
4
40
415
@BSungari727
Basava Sungari
1 year
My champs Rohit as ಅರ್ಧನಾರೀಶ್ವರ In #ಪ್ರತಿಭಾಕಾರಂಜಿ
5
25
418
@BSungari727
Basava Sungari
2 years
Static Electricity Demo by champs in ಅನಾಹುತ way 😁😁 Government school Bhutramanahatti Belagavi #Showsymdrome
4
40
408
@BSungari727
Basava Sungari
1 year
ನಮ್ಮ ಸರ್ಕಾರಿ ಶಾಲೆಯ ನೂತನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭದ ಕುರಿತು ಜಾಹಿರಾತು 😜 #FullyEquipped #GovtSchool Proud Advertisement 🙏 Admissions to 1st std to 8th Starts soon 💐
12
62
404
@BSungari727
Basava Sungari
11 months
ಮಣ್ಣಿನ ಮಕ್ಕಳು 💛❤ ಹಳ್ಳಿ ಮಕ್ಕಳು ಬಹಳಷ್ಟು ಕಲಿಸ್ತಾರೆ 💚💚 ಭತ್ತದ ಗದ್ದೆಯಲ್ಲಿ ಕಳೆದ ಕ್ಷಣ ..!!! Their accuracy awesome 👌👌
1
32
401
@BSungari727
Basava Sungari
1 year
Today's show #showsyndrome of.. #ಸರಕಾರಿಶಾಲೆ #Champs Fun & ಸ್ವಲ್ಪ ತಲ್ಯಾಗ ಕೈಹಾಕಿ ಕಲಸು(ಕಲಿಸು)ಕೆಲಸ Wid Champs in evening farewell..😊 Cement and Black soil 😃
7
45
386
@BSungari727
Basava Sungari
1 year
ಅವ್ರು ಹಂಗ್ Create ಮಾಡಿದ್ರು...!! ನಾವು low Budget ದಾಗ್ ಹಿಂಗ್ ಮಾಡಿದು ನಮ್ಮ ಶಾಲ್ಯಾಗ 😀😀 #AR
2
27
356
@BSungari727
Basava Sungari
1 year
Class in Govt school 😊
5
35
348
@BSungari727
Basava Sungari
2 years
ಸರಕಾರಿ ಶಾಲೆ ಅಂದ್ರ್ ಮೂಗ ಮುರಿಯಾವ್ರ "Geography" ಬದಲಾಯಿಸಿ ಬಿಡ್ತಾರ್ ನಮ್ಮ ಚಾಂಪ್ಸ್!!! #Champsrockzz 💙 ಸರಕಾರಿ ಶಾಲೆಗಳಲ್ಲೂ ಸಮ್ ಕ್ರಾಂತಿ ಆಗಲಿ ಮಕರ ಸಂಕ್ರಾಂತಿಯ ಶುಭಾಶಯಗಳು 💐 #Geography session in govt scl ❤ @BelagaviKA @Belagavi_infra @RajBelgaumkar @GurudattBK
9
29
342
@BSungari727
Basava Sungari
9 months
ನಾನು ನನ್ನ ಮಕ್ಕಳು in deep discussions 😊 ಸರಕಾರಿ ಶಾಲೆ ಭೂತ್ರಾಮನಹಟ್ಟಿ ಬೆಳಗಾವಿ
3
19
327
@BSungari727
Basava Sungari
1 year
ನಕ್ಷತ್ರ ಪುಂಜ ಹೆಂಗ್ ಇರುತ್ತೇ ಸರ್ ಅಂದ್ರೂ ...?? ಶಾಲ್ಯಾಗ್ ತರುನು ತಡಿ ಅಂತ AR ನಲ್ಲಿ ತೋರಿಸಿದೆ.. 💛 Galaxy in Government school Bhutramanahatti Belagavi 😊😀 Augmented Reality (AR)
6
33
320
@BSungari727
Basava Sungari
11 months
It's a Marathon not a race 😊 Still long way to go ...!! Rural kids rocks ... 🤘 ಸರಕಾರಿ ಶಾಲೆ ...💛❤
6
27
313
@BSungari727
Basava Sungari
1 year
ಇದನ್ನ ಟ್ವೀಟ್ ಮಾಡಲು ಭಯ ಇತ್ತು..? ನನ್ನ ಚಾಂಪ್ ಮಾತುಗಳು ವಜ್ರ ಅವು ....??? He is my Bestiee Rahul 😍 Trying to Boost Confidence in him 😊 ಅವನ ಮನದ ಭಯ ನಿವಾರಣೆ ಆಗಬೇಕು ಅಷ್ಟೇ...!!He is a Gem 😘 My experiments wid Champs 😇 Government School Bhutramanahatti Belagavi
14
24
294
@BSungari727
Basava Sungari
11 months
ದಸರಾ ರಜೆದಾಗ ಅರಳಿದ ನಮ್ಮ ಪ್ಲಾವರ್ ಪ್ರಣು... 😍😍😍 ಇವ್ಳು ಎಷ್ನೇತ್ತೆ ಗೊತ್ರಿ...!? ಒನ್ನತ್ತೆ...🤗😇😍😍😘
3
22
303
@BSungari727
Basava Sungari
11 months
She is our gastrointestinal specialist ....Doctor's please guide is our little teacher explaining correctly 😊 #Doctors
2
22
301
@BSungari727
Basava Sungari
2 years
ಮೂರು..ನಾಲ್ಕು...ಐದು...ನಂಗೊತ್ತಿಲ್ಲಾ!! 😁 ಲಿಟಲ್ ಟೀಚರ ನಂಗ ಅಂಕಿ ಕಲಿಸ್ತಿದಾರೇ 😍
4
15
293
@BSungari727
Basava Sungari
2 years
Lot's of things also happen in Govt School's 😊Rural Kids deserve 👇 Thanku Shri Navin Patil sir for giving best weapon #Digiboard full video link 👇 @RajBelgaumkar @BelagaviKA @Captain_Mani72 @BCNagesh_bjp @GurudattBK @honnikery
7
47
290
@BSungari727
Basava Sungari
1 year
ನಮ್ಮ ಪ್ರತಿಯೊಂದು ತುತ್ತು ಅದು ನಮ್ಮ ಶಾಲೆಯ ಮಕ್ಕಳ ಸ್ವತ್ತು ...🙏 Lots of things also happens in Government school's 😊 ನಮ್ಮ ಕನಸು ನಾವು ಹಿಂಗ ನಮ್ಮ ಮಕ್ಕಳಿಗೆ ಕಲಿಸಬೇಕು ಅಂತ ..ಅದಕ್ಕೆ ಬೆಂಬಲಿಸಿದ ಎಲ್ಲ ದೇವರಂತ ದಾನಿಗಳಿಗೆ ನನ್ನ ಕೋಟಿ ನಮನಗಳು 🙏❤ DiGi 🌎 #Showsyndrome why Not??
5
40
289
@BSungari727
Basava Sungari
2 years
Simple Sundial from champs 🌞🕝 ಸೂರ್ಯ ನೆರಳಿನ ಗಡಿಯಾರ 💙 #Childfirst #Showsyndrome #GovtSchoolBhutramanahatti #Belagavi @RajBelgaumkar @Sachchida_Joshi @GurudattBK
6
44
280
@BSungari727
Basava Sungari
2 years
🌚 ಗ್ರಹಣ in AR style 💜
4
29
274
@BSungari727
Basava Sungari
1 year
Students Don't need a perfect teacher,they need a Happy teacher who's gonna make them exited to come to school and Grow a love for learning ❤ Govt School Bhutramanahatti Belagavi
5
37
269
@BSungari727
Basava Sungari
1 year
One school many worlds ❤
Tweet media one
Tweet media two
Tweet media three
Tweet media four
8
22
275
@BSungari727
Basava Sungari
1 year
ಅವಾಗ್ Jurrasic park ಪಿಚ್ಚರ್ ನೋಡಿ ಹೌಹಾರಿದ್ನೀ...!!!😀😀 Dinosaurs ಅಂದ್ರ್ ಹಿಂಗ್ ಇದ್ದು ಅಂತ್ 🙄 So AR ಬಳಸಿ ನಮ್ದ್ ಒಂದ Jurassic world ಮಾಡಿದು ನಮ್ಮ ಚಾಂಪ್ಸ್ಗ್ ತೋರಿಸಿದು ಸರ್ಕಾರಿ ಶಾಲ್ಯಾಗ್ 😉 @anandmahindra @bvanand24 @NammaBengaluroo @Belagavi_infra @GurudattBK @NavinPa92222721
5
30
264
@BSungari727
Basava Sungari
2 years
ಮತ್ ಬಂದಾರ ನೋಡ್ರೀ ನನ್ನ ಜೀವಾ ಹಿಂಡಾಕ್ 😀😀 ಅವ್ರ್ ಕ್ಯೂಟ್ ಕ್ಯೂಟ್ ಮಾತು ಮತ್ತ ಮುಗ್ದತೆ ನನ್ನು ಅವರ ಕ್ಲಾಸಮೇಟ್ ಮಾಡಿದೆ ನೋಡ್ರಿ 😍😍 Try to be child its awesome ❤ @BelagaviKA @Captain_Mani72 @RajBelgaumkar @GurudattBK @Belagavi_infra
4
20
254
@BSungari727
Basava Sungari
2 years
ಇದೊಂತರಾ ಟೈಂ ಪಾಸ್ ರೀವಿಜನ್ 😀 That Sandwich line 😂😂😂 My experiment with champs ❤ @BCNagesh_bjp @JarkiholiSatish @Captain_Mani72 @IamMGoudar @RajBelgaumkar @GurudattBK
15
21
259
@BSungari727
Basava Sungari
1 year
My Temple ❤
Tweet media one
2
9
253
@BSungari727
Basava Sungari
2 years
They are Busy Bee's ದಿನಾಲೂ ಎನಾರ್ ಒಂದ ಮಾಡ್ಕೊಂಡ ಬರ್ತಾರೆ 😍 My little champs😘 what are the benefits of champs these kind of activities???? @BCNagesh_bjp @JarkiholiSatish @RajBelgaumkar @GurudattBK @BelagaviKA @Belagavi_infra @VVani4U #ನಮ್ಮಸರ್ಕಾರಿಶಾಲೆ #ಬೆಳಗಾವಿ
6
27
244
@BSungari727
Basava Sungari
2 years
Another episode of ನಮ್ಮ ಶತಾಧೀಪತಿ #KBS #ಕೌನಬನೇಗಾಶತಾಧೀಪತಿ #Childfirst ಅಷ್ಟೇ 😊 ಸರಕಾರಿ ಶಾಲೆ ನನ್ನ ಹೆಮ್ಮೆ 😍 My champs my pride 💙🌎
9
26
241
@BSungari727
Basava Sungari
2 years
You are looking towards Prism..!!But I'm looking towards their Eye's and their curiousity and lovely smile 😍 That motivates me ❤ Govt school Bhutramanahatti Belagavi @BCNagesh_bjp @BLRrocKS @Captain_Mani72 @ShalaShikshana @RajBelgaumkar @shanpati @GurudattBK @NavinPa92222721
4
30
244
@BSungari727
Basava Sungari
1 year
ನಾಳೆ part-2 ಬರ್ತಿದೇ..😃😃 ಇವ್ರು ನನ್ನ ಬಿಡಲ್ಲಾ...😍😍😍
@BSungari727
Basava Sungari
2 years
ಆರೆಂಜ್ ಮುಳಗುತ್ತಾ ಅಥ್ವಾ ತೇಲುತ್ತಾ ಅನ್ನೋದು ಅರ್ವ ಪ್ರಶ್ನೇ??? ಏನಾಗಬುಹುದು?? 😊 🍊 #Childfirst #ಸರ್ಕಾರಿಶಾಲೆ
8
93
700
7
28
241
@BSungari727
Basava Sungari
11 months
ದಸರಾ ರಜೆಯ ಮಜದಲ್ಲಿದ್ದ ಚಾಂಪ್ಸ್ಗೇ ನಾಳೆ ಬೆಳಿಗ್ಗೆ ಮನೆಯ ಮುಂದೆ ವಿಜ್ಞಾನ ರಂಗೋಲಿ ಬಿಡಿಸಿ ಕಳಿಸಿ ಅಂತ ಗ್ರೂಪದಾಗ ಕಲ್ಲ ವಗದ್ನಿ ನಮ್ಮ ಚಾಂಪ್ಸ್ ವಾಪಸ್ ನಂಗ ಈ ಪಾಟಿ ಕಲ್ಲ ವಗದ್ರ್ ನೋಡಿ 👇 #Mychamps #Mypride @Captain_Mani72 @NavinPa92222721 @RajBelgaumkar @EduMinOfIndia @ShalaShikshana @Madhu_Bangarapp
7
27
241
@BSungari727
Basava Sungari
1 year
ಸರಕಾರಿ ಶಾಲೆಗಳು .... ವಿಜಯಿಭವ ..💛❤ @Captain_Mani72 ಸರ್ ನಮ್ಮ ಶಾಲೆ 😊
0
18
226
@BSungari727
Basava Sungari
3 years
ಸರ್ಕಾರಿ ಶಾಲೆ ಅಂದ್ರೇ ಮೂಗ ಮುರಿಯೋ ಜನರ "Geography" ಬದ್ಲಾಯಿಸಿ ಬಿಡ್ತಾರೇ ನನ್ನ ಚಾಂಪ್ಸ್...! Govt scl class session of 5th Std 😍 @PMOIndia @Rishiscribe @GurudattBK @allaboutbelgaum @BelagaviKA @BCNagesh_bjp @EduMinOfIndia
4
47
209
@BSungari727
Basava Sungari
9 months
ನಮ್ಮ ಒನ್ನತ್ತೆ ಗುಬ್ಬಿಯಿಂದ ಇವತ್ ಭಾರತದ ಸಂವಿಧಾನ ಪೀಠಿಕೆ 😍😘 #Stagecourage #Govtschool @HCMahadevappa @Captain_Mani72 @EduMinOfIndia @ShalaShikshana @kreisemahithi @
1
22
225
@BSungari727
Basava Sungari
1 year
ಸರಕಾರಿ ಶಾಲೆ ಅಂದ್ರ್ ಯಾಕ್ ಮೂಗ ಮುರಿತಾರು..!!?? ಕಾರಣ ಯಾರು????
7
31
210
@BSungari727
Basava Sungari
2 years
ಶ್ವಾಸಾಂಗವ್ಯೂಹ-3D ಶಿಕ್ಷಣದಲ್ಲಿ ತಂತ್ರಜ್ಞಾನ 💙 Technology can't replace teacher's but technology in the hand's of teacher's is transformational ❤
2
19
207
@BSungari727
Basava Sungari
1 year
ಏನೋ ಗೊತ್ತಿಲ್ಲ?ನನ್ನ ಟೇಬಲ್ ಸಾರಿಸಿದ್ರ್😃 Simple ಪ್ರಯೋಗಗಳ ಅಭಿಯಾನ ಶುರು ಮಾಡಿದ್ದು...!!? My Experiments with champs ಅಂತ ಸದ್ಯಕ್ ಅದು ನಮ್ಮ ಕಂಟ್ರೋಲದಾಗ ಇಲ್ಲಾ So ಹೆಸರ ಬದಲಾಯಿಸಿದು Champs Experiments with me ಅಂತಾ 😃 ಮ್ಯಾಜಿಕ್ ಪ್ರಯೋಗ ಅಂತೆ😍 ಅವರ ಲವಲವಿಕೆ ...ಚಟಪಟ ವಿವರಣೆ Hands on material's 👌
3
17
206
@BSungari727
Basava Sungari
1 year
ಪ್ರಯೋಗ ಅಂತ ಇವರು ನೀರಿನ ಬಾಟ್ಲಿ ಮತ್ತ ಕಾಗದಾಗ ಎನಾರ್ ಕಟ್ಕೋಂಡ ಬಂದ್ರು ನಂಗ್ ಟೆನ್ಷನ್ ಶುರು ನೋಡ್ರೀ ....!!???😀😀 ನಾವ ಕಂಡ ಹಿಡದುರಿ ನಿನ್ನಿ ಅಂತಾರ್..!! ಅದು ಭಾಳ ಲೈಕ್ ಆಯ್ತ್ ನೋಡಿ...!!!😍 ನಂಗೋತ್ತಿಲ್ಲಾ ಯಾಕ್ ಅಂತ ಖರೆಗೂ....😊
2
16
203
@BSungari727
Basava Sungari
1 year
ಯಾಕಿರಬಹುದು??? ಇವರ ಕಾಟ ತಡಿಲಿಕ್ ಆಗವಲ್ದ!! ಎನೇನೋ ಮಾಡ್ತಾರೇ 😇 Curious cuties 😊😊
1
12
202
@BSungari727
Basava Sungari
1 year
New season of our school Shatadhipati-2023 Starting Soon 😊 #ನಮ್ಮಶಾಲೆಯ #ಶತಾಧೀಪತಿ If Any Suggestions please ತಿಳಿಸಿ ಪಾಲಿಸುವೆ 💐
@BSungari727
Basava Sungari
2 years
Another episode of ನಮ್ಮ ಶತಾಧೀಪತಿ #KBS #ಕೌನಬನೇಗಾಶತಾಧೀಪತಿ #Childfirst ಅಷ್ಟೇ 😊 ಸರಕಾರಿ ಶಾಲೆ ನನ್ನ ಹೆಮ್ಮೆ 😍 My champs my pride 💙🌎
9
26
241
9
19
206
@BSungari727
Basava Sungari
2 years
A picture is worth 1000 words..!what if picture with some smile 😊 #Legends introduction.. New experience to champs through AI(Artificial intelligence) tech❤ Govt school Bhutramanahatti Belagavi @BelagaviKA @Belagavi_infra @RajBelgaumkar @GurudattBK @shanpati
2
27
198
@BSungari727
Basava Sungari
9 months
ಕಂಟ್ರೋಲ್ ರೀ ದೇವ್ರ್sss...!!😅😅 ನಾ ಸ್ವಲ್ಪ ಬ್ಯುಸಿ ಇದ್ನಿ ಅವರ ಪ್ರಯೋಗ ನೋಡಿರಲಿಲ್ಲ ..?!ಇವತ್ ಫುಲ್ ಅಗ್ರೇಸಿವ್ ಆಗಿ ಬಂದಿರ್ ಇನ್ನೆನ್ ಪ್ರಯೋಗ ನೋಡ್ಲಿಲ್ಲ ಅಂದ್ರ್ ಬಡಿತಿರ್ ಏನೋ??? 😀😀 Be a child ❤❤❤ Small things gives more happiness 💛
0
17
195
@BSungari727
Basava Sungari
2 years
"ಉಸಿರಾಟ" in ನಮ್ಮೂರ ಸರಕಾರಿ ಶಾಲೆ ಭೂತ್ರಾಮನಹಟ್ಟಿ ಬೆಳಗಾವಿ ಗ್ರಾಮೀಣ 💙 Every day is new & Beautiful experience for champs ❤ #Childfirst #Showsyndrome sorry! @BCNagesh_bjp @RajBelgaumkar @GurudattBK @Belagavi_infra @BelagaviKA
1
26
195
@BSungari727
Basava Sungari
2 years
ನಾವೇ ದೊಡ್ಡೋರು ಅನ್ಕೋಂಡಿದ್ದು 😀 ಗ್ಯಾಲಕ್ಸಿಯಿಂದ ಭೂಮಿಯವರೆಗೆ ನಮ್ಮ ಸರಕಾರಿ ಶಾಲೆ ಮಕ್ಕಳ ಪಯಣ ❤ Digital planatorium Journey of champs In Universe 💙 @Captain_Mani72 @readingkafka @KiranKS
4
27
179
@BSungari727
Basava Sungari
1 year
Teaching learning materials are best to convey topic!!! Body parts ಸಲುವಾಗಿ ನಮ್ಮ Body for little kids. ಇನ್ನೂ ಜೀರ್ಣಾಂಗವ್ಯೂಹದ ಬಗ್ಗೆ ಎಲ್ಲಾನೂ Dissection ಮಾಡಾಕ್ ಆಗುಲ್ 😂😂😂 ತಮಾಷೆಗೂ ತಂತ್ರಜ್ಞಾನ ಬಳಸಬಹುದು!! Augmented Reality (AR) ಮತ್ ಯಾವ ವ್ಯೂಹದ ಬಗ್ಗೆ ಕೇಳಬೇಡಿ ಪ್ಲೀಜ್ 😉🤗😂😂
2
18
183
@BSungari727
Basava Sungari
1 year
Is pen ink Flammable ??? ನಿಜವಾಗ್ಲೂ ನಂಗೂ ಇವತ್ ಗೋತ್ತಾತ 😊 ಹೊಸದನ್ನ ಕಲಿಸ್ತಾರ 😍 ಇವರಿಂದ ತಪ್ಪಿಸ್ಕೋಲಾಕ ಎನೇನೋ ಹೇಳಿದೆ ..ತಪ್ಪಾಗಿದ್ರೇ ಸರಿಪಡಿಸಿ Pl 🙏💐 @ShalaShikshana @kreisemahithi @Captain_Mani72 @NavinPa92222721 @GurudattBK @RajBelgaumkar @satish_angadi12
5
23
180
@BSungari727
Basava Sungari
2 years
My Experiments with Champs 😊 senior 6th grade champ taking class to 5th grade champs 😍 Govt Scl Bhutramanahatti Belagavi ❤ @BCNagesh_bjp @ShalaShikshana @RajBelgaumkar @satishReddy87 @tweetsanath @BGSubhash3 @GurudattBK @readingkafka @ACPIKalburgi @manjunathn2
7
31
180
@BSungari727
Basava Sungari
1 year
ಗುಬ್ಬಿಗಳ ಜೊತೆಗೆ ಸಂಜೆಯ ಹರಟೆ 😍😍 ಅನುಶ್ರೀ ❤❤ How many of you remember this song ..!!??? #Childfirst
3
13
177
@BSungari727
Basava Sungari
2 years
Creativity is putting your imagination to work..champ chandu made Globe 🌐
4
14
172
@BSungari727
Basava Sungari
2 years
Let's have some fun 😍😍😀 Augmented reality experiments in Govt School Bhutramanahatti @Belagavi Have a Look at our champs in blue 💙 😘 @Belagavi_infra
7
25
163
@BSungari727
Basava Sungari
2 years
Little curious Cutie's of class 2 performed their first Experiment 😍😍💙 Vedika is bit nervous 😀 Govt School Bhutramanahatti Belagavi #convexlens @BCNagesh_bjp @ShalaShikshana @RajBelgaumkar @Belagavi_infra @GurudattBK
8
34
169
@BSungari727
Basava Sungari
1 year
ಇವತ್ ಸಂಜಿಕ ಹರಟಿ ಹೋಡಕೊಂಡ ಕುಂತಿದ್ದು...!! ಅದ್ರಾಗ್ ಗಾಳಿ ಹಿಡಿತ ನೋಡ್ರಿ Time pass with Champs 😀 Govt School Bhutramanahatti Belagavi @BCNagesh_bjp @JarkiholiSatish @RajBelgaumkar @NavinPa92222721 @GurudattBK @ajavgal @shanpati @Captain_Mani72
3
18
168
@BSungari727
Basava Sungari
1 year
ಅಭಿವ್ಯಕ್ತಿ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳನ್ನ ಒದಗಿಸಿದ ಪ್ರತಿಫಲ 😍😍Government School Bhutramanahatti Belagavi 💛❤ Its combination of Expression and practical #Mathmyth @EduMinOfIndia @ShalaShikshana @kreisemahithi @Captain_Mani72 @RajBelgaumkar @Netra @GurudattBK
2
21
167
@BSungari727
Basava Sungari
1 year
Champs are eager for new season😍 First Episode coming soon ...❤ 2023 Pl Suggest for improvisation 💐
@BSungari727
Basava Sungari
2 years
Only 30 second's to win 😊 ನಮ್ಮ ಶಾಲೆಯ ಕೋಟ್ಯಾಧೀಪತಿ ,But ಅಷ್ಟ ಸಿರಿವಂತರಿಲ್ಲಾ ಪ್ರತಿ ಪ್ರಶ್ನೆಗೆ ₹10 ಪಕ್ಕಾ 😀 Crorepati Brought to school level as #ಶತಾಧೀಪತಿ #Bestfriends Episode #Conditionsapply for Hot seat lots of things also happens in Govt Scls 🙏 @Captain_Mani72
28
71
553
7
17
168
@BSungari727
Basava Sungari
1 year
ಚಂದ ಕಾಣಾತಾರ್ ಅಲ್ವಾ ಗುಬ್ಬಿಗಳು 🐤 New colour Uniform's from Yatishchandra sir From Mysore ❤ ನನ್ನ ದೃಷ್ಟಿನೇ ಆಗ್ತೇತ್ ಏನೋ! Thank you so much Shri Yathishchandra Sir 💛❤ @ShalaShikshana @kreisemahithi @Captain_Mani72 @EduMinOfIndia @GurudattBK @NavinPa92222721
2
16
165
@BSungari727
Basava Sungari
2 years
ನಮ್ಮ ಚಾಂಪ್ಸ್ ಮಸ್ತ್ ಡ್ರಾಮಾ ಕಿಲಾಡಿಗಳು 😀😁😂 funny Augmented Reality (AR) moments with champs 😍💙 Govt School Bhutramanahatti Belagavi #Wildlife #Discovery #Showsyndrome #Childfirst
4
20
162
@BSungari727
Basava Sungari
11 months
Its Our TAT (Technology Aided Teaching) 😊 In Govt School Bhutramanahatti Belagavi. Topic Weather Live @shanpati sir ❤ Spl thanks to Shri Navin Patil Sir for the Weapon 💐 #ಸರ್ಕಾರಿಶಾಲೆ
7
13
158
@BSungari727
Basava Sungari
2 years
After school fun wid little champs 😍 ಸ್ವಲ್ಪ ಮಾತು(ಕಥೆ) ಸ್ವಲ್ಪ ತಿಳಿಹಾಸ್ಯ ಸ್ವಲ್ಪ ಕಲಿಕಾ ಅವಲೋಕನ...😊 Surprise concept leaf 🌱 Government School Bhutramanahatti Belagavi @BCNagesh_bjp @Sachchida_Joshi @ShalaShikshana @NavinPa92222721 @KiranKS @RajBelgaumkar @GurudattBK @shanpati
4
18
158
@BSungari727
Basava Sungari
1 year
We have four labs in our school in evry lab we made wall of legends!!!! I kept one frame Empty in all labs....!!! It's may be you ☝ My Hope....!!!???
8
14
163
@BSungari727
Basava Sungari
2 years
ಹದಿಹರೆಯಕ್ಕೆ ಪ್ರವೇಶ #Topic Most imp and complicated topic coz of #Shysyndrome 😊 Govt scl Bhutramanahatti #Adolscence
1
12
158
@BSungari727
Basava Sungari
1 year
ನಮ್ಮ ಹುಡುಗ್ರ್ ಆಟಗಿ ಸಾಮಾನ್ಸ್ ಆಡಕೋತ ಕಲಿಯುದ😘 He is clear about the concept 😊 Champ Abhi Anna's Science toy 😍 Govt School Bhutramanahatti 💛❤ @BCNagesh_bjp @Sachchida_Joshi @RajBelgaumkar @NavinPa92222721 @GurudattBK @KiranKS #Childfirst
5
22
156
@BSungari727
Basava Sungari
2 years
ಗುಬ್ಬಿ 💙
Tweet media one
1
12
155
@BSungari727
Basava Sungari
1 year
Math also has practical version 😊 ಸುಮ್ನ ಇದು ಹಿಂಗ ಕಣ್ರೋ ಅನ್ನಾಕ ಆಗುಲ್ ನನ್ನ ಕಡೆ...☺ Thanku Rishikeshi Bahadur Desai sir ❤
0
11
155
@BSungari727
Basava Sungari
11 months
Curiosity is the mother of all invention's ಅಂತಾರೆ....!! ಕುತೂಹಲ ಈ ಚಿತ್ರದಲ್ಲಿ ಇದೆ,ಪ್ರಾಥಮಿಕ ಶಾಲಾ ಹಂತದಲ್ಲಿಯೇ ಶಾಲೆಗಳಲ್ಲಿ ಪ್ರಯೋಗಾಲಯಗಳು ಆದರೆ !?😍 👌👌
Tweet media one
3
7
154
@BSungari727
Basava Sungari
1 year
Stay curious...!! Imagination is important knowledge comes from experience. Hand's on material..😍😍 Hydraulic lift for senior citizens demo model by champs..😊😊 Today's #Showsyndrome in our #paramanu science lab.
5
21
150
@BSungari727
Basava Sungari
2 years
ನನ್ನ ಮುದ್ದು ಗುಬ್ಬಿಗಳು 🐤 ಪ್ರಯೋಗ ಮಾಡ್ತಿದಾರೆ I mean ಆಟ ಆಡ್ತಿದಾರೆ 😍 Curiosity is the mother of all Invention's ❤ @BCNagesh_bjp @Captain_Mani72 @BelagaviKA @smitharanganath @RajBelgaumkar @BelagaviKA @Belagavi_infra
2
8
149
@BSungari727
Basava Sungari
1 year
Constructing dreams ..Shaping Hopes 💛 Today's #Showsyndrome with V2 Vikas and Vikek with Experiment 😊 Curious Kiddo's 💞 ಅವರ ಲವಲವುಕಿ .. ಪಟಾಕಿ ತರಹದ ವಿವರಣೆ ..ಮಾತಿನಲ್ಲಿನ ನಿರರ್ಗಳತೆ...ಆತ್ಮವಿಶ್ವಾಸ ನಂಗ ಬೊ ಇಷ್ಟಾ...ಇದ್ss ಬೇಕ್ ಅನ್ನುದ ನಾ 😃 #ಸರ್ಕಾರಿಶಾಲೆ 💛❤
3
15
148
@BSungari727
Basava Sungari
11 months
ಪಿ.ಯು.ಸಿ ಇದ್ದಾಗ E=mc2 ಅಂದ್ರ್ ತಲಿ ಗರಾಗರಾ ತಿರಗತಿತ್ತ್.. 😁😀 ಇಗುವೇ ನಮ್ಮ 5th ಚಾಂಪ್ ಬಾಯಿಂದ ಕೇಳಿ ಮತ್ತ್ ತಿರಗಾಕತ್ತಿತ್ 😁 #Childfirst @EduMinOfIndia @ShalaShikshana @NavinPa92222721
2
13
148
@BSungari727
Basava Sungari
9 months
ನಾ ಚೂರು @NatGeo ಜಾಸ್ತಿ ನೋಡುದ ಹಂಗಂತ್ ಕಾಡಿಗ ಹೋಗಲಿಲ್ಲ @arloopa Augmented Reality (AR) ಮೂಲಕ ಒಂದ ಮೊಸಳಿ 🐊 ಹಿಡಕೊಂಡ ಬಂದ ನಮ್ಮ ಪರಮಾಣು ಲ್ಯಾಬದಾಗ ಅದರ ಮಾಹಿತಿ ಚಾಂಪ್ಸ್ಗ್ ಹೇಳಿನಿ ..! ಇ���ರಿಂದ ನನ್ನ ಮತ್ತೊಂದ ಕನಸಿನ ಪ್ರಾಜೆಕ್ಟ್ ನನ್ಸ್ ಆಗುದ ಐತಿ ಓಬ್ರು ದೇವ್ರಂತ ದಾನಿ ಸಿಕ್ಕಾರ್ 😍 ನಮ್ದು ಸರಕಾರಿ ಶಾಲಿ ಬಾಸ್ 😀
9
14
146
@BSungari727
Basava Sungari
1 year
ಒಂದ ಸಿಂಪಲ್ ಪ್ರಯೋಗ From Champs 😍😍
2
13
150
@BSungari727
Basava Sungari
11 months
Whenever I saw this pic my responsibility increases..!!!? My champs 😍😍 #ನಗುರೋರಧೀಕಂ #GovtScl #Bhutramanahatti #Belagavi
Tweet media one
2
4
145
@BSungari727
Basava Sungari
2 years
ಮತ್ತ್ ಸೋಮವಾರ ಮಾಡ್ಕೊಂಡ್ ಬರತೇವ್ರೀ 😘😘 Curiosity is mother of all inventions 😊 chota champs 😘 @PMOIndia @BSBommai @BCNagesh_bjp @BCNagesh_bjp @Sachchida_Joshi @GurudattBK @ShalaShikshana @EduMinOfIndia @BelagaviKA @Belagavi_infra @allaboutbelgaum
2
20
148
@BSungari727
Basava Sungari
2 years
ಇದು..ಇದು..actually ಚೆನ್ನಾಗಿರೋದು 😍 ಹೊಸಾದೊಂದ ತಿಳಕೊಂಡಾನ್ 😘 His eyes speaks alot 💙 Govt Scl Bhutramanahatti Belagavi @PMOIndia @EduMinOfIndia @BCNagesh_bjp @ShalaShikshana @Sachchida_Joshi @Belagavi_infra @Captain_Mani72 @RajBelgaumkar @GurudattBK @BelagaviKA
5
11
139
@BSungari727
Basava Sungari
2 years
Lockdown time memory 😊 Everything for champs only ❤ ನನ್ನ ಶಾಲಿ ಮತ್ತು ನನ್ನ ಚಾಂಪ್ಸ್ ಸಲವಾಗಿ ಬಹಳ ಆಸೆಬುರಕ ಅದೇನ್ ನಾ!!! ಹೂಂ #Showsyndrome They are Hungry I need to feed ...😇 ಸರಕಾರಿ ಶಾಲೆ OK
3
14
139
@BSungari727
Basava Sungari
1 year
Class in Govt school part-2 Lots of things also happens in Govt Schools ❤ 👇 "ದೃಷ್ಠಿ ಬದಲಾಯಿಸು ದೃಶ್ಯವೇ ಬದಲಾದಿತು" Rural Kids need ....!!?
0
27
139
@BSungari727
Basava Sungari
2 years
Awesome feeling ❤ My champ became teacher and I'm her champ 😊
3
12
139
@BSungari727
Basava Sungari
1 year
"ಚಕ್ರವ್ಯೂಹ ಭೇದಿಸಿದ ಚಾಂಪ್ಸ್" Look at that Joy of celebration 😍😍 Great teamwork is the only way we create the breakthroughs that define our careers. @FragranceFsnow @NavinPa92222721 @Captain_Mani72 @kreisemahithi @RajBelgaumkar @GurudattBK @EduMinOfIndia
2
18
134
@BSungari727
Basava Sungari
2 years
ಹೃದಯದ ಮಾತು(ಕಥೆ) ಚಾಂಪ್ಸ್ ಜೊತೆ 😍 Government school Bhutramanahatti Belagavi @shanpati @RajBelgaumkar @Captain_Mani72 @VistaraNews @GurudattBK @IamMGoudar
4
10
137
@BSungari727
Basava Sungari
2 years
ಅವ್ರ್ ಖುಷಿ ನೋಡ್ರೀ!!ತಾವೇ Satellite ಜೋತೆ ಹಿಮಾಲಯ ಹೊಂಟೇವ್ ಅನ್ನೊ ಸಂಭ್ರಮ 😍 ಇದು Actually ಬೇಕಾಗಿರೋದು 😘 @PMOIndia @ShalaShikshana @EduMinOfIndia @Captain_Mani72 @Sachchida_Joshi @RajBelgaumkar @GurudattBK @BelagaviKA @Belagavi_infra @Maurya1891 @allaboutbelgaum @BGSubhash3
1
22
126